4 ನೂರು ರೂಪಾಯಿ ನೋಟುಗಳು ಮತ್ತು 20 ರೂಪಾಯಿ ನಾಣ್ಯಗಳಿಂದ ಹೀಗೆ ಮಾಡಿದರೆ 7 ತಲೆಮಾರುಗಳ ಆಸ್ತಿಪಾಸ್ತಿ ನಿಮ್ಮ ಸ್ವಂತ
HTML-код
- Опубликовано: 8 сен 2024
- With 4 Hundred Rupees and 20 One Rupee Coins, You can do This Simple Remedy to Own up Property and Wealth for your Next 7 Generations. 4 ನೂರು ರೂಪಾಯಿ ನೋಟುಗಳು ಮತ್ತು 20 ರೂಪಾಯಿ ನಾಣ್ಯಗಳಿಂದ ಹೀಗೆ ಮಾಡಿದರೆ 7 ತಲೆಮಾರುಗಳವರೆಗೂ ಕೂತ್ಕೊಂಡು ತಿನ್ನುವಷ್ಟು ಆಸ್ತಿಪಾಸ್ತಿ ನಿಮ್ಮ ಸ್ವಂತ #HouseSiteLandProblemsRemedy #BhooVarahaSwamyTemple #Jayasreenivasan #4HundredRupeesNotesParihara
Maharshi Jayasreenivasan Guruji.
(KALA NIRNAYA)
Follow us on: Facebook
/ jayasreenivasanguruji
Instagram:
/ numerologist_jayasreen...
Visit our Office:
43, 36th A Cross, 9th Block, Jayanagar, Bengaluru, Karnataka 560069
For more information Contact:
+91 9686664666
ಅದ್ಭುತ ಗುರುಗಳೇ ನಮ್ಮ ಹತ್ರ ಬನ್ನಿ ಪರಿಹಾರ ಕೊಡ್ತೀವಿ ಅನ್ನೋ ಜನಗಳ ಮದ್ಯೆ ಇಂಥ ದೇವಸ್ಥಾನಕ್ಕೆ ಹೋಗಿಬನ್ನಿ ಓಳ್ಳೇದಾಗುತ್ತೆ ಅಂತ ಹೇಳಿದ್ರಲ್ಲ ನೀವು 100ವರ್ಷ ಚೆನ್ನಾಗಿರಬೇಕು
ಗುರೂಜಿ ನೀವು ಹೇಳೋ ಪರಿಹಾರಗಳು ಸರಳವಾಗಿದೆ, ಬಡವರಿಗೂ ಅನುಕೂಲ ದಾನ್ಯವಾದ ಗುರೂಜಿ, ನೀವು ಹೇಳೋ ಪರಿಹಾರ ನನಗೆ ಪಾಲ ನೀಡಿದೆ
Useful information kotri..thumba Dhanyavadagalu
🙏ನಮಸ್ತೆ ಗುರೂಜಿ. ನೀವು ಹೇಳುವ ಮಾತು ಅಕ್ಷರ ಸಹ ಸತ್ಯ ಗುರೂಜಿ.
ಬಾಳ್ಗೆ ಸಮೃದ್ಧಿಯೊಂದಿಗೆ 🙏
ಗುರೂಜಿ.. ಧನ್ಯವಾದಗಳು ಗುರೂಜಿ ತುಂಬಾ ಒಳ್ಳೆಯ ಮಾಹಿತಿ 🙏 🙏
ನಿಜವಾಗಿಯೂ ನೀವು ಹೆಳದ್ಧೇಲ್ಲಾ ಸರಿ ಗುರುಗಳೆ ಧನ್ಯವಾದಗಳು ಈ ಸಮಸ್ಯೆ ನಮ್ಮ ಮನೆಯಲ್ಲಿ ಇದೆ ನಾವು ಬಂದು ನಿಮ್ಮನ್ನು ನೇರವಾಗಿ ಭೇಟಿ ಮಾಡಲು ಆಪೆಕ್ಷೆ 🙏🙏🙏
ಧನ್ಯವಾದ ಗುರುಗಳೇ. ನನಗೆ ಅಂತ ಸ್ವಂತ ಮನೆ ಏನೂ ಇಲ್ಲ. ನೀವೂ ತಿಳಿಸಿದ ಹಾಗೇ maduthini
ok till guruji
ತುಂಬಾನೇ ಒಳ್ಳೇದು ಮಾಡುತ್ತಿದ್ದೀರಾ ನಿಮಗೆ ಸಾಷ್ಟಾಂಗ ಪ್ರಣಾಮಗಳು.
