ರಸಗೊಬ್ಬರಗಳ ಸರಿಯಾದ ನಿರ್ವಹಣೆ. ಬೇರೆ ಬೇರೆ ಹಂತಗಳ ಬೆಳವಣಿಗೆಗೆ ಬೇಕಾದ ಗೊಬ್ಬರಗಳು. Fertigation for Areca nut.

Поделиться
HTML-код
  • Опубликовано: 5 ноя 2024

Комментарии • 45

  • @shivasubrahmanya8779
    @shivasubrahmanya8779 2 года назад +24

    ಒಬ್ಬ ವಿಜ್ಞಾನಿ ಕೂಡಾ ಈ ರೀತಿ ಲೆಕ್ಕಾಚಾರ ಹೊಂದಿರಲಿಕ್ಕಿಲ್ಲ. ಅಥವಾ ಹೇಳುವುದಿಲ್ಲವೋ.
    You are great Ganeshanna.
    Thank you ABHI.

    • @abhineethkat
      @abhineethkat  2 года назад +4

      ಖಂಡಿತವಾಗಿಯೂ.... ರಸಗೊಬ್ಬರಗಳ ನಿರ್ವಹಣೆ, ಅವುಗಳ ಲೆಕ್ಕಾಚಾರದ ಬಗ್ಗೆ ಇವರಿಗೆ ಇರುವ ಮಾಹಿತಿ ಅಪಾರ. ಅತ್ಯಂತ ಕರಾರುವಕ್ಕಾಗಿ ಸಲಹೆ ಕೊಡುತ್ತಾರೆ. ಈ ವಿಡಿಯೋದಲ್ಲಿ ಯಾವುದೇ retake ಇಲ್ಲ, ಒಂದು ಸಲ ಕೂಡ ನಿಲ್ಲಿಸಲಿಲ್ಲ.. ಒಂದೇ ಸಲಕ್ಕೆ ಇವಿಷ್ಟು ಮಾಹಿತಿ ಹೇಳಿದ್ದಾರೆ. ನಾನು ಮುಂಚಿತವಾಗಿ ಕೂಡ ತಿಳಿಸಿರಲಿಲ್ಲ.

    • @manyas8893
      @manyas8893 2 года назад

      @@abhineethkat

  • @shivakumarbhat2890
    @shivakumarbhat2890 2 года назад +10

    ನಾನು ನೋಡಿರುವ ಅತ್ಯುತ್ತಮ ಕ್ರಷಿಕ ಗಣೇಶಣ್ಣ..

  • @prakash62468
    @prakash62468 2 года назад +2

    ಬಹಳ ಅಂದವಾಗಿ ವಿವರಿಸಿದ್ದೀರಿ ಭಟ್ರೇ. ನಿಮ್ಮ ಅದ್ಭುತ ಅನುಭವಗಳು ನಮಗೆ ತುಂಬಾ ಸಹಕಾರಿ...ನಿಮಗೆ ಧನ್ಯವಾದಗಳು. ಇದನ್ನು ಪ್ರಸಾರ ಮಾಡಿದ ಮೀಡಿಯಾ ನಿಮಗೂ ಧನ್ಯವಾದಗಳು

    • @abhineethkat
      @abhineethkat  2 года назад +1

      ಸರ್, ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು 🙏🏻

  • @thimmannabhat126
    @thimmannabhat126 4 месяца назад +3

    ಸೂಪರ್ 👌👌👌👍👍👍

  • @rajegowda-l6q
    @rajegowda-l6q 4 месяца назад +4

    ಇವರು ಹೇಳಿದ ಗೊಬ್ಬರ ಪ್ರಮಾಣವನ್ನು ತೋರಿಸಿದರೆ ಒಂದು ಚಾರ್ಟ್ ಮೂಲಕ ತೋರಿಸಿದ್ದಾರೆ ಒಳ್ಳೆಯದಾಗುತ್ತದೆ

  • @UKR6294
    @UKR6294 2 года назад +4

    Great effort to enlighten a agricultural activity 👏 👍

  • @ibrahimmh4441
    @ibrahimmh4441 2 года назад +1

    ಉತ್ತಮ ಮಾಹಿತಿ ನೀಡಿದ್ದೀರಾ....👍 ಧನ್ಯವಾದಗಳು 🙏🙏

    • @abhineethkat
      @abhineethkat  2 года назад +1

      ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು

  • @joshyvthomas1798
    @joshyvthomas1798 Год назад +1

    Pls make a video on general fertigation shedule starting from Sep to May for yeilding arecanut trees on the basis of Mr.Ganesh Bhat's water soluble fertilizer recommendations, covering npk/ micro nutrients/ foliar spray etc. This may be very useful for arecanut growers to follow...thank u.

  • @rameshk5157
    @rameshk5157 2 года назад +4

    ಎಂಗಳ ಗಣೇಶ 👌👌👌👌👌

  • @nonayyagowda1306
    @nonayyagowda1306 2 года назад +1

    Thank you for your resourceful information.

  • @rameshk5157
    @rameshk5157 2 года назад +2

    ನೂರು ವಿಡಿಯೋ ಮಾಡುವಷ್ಟು ಸರಕು ಇದ್ದು ಅವನ ಹತ್ರೆ 👌

  • @420horsepower
    @420horsepower 2 года назад +2

    ಉತ್ತಮ ಮಾಹಿತಿ👌

  • @vasanthmontadka1826
    @vasanthmontadka1826 Год назад

    Dakishina kannadadalli Paniyur 7 mathu Paniyur 8 pepper balligalu nursary bagge gothidalli thilisi ...

  • @manjunathnaik5386
    @manjunathnaik5386 29 дней назад

    Drip fertilizer estu liter nirige mix madauvudu.
    Fertilizer tank use madidre estu liter tank beku

  • @stuartbrown2618
    @stuartbrown2618 2 года назад +2

    Anna drip alli hege kodtira,? Ventury moolakavo or bere pump beka? Fertilizer inject madalu 5 hp water pump ge estu hp injection pump beku?

  • @droneview8418
    @droneview8418 Год назад

    Can we put tell me the spacing between tree to tree for inter mangala

  • @harshithkalandoor9491
    @harshithkalandoor9491 7 месяцев назад

    18:18:18 fertilizer video maadi.

  • @Vishnuparmesh
    @Vishnuparmesh Год назад

    Mid ya nenu A jam a kelsamadu

  • @Naveenkumark
    @Naveenkumark 2 года назад +5

    ರೈತರೇ ಭೂ ವಿಜ್ಞಾನಿಗಳು

    • @abhineethkat
      @abhineethkat  2 года назад

      ಸತ್ಯವಾದ ಮಾತು

  • @alwynpinto8051
    @alwynpinto8051 11 месяцев назад

    Whats the quantity of water soluble fertilizers for one arecanut tree

  • @prithwinarayanabhatmg
    @prithwinarayanabhatmg 2 года назад +2

    😍😍

  • @sudhakarashetty8056
    @sudhakarashetty8056 Год назад

    19 19 19 + Humic Acid hakabauda

  • @sahandeep758
    @sahandeep758 8 месяцев назад

    2 gram for 1 tree??

  • @psd5469
    @psd5469 2 года назад +1

    ಅವರ ಅಡಿಕೆ ಮರದಲ್ಲಿ ಫಸಲು ತೋರಿಸಿ.

    • @abhineethkat
      @abhineethkat  2 года назад

      ನಿಮ್ಮ ನಂಬರ್ ಕಳಿಸಿ... ಫೋಟೋ, ವಿಡಿಯೋ ಕಳಿಸುತ್ತೇನೆ... 9663352655 ನನ್ನ ನಂಬರ್.

  • @shashidhar.p6778
    @shashidhar.p6778 2 года назад

    Chemical beda organic fertilizer heli sir

  • @vinodreedyg2978
    @vinodreedyg2978 Год назад

    How much income we will get from one acer

    • @abhineethkat
      @abhineethkat  Год назад

      It depends... Maintenance, water and soil structure differs

    • @vinodreedyg2978
      @vinodreedyg2978 Год назад

      If all good how much we can get minimum

    • @abhineethkat
      @abhineethkat  Год назад

      @@vinodreedyg2978 about 4-7 lakh per acre...

    • @vinodreedyg2978
      @vinodreedyg2978 Год назад

      Minimum 3l we get from 7th year right sir

  • @subramanyas502
    @subramanyas502 2 года назад +1

    Prathi dinada adike ret nodi linkruclips.net/video/UX5gOyw4oqw/видео.html

  • @alwynpinto8051
    @alwynpinto8051 11 месяцев назад

    Whats the quantity of water soluble fertilizers for one arecanut tree