power weeder, triller, cultivator, ಕುಂಟೆ, ರೆಂಟೆ,ಬೋದು ಹಾಕುವ ಯಂತ್ರ, ಸಂಪೂರ್ಣ ಮಾಹಿತಿ,

Поделиться
HTML-код
  • Опубликовано: 11 дек 2024

Комментарии • 472

  • @prashanthpatil7906
    @prashanthpatil7906 3 года назад +12

    ನಿಮ್ಮ ಈ ಪ್ರಯತ್ನದಿಂದಾಗಿ ಎಷ್ಟೋ ಅನ್ನದಾತರಿಗೆ ತುಂಬಾ ಅನುಕೂಲವಾಗಿದೆ.ಧನ್ಯವಾದಗಳು. ಜೈ ಕಿಸಾನ್.

    • @Rangukasturi
      @Rangukasturi  3 года назад +1

      ಜೈ ಕಿಸಾನ್

    • @timmannayarjenti698
      @timmannayarjenti698 2 года назад +1

      @@Rangukasturi ಇದರ ಬೆಲೆ ಎಷ್ಟು ಸರ್

    • @Rangukasturi
      @Rangukasturi  2 года назад +3

      ಸರ್ ಕರೆ ಮಾಡಿ ವಿಚಾರಿಸಿ

  • @nageshwarahavalada8605
    @nageshwarahavalada8605 2 года назад +3

    Devaru nimage yentha budhi,Shakthi kottavne,hatsoff to you

  • @ramachndra.kukkadi.7631
    @ramachndra.kukkadi.7631 Год назад +1

    ಸೂಪರ್ 👌👌

  • @rakeshnaganasur6468
    @rakeshnaganasur6468 3 года назад +1

    Sir ನಿಮ್ಮ ಈ ಪ್ರಯತ್ನಕೆ ಎಲ್ಲ ರೈತರಪರವಾಗಿ ಧಾನ್ಯವಾದಗಳು

    • @Rangukasturi
      @Rangukasturi  3 года назад

      ನಮಸ್ಕಾರಗಳು ಸರ್

  • @HyyalaburtiHyyalaburti-pz5mw
    @HyyalaburtiHyyalaburti-pz5mw Год назад +1

    Sir your video is useful today and please make one video agriculture goods exports and imports information

  • @HemaraddimallammaSambhapur
    @HemaraddimallammaSambhapur 3 года назад +1

    God bless you Rangu sir.
    D good Information.

  • @ybjstatus3538
    @ybjstatus3538 3 года назад +1

    ಸರ್ ಸುಪರ್ ಇದೆ. ಆದರೆ ನಮ್ಮಗೆ ಬೀಜ ಬಿತ್ತುವ ಅಟೂಮಿಟಿಕ ಕೂರಿಗೆ ಸಿಗುತ್ತಾ ಸರ್.👍👍👍👍👍

    • @Rangukasturi
      @Rangukasturi  3 года назад

      ಒಮ್ಮೆ ವಿಚಾರಿಸಿ ಅವರ no ಗೆ ಸಂಪರ್ಕಿಸಿ

    • @ybjstatus3538
      @ybjstatus3538 3 года назад

      Sir please you contact number send me

  • @sangappaa8740
    @sangappaa8740 3 года назад +2

    ಉಪಯುಕ್ತ ಮಾಹಿತಿ 👍

    • @Rangukasturi
      @Rangukasturi  3 года назад +1

      🙏🙏ನಮಸ್ಕಾರಗಳು

  • @veeranagoudaberagi6128
    @veeranagoudaberagi6128 3 года назад +2

    ಸೂಪರ್ ಸರ್ ಅದರ ಜೊತೆ ಇನ್ನೊಂದು ರಾಟೆ ಕೊಡಬೇಕಿತ್ತು

  • @umeshm675
    @umeshm675 3 года назад +2

    ಸರ್ ಇದನ್ನು use ಮಾಡಿದ ರೈತರ feedback ಬಗ್ಗೆ ಒಂದು ವಿಡಿಯೋ ಮಾಡಿ....

