I can't believe it. Prana and DNA is different. this is wrong message gurujii. Death person, gold, silver, money, chair, dinning room, table, including home also where can we throw?
No soul can hurt to close relatives. So nothing will happen to use dead relatives clothes or any other things that which belongs to dead relatives. I am using all my dear father's clothes with Happy. I feel something good.
ನನಗೆ ಸದ್ಗುರುಗಳ ಮೇಲೆ ಗೌರವವಿದೆ ಆದರೆ ಸತ್ತ ವ್ಯಕ್ತಿಯ ಬಟ್ಟೆ ಧರಿಸುವುದು, ಧರಿಸಿದ ವ್ಯಕ್ತಿಗೆ ಒಳ್ಳೆಯದಾಗಲ್ಲ ಆದರೆ ಸತ್ತ ವ್ಯಕ್ತಿಯ ಮೇಲಿನ ಆಭರಣಗಳು ಬಂಗಾರಗಳನ್ನು ಸುಟ್ಟು ಆಗ್ತೀರಾ 🙄🙄🙄🙏
Tqu so much e voice illa Andre nanage niddene baralla pade pade old videos nodatane irtini nanna baduku badalisida sadhguru galige mattu e voice gu nanu yavagalu chiraruni Namaste
Respected Guruji, My father expired 1997, occasionally, used dresses, rarely used slippers, still I am keeping. I did not washed also at that time. Please advise, now what I have to do. Thanking in advance for advise.
You are exactly right! And according to tradition u have to burn the daily used jewelry with body! But for the modern society it is too precious and they will remove it!
ಬಂಗಾರವನ್ನು ಕರಗಿಸಿ ಶುಚಿ ಮಾಡಿ ಇನ್ನೊಂದು ರೀತಿಯಲ್ಲಿ ಪರಿವರ್ತನೆ ಮಾಡಬಹುದು. ಆದರೆ ಬಟ್ಟೆಯನ್ನು ವಾಷಿಂಗ್ ಮಷೀನ್ ನಲ್ಲಿ ಮಾತ್ರ ಒಗೆಯಬಹುದು.. ಬಟ್ಟೆಯನ್ನು ಕರಗಿಸಿ ಬೇರೆ ರೂಪದಲ್ಲಿ ಪರಿವರ್ತಿಸೋಕೆ ಆಗೋಲ್ಲ. ಇದು ಸಾಮಾನ್ಯ ಜ್ಞಾನ.
Guruji saying truth ...we should let everything let go with the dead .... People who are watching this vedio dont mis undetstand in different way ...infact even ornaments also ...we should not use them .. But man will never throw them as its valuable ... Soul is such a powerful energy that it can reside in anything in anyways ..so we should let away everything that was used by dead person
ಅದಕ್ಕೆ ಹೇಳಿದ್ದು ಅವರು. ಸಾಧ್ಯವಾದಷ್ಟು ಕಡಿಮೆ ಒಟ್ಟು ಮಾಡಿ ಅಂತ. ಚಿನ್ನ ಬೆಳ್ಳಿ ಆಭರಣ ಕರಗಿಸಿ ಮತ್ತೆ ಹೊಸದಾಗಿ ತಯಾರಿಸಿ ಹಾಕಬಹುದು. ಆದ್ರೆ ಬಟ್ಟೆ ಚಪ್ಪಲಿ ಅಲ್ಲ. ಭೂಮಿ ಆಸ್ತಿ ಅದು ಇಲ್ಲೇ ಇದ್ದದ್ದು. ಸತ್ತ ವ್ಯಕ್ತಿ ಹುಟ್ಟೋ ಕೂ ಮುಂಚೆನೇ ಇತ್ತು.
Is there a proof? Person who is wearing cloths and dies then don't use, that make sense, but stored in his cupboard and all look good, why not? I am not criticizing but asking Question to clear my doubts Appreciate your answer
Respected guruji.. If cloth is so attached to dead person.. then what about if we donate his organs to some one.. is it possible to prana left peacefully from body?? Padhanamaskaragalu guruji🙏
Before 6 months my dad was died ..... So I have a habit of wearing my dad's clothes I feel comfortable in those clothes is there any issues with it...?
Haha....,. ಯಾರು ಹೆದರಬೇಡಿ........!! ನಾನು ಯಾರನ್ನು ವಿರೋಧಿಸುತ್ತಿಲ್ಲ.... ಆದರೆ ಏನು ಆಗುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಬಲ್ಲೆ.... ಬ್ರಮೆಯಿಂದ ಮುಕ್ತವಾದ ಜೀವನವನ್ನು ಜೀವಿಸಿ.... ( ಭ್ರಮೆಯೇ ಮೂಡನಂಬಿಕೆ ಆಗಿದೆ.)
ತುಂಬಾ ಥ್ಯಾಂಕ್ಸ್ ಸರ್ ತುಂಬಾ ಅದ್ಭುತವಾಗಿದೆ ನಿಮ್ಮ ಮಾತುಗಳು. ಬಟ್ಟೆ ಎಸೆದ್ರೆ ಒಳ್ಳೇದಾಗ್ಲಿ. ಆದ್ರೆ ಯಾಕೆ ಅಪ್ಪಾಜಿ ಮಾಡಿದ ಆಸ್ತಿ ಪಾಸ್ತಿ ಬೆಳ್ಳಿ ಬಂಗಾರ ಕಾರ್ ಮನೆ ಎಲ್ಲಾ ಯಾಕೆ ಎಸಿಯೋಲ್ಲ. ಎಸದ್ರೆ ದಯವಿಟ್ಟು ನನ್ನ ನಂಬರ್ ಕೊಡ್ತಿನಿ ಕೋಡಿ. ಇಸ್ಕೊಂಡು ಬಡವರ ಪಾಲಿಗೆ ಒಳ್ಳೇದು ಮಾಡ್ತಿನಿ. ನಾನು ಚೆನ್ನಾಗಿ ಬಿಸ್ಸಿನೆಸ್ಸ್ ಮಾಡಿ ಆದಷ್ಟು ಕೈಲಿ ಆಗದವರಿಗೆ ಸಹಾಯ ಮಾಡ್ತಿನಿ. ಜನ ಮರಳೋ ಶಂಬು ಲಿಂಗ.... Clme8310197745 vijaykumar
@@arvingirigowda9159 ಎಲ್ಲದಕ್ಕೂ ಒಂದು ವೈಜ್ಞಾನಿಕ ಕಾರಣ ಇರುತ್ತೆ.. ಆ ವಿಡಿಯೋ ದಲ್ಲೇ ಹೇಳಿದ್ದಾರೆ.. ನಾಯಿಯ ಉದಾಹರಣೆ ಕೊಟ್ಟಿದ್ದಾರೆ. ವಿಡಿಯೋ ಸಂಪೂರ್ಣ ಕೇಳಿ ಕೊನೆವರೆಗೂ,ಅರ್ಧ ಕೇಳೋದಲ್ಲ. ವೈಜ್ಞಾನಿಕ ಕಾರಣವಿಲ್ಲದೆ ಸದ್ಗುರುಗಳು ಮಾತಾಡೋಲ್ಲ. 🙏 ಆಸ್ತಿಲಿ ನಮ್ಮ ಹೆಸರು ಮಾತ್ರ ಇರುತ್ತೆ...ಹಾಗಾಗಿ ನಮಗೆ ಸೇರುತ್ತೆ, ಸತ್ತವರ DNA ಇರೋಲ್ಲ.
Age adoru satre sumnagtare young age avru saitaralla aga dna takondu y marusrusti madtilla madidre madgirodella Kali agutte adukinta iroru anubavisi aste
ಸತ್ತವರ ಬಟ್ಟೆಗಳನ್ನ ಎಸೆದುಬಿಡುವುದು ಇಷ್ಟು ಮುಖ್ಯ ಅಂತ ನಂಗೆ ಗೊತ್ತಿರ್ಲಿಲ್ಲ..
ನಿಮ್ಗೂ ಇದು ಇಷ್ಟು ಮುಖ್ಯ ಅಂತಾ ಇವಾಗ್ಲೇ ಗೊತ್ತಾಗ್ತಾ ಇರೋದಾ?
I can't believe it. Prana and DNA is different. this is wrong message gurujii. Death person, gold, silver, money, chair, dinning room, table, including home also where can we throw?
¹
p
@@chandrappabv5497 s
Sattavàra bangaara dhàrisabedi.nanage kottubidi.
No soul can hurt to close relatives. So nothing will happen to use dead relatives clothes or any other things that which belongs to dead relatives. I am using all my dear father's clothes with Happy. I feel something good.
No sir soul don't have any close relatives, only body can have relationships.
Very true
Very true
i am using my brother's clothes, 5 years passed nothing bad happened actually i feel good...
it's very great full 🌹🌹ಒಳ್ಳೆ ಮಾಹಿತಿ 🌹🌹
Thanku
Respected sadguruji.🙏🌷
Good information
ನನಗೆ ಸದ್ಗುರುಗಳ ಮೇಲೆ ಗೌರವವಿದೆ ಆದರೆ ಸತ್ತ ವ್ಯಕ್ತಿಯ ಬಟ್ಟೆ ಧರಿಸುವುದು, ಧರಿಸಿದ ವ್ಯಕ್ತಿಗೆ ಒಳ್ಳೆಯದಾಗಲ್ಲ ಆದರೆ ಸತ್ತ ವ್ಯಕ್ತಿಯ ಮೇಲಿನ ಆಭರಣಗಳು ಬಂಗಾರಗಳನ್ನು ಸುಟ್ಟು ಆಗ್ತೀರಾ 🙄🙄🙄🙏
ದುಬಾರಿ ಬಟ್ಟೆ ಗಳನ್ನು ಸುಟ್ಟ ಬಿಡಬೇಕಾ.
@@vanimanjunathramanath2292 hmm
Metals can always be melted.
Sari helidri..gold,hana ella sudttira..batte suduttira
What about organ donation 🤔
Tqu so much e voice illa Andre nanage niddene baralla pade pade old videos nodatane irtini nanna baduku badalisida sadhguru galige mattu e voice gu nanu yavagalu chiraruni Namaste
ಯಾರೋ ಹೇಳಿರದ ಅದ್ಭುತ ವಿಷಯದ ಬಗ್ಗೆ ತುಂಬಾ ಚೆನ್ನಾಗಿ ತಿಳಿಸಿದ್ದೀರಿ ಸದ್ಗುರು. ಧನ್ಯವಾದಗಳು.
ಒಳ್ಳೇಯ ಮಾಹಿತಿ ತಿಳಿಸಿದ್ದಕ್ಕೆ ಥ್ಯಾಂಕ್ಸ
ಸತ್ಯ ದ ಸನಿಹವೇ ಇರುವ ಸುಂದರ ನಿರೂಪಣೆ ನಿಜಕ್ಕೂ ಹಿತವಾದ ಅನುಭವ ಆಗುತ್ತೆ ಗುರುಗಳ ಮಾತನ್ನು ಕೇಳುವಾಗ🙏🙏
Sadhguru very nice 👌🏽 🙏🙏💐💐
Playback speed 2x❤
ಓಂ ನಮೋ ಶ್ರೀ ಗುರುದೇವ ತಾಭ್ಯೋ ನಮೋ ನಮಃ
Respected Guruji,
My father expired 1997, occasionally, used dresses, rarely used slippers, still I am keeping. I did not washed also at that time. Please advise, now what I have to do. Thanking in advance for advise.
Sir. Sattha. Vakthiya. Kannu. Ect. Parts. Bereyavarige. Jodisodu. Sariye
Avarige next janmakke. Bedave
Punar janma. Nubodadare. Ivella.dhana maadodu. Sarina
Sairam sadguru ji. You told about the clothes. But what about the JEWELS? what we have to do?
The Metals can always be melted...
Ha jewels na karagisi bere madsi
@@arvingirigowda9159 👏👏😁😁
ವಿಡೀಯೋ ಸಂಪೂರ್ಣವಾಗಿ ಸರಿಯಾಗಿ ಕಿವಿಗೊಟ್ಟು ಕೇಳಿ
Thank you so much🙏🙏🙏🙏💐💐💐guruge
Agidre avaru use madiro gold silver Enu maduvudu swamiji
You are exactly right! And according to tradition u have to burn the daily used jewelry with body! But for the modern society it is too precious and they will remove it!
👌👌🙌🙌
Bro briliant....
Very smart
Good qn
I wear my sister's material, it gives me comfort. One should follow one's own path. Listen to others, imbibe the good, ignore unnecessary ones.
ಗುರೂಜಿ, ಇದು ಮಾನವನ ಜೀವ/ಮರಣ ಗಳಿಗೆ ಅಷ್ಟೇ ಅನ್ವಯಿಸುತ್ತದೆಯೇ, ಅಥವಾ ಪ್ರಾಣಿಗಳ ಜೀವ/ಮರಣಗಳಿಗೂ ಅನ್ವಯಿಸುತ್ತದೆಯೇ? ತಿಳಿಸಿ....
ಆದರೇ ಮೃತ ವ್ಯಕ್ತಿಗಳ ಆಭರಣಗಳನ್ನು ಜಗತ್ತು ಧರಿಸುತ್ತಲೇ ಇದೆಯಲ್ಲ ...?
ಬಂಗಾರವನ್ನು ಕರಗಿಸಿ ಶುಚಿ ಮಾಡಿ ಇನ್ನೊಂದು ರೀತಿಯಲ್ಲಿ ಪರಿವರ್ತನೆ ಮಾಡಬಹುದು. ಆದರೆ ಬಟ್ಟೆಯನ್ನು ವಾಷಿಂಗ್ ಮಷೀನ್ ನಲ್ಲಿ ಮಾತ್ರ ಒಗೆಯಬಹುದು.. ಬಟ್ಟೆಯನ್ನು ಕರಗಿಸಿ ಬೇರೆ ರೂಪದಲ್ಲಿ ಪರಿವರ್ತಿಸೋಕೆ ಆಗೋಲ್ಲ. ಇದು ಸಾಮಾನ್ಯ ಜ್ಞಾನ.
@@Sunil-vx6gd ನಾನು ಕೇಳಿದ್ದು ಶುಚಿ ಮಾಡದೆ ಹಾಗೆ ಧರಿಸುತ್ತಿದ್ದ ಆಭರಣಗಳು...!ತಮ್ಮ ಹಳೆಯ ಆಭರಣಗಳ ಮೇಲಿನ ಮೋಹ ಆತ್ಮಗಳಿಗೆ ಇರುತ್ತಂತ ಕೆಳಿದ್ದೆ...
@@shivanandhipparagicomedyshows ಶುಚಿ ಮಾಡಲೇಬೇಕು.. ಮಾಡದೆ ಇದ್ದರೆ ಅದು ಅವರವರ ಕರ್ಮ ಫಲ.
@@Sunil-vx6gd ಹೌದು 🙏
Dhanyavadagalu gurugi
Thank you for uploading ❤️
Guruji saying truth ...we should let everything let go with the dead .... People who are watching this vedio dont mis undetstand in different way ...infact even ornaments also ...we should not use them .. But man will never throw them as its valuable ... Soul is such a powerful energy that it can reside in anything in anyways ..so we should let away everything that was used by dead person
Dilip plzz rip dilip nemnna bittu erokke agtill dilip nange nevu beku dilip plzz I miss u so ❤❤❤
Guruji satha mele kannu donate madutharalla adara bagge thilidi
Namaste guruji 💖💖💖💖💐💐
Pls translate more sadghuru videos to kannada 🙏🙏🙏🙏🙏🙏🙏🙏🙏🙏🙏
ಸತ್ತವರು ಹಣ, ಒಡವೆ, ಆಸ್ತಿ ಗಳನ್ನೂ ಬಳಸಬಹುದೇ.?
illa ella bitbidi😁
@@nagarajbhat7869 ನೀವು ಹಾಗೆ ಮಾಡಿ ಸಂತೋಷ. 😂😂
ಅಲ್ಲಾ ಸಾರ್ ಯಾರು ಹಾಗೆ ಬಿಟ್ಟಿದ್ದಾರೆ ನೀವೆ ಹೇಳಿ 😀
ಯಾರೂ ಬಿಡಲ್ಲ ಬಟ್ಟೆ ಪುಸ್ತಕ ಈ ರೀತಿಯ ವಸ್ತುಗಳನ್ನ ಮಾತ್ರ ಎಸಿತಾರೆ ಅಥವಾ ಸುಟ್ಟು ಹಾಕ್ತಾರೆ...,😂
@@nagarajbhat7869 ನಾನು ಆದಷ್ಟು ತಾತನ ಪುಸ್ತಕ,ಡೈರಿ, ತಂದೆ ತಾಯಿ ಕೈಬರಹ ಸಂಗ್ರಹಿಸಿ ಇಟ್ಟಿದ್ದೀನಿ ಸಾರ್,
Nannadondu prashne naavu tottiro battegalanna bereyavarige andre bereyavarige daana maadodu eshtu sari
ಒಳ್ಳೆಯ ಮಾಹಿತಿ. ಆದರೆ ಓಡವೆ ಬಗ್ಗೆ?
ಅದಕ್ಕೆ ಹೇಳಿದ್ದು ಅವರು. ಸಾಧ್ಯವಾದಷ್ಟು ಕಡಿಮೆ ಒಟ್ಟು ಮಾಡಿ ಅಂತ. ಚಿನ್ನ ಬೆಳ್ಳಿ ಆಭರಣ ಕರಗಿಸಿ ಮತ್ತೆ ಹೊಸದಾಗಿ ತಯಾರಿಸಿ ಹಾಕಬಹುದು. ಆದ್ರೆ ಬಟ್ಟೆ ಚಪ್ಪಲಿ ಅಲ್ಲ. ಭೂಮಿ ಆಸ್ತಿ ಅದು ಇಲ್ಲೇ ಇದ್ದದ್ದು. ಸತ್ತ ವ್ಯಕ್ತಿ ಹುಟ್ಟೋ ಕೂ ಮುಂಚೆನೇ ಇತ್ತು.
Ivella savina bhaya iroru, duddu iroru, manobhala illadavru... Moudyagalannu nambuvavaru... Nambabahudu aste....aathma dehane bitto hogiruvaga batte katkondu enagbeku
ಮೃತ ವ್ಯಕ್ತಿಗಳ ಒಡವೆಗಳನ್ನು ಧರಿಸಬಹುದೇ...🤔
ಒಂದು ಬಟ್ಟಲುನಲ್ಲಿ ಒಂದು ಹಿಡಿ ಕಲ್ಲುಉಪ್ಪು ನೀರಿನಲ್ಲಿ ಹಾಕಿ ಒಡವೆಗಳನ್ನು ಒಂದು ದಿನ ನೆನೆಸಿ, ನಂತರ ಒಳ್ಳೆ ನೀರಲ್ಲಿ ತೊಳೆದು, ಬಟ್ಟೆಯಿಂದ ವರೆಸಿ, ಬಳಕೆ ಮಾಡಿ.
@@anilbadami9249 Ohh!
ಸರ್ ಬಟ್ಟೆಗಳನ್ನು ಹೀಗೆಯೇ, ಮಾಡಿ, ಮತ್ತೆ ಬಳಸಬಹುದಾಗಿದೆ ಅಲ್ವೇ?
Avara odavena karagisi bere vadave madsi
@@anithaks9089 🤗 ಆಹಾ! ಏನ್ ಐಡಿಯಾ ನಿಮ್ದು.... ವಾಹ್..👏
@@anilbadami9249 haha awara hana hege toliyud ri...adusa heli..fool man...
Do not collect unnecessary things...lead a simple life...we understood... 🙏🙏
Nenge dodda namskara anna helodake ondu artha irbeku
Great sadhguru.
Is there a proof?
Person who is wearing cloths and dies then don't use, that make sense, but stored in his cupboard and all look good, why not?
I am not criticizing but asking Question to clear my doubts
Appreciate your answer
Ji, children born from our cells what about them?
Sadguru kannadadave. Kannada dalli interview maadi .avara voice chanda
Kannadalli ide agale
ಓಂ ಗುರುಭ್ಯೋ ನಮಃ 🙏♥️
How about gold and diamond jewellery and other valuables?
Nobody will discard them. Is there any ill effect by using them?
Metals can always be melted. Diamonds may not carry the DNA of the deceased.
@@sudeshshettyadyapady4645 may be true.
Yes I'll effect if you loose everything he is one idiot why you believe him is he not wearing leather of dead animal
O., o angadre property, bike, car jewelry edalla use madboda. Evru helo mathu bittu janagale nimge nive yochne madi
ಮೂಗು ತಣ್ಣಗೆ ಆದರೇನಾ ಗೊತ್ತಿರಲಿಲ್ಲ!!!!!!!! ನಾವು ಉಸಿರಾಟ ನೋಡಿ ಅನ್ಕೋಂಡಿದ್ದೆವು.
Yava jatiyavrinda akki kharidisabeku tilisi. Blood tegadukolluvaga yava jathiyinda padkobeku gurugale.
Respected guruji..
If cloth is so attached to dead person.. then what about if we donate his organs to some one.. is it possible to prana left peacefully from body??
Padhanamaskaragalu guruji🙏
Intention is different between Donation and collecting material.
ನೀರ್ ಹಾಕೊಂಡು ಹೇಗೆ ಸಾಯುತ್ತಾರೆ
Well said guruji 🙏🙏🙏🙏🙏🙏🙏🙏
Live life in simplicity
Nanu nam amma akotid saree na hage etkondini eglunu nan bisakalla
Super gurugale🙏🙏🙏👌🙏🙏🙏
Before 6 months my dad was died ..... So I have a habit of wearing my dad's clothes I feel comfortable in those clothes is there any issues with it...?
U can wear
ಅವರು ಉಪಯೋಗಿಸಿದ ಒಡವೆ ಹಾಗೂ ಹಣ ಕೂಡ ಉಪಯೋಗಿಸಬಾರದ? ಗುರುಗಳೆ?
🙏🙏🙏🙏🙏
Avaru hakida batte bisadlike hidu gold money daana madi
ಬಡವರಿಗೆ ದಾನ ಮಾಡಿ ಬಿಡಿ
Namge kodi😀
Uma Vijeth ನಿಮ್ಮ ಪ್ರಶ್ನೆ ತುಂಬಾ ಚೆನ್ನಾಗಿದೆ, ಉತ್ತರ ಸಿಗಬಹುದಾ?
Good.
Dhanya vada sadhguru
Thank you sooooo much 🙏🙏🙏🙏
Thumbha Danyavadagalu Guruji
ಗುರೂಜಿ ಆಭರಣ ಹಾಕಬಹುದೇ?
Satta avara batte nirige hakbahude guruji
ಅದ್ಬುತ ಗುರುಗಳೇ 🙏🙏🙏💐
ಲೌಡ ಅದ್ಭುತ
Mrutha vyaktiya bangarada aabharanagalannu enu madabeku guruji..
Namkade sattavara vastu bisadodilla..use maadtare.,
Kadime beleya Battegalannu yesedubidi.
Jaasthi beleya ,chennaagiruva battegalannu upayogisabahudu.
Pranaam guru dev ji
Even golden ornaments should not b used that should b sold nd get new one
Yaake swamy... Namma taayidu.. Ajjidu.. Anta mane henmaklu.. Tumbu preeti inda chinna.. belli.. reshme seere.. itkolalve.. Enaagutte... Enuu aagolla
Udana means
Nice
Hari Om
Kannu bereyavarige hakdre navu innu jagatinnalli badukirti alva
I want to neet swamy sadguruji when swamy is there in eso mandira🙏🙏🙏🙏
Yenu kaala bantu. Havaru use madida money gold yesitara?
😀
Vodave galannu yenu madabeku
ಗುರೂಜಿ ಚಿನ್ನ ಬೆಳ್ಳಿ ಆಭರಣ ಉಪಯೋಗ ಮಾಡಬಹುದಾ
Good very useful information thank you sir
Haha....,. ಯಾರು ಹೆದರಬೇಡಿ........!!
ನಾನು ಯಾರನ್ನು ವಿರೋಧಿಸುತ್ತಿಲ್ಲ.... ಆದರೆ ಏನು ಆಗುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಬಲ್ಲೆ....
ಬ್ರಮೆಯಿಂದ ಮುಕ್ತವಾದ ಜೀವನವನ್ನು ಜೀವಿಸಿ.... ( ಭ್ರಮೆಯೇ ಮೂಡನಂಬಿಕೆ ಆಗಿದೆ.)
ನಾವು ನಮ್ಮತ್ತೆಯ ಸೀರೆಗಳನ್ನು ಅವರು ಸತ್ತ ನಂತರ ಮಕ್ಕಳು ಸೊಸೆಯರು, ಮೊಮ್ಮಕ್ಕಳು ಹಂಚಿಕೊಂಡು ಅವರ ಆಶೀರ್ವಾದ ಅಂತ ಉಡುತ್ತಿದ್ದೇವೆ
ಸತ್ತ ವ್ಯಕ್ತಿಗಳು ಆ ಬಟ್ಟೆಯನ್ನು ಉಪಯೋಗಿಸಿದ್ದರೆ...ಅದನ್ನು ಚೆನ್ನಾಗಿ ತೊಳೆದು ಉಪಯೋಗಿಸಿದರೆ ಆಯಿತು..ಯಾವುದೇ ವಸ್ತು ಗಳಿಗೂ ಸಹ ಧರ್ಮವಾಗಲಿ , ಕರ್ಮ ವಾಗಲಿ ಅಂಟೋದಿಲ್ಲ
ತುಂಬಾ ಥ್ಯಾಂಕ್ಸ್ ಸರ್ ತುಂಬಾ ಅದ್ಭುತವಾಗಿದೆ ನಿಮ್ಮ ಮಾತುಗಳು. ಬಟ್ಟೆ ಎಸೆದ್ರೆ ಒಳ್ಳೇದಾಗ್ಲಿ. ಆದ್ರೆ ಯಾಕೆ ಅಪ್ಪಾಜಿ ಮಾಡಿದ ಆಸ್ತಿ ಪಾಸ್ತಿ ಬೆಳ್ಳಿ ಬಂಗಾರ ಕಾರ್ ಮನೆ ಎಲ್ಲಾ ಯಾಕೆ ಎಸಿಯೋಲ್ಲ. ಎಸದ್ರೆ ದಯವಿಟ್ಟು ನನ್ನ ನಂಬರ್ ಕೊಡ್ತಿನಿ ಕೋಡಿ. ಇಸ್ಕೊಂಡು ಬಡವರ ಪಾಲಿಗೆ ಒಳ್ಳೇದು ಮಾಡ್ತಿನಿ. ನಾನು ಚೆನ್ನಾಗಿ ಬಿಸ್ಸಿನೆಸ್ಸ್ ಮಾಡಿ ಆದಷ್ಟು ಕೈಲಿ ಆಗದವರಿಗೆ ಸಹಾಯ ಮಾಡ್ತಿನಿ. ಜನ ಮರಳೋ ಶಂಬು ಲಿಂಗ.... Clme8310197745 vijaykumar
ಮೃತ ವ್ಯಕ್ತಿಯ ಆಸ್ತಿ ಉಪಯೋಗಿಸಬಹುದೇ ?????🤔🤔🤔🤔🤔🤔
😄😄😄😄 sure akka..
ಬಟ್ಟೆ ಬೇರೆ, ಆಸ್ತಿ ಬೇರೆ, ಆಭರಣ ಬೇರೆ,ನಂಬಿದ್ರೆ ನಂಬಿ ಬಿಟ್ರೆ ಬಿಡಿ, ಎಲ್ಲದ್ದಕ್ಕೂ scientific reason ಇದೆ
ಆಸ್ತಿಯಲ್ಲಿ DNA ಇರೋದಿಲ್ಲ.. ಆಸ್ತಿಯನ್ನು ಉಪಯೋಗಿಸಬಹುದು.
@@arvingirigowda9159 ಎಲ್ಲದಕ್ಕೂ ಒಂದು ವೈಜ್ಞಾನಿಕ ಕಾರಣ ಇರುತ್ತೆ.. ಆ ವಿಡಿಯೋ ದಲ್ಲೇ ಹೇಳಿದ್ದಾರೆ.. ನಾಯಿಯ ಉದಾಹರಣೆ ಕೊಟ್ಟಿದ್ದಾರೆ. ವಿಡಿಯೋ ಸಂಪೂರ್ಣ ಕೇಳಿ ಕೊನೆವರೆಗೂ,ಅರ್ಧ ಕೇಳೋದಲ್ಲ. ವೈಜ್ಞಾನಿಕ ಕಾರಣವಿಲ್ಲದೆ ಸದ್ಗುರುಗಳು ಮಾತಾಡೋಲ್ಲ. 🙏 ಆಸ್ತಿಲಿ ನಮ್ಮ ಹೆಸರು ಮಾತ್ರ ಇರುತ್ತೆ...ಹಾಗಾಗಿ ನಮಗೆ ಸೇರುತ್ತೆ, ಸತ್ತವರ DNA ಇರೋಲ್ಲ.
Age adoru satre sumnagtare young age avru saitaralla aga dna takondu y marusrusti madtilla madidre madgirodella Kali agutte adukinta iroru anubavisi aste
Thanks guruji 🙏🙏🙏
First view
First Comment
First veiw 🙏 ❤ 🙏
2 year magu yak saibeku adu enu tappu madiruttti adakki akalik maran yake adur batte en madutti.
Nanu nann maganna kalkonde 4 varsha nann obne muddu maga
I drape my mother in laws sarrees with due respect. I don't find anything wrong. Pl do not misguide people.
Sadguru not correct person, misguided
U can use
Confusion guruji
💖💖💖💖
Minimum things and you are spiritual connected
Avru batte matra helirodu.. Odave n dudd bagge helilla alwa
ಸತ್ತವರ ಅಸ್ಸ್ಥಿ..ಚಿನ್ನ..ದುಡ್ಡು ಎಸಿಬೇಕಾ..,☺️
Going question
Sheerasa sastrong namaskaragalu guruji
ಮುಟ್ಟಿದ ಹಣವನ್ನು ಏನು ಮಾಡೋದು
You don't carry money with you all the time! It has all kinds of ppl DNA
Nange kodi Swamy etkothni
Gold
Hodavra batte bare cot adu idu anaathashramakke kotre... Namma karma avrige daatisidvi anta taane.. Adu tappalvaa..
Avaru madiro asthe mane jamenu gold property Yenu madodu 🤔😀
ಅವನಿಗೆ ತಗೋದು ಹೋಗಿ ಕೋಡಿ ತಗೋತಾನೆ
@@rajannajc6048 😀👍😜
Yaavdaadruu aashramakke daana maadodu.. 🤣🤣
Alva brother 😀😜🤗
Olx nalli mari bid😂😂😂😂
Nimage anisiddannu madi . Yake andre avru nimm maneyavaru alva
In this world I saw so mny people died man women no one throw their gold ornaments, clothes etc
Amma illa gurugale kanashalli bartare yake
Sudubedi badavarige kodi
Yenu agala ..
🌸🌸🌸🙏🙏🙏
ಗೋಲ್ಡ್ use ಮಾಡಬೌದ 😄
Ithara mudnambike oppathakkadalla.
🙏🙏🙏🙏🙏🙏🙏🙏🙏
Great lie....
Ola udupu yaruu darislikkilla.😊
Bari boosi bidtiddane
☺️☺️