ಸರ್ಕಾರ-ಕೋರ್ಟ್ ಹೊಡೆದಾಡಿದರೆ! | Collegium, NJAC Explained| Supreme Court, Judges, Judiciary| MasthMagaa

Поделиться
HTML-код
  • Опубликовано: 25 окт 2024

Комментарии • 553

  • @JeremiasFernandes-lq8pq
    @JeremiasFernandes-lq8pq Год назад +5

    ಅತ್ಯಂತ ಸರಳ ಮತ್ತು ಸುಲಭ ಭಾಷೆಯಲ್ಲಿ ಇಂತಹ ಗಹನ ವಿಚಾರವನ್ನು ವಿವರಿಸಿದ್ದಕ್ಕೆ ಧನ್ಯವಾದಗಳು.

  • @Jaikarnatakaa122
    @Jaikarnatakaa122 Год назад +83

    ಧನ್ಯವಾದಗಳು sir. ನನ್ ಕೇಳಿದ್ದೆ ಈ ವಿಡಿಯೋ ಮಾಡಿ ಅಂತ್ತ. ಕನ್ನಡದಲ್ಲಿ ಈ ವಿಚಾರದ ಬಗ್ಗೆ ಯಾವುದೇ ಚಾನೆಲ್ಗಳು ಮಾತನಾಡೋದಿಲ್ಲ ಕನ್ನಡದ the best ನ್ಯೂಸ್ ಚಾನೆಲ್ sir ನಿಮ್ದು.💛♥️

    • @valva1620
      @valva1620 Год назад +2

      Channel galu 90% bjp purchase madi agide 😇😇

  • @prashanthadnagara5464
    @prashanthadnagara5464 Год назад +66

    ನನ್ನ ಪ್ರಕಾರ ನ್ಯಾಯಾಂಗ ಸ್ವಾತಂತ್ರ್ಯವಾಗಿ ಇರುವುದು ಒಳ್ಳೆಯದು ಆದರೆ ಅವರಿಬ್ಬರ ನಡುವೆ ಒಂದು ಸಾಮರಸ್ಯತೆ ಇರಬೇಕು

    • @europeanlanguageacademy2020
      @europeanlanguageacademy2020 Год назад +1

      Our judiciary system is working for money not maintain paece in society or among people. For instance you can see in tamilnadu, Kapil Cibal, P chidambharam...

  • @omakraachari3792
    @omakraachari3792 Год назад +9

    ನೀವು ಏನೇ ಹೇಳಿದರೂ ಅರ್ಥ ಆಗುವ ಥರ ಹೇಳುತ್ತೀರ ಆದ್ದರಿಂದ ಕಿರಿ ಕಿರಿ ಅನಿಸುವುದಿಲ್ಲ ಮುಂದುವರಿಸಿ ಧನ್ಯವಾದ

  • @prakashshetti8738
    @prakashshetti8738 Год назад +16

    ಒಳ್ಳೆಯ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು ಅಮರ್ ಸರ್...

  • @marutipariyavar2217
    @marutipariyavar2217 Год назад +17

    ಇಲ್ಲ ನ್ಯಾಯಾಂಗಕ್ಕೆ ತನ್ನದೇ ಆದ ಸ್ವತಂತ್ರ ಇದೆ
    ನ್ಯಾಯಾಂಗನೆ ಕರೆಕ್ಟ್

  • @prashanthadnagara5464
    @prashanthadnagara5464 Год назад +8

    ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತುಂಬಾ ಉಪಯುಕ್ತ ಮಾಹಿತಿಯನ್ನು ನೀಡಿದ್ದೀರಿ ತುಂಬಾ ಧನ್ಯವಾದಗಳು

  • @nagendraveer3189
    @nagendraveer3189 Год назад +13

    ಸಾರ್ ನ್ಯಾಯಾಂಗ ಸ್ವತಂತ್ರವಾಗಿರಬೇಕು ಅನ್ನೋದು ನನ್ನ ಅಭಿಪ್ರಾಯ ಯಾಕೆ ಅಂದ್ರೆ ರಾಜಕೀಯ ಅಲ್ಲಿ ಮಾಡೋದು ಬೇಡ ಅಷ್ಟೇ.

  • @Gururayarmahime777
    @Gururayarmahime777 Год назад +16

    ಸುಪ್ರೀಂ ಕೋರ್ಟ್ ಮತ್ತು ಕೇಂದ್ರ ಸರ್ಕಾರದ ನಡುವೆ ಸಮನ್ವಯ, ಸಹಮತ ಒಗ್ಗಟ್ಟು ಇರಬೇಕು ಸರ್ 👍👍

  • @vijaykumarvijaykumar6973
    @vijaykumarvijaykumar6973 Год назад +8

    ನ್ಯಾಯಾಂಗ ವ್ಯವಸ್ಥೆ ಸ್ವತಂತ್ರವಾಗಿರಬೇಕಾದರೆ ನ್ಯಾಯಾಧೀಶರ ಆಯ್ಕೆ ಪಾರದರ್ಶಕವಾಗಿರಬೇಕಾಗುತ್ತದೆ.
    ಆದ್ದರಿಂದ upsc examನ ಹಾಗೆ ಪರೀಕ್ಷೆ ನಡೆಸಬೇಕು,
    Experience and exam ನ ಆಧಾರದ ಮೇಲೆ ಆಯ್ಕೆ ಮಾಡಬೇಕು.

    • @basavarajbudihal9297
      @basavarajbudihal9297 7 месяцев назад +1

      😂😂😂 exams ... Olagolage deel agirtavu ... Namge gottirolla aste... Kpsc ne bidolla UPSC nambidira neevu... Sigovaregu matra sachagalu sikkakond mele matra kallaru😂😂😂 arta aytu ankondeni sir

    • @bossss.9
      @bossss.9 8 дней назад

      Enu exam alli GK questions oodbeka😂... Ondvele exam itre corruption palka😂

  • @venkanagoudahosagoudar2719
    @venkanagoudahosagoudar2719 Год назад +9

    ಸರ್ ನ್ಯಾಯಾಂಗ ಯಾವಾಗಲೂ ಸ್ವತಂತ್ರವಾಗಿರೋದು ಒಳ್ಳೆಯದು.

    • @manojs6647
      @manojs6647 Год назад +2

      Indipendent true , but to what level is the matter , they are not dictators right ?

  • @chandangowda3759
    @chandangowda3759 Год назад +41

    If supreme court want to retain it's collegium system it should make it's process of selecting judges in transparent manner and also present the methodology.

  • @kemparajukemparaju2053
    @kemparajukemparaju2053 Год назад +18

    Amar sir I think njac is the best move because it takes multiple steps to process the chief judge selection

  • @shripathip157
    @shripathip157 Год назад +10

    🙏 Excellent explanation Tq Amarji.

  • @rkirankumarkuvanna8677
    @rkirankumarkuvanna8677 Год назад +128

    ಸರ್ಕಾರದ ಹಸ್ತಕ್ಷೇಪ ಬೇಡವೆ ಬೇಡ 😂(ನಮ್ಮ ರಾಜಕಾರಣಿಗಳು ಯಾವ ರೀತಿ ಆಯ್ಕೆಯಾಗುತ್ತಾರೆಂದು ಎಲ್ಲರಿಗೂ ಗೊತ್ತು) ಆದರೆ collegium system ಇನ್ನೂ ಪಾರದರ್ಶಕವಾಗಿ ಆಯ್ಕೆ ಪ್ರಕ್ರಿಯೆ ನಡೆಸಬೇಕು ಅಷ್ಟೇ.

    • @vinyasv1444
      @vinyasv1444 Год назад

      @ಸ್ವಾಮಿ bro ಆದ್ರೆ ನೀವು ಲಾಸ್ಟ್ 30-40 CJI tagoli ಅದು ರಾಜಕೀಯಕ್ಕಿಂತ worst ಬರೀ ಕುಟುಂಬದವರು...ಬೇರೆಯವರು ಬೆರಳೆಣಿಕೆ.
      ಬುದ್ಧಿವಂತರು ರಾಜಕೀಯ ಮಾಡಿದ್ರೆ ಗೊತ್ತಲ ......

    • @manjunathmpai1090
      @manjunathmpai1090 Год назад +5

      @@user-cr2it4gk3i colligium system now a days indulged in nepotism if it is continued it may extend third generation. At present we can see 6 sets of hereditary judges.this should come to end

    • @sudharshanasharma3144
      @sudharshanasharma3144 Год назад

      Politics bagge helodadre idakke kaarana prejegalada navu

    • @premiumfriends5661
      @premiumfriends5661 Год назад

      ಇಲ್ಲಿ ಸರಕಾರದ ಹಸ್ತಕ್ಷೇಪವೆಂದರೆ, ಸರಕಾರ ಏಕಾಏಕಿ ತಮಗೆ ಇಷ್ಟ ಬಂದವರನ್ನು ಮಾಡುತ್ತಾರೆ ಎಂಬುದಲ್ಲ, ಅದಕ್ಕೆ ಒಂದು ಸ್ವತಂತ್ರ ವ್ಯವಸ್ಥೆ ಬೇಕು.
      ಕೇವಲ ನ್ಯಾಯಾಧೀಶವೇ ತಮಗೆ ಬೇಕಾದ ತೀರ್ಮಾನ ತೆಗೆದುಕೊಳ್ಳುವುದು ಒಳ್ಳೆಯ ತೀರ್ಮಾನವಲ್ಲ. ಸರಕಾರದಾ ಪ್ರತಿನಿಧಿಗಳನ್ನು ಒಳಗೊಂಡಂತೆ, ನ್ಯಾಯಾಧೀಶರು ಕಾನೂನು ತಜ್ಞರು ಒಳಗೊಂಡ ಒಂದು ಸಮಿತಿ ಇರಬೇಕು ಅದೇ ಪ್ರಬ ಪ್ರಜಾಪ್ರಭುತ್ವದ ಮಾದರಿ.

    • @premiumfriends5661
      @premiumfriends5661 Год назад

      ಸರಕಾರ ಹೇಗೆ ಬೇಕಾದರೂ ಆಯ್ಕೆಯಾಗಿ ಬರಲಿ ಆದರೆ ಅವರು ಜನರಿಂದ ಆಯ್ಕೆ ಮಾಡಿ ಬರುತ್ತಾರೆ ಎಂಬುದನ್ನು ನಾವು ಮರೆಯಬಾರದು, ಜನಪ್ರತಿನಿಧಿಗಳನ್ನು ಬೇಕಾದರೆ ಜನ ಮನಸು ಮಾಡಿದರೆ ತೆಗೆದುಹಾಕಬಹುದು, ಆಗ ನಾವು ಉತ್ತಮ ಜನರನ್ನು ಮರು ಆಯ್ಕೆ ಮಾಡಬಹುದು. ಆದರೆ ತಮ್ಮದೇ ಸ್ವಂತ ವ್ಯವಸ್ಥೆ ಮಾಡಿಕೊಂಡರೆ ಅದರಲ್ಲಿ ನಮ್ಮ ನಿಮ್ಮ ಕರ್ತವ್ಯ ಎಲ್ಲಿದೆ.
      ನ್ಯಾಯಾಲಯಗಳು ನ್ಯಾಯ ನೀಡುವುದು ಜನರಿಗಾಗಿ, ಹಾಗಾಗಿ ಜನರಿಂದ ಆಯ್ಕೆಯಾದ ಪ್ರತಿನಿಧಿಗಳು ಅಲ್ಲಿರಬೇಕು.

  • @sunilchubache1083
    @sunilchubache1083 Год назад +5

    ಉಪಯುಕ್ತ ಮಾಹಿತಿ ಸರ್

  • @nagendrakavivdps
    @nagendrakavivdps 8 месяцев назад +2

    ಸರ್ಕಾರದ ಅಭಿಪ್ರಾಯವೂ ಇರಬೇಕು.🙏

  • @dayanandadv4535
    @dayanandadv4535 Год назад +5

    ನೀವೇಕೆ ಈ ವಿಚಾರವಾಗಿ public review ಕೇಳಬಾರದು. ಕರೋನ ಸಮಯದಲ್ಲಿ ಕೇಳಿದಂತೆ....

  • @mohantdugli7353
    @mohantdugli7353 8 месяцев назад +1

    ❤😊Amar Prasad sir suuuuuuuuuperb namaste namaste namaste 🙏 😊❤...

  • @ramakrishna6584
    @ramakrishna6584 Год назад +2

    ಧನ್ಯವಾದ ಅಮರ್ ರಿಗೆ
    ಉಚ್ಛ ನ್ಯಾಯಾಧೀಶ ಮತ್ತು ಪ್ರಧಾನ ಮಂತ್ರಿ ಹುದ್ದೆಗಳು ದೇಶದ ಜನತೆಯ ಸಮಸ್ಯೆಗಳನ್ನು ಶೀಘ್ರವಾಗಿ ಮುಕ್ತಾಯದ ಜೊತೆಗೆ ಏಳಿಗೆಯ ಬಗ್ಗೆ ಚಿಂತಿಸಲಿ ಸಂಪೂರ್ಣ ನ್ಯಾಯಾಂಗ ವ್ಯವಸ್ಥೆ ಸುಮಾರು ೪ ಕೋಟಿಗೂ ಅಧಿಕ ಪ್ರಕರಣಗಳು ಬೆಳಕು ಕಾಣಬೇಕಿದೆ. ಪ್ರಧಾನ ಮಂತ್ರಿಯ ಕೆಲಸಗಳಿಂತು ಹೇಳಬೇಕಿಲ್ಲ, ನನ್ನ ಅನಿಸಿಕೆ ವಕೀಲರುಗಳು ನ್ಯಾಯಧೀಶರ ತೀರ್ಪುಗಳನ್ನು ಕೇಂದ್ರಿಕರಿಸಿ ಅವರು ಆರಿಸುವುದು ಸರಿ ಎನಿಸುತ್ತದೆ.

  • @jaisriraamhindhu
    @jaisriraamhindhu Год назад +10

    ಸಂವಿಧಾನದ ವಿಧಿ 50 ಪ್ರಕಾರ ನ್ಯಾಯಾಂಗವನ್ನು ಕಾರ್ಯಾಂಗದಿಂದ ಬೇರ್ಪಡಿಸಬೇಕು

  • @shreedharrshreedhar6045
    @shreedharrshreedhar6045 Год назад +2

    ಅಧ್ಭುತ analysis . thank You Amar .

  • @m.a.shankarappashankarshan7811
    @m.a.shankarappashankarshan7811 Год назад +22

    Judicial independent .court .good msg kottide.government ge.

  • @EnlightenAstro
    @EnlightenAstro Год назад +3

    Videos of this type disseminating vital points of national importance requires further publicity in all languages. Congratulations Mr. Amara Prasad!

  • @bmravichandrasarja2709
    @bmravichandrasarja2709 Год назад +8

    Best News channel 👏 Best concept its helpful for Govt exams also TQ Amar Sir...😊

  • @msshimoga1571
    @msshimoga1571 Год назад +2

    Thanks amarji good explain in kannada

  • @vishwanath7165
    @vishwanath7165 Год назад +17

    There should be a transperant system and also it should hv complete judicial independency with certain checks and balances

  • @yashanimations6591
    @yashanimations6591 Год назад +27

    Nepotism in judiciary is not acceptable.

  • @firozbasha8915
    @firozbasha8915 Год назад +3

    only independent Supreme Court👍

  • @sandeepbc3184
    @sandeepbc3184 8 месяцев назад +2

    Power of constitution Jai Hind

  • @anjaneyayankoba4621
    @anjaneyayankoba4621 Год назад +29

    ನಮಗೆ ರಾಜಕೀಯ ಅಂತ ಅಂದ್ರೆ ತುಂಬಾ ಇಷ್ಟ

    • @manjunathaks607
      @manjunathaks607 Год назад

      ಕೆಲಸಾ ಇಲ್ಲದವರ ಮೊದಲ ಆಯ್ಕೆ ರಾಜಕೀಯ..

    • @parashuramhonyal
      @parashuramhonyal Год назад +3

      ನನಗೆ ಅವರು ಮಾಡುವ ಕಾಮಿಡಿ ಇಷ್ಟ

  • @codecake8022
    @codecake8022 Год назад +69

    ಸ್ವತಂತ್ರ ಭಾರತದ ಅತೀ ದೊಡ್ಡ ಭ್ರಷ್ಟರು ಅಂದರೆ ಅದು ಪ್ರಜೆಗಳಾದ ನಾವುಗಳೇ...!

    • @nafilhanif6640
      @nafilhanif6640 Год назад +2

      ಉದಾಹರಣೆ?

    • @razaksayed8155
      @razaksayed8155 Год назад +2

      Brasta rannnu huttisode janaru

    • @nafilhanif6640
      @nafilhanif6640 Год назад

      @@razaksayed8155 ಜನರಲ್ಲಿ ಇನ್ನೂ ಭ್ರಷ್ಟಾಚಾರ ಬಗ್ಗೆ ಅರಿವು ಇದ್ದರೂ ಧರ್ಮ ಜಾತಿ emotional ಕಾರಣ ಉದಾಹರಣೆ ಮಂದಿರ 👈👈👈ಅಭಿವೃದ್ಧಿ ಬೇಡ ಇದರಿಂದ ರಾಜಕಾರಣಿಗಳು ಲೂಟಿ ಮಾಡ್ಲಿಕ್ಕೆ ಅವಕಾಶ ಸಿಗುತ್ತೆ

    • @v123a-e9h
      @v123a-e9h Год назад +1

      Howdu

    • @aravinds2107
      @aravinds2107 Год назад

      Ybo yenchina comments marre

  • @abhishekyrcabhi2394
    @abhishekyrcabhi2394 Год назад +2

    Colligium is the Best system to judge selection....

  • @jagadishjavur4290
    @jagadishjavur4290 Год назад +1

    ಸರ್ ಒಳ್ಳೆಯ ಮಾಹಿತಿ ಆದರೆ ನಿಮ್ಮ ದ್ವನಿ ಸ್ಪಷ್ಟವಾಗಿ ಕೇಳುತ್ತಿಲ್ಲ.. ಸಾಮಾನ್ಯವಾಗಿ ಮಾತಾಡೋ ಹಾಗೆ ಮಾತಾಡಿ ನ್ಯೂಸ್ ಚಾನೆಲ್ ನಲ್ಲಿ ಹೇಳೋ ಹಾಗೆ ಹೇಳಬೇಕಿ ಕೇಳೋಕೆ ಆಸಕ್ತಿ ಕಡಿಮೆಯಾಗುತ್ತದೆ..

  • @manjunathbaligar7505
    @manjunathbaligar7505 Год назад +7

    ಧನ್ಯವಾದಗಳು ಸರ್

  • @Shakeelnaik94gmail.comShakeel
    @Shakeelnaik94gmail.comShakeel Год назад +1

    ಧನ್ಯವಾದಗಳು sir this ವಿಡಿಯೋ

  • @panduranga4584
    @panduranga4584 Год назад +7

    ಕೋಲಿಜಿಯಂ,good dicision,😍 independent judicial system very important

    • @thehindu878
      @thehindu878 Год назад

      Hu ಅದೇ ಹಿಂದೂಗಳ ಹಬ್ಬಕ್ಕೆ ನಿಷೇದ ಹೇರುವ ನ್ಯಾಯಾಂಗ ವ್ಯವಸ್ಥೆ ಅಲ್ವ

  • @MahiTumkur
    @MahiTumkur Год назад +1

    Explain All the Polity Concepts Tq.. Sir - We Support you..

  • @tarunhashatn6748
    @tarunhashatn6748 Год назад +12

    Colligium is good but we should think about how this colligium oppointed judge's what are criteria they are canisedring and it's a one side of judgement of supreme court, they will select whom they want .

  • @MahiTumkur
    @MahiTumkur Год назад

    Super Explanation Amar prasd Sir.. Tq

  • @Karthik-oq8ri
    @Karthik-oq8ri Год назад +2

    Sir .. well said👌

  • @hkp3318
    @hkp3318 Год назад +3

    Thank you sir 🙏🙏🙏😊..

  • @mahadevaiahkl4937
    @mahadevaiahkl4937 6 месяцев назад +1

    ರಾಷ್ಟ್ರಪತಿ ಹಾಗೂ ಪ್ರಧಾನ ಮಂತ್ರಿಗಳ ಸಲಹೆ ಇರಬೇಕು

  • @sunilangadi2543
    @sunilangadi2543 Год назад +19

    ನ್ಯಾಯಾಂಗ ಕಾರ್ಯಾಂಗದಿಂದ ಬೇರೆಯಾಗಿಯೇ ಇರಬೇಕು

    • @raghurguptasri2285
      @raghurguptasri2285 Год назад

      Judges may become Opprtunistic by Appointing people from their families &friends.power should be controlled.