    • @Rangukasturi
      @Rangukasturi  3 года назад

      ಸರಿ ಸರ್ ಮಾಡೋಣ

  • @hulikunteppab7000
    @hulikunteppab7000 2 года назад +1

    Very good👍🙏

  • @parashusavadagi2470
    @parashusavadagi2470 2 года назад +8

    Sir small sugar cut machine e tara ಕೈ ಹಿಡಿದು ಹೋಗುದು sir try ಮಾಡಿ

    • @Ravindra5811
      @Ravindra5811 2 года назад +1

      ಪವರ್ ಬಿಟ್ರು ಟ್ರ್ಯಾಲಿ ಸಿಗುತ್ತಾ

  • @bhimappaathanibhimappaatha9241
    @bhimappaathanibhimappaatha9241 2 года назад +1

    Super sir👌👌

  • @marutihoratatnal5183
    @marutihoratatnal5183 3 года назад +7

    ಸರ್ ನಮಸ್ತೆ ಕೊಪ್ಪಳ ಇಂದ ಮಾರುತಿ ನಮ್ಮ ಡೌಟ್ ಏನಂದ್ರೆ.
    1) ರಿವರ್ಸ್ ಗೇರ್ ಮತ್ತು
    2) ಹವರ್ಸ್ ಮೀಟರ್ ಇದೆಯಾ ಸರ್.
    ಆಮೇಲೆ ಇದರ ಅಮೌಂಟ್ ಎಷ್ಟು ದಯವಿಟ್ಟು ಹೇಳಿ ಸರ್ 🙏

    • @Rangukasturi
      @Rangukasturi  3 года назад

      ಸರ್ ದಯವಿಟ್ಟು ಈ ಕೆಳಗಿನ no ಗೆ ಕರೆ ಮಾಡಿ ಎಲ್ಲಾ ವಿವರಗಳು ಕೊಡುತ್ತಾರೆ
      Ph :-9845345233, 9845996000

  • @jaguahugar
    @jaguahugar 5 месяцев назад +1

    ಈ ತರ ಮಷೀನ್ ಗುಲ್ಬರ್ಗ ದಲ್ಲಿ ಇದ್ರೆ adrress ಹಾಕಿ sir.

  • @shivkumark8497
    @shivkumark8497 3 года назад +1

    Super video sir video more videos sir 🙏🙏👌👌

  • @naveengayakawad2937
    @naveengayakawad2937 3 года назад +1

    ರಂಗಣ್ಣ ಸುಪರ್ ಮಾಹಿತಿ

  • @revansiddayyamathapati2393
    @revansiddayyamathapati2393 3 года назад +1

    Super video sir⚘☺️

  • @chandrashekharbhovi3206
    @chandrashekharbhovi3206 3 года назад +1

    Chalne madwag thumba kai shaik (alugaduthide) aguthe sir

    • @Rangukasturi
      @Rangukasturi  3 года назад

      ಅಬ್ಯಾಸ ಆಗುವ ವರೆಗೂ ಹಾಗೆ ಸರ್

  • @chandanm2930
    @chandanm2930 3 года назад +1

    ನಮಸ್ತೇ ಸರ್🙏🙏🙏
    ಉತ್ತಮವಾದ ಮಾಹಿತಿ
    ಸರ್ ಈ ಪವರ್ ವೀಡರ್ ಗೆ ರೋಟವೇಟರ್ ಹಾಕಬಹುದ

    • @Rangukasturi
      @Rangukasturi  3 года назад

      🙏🙏

    • @chandanm2930
      @chandanm2930 3 года назад +1

      ಸರ್ ಈ ಪವರ್ ವೀಡರ್ ಗೆ ರೋಟವೇಟರ್ ಹಾಕಬಹುದ

    • @Rangukasturi
      @Rangukasturi  3 года назад

      ಇಲ್ಲ ಸರ್

  • @cata99
    @cata99 2 года назад +1

    sorprendente los felicito ojala si pudieran embiarme una a la argentina cuanta falta me ase me saco el sombreo ante ustedes ingenieros. desde argentina rio negro.

