ಡಿಕೆಶಿ ಮಾತಿಗೆ ಸ್ಥಳದಲ್ಲೇ ರೊಚ್ಚಿಗೆದ್ದ ಸತೀಶ್ ಜಾರಕಿಹೊಳಿ | Satish Jarkiholi | DCM DK Shivakumar

Поделиться
HTML-код
  • Опубликовано: 8 фев 2025
  • CLP ಸಭೆಯಲ್ಲಿ ಧಗಧಗ ಎಂದ ಬೆಳಗಾವಿ ಬೆಂಕಿ. ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಸಾಹುಕಾರ್ ಫುಲ್ ರಾಂಗ್ ಆಗಿದ್ದಾರೆ. ಡಿಕೆಶಿ ಮಾತಿಗೆ ಸ್ಥಳದಲ್ಲೇ ರೊಚ್ಚಿಗೆದ್ದ ಸತೀಶ್ ಜಾರಕಿಹೊಳಿ. ಡಿಕೆಶಿಯಿಂದ ಮೈಕ್ ಕಿತ್ತುಕೊಂಡು ಸತೀಶ್ ಉಗ್ರಾವತಾರ ಆಡಿದ್ದಾರೆ. ಸತೀಶ್ ಕೋಪಕ್ಕೆ ಅಕ್ಷರಶಃ ಚಿತ್ ಆದ ಕಾಂಗ್ರೆಸ್ ಶಾಸಕರು. ಬೆಳಗಾವಿ ಡಿಸಿಸಿ ಕಚೇರಿ ವಿಚಾರವಾಗಿ ನಡೆದ ಗಲಾಟೆ. ಹೆಬ್ಬಾಳ್ಕರ್ ಗೆ ಡಿಸಿಸಿ ಕಚೇರಿ ನಿರ್ಮಾಣದ ಕ್ರೆಡಿಟ್ ಕೊಟ್ಟ ಡಿಕೆಶಿ.
    ಸಭೆಯಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ರನ್ನ ಹಾಡಿಹೊಗಳಿದ ಡಿಕೆಶಿ. ಆಗ ಮಧ್ಯಪ್ರವೇಶಿಸಿದ್ದ ಸತೀಶ್ ಜಾರಕಿಹೊಳಿ ಫುಲ್ ಸಿಟ್ಟಾಗಿದ್ದಾರೆ.
    #dkshivakumar #cmsiddaramaih #congressgovernment #gparameshwara #satishjarkiholi #kannadanews #radhahiregoudar #guaranteenews #guaranteenewskannada
    .
    .
    .
    ರಾಜಕೀಯ, ಸಿನಿಮಾ, ಕ್ರೀಡೆ ಸೇರಿ ಪ್ರತಿಯೊಂದು ವಿಭಾಗದ ಪಕ್ಕಾ ನ್ಯೂಸ್ ಗಾಗಿ ನಮ್ಮ 'ಗ್ಯಾರಂಟಿ' ನ್ಯೂಸ್ ಡಿಜಿಟಲ್ ತಾಣಗಳನ್ನ ಫಾಲೋ ಮಾಡಿ ಜೊತೆಗೆ ಸಬ್ ಸ್ಕ್ರೈಬ್ ಮಾಡೋದನ್ನ ಮರಿಬೇಡಿ..
    .
    ಟ್ವಿಟರ್ ಎಕ್ಸ್- x.com/guarante...
    .
    ಫೇಸ್‌ಬುಕ್- / guaranteenewskannada
    .
    ಯೂಟ್ಯೂಬ್- / @guaranteenews
    .
    ಇನ್‌ಸ್ಟಾಗ್ರಾಂ- / guaranteenewskannada
    .
    ವೆಬ್ ಸೈಟ್- guaranteenews....
    .
    #karnataka #kannadanews #guaranteenews #guaranteenewskannada #radhahiregoudar #kannadanewslive #kannada #karnataka #kannadanewslive #kannadatopnews #kannadadailynews #newsinkannada #kannadanewstoday #onlinenewskannada #newsheadlines #karanatakalatestnews #karanatakanews #karanatakanewschannel #livenews #latestnews #kannadanewstoday #breakingnews #guarantenewslive
    @guaranteenews

Комментарии • 32

  • @ShekhargoudaPatil-fx4ly
    @ShekhargoudaPatil-fx4ly 26 дней назад +16

    ಜೈ ಜಾರಕಿಹೊಳಿ ಸಾಹುಕಾರ ಬ್ರದರ್ಸ್

  • @GuruswamyG-u9e
    @GuruswamyG-u9e 26 дней назад +11

    Super

  • @savitrihegde2438
    @savitrihegde2438 26 дней назад +17

    ಸತೀಶ ನಿಗೆ ಈ ಬುದ್ಧಿ ಮೊದಲೇ ಇದ್ದಿದ್ರೆ ಕಥೆನೇ ಬೇರೆ ಆಗ್ತಿತ್ತು. ಇರಲಿ ಜೈ ಹೋ ಸತೀಶ್ ಜಾರಕಿಹೊಳಿ ನಿಮಗೆ ಜಯವಾಗಲಿ. ಮೆಟ್ಟಿ ನಿಲ್ಲಿ, ಒದ್ದು ಓಡಿಸಿ ಪಟ್ಟ ತೆಗೆದುಕೊಳ್ಳಿ. ನಮ್ಮ ಕೈ ನಿಮ್ಮ ಜೊತೆಗೆ 👍🏼👍🏼

  • @Sindhanur.
    @Sindhanur. 19 дней назад +1

    ಜೈ ಸತೀಶ್ ಜಾರಕಿಹೊಳಿ 💐💐

  • @abhi-zo7yl
    @abhi-zo7yl 26 дней назад +12

    King jarkiholi 🔥🔥

  • @BhupalHiremani
    @BhupalHiremani 26 дней назад +9

    ONLY SAHUKAR

  • @attotadattotad3674
    @attotadattotad3674 26 дней назад +13

    ಜೈ ಜಾರಕಿಹೊಳಿ 🎉🎉

  • @bharatparishwad7461
    @bharatparishwad7461 23 дня назад +1

    Satish anna❤️

  • @parispatil6010
    @parispatil6010 26 дней назад +13

    420dk😂😂😂

  • @jayalaxmi248
    @jayalaxmi248 26 дней назад +4

    ಇದು ಒಡಕು ಅಲ್ಲ ಪ್ರೀತಿ.😮😮😮😮

  • @namanavillagedirectory2232
    @namanavillagedirectory2232 24 дня назад +2

    Jai sathish jarkiholi❤

  • @kumartejas250
    @kumartejas250 26 дней назад +9

    Cheap politcian Dks

  • @anandanayaka-yp4om
    @anandanayaka-yp4om 26 дней назад +5

    Savukar

  • @Mukappaal
    @Mukappaal 5 часов назад

    Ji Satish jakiholli

  • @nithingowdai.s6015
    @nithingowdai.s6015 26 дней назад +1

    Siddu boss ,Satish anna,santhos lad,krishne bhairegowdru, zameer nan favorite congress politicians

  • @SampathuKumaraga
    @SampathuKumaraga 26 дней назад +9

    Dks ಆಟ ನೆಡಿಯಲ್ಲ ಇನ್ನು

    • @nagarajganiger8307
      @nagarajganiger8307 26 дней назад +1

      ಅವನು ಒಬ್ಬ ನಾಲಾಯಕ ಅಷ್ಟೇ...

  • @scchinchali1944
    @scchinchali1944 21 день назад

    ಅಕಿನ ಹೊಗಳೋದು ಯಾಕ ಬೇಕೋ ಈ d k ಗೆ.

  • @ChandraShekar-fs5hn
    @ChandraShekar-fs5hn 26 дней назад +1

    ಸ್ಟೆಪ್ನಿ ಅದು

  • @manjunathrao5047
    @manjunathrao5047 25 дней назад +1

    Sathish jarikiholi huli

  • @shivrajhholkar6506
    @shivrajhholkar6506 24 дня назад +1

    Sathish jarakiholi hopeless sulimaga

  • @MpMp-c2i
    @MpMp-c2i 16 дней назад

    Jai jarkoli

  • @vinay4566-c7l
    @vinay4566-c7l 26 дней назад +1

    Benki hachoke iroda nivu.. Proof idre haki

  • @ganeshnarayan1345
    @ganeshnarayan1345 25 дней назад

    Medam seve tumba ede congress li hagagi avrige credit kodlebku

  • @padmavatiguttedar5854
    @padmavatiguttedar5854 24 дня назад

    Avaru doregalu mundalatva avara raktadallide.dyryakke innondu hesare doregalu.hindu Dharma ulidadaddu kshatriyarinda, lingaytarindalla.

  • @SandeepDoddi-i8d
    @SandeepDoddi-i8d 26 дней назад +1

    King of dk shivakumar boss

  • @SandeepDoddi-i8d
    @SandeepDoddi-i8d 26 дней назад

    Hulli na yaru mutake agala jai dk shivakumar boss

  • @SandeepDoddi-i8d
    @SandeepDoddi-i8d 26 дней назад

    Karnataka tiger dk shivakumar boss