Ep-254|ಕೆಡುಕಿನಿಂದ ಬಿಡುಗಡೆ ಮಾಡುವ ರಾಜ ರಹಸ್ಯ!|
HTML-код
- Опубликовано: 10 окт 2024
- ಗೌರೀಶ್ ಅಕ್ಕಿ ಸ್ಟುಡಿಯೋ ಪ್ರಸ್ತುತ ಪಡಿಸುವ ʼಮಹಾಭಾರತದ ರಹಸ್ಯಗಳುʼ ಕಾರ್ಯಕ್ರಮದ ಪ್ರಾಯೋಜಕತ್ವ ವಹಿಸಿಕೊಂಡಿದೆ ಮನೋಹರ್ ಐಯ್ಯರ್ ನೇತೃತ್ವದ ಹೆಸರಾಂತ ಅಡುಗೆ ತೈಲ ಸಂಸ್ಥೆ ʼಸಪ್ತಮ್ ತೈಲʼ. ಇವರಿಗೆ ಮನಃಪೂರ್ವಕ ಧನ್ಯವಾದ
SAPTHAM TAILA - PURITY FIRST
TAILA is an exclusive edible and essential oil brand of Saptham Food and Beverages. Manohar lyer, the founder CEO is an entrepreneur and a former IT Professional with over 22 years of experience across multiple industries. At Saptham TAILA a team of industry experts constantly strive to ensure hygienic, nutrient rich and best in class edible and essential oils are produced. TAILA edible oils are extracted at room temperature using the age old conventional Gaana/Chekku/ Ghani extractor (Wooden/Cast Iron Rotary) - a combination of tradition, technology and innovation.
Saptham Food and Beverages Private Limited
No.988, Shashwati, 13th Cross, Banashankari 2nd Stage, Bengaluru-560070, Karnataka, India
Phone : +91 80 26716781, +91 9606983385
Website : saptham.com/
Other Outlets : Gubbalala | Yelahanka | Nagarabhavi | Malleshwaram
========================
ಮಹಾಭಾರತದ ಬಗ್ಗೆ ಅನೇಕ ಸ್ವಾರಸ್ಯಕರ ಕತೆಗಳನ್ನು ಹೊಸನೋಟಕ್ರಮದಿಂದ ದಾಖಲಿಸುತ್ತಿರುವ ಕಾರ್ಯಕ್ರಮ "ಮಹಾಭಾರತ ರಹಸ್ಯಗಳು". ವಿದ್ವಾನ್ ಜಗದೀಶ ಶರ್ಮಾ ಸಂಪ ಅವರು ಮನೋಜ್ಞವಾಗಿ ಮೂಲ ಮಹಾಭಾರತದ ಕಥಾನಕವನ್ನು ತಿಳಿಸಿಕೊಡುತ್ತಿದ್ದಾರೆ. ವೀಕ್ಷಿಸಿ, ಹಂಚಿ.
ʼಮಹಾಭಾರತದ ರಹಸ್ಯಗಳುʼ ಅಧ್ಯಾಯಗಳು - ಮೊದಲಿನಿಂದ ವೀಕ್ಷಿಸಲು ಲಿಂಕ್ ಇಲ್ಲಿದೆ:
ಅಧ್ಯಾಯ 1- ಮೂಲ ಯಾವುದು : • Full Episode|ಅಧ್ಯಾಯ -1...
ಅಧ್ಯಾಯ 2 - ಸರ್ಪ ಯಾಗ : • Full Episode|ಹಿಂದೆ ಆಗಿ...
ಅಧ್ಯಾಯ 3 - ಬಂದವರು ಬಿದ್ದವರು : • Full Ep|ದುಶ್ಯಂತ, ಶಕುಂತ...
ಅಧ್ಯಾಯ 4 - ಹುಟ್ಟೆಂಬ ಅಚ್ಚರಿ : • Full Ep|ಭೀಷ್ಮ, ವಿದುರ, ...
ಅಧ್ಯಾಯ 5 - ಮದುವೆಯ ಮಹಾಭಾರತ : • Full Ep|ಮಹಾಭಾರತದ ಮುಖ್ಯ...
ಅಧ್ಯಾಯ 6- ಮಹಾಭಾರತದಲ್ಲಿ ಶಾಪ : • Full Ep|ಶಾಪದ ಸುತ್ತ; ಮಹ...
ಅಧ್ಯಾಯ 7 - ಸೇಡಿನ ಮಹಾಭಾರತ : • Full Ep|ಮಹಾಭಾರತದಲ್ಲಿ ಸ...
