ಜಾತ್ರೆ ಜಗಮಗ ಪಾರ್ಟ್ -2

Поделиться
HTML-код
  • Опубликовано: 27 авг 2024
  • ಜಾತ್ರೆ ಜಗಮಗ ಪಾರ್ಟ್ -2
    ಜಾತ್ರೆ ಜಗಮಗ ಪಾರ್ಟ್ -2
    ಈ ವೀಡಿಯೋ ಕೇವಲ ಮನೋರಂಜನೆ ಗೆ ಮಾತ್ರ ಸೀಮಿತ
    ಈ ವೀಡಿಯೋ ದಲ್ಲಿ ಬರುವ ಎಲ್ಲಾ ಪಾತ್ರಗಳು ಕೇವಲ ಕಾಲ್ಪನಿಕ
    ಈ ವೀಡಿಯೋ ಕೇವಲ ತಮಾಷೆ ಗಾಗಿ
    ವೀಡಿಯೋ ನೋಡಿ ಆನಂದಿಸಿ
    #Shivaputrayasharadhacomedyshows
    ಕಲಾವಿದರು
    ಶಿವಪುತ್ರ ಯಶಾರಧಾ
    ‌ ಕಿಟ್ಟಿ ಅಣ್ಣಾ
    ಆನಂದ
    ಅರುಣ
    ಹಣಮಂತ
    ಕುಮಾರ
    ಸೀನ
    ಬೀಮಸೀ
    ಅಬಿ
    ಅಲಿಷಾ
    ಪ್ರೀಯಾಂಕಾ
    ಮತ್ತು ಎಲ್ಲಾ ಸಹ ಕಲಾವಿದರು
    ಛಾಯಾಗ್ರಹಣ ಅಬೀ ಮತ್ತು ಭಿಮಸೀ
    ರಚನೆ ನಿರ್ದೇಶನ
    ಶಿವಪುತ್ರ ಯಶಾರಧಾ

    ಧನ್ಯವಾದಗಳು
    Music bgm
    Raviteja bgk
    Fayaz Kustagi
  • РазвлеченияРазвлечения

Комментарии • 1,1 тыс.

  • @parashram5997
    @parashram5997 2 года назад +46

    ಪುನೀತ್ ರಾಜಕುಮಾರ್ ಅಭಿಮಾನಿ ಕಡೆಯಿಂದ ಸೂಪರ್ ವಿಡಿಯೋ🙏🏻

  • @shreenivasshreenivas7544
    @shreenivasshreenivas7544 2 года назад +75

    ಲಾಸ್ಟಿಗೆ ತುಂಬಾ feel ಆಯ್ತು ಶಿವುಪುತ್ರ ಅಣ್ಣಾ ಸೂಪರ್ ನೀವು ಆದಷ್ಟು ಬೇಗ ಸಿನಿಮಾ ದಲ್ಲಿ ಭಾಗವಹಿಸ್ತೀರಾ 100%

  • @praveenhugar1970
    @praveenhugar1970 2 года назад +78

    ಮಗಳು ಅನ್ನೊದು ಜಗತ್ತಿನಲ್ಲಿಯೆ ಅತಿ ಶ್ರೇಷ್ಠವಾದವಳು ತನ್ನ ತಂದೆಗೆ .ಅವಳಿಲ್ಲದ ಬದುಕು ಕ್ಷಣದ ಶೂನ್ಯವಾಗಿ ಮಾರ್ಪಡುತ್ತೆ ಅನ್ನೊದನ್ನ ತೋರಿಸದ್ದಕ್ಕೆ ಧನ್ಯವಾದ 🙏🙏👌👌

