ಸಿದ್ದುಗೆ ಗಂಡಾಂತರ..ಬುದ್ಧಿ ಕಲಿಸದೇ ಬಿಡಲ್ಲ..|Siddaramaiah|Mirchi mandakki|Shwetha|Congress

Поделиться
HTML-код
  • Опубликовано: 6 сен 2024
  • #siddaramaiah #congress #congressgovernment #congressnews #karnatakapolitics #karnatakacm #dkshivakumar #congresskarnataka #shakthiyojane #politicnews #politics #belagavi #maharashtra #publictv #ranganna #publictvranganath #prahladjoshi #conversion #christian #christianity #trending #viralvideo #comedyvideo #comedy #trendingnews #shwetha #tvvikrama #mirchimandakki
    Join this channel to get access to perks:
    / @tvvikrama
    ಇತ್ತೀಚಿನ ದಿನಗಳಲ್ಲಿ ಟಿವಿ ಪತ್ರಿಕೋದ್ಯಮ ಎಲ್ಲರಿಗೂ ಚಿರಪರಿಚಿತ. ಬ್ರೇಕಿಂಗ್ ನ್ಯೂಸ್ ಭರಾಟೆಯಲ್ಲಿ ನಾಮುಂದು, ತಾಮುಂದು ಎಂದು ಎಲ್ಲಾ ಮಾಧ್ಯಮ‌ಗಳು ಜಿದ್ದಿಗೆ ಬಿದ್ದು ಸುದ್ದಿ ನೀಡುತ್ತಿವೆ. ಈ ನಡುವೆ ವಿಭಿನ್ನ ರೀತಿಯಲ್ಲಿ ಸುದ್ದಿ ಸೇರಿದಂತೆ ಇನ್ನಿತರ ಸದ್ವಿಚಾರ ಸಮಾಚಾರ‌ಗಳನ್ನು ನೀಡುವ ಕೆಲಸವನ್ನು ನಮ್ಮ ಟಿವಿ ವಿಕ್ರಮ ಮಾಡಲಿದೆ.
    ಈ ವರೆಗೆ ನಾವು ಸಮಾಜದಿಂದ ಪಡೆದದ್ದೇ ಹೆಚ್ಚು. ನಾವು ಸಮಾಜಕ್ಕೆ ಏನಾದರೂ ನೀಡಬೇಕಲ್ಲವೇ?... ಹೌದು ಸಮಾಜಕ್ಕೆ ಧನಾತ್ಮಕ ವಿಚಾರಗಳನ್ನು ಪಸರಿಸುವ ಕೆಲಸವನ್ನು ಟಿವಿ ವಿಕ್ರಮ ಮಾಡಲಿದೆ. ಈ ಕಾರ್ಯದಲ್ಲಿ ನಾವೆಲ್ಲರೂ ಕೈ ಜೋಡಿಸೋಣ.
    ಟಿವಿ ವಿಕ್ರಮ ಡಿಜಿಟಲ್ ಚಾನೆಲ್‌ನಲ್ಲಿ ಪ್ರಸಕ್ತ ವಿದ್ಯಮಾನ‌ಗಳು, ಸುದ್ದಿ, ಇತಿಹಾಸ, ಭಾರತೀಯತೆ, ಸತ್ಯ ಶೋಧನೆ, ನಾರಿ, ಯೋಧ, ತೀರ್ಥ ಕ್ಷೇತ್ರ, ಜೀವನ ಕಲೆ, ಜೀವನದ ಎಲ್ಲಾ ಆಯಾಮಗಳ ಬಗೆಗೂ ಬೆಳಕು ಬೀರುತ್ತದೆ.
    ಒಟ್ಟಿನಲ್ಲಿ ಟಿವಿ ವಿಕ್ರಮ ಇತರೆಲ್ಲಾ ಮಾಧ್ಯಮಗಳಿಗಿಂತ ವಿಭಿನ್ನವಾಗಿ, ಭಾರತೀಯ ವಿಶೇಷತೆಗಳ ಸಂಗಮವಾಗಿ ಕಾರ್ಯ ನಿರ್ವಹಿಸಲಿದೆ.
    ಟಿವಿ ವಿಕ್ರಮ : ದೇಶ ನಿಮ್ಮ ಕೈಯಲ್ಲಿ, ಅಂದರೆ ನಮ್ಮೆಲ್ಲರ ಕೈಯಲ್ಲಿ
    #tvvikrama #mumthas #jesseldsouza #soumyanaik #shwetha #veerendrauppunda #jagadeeshaj #akshayatreya #jahnavi #mahabharatha #vbarathi #vidwankrishnarajbhat #maheshvikramhegde #postcard #postcardnews #vikramavishesha #spotlight #bhagavadgita #mirchimandakki #straightforward #newssense #soumyahegde #kannadanews #latestnews #kannadachannel #sanatanadharma #hindudharma #kannadamedia #viralvedios #latestupdates
    www.tvvikrama.com
    Facebook : / vikramatv
    Instagram : / tv_vikrama
    Twitter : / tv_vikrama

Комментарии • 188

  • @maruthiram4829
    @maruthiram4829 8 месяцев назад +79

    ಶ್ವೇತಕ್ಕ ನೀವು ನಮ್ಮ ದುರ್ಗದ ವನಿಕಿ ಓಬವ್ವ ಇದ್ದಂಗ. ಹ್ಯಾಂಗ ಖಡಕ್ ಮಾತು ಆಡ್ತೀರಿ. ಛಂದ್ ಅನ್ನಿಸ್ತದ ನೋಡ್ರಿ. 🙏❤️👍

    • @prakashkotian1421
      @prakashkotian1421 8 месяцев назад +1

      ನಮ್ಗ್ ಕೇಳಾಕ್ ಚೆಲೋಡ್ ಅನ್ನಿಸ್ತಾದ ಸರ್ ಮಂಗಳೂರಲ್ಲು ಮಿರ್ಚಿ ಮಂಡಕ್ಕಿ ನೋಡೋ ತುಂಬಾ ಜನ ಇದವ್ರೆ ಸರ್

  • @chandramathiub4501
    @chandramathiub4501 8 месяцев назад +11

    ಎಷ್ಟು ಚಂದದ ಮಾತು ತುಂಬಾ ಧೈರ್ಯವಂತೆರಿ ನೀವು ಹೀಗೆ
    ಮಾತನಾಡಬೇಕು ಶ್ವೇತ. ಧನ್ಯವಾದಗಳು.

  • @thanujabangera6477
    @thanujabangera6477 8 месяцев назад +23

    ಸೂಪರ್ ಶ್ವೇತ ನಿಮ್ಮ ಮಾತು ತುಂಬಾ ಖುಷಿ ಆಗ್ತದೆ

  • @nagarajusm5381
    @nagarajusm5381 8 месяцев назад +8

    Superb ಶ್ವೇತ

  • @ktramachandra5180
    @ktramachandra5180 8 месяцев назад +30

    ನಿಮ್ಮ ಮಾಹಿತಿಗೆ ಧನ್ಯವಾದಗಳು ಈ ಸಮಯದಲ್ಲಿ ಬೆಳಗಾವಿ ವಿಷಯ ಬೇಕಿತ್ತೆ ಹಾಗೆ ನೋಡಿದರೆ ನಮ್ಮ ರಾಜ್ಯಕ್ಕೆ ಹಿಂದುಪುರ ಸೇರಬೇಕು ಕಾಸರಗೋಡು ಸೇರಬೇಕು ಎಲ್ಲಾ ಬಿಟ್ಟು ಬೆಳಗಾವಿ ಬಗ್ಗೆ ಯಾಕೆ ಮಾತನಾಡುತ್ತೀರಿ ಸ್ವಲ್ಪ ದಿನ ಸೋಂಬೇರಿ ಲೋಕಸಭಾ ಚುನಾವಣೆಯಲ್ಲಿ ನಿಮಗೆ ಬುದ್ಧಿ ಕಲಿಸುತ್ತಾರೆ ಕಳಿಸುತ್ತಾರೆ

    • @user-di5in7gq9r
      @user-di5in7gq9r 8 месяцев назад

      Kasaragodu is right hindupur how don't mess

  • @manteshg.822
    @manteshg.822 8 месяцев назад +12

    ನೀವು ಮಿರ್ಚಿ ಮಂಡಕ್ಕಿ ಪ್ರೋಗ್ರಾಂ ಬಹಳ ಚೆಂದ ಹೇಳ್ತೀರಿ ಸೂಪರ್.

  • @shylajap5285
    @shylajap5285 8 месяцев назад +8

    ಸೂಪರ್ ಶ್ವೇತಾ

  • @user-ll1wv6yq4d
    @user-ll1wv6yq4d 8 месяцев назад +5

    Dear Shwetha Daughter your expression is very very good.God bless you

  • @GURUGurupatil-dn8bb
    @GURUGurupatil-dn8bb 8 месяцев назад +20

    ಅಜ್ಜಿ ಸೂಪರ್ ನನ್ ಕಡೆಯಿಂದ ಕೋಟಿ ಕೋಟಿ ನಮನಗಳು😂😂

  • @rajendrakrithin990
    @rajendrakrithin990 8 месяцев назад +17

    ಮೇಡಂ ನಾನು ಸುಮಾರು 20 ವರ್ಷದಿಂದ ಕಾಯುತ್ತಿದ್ದೇನೆ ಯಾರಾದರೂ ನಿಮ್ಮ ಊರಿಗೆ ನನ್ನ ಮನೆಗೋ ಕನ್ವರ್ಟ್ ಆಗಿ ಎಂದು ಬರುತ್ತಾರೆಂದು ಇದೇ ತರ ಪಾಠ ಕಲಿಸಬೇಕೆಂದು ಕಾಯುತ್ತಿದ್ದೇನೆ ಆದರೆ ಬಂದಿಲ್ಲ ಏನು ಮಾಡೋದು😢😢

  • @preetamdalawai8152
    @preetamdalawai8152 8 месяцев назад +25

    ಲಾಸ್ಟ್ ಸೀನ್ ಸೂಪರ್😂

  • @TSS928
    @TSS928 8 месяцев назад +8

    Well said shweta mam

  • @pushpamm9245
    @pushpamm9245 8 месяцев назад +3

    Nice to hear

  • @prakashkotian1421
    @prakashkotian1421 8 месяцев назад +23

    ಎಲ್ಲಾ ಶಾಪ ರಾಮದೇವರ

    • @lssmurthy4167
      @lssmurthy4167 8 месяцев назад

      ಇವಳನ್ನು ಒದ್ದೊಡಿಸಬೇಕು

  • @rajudm2076
    @rajudm2076 8 месяцев назад +3

    Ranganna Rocking

  • @yallappapujari-vr6lw
    @yallappapujari-vr6lw 8 месяцев назад +10

    Jai shree Ram jai Modi Ji only BJP

  • @shivappan3812
    @shivappan3812 8 месяцев назад +6

    Sister thank you so much for your lovely wishes and respect to all of our country, and as well as Modi ji 🙏🙏🌹🙏😴

  • @manjunathjaggi8387
    @manjunathjaggi8387 8 месяцев назад +8

    ವಾವ್ ಮೆಟ್ ಮೆಟ್ ಅಲ್ಲಿ ಬಹಳ ಇಷ್ಟಾ ಆಯಿತು ಮೇಡಂ

  • @shreekitchen936
    @shreekitchen936 8 месяцев назад +13

    ನಿಮ್ಮ ಮಾತೇ ಚೆಂದ.ಶ್ವೇತ.

  • @jagadishjaggu5325
    @jagadishjaggu5325 8 месяцев назад +3

    Supper Aakka 😊😊😊❤

  • @halappagoudaneelappagoudra9125
    @halappagoudaneelappagoudra9125 8 месяцев назад +22

    ಸದ್ಯ ಮಹಾರಾಷ್ಟ್ರ ಅಂದರು ಪಾಕಿಸ್ತಾನಕ್ಕೆ ಅನ್ನಲ್ಲಿ.....?

  • @shantharao71
    @shantharao71 8 месяцев назад +5

    Thank you Swetha for showing video on how to defend from converting to another faith.

    • @shantharao71
      @shantharao71 8 месяцев назад

      You should show this video often. So, more people get the message. Also parents must warn and advice their children Boys and Girls not to fall for their incentives, promises.
      They must report it to their elders and police and identify them.

  • @chandrashekarahl3377
    @chandrashekarahl3377 8 месяцев назад +2

    ನಿನ್ನ ಕಾರ್ಯಕ್ರಮ ಇಷ್ಟವಾಯಿತು ಅಂತ ಬರೆದೂ ಬರೆದೂ ನನಗೆ ಸುಸ್ತಾಯಿತು. ಎಷ್ಟು ಸಲ ಬರೆಯೋದು? ನನಗೂ ಕೈ ನೋವು ಬಂತು. ಆದ್ದರಿಂದ ಒಂದೇ ವಾಕ್ಯದಲ್ಲಿ ಹೇಳಿಬಿಡ್ತೇನೆ."ಈ ಹಿಂದೆ ನೀನು ಮಾಡಿದ ಕಾರ್ಯಕ್ರಮ ಚೆನ್ನಾಗಿತ್ತು, ಈಗ ಮಾಡುತ್ತಿರುವ ಕಾರ್ಯಕ್ರಮ ಚೆನ್ನಾಗಿದೆ ಮತ್ತು ನೀನು ಮುಂದೆ ನೀಡುವ ಎಲ್ಲ ಕಾರ್ಯಕ್ರಮಗಳೂ ಚೆನ್ನಾಗಿರುತ್ತವೆ ಎಂಬ ಭರವಸೆ ನನಗಿದೆ".ನಿನಗೆ ಭಗವಂತನು ಆಯಸ್ಸು ಆರೋಗ್ಯ ಐಶ್ವರ್ಯ ಕರುಣಿಸಲಿ. ನಿನ್ನ ರಾಷ್ಟ್ರ ಸೇವೆ ಮುಂದುವರೆಯಲಿ-ಡಾ.ಚಂದ್ರಶೇಖರ, ನಿವೃತ್ತ ತತ್ತ್ವಶಾಸ್ತ್ರ ಪ್ರಾಧ್ಯಾಪಕ, ಮಾನಸ ಗಂಗೋತ್ರಿ , ಮೈಸೂರು

  • @yogeeshkumar8800
    @yogeeshkumar8800 8 месяцев назад +2

    Namaskara madam ri,No comments, suuper,

  • @abdgk2611
    @abdgk2611 8 месяцев назад +2

    👍🙏

  • @devadasberipadavu1183
    @devadasberipadavu1183 8 месяцев назад +2

    🎉🎉❤❤

  • @rajuk.l7067
    @rajuk.l7067 8 месяцев назад +3

    Very fine thanks

  • @bhavanasendhilkumar812
    @bhavanasendhilkumar812 8 месяцев назад +4

    ಕರೆಕ್ಟಾಗಿ ಹೇಳ್ದೆ ಅಪ್ಪ ಅವ್ನ್ ಬರ್ಬಾರ್ದು ಬಾರೋ ರೋಗ ಬರವಣಿಗೆ ಸಿದ್ದರಾಮಯ್ಯ ಕಾಂಗ್ರೆಸ್ ರೋಗ ಬರಬೇಕು ಕುಷ್ಟ ರೋಗ ಬರಬೇಕು

  • @sunithats1563
    @sunithats1563 8 месяцев назад +6

    Super ajji. Jai shree Ram❤❤🚩🚩🔥🔥

  • @PramodKumar-lm6yz
    @PramodKumar-lm6yz 8 месяцев назад +2

    👌👌👌tanks

  • @venugopalach1931
    @venugopalach1931 8 месяцев назад +2

    Supper sister

  • @anilvarahamurthy4178
    @anilvarahamurthy4178 8 месяцев назад +2

    Supper

  • @keshavamurthy4551
    @keshavamurthy4551 8 месяцев назад +12

    ಎಲಿ ಅಡಕಿ ತಿಂದು ಕ್ಯಾಕರಿಸಿ ಉಗೀರಿ.

  • @y.m.mahadeva3706
    @y.m.mahadeva3706 8 месяцев назад +21

    Lakshmi Hebalkar is not pure kannadathi.She speaks Marathi very well.

    • @manoramasuryanarayana4410
      @manoramasuryanarayana4410 8 месяцев назад +2

      Speaking Marathi very well Doesn't mean Anyone is not Kannadati. In Fact Most Kannadigas Speak Many Languages very well.

    • @shamprasadrudraiah7034
      @shamprasadrudraiah7034 8 месяцев назад +5

      . ಅವಳನ್ನು ಸೋಲಿಸಿ ಮಹಾರಾಷ್ಟ್ರಕ್ಕೆ ಓಡಿಸಬೇಕು

  • @user-lb8cb5vr1r
    @user-lb8cb5vr1r 8 месяцев назад +5

    Super mirchi

  • @veereshp3761
    @veereshp3761 8 месяцев назад +10

    Jai🚩Shree🚩Ram🚩🙏🕉🙏

  • @girishachargiliyar2254
    @girishachargiliyar2254 8 месяцев назад +2

    👍👍👍👌

  • @user-zb5sl5wo6k
    @user-zb5sl5wo6k 8 месяцев назад +2

    ಸೂಪರ್

  • @CHRayappagowda-of7qi
    @CHRayappagowda-of7qi 8 месяцев назад +5

    TV vikrama Madam Swerha your Mirchi mandakki chai news is very much greatfull inteligent also your TV vikrama Chanel family and friends and associates are very very great you are all continue your journey Our honorable God Sree Rama Adarsha purushothama bless and save your troops Jay Hind ಸತ್ಯಕ್ಕೆ ಜಯವಾಗಲಿ

  • @kvramesh7702
    @kvramesh7702 8 месяцев назад +2

    This man pain is true. Freebe people artha madikoli. Students gents is very trouble. Listen all people. Congress gimike

  • @devendranaik3227
    @devendranaik3227 8 месяцев назад +11

    ಸರಿಯಾಗಿ ಹೇಳಿದಿರಿ

  • @jagannathds2938
    @jagannathds2938 8 месяцев назад +6

    ಸರಿ ಯಾಗಿ ಹೂಗಳು ತ್ತಿರು ಅಥವಾ ಹೂಗಿಯತಿರು ಹೂಗಿರೀ .

  • @veerappadevaru3574
    @veerappadevaru3574 8 месяцев назад +9

    ಬೀಜದಂತೆ ವೃಕ್ಷ...

  • @shankarappa2693
    @shankarappa2693 8 месяцев назад +2

    Very. Good. Matter. Madem

  • @user-sp6fr8fv2q
    @user-sp6fr8fv2q 8 месяцев назад +1

    Super sir tq

  • @shankarappashankara-ys7lh
    @shankarappashankara-ys7lh 8 месяцев назад +6

    Somari siddana family islamge convert aagabeku

  • @user-ik5qj1qp6m
    @user-ik5qj1qp6m 8 месяцев назад +8

    Siddhu CM reel man....

  • @user-wy2bb4ej7r
    @user-wy2bb4ej7r 8 месяцев назад +1

    👍

  • @gururajkulkarni8105
    @gururajkulkarni8105 8 месяцев назад +14

    🤚# Laxmi Hebbalker 10 th Fail Aagiro Tullamma Avlu Tullina Sukha kke DK-Shi ge Seragu Haasidavlu...!! 🤷🏻😳😳😳

  • @granganatha989
    @granganatha989 8 месяцев назад +1

    👍👍🙏

  • @user-or4ec7zk4i
    @user-or4ec7zk4i 7 месяцев назад

    Sooper shvetakka tq

  • @mruthyunjayasiddalingaiah7489
    @mruthyunjayasiddalingaiah7489 8 месяцев назад +1

    ಅನ್ಯ ಧರ್ಮದವರು ತಮ್ಮ ಮಕ್ಕಳಿಗೆ ಬಾಲ್ಯದಿಂದಲೇ ಅವರ ಧರ್ಮ ಸಂಸ್ಕೃತಿಯ ಬಗ್ಗೆ ತಿಳಿವಳಿಕೆ ಮಾಡುತ್ತಿದ್ದಾರೆ. ಆದರೆ ನಾವು ಏನು ಮಾಡುತ್ತಿದ್ದೇವೆ🔱❓

  • @UdayKumar-hg9uc
    @UdayKumar-hg9uc 8 месяцев назад +1

  • @bhavishb8757
    @bhavishb8757 8 месяцев назад +13

    ಇನ್ನು ಸರಿಯಾಗಿ ಹೊಡಿ ಅಜ್ಜಿ 👍🏼👍🏼👍🏼🙏🏼🥰🥰🥰🥰❤️❤️❤️

    • @dayanandas5271
      @dayanandas5271 8 месяцев назад

      ಅತ್ತೇ ಅನ್ನು, ದೊಡ್ಡಮ್ಮ, ಚಿಕ್ಕಮ್ಮ ಅನ್ಲೆ ಮಗನ

    • @dayanandas5271
      @dayanandas5271 8 месяцев назад

      ಡಿಕೆಶಿ ಇನ್ವೆಸ್ಟ್ಮೆಂಟ್ಸ್ ಮಹಾ ರಾಷ್ಟ್ರ ದಾಗ ಐತ್ರಿ. ಅದಕ್ಕೆ ಈ mudki ಆಲ್ಲಿ ಸೆಟ್ up ಆಗಾಕ ಹೊಂತ್ಯಾಳ

  • @shriramachandra6699
    @shriramachandra6699 8 месяцев назад +1

    Jai sriram jai sriram jai sriram jai Modiji🎉🎉🎉BJP RSS

  • @basavarajagoudra3260
    @basavarajagoudra3260 8 месяцев назад +1

    😮belganv Karnataka

  • @agadurapparamachandra8291
    @agadurapparamachandra8291 8 месяцев назад

    Sweetest programme

  • @manjunathdhavskar2832
    @manjunathdhavskar2832 8 месяцев назад

    Namastay madam jai sri ram Jai hanuman baratmatakee jai T.v.vikrama super chanal 🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻

  • @bopannapn3908
    @bopannapn3908 8 месяцев назад +5

    ಜಯ್ ಸಿಯಾರಾಂ ಅಬ್ ಗಯಾ ಸಿದ್ರಾಮ.ಆದರೂ ಪಾಪಿ ಚಿರಾಯು😮

  • @hanamantagoudapatil9843
    @hanamantagoudapatil9843 8 месяцев назад

    Nimma program super sister.

  • @rajeevk495
    @rajeevk495 8 месяцев назад

    👌👌👌

  • @ramachandrag7610
    @ramachandrag7610 8 месяцев назад

    Super akka nimma news kelodakke kaykondiruthewe dhanyawaada

  • @sharanabasappakolkur8710
    @sharanabasappakolkur8710 7 месяцев назад

    Super UK Akka

  • @sathyabhamahegde1892
    @sathyabhamahegde1892 8 месяцев назад +3

    👌👌

  • @shivakumaralgur8971
    @shivakumaralgur8971 8 месяцев назад +2

    🙏

  • @SathishNs-my9iw
    @SathishNs-my9iw 8 месяцев назад

    Jaimodiji Jai Sriram Jai tv Vikram Jai shewatakka

  • @manjunaik7885
    @manjunaik7885 6 месяцев назад

    ಲವ್ ಯು ಟಿವಿ ವಿಕ್ರಮ್ ❤ ಲವ್ ಯು ಮಿರ್ಚಿ ಮಂಡಕ್ಕಿ 🙏🙏🙏

  • @kvramesh7702
    @kvramesh7702 8 месяцев назад +3

    Lakshmi marathi vote politics

  • @user-sp4bk7uz8i
    @user-sp4bk7uz8i 8 месяцев назад

    💪💪💪💪💪💪🌹MODI❤❤❤❤❤

  • @ranjithkmogaveera3141
    @ranjithkmogaveera3141 8 месяцев назад

    Jai shree Ram

  • @sundareshasrikantappa1991
    @sundareshasrikantappa1991 8 месяцев назад +3

    There may be big plan .
    It is definate he faces sever issues

  • @hanumanthalnaik8305
    @hanumanthalnaik8305 8 месяцев назад +1

    TV vikaram history right news

  • @manikantabk2017
    @manikantabk2017 8 месяцев назад

    Ege madbeku 🙏👍💐

  • @user-iz7tu1pk8g
    @user-iz7tu1pk8g 7 месяцев назад

    S....Ok

  • @VikasKumar-lo5dp
    @VikasKumar-lo5dp 8 месяцев назад +3

    😅😅😅😅😅😅😅😅😅😅

  • @shankarn6090
    @shankarn6090 8 месяцев назад +3

    😂😂😂

  • @amarbabuamarbabu494
    @amarbabuamarbabu494 8 месяцев назад +1

    Ticket for brother s

  • @anantharamaiahsk7582
    @anantharamaiahsk7582 8 месяцев назад +3

    Siddaramaiah will give ticket to Imran Khan in mysore and he will go to Pakistan

  • @shakunthalab.s2273
    @shakunthalab.s2273 8 месяцев назад +3

    Yella janaru yochisi Modijina gellisidre Rajya & Deshakke olleyadu. Free aasege kachada Congress ge vote haaki
    Aamele paschatapa padabedi
    Jai Modiji, jai Yogiji
    JAI SHRI RAM

    • @prakashkotian1421
      @prakashkotian1421 8 месяцев назад

      100% ಸರಿಯಾಗೆ ಹೇಳಿದ್ದಿರಾ 22-1-2024 ರ ನಂತರ ಇನ್ಮೇಲೆಯಾದ್ರು ಹಿಂದೂಗಳಿಗೆ ಬುದ್ದಿ ಬರೊತೋ ಏನೋ

  • @janardhanaiahraghavappa6322
    @janardhanaiahraghavappa6322 8 месяцев назад +2

    Ondonde kithkobeku ashte..😂

  • @mohankumarhoskotecheeta4874
    @mohankumarhoskotecheeta4874 8 месяцев назад

    Next mp election is there

  • @sandyasandya4269
    @sandyasandya4269 8 месяцев назад

    Jai ajji aakallarannu hannugaayi neerugaayi madi

  • @sarveshkm8535
    @sarveshkm8535 8 месяцев назад

    All persons curses is becoming wishes. But it's only purely temporary. He will suffer like anything

  • @vrkrishnappa6258
    @vrkrishnappa6258 6 месяцев назад

    One doubt all free scheme only now all minister why and budget why not required all only public voter's paying taxes enjoyed culture only KHAN GREASED party leaders

  • @shanthashekar829
    @shanthashekar829 8 месяцев назад

    Debate kapadabeku nammanna

  • @user-eb4rc8zl3d
    @user-eb4rc8zl3d 8 месяцев назад

    Lakshmi rajyadrohi,badami maharashtrak serisbitlalla,😢😢😢😢😢😢

  • @user-yk4yq1wc3v
    @user-yk4yq1wc3v 7 месяцев назад

    So nice 👌👍👏👏👏👏🫡🫡

  • @narayanagowda3650
    @narayanagowda3650 8 месяцев назад

    ಊಟ ಇಲ್ಲದ ಇದ್ದರೆ ಇಂದಿರಾ ಕ್ಯಾಂಟೀನ್ ಇದೆ. ಊಟ ಮಾಡಿ ರೀ.

  • @Shinchan_Bhai1
    @Shinchan_Bhai1 8 месяцев назад +1

    Olle suddi nelidiri

  • @user-jb2ww2mh3m
    @user-jb2ww2mh3m 8 месяцев назад

    ಕುಡುಕರ ಮೇಲೆ ಕಾಂಗ್ರೆಸ್ಸಿನ ದರ್ಪ ಇದೇ ಕಾಂಗ್ರೆಸ್ಸಿನ ದೊಡ್ಡ ಕೊಡುಗೆ

  • @nagarajsr3391
    @nagarajsr3391 8 месяцев назад

    Mam neewu sihiyagi madadteeri.
    Swlpa kaarawagi matanadi
    Mumtas tara

  • @shanthashekar829
    @shanthashekar829 8 месяцев назад

    Devare kapadabeku

  • @poovannakp4514
    @poovannakp4514 7 месяцев назад

    Sidduge buddi yellide? One man show, luccha, lapanga see the poor mens helplessness, everybody is suffering

  • @leelak1545
    @leelak1545 8 месяцев назад

    Akkara busnalli annarige seat sigde ninth bandhirbeku adke angadthar bidri.

  • @mysorehathayogakendra1510
    @mysorehathayogakendra1510 8 месяцев назад

    Siddaramaia Handthi Uta hakthare hogi 😂

  • @srikantaiahn7919
    @srikantaiahn7919 8 месяцев назад

    Kalisi olledhu aadhare 5 varsha kayabekalla allithanaka avaradhe dharbar

  • @vasukomu5369
    @vasukomu5369 8 месяцев назад

    Rajyagalu vibhajane Ada mele Hale vichara nimage yakri,kelasa nodi

  • @user-mz1oz1hu6l
    @user-mz1oz1hu6l 7 месяцев назад +1

    A boli Laxmi hebbalkar ge buddi kettide... Idee Maharashtra modlu Karnataka ke serittu.gottillandre history study madok heli avlige ...

  • @sandyasandya4269
    @sandyasandya4269 8 месяцев назад

    Talekettava hengasu. Ivalannu minister position kottu innu. teppagiruva congress sarkarakke yenu helbeku

  • @trivikramachakravartibvsr5877
    @trivikramachakravartibvsr5877 8 месяцев назад

    Akka jasti lakshmivva ge baibedi matte dk shi ge kopa barutte