ಅಧ್ಯಾಯ 8 - ರಾಜಸೂಯ ಯಾಗ : • Full Ep|ದಿಗ್ವಿಜಯಕ್ಕಾಗಿ...
ಅಧ್ಯಾಯ 9 - ಹಸ್ತಿನಾವತಿಯಲ್ಲಿ ಕುಟಿಲ ರಾಜಕಾರಣ : • Full Episode|ಹಸ್ತಿನಾವತ...
ಅಧ್ಯಾಯ 10- ವನವಾಸದ ದಿನಗಳು : • Full Ep|ಪಾಂಡವರ ವನವಾಸ ಶ...
ಅಧ್ಯಾಯ 11 - ಅಜ್ಞಾತವಾಸದ ದಿನಗಳು : • Full Episode|ಪಾಂಡವರ ಅಜ...
ಅಧ್ಯಾಯ 12 - ಯುದ್ಧ ಪೂರ್ವ ಪರ್ವ : • Full Episode| ಯುದ್ಧ ಪೂ...
ಅಧ್ಯಾಯ 13 - ಶ್ರೀ ಕೃಷ್ಣ ಸಂಧಾನ : • Full Episode|ಶ್ರೀ ಕೃಷ್...
ಅಧ್ಯಾಯ 14 - ಯುದ್ಧ ಪರ್ವ : • Full Episode|ಯುದ್ಧ ಪರ್...
ಅಧ್ಯಾಯ 15 - ಗೀತಾ ಪರ್ವ - ಅರ್ಜುನ ವಿಷಾದ ಯೋಗ - ಸಾಂಖ್ಯ ಯೋಗ : • FULL EPISODE|ಅರ್ಜುನ ವಿ...
ಅಧ್ಯಾಯ 16 - ಗೀತಾ ಪರ್ವ - ಕರ್ಮ ಯೋಗ : • Full Episode | ಗೀತಾ ಪರ...
ಅಧ್ಯಾಯ 17 - ಗೀತಾ ಪರ್ವ - ಜ್ಞಾನ ಯೋಗ : • Full Episode | ಗೀತಾ ಪರ...
ಅಧ್ಯಾಯ 18 - ಗೀತಾ ಪರ್ವ - ಸಂನ್ಯಾಸ ಯೋಗ : • Full Episode | ಗೀತಾ ಪರ...
ಅಧ್ಯಾಯ 19 - ಗೀತಾ ಪರ್ವ - ಧ್ಯಾನ ಯೋಗ : • FULL EPISODE | ಗೀತಾ ಪರ...
ಅಧ್ಯಾಯ 20 - ಗೀತಾ ಪರ್ವ - ಜ್ಞಾನ ವಿಜ್ಞಾನ ಯೋಗ : • FULL EPISODE|ಜ್ಞಾನ ವಿಜ...
=========================
To Sponsor or Promote your Product on this Channel
Contact : 76187 46667
Mail Id : gaurishakkistudio@gmail.com
=========================
FOLLOW US ON :
Our Official website: www.almamediaschool.com
Our Official Website : www.gaurishakk...
Facebook Page : / gaurishakkis. .
Instagram : www.instagram....
LinkedIn : / gaur. .
Share Chat : sharechat.com/....
========================
ನಮಸ್ಕಾರ,
ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ. ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
For One Time Payment -
gaurishakkistudio@upi
......................................................................
Join this channel to get access to perks:
/ @gaurishakkistudio
...............................................
/ gaurishakkistudio
................................................
www.instamojo....
Support our Work...It Matters..!
==========================
ಧನ್ಯವಾದ
ಗೌರೀಶ್ ಅಕ್ಕಿ ಸ್ಟುಡಿಯೋ
==========================
#rajavidyarajaguhya #chapter9
#krishna #arjuna #bhagvadgita
#secretsofmahabharata #gaurishakkistudio #jagadishasharmasampa
#mahabharat #mahabharatainkannada #mahabharatastories
#bhagvad_gita #bhagwan #bhagvadgeetha #bhagvadgitaseries
ಇಂತಹ ಜ್ಞಾನದ ವಿಚಾರಗಳನ್ನ ಪ್ರೌಢಶಾಲೆಗಳಲ್ಲಿ ಕಲಿಸಿದರೆ ಉತ್ತಮವಾದ ಪ್ರಜೆಗಳು ನಿರ್ಮಾಣವಾಗುತ್ತಾರೆ.
ಆಚಾರ್ಯರಿಗೆ ತುಂಬಾ ಧನ್ಯವಾದಗಳು 🙏🙏🙏
ಗೀತೆ ನಾವೇ ಸ್ವಂತವಾಗಿ ಓದುವುದಕ್ಕೂ ನಿಮ್ಮ ಬಾಯಿಂದ ಕೇಳುವುದಕ್ಕೂ ತುಂಬಾ ವ್ಯತ್ಯಾಸ ಇದೆ.
