'ವಿಜಯೇಂದ್ರಗೆ ಅಧ್ಯಕ್ಷ ಸ್ಥಾನದಿಂದ ಎಲ್ಲಿ ತೆಗೆದು ಬಿಡ್ತಾರೋ ಅಂತ ಆತಂಕ ಬೇಡ!', Yatnal ವ್ಯಂಗ್ಯ| Vijay Karnataka

Поделиться
HTML-код
  • Опубликовано: 9 фев 2025
  • ದಾವಣಗೆರೆ: ಶ್ರೀರಾಮುಲು ಯಾತ್ರೆಗೆ ಬೆಂಬಲ, ಈಗ ದಿಲ್ಲಿಗೆ ಹೊರಟಿರುವೆ- ಬಸನಗೌಡ ಪಾಟೀಲ್ ಯತ್ನಾಳ್‌ | Sriramulu | Yatnal | Davangere #davanagere #basanagowdapatilyatnal #sriramulu
    ''ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷ ಹಾಗೂ ಮುಂದಿನ ಮುಖ್ಯಮಂತ್ರಿಯಾಗುವ ರೇಸ್‌ನಲ್ಲಿ ನಾನು ಇದ್ದೇನೆ. ನಾನು ಪಕ್ಷ ವಿರೋಧಿ ಚಟುವಟಿಕೆಯನ್ನು ಮಾಡಿಲ್ಲ'' ಎಂದು ಬಸನಗೌಡ ಪಾಟೀಲ್ ಯತ್ನಾಳ್‌ ಹೇಳಿದರು. ದಾವಣಗೆರೆಯಲ್ಲಿ ಭಾನುವಾರ ಮಾತನಾಡಿದ ಅವರು, ಭ್ರಷ್ಟ ಕುಟುಂಬದ ವಿರುದ್ಧ ಹೋರಾಟ ನಡೆಯಲಿದೆ. ಶ್ರೀರಾಮುಲು ಮಾತಿಗೆ ನನ್ನ ಬೆಂಬಲ ಇದೆ. ಕುಟುಂಬ ರಾಜಕಾರಣ ಹಾಗೂ ಭ್ರಷ್ಟಾಚಾರದ ವಿರುದ್ಧ ಹೋರಾಟ ಮುಂದುವರಿಯಲಿದೆ. ರಾಜ್ಯವನ್ನು ಭ್ರಷ್ಟಾಚಾರ ಮುಕ್ತ ಮಾಡುವ ಅಗತ್ಯವಿದೆ. ಇದಕ್ಕೆ ನಮ್ಮ ಪ್ರಯತ್ನ ಮಾಡುತ್ತಿದ್ದೇವೆ ಎಂದು ಹೇಳಿದರು.
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    SUBSCRIBE US ► / @vijaykarnataka
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
    Vijay Karnataka Website ► vijaykarnataka...
    WHATSAPP CHANNEL ► whatsapp.com/c...
    FACEBOOK ► / vijaykarnataka
    INSTAGRAM ► / vijaykarnataka
    TWITTER ► x.com/Vijaykar...
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    Channel About :
    Welcome to Vijay Karnataka - ವಿಜಯ ಕರ್ನಾಟಕ, the leading Kannada news RUclips channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
    ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    Thank You For Watching! Do Not Forget To Like | Comment | Share

Комментарии • 31

  • @veereshns7412
    @veereshns7412 20 часов назад +8

    ಇಂತ ನಾಲಾಯಕಗೆ ಯಾಕೆ ಇಷ್ಟು ಪ್ರಾಮುಖ್ಯತೆ ಕೊಡ್ತೀರಿ. ನಾಯಕನಾಗಿ ಹೇಗೆ ಮಾತಾಡಬೇಕು ಅಂತ ಆರ್ ಎಸ್ ಎಸ್ ನವರು ಸ್ವಲ್ಪ ಹೇಳಿಕೊಡಬೇಕು

    • @v.tmv.t.m5522
      @v.tmv.t.m5522 17 часов назад

      ಬೋಸುಡಿ ಮಗನ್ ನಿಂಗ್ ಯಾಕೆ ಬೇಕು

  • @prakashjamakhandi8485
    @prakashjamakhandi8485 20 часов назад +7

    ಜೈ brp🙏🏿🔥💓👍🏿

  • @malla2212
    @malla2212 22 часа назад +8

    ಹೋಗೋ ನಾಲಾಯಕ್

  • @gouthamt.pgoutham7016
    @gouthamt.pgoutham7016 20 часов назад +4

    Give I'm to mental hospital first

  • @SyedRahaman-u4h
    @SyedRahaman-u4h 14 часов назад +1

    Jai bheem jai hind jai BSY and BYV and team'.high commond kick out yat nal and team who's trying to damaging the party. R Ashok ji BJP state president right person

  • @SyedRahaman-u4h
    @SyedRahaman-u4h 14 часов назад +1

    Yat nal Hindu huli shows Ur power by making separate party with Ur team and win only ten seats in Karnataka state. MLA.jilla panchayat.taluk panchayat etc . jai BSY and BYV and team' Renuka charya

  • @Manjunath-zi6qe
    @Manjunath-zi6qe 22 часа назад +6

    ಇವನಿಗೆ ಪಸ್ಟ ನಿಮಾನ್ಸಗೆ ಸೇರಿಸಿ ಕೌನ್ಸಲಿಂಗ್ ಮಾಡಿಸಿ.

  • @VijayKumar-uk5fz
    @VijayKumar-uk5fz 21 час назад +5

    Hindu dharmada Huli Jai yatnal Jai Hindutva

  • @veeraiahdurgadmath9416
    @veeraiahdurgadmath9416 21 час назад +2

    Estu sari hellidde helthi maraya

  • @Lb08186
    @Lb08186 20 часов назад +1

    Hello First Karanataka BJP'S, MLA,s 60, Nos Region immediately, Why time Waste 😅😅😅😅😅😅😅

  • @MaheshRH1778
    @MaheshRH1778 21 час назад +2

    💪🧡ಜೈ BRP👑BOSS🦁🔥🚩

  • @Girish-fn7kp
    @Girish-fn7kp 17 часов назад

    Jai yatal

  • @sachin-s
    @sachin-s 12 часов назад

    Ena rii media 😂

  • @Powerkb5gj
    @Powerkb5gj Час назад

    Ramulu hosanatka adi bjp adikara ke tarbeku anta plan madkondidiya ok kuruba janangadavru sc janangadavru vakkaligaru. Saku congresige nimmantavru byada churihakoru

  • @murageshsolapur3472
    @murageshsolapur3472 16 часов назад

    Jai yatnal ಉತ್ತರ ಕರ್ನಾಟಕ ಹುಲಿ ಪಂಚಾಂಸಲಿ ನೇತಾರ

  • @v.tmv.t.m5522
    @v.tmv.t.m5522 17 часов назад

    ಜೈ ಯತ್ನಾಳ್

  • @v.tmv.t.m5522
    @v.tmv.t.m5522 17 часов назад

    ಜೈ ಯತ್ನಾಳ್

  • @v.tmv.t.m5522
    @v.tmv.t.m5522 17 часов назад

    ಜೈ ಯತ್ನಾಳ

  • @v.tmv.t.m5522
    @v.tmv.t.m5522 17 часов назад

    ಜೈ ಯತ್ನಾಳ

  • @subhaschandrabadami8548
    @subhaschandrabadami8548 15 часов назад

    ಜೈ ಯತ್ನಾಳ್