ಜಯ ಶ್ರೀನಿವಾಸನ್ ರವರಿಗೆ ನಮ್ಮ ಕುಟುಂಬದ ಹೃತ್ಪೂರ್ವಕ ವಂದನೆಗಳು . ನಿಮ್ಮ ಪ್ರತಿ ಟಿಪ್ಸ್ಗಳು ಬಹಳ ಚೆನ್ನಾಗಿ ಉಪಯೋಗವಾಗುತ್ತಿದೆ. ಧನ್ಯವಾದಗಳು ಗುರೂಜಿ. ಈಗ ನಮ್ಮದೊಂದು ಪ್ರಶ್ನೆ.ಹೊಸ ಸೈಟನ್ನು ಖರೀದಿಸುವ ದಿನ ಅಥವಾ ತಿಂಗಳು ಯಾವುದು. ದಯವಿಟ್ಟು ತಿಳಿಸಿಕೊಡಿ ಗುರೂಜಿ ಬಹಳ ಅರ್ಜೆಂಟ್ ಇದೆ. ಧನ್ಯವಾದಗಳು
Namasthe.guruji
OMG! Is this JayaShrinivasam whose work shops I attended! Amazing!
Super guruji
Thank u guruji awsome information.. 🙏🙏🙏🙏🙏 1000 namana nimage..
Olle mahithi thilisidiri guruji danyavadgalu
Thanku guruji
Bhu varaha swami pooje parihara best.
Gurugale nivu helo tantragalu tumba upakaari yagive tumba dhanyavaadagalu
ಈ. ವಿಷಯ. ನನಗೆ. ತುಂಬಾ..ಉಪಕಾರ. ವಾಯಿತು
Guruji yella olllede aggtide nimminda, dhanyavadha Guruji
Yes very grateful information Guruji 🙏🙏 THANK YOU VERY MUCH GURUJI 🙏
Supar guruji. Tamage shasatanga naskaragalu
Koti koti namaskar gurugli
ಗುರುಗಳೆ ನಿಮ್ಮ ಮಾಹಿತಿಗೆ ಧನ್ಯವಾದಗಳು
Thumba tq guru jii👍🙏🙏🙏 try maduthine
Good evening guruji really true your speech is very good thanks so much guruji
Thank you guruji for giving solutions which can be followed by every one 🙏🙏🙏🙏
Thank you guruji
Guruji evening pooje madbahudha
Pls heli
👍❤️❤️❤️
@@bhavyarani7341 mm
🙏🙏🙏🙏🙏 ಅದ್ಭುತ ವಾಗಿದೆ ಗುರುಗಳೇ 🌹🙏🌹🙏🌹
Really a good video guruji
Guruji pranamagalu
ಗುರುಜೀ ಪ್ರಣಾಮಗಳು
Thank you for giving valuable information
ಬಹಳ vallaya vechar thelesere gurugala 12:48
Tqu soo much gurugale
Okguruj
Danyavadagalu Gurugale
Olle sandhesha guruji 🙏🏻🙏🏻🙏🏻💐👏👏👏👍👍👌👌
Thanks so much guruji super message 🙏🙏🙏👃👃🌹🌹🌹🌹🌹❣️❣️❣️❣️❣️❣️🙏🙏🙏🙏🙏🙏🙏🙏
Very good
Thank you guruji
ಗುರುಗಳೇ ತುಂಬಾ ತುಂಬಾ ಸರಳವಾದ ವಿಧಾನಗಳನ್ನು ಹೇಳುತ್ತಿದ್ದೀರಾ ನಿಮಗೆ ಕೋಟಿ ಕೋಟಿ ನಮನಗಳು
Help full gurule tqq so mach
Great guruji ....Thank namaskaram
Guruji am watching your videos am really impressed your voice..you have confidence on yout talk God bless you..i have reserved some comments will revert bk tp you.need to meet you....
Thanks and welcome
Namaste gurujii i am a top fan follower of you gurujii from 20009 cable TV program please give tips get a good gold daughter, - law so this subject will help lots of family thanks guruji for giving good program God bless you Abudently
Iam ur fan swamiji. Nang thumba use aagide .hassan .
Thank you so much Guruji 🙏🙏
Sir I am inspire to your advice 🙏🙏🙏
ಗುರುಗಳೇ 🙏🙏💐💐, ಖಂಡಿತ ಹೋಗಿ ಬರುತೇವೆ, ನಾವು ದೇವಸ್ಥಾನಕೆ ಹೋಗಬೇಕಾದರೆ,ನಾವು ತೆಗೆದುಕೊಳಬೇಕು ಅಂತಾ ಅನ್ಕೊಂಡಿರು ಅಥವಾ ಜಗಳ ದಲ್ಲಿ ಇರುವ ಜಾಗದಲ್ಲಿಯ ಸ್ವಲ್ಪ ಮಣ್ಣು ತೆಗೆದುಕೊಂಡು ಹೋಗಬೇಕು ಏನೂ ತಿಳಿಸಿ,ದಯವಿಟ್ಟು ತಿಳಿಸಿ ನಿಮ್ಮ ಉತ್ತರಕಾಗಿ ಕಾಯುವೆ... 🤝🤝
Very good sir can I fllowe it all
Very nice video
Guruji happy Ayudha pooje U R one of the best Guru I was watching your program so interested what your says about any problems 🙏🙏🙏
Thank u guruji exclent information
Kai sri ram guruji
ಗುರುಗಳೆ ನಾನು ಕೋಟ್ಟ ಹಣ ನನಿಗೆ ವಾಪಾಸ್ ಬರುತಿಲ್ಲ ಇದಕೆ ಒಂದು ಪರಿಹಾರ ತಿಳಿಸಿ
Good information guruji thankyou
ಸರ್ ನಮಸ್ತೆ. ನನ್ನ ಹೆಸರು ಲತಾ
ನಿಮ್ಮ ವಿಡಿಯೋ ನೋಡಿತಾಇರ್ತಿನಿ ತುಂಬಾ ಚೆನ್ನಾಗಿ ಇದೆ ನನ್ನ ಪ್ರಾಬ್ಲಮ್ ಹೇಳ್ಕೊಬೇಕು ಅಂತ ಮೆಸ್ಸೇಜ್ ಮಾಡಿತಾಇದೇನೆ ನಾನು ಟೆಲಿ ಕಾಲಿಂಗ್ ಆಫೀಸ್ ನಲ್ಲಿ ಕೆಲಸ ಮಾಡ್ತಾ ಇದ್ದೇನೆ ಆದರೆ ಕಸ್ಟಮರ್ ರೆಸ್ಪಾನ್ಸ್ ಮಾಡಲ್ಲ ಕಾಲೇಕ್ಷನ್ ಮಾಡಕ್ಕಾಗಲ್ಲ ತುಂಬಾ ಕಷ್ಟ ಆಗ್ತಾ ಇದೆ ಇದಕ್ಕೆ ಪರಿಹಾರ ತಿಳಿಸಿ ದಯವಿಟ್ಟು ನಿಮ್ಮ ನೇ ನಂಬಿಇದ್ದೇನೆ
🙏🏻
Thank you
Namaste gruji namagai sahaya maddie kyai aanadare tumaba tention eidai ajmànduru kailasa elai school fees katabaiko tention eidai
Guruji , thank you nama situ sel madabeku yani madabeku thilisi guruji,🙏🙏🙏
Tumba Danyavaadagalu gurugale
ಗುರುಜೀ...🙏🏼🙏🏼🙏🏼🙏🏼🙏🏼🙏🏼
Today I subscribed👍
Thank you guruji 🙏🌹🙏🌹🙏🌹
Jai shree Krishna thank you
Thank You So Much Guruji 🙏🙏🙏.
ಜೈ ಶ್ರೀ ರಾಮ್
Jai shree Sitha Ram 🙏🙏🚩🙏
Yours solving solutions are so easy
Tumba tqs Guruji e prayoga yavaga bekadru madabahuda
Nimmannu batyaaguvay gurugalay
Guruve namaha🙏🙏🙏 danyavadagaluu
Super Sir🙏🙏
Guruji tanks 🙏🙏
ಗುರೂಜಿ ನಮಸ್ಕಾರ, ನನ್ನ ಮಗ ಈಗ 1st PUC. ಅವನು ಬರೀ VIDEO GAMES ಆಡು ತ್ಹಾ ನೆ. ಓಧು ವು ದಿಲ್ಲ. ನನಗೆ ತುಂಬಾ ಚಿಂತೆ ಆಗಿದೆ. ಇದಕ್ಕೆ ಪರಿಹಾರ ತಿಳಿಸಿ ಗುರೂಜಿ.
Namostu guruji nana gandan deta of birth 18/5/1989 evara bhavishy heli
🙏guruji usefull information
ಉತ್ತಮ ಗುರುಗಳೇ
Thanks gujji
Guruji kannu drustige simpal parihara tilisi plz
ಗುರೂಜಿ ಬೂವರಹ ಸ್ವಾಮಿ ಫೋಟೋ ಮನೇಲಿ ಇಟ್ಕೋಬಹುದಾ
kallali buvara natha temple yava uru sir
Namasthe gurugale olle parehara 🙏
Guruji 🙏🙏🙏🙏🙏
Ok gurujii
ನಮಸ್ತೆ ಗುರೂಜೀ🙏🙏..
ತುಂಬಾ ಒಳ್ಳೆಯ ಮಾಹಿತಿ ನೀಡಿದ್ದೀರ ಧನ್ಯವಾದಗಳು ಗುರೂಜಿ...🙏🙏🙏
ದೇವರಿಗ ಕಟ್ಟಿದ ಮುಡುಪನ್ನು ಸಮಸ್ಯೆ ಬಗೆಹರಿದ ನಂತರ ನೀಡುವುದ? ಅಥವಾ ಮೊದಲೆ ನೀಡುವುದಾ?
ತಿಳಿಸಿ ಗುರೂಜೀ....
Gurugale thumba santhosa ❤
Good evening guruji i went kallahalli bhoovarahaswmi there poojari is very bad i give him he keeping him self but i am taking back i will put hundi guruji
Good evening sir, thanks 🙏🙏🙏....
ಸೂಪರ್ ಗುರೂಜಿ 🙏🙏🙏
Mane roadgintha down agide idhake enadru prihara heli guruji namaste
Swamiji, Bhoovaraha Swamy and Melukote Lakshmi Narayan Swamy beti madi bandamele harishina kukuma kodi endu thilisiddiri. But vidave adavaru yava reeti maduvudu tilisi
🙏🙏🙏Supper guruji 🙏
Guruji tell about salt Deepa procedure and benefits
As guruji🙏🌹🙏
ಓಂ ಶ್ರೀ ಆಂಜನೇಯ ಸ್ವಾಮಿ ನಮಃ
Tq guruji
Gurugale namasthe e negative things inda horge barbeku enadru parihara tilsi
Namashte guruji, namge sala nevarnei agi, abhirudi agoagei ondu salahe kodi guruji, tumba problems
Kelsa eala, business agthela, sala jasthi agede, uru betu banglore ge bandedene. Ondu saley kodi gurugale davetu
Shantru marana tantra bagge tilisi guruji
ಓಂ ನಮಃ ಶಿವಾಯ
Jai guruji 🌹🙏💚🙏🌹
Thank you so much guruji❤️...nanu nimma big abhimani....monne shukravaradh pooje madidhe...angdinali shanivara thumbane chennag vyapara aythu....but nenne yenu vyapara aagila guruji.. thumbane bejar aagoythu....
Mudipu katti revathi nakshatra day, mudipu temple nalli koda beka please?