ನಾವೇ ಓದುವಾಗ ತುಂಬಾ ಗೊಂದಲಗಳು ಬಗೆಹರಿಯುವುದಿಲ್ಲ. ನಿಮ್ಮಿಂದ ಕೇಳ್ತಾ ಇದ್ರೆ ತುಂಬಾ ಸಂತೋಷವಾಗುತ್ತದೆ
ಹೌದು ಬ್ರೋ ಓದುವಾಗ ಗೂಡಾರ್ಥ ತಿಳಿಯುವುದಿಲ್ಲ ❤
🙏🙏🙏🙏🙏
ಪ್ರತ್ಯಕ್ಷ ಪ್ರಮಾಣ, ಅನುಮಾನ ಪ್ರಮಾಣ, ಉಪಮಾ, ಹಾಗೂ ಶಬ್ದ ಪ್ರಮಾಣದ ಬಗ್ಗೆ ತುಂಬಾ ಚೆನ್ನಾಗಿ ತಿಳಿಸಿದಿರಿ.
ಧನ್ಯವಾದಗಳು ಸರ್,
🔱 ಭಾರತದ ಸನಾತನ ಸಂಸ್ಕೃತಿ ಮತ್ತು ಧರ್ಮದ ಭದ್ರ ಬುನಾದಿಯ ಭಾರತ ಮಾತೆಯ ರಕ್ಷಣೆಯೇ ನಮ್ಮ ಹಾಗೂ ನಮ್ಮ ಸಂತತಿಯ ಅಳಿವು ಉಳಿವು💐🙏
ಪ್ರತ್ಯಕ್ಷ ಹಾಗೂ ಪರೋಕ್ಷದ ವ್ಯಾಖ್ಯಾನ ಅತ್ಯಂತ ಸುಂದರವಾಗಿದೆ ಗುರುಗಳೇ ❤❤❤❤❤❤❤❤❤❤
ಗುರುಗಳೆ❤❤❤❤❤❤❤
🕉️ ಶ್ರೀ ಗುರುಭ್ಯೋನಮಃ 💐🙏
Jai shri Krishna 🙏🙏🙏🙏🙏🙏🙏🙏🙏🙏🙏🙏
Tq you sir 🙏🏼🙏🏼🙏🏼🙏🏼 Jai shree ram 🐒🐒🐒🐒🐒🚩🚩🚩🚩🙏🏼
ಅನಂತ ನಮನಗಳು
Sree gurubhyo namaha 🙏🙏🙏🙏🙏🙏
ವಂದನೆಗಳು ಸರ್
Please continue the episode without break, because if you give long gap we are forgetting the previous content continuety and feel ರಸಭಂಗ . Please continue without break, this our request. 🙏🙏🙏
Thank you for taking good topics with Jagadish sir🌹
Om namah shivay ❤
Thq.😀 👌 🌹 🌸
Oom Grubho namaha🙏🙏🙏🙏🙏
Continue madi sir break madbedi
Hello Sir, Can you make some episodes on Yaksha Prashnegalu in Mahabharata
ಪ್ರತಿದಿನ ಎರಡು ಎಪಿಸೋಡ್ ಮಾಡಿ
Harekrushna 🙏
Love from KA36
🙏🙏🙏
🙏🙏🙏🙏🙏
Shikshana dalu varthane important for specilization. PhD kalle puri thara kodolla.
ಸೋಮಯಾಗದ ಬಗ್ಗೆ ಮಾಹಿತಿ ನೀಡಿ
Tq
JairajaVadhya❤😂🎉😢😮😅😊
Raja yoga meditation hagu Raja vidaya same na gurugale?... elli bharma kumari vishva vidalayadalli raja yoga vidya shikana helikodutare ..? Adu mate nevu heluta erodu yeradu same na?( kanu teredu dhana madodu )
ಯುದ್ಧ ಪರ್ವವನ್ನು ಪ್ರಾರಂಭಿಸಿರಿ.
Sanatana dhamakke yavadoo sati illa
Adakke yellarigoo eligibility test iruthe. PhD yellarigoo sikkalla. BSc sumaru janakke sikkathe. Adakke eligibility annodu. Aptitude test ide. Aglu ithu. Eeglu ide.
🙏🙏🙏
🙏🙏🙏🙏🙏
🙏🙏🙏
🙏🙏
🙏
🙏🙏🙏
🙏🙏🙏