ನಿಮ್ಮ ಅದ್ಭುತ ಕಲೆಯನ್ನ ಪ್ರದರ್ಶಿಸಿದ್ದಕ್ಕೆ ಹೃದಯಪೂರ್ವಕ ಧನ್ಯವಾದಗಳು, ಉತ್ತರ ಕರ್ನಾಟಕದ ಅಭಿಮಾನಿಗಳು ಇನ್ನೂ ಉತ್ತರವಾಗಿ ಬೆಳೆದು ಚಿತ್ರರಂಗದಲ್ಲಿ ನಿಮಗೆ ಅವಕಾಶ ಸಿಗಲೆಂದು ದೇವರಲ್ಲಿ ಆಶಿಸುತ್ತೇನೆ 🙏🙏
ಎಲ್ಲಾ ಪಾತ್ರಗಳು ಅದ್ಭುತವಾಗಿ ಮೂಡಿ ಬಂದಿವೆ, ನವಗ್ರಹ ಚಿತ್ರ ಅಣುಕು ನಿರ್ಮಾಣ ತುಂಬಾ ಚೆನ್ನಾಗಿದೆ.. ನಿಮ್ಮ ಪ್ರಯತ್ನಕ್ಕೆ ನನ್ನದೊಂದು ಹೃದಯಪೂರ್ವಕ ದನ್ಯವಾದಗಳು.. ನಿಮ್ಮ ಎಲ್ಲಾ ವಿಡಿಯೋಗಳನ್ನು ನಾನು ನೊಡಿದ್ದೆನೆ.❤ ❤❤
ನಿಮ್ಮ ಶ್ರಮ ಉತ್ತಮ. ನೀವು ಉತ್ತಮ ಆರ್ಟಿಸ್ಟಗಳು ಯಾವುದೇ ಸಂಶಯವಿಲ್ಲ. ತುಂಬಾ ಉತ್ತಮವಾಗಿ ಮೂಡಿ ಬಂದಿದೆ ಎಲ್ಲಾ ನನ್ನ ಪ್ರೀತಿಯ ಅಣ್ಣ ತಮ್ಮಂದಿರಿಗೆ ಅಕ್ಕ-ತಂಗಿಯರಿಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು 🙏🇮🇳🙏
ಆಕ್ಟಿಂಗ್ ಹೆಂಗಿತ್ತು ಅಂತ ಅಂತಿಯಲ್ಲ ಅಣ್ಣ ನವಗ್ರಹ ಕಿಂತ ಸೂಪರ್ ಐತಿ ಶಿವಪುತ್ರ ನೀವು ಅಂದ್ರೆ ನನಗೆ ತುಂಬಾ ಇಷ್ಟ ಅಣ್ಣ ನಾನು ತುಂಬಾ ಬಡವ ಇದ್ದೇನೆ ನಾನು ನಿಮ್ಮನ್ನು ನೋಡಬೇಕು ಅನ್ನೋ ಒಂದು ಆಸೆ ನಿಮ್ ಜೋಡಿ ಮಾತಾಡಬೇಕು ಅನ್ನೋ ಆಸೆ ಅಣ್ಣ
ಅಣ್ಣಾ ಎಲ್ಲಾ ಎಪಿಸೋಡ್ ಮಸ್ತ 🔥🔥🔥👌👌👌... ಎಲ್ಲರೂ ಆಕ್ಟಿಂಗ್ 🔥🔥.... ಕ್ರಿಯೇಟಿವಿಟಿ ಬಾರಿ ಮಾಡಿರಿ ಅಣ್ಣ 👌🙏🔥.. ಇದಕ್ಕೆ ಒಂದು ದೊಡ್ಡ ಸಲಾಂ 🙏🙏🙏.. ಮ್ಯೂಜಿಕ್ ಬಾರಿ...ಒಳ್ಳೆದಾಗಲಿ ಅಣ್ಣಾ ನಿಮ್ಮ ಟಿಮ್ ಗೆ ♥️🙏🙏❤❤🎉🎉🎉
ದರ್ಶನ ಅವರು ಈ ವಿಡಿಯೋ ನೋಡಿದರೆ ತುಂಬಾ ಸಂತೋಷ
ಪಡುತ್ತಾರೆ.ದರ್ಶನ ಮತ್ತು ಅವರ
ಅಬಿಮಾನಿಗಳ ಖುಷಿ ಕೊಟ್ಟಿದ್ದು
ಈ ವಿಡಿಯೋ ಧನ್ಯವಾದಗಳು
ಶಿವಪುತ್ರ.❤🎉🎉
Super video bro
Tq@@rajumanvi6336
ಅಣ್ಣ ಅದು ದರ್ಶನ್ ದರ್ಶನ ಅಲ್ಲ 😂
ಜೈ ಡಿ ಬಾಸ್ ಬ್ರೋ ❤
@@HarishHallikarHarish sorry
5 ನಿಮಿಷದಲ್ಲಿ 5 ಸಾವಿರ ಜನರಿಂದ ವೀಕ್ಷಣೆ ಯಾವ ಮೂವಿಗೂ ಕಡಿಮೆ ಇಲ್ಲ 🎉🎉 ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು ನಿಮ್ಮ ತಂಡಕ್ಕೆ
😂😂😂😂😂 ಕ್ಲೈಮ್ಯಾಕ್ಸ ಸೂಪರ್
Super ann👑
😂😂😂@@siddumuddu8324
d boss for reason✅
ನವಗ್ರಹ 2 ನೀವೇ ಫಿಲಂ ರಿಲೀಸ್ ಮಾಡ್ರಿ ನಾವು ನೋಡ್ತೀವಿ😅
ಟೋನಿ Acting nu super ❤😊
Nimge helo astu doddon alla anna but story maatr super ❤❤❤❤❤❤❤❤❤❤❤❤❤
Super
ruclips.net/user/shortsdS-UYR96Cuw?si=XeQzv7-6_gSIuo6o
ಚಿಕ್ಕದಾಗಿ ಇದ್ರು ಚೊಕ್ಕದಾಗಿ ಮಾಡಿದ uk ಪ್ರತಿಭೆಗಳಿಗೆ ನನ್ನ ನಮನ 🙏
CM ಮಾತ್ರ ಬೆಂಕಿ 🔥😅😂
😂
🎉
😂😂😂😂😂😂😂😂
😂😂
😂😂😅😅
Really suuppeerbbb 🔥🔥🔥 all 4 parts.
ಟೋನಿ ಪರ್ಫೆಕ್ಟ್ ಆಗಿ ಮ್ಯಾಚ್ ಆಗಿದಾನೆ.
ವಿಕ್ಕಿ ಕೂಡ ತುಂಬಾ ಚೆನ್ನಾಗಿ ಮಾಡಿದಾನೆ.
ಶಿವಪುತ್ರ is always🔥🔥🔥🔥
@@parashuramsm8113 yes...
😅😊😊😅😊😊😊😅😊😊😊😊😊😊😊😊😅😅😅😊😅😅😅😅😊😅😊😅😊😅😅😅😊😅😅😅😅
😍👌🎥ಶಿವಪುತ್ರ ಅಣ್ಣಾ ನೀವು ಹಾಗೂ ನಿಮ್ಮ ತಂಡದವರು ಸಿನಿಮಾ ರಂಗದಲ್ಲಿ ಅವಕಾಶ ಸಿಗಲಿ ಎಂದು ಹಾರೈಸುವೆ🙏♥️
Super super
ಲಾಸ್ಟಲ್ಲಿ ಒಳ್ಳೆ twist 😅super jaggi
𝘛𝘰𝘯𝘪 ಪಾತ್ರ ಅಚ್ಚುಕಟ್ಟಾಗಿ ನಿಭಾಯಿಸಿದ ಅಣ್ಣನಿಗೆ ಶುಭವಾಗಲಿ 𝘴𝘶𝘱𝘦𝘳 𝘣𝘳𝘰𝘵𝘩𝘦𝘳🎉🎉🎉🎉
Super hero 🥰
ಯಾವ ಫಿಲಂ ಗೂ ಕಡಿಮೆ ಇಲ್ಲ ಅಣ್ಣ ಸೂಪರ್🤩✨ಕೊನೆಗೆ ಕನಸು ಅಂದಾಗ ನಗು ತಡ್ಕೊಳ್ಳೋಕೆ ಆಗ್ಲಿಲ್ಲ😂😂😂ನಿಮ್ಮ ಈ ಅಧ್ಬುತ ಪ್ರಯತ್ನಕ್ಕೆ ಸದಾ ನಮ್ಮ ಬೆಂಬಲ ಇರುತ್ತೆ ಅಣ್ಣ ❤ಒಳ್ಳೆದಾಗಲಿ✨
😅😅😅😅😅
Cm😂😂😂
Comment edit mad Anna interest , curiosity 😢 hogthada😅
ಇಷ್ಟೊಂದು ಸ್ಪೀಡ್ ಆಗಿ ಲೈಕ್ ಮತ್ತು views ನೋಡಿದು ಇದೆ ಪಸ್ಟ್ ಟೈಮ್ ಆಲ್ ದ ಬೆಸ್ಟ್ 👌👌👌👌👌👌👌
ಫೈಟ್ ಸೀನ್ ತುಂಬಾ ಚೆನ್ನಾಗಿದೆ
ವಾಹ್... ಮೆಚ್ಚುವಂತಿತ್ತು ನಿಮ್ಮ ಪ್ರಯತ್ನ... ನವಗ್ರಹದ ಪಡಿಯಚ್ಚು ಮೂಡಿಸಿದ ನಿಮ್ಮ ಕನಸು ಮನಸ ಕಾಡಿತು....
ರಾಯಚೂರು ಮಂದಿ ಲೈಕ್ಸ್💛❤️
Raichur people's like
Man of the match CM ge kodabeku😂
Last fight 🔥🔥 le mava 😂
ಇದೆಲ್ಲ ಕನಸಾ 😢😂😂😂😂ಹೀಗೂ ಉಂಟಾ 😂😂😂😂😂
Super💞❤️ love from 🇬 🇴 🇰 🇦 🇰
ನವಗ್ರಹ ಮೂವಿ ನೋಡಿದ ಹಾಗೆ ಆಯ್ತು Jai D BOSS ❤️
ಧರ್ಮಸ್ಥಳ ಸಾಲ ಎಲ್ಲಾ ತೀರಿ ಹೋಯ್ತು ಸೂಪರ್ ಕಾಮಿಡಿ ❤❤❤❤❤
ನವಗ್ರಹ ಸೀರೀಸ್ ಬಂದ್ಮೇಲೆ ನಿಮ್ ಚಾನಲ್ ಒಳ್ಳೆ ರೀಚ್ ಆಗಿದೆ, ಇದೆ Dboss ಪವರ್ ❤🎉🎉
ಕನಸಲೇ ಯಪ್ಪಾ ಇದು.....😂😂😂
ಆದ್ರೂ ಸೂಪರ್ ನವಗ್ರಹ ಮೂವೀ ನೋಡಿದ ಹಾಗೆ ಅನಿಸಿತು....ಸೂಪರ್ ಟೀಮ್ ವರ್ಕ್...💥 ಜೈ DBOSS❤
ಅಣ್ಣ ಒಂದು ಸರಿ ನವಗ್ರಹ ಮೂವೀ ನೋಡಿಹಾಗೆ ಆಯಿತು ಸೂಪರ್ ಆಗಿ ಇತ್ತು 🎉🎉🎉 ಶಿವಪುತ್ರ ಅಣ್ಣ. All ತಂಡಕ್ಕೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು ❤👌👍🔥
ನಮ್ಮ ಉತ್ತರ ಕರ್ನಾಟಕದ ಅದ್ಭುತವಾದ ಪ್ರತಿಭೆಗಳು ಇವರು ❤️❤️❤️❤️❤️🙏🙏🙏🙏🙏🙏🎉🎉🎉🎉🎉
🦁ಡಿ ಬಾಸ್ 🦁ಅಭಿಮಾನಿಗಳಿಂದ ನಿಮ್ಗೆ ಧನ್ಯವಾದಗಳು 🙏
20:27 ಎಪ್ಪೋ 4 ಪಾರ್ಟ್ ನೋಡಿದ್ದು ಎಲ್ಲಾ ಕನಸಾ 😅😂🤣🔥🔥🔥
ಯಾವ್ ಮೂವಿಗೂ ಕಮ್ಮಿ ಇಲ್ಲ ತುಂಬಾ ಚೆನ್ನಾಗಿದೆ ಶಿವು ಬ್ರದರ್ 😍
Ending🔥😂
Last dialogue unexpected 😂😊😊❤..... Navagraha nodi malkondre ade kansu biddide anta
ನಿಮ್ಮ ಜೊತೆ ಕಿಟ್ಟಿ ಅಣ್ಣಾ ತುಂಬಾ ಕಷ್ಟ ಪಾಡ್ತಾಯಿದರೆ ಆ ದೇವರು ನಿಮಗೆ ಒಳ್ಳೆದ್ ಮಾಡ್ಲಿ ಕಿಟ್ಟಿ ಅಣ್ಣಾ ❤❤
ಟೋನಿ ::ನಾನು ನಿಮ್ಮ ಜೊತೆಗೆ ಸೇರಿದ್ದು ನಮ್ಮ ಅವ್ವ ನಾ ಧರ್ಮಸ್ಥಳ ಸಂಘ ದ ದುಡ್ಡು ತೀರಿಸೋಕೆ ಜಗ್ಗು 😄😄😄
ನಿಮ್ಮ ಅದ್ಭುತ ಕಲೆಯನ್ನ ಪ್ರದರ್ಶಿಸಿದ್ದಕ್ಕೆ ಹೃದಯಪೂರ್ವಕ ಧನ್ಯವಾದಗಳು, ಉತ್ತರ ಕರ್ನಾಟಕದ ಅಭಿಮಾನಿಗಳು ಇನ್ನೂ ಉತ್ತರವಾಗಿ ಬೆಳೆದು ಚಿತ್ರರಂಗದಲ್ಲಿ ನಿಮಗೆ ಅವಕಾಶ ಸಿಗಲೆಂದು ದೇವರಲ್ಲಿ ಆಶಿಸುತ್ತೇನೆ 🙏🙏
ಸೂಪರ್ 🎉🎉🎉🎉
All Characters is perfect matching...🎉🎉
ಟೊನಿ(ಹನುಮಂತ) ಸೂಪರ್ ಆಕ್ಟಿಂಗ್ 🔥🔥🔥 ಮತ್ತು
ಕುಂಬಿ ಆಕ್ಟಿಂಗ್❤
ಮೆಡಿಕಲ್ ಗೆ ಹೋದೆ siktu tonic...tony acting full purfectuuuuu..🎉🎉🎉
ಉತ್ತರ ಕರ್ನಾಟಕದ ಹಿರೂ ಶಿವುಪುತ್ರ ಅಣ್ಣಾ ❤🔥🔥🔥
ಕನಸ್ ಬ್ಯಾಂಕ್ 🤗❤️❤️
ಶಿವಪುತ್ರಅವರೆ ಬಾಡಿಲಾಂಗವೇಜ್ ಸೂಪರ್❤❤
❤❤❤❤❤. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಣ್ಣ ಡಿ ಬಾಸ್ ಡಿ ಬಾಸ್ ಡಿ ಬಾಸ್ ಡಿ ಬಾಸ್ ಡಿ ಬಾಸ್ ಡಿ. ❤❤❤❤❤
👠👠👠👠👠
@@MuttuRaj-z5r nim ammune Tulu
Dagar darshan 😂
@@MuttuRaj-z5r nim ammune Tull ge ekko 😂
Avn tunni nekkog
ಸೂಪರ್ ಶಿವ ಪುತ್ರ 😍 ಗುಡ್ ಲಕ್ 🎉 ಇದೆ ತರ ಮನರಂಜನೆ ಕೊಡ್ತಾ ಇರಿ 😍
ನಾನಂತೂ 5 ಕೂಡ ಬರತ್ತೆ ಅಂತ ಮಾಡಿದ್ದೆ 😂😂ಆದ್ರೆ ಲಾಸ್ಟಲ್ಲಿ ಕನಸು ಅಂತ ಒಂದ್ ಟ್ವಿಸ್ಟ್ ಕೋಟಿಬಿಟ್ರಲ್ಲ ಬ್ರೋ 😂😂😂.. ಸೂಪರ್ ittu
Suddi ilaadavaru ellello suddi agtavare 😂 super god bless you ❤
ಸೂಪರ್ ಶಿವಪುತ್ರ ವಿಜಯಪುರದ ಹೆಸರು ಯಲ್ಲೆಡೆ ಕೇಳುವಹಾಗೆ ಮಾಡಿದಿರಿ ತುಂಬಾ ಖುಷಿ ಆಯಿತು ಸೂಪರ್ 🚩🚩
ಟೋನಿ ಆಕ್ಟಿಂಗ್..ಸೂಪರ್ ಡೂಪರ್..14:16
Tony Acting maind blowing🔥All team work is superb specially for shiva puthra❤
Jaggu and Tony acting next level🔥
ಒಳ್ಳೆ ಪ್ರಯತ್ನ superb
ನವಗ್ರಹ ಮೂವಿನ ಮತ್ತೆ ನಮಗೆ ತೋರಿಸಿದೆ ಥ್ಯಾಂಕ್ಯು 👍👍👍👍❤❤❤❤❤❤
ಟೋನಿ acting super ಮುಂದೊಂದು ದಿನ ವಿಲನ ಪಾತ್ರ ಸಿಗಬಹುದು
ಉತ್ತರ ಕರ್ನಾಟಕದ ಹುಲಿ ಶಿವಪುತ್ರ ಅಣ್ಣ 🐅🐯
ಎಲ್ಲಾ ಪಾತ್ರಗಳು ಅದ್ಭುತವಾಗಿ ಮೂಡಿ ಬಂದಿವೆ, ನವಗ್ರಹ ಚಿತ್ರ ಅಣುಕು ನಿರ್ಮಾಣ ತುಂಬಾ ಚೆನ್ನಾಗಿದೆ.. ನಿಮ್ಮ ಪ್ರಯತ್ನಕ್ಕೆ ನನ್ನದೊಂದು ಹೃದಯಪೂರ್ವಕ ದನ್ಯವಾದಗಳು.. ನಿಮ್ಮ ಎಲ್ಲಾ ವಿಡಿಯೋಗಳನ್ನು ನಾನು ನೊಡಿದ್ದೆನೆ.❤ ❤❤
ಟೋನಿ ಆಕ್ಟಿಂಗ್ ಸೂಪರ್ ❤
ಆ ಸಾಬರ ದರ್ಗಾಗಳಲ್ಲಿ, ಗೋರಿಗಳಲ್ಲಿ ತಗಡು ಬಿಟ್ಟರೆ ಇನ್ನೇನು ಸಿಗುವುದಿಲ್ಲ ಆದರೆ ಬಂಗಾರದ ಕಲ್ಪನೆ ಮಾಡಿಕೊಂಡ ನಿಮ್ಮ ಅದ್ಬುತ ಕಲ್ಪನೆಗೆ ಧನ್ಯವಾದಗಳು
ಚಿಂದಿ ಬ್ರೋ ಟೋನಿ ಸೂಪರ್ Acting 👌👌
ನಿನಗೆ ನಿನೆ ಸರಿ ಸಾಟಿ ಅಣ್ಣ...❤️❤️ ಎಲ್ಲರೂ ತುಂಬಾ ಚೆನ್ನಾಗಿ ಮೂಡಿದಿರಿ ಅಣ್ಣ.. ನಿಮ್ಮೆಲ್ಲರಿಗು ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು...❤️💐
7:10 😂 ಎನ್ರೋ ನೀವು 🔥😅😅
ತುಂಬಾ ಚೆನ್ನಾಗಿ ಮೂಡಿ ಬಂದಿದೆ ಕಾಂಸ್ಪಟ್ ಸೂಪರ್ ತುಂಬಾ ಚೆನ್ನಾಗಿ ಮಾಡಿದಿರಾ ನಿಮ್ಮ ತಂಡಕ್ಕೆ ಒಳ್ಳೆಯದಾಗಲಿ
ಶಿವಪುತ್ರ ನಿಮಗೂ ಮತ್ತು ನಿಮ್ಮ ತಂಡಕ್ಕೂ ದೀಪಾವಳಿಯ ಹಾರ್ದಿಕ ಶುಭಾಶಯಗಳು 🙏🙏🙏🙏
ಸೂಪರ್ ಸೂಪರ್ ಶಿವು, ನಿಮ್ಮ 4 parts ನು ಭಯಂಕರ ಮನೋರಂಜನೆ ನಿಡಿದೆ, ಇದೆ ರೀತಿ ನಮಗೆಲ್ಲ ನಿಮ್ಮ ಮನರಂಜನೆ ಮುಂದುವರೆಯಲಿ,❤❤❤❤❤
Tony acting is superb....bussuu harbr talpalla....😂😂
ಅಣ್ಣಾ ಬೆಂಕಿ💥🔥🔥🔥🔥
ಟೋನಿ ಪಾತ್ರವನ್ನು ನಿಭಾಯಿಸಿದ ಪ್ರತಿಭೆ ಅದ್ಭುತ ನಟನೆ ಮುಖದ ಭಾವ ಕಣ್ಣಿನ ಝಲಕ್ ಮರಿ ಟೈಗರ...❤
Tony acting super👌 Gokak huduga ❤
Super movie ಶಿವಪುತ್ರ ಅಣ್ಣ. ಒಳ್ಳೆಯ ಕಲಾವಿದರು
D boss fanse always like u ♥️ super
Team work ಚೆನ್ನಾಗಿದೆ.
ಇಷ್ಟು ದಿನ ಕಾಯ್ತ ಇದ್ದೆ ಅಣ್ಣ ❤❤❤❤❤❤
I like your creativity of Navagraha seens❤
Tony super bro "Jaggu mahan kalavida "dailog super❤
Yav movieginthanu kadime illa shivaputra bro ❤❤❤❤❤❤❤❤ very talented person 🎉🎉🎉🎉good boy ..... Good actor
ತುಂಬಾ ಅದ್ಭುತವಾಗಿದೆ ತುಂಬಾ ಇಷ್ಟಾ ಆಗಿದ್ದು ಕ್ಯಾರೆಕ್ಟ್ರ್ ಅಂದ್ರೆ ಟೋನಿ ಕ್ಯಾರೆಕ್ಟ್ರ್ ಟೋಟಲಿ ಅದ್ಬುತ 🤘
Ending was Epic Bro 😅😅😅 Prashant neel kuda hing madak agalll
All super Acting brothers and sisters. 😍😊. Jai D Boss ♥️🥰.
15:49 ಬಸ್ಸು ಹರ್ಬರ್ ತಲ್ಪಲಾ !! 🔥
ಅದ್ಭುತವಾದ ಎಪಿಸೋಡ್ಸ್ ಕೊಡ್ತೀರಾ ಅಣ್ಣ ನಿಮ್ಮ ತಂಡಕ್ಕೆ ಶುಭವಾಗಲಿ ❤❤
ಬಸ್ಸು ಆರ್ಭರ್ ತಲಪಲ್ಲಾ... ಸೂಪರ್ ಆಕ್ಟಿಂಗ್
ಶಿವಪುತ್ರನ ಸೂಪರ್ ಆಗಿದೆ ಮೂವಿ 💪 ಜೈ ಡಿ ಬಾಸ್ ❤️👍
ನಿಜ್ವಾಗ್ಲೂ ಬೆಂಕಿ 😎 ನಾನು ಒಂದು ವಾರದಿಂದ ನವಗ್ರಹ ಮೂವಿ ನೋಡ್ಬೇಕು ಅನ್ಕೊಂಡೆ ಇದ್ದೆ ಆ ಮೂವಿ ನೋಡಿದಂಗೆ ಆಯ್ತು 🥰👍👌
Tony bhai acting super🎉
Super acting all of you good luck, Great🎉❤ಜಗ್ಗು ಟೋನಿ ವಿಕ್ಕಿ ಗೆಂಡೆ ನಾಗೇಶ್ ಶೆಟ್ಟಿ ಕುಮ್ಮಿ ಸ್ಮೈಲ್😊 15:45
ಮಸ್ತ ಕನಸೋ ಮಾರಾಯಾ,❤❤❤🎉 ಅದ್ಬುತವಾಗಿ ಮೂಡಿ ಬಂದಿದೆ.
ಇನ್ನು ಮುಂದೆ ಡಿ ಬಾಸ್ ಸಹಕಾರ ನಿನ್ನ ಜೊತೆ ಇರುತ್ತದೆ.
ಇಷ್ಟ ದಿನದ ಲೆಕ್ಕಾಚಾರ ಬೇರೆ, ಇನ್ನು ಮುಂದಿನ ಲೆಕ್ಕಾಚಾರ ಬೇರೆ.
ಬೆಳಿಗ್ಗೆ ನೇ ನೋಡಿದೆ ಇನ್ನು ಯಾಕೇ ಬಂದಿಲ್ಲಾ ಅಂತ ಅಂಕೋಡೆ 😍😍😍😍 ಆದರೂ ಸೂಪರ್ ವಿಡಿಯೋ 👌👌👌🔥🔥🔥 ನೋಡಿ ಆಗೇ ಹೋಗ ಬೇಡಿ ಲೈಕ್ ಮಾಡಿ 😍
ನಿಮ್ಮ ಶ್ರಮ ಉತ್ತಮ. ನೀವು ಉತ್ತಮ ಆರ್ಟಿಸ್ಟಗಳು ಯಾವುದೇ ಸಂಶಯವಿಲ್ಲ. ತುಂಬಾ ಉತ್ತಮವಾಗಿ ಮೂಡಿ ಬಂದಿದೆ ಎಲ್ಲಾ ನನ್ನ ಪ್ರೀತಿಯ ಅಣ್ಣ ತಮ್ಮಂದಿರಿಗೆ ಅಕ್ಕ-ತಂಗಿಯರಿಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು 🙏🇮🇳🙏
My favourite film bro 💫
ಅದ್ಬೋಥಾ ಮಾಡಿದಿರಿ ಫಿಲ್ಮ ಬ್ರೋ ಇದನ್ನ ದರ್ಶನ ಸರ್ ನೋಡ್ಬೇಕು ಬ್ರೋ 💯💫👌👌💐
Tony Acting Super But Bere Yall Actress Acting inu Improve madkobeku Super Conspet 🎉❤ I really Enjoyed 😊❤❤❤❤ All the very Best 😊😊
ಉತ್ತರ ಕರ್ನಾಟಕದ ಹೀರೋ ಶಿವಪುತ್ರ ಅಣ್ಣನಿಗೆ ಜಯವಾಗಲಿ ಆಲ್ ದ ಬೆಸ್ಟ್ ನಿಮ್ಮ ತಂಡಕ್ಕೆ 🔥🔥
First like from Bagalkot bajantri huduga
I like u shivputra bro &Toni acting super ettu
Tony acting super bro 💗
ನಿಜವಾಗ್ಲೂ ನೀವು ಅಧ್ಬುತ ಕಲಾವಿದರು ನಿಮ್ಮ ತಂಡಕ್ಕೆ ಮುಂದೆ ಒಳ್ಳೆ ವೇದಿಕೆ ಸಿಗಲಿ ಎಂದು ಹಾರೈಸುತ್ತೇನೆ🎉🎉
ಟೋನಿ ಪಾತ್ರ ಅಂತೂ ಸೇಮ್ ಟು ಸೇಮ್. ಡೈಲಾಗ್ ಕೂಡ ಸೇಮ್
ಆಕ್ಟಿಂಗ್ ಹೆಂಗಿತ್ತು ಅಂತ ಅಂತಿಯಲ್ಲ ಅಣ್ಣ ನವಗ್ರಹ ಕಿಂತ ಸೂಪರ್ ಐತಿ ಶಿವಪುತ್ರ ನೀವು ಅಂದ್ರೆ ನನಗೆ ತುಂಬಾ ಇಷ್ಟ ಅಣ್ಣ ನಾನು ತುಂಬಾ ಬಡವ ಇದ್ದೇನೆ ನಾನು ನಿಮ್ಮನ್ನು ನೋಡಬೇಕು ಅನ್ನೋ ಒಂದು ಆಸೆ ನಿಮ್ ಜೋಡಿ ಮಾತಾಡಬೇಕು ಅನ್ನೋ ಆಸೆ ಅಣ್ಣ
ಅಣ್ಣಾ ಎಲ್ಲಾ ಎಪಿಸೋಡ್ ಮಸ್ತ 🔥🔥🔥👌👌👌... ಎಲ್ಲರೂ ಆಕ್ಟಿಂಗ್ 🔥🔥.... ಕ್ರಿಯೇಟಿವಿಟಿ ಬಾರಿ ಮಾಡಿರಿ ಅಣ್ಣ 👌🙏🔥.. ಇದಕ್ಕೆ ಒಂದು ದೊಡ್ಡ ಸಲಾಂ 🙏🙏🙏.. ಮ್ಯೂಜಿಕ್ ಬಾರಿ...ಒಳ್ಳೆದಾಗಲಿ ಅಣ್ಣಾ ನಿಮ್ಮ ಟಿಮ್ ಗೆ ♥️🙏🙏❤❤🎉🎉🎉
Hanamantha acting super same Vinod Prabhakar thara 👏
D ಬಾಸ್ ಅಭಿಮಾನಿಗಳಿಂದ ತಮಗೆ ಹೃದಯ ಪೂರ್ವಕ ಧನ್ಯವಾದಗಳು... Tamage ನಮ್ಮ ಸಹಕಾರ ಎಂದಿಗೂ ಇರುವುದು ❤️
ಇದ್ ಕನಸಾ 😄😄ಸೂಪರ್ ಶಿವಪುತ್ರ ಟೀಮ್ 🔥🔥
ಅಯ್ಯೋ ಬಡ್ಡಿ ಮಗನೆ,,,,, ಏನ್ ಮೈಂಡ್ ಮಗ,,,,, ಎಂತ ಕನಸು ಅಂತ ಕ್ರಿಯೇಟ್ ಮಾಡಿದ್ರೋ 😊🥰🥰🥰🥰🥰 ಸೂಪರ್ ಮಗ ಶಿವಪುತ್ರ and ಟೀಮ್ ಸೂಪರ್ 🥰🥰🥰🥰🥰🥰🥰
ನನಗೆ ಟೋನಿ ಮತ್ತು ಸಿಎಂ ಆಕ್ಟಿಂಗ್ ತುಂಬಾ ಇಷ್ಟ ಆಯ್ತು 😅😅 ನಿಮ್ಮ ತಂಡಕ್ಕೆ ಶುಭವಾಗಲಿ ಆಲ್ ದ ಬೆಸ್ಟ್
ಟೋನಿ ಆಕ್ಟಿಂಗ್ ಸೂಪರ್
ಸೂಪರ್ ವಿಡಿಯೋ ಅಣ್ಣ ನೆಕ್ಸ್ಟ್ ಪಾರ್ಟ್ ವಿಡಿಯೋ ಜೈ ಕಿಚ್ಚ ಬಾಸ್ ❤
Back to form shivaputra Brothrr team,yav movie gu kammi illa 🥳🥳🥳
ಟೋನಿ ಆಕ್ಟಿಂಗ್ ಸೂಪರ್, ಸೇಮ್ ವಿನೋದ್ ಪ್ರಭಾಕರ್
ಟೋನಿ ಆಕ್ಟಿಂಗ್ ಸುಪರ್ ❤❤❤