  • @chethank.a4126
    @chethank.a4126 3 года назад +2

    Sir ಮಳೆಗಾಲ ದಲ್ಲಿ ಕೇಸರು ಗದ್ದೆ ಹೊದಿಬೋದ

  • @oops1664
    @oops1664 3 года назад +1

    Informative for local usage. GoodOne

  • @santhoshcj1615
    @santhoshcj1615 2 года назад +1

    Bed making machine attachment.for power tiller vedio maadi

  • @vireshkamble3366
    @vireshkamble3366 3 года назад +2

    ನಿಮ್ಮ ವಿಡಿಯೋಗಳಲ್ಲಿ ಬರುವ noise ಕಡಿಮೆಯಾದರೆ ಇನ್ನೂ ಚೆನ್ನಾಗಿರುತ್ತೆ.ಅದಕ್ಕಾಗಿ ಮೈಕ್ ಉಪಯೋಗಿಸುವುದು ಉತ್ತಮ.

    • @Rangukasturi
      @Rangukasturi  3 года назад +1

      ಹೌದು ಸರ್ ನನಗೂ ಮುಜುಗರ ಆಗುತ್ತಿದೆ ನೋಡೋಣ ಮೈಕ್ ವ್ಯವಸ್ತೆ ಮಾಡೋಣ

  • @viraaj888
    @viraaj888 2 года назад +1

    Sir nanage hand brush cutter machine hand mini power rotaveter machine price heli sir

    • @Rangukasturi
      @Rangukasturi  2 года назад

      ಕರೆ ಮಾಡಿ ವಿಚಾರಿಸಿ ಸರ್

  • @raghureddy2541
    @raghureddy2541 3 года назад +10

    ಒಳ್ಳೆಯ ಮಾಹಿತಿ 🙏🙏👌👌💕💕

  • @nirupadhins393
    @nirupadhins393 5 месяцев назад +1

    ಸರ್ ಇದರ ಮೇಲೆ ಕುಳಿತು ಹೊಡಿಸೋ ಹಾಗೆ ರೆಡಿಮಾಡಿ

  • @madhusudhanmadhusudhan9088
    @madhusudhanmadhusudhan9088 3 года назад +1

    Supper..

  • @shrikrishnabennihalli7846
    @shrikrishnabennihalli7846 3 года назад +1

    Sir idu mekkejoladalli use madoke barutta

    • @Rangukasturi
      @Rangukasturi  3 года назад

      ಆದರ ಬಗ್ಗೆ ಶುಕ್ರವಾರ ವಿಡಿಯೋ ಹಾಕುವೆ

    • @shrikrishnabennihalli7846
      @shrikrishnabennihalli7846 3 года назад +1

      @@Rangukasturi k.. Thank u sir

  • @santoshsatti6905
    @santoshsatti6905 3 года назад +1

    Super

  • @devappadeva2445
    @devappadeva2445 3 года назад +1

    Fantastic video sir🙏🙏

  • @Ashokpoliki8886
    @Ashokpoliki8886 Год назад +1

    Red mirchi yalli use madbodha

  • @manjubhavi3565
    @manjubhavi3565 3 года назад +3

    ಸುಪರ ಸರ್

    • @Rangukasturi
      @Rangukasturi  3 года назад

      ನಮಸ್ಕಾರಗಳು ಸರ್

  • @sbcreation2524
    @sbcreation2524 3 года назад +6

    Sir ಈ power tiller ನೋಡಿ ನಮಗೆ ತುಂಬಾ ಖುಷಿಯಾಯಿತು
    ಇದರ rate yenu sir

    • @Rangukasturi
      @Rangukasturi  3 года назад +2

      ಸರ್ ಬೆಳೆಯನ್ನಾ screen ಮೇಲೆ ಇರೋ ಸಂಖೆಗೆ ಕರೆ ಮಾಡಿದರೆ ಹೇಳುತ್ತಾರೆ

  • @ravikumarbbailakur8834
    @ravikumarbbailakur8834 2 года назад +1

    Sir,istu alla video madiro,rate heli customer ge gottagabeku Alva,adakke rate kuda heli

    • @Rangukasturi
      @Rangukasturi  2 года назад

      ಸರ್ ಇದು ಕರೋನ ಸಮಯದಲ್ಲಿ ಮಾಡಿರುವುದು ಅಗಾ ರೇಟ್ ಜಾಸ್ತಿ ಇತ್ತು ಈಗಾ ಕಡಿಮೆ ಇದೆ
      ಇಷ್ಟೆಲ್ಲಾ ವಿಡಿಯೋ ನೋಡಿದ customer ವಿಡಿಯೋ ದಲ್ಲಿ ಹಾಕಿರುವ no ನೋಡಿ ರೇಟ್ ಕೇಳಬಹುದು ಅಲ್ವಾ ಸರ್

  • @shivashankarachari5199
    @shivashankarachari5199 Год назад +1

    West nadenlella

  • @p.vijaykumarkumar4979
    @p.vijaykumarkumar4979 3 года назад +5

    Thanks for guidance sir

  • @appugowda9207
    @appugowda9207 3 года назад +1

    Inta yantra galu bandidarinda namma yettu hasugala balake kammi agirodu avu gala santati kammi agtirodu rasayanika gobbara galannu balasutirodu arogya kammi agtirodu.

  • @sharanappaks1942
    @sharanappaks1942 3 года назад +1

    Hai sharanappa

  • @ramakrishnasashwihalli5781
    @ramakrishnasashwihalli5781 3 года назад +1

    Good information 1 machine beku sir from Gadag.

  • @nagappakalli7198
    @nagappakalli7198 2 года назад +1

    Enjen bitu masin kimnt estu sar

    • @Rangukasturi
      @Rangukasturi  2 года назад

      ಕರೆ ಮಾಡಿ ಸರ್

  • @mainuddindesangi1441
    @mainuddindesangi1441 3 года назад +1

    Sup

  • @sangameshdadmi2823
    @sangameshdadmi2823 3 года назад +2

    ಇದರ ಬೆಲೆ ಎಷ್ಟು ತಿಳಿಸಿ. ಒಳ್ಳೆಯದಾಗುತ್ತದೆ. ಮಿಷನ್ ಮಾಹಿತಿ ಚೆನ್ನಾಗಿದೆ. ಆದರೆ ನೀವು ಇದರ ಬೆಲೇನೇ ತಿಳಿಸಿಲ್ಲ.

    • @Rangukasturi
      @Rangukasturi  3 года назад

      ಅದಕ್ಕಾಗೇ ಅವರ no ಹಾಕಿಡಿನಿ ಕರೆ ಮಾಡಿ ಹೇಳ್ತಾರೆ ಸರ್

    • @shrimantpmmetagudda6910
      @shrimantpmmetagudda6910 3 года назад

      ಇದರ ಬೆಲೆ ಎಷ್ಟು ತಿಳಿಸಿ ಸರ

    • @Rangukasturi
      @Rangukasturi  3 года назад

      Ph :-9845345233, 9845996000
      ಸರ್ ದಯವಿಟ್ಟು ಸಂಪರ್ಕಿಸಿ 🙏🙏

  • @chetanrajaput2641
    @chetanrajaput2641 3 года назад +1

    Sir one request kisankarft kk ic 350d and 406d review madi Kannada nali yaru review madila

  • @sridarsridarbajantri6362
    @sridarsridarbajantri6362 3 года назад +1

    Paru Reddy's sir mission is super and idara bele yestu sir please reply maadi

    • @Rangukasturi
      @Rangukasturi  3 года назад

      Ph :-9845345233, 9845996000
      Contact ಮಾಡಿ ಸರ್

  • @bhaskarrishikanayaknannama8612
    @bhaskarrishikanayaknannama8612 3 года назад +1

    Edara cost estu baruthe thilsi pls

  • @hanumappakonsagar1384
    @hanumappakonsagar1384 3 года назад +1

    👌🌹

  • @ashokrekhasrinityanandaent2085
    @ashokrekhasrinityanandaent2085 9 месяцев назад +1

    ಪಂಪ್ ಬೆಲೆ ಎಷ್ಟು ತಿಳಿಸಿ

    • @Rangukasturi
      @Rangukasturi  9 месяцев назад

      ಕರೆ ಮಾಡಿ ಸರ್

  • @sbbchanal
    @sbbchanal 3 года назад +1

    In jan bittu power trailer esta rate aagabahudu

    • @Rangukasturi
      @Rangukasturi  3 года назад

      ವಿಚಾರಿಸಿ ಸರ್ ಎಲ್ಲಾ ditail ಹೇಳ್ತಾರೆ

  • @mdhasen4120
    @mdhasen4120 3 года назад +1

    ತೋಟಗಾರಿಕೆ ಇಲಾಖೆಯಲ್ಲಿ ಸಹಾಯಧನ ಸಿಗಬಹುದಾ

  • @shivaputrayyahiremathhirem3937
    @shivaputrayyahiremathhirem3937 3 года назад +1

    Machine cast yastu sir kappu yari bhoomige use madabahuda sir

    • @Rangukasturi
      @Rangukasturi  3 года назад

      Ph :-9845345233, 9845996000
      ಹೆಚ್ಚಿನ ಮಾಹಿತಿಗಾಗಿ

    • @narasimhamurthy3323
      @narasimhamurthy3323 3 года назад

      Rate. Allri. Modalu

  • @narasimhalunarasimha3822
    @narasimhalunarasimha3822 3 года назад +1

    Sir Gulbarga dalli edre heli sir please

  • @shivas12345
    @shivas12345 3 года назад +1

    Tq 👍🚩🙏🇮🇳🌏

  • @tapumon89
    @tapumon89 3 года назад +1

    Sir this machines works only in red and soft soil but won't work in black soil

    • @Rangukasturi
      @Rangukasturi  3 года назад

      Me also use block soil

    • @qlifepop1817
      @qlifepop1817 2 года назад +1

      It's misconception.we used it in black cotton soils for last 4 years with out any problem .

  • @malagoudapatil9843
    @malagoudapatil9843 3 года назад +1

    ಇದರ ಬೆಲೆ ಎಷ್ಟು ತಿಳಿಸಿ ದಯವಿಟ್ಟು

    • @Rangukasturi
      @Rangukasturi  3 года назад

      ಸರ್ ಕರೆ ಮಾಡಿ

  • @Popcornmovie47
    @Popcornmovie47 3 года назад +1

    Namdhu Raichur 🙏

  • @lolakshammalolakshamma8897
    @lolakshammalolakshamma8897 3 года назад +1

    ತುಂಬಾ ಇಷ್ಟವಾಯ್ತು ಇದರ ರೇಟ್ ಏಷ್ಟು ತಿಳಿಸಿರಿ.

    • @Rangukasturi
      @Rangukasturi  3 года назад

      ಕರೆ ಮಾಡಿ ಸರ್

  • @mahalaxmihiremath5941
    @mahalaxmihiremath5941 3 года назад +3

    ಸರ್ ಉತ್ತರ ಹೇಳಿ plz

  • @sidramtoggi2618
    @sidramtoggi2618 2 года назад +1

    Please use madi torosi

    • @Rangukasturi
      @Rangukasturi  2 года назад

      ವಿಡಿಯೋ ಇವೆ ಒಮ್ಮೆ ನೋಡಿ

  • @hanamegoudasheranaru.hanam7673
    @hanamegoudasheranaru.hanam7673 3 года назад +1

    ಇದರ ಬೆಲೆ ಎಷ್ಟು ಸರ್ ತಿಳಿಸಿ

  • @mallukolkar990
    @mallukolkar990 3 года назад +2

    Nimm uru yaavudu sir

  • @rajumamathamamatha5543
    @rajumamathamamatha5543 2 года назад +1

    2.5 ft tiller with copar

  • @sankerreddy9020
    @sankerreddy9020 2 года назад +1

    Water motor fitting ka video please

  • @sundarmurthy2288
    @sundarmurthy2288 2 года назад +1

    ಎಲ್ಲಾ ಸರಿ, ಆದರೆ ಬೆಲೆ ತಿಳಿಸಬವುದಿತ್ತು. ಅಥವಾ ರೈತರನ್ನೇ ಕೇಳಿದ್ದರೂ ತಿಳಿಸುತ್ತಿದ್ದರು

    • @Rangukasturi
      @Rangukasturi  2 года назад +1

      ಎಲ್ಲಾ ಸರಿ ಆದರೆ ವಿಡಿಯೋ ಮಾಡಿದ್ದು ಕರೋನ ಸಮಯದಲ್ಲಿ ಅಗ ಬೆಲೆ ಜಾಸ್ತಿ ಇತ್ತು ಈಗಾ ಕಡಿಮೆ ಇದೆ ಯವಾಗಿನ ಬೆಲೆ ಹೇಳಬೇಕಿತ್ತು

  • @shankargowda9600
    @shankargowda9600 2 года назад +1

    Tayra maadal andara dalli tarstary

  • @shrimantpmmetagudda6910
    @shrimantpmmetagudda6910 3 года назад +1

    ಇದರ ಬೆಲೆ ಎಷ್ಟು ತಿಳಿಸಿ ಸರ

  • @NaveenKulkarniTeacher
    @NaveenKulkarniTeacher 3 года назад +5

    Wonderful

    • @Rangukasturi
      @Rangukasturi  3 года назад

      🙏🙏

    • @kotrayyabbaluramath4270
      @kotrayyabbaluramath4270 3 года назад

      @@Rangukasturi ಸರ್ ನಿಮ್ಮ ಮೊಬೈಲ್ ನಂಬರ್ ಇದ್ದರೆ ದಯವಿಟ್ಟು ಕಳಿಸಿ...🙏🙏

  • @theserenityschool
    @theserenityschool 3 года назад +2

    Nice 👍🙏

  • @ramaak9588
    @ramaak9588 3 года назад +1

    ಸರ್ ಇದು ಮೇಕ್ಕೆಜೋಳ ಬರುತ್ತಾ ಇಧರ ಬೇಲೆ ಎಷ್ಟು ಸರ್

    • @Rangukasturi
      @Rangukasturi  3 года назад +1

      Screen ಮೇಲೆ ಇರೋ no ಗೆ ಸಂಪರ್ಕಿಸಿ

  • @mahanteshholiyachi6904
    @mahanteshholiyachi6904 2 года назад +1

    Sir amount yesttu agutte

    • @Rangukasturi
      @Rangukasturi  2 года назад

      ಸರ್ ಕರೆಮಾಡಿ ವಿಚಾರಿಸಿ

  • @sarugaddi3211
    @sarugaddi3211 3 года назад +1

    Good information Anna 🙏🙏🙏

  • @thename_is_saga
    @thename_is_saga 3 года назад +1

    Cost est agute sir tiller ge

    • @Rangukasturi
      @Rangukasturi  3 года назад

      Ph :-9845345233, 9845996000
      Contact ಮಾಡಿ ಸರ್

  • @NaguNagu-kv7qr
    @NaguNagu-kv7qr 3 года назад +1

    Sir ox driving seed drill machine bagged videos mark

  • @ajitjamadarajitjamadar808
    @ajitjamadarajitjamadar808 3 года назад +1

    sri ಇವರದು ಯಾವ ಊರು ಕಲಬುಗ್ರೀ ಇಂದಾ ಯಸ್ಟೊ ದುರಾ ಇದೆ

    • @Rangukasturi
      @Rangukasturi  3 года назад +1

      ಸರ್ ಇವರದು ಸಿಂದನೂರು ಕಲಬುರ್ಗಿ ಯಿಂದ 230 km ಇದೆ

    • @ajitjamadarajitjamadar808
      @ajitjamadarajitjamadar808 3 года назад +1

      ok sir tq

  • @dasharathpatil2284
    @dasharathpatil2284 3 года назад +3

    Rate Sir

  • @devudevu3518
    @devudevu3518 3 года назад +1

    Sir machine capacity and H.P and rate bagge heli sir nange beku machine and all impliments

    • @Rangukasturi
      @Rangukasturi  3 года назад +1

      Ph :-9845345233, 9845996000
      Plz contact sir

  • @mallikarjungali3835
    @mallikarjungali3835 3 года назад +2

    Namma taluk super

  • @bhairappasb9078
    @bhairappasb9078 3 года назад +1

    Anna idarind rotavator kurisbhuda adarbbage helli

    • @Rangukasturi
      @Rangukasturi  3 года назад +1

      ಇದಕ್ಕೆ rotavetar ಕೂರಿಸೋಕೆ ಆಗಲ್ಲ ಸರ್

  • @basuvaik4804
    @basuvaik4804 3 года назад +1

    ಸರ್ ಇದರ ಬೆಲೆ ಎಷ್ಟು ಹೆಳಿ

    • @Rangukasturi
      @Rangukasturi  3 года назад

      ಸರ್ ಕರೆ ಮಾಡಿ

  • @Dharmaveerp5463
    @Dharmaveerp5463 3 года назад +3

    👍🇮🇳

  • @basavareddyreddy5994
    @basavareddyreddy5994 3 года назад +7

    ರೇಟ್ ಎಷ್ಟು ಅಂತ ಹೇಳಿ ಬ್ರದರ್

    • @Rangukasturi
      @Rangukasturi  3 года назад

      Ph :-9845345233, 9845996000
      ಇವರಿಗೆ contact ಮಾಡಿ brother

  • @ramalinganedagi1900
    @ramalinganedagi1900 3 года назад +1

    ,,,,,.,ರಾಮಃ

  • @srinath5535
    @srinath5535 3 года назад +1

    Hi kastori Sir Aloe vera atwa Lolesara inda battery madbahudu ond video madi Sir

  • @muthuraj2819
    @muthuraj2819 3 года назад +1

    ಇದರ ಬೆಲೆ ಎಷ್ಟು

    • @Rangukasturi
      @Rangukasturi  3 года назад

      ಕರೆ ಮಾಡಿ ಸರ್

  • @somushekhara7441
    @somushekhara7441 3 года назад +2

    ತೋಟದಲ್ಲಿ ಕಳೆ ನಾಶ ಮಾಡುವ ಬಗ್ಗೆ ವಿಡಿಯೋ ಕಳಿಸಿ

  • @radhikaparasthi8148
    @radhikaparasthi8148 3 года назад +1

    Fuel estu beku per hour

  • @sriharsha245
    @sriharsha245 3 года назад +1

    Vibration agutte anstide

  • @mallukoli7053
    @mallukoli7053 3 года назад +1

    ಕಬ್ಬಿಣದ ಗದ್ದೆ ಯಲ್ಲಿ ಬರುತ್ತದೆ ಹೇಳಿ

    • @Rangukasturi
      @Rangukasturi  3 года назад +1

      ಕಬ್ಬಿಣದ ಗದ್ದೆ ಹೇಗಿರುತ್ತೆ ಸರ್

    • @mallukoli7053
      @mallukoli7053 3 года назад +1

      @@Rangukasturi ಕಬ್ಬು

    • @Rangukasturi
      @Rangukasturi  3 года назад

      ಬಳಸಬಹುದು ಸರ್

  • @srinath5535
    @srinath5535 3 года назад +5

    Solar electricity inda odo machines bagge ond video madi Sir

    • @sosweetsan
      @sosweetsan 3 года назад

      Try my videos sir, I am using solar for tiller

  • @basavarajdyamal8970
    @basavarajdyamal8970 3 года назад +1

    ಇದರ ಬೆಲೆ ಎಷ್ಟು ಸರ್

    • @Rangukasturi
      @Rangukasturi  3 года назад +1

      ಕರೆ ಮಾಡಿ ಸರ್

    • @RK-bi2gg
      @RK-bi2gg 3 года назад +1

      ಸರ್ ವಿಲ್ ಒಳಗೆ ಮತ್ತು ಹೊರಗೆ ಸೆಟ್ ಮಾಡಲು ಬರುವುದೇ..

    • @Rangukasturi
      @Rangukasturi  3 года назад

      ಬರುತ್ತೆ

  • @mutteshmernal274
    @mutteshmernal274 3 года назад +1

    Namma sindhanur

  • @sunils3872
    @sunils3872 3 года назад +1

    Sir price estu delivery kadtira

  • @shivannash9659
    @shivannash9659 2 года назад +1

    ಸಾರಿ ಏನ್ ರೇಟ್ ಅಲ್ಲಿ ಇದೆ

    • @Rangukasturi
      @Rangukasturi  2 года назад

      ಸರ್ ಕರೆ ಮಾಡಿ ವಿಚಾರಿಸಿ

  • @sandeepschannur8740
    @sandeepschannur8740 3 года назад +1

    Amnt sir

    • @Rangukasturi
      @Rangukasturi  3 года назад

      Ph :-9845345233, 9845996000

    • @sandeepschannur8740
      @sandeepschannur8740 3 года назад +1

      Kabbina gaddeyalli wrk madutta sir

    • @sandeepschannur8740
      @sandeepschannur8740 3 года назад +1

      Nimma abhipraya sir.?

    • @Rangukasturi
      @Rangukasturi  3 года назад

      ಸರ್ ಕರೆ ಮಾಡಿ ವಿಚಾರಿಸಿ ನಮ್ಮ ಕಡೆ ಹತ್ತಿ ಹೊಲದಲ್ಲಿ ಬಳಸುತ್ತಾರೆ

  • @ravi.emmennavar3618
    @ravi.emmennavar3618 3 года назад +1

    ಮಸಿನ ಪ್ರೈಸ್ ಏಷ್ಟು ಸರ್ ಬೇಗ ಹೇಳಿ

    • @Rangukasturi
      @Rangukasturi  3 года назад

      ಕರೆ ಮಾಡಿ

    • @axismalur9999
      @axismalur9999 3 года назад +1

      Ley timma amount hakbeku

    • @Rangukasturi
      @Rangukasturi  3 года назад

      Lo dadda sceen mele baro no ge kare madabeku astu gottilla andre ....

  • @Mohandiaries
    @Mohandiaries Год назад +1

    Is any one useing this mashine is this works

  • @kamaleshnaik7493
    @kamaleshnaik7493 3 года назад +1

    Handle state agi Irabekittu sir, Yakandre kabbin Salugalalli kaige kabbu tagutiralilla

    • @Rangukasturi
      @Rangukasturi  3 года назад

      ಸರ್ ಹ್ಯಾಂಡಲ್ ನಿಮಗೆ ಬೇಕಾದ ರೀತಿ ಇಟ್ಟುಕೊಳ್ಳಬಹುದು

    • @kamaleshnaik7493
      @kamaleshnaik7493 3 года назад +1

      Ok sir thanku

  • @manumanukumar8569
    @manumanukumar8569 3 года назад +1

    ಅಂದಾಜು ಬೆಲೆಯನ್ನು ತಿಳಿಸಿ ಸರ್

    • @Rangukasturi
      @Rangukasturi  3 года назад

      :-9845345233, 9845996000
      ಈ no ಗೆ ಕರೆ ಮಾಡಿದರೆ ಪಕ್ಕ ಬೆಲೆ ಹೇಳ್ತಾರೆ ಅಂದಾಜು ತಗೊಂಡು ಏನು ಮಾಡೋದು ಕರೆ ಮಾಡಿದರೆ ಎಲ್ಲಾ ಮಾಹಿತಿ ಪಡೆಯಬಹುದು

  • @rdnaik9833
    @rdnaik9833 3 года назад +2

    Is GST applicable for this,,,??? What is the % ,,,???

    • @Rangukasturi
      @Rangukasturi  3 года назад

      Sir plz contact for more details 🙏🙏

    • @rdnaik9833
      @rdnaik9833 3 года назад +1

      @@Rangukasturi sir not getting correct answers,,

    • @Rangukasturi
      @Rangukasturi  3 года назад +1

      ಸರ್ ನನಗೆ ಸರಿಯಾಗಿ english ಅರ್ಥ ಆಗಲ್ಲ ಆದರೂ ಉತ್ತರ ಬರೆಯೋಕೆ ಬರಲ್ಲ ವಿಡಿಯೋ ದಲ್ಲಿ ತಯಾರಕರ ದೂರವಾಣಿ ಸಂಖೆ ಇದೆ ಕರೆಮಾಡಿ ಎಲ್ಲಾ ಮಾಹಿತಿ ಹೇಳುತ್ತಾರೆ

    • @rdnaik9833
      @rdnaik9833 3 года назад +1

      @@Rangukasturi ಮಾನ್ಯರೇ ಅವರಿಂದ ಜಿ ಎಸ್ ಟಿ ಬಗ್ಗೆ ಸಂಪೂರ್ಣ ಮಾಹಿತಿ ಸಿಗಲಿಲ್ಲ,,,🙏

    • @Rangukasturi
      @Rangukasturi  3 года назад +1

      ನಾನು ವಿಚಾರಿಸಿ ಹೇಳುವೆ ಸರ್