  • @paleshapalesha342
    @paleshapalesha342 2 года назад +224

    ಅಪ್ಪು ಅಭಿಮಾನಿ ಕಡೆಯಿಂದ ಸೂಪರ್..... ಜೈ ಗಂಧದಗುಡಿ

  • @manteshgoudapatil7253
    @manteshgoudapatil7253 2 года назад +26

    ಅಣ್ಣ ನಿಮ್ಮ ಈ ನಟನೆಗೆ ಕರುನಾಡಿನ ಜನ ನಿಮ್ಮನ್ನು ನೋಡಲು ಕಾಯುವ ಕ್ಷಣ ಬಂದೇ ಬರುತ್ತದೆ all the best👍👍

  • @mallikpujeri6157
    @mallikpujeri6157 2 года назад +3

    ಏನ್ ಬಿಡ್ರೀ ಶಿವಣ್ಣ ಚಿಂದ್ರಿ ಚಿತ್ರಾನ್ನ ಮಾಡಿಬಿಟ್ರಿ ಆದಷ್ಟು ಬೇಗ ಸಿನಿಮಾದಲ್ಲಿ ನಟನೆ ಮಾಡತಿರಿ ❤️❤️👌👌👌👌🙏🏻🙏🏻 ನಾವು ಪುನೀತ್ ರಾಜಕುಮಾರ್ ಕಡೆಯಿಂದ ನಿಮಗೆ ಧನ್ಯವಾದಗಳು

  • @jagannathajagannatha8742
    @jagannathajagannatha8742 2 года назад +30

    ಸೂಪರ್ ಸೂಪರ್ 🙏🙏ಸೂಪರ್👌👌
    ಜೈ ಡಿ ಬಾಸ್ ಜೈ ಕ್ರಾಂತಿ 💞💞💞❤️

  • @basanagoudamuttu2119
    @basanagoudamuttu2119 2 года назад +16

    ಕಿಚ್ಚಾ ಅಭಿಮಾನಿಗಳಿಂದ ಸೂಪರ್ Kiccha Boss ❤️

  • @chetangadeppa1441
    @chetangadeppa1441 2 года назад +26

    ಉತ್ತರ ಕರ್ನಾಟಕದ ರತ್ನ ನಮ್ಮ ಶಿವಪುತ್ರ ಅಣ್ಣಾ ಸೂಪರ್ ವಿಡಿಯೋ ❣️❣️❣️ಡಿ ಬಾಸ್ ಅಭಿಮಾನಿಗಳಿಂದ ಧನ್ಯವಾದಗಳು 🙏🙏

  • @coffeenaduchandu7176
    @coffeenaduchandu7176 2 года назад +123

    ನಾನು ಪುನೀತ್ ಅಣ್ಣ ಶಿವುಪುತ್ರ ಅಣ್ಣನ ಅಭಿಮಾನಿ🙂🙏

    • @singlealone7678
      @singlealone7678 2 года назад

      ಕಾಪಿನಾಡು ಮಂಗ ಬಂದಿಯಾ ದಯವಿಟ್ಟು ಇಂಥ ವಿಡಿಯೋಗಳಿಗೆ ಬರಬೇಡ ಮಾರಾಯ, 🤬🤬

    • @spardhaAnu
      @spardhaAnu 2 года назад

      Super anna

    • @kaverichavan9703
      @kaverichavan9703 2 года назад

      ಈ ತರ ವಿಡಿಯೋ ಮಾಡು ಅದನ್ನು ಬಿಟ್ಟು ಮೆಂಟಲತರ ಮಾಡಬೆಡ್

    • @darshanraina8467
      @darshanraina8467 2 года назад

      ನೀವು ಯಾಕೆ ನನಗೆ ಸೂಳೆ ಮಗನೇ ನಿನ್ನಕ್ಕನ್ ಅಂತ ಬೈತೀರ ಅಂತ ಕೇಳಿದ್ದೇ ಅಲ್ವಾ,,,,, ಶಾಟ ಕೀಳಕ್ಕೇ ಮಿಂಡ್ರಿಗೆ ಹುಟ್ಡೋವ್ನೆ , ನಿಮಮ್ಮುನ್ ನಕಲಿ ಅಕೌಂಟ್ ನಲ್ಲಿ ಬಂದು,,,, ಎಲ್ ಬೇಕೋ ಅಲ್ಲಿ ಕಾಮೆಂಟ್ ಮಾಡ್ತೀರಾ ಚಪ್ಪರ್ ನನ್ನ ಮಕ್ಕಳಾ
      ಹೋಗಿ ಕಾಫೀ ನಾಡು ಚಂದುದು ತುಣ್ಣೆ ಕುಡಿ

    • @shankarpujari1783
      @shankarpujari1783 2 года назад

      Shivanna hodru, shivputranna bandru.

  • @savitalifekannadavlog
    @savitalifekannadavlog 2 года назад +20

    Hi shivaputra ಅಣ್ಣಾ ನಿಮ್ಮ ಅಭಿನಯ ಅಧ್ಬುತ ಬಾಗೇವಾಡಿ ಜಾತ್ರೆ ಸಂಭ್ರಮ nanukuda ಮಿಸ್ ಮಾಡಿಕೊಂಡೆ video super ಅಣ್ಣಾ 🥰❣️

  • @maadaallur8839
    @maadaallur8839 2 года назад +70

    ಕಿಚ್ಚ ಸುದೀಪ್ ಅಭಿಮಾನಿಗಳ ಕಡೆಯಿಂದ ಸೂಪರ್ ಆಗಿದೆ

  • @bottomsip2820
    @bottomsip2820 2 года назад +57

    ಕನ್ನಡದ ಮೆಚ್ಚಿನ ಹಾಸ್ಯ ಕಲಾವಿದ ಶಿವಪುತ್ರ ಅಣ್ಣನಿಗೆ #Bottomsip ಕಡೆ ಇಂದ ಆತ್ಮೀಯ ಶುಭಾಶಯಗಳು❤️

  • @kicchaabhi7957
    @kicchaabhi7957 2 года назад +16

    👉...ನಿಮ್ಮಗೆ ಆದಷ್ಟು ಬೇಗ ಸಿನಿಮಾದಲ್ಲಿ ಅವಕಾಶ ಸಿಗಲಿ ಎಂದು ಆಶಿಸುತ್ತೇನೆ ಅಣ್ಣ...... ನಾನು ನಿಮ್ಮಅಭಿಮಾನಿ... 🥰✨️

  • @itsrocky4416
    @itsrocky4416 2 года назад +53

    Shivu Anna your acting next level seriously 🔥🔥☺️

  • @shivanandhipparagi6496
    @shivanandhipparagi6496 2 года назад +17

    father part acting mind blowing shivaputra bro your expressions and emotions are ultimate

  • @pradeepveersoor1439
    @pradeepveersoor1439 2 года назад +27

    ಸೂಪರ್ ಅಣ್ಣ ನಿಮ್ಮ ನಟನೆ ನನಗೆ ತುಂಬಾ ಇಷ್ಟ ಆಯ್ತು ♥️

  • @ravinaduvinahali9418
    @ravinaduvinahali9418 2 года назад +59

    ಅದ್ಭುತ ನಟನೇ ಸೂಪರ ಮೇಕಿಂಗ್ ಗುಡ್ ಟೀಮ ವರ್ಕ್ 🙏🙏

  • @mallikarjundoddamani7525
    @mallikarjundoddamani7525 2 года назад +4

    ಸೂಪರ್ ಅಣ್ಣ ಕಿಟ್ಟಿ ಅಣ್ಣಾ ಹಣಮಂತ ಅಣ್ಣಾ ಕಾವೀಡಿ ಸೂಪರ್

  • @srisailpujar6359
    @srisailpujar6359 2 года назад +1

    🔥🔥😍💯🙏

  • @bangareppadashavant1718
    @bangareppadashavant1718 2 года назад +4

    ಅಣ್ಣನೀ 🔥🔥🔥🔥🔥👏👏👏👏👏

  • @jayappakali6901
    @jayappakali6901 2 года назад +6

    ಶಿವು ನಿಮ್ಮ ನಟನೆ ಅದ್ಬುತ... 🌹🌹🌹

  • @shanurnadaf5205
    @shanurnadaf5205 2 года назад +2

    Super shivu anna video 🥳😍😍💚💚💚💚❤❤❤

  • @madanmmadanm8110
    @madanmmadanm8110 2 года назад +3

    ಕೋಟಿಗೊಬ್ಬ ಶಿವನ ಪುತ್ರ.... 🌹🌹🌹

  • @shahidafreed4680
    @shahidafreed4680 2 года назад +5

    Nice concept ameging and super. ಇದರಲ್ಲಿ ಎಲ್ಲಾ ತರಹದ comedy, sentiment,story totally awesome 👍

  • @user-zb5ch4dt9z
    @user-zb5ch4dt9z 2 года назад +8

    💞ನಿಮ್ಮ ಅಭಿನಯಕ್ಕೆ ನಾನು ಸೋತು ಹೋದೆ ಶಿವಪುತ್ರ ಅಣ್ಣ 🥰❤ 💞 ನಾನು ನಿಮ್ಮ ದೊಡ್ಡ ❣️ಅಭಿಮಾನಿ ನಿಮ್ಮನ್ನು ಒಂದು ಸಾರಿ ನಾನು ನೋಡಬೇಕು ಶಿವಪುತ್ರ ಅಣ್ಣ 🥰💞💖❤️

  • @rdxkilleryt271
    @rdxkilleryt271 2 года назад +4

    🙏🙏🙏ಸೂಪರ್ ಅಣ್ಣ ಸೂಪರ್ ಹೀರೊ 🙏🙏🙏🌹🌹🌹🌹🌹❤🌹🌹🌹

  • @proveeru6581
    @proveeru6581 2 года назад +6

    ಟ್ಯಾಟೊ scean 🔥🔥🔥😂😂😂😂😂

  • @manteshgoudapatil7253
    @manteshgoudapatil7253 2 года назад +4

    ಶಿವಪುತ್ರ ಅಣ್ಣ ಯಾರಿಗೆ ಇಷ್ಟ ಅವರು like ಮಾಡಿ

  • @hiriyappa
    @hiriyappa 2 года назад +5

    I love appa n daughter character ❤️❤️

  • @santhoshkumarsanthosh3332
    @santhoshkumarsanthosh3332 Год назад +2

    D Boss fan super story♥️😍🥰😍🥰

  • @anandrathodbanjara7975
    @anandrathodbanjara7975 2 года назад +6

    ಸೂಪರ್ ಶಿವಪುತ್ರ ಅಣ್ಣ ಅಪ್ಪನ ಪಾತ್ರ ಸೂಪರ್ ನಿಂದು ಡಬಲ್ ಗುಂಡಾಗಿ ಐತಣ್ಣ ನಿಂದು ಏನ್ ವಿಡಿಯೋ ಬ್ರೋ 🙏🙏🙏😍😍😍 and motivation super 💙💙💙💙

  • @gajayadava4961
    @gajayadava4961 2 года назад +5

    Jai. D boss. Jai Shiva Putra ❤️❤️

  • @kiranhugar5286
    @kiranhugar5286 2 года назад +17

    ಎಟ್ಟ ಭಾರಿ ಕಾಣಕತ್ತಿ ಓ ಅಣ್ಣಾ 👌👌👌❤️❤️❤️👌👌👌❤️❤️❤️❤️

  • @user-ub5tk6gt8v
    @user-ub5tk6gt8v 2 года назад +2

    ಒಳ್ಳೆ ಸಿನಿಮಾ ಶಿವಪುತ್ರ ಅಣ್ಣ❤️😍

  • @timmayya3744
    @timmayya3744 2 года назад +5

    ಅಣ್ಣಾ ಸೂಪರ್ ಕಾಮಿಡಿ 🙏🙏🙏🙏🙏🙏

  • @Rameshsoppadla8878
    @Rameshsoppadla8878 2 года назад +25

    ಸೂಪರ್ ಅಣ್ಣ 🔥😃❤️💓

  • @abilashpatil3092
    @abilashpatil3092 2 года назад +4

    ಸೂಪರ್ ಸೂಪರ್.. ಶಿವಪುತ್ರ ಅಣ್ಣಂಗೆ...ಜೈ❤️❤️

  • @manjuviju7244
    @manjuviju7244 2 года назад +5

    11:36 ಎಲ್ಲೋಗಿದ್ದಿ ಅಪ್ಪ ನೀ....... ❤❤❤👌 ಮುತ್ತು ಉದುರಿದ ಹಾಗಿತ್ತು ಮಾತು....

  • @user-dz8rk6gg3s
    @user-dz8rk6gg3s 2 года назад +3

    ಅಣ್ಣಾ am proud of you

  • @mv2404
    @mv2404 2 года назад +311

    ಡಿ ಬಾಸ್ ಅಭಿಮಾನಿಗಳಿಂದ super ಜೈ ಕ್ರಾಂತಿ 🚩🚩

  • @hanumeshahanumeshaa1047
    @hanumeshahanumeshaa1047 2 года назад +3

    Wow super ಶಿವು. ROCKY Bhai ಅಭಿಮಾನಿಗಳಿಂದ ಜಯವಾಗಲಿ ❤❤❤

  • @Raghu18SR
    @Raghu18SR 2 года назад +4

    ಜಾತ್ರಿ ಚಾಸಮ ಸೂಪರ್ ❤️🙏🙏

  • @ambipoojari4734
    @ambipoojari4734 2 года назад +3

    Heart touching video shivu brother god bless you always

  • @SK.cridation.
    @SK.cridation. 2 года назад +6

    ಕಿಚ್ಚ ಅಣ್ಣನ ಹುಡುಗರಿಂದ ನಿಮಗೆ ಯಾವಾಗ್ಲೂ ಸಪೋರ್ಟ್ ಇರುತ್ತೆ 🔥🔥🔥❤️

  • @world3725
    @world3725 2 года назад +6

    ಸೂಪರ್ ಆಕ್ಟಿಂಗ್ ಗುರು 🔥🔥

  • @mariyappa9672
    @mariyappa9672 2 года назад +2

    ಮನಮುಟ್ಟುವ ವಿಡಿಯೋ ಸೂಪರ ಶಿವಪುತ್ರ ಅಣ್ಣ 👌👍😘😘😘😘😘❤❤❤

  • @ravibudihal___07
    @ravibudihal___07 2 года назад

    ಪಾರ್ಟ್ 3ಮಾಡೋ ಅಣ್ಣ✨♥️

  • @-KalappaEvali
    @-KalappaEvali 2 года назад +11

    Full emotional 🥺🥺 and full Gobi Manchuri comedy 😂😂........
    Shivu anna innu swalp emotional videos madu Plz Plz 🙏🙏

  • @hanamantanayak7412
    @hanamantanayak7412 2 года назад +5

    Jai shivanna ♥️♥️♥️🙏🙏

  • @cricketismylife878
    @cricketismylife878 2 года назад +2

    Shiva+putra anna ni benki⚡❤️💫🌎

  • @prakashpps5673
    @prakashpps5673 2 года назад +2

    Tq anna namma ಬಸವನ ಬಾಗೇವಾಡಿ ಜಾತ್ರಿ ತೋರಸಿದ್ದಕ್ಕ ನಾ ಈ ವರ್ಷ ಜಾತ್ರೆ miss ಮಾಡ್ಕೊಂಡೆ ನಿನ್ನಿಂದ ಜಾತ್ರೆ ನೋಡದೆ ತುಂಬಾ khusi ಆಯ್ತು tq so much anna,😍😍

  • @harishj46
    @harishj46 2 года назад +4

    Tattooist Dialogue super acting
    Krishan last dialogue Mett haritave gobi ಕೇಳಿದಕ್ಕೆ....
    I am really enjoyed

  • @3VWorld
    @3VWorld 2 года назад +41

    ನಿಮ್ಮ ಪ್ರತಿಯೂಂದು ವಿಡಿಯೋ ಒಂದರಕ್ಕಿಂದ ಒಂದು ಚೆನ್ನಗಿರುತ್ತೆ...

