ಅರಣ್ಯದೊಳಗಿನ ಪುಟ್ಟ ಜೋಪಡಿಯೇ ಇವರ "ಅರಮನೆ".| Aranyadolagina putta jopadi ivara ARAMANE 😌🙁 ಒಂದು ನೋವಿನ ಕಥೆ

Поделиться
HTML-код
  • Опубликовано: 18 окт 2024
  • ‪@NarendraModi‬ #sullia #vjvikhyath #aranthod #fightforlife #life #oldman #car #sullia #karnataka #dakshinakannada #villageman #poormanfromforest #poorpeople #fightforland #fightforrught
    #fight #mma #boxing #ufc #fighter #kickboxing #fitness #muaythai #martialarts #training #bjj #sport #fighting #jiujitsu #motivation #fights #wrestling #gym #karate #love #workout #champion #knockout #grappling #life #k #boxe #selfdefense #sports #judo
    #mmafighter #mixedmartialarts #boxeo #taekwondo #conormcgregor #ko #boxingtraining #follow #streetfights #boxinglife #art #instagram #boxer #fightclub #instagood #memes #brazilianjiujitsu #fit #sparring #kungfu #anime #fighters #fightnight #explorepage #bhfyp #combat #warrior #bellator #viral #funny
    FOLLOW US 👇👇
    ...

Комментарии • 168

  • @VJVikhyath
    @VJVikhyath  Год назад +78

    ಶ್ರೀಯುತ ಚಂದ್ರಶೇಖರ್ ರವರಿಗೆ ನಾವು ಕೊಡುವ ದುಡ್ಡು, ಆಹಾರ,‌ಬಟ್ಟೆ ಬರೆ, ಇದ್ಯಾವುದರ ಅವಶ್ಯಕತೆ ಇಲ್ಲ. ಹಾಗೂ ‌ನಾವು ಕೊಟ್ಟರು‌ ಕೂಡ ಅವರು‌ ತೆಗೆದುಕೊಳ್ಳುವುದಿಲ್ಲ..
    ಹಾಗಾಗಿ ಕಾಮೆಂಟ್ ನಲ್ಲಿ ಇಲ್ಲ ಸಲ್ಲದೆಲ್ಲ ಹೇಳಿರಬೇಡಿ. ಅವರಿಗೆ ಅವಶ್ಯಕತೆ ಇರುವುದು ಸರಕಾರ ಮಾಡಿರುವ ದ್ರೋಹ ಎಂಬುದು ಅವರ ಮನದ ಮಾತು.. ಅದಕ್ಕೆ ನ್ಯಾಯದ ಅವಶ್ಯಕತೆ ಇದೆ‌ ಅಷ್ಟೇ.. ಅದು ಆಗಲೆಂಬುದೇ ನಮ್ಮ ಬಯಕೆ..

  • @saleemfaraz385
    @saleemfaraz385 Год назад +17

    ಸ್ವಾಭಿಮಾನಿ ಬದುಕು..ಶ್ರೀ ಚಂದ್ರಶೇಖರ್... ಎಂತಹ ಸ್ಪುಟವಾದ ಕನ್ನಡದ ಮಾತುಗಳು.

  • @huntervlogs8481
    @huntervlogs8481 Год назад +18

    ಟೀಮ್ ಆಸರೆ ಇಂದ ಅವರಿಗೆ ಬೇಡಿಕೆಗಳೆಲ್ಲ ಈಡೇರಲಿ ಅಸರೆಯಾಗಲಿ.....salute asare team

  • @KSRTC_990
    @KSRTC_990 Год назад +18

    ಇವರ ajntha ವನವಾಸ ಮುಗಿದು ಹೊಸ ಜೀವನ ಕೊಡಲಿ ಅಂತ ಭಗವಂತನಲ್ಲಿ ಪ್ರಾಥಿಸುತ್ತೇನೆ ಯೂನಿವರ್ಸು ಎಲ್ಲವನ್ನು ಕರುಣಿಸಲಿ 🙏🙏🙏

  • @shakunthalaganesh5175
    @shakunthalaganesh5175 Год назад +1

    ತುಂಬಾ ಸ್ಫುಟವಾದ ಕನ್ನಡ ಪದಗಳು 👌🏻 ಅ ವರಿಗೆ ಸಲ್ಲಬೇಕಾದ ಏ ಎಲ್ಲಾ ಸೌಲಭ್ಯಗಳು ದೊರಕಲಿ ನಿನ್ನ ಪ್ರಯತ್ನದ ಫಲವಾಗಿ ಎಂದು ಪ್ರಾರ್ಥಿಸುವೆ ಮಗನೇ all the Best 👍👍

  • @seeyouagain4270
    @seeyouagain4270 Год назад +10

    ನಿಮ್ಮ ