ಅಮೇರಿಕಾದ ಚಿಕಾಗೋದಲ್ಲಿ ಕನ್ನಡಿಗ ರಾಕೇಶ್ ಭಟ್

Поделиться
HTML-код
  • Опубликовано: 12 сен 2024
  • ಅಮೇರಿಕಾದ ಚಿಕಾಗೋದಲ್ಲಿ ಕನ್ನಡಿಗ ರಾಕೇಶ್ ಭಟ್ ವೇದ ಮಂತ್ರಘೋಷ -ಭಾಷಣಡೆಮೊಕ್ರೆಟಿಕ್ ಪಾರ್ಟಿ ಪಕ್ಷದ ಪ್ರಚಾರ ಸಭೆಯಲ್ಲಿ ಮಾತು ರಾಕೇಶ್ ಭಟ್ ಜನರ ಮನವನ್ನು ಸೂರೆಗೈದಿದ್ದಾರೆ ಅವರು ನಮ್ಮ ಬೆಂಗಳೂರು ಪೂರ್ಣಪ್ರಜ್ಞ ವಿದ್ಯಾಪೀಠದ ಶಿಷ್ಯರು ಸಂಸ್ಕöÈತಿ, ಸನಾತನ ಧರ್ಮದ ಬಗೆಗಿನ ಮಾತುಗಳು ಜನರನ್ನು ಸೆಳೆದಿದೆ ಪೇಜಾವರ ಸ್ವಾಮೀಜಿಗಳು ಹುಟ್ಟು ಹಾಕಿದ ವಿದ್ಯಾಸಂಸ್ಥೆ ಇದು ಇಲ್ಲಿ ಓದಿದವರು ದೇಶವಿದೇಶದಲ್ಲಿ ಧರ್ಮ ಪ್ರಸರಣ ಕಾರ್ಯ ನಡೆಸುತ್ತಿದ್ದಾರೆ ಅಮೇರಿಕಾದಲ್ಲಿ ಮೂರ್ನಾಲ್ಕು ಜನ ಶಿಷ್ಯರು ವ್ಯಕ್ತಿತ್ವ ಮತ್ತು ವಿದ್ವತ್ ಮೂಲಕ ಗುರುತಿಸಿಕೊಂಡಿದ್ದಾರೆ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ಶ್ರದ್ಧೆಯಿಂದ ವಿದ್ಯಾಭ್ಯಾಸ ಮಾಡಿದವರು ಈ ಬೆಳವಣಿಗೆ ನಮಗೆ ಖುಷಿ, ಸಂಸ್ಥೆಗೆ ಹೆಮ್ಮೆಪೂರ್ಣಪ್ರಜ್ಞ ವಿದ್ಯಾಸಂಸ್ಥೆ ಪ್ರಾಚಾರ್ಯ ಸತ್ಯನಾರಾಯಣ ಪ್ರತಿಕ್ರಿಯೆ#udupi #mangalore #spandanatv #kannadanews #news #spandana

Комментарии •