    • @ajameerd.officialaccount5359
      @ajameerd.officialaccount5359 2 года назад +2

      ಕೊನೆಯದಾಗಿ ಇದ್ದ ಅಪ್ಪನ ಪ್ರೀತಿ ಮಗಳ ಮೇಲೆ ಎಂಬುದು ನಿಜವಾಗಿಯೂ ತುಂಬಾ ಚೆನ್ನಾಗಿ ಮೂಡಿ ಬಂದಿದೆ.....

  • @rameshmn5982
    @rameshmn5982 2 года назад

    ಆಹಾ ಏನು ಈ ವಿಡಿಯೋ ಈ ಜಗಮಗ ಜಾತ್ರೆ ಒಂದು ಅದ್ಭುತವಾದ ಕಲೆ ಹಾಗೂ ಹಾಸ್ಯ ಕಿರುತರೆ ಈ ನಿಮ್ಮ ಸಂಗಡಿಗರಿಗೆ ನನ್ನ ಹೃದಯಪೂರ್ವಕವಾದ ವಂದನೆಗಳು ಹಾಗೂ ಈ ನಿಮ್ಮ ಪ್ರತಿಭೆಗೆ ಇನ್ನೂ ಹೆಚ್ಚಿನ ಪ್ರೋತ್ಸಾಹ ಸಿಗಲಿ🙏

  • @Maju-bc9gx
    @Maju-bc9gx Год назад +1

    Karate king. Shankaranaga abimani balga 🙏🙏👌👌👌👌👍

  • @parashurambhajantri269
    @parashurambhajantri269 2 года назад +4

    Jai shivputra anna 😃😃😄😄

  • @soniyavloginkannada1993
    @soniyavloginkannada1993 2 года назад +4

    Super comiday 😍😍👌👌

  • @srinivasbhave3196
    @srinivasbhave3196 2 года назад

    ಸೂಪರ್.. ಸೂಪರ್..👌👌👌👌
    ಫಿಲ್ಮ್ ನೋಡಿದಂಗ ಆಯಿತು... 💐💐💐💐💐

  • @nagusa2096
    @nagusa2096 2 года назад

    ಸೂಪರ್ ಅಣ್ಣ ನೀವು ಆದಷ್ಟು ಬೇಗ ಸಿನಿಮಾ ಗೆ ಹೋಗಬೇಕು ಎಂದು ಆ ಬಸವಣ್ಣನಲ್ಲಿ ಕೇಳಿಕೊಲುವೇ all the best ಅಣ್ಣ ನೀನು ನಮ್ಮ 🚩ಉತ್ತರ ಕರ್ನಾಟಕದ ಹುಲಿ 🚩 shivu ಅಣ್ಣ ಸಿನಿಮಾಗೆ ಹೋಗಬೇಕು ನಾವು ಅವ್ರಿಗೆ ಬೆಂಬಲಕೊಡಬೇಕು ಆದಷ್ಟು ಆ ಕಾಲ ಬೇಗ ಬರಲಿ ಅಣ್ಣ 🙏🚩

  • @vinodkumarsindhanur5406
    @vinodkumarsindhanur5406 2 года назад +4

    Tumba channagi Mudibandide... Shivuputra Anna super double acting super...... All the best for shivuputra Team 😍🙏👍👌💖

  • @shekhappas632
    @shekhappas632 2 года назад +16

    ಅದ್ಭುತ ಕಲಾವಿದರು ಅಣ್ಣ ನೀವು

  • @user-ey7zn2iy7f
    @user-ey7zn2iy7f 2 года назад +1

    super anna

  • @doddanagoudagouda680
    @doddanagoudagouda680 2 года назад +1

    Super jai kiccha boss

  • @bijapurbijali6104
    @bijapurbijali6104 2 года назад +6

    ಮೋಜುಗಾರ್ ಸೊಗಸುಗಾರ...
    ನೋಡೋಕೆ ಕಾಯತ ಇದ್ದೆವು ಬ್ರೋ ಬೆಸ್ಟ್ ಆಫ್ ಲಕ್....

  • @printingline-yg785
    @printingline-yg785 2 года назад +4

    Super seena all the best 🥰anna ✨️

  • @guddappaningappakaradi2753
    @guddappaningappakaradi2753 Год назад +1

    ಸುಪರ್ ಅಣ್ಣಾ

  • @manju.sd.9901
    @manju.sd.9901 2 года назад +2

    Super mast kdk osm concept Brothers ❤️🥰✨

  • @cdkoli4651
    @cdkoli4651 2 года назад +4

    D boss ❤️

  • @shivanandhonakore6274
    @shivanandhonakore6274 2 года назад +5

    Wonderful acting ❤️❤️

  • @HanumanShow492
    @HanumanShow492 Год назад +1

    Super video like 👍

  • @ananda.n.bbakli5479
    @ananda.n.bbakli5479 2 года назад

    ಅಣ್ಣಾ ತುಂಬಾ ಚೆನ್ನಾಗಿದೆ ಕಥೆ 👌👌👌👌

  • @sanjugasti9302
    @sanjugasti9302 2 года назад +5

    Waiting for your video bro ❤️

  • @sowmyaassowmy4720
    @sowmyaassowmy4720 2 года назад +4

    😍😍Ultimate acting Shivu bro..

