BJP ಛಿದ್ರ ಛಿದ್ರ, ತಲೆಕೆಡಿಸಿಕೊಳ್ಳದ ಹೈಕಮಾಂಡ್; ಹಿರಿತಲೆಗಳಿಗೆ ಬೇಸರ! | Vijay Karnataka
HTML-код
- Опубликовано: 28 окт 2024
- ಬಿಜೆಪಿ ಪಕ್ಷ ಮನೆಯೊಂದು ಮೂರು ಬಾಗಿಲು ಆಗಿರೋದು ಎಲ್ಲರಿಗೂ ಗೊತ್ತಿರೋ ವಿಷಯ.. ಕಣ್ಣಿಗೆ ಕಾಣುವ ಸತ್ಯ.. ಯತ್ನಾಳ್ ಅಂಡ್ ಟೀಂ ಒಂದು ಕಡೆ ಸ್ವಪಕ್ಷದವರ ವಿರುದ್ಧವೇ ತೊಡೆ ತಟ್ಟಿ ನಿಂತಿದ್ದರೆ.. ಇನ್ನೊಂದೆಡೆ ಬಿವೈ ವಿಜಯೇಂದ್ರ ಅಂಡ್ ಟೀಂ.. ಮೂರನೇಯದ್ದು ಇವರಿಬ್ಬರ ಸಹವಾಸವೂ ಬೇಡ ಅಂತ ತಟಸ್ಥವಾಗಿರೋ ಟೀಂ.. ಶಿಸ್ತಿಗೆ ಹೆಸರಾಗಿರೋ ಬಿಜೆಪಿ ಪಕ್ಷ ಒಡೆದ ಕನ್ನಡಿಯಂತೆ ಚೂರು ಚೂರಾಗಿದೆ. ನಾನಾ ಕಾರಣಗಳಿಂದಾಗಿ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸುವವರು ಒಂದೆಡೆಯಾದರೆ, ಆಂತರಿಕ ವೈಮನಸ್ಸು ಮತ್ತು ಮುಸುಕಿನ ಗುದ್ದಾಟ ಮಾಡುತ್ತಿರುವವರು ಮತ್ತೊಂದು ಕಡೆ. ಇವರೆಲ್ಲರಿಗೂ ಕಡಿವಾಣ ಹಾಕಬೇಕಿದ್ದ ಹೈಕಮಾಂಡ್ ಮೌನ ವಹಿಸಿದ್ದು ರಾಜಕೀಯ ಪಡಸಾಲೆಯಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.. ಕಾರ್ಯಕರ್ತರಲ್ಲೂ ಕೂಡ ಅಚ್ಚರಿ ಮೂಡಿಸಿದೆ..
#bjp #byvijayendra #basanagoudapatilyatnal
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► / @vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► vijaykarnataka...
WHATSAPP CHANNEL ► whatsapp.com/c...
FACEBOOK ► / vijaykarnataka
INSTAGRAM ► / vijaykarnataka
TWITTER ► x.com/Vijaykar...
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news RUclips channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್ ವಿಜಯ ಕರ್ನಾಟಕದ ಯೂಟ್ಯೂಬ್ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್ ಇಂಟರ್‌ನೆಟ್ ಲಿಮಿಟೆಡ್‌ನ ಪ್ರಾಡಕ್ಟ್ ಆಗಿರುವ ವಿಜಯ ಕರ್ನಾಟಕ ಡಿಜಿಟಲ್ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share
BJP ಹೈ ಕಮಾಂಡ್ ಕರ್ನಾಟಕದ ಪಕ್ಷದದಲ್ಲಿನ ವಿದ್ಯಮಾನಗಳ ಬಗ್ಗೆ ಹತೋಟಿ ಕಳೆದುಕೊಂಡಿದೆ.
ಇವರು ಹಾಳಾಗಿಹೋಗ್ಲಿ
ಯಡಿಯೂರಪ್ಪ ಮತ್ತು ಈ ಚೆನ್ನಲ್ ಮಾಲಿಕ ಒಂದೇ ಪಂಗಡದವರು ಅನಿಸುತ್ತೆ
Jai BRP boos
ನೇರವಾಗಿ ಮಾತನಾಡುವ Brp Boss
ಅದೊಂದು ಪಕ್ಷ ಕ್ಯಾಕರಿಸಿ ಉಗಿತಾರೆ ಜನ
Jai Yatnal, he is the most senior leader and popular politician.