  • @francissanjay1840
    @francissanjay1840 Год назад +4

    ನಮ್ಮ ಭಾರತ ದೇಶದಲ್ಲಿ ಕಾನೂನು ಕೋರ್ಟ್ ಅಂದರೆ ಯಾರಿಗೂ ಬಯವಿಲ ಒಂದು ಕಾಲದಲ್ಲಿ ಕಾನೂನು ಕೋರ್ಟ್ ಅಂದರೆ ಬಯವಿತು ಇಗ ಯಾರು ಏನು ಹೇಳಿದರೆ ಅದೆ ನಾಮ ಕಾನೂನು

  • @madhubelur4710
    @madhubelur4710 Год назад +2

    ಸುಪ್ರೀಂ ಕೋರ್ಟ್ ಕೆಲಸಕ್ಕೆ ಬಾರದ ವಿಷಯಕ್ಕೆ ಬೆಳಗಿನಜಾವಾ ನಡೆಯೋದಾದರೆ ಇದ್ದಕ್ಕಾಗಿ ಚರ್ಚೆ ನಡೆಯಲಿ

  • @yammunabm6022
    @yammunabm6022 Год назад +1

    Good information thank you sir

  • @anjaneyayankoba4621
    @anjaneyayankoba4621 Год назад +11

    ನಮೋ 🙏🚩

  • @manis3286
    @manis3286 Год назад +1

    Bro ninu next level reporter I am big fan of u news nodoki intarst yella andru nin vice nali supper yerthi

  • @a_nil
    @a_nil Год назад +9

    Premier Ella 09gante ge idi 10 gante malgo time Alli yaake

  • @anitatctumkur4883
    @anitatctumkur4883 Год назад +2

    Nicely explained 👍

  • @rohithkulal8027
    @rohithkulal8027 Год назад

    Thank you masthmaga channel for making this video 👍

  • @rkm1969
    @rkm1969 Год назад

    Thank you Amar sir for this video... We need collegium system only. We have respect on Law and our judges.. not on politicians..

    • @jameselisha7043
      @jameselisha7043 Год назад +1

      I respect rajendra km what he said. We need collegium system. We won't get any justice from parliament. That is true.

  • @shilpaparigna9095
    @shilpaparigna9095 Год назад +23

    There should be transparency in judicial , in committee there should be 2-3 representative from other sectors , this should not be like ridle to the normal people.

    • @narayanpoojary9629
      @narayanpoojary9629 Год назад

      Existing system of appointing judges is very much correct and legal in a country like India. Any third party involvement in the said committee is likely to create friction. It is the in-house mechanism of internal Departmental function about promotion based on the records of judges and outsider has no role and hence Govt should desist from interfering in the matter. Present Govt is doing wonderful job for the overall development of the nation anx independence of the Judiciary needs to be protected to save democracy because electoral system in the country is still lacking to elect effective representatives due money and muscle power.

    • @manjunathkaranth56
      @manjunathkaranth56 Год назад

      ನಿಮ್ಮ ಕಂಬನಿ ಮ್ಯೂಸಿಯಂ ನಿಗೆ ಈ ದೇಶದಲ್ಲಿ ಜಾಗವೇ ಇಲ್ಲದಿರುವುದು ದುರಂತ ಈಗಾಗಲೇ ಕಮಿನಿಸ್ಟ್ ಗಳು ಈ ದೇಶದಿಂದ ಹೊರ ನಡೆದಿದ್ದಾರೆ

  • @ManjunathakcManju
    @ManjunathakcManju Год назад +1

    Super information sir

  • @shaileshkulal4858
    @shaileshkulal4858 Год назад +1

    Supreme court must keep transparency in collegium and expand more access of its decision to the country's legislative body