  • @sunilrathod7234
    @sunilrathod7234 2 года назад

    ಸಿನಿಮಾದಲ್ಲಿ ಜಾನ್ ಸಿಗಲಿ ಎಂದು ಶುಭ ಕೋರುತ್ತೇನೆ

  • @aminvanti845
    @aminvanti845 2 года назад +2

    Last seen 😂🤣🤣😂😂😂🤣😂😂😂😂😂😂😂😂

  • @jagadeeshnaik8808
    @jagadeeshnaik8808 2 года назад +6

    ಆಕ್ಟಿಂಗ್ ಬ್ಯಾಗ್ರೌಂಡ್ ಮ್ಯೂಸಿಕ್ ಆಲ್ ಸೂಪರ್ 💐💐💐💐💐💐💐👍🔥🔥🔥🔥🔥🔥🔥🔥🔥

  • @siddusiddu9643
    @siddusiddu9643 2 года назад +3

    Dabala part super Anna. 🔥🔥🔥

  • @appucreation1920
    @appucreation1920 2 года назад +1

    Anna Devar pa ninu manasu muttu antaha message really i love shivaputra Anna 😔❤️

  • @chandrkanthmustari4064
    @chandrkanthmustari4064 Год назад

    ಆ ಮಗು ಸಿಕ್ಕ ತಕ್ಷಣ ಭಾವುಕನಗುವ ಸೀನ್ ತುಂಬಾ ಚನ್ನಾಗಿದೆ 👌

  • @praveenagarakhedchannel7281
    @praveenagarakhedchannel7281 2 года назад +4

    Part 2 is best anna ❤️

  • @vinaypujar8517
    @vinaypujar8517 2 года назад +3

    ಸೂಪರ್ ಅಣ್ಣಾ ♥️♥️♥️♥️👌

  • @manjuathmanjuath6476
    @manjuathmanjuath6476 2 года назад

    ಸೂಪರ್ ಒಳ್ಳೆ ಫ್ಯಾಮಿಲಿ ಪಾತ್ರ

  • @puneethrajkumarfc3053
    @puneethrajkumarfc3053 2 года назад +1

    Appu abhimanigalinda super powerstar jai lucky man and gandadagudi

  • @bhimu.kalburgi2454
    @bhimu.kalburgi2454 2 года назад +6

    17:30 scene 👌🔥🥳🔥

  • @gurumath7763
    @gurumath7763 2 года назад +3

    Shivu Anna comedy ❤️

  • @poojapooja-pl1wz
    @poojapooja-pl1wz 2 года назад

    ಎರಡು ಕಥೆಗಳು ತುಂಬಾ ಚನ್ನಾಗಿ ಇತ್ತು ಮುಕ್ತಾಯ ಕೂಡ ತುಂಬಾ ಚನ್ನಾಗಿತ್ತು

  • @devarajt5275
    @devarajt5275 2 года назад +2

    Super acting boss👌❤️

  • @akhileshkampli5554
    @akhileshkampli5554 2 года назад +7

    ಗೋಬಿ 𝙘𝙤𝙢𝙚𝙙𝙮 𝙨𝙪𝙥𝙚𝙧 😍😂😂😂

  • @hktechinkannada9695
    @hktechinkannada9695 2 года назад +5

    Part 3 madri bro ultimate
    Love from tiptur boss

  • @shankark.s.t2602
    @shankark.s.t2602 2 года назад

    ಅದ್ಭುತ ನಟನೆ ಸರ್ ಸುಪರ್👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌

  • @yallappagudennaver9559
    @yallappagudennaver9559 2 года назад +1

    ಸುಪರ್ ಅಣಾ

  • @gangappakumbar66
    @gangappakumbar66 2 года назад +3

    ಇನ್ನು ಮುಂದುವರಿಯಲಿದೆ ಅಣ್ಣ
    ಸೂಪರ್ ವಿಡಿಯೋ ಅಣ್ಣ

  • @parameshwarmannur949
    @parameshwarmannur949 2 года назад +5

    Basavanneppana Jatre,brought memory of 1970,where I was student of Vlll std.About 8-days back I had been to Bagewadi,my old friend invited me for Jatre, missed disappointingly.

    • @mrramesh6083
      @mrramesh6083 2 года назад

      ಪಾರ್ಟ್ ಟೂ ಅಲ್ಲಿ ಡಬಲ್ ಕ್ಯಾರೆಕ್ಟರ್ ಯಾಗೆ ಸ್ವಲ್ಪ ಗೊತಾಗಲಿಲ ಆದರೆ ವಿಡಿಯೋ ಮಾತ್ರ ಸಾಗತ್ ಮಜಾ ಬಂದು. ಆದಷ್ಟು ನೀವು ಸಿನಿಮಾದಲ್ಲಿ ಆಕ್ಟಿಂಗ್ ಮಾಡಬೇಕು ಅಂದು ದೇವರಲ್ಲಿ ಪ್ರಾಥಿಸುತ್ತೇನೆ

  • @gangadhara.krganga5033
    @gangadhara.krganga5033 3 месяца назад

    Super love you Boss you 👑👑👑❤❤❤😍😍😍😍😁😁😁😁😁

  • @singlealone7678
    @singlealone7678 2 года назад +2

    Super o sihvu anna 🕺🔥👌💯👌👍

  • @kirandhapte8962
    @kirandhapte8962 2 года назад +14

    Lot of fun 😝 superb bro❤

  • @basalingappabasalingappa4700
    @basalingappabasalingappa4700 2 года назад +3

    This video super brother❤🙈🥳..

  • @gurubommanal8063
    @gurubommanal8063 2 года назад

    ರಜನಿ ಯಾಕ್ಟಿಂಗ್👌❤️❤️❤️❤️❣️

  • @NaveenKumar-nc5hl
    @NaveenKumar-nc5hl 2 года назад

    Super ಜಾತ್ರೆ video.... Part.. 3