Dasara Doll Display | ದಸರಾ ಬೊಂಬೆಗಳ ಲೋಕ | Dasara Gombe Habba

Поделиться
HTML-код
  • Опубликовано: 1 окт 2024
  • #karnataka #bengaluru #bangalore #kannada #kannadavlogs #vlog #dasara #mysore #bombe #jalajavlogs #cinema #navaratri #kannadacinema #southindianmovies #sandalwood #sandalwoodactress #minugutarekalpana #aarathi #manjula #jayamala #jayanthi #bsarojadevi #saritha
    Details of Prithvi Prabhu for Art classes.
    Contact number : 9611816554
    link- / prithvi.prabhu13
    location :140-C, Manjunath Rd
    maps.app.goo.g...

Комментарии • 17

  • @jayanthivitla8003
    @jayanthivitla8003 2 года назад +2

    ಅಬ್ಬಾ ... ಎಷ್ಟೊಂದು ಗೊಂಬೆಗಳು.... ನೋಡಿದಷ್ಟು ಮುಗಿಯೋಲ್ಲ... ವ್ಹಾವ್.. ಮನೆಯವರಿಗೆ ಅಭಿನಂದನೆಗಳು🙏🙏🙏🙏

    • @prafullagururaj825
      @prafullagururaj825 2 года назад

      ಬೊಂಬೆ ಗಳುನಮ್ಮೊಂದಿಗೆ ಮಾತನಾಡುತ್ತವೆ.ಇವರಿಗಾಗಿಯೇ ಬೊಂಬೆ ಗಳೋ ಅಥವಾಬೊಂಬೆಗಳಾಗಿಇವರೋ ಎನ್ನುವ ತಿದೆ...ಭಾರತದಧಾರ್ಮಿಕ: ಸಾಂಸ್ಕೃತಿಕ ಜೀವಂತಿಕೆ ಯೇಸು ಚಿತ್ರಣವಿಲ್ಲಿದೆ.. ಚಿತ್ರಗಳರಚನೆಯಲ್ಲಿ ಕಲಾವಿದನ ಕೈಚಳಕ ಕಲಾತ್ಮಕವಾಗಿ ಮೂಡಿ ಹೃದಯಸ್ಪರ್ಶಿಯಾಗಿ ಮನಸೆಳೆಯುವಂತಿದೆ. ಇಷ್ಟೆಲ್ಲಾ ಬೊಂಬೆ ಗಳನ್ನು ಅತ್ಯಂತ ಮಹತ್ವದ್ದಾಗಿದ್ದು ಜೋಡಿಸಿ ರುವುದು, ಅದರಬಗ್ಗೆ ಪೃಥ್ವಿಯವರಂತಹ ಯುವಕಲಾವಿದರ ನೀಡುವ ಮಾಹಿತಿ ಬಹಳಷ್ಟು ಸಂತೋಷ ನೂರ್ಮಡಿಸಿದೆ ಮನೆಯವರಿಗೆ , ಮನೆಯಲ್ಲಿರುವ ದಸರಾ ಬೊಂಬೆ ಗಳಿಗೆ , ಉತ್ಸಾಹ ಶ್ರದ್ಧೆಗೆನಮ್ಮ ಅಭಿನಂದನೆಗಳು

  • @ushahn7546
    @ushahn7546 11 месяцев назад

    Very well display of varieties of dolls depicting our Heritage, Tradition etc.Historical,Mythological stories, n many more.TQ.for your interest, art n explanation.God bless you all.🎉🎉🎉🎉👍👌💐🌹🙏🏼

  • @sudhamani5343
    @sudhamani5343 11 месяцев назад

    ನಿಮಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು,
    ಈ ನಾಡ ಹಬ್ಬ ದಸರಾ ನಿಮ್ಮ ಮುಂದಿನ ಪೀಳಿಗೆಗೆ ಇಷ್ಟು ವಿಜ್ರಂಭಣೆಯಿಂದ ಮುಂದುವರೆಸಿಕೊಂಡು ಹೋಗುತ್ತಿರುವುದನ್ನು ಕಂಡು ಹೃದಯ ಆನಂದ ಭರಿತವಾಯಿತು.
    ಹೀಗೆ ಮುಂದುವರೆಸಿಕೊಂಡು ಹೋಗಿ.
    ಮತ್ತೊಮ್ಮೆ ನನ್ನ ಹೃತ್ಪೂರ್ವಕ ಅಭಿನಂದನೆಗಳು 💐
    ಒಂದೇ ಒಂದು ವಿನಂತಿ , ದಯವಿಟ್ಟು ಆದಿ ಶಂಕರರನ್ನು ಏಕವಚನದಲ್ಲಿ ಸಂಬೋಧಿಸದಿರಿ ,
    ಅನ್ಯಥಾ ಭಾವಿಸಬೇಡಿ
    ತಪ್ಪಿದಲ್ಲಿ ಕ್ಷಮೆಯಿರಲಿ.

  • @kalpanahassan2882
    @kalpanahassan2882 11 месяцев назад

    ಮಾಂ,ನಮ್ಮ ಮನೆಯ ಈ ವರ್ಷದ ಬೊಂಬೆ ಪೂಜೆ ವೀಡಿಯೋ ಮಾಡಿ ಪ್ರಸಾರ ಮಾಡಲು ಆಗುತ್ತಾ

  • @padmatns4088
    @padmatns4088 11 месяцев назад

    Very nice 👌 👍 God 🙌 blessings to seela madam 🙏 family Nanna balyada sampradaya ulisiruva mother 👩 and son ❤️ 💙 thank u so much madam heege munduvariyali

  • @sujathas1228
    @sujathas1228 11 месяцев назад

    Tumba channagedy gombegla vevarne anthu thumba channageedey

  • @vachanarangolis567
    @vachanarangolis567 11 месяцев назад

    Nodi kannumana tumbitu.bahala chennaagide

  • @aparnachintamani4894
    @aparnachintamani4894 11 месяцев назад

    Beautiful!!!

  • @kalpanahassan2882
    @kalpanahassan2882 11 месяцев назад

    Hii

  • @chandrakalamanjunath1354
    @chandrakalamanjunath1354 2 года назад

    Very beautifully your presentation of Dasara is saidby you dear Jalaja. Our tradition and culture is excellent shown by Prithvi. God bless him. Thanks

  • @prashuUT
    @prashuUT 2 года назад

    ಅದ್ಭುತ 🙏👌👏

  • @venkateshchikkola7331
    @venkateshchikkola7331 2 года назад

    Super, through dolls. Ramayana, full story has been explained. Jalaja thanks. Thanks to the family who has taken so much intrest in arranging the dolls neetly. God bless them.

  • @aishwarya117
    @aishwarya117 2 года назад

    This video is a feast to eyes.very nicely done Prithvi and amazingly presented Jalaja..Kudos to your team for bringing up this to us ..👏👏👏👏

  • @shubharamesh9202
    @shubharamesh9202 2 года назад

    Hats off to Prithvi and his family. I had the opportunity to see them in person. All the very best to Prithvi.

  • @jaydevprabhu9453
    @jaydevprabhu9453 2 года назад

    @5.21 wedding 💒 😂😂😂😂

  • @sandhyanayak6741
    @sandhyanayak6741 2 года назад

    Beautiful