  • @mallikarjunreddy8830
    @mallikarjunreddy8830 Год назад +1

    Good information

  • @ravism443
    @ravism443 Год назад +1

    Tq sir for this information

  • @prakashahb8907
    @prakashahb8907 Год назад +1

    Thank you very much yours videos useful acvere the knowledge

  • @rajudevagiri3918
    @rajudevagiri3918 Год назад

    tumba Valle mahiti sir🙏

  • @sanaullamh4408
    @sanaullamh4408 Год назад +5

    Judicial is sapatete body and indipendent body and construction powered own body ..it's Good fr all

  • @shivakumar511
    @shivakumar511 Год назад +6

    In my opinion, NJAC gives more clarity and best suits for the future India

  • @narendrajangali9613
    @narendrajangali9613 Год назад

    Good move from the government. I think NJAC is more transparent manner compere to COLLEGIUM.

  • @prasadhr498
    @prasadhr498 Год назад +2

    We are need Judicial independence

  • @premiumfriends5661
    @premiumfriends5661 Год назад +11

    Before watching this video I thought collision is the best. But after seeing this video I prefer for NJAC

    • @bossss.9
      @bossss.9 8 дней назад

      No ,, there may be occur corruption of If NJAC...😢

  • @hardware123abc
    @hardware123abc Год назад

    Sir best explained😍😍😍 thank u

  • @virumn7270
    @virumn7270 Год назад +1

    I completely read this topic in Spardha vijet magazine

  • @rajashekarshekar2035
    @rajashekarshekar2035 Год назад

    Super sir good analysis thank you...

  • @sachinkumarpatil472
    @sachinkumarpatil472 Год назад

    Good explanation sir

  • @anilhosamani8946
    @anilhosamani8946 Год назад +10

    NJAC ಮಾಡಿದ್ರೆ ತುಂಬಾ ಒಳ್ಳೆದು...

  • @mpshivakumarmp856
    @mpshivakumarmp856 Год назад

    Good message sir🙏

  • @druthitechnologies2227
    @druthitechnologies2227 Год назад +2

    Both are fine but transference with 10 members is good.

  • @MRKingKGF-w4y
    @MRKingKGF-w4y Год назад +21

    ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಆಯ್ಕೆ ರಾಷ್ಟ್ರಪತಿಗಳಿಗೆ ಕೊಡಬೇಕು

  • @anilsv2054
    @anilsv2054 Год назад

    Kolijiam 👍ಸ್ಟಾಟ್ 6:49

  • @sachinnadageri1587
    @sachinnadageri1587 Год назад

    ಸುಪ್ರೀಂ ಕೋರ್ಟ್ suprim ಆಗಿ ಇರ್ಬೇಕು

  • @krishnamona518
    @krishnamona518 Год назад +12

    Nobody is above Nation, whether it is Supreme Court judges, President of India, etc., In all the activities, transparency should be there. We support NJAC. Is it not wrong on the part of Judges to delay judgements?

    • @informativeindia9415
      @informativeindia9415 Год назад

      Please all Lingayath and Brahamin unity together to BJP get Power 💪in karnataka next election. We are only true Indians.our agenda is to divide Cast, Divide religion then only we will win.
      If we ask vote for development karnataka people will not vote for us and we will not Win next election.
      Finally As BJP votter our agend is get more vote divide all cast, religion then only we will win the next election otherwise we will not win next election. Kindly active in social media till election comment more and more based on divide and rule principles .

  • @Xyz123abcf
    @Xyz123abcf Год назад +2

    Rastrave Shakti....keep it strongly...(nation is power)

  • @ravis4024
    @ravis4024 Год назад +1

    ಇದು extraordinary situation...ನಾವು undeclared emergency ಕಡೆಗೆ ಹೋಗ್ತಾ ಇದಿವಾ..? Constititution is supreme..ಯಾರೇ ಅಧಿಕಾರದಲ್ಲಿದ್ರೂ ಆದ್ರೂ ಅದು ಹಾಕಿಕೊಟ್ಟ ದಾರಿಯಲ್ಲಿ ನಡೆಯಬೇಕು...pl follow it.

  • @pubgplayer8576
    @pubgplayer8576 Год назад

    We are stand with collegium system.. judicial independence 🇮🇳🇮🇳🇮🇳🇮🇳🇮🇳

  • @kiranraaz5290
    @kiranraaz5290 Год назад +5

    Namma deshadalli shaasakanga vyavasthe haalagide, aaaddarinda ee vishayavaagi court theermanave best ansutte....

  • @richardg5694
    @richardg5694 Год назад +2

    Make videos on This Subject oriented topics,, sir please coz most of viewers of your channel are preparing for Govt exams soo🙏🙏🙏🙏🙏

  • @manjunathgoudanh3485
    @manjunathgoudanh3485 Год назад +9

    The judges who are recruited by govt influence will give judgements which are favourable fr govt

  • @shivayogivastrad9354
    @shivayogivastrad9354 Год назад

    Shri .....👌 No.
    .. good idea

  • @krishnamc2806
    @krishnamc2806 Год назад +1

    ರಾಷ್ಟ್ರಪತಿಗಳಿಗೆ ಅಧಿಕಾರ ಕೊಡಬೇಕು

  • @revenge3967
    @revenge3967 Год назад +2

    There should be transparency while appointment

  • @bymanamurali5299
    @bymanamurali5299 Год назад +3

    NJAC should be implemented, the constitution is ultimate, nither Elected Govt or the court

    • @avinashn8912
      @avinashn8912 Год назад

      Democracy is not perfect my frnd... So we should support collegium itself but needs to be more transparent asthe

  • @child_specialist_Dr.Ravi_K
    @child_specialist_Dr.Ravi_K Год назад +21

    We want NJAC. it’s a democratic country.

  • @sheshadrishimoga5814
    @sheshadrishimoga5814 Месяц назад

    Cross check is necessary. Judicious and honest act must ve integral part of every actions.

  • @133mahanteshsatyappagol5
    @133mahanteshsatyappagol5 Год назад +12

    Our judiciary is much more transparent than the current govt....i think judiciary is doing its job properly....amar sir why did you forget to mention the recent incident happened regarding the objection of election commissioner's nomination

  • @arunshetty4219
    @arunshetty4219 Год назад

    Government is public voice and the public voice is final.

  • @siddannamadival3932
    @siddannamadival3932 Год назад

    Super explain sir

  • @TheDKSpot2312
    @TheDKSpot2312 Год назад +2

    Judiciary must be independent to safe guard the rights of the citizens

  • @manjunathgoudanh3485
    @manjunathgoudanh3485 Год назад +9

    Colligium should be continued with transferancy....if we allow politicians there it will be a disastrous situation....

  • @vikasgowda1391
    @vikasgowda1391 Год назад +4

    Idralli conclusion ge barodu kasta because punjab high court judge maglu avla boyfriend na kole madtale amele e lady judge avla power upayogisi maglige clean chit kodstale. E case punjab alli famous even judge kuda law tappe madolla anta heloke agolla but political leaders ge judge appointment madoke bitre system halagi hogutte so idu tumba yochane Maadi decision tagobeku.

  • @niteenshabadi7387
    @niteenshabadi7387 Год назад

    Collegium is best option to appoint Judges..

  • @sudeepreddy2583
    @sudeepreddy2583 Год назад +1

    NJAC is right . ಯಾಕಂದರೆ ಅದು ಎಲ್ಲರನ್ನೂ ಒಳಗೊಂಡಿದೆ.ಹಾಗಾಗಿ ಪಕ್ಷಪಾತದ ಪ್ರಶ್ನೆಯೇ ಬರೋಲ್ಲ

  • @shashidharamurthy1459
    @shashidharamurthy1459 Год назад

    ನ್ಯಾಯಾಂಗ ಸ್ವಾತಂತ್ರ್ಯವಾಗಿರಬೇಕು....

  • @abhishekabhishek121
    @abhishekabhishek121 Год назад +1

    Share market nalli invest madodru bagge ondu video madi sir

  • @pujiyuvarajyadav9569
    @pujiyuvarajyadav9569 Год назад

    Sir case ಗಳ ಬಗ್ಗೆ ಮಾಹಿತಿ ನೀಡಿ exam ಗೆ ತುಂಬಾ ಸಹಾಯ ಆಗುತ್ತೆ

  • @NareshNayakaM-lj6zs
    @NareshNayakaM-lj6zs Год назад

    Sir my favorite subject political science