ನನ್ನ ನಂಬಿಕೆ ಯ ಪ್ರಕಾರ ಮತ್ತು ಕೆಲವು ಘಟನೆಗಳ ಪ್ರಕಾರ ನಮ್ಮ ಕಣ್ಣಿಗೆ ಕಾಣದ ಅನೇಕ ಶಕ್ತಿಗಳು ಪ್ರಕೃತಿಯ ಲ್ಲಿ ಇವೆ. ನಾವು ದೇವರ ರೂಪದಲ್ಲಿ ಪೂಜಿಸುತ್ತೇವೆ. ನಮ್ಮ ಈ ಜನ್ಮದ ಕರ್ಮ ಮುಗಿದ ಕೂಡಲೆ ಮರಣ ಸಂಭವಿಸುತ್ತದೆ.. ಅದರನುಸಾರ ನಮ್ಮ ಮುಂದಿನ ಜನ್ಮ ನಿರ್ಧರಿತವಾಗುತ್ತದೆ. ಆದರೆ ನಾವು ಧರ್ಮ ಮತ್ತು ಮತ ಗಳ ಅಂತರ ತಿಳಿಯದೆ ಸೋತಿದ್ದೇವೆ
ಸರ್ ನಮಸ್ಕಾರ ಹರ್ಬಲ್ ನ್ಯೂಟ್ರಿಷನ್ ಬಗ್ಗೆ ಒಂದು ವಿಡಿಯೋ ಮಾಡಿ ಇತ್ತೀಚೆಗೆ ಅದೊಂದು ಸ್ಲೋ ಪಾಯ್ಸನ್ ಅಂತ ಇತ್ತೀಚೆಗೆ ಒಂದು ಕನ್ನಡ ಸುದ್ದಿ ವಾಹಿನಿಯಲ್ಲಿ ಚರ್ಚೆ ಆಗಿದೆ ಇವರ ಬಗ್ಗೆ ಜನರಿಗೆ ತಾವು ತಿಳಿ ಹೇಳಬೇಕು.......???
@@NayanaNayuu-o6z sister ( ಅಕ್ಕ) ನೀವು ಮಾಡಿದ್ದು ತಪ್ಪು ಆದರೆ ನೀವು ಅ ತರ ನಿರ್ಧಾರ ತಗೋಬಾರದಿತ್ತು ಸಹಿಸಿಕೊಂಡು ಹೋಗಬಹುದಿತ್ತು..... ನಾನು ಏನಾದ್ರೂ ತಪ್ಪಾಗಿ ಕಾಮೆಂಟ್ಸ್ ಮಾಡಿಡ್ರೆ ಕ್ಷಮಿಸಿ .....✨
ಕನ್ನಡ ಚಿತ್ರಕ್ಕ ಇಂಡಸ್ಟ್ರಿ ವಿಜಯ್ ರಾಘವೇಂದ್ರ ಪತ್ನಿ ಅವರ ಬಗ್ಗೆ ಸಂಪೂರ್ಣವಾಗಿ ಮಾಹಿತಿ ಒಂದು ವಿಡಿಯೋ ಮಾಡಿ ಹಾಕಿ ಅದರ ಬಗ್ಗೆ ಫುಲ್ ಮಾಹಿತಿ ನಮಗೆ ಗೊತ್ತಿಲ್ಲ ನೀವು ವಿಡಿಯೋ ಮಾಡಿ Sir
@@Shigmo-og6vv ಅವರ ಮುಂಚೆ ಯಲ್ಲಾ ಮಕ್ಕಳು ಹುಟ್ಟುತ ಸತವು ಆಗ ಕೊನೇದಾಗಿ ನಮ್ಮ ಅಜ್ಜ ಹುಟ್ಟಿದ ಮಗು ಸಿದ್ದರಾಮ (ತಾಯಿ ತಂದೆ )ಅವರು ಹುಟ್ಟಿದ ಕೆಲವೇ ಸಮಯದಲ್ಲಿ ಸಾಯಿತಾರೆ ಆಗ್ ಒಬ್ಬ ಅಜ್ಜಿ ಜೋಗಳಮ್ಮ್ ನಮ್ಮ ಅಜ್ಜ ನನ್ನ ಪುನಃ ಜೀವಿಸುತಾಳೆ ಆದರೆ ಅದಕೆ ಅವಳು ಕೆಲವು ನಿಯಮ ಹೇಳುತ್ತಾಳೆ
Nice 🎉 beautiful 🌹
🙏❤️ ರೈತರ ಬಗ್ಗೆ ಒಂದು ವಿಡಿಯೋ ಮಾಡಿ ಅಣ್ಣ ❤️🙏
Give me information about caner
ಹೊಸ ವಿಷಯಗಳನ್ನು ನಿಮ್ಮ ದ್ವನಿಯಲ್ಲಿ ಕೇಳುವುದೇ ಒಂದು ಭಾಗ್ಯ ಸರ್ ನಿಮ್ಮ ನಿಷ್ಠಾವಂತ ಕಾರ್ಯಕ್ಕೆ 🙏👏👏
Voice very nic❤
Awesome video sir 👍❤
Sir saavina anubhava nanagu aagide adu tumba adbhutavagirutte
Super explanation 👌👌
Your voice is very nice so as Kannada language also.narration is SUPERB.
ನನ್ನ ನಂಬಿಕೆ ಯ ಪ್ರಕಾರ ಮತ್ತು ಕೆಲವು ಘಟನೆಗಳ ಪ್ರಕಾರ ನಮ್ಮ ಕಣ್ಣಿಗೆ ಕಾಣದ ಅನೇಕ ಶಕ್ತಿಗಳು ಪ್ರಕೃತಿಯ ಲ್ಲಿ ಇವೆ.
ನಾವು ದೇವರ ರೂಪದಲ್ಲಿ ಪೂಜಿಸುತ್ತೇವೆ.
ನಮ್ಮ ಈ ಜನ್ಮದ ಕರ್ಮ ಮುಗಿದ ಕೂಡಲೆ ಮರಣ ಸಂಭವಿಸುತ್ತದೆ..
ಅದರನುಸಾರ ನಮ್ಮ ಮುಂದಿನ ಜನ್ಮ ನಿರ್ಧರಿತವಾಗುತ್ತದೆ.
ಆದರೆ ನಾವು ಧರ್ಮ ಮತ್ತು ಮತ ಗಳ ಅಂತರ ತಿಳಿಯದೆ ಸೋತಿದ್ದೇವೆ
🙏 ಓಂ ನಮಃ ಶಿವಾಯ ಜೈ ಶ್ರೀ ಕೃಷ್ಣ 🙏
ಪುನ್ಹರತಿ ಜನನಂ ಪುನ್ಹರತಿ ಮರಣಮ್
ಜೈ ಶ್ರೀ ಕೃಷ್ಣ
ಜೈ ಶ್ರೀ ರಾಮ್
ಹರ ಹರ ಮಹದೇವ್ 🔱🔱🔱
ಪುನ್ಹ ರತಿ ಅಲ್ಲ 😂 ಪುನಃ ರಪಿ ಜನನಂ ಪುನಃರಪಿ ಮರಣಂ.
@@Ashwini-ff5rj sorry 😂😂
@@Ashwini-ff5rj good observation😂😂😂
@@Ashwini-ff5rj😄
Voice clear and sound high beku
Hare Krishna hare Krishna Krishna Krishna hare hare
Hare Rama hare Rama Rama Rama hare hare
ಹೋಗಿ ಬಂದವರಿಲ್ಲ ವರದಿ ತಂದವರಿಲ್ಲ .
Dvg
Nice line
ಸತ್ತ ನಂತ್ರ ಏನೂ ಇಲ್ಲ ನಾವು ನಿದ್ರೆ ಮಾಡಿದಾಗ ಹೇಗಿರುತೋ ಹಾಗೆ ಆದರೆ ಕನಸುಗಳು ಬೀಳುವುದಿಲ್ಲ ಅಂತ ನನ್ನ ಅಭಿಪ್ರಾಯ
No more death ,life
ಸರ್ ನಮಸ್ಕಾರ ಹರ್ಬಲ್ ನ್ಯೂಟ್ರಿಷನ್ ಬಗ್ಗೆ ಒಂದು ವಿಡಿಯೋ ಮಾಡಿ ಇತ್ತೀಚೆಗೆ ಅದೊಂದು ಸ್ಲೋ ಪಾಯ್ಸನ್ ಅಂತ ಇತ್ತೀಚೆಗೆ ಒಂದು ಕನ್ನಡ ಸುದ್ದಿ ವಾಹಿನಿಯಲ್ಲಿ ಚರ್ಚೆ ಆಗಿದೆ ಇವರ ಬಗ್ಗೆ ಜನರಿಗೆ ತಾವು ತಿಳಿ ಹೇಳಬೇಕು.......???
ಒಂದೊಳ್ಳೆ ಮಾಹಿತಿ ಗುರು 👌😊🙄
Nice update sir
Krishna Vande Jagadguru 🧡🚩
12ಸರಕಾರಿ ಉದ್ಯೋಗ ಪಡೆದ v Kingdom ಅವರ ಬಗ್ಗೆ ಒಂದು ವಿಡಿಯೋ ಮಾಡಿ please
😅
Sir astral travel bagge video madi
Good .
Sir gaddi dog bagge helri
Sattha nanthara thithi yaguthe
I like you sir...... 🙏🙏🙏🙏🙏💐💐💐💐💐
Sir nanu vishavannu kudididde atmahattya madkobeku anta avaga nange matu nintu hogittu kannu kantirlilla avaga elru matadodu nange keltittu solpa hottina balika enu kelisadante aytu amele nanu ellidini enu gottaglilla nanu galiyalli teluttiruva anubhavavagtittu suttalu kattaleyittu nange nanu yaranta gottirlilla nange eccharavadaga hospital li idde allinu hange agtittu eccharavagodu matte kattalalli teluttiruva anubhavavagtittu 2 rinda 3 dina hage agittu amele eccharaytu poorti aramaglike 2 month aytu sir nange nijvaglu nanu sattu badukidini ansatte
Wow bro next Nobel prize nimgene 🤣😊
@@abhisheknaikm5748 ri 😂tamashe madtidiralla adna anbhavisodubeshtu kashta anta gotta nimge ivaglu novu anbhavistidini avravara kashta avrige gottu bidi adre nanu bro alla ok
@@NayanaNayuu-o6zಸ್ವಾರಿ ನಾನು ಬ್ರೋ ಅನ್ಕೊಂಡೆ 😢😢 ಸಿಸ್ಟರ್ ಆದ್ರೆ ಕಾಮೆಂಟ್ಸ್ ಇಷ್ಟ ವಾತ್ತು ಆದ್ರೆ ನಾನು ಸುಮ್ನೆ ಜೋಕ್ ಮಾಡ್ಡೆ ಅಷ್ಟೇ 😊😇
@@abhisheknaikm5748 it's okay 👍 ri nange nan gandan Mane torcher tadikagade hag madkondidde avaga nange chikka papu idvu avrna bittu hage madidke ivaga sariyada sikshe anbhavistidini 😔
@@NayanaNayuu-o6z sister ( ಅಕ್ಕ) ನೀವು ಮಾಡಿದ್ದು ತಪ್ಪು ಆದರೆ ನೀವು ಅ ತರ ನಿರ್ಧಾರ ತಗೋಬಾರದಿತ್ತು ಸಹಿಸಿಕೊಂಡು ಹೋಗಬಹುದಿತ್ತು..... ನಾನು ಏನಾದ್ರೂ ತಪ್ಪಾಗಿ ಕಾಮೆಂಟ್ಸ್ ಮಾಡಿಡ್ರೆ ಕ್ಷಮಿಸಿ .....✨
Evathu Vijayraghavendra avara dharmapathni savanappiddare avara athmakke shanthi sigali
Finally my request you done sir
🙏🙏🙏🙏
C.V raman bagge vedio madi sir
ಅತ್ಯದ್ಭುತ ಸ್ವರ.
ಕನ್ನಡ ಚಿತ್ರಕ್ಕ ಇಂಡಸ್ಟ್ರಿ ವಿಜಯ್ ರಾಘವೇಂದ್ರ ಪತ್ನಿ ಅವರ ಬಗ್ಗೆ ಸಂಪೂರ್ಣವಾಗಿ ಮಾಹಿತಿ ಒಂದು ವಿಡಿಯೋ ಮಾಡಿ ಹಾಕಿ ಅದರ ಬಗ್ಗೆ ಫುಲ್ ಮಾಹಿತಿ ನಮಗೆ ಗೊತ್ತಿಲ್ಲ ನೀವು ವಿಡಿಯೋ ಮಾಡಿ Sir
12 ಸರಕಾರಿ ಉದ್ಯೋಗ ಪಡೆದ V KINGDOM ಅವರ ಬಗ್ಗೆ ವಿಡಿಯೋ ಮಾಡಿ Plz plz😂 1:20
❤👌ಸೂಪರ್ ಸರ್
Andre nam appa nange segthane mele odre
ಅತ್ಯಂತ ದುಬಾರಿಯ ಕಲ್ಲು(tiles) ಯಾವುದು ವಿವಿಧ ಬಗೆಯ ಕಲ್ಲುಗಳಿಗೇಕೆ(tiles) ದುಬಾರಿ ಬೆಲೆ?
It's an natural cycle
Fara sf commandos bagge thilsi operations baggenu thilsi sir please
SUPER SIR
Sir Saince bagge tilisi ❤🙏😍
ಭಗವದ್ಗೀತೆಯಲ್ಲಿ ನಿಮಗಿಂತ ಚೆನ್ನಾಗಿ ಹುಟ್ಟು ಸಾವು ಬಗ್ಗೆ ಹೇಳಿದರೆ. 🙏🏻💐
Hi sir make the video of Indian brand campa cola it's our old brand 😍 & we love u r voice sir
1000like
ಸ್ವರ್ಗ ನರಕ💀
🙄🙄🙄
❤❤❤❤❤❤❤❤❤❤❤❤❤❤❤❤❤❤❤❤
ಸತ್ತ ನಂತರ ಹೇನಾಗುತ್ತೆ ಅಂತ ಯಾರಿಗೂ ಗೊತ್ತಾಗುವುದಿಲ್ಲ ಈ ವಿಡಿಯೋ ವೇಸ್ಟ್
Sari helidri
Sir power star puneet rajkumar ondu video madi sir
🤝👌👍
❤
First like
🙏
Sattha nanthara thithi yahuthe😂
First view
ನಾಟಕ ಜೀವನ ನಮ್ಮದು😅😅😅
ಸಮಯ ಬಂದಾಗ ದೇವರು ಅಂಕದ ಪರದೆ ಎಳೆಯುತ್ತಾನೆ..
Nija 👍
Rebirth is a hoax
Shudda sullu
12 ಸರಕಾರಿ ಉದ್ಯೋಗ ಪಡೆದ V KINGDOM ಅವರ ಬಗ್ಗೆ ವಿಡಿಯೋ ಮಾಡಿ Plz plz😂
1 comment
❤
❤
Sir evellla Krishna bagavathdigte helidane adane kalitu nange boodne madidare
hindu is great
1 St view 1 St comment
ನಮ್ಮ ಅಜ್ಜಾ ಚಿಕ್ಕ ವಯಸ್ಸಲಿ ಸತ್ತು ಮತ್ತೆ ಜೀವಂತ ಆಗಿದ್ರು
2002 ರಲ್ಲಿ ತೀರಕೊಂಡ್ರು 😢
Tell me more about him
@@Shigmo-og6vv ಅವರ ಮುಂಚೆ ಯಲ್ಲಾ ಮಕ್ಕಳು ಹುಟ್ಟುತ ಸತವು ಆಗ ಕೊನೇದಾಗಿ ನಮ್ಮ ಅಜ್ಜ ಹುಟ್ಟಿದ ಮಗು ಸಿದ್ದರಾಮ (ತಾಯಿ ತಂದೆ )ಅವರು ಹುಟ್ಟಿದ ಕೆಲವೇ ಸಮಯದಲ್ಲಿ ಸಾಯಿತಾರೆ ಆಗ್ ಒಬ್ಬ ಅಜ್ಜಿ ಜೋಗಳಮ್ಮ್ ನಮ್ಮ ಅಜ್ಜ ನನ್ನ ಪುನಃ ಜೀವಿಸುತಾಳೆ
ಆದರೆ ಅದಕೆ ಅವಳು ಕೆಲವು ನಿಯಮ ಹೇಳುತ್ತಾಳೆ
😱😱😱
Millets bagge helli sir plz
Black rock bagge video madi
Prabhas
Wonderful
12 ಸರಕಾರಿ ಉದ್ಯೋಗ ಪಡೆದ V KINGDOM ಅವರ ಬಗ್ಗೆ ವಿಡಿಯೋ ಮಾಡಿ Plz plz😂
Black. Rock bagge video madi
12 ಸರಕಾರಿ ಉದ್ಯೋಗ ಪಡೆದ V KINGDOM ಅವರ ಬಗ್ಗೆ ವಿಡಿಯೋ ಮಾಡಿ Plz plz😂
Ellara video madbek agutta
Avr obrena tagondid😂
Ok sir 😂
@@ಜನಪದಲೋಕ01 helona tago video madak haha
Yeah..
Ok
12 ಸರಕಾರಿ ಉದ್ಯೋಗ ಪಡೆದ V KINGDOM ಅವರ ಬಗ್ಗೆ ವಿಡಿಯೋ ಮಾಡಿ Plz plz😂
Yaru?
12 ಸರಕಾರಿ ಉದ್ಯೋಗ ಪಡೆದ V KINGDOM ಅವರ ಬಗ್ಗೆ ವಿಡಿಯೋ ಮಾಡಿ Plz plz😂
12 ಸರಕಾರಿ ಉದ್ಯೋಗ ಪಡೆದ V KINGDOM ಅವರ ಬಗ್ಗೆ ವಿಡಿಯೋ ಮಾಡಿ Plz plz😂
12 ಸರಕಾರಿ ಉದ್ಯೋಗ ಪಡೆದ V KINGDOM ಅವರ ಬಗ್ಗೆ ವಿಡಿಯೋ ಮಾಡಿ Plz plz😂