ಲೈಂಗಿಕ ಸಾಮ್ರಾಜ್ಯದ ರಾಜ ಕಾಮಂಧಸ್ವಾಮಿ😂😂😂
ಬಿಜೆಪಿ ಹಾಲಗಕ್ಕೆ ಕಾರಣ apareaction ಮಾಡಿದ್ದು @ಹೋಗಿನವರೂ ಬಂದು 2ತಲೆ ಹಾವಧರು😂
If you vote bjp 3 CM no leaders is there
"Sathosh" ne
Bandayagaarara team na
LEADER.
Jai yatnala ji
Wait and watch in near future b j p will face the music
Bjp next 25 seat kuda baralla
Don't dream jihadi
Yes bjp may not win but min 50seats we will win, hindus atleast 50percen will votet
B.J.p maadida paapa Elli gogute eega monde barodu nodi
Bjp next cm basanagouda yetnal
,YADURAPPA,DESHA,PAKSHA,KKINTHA,,ADHIKARADAHA,PUTHRA,VYAMOHA
ADJUSTMENT,RAJAKARANA,BJP,,,YANNU,,,KOLE,.
MADIDA,YADIYURAPPA
R U BJP Stamp Or BSY chelaa?
Main mistake done by High Command, once left the party by BSY, given the re-entry. He went out and done New Party,vwhat happen. He couldn't got the good name by people of Karnataka. He and sons spoiling thr party. Shortly BJP in the may loose name of Party. GIVINDA, GOVINDA 😢😢😢😢😮
ಬ್ರಾಹ್ಮಣ ಜನತಾ ಪಾರ್ಟೀ
Jai yatnal
Yatnal jindabad
Payment medies
BJP High Command has no guts to take action against Basangouda Patil Yatnal. That is because both Vijeyendra and R.Ashok are useless leaders.
High command completely dead ,shortly party going to 4:12 break ,shortly third party is going to emerge by taking confidence of leaders who have been neglected by their high command
ಜೈ brp
Bjp mulugida hadagu
Vijdendra sidelined all the seniors. Kept his battangis like preetham and Rajiv.. he didn't work a leader of the party But wanted to work lor thr self making..
Edu BYV avara channel anta ansta ede ..plz ellardu heli
Jai yantal
Jaibyv
B J P Kotak Adaru Congres Kood oleyadu Embudu Sariyalla Adarallu Golumalirabud Rajyadalli Yawa imprment illa Siddarammayarige Awarade Thalebisi sir thanks
Every political parties powerful and obey order of high command.onec loose the power of government party BJP Or any.will be negligible. Now BJP will decrease. BJP must change state president.maybe ashok.jai bheem jai hind jai AHINDA 🙏
ಬಿಜೆಪಿ ಹೈಕಮಾಂಡ್ ಈಗ ಪವರ್ ಲೆಸ್ ಆಗಿದೆ 😂😂😂
ಬಹುಶಃ ಮೋದಿ &, ಬಳಗ ಅಧಿಕಾರ ಉಂಡು ಆಯ್ತು, ಇನ್ನು ಪಕ್ಷ ಅಧಿಕಾರಕ್ಕೆ ಬಾರದಿರಲಿ ಎಂದು ಅಂದುಕೊಂಡಿರಬೇಕು😂😂😂
Idu bsy channel
Hiudu e news yetnal bos ge seridalla
Bls effect.
Devara nyavu kathaladaru,belaku bandebarte
Yella party once time.yella hole.adikarada daha.adikarada moha. Yell one dina tusa.tusa.aguthe.
Jai bsy byv
Bjp hy comand henu maduttr
Khuke ger ander nahi derhe
Karnataka dalli bjp uddara agolla
Payment medies
Jai yatnal
Yatnal jindaba
ವಿಜಯ ಕರ್ನಾಟಕ....Tv 5...power Tv..ಇವೆಲ್ಲ ದೊಡ್ಡ. ಫ್ರಾಡ್
Neenu sathyaharishchandra vamshasthana?andhabhaktha samakaaleena vidhyamanagalanna niswartha,pramanikathe, badamadyama vargada janara hithadrushti,matheeya,favoritism etc bittu samnya bharathada samvidhana baddawagi avalokhisu sathya enu antha thiliyuthhe
Hege
Hege
ಮೇಲಿರುವ ಎಲ್ಲ ಚಾನೆಲ್ ಇವರೆಲ್ಲ ಗಾಂಡು ನನ್ ಮೇಕ್ಳು ಅದರಲ್ಲೂ ವಿಜಯಕರ್ನಾಟಕ ಟಿವಿ ದೊಡ್ಡ ಗಾಂಡು
NARENDRA MODHI POLITICAL SCIENCE IN BHARATH IS THE INFORMATION IS ONLY GUJARAT MILLIONERS TO THE NOUMBER ONE IN AND THE MAJOR INDUSTRY ARE IN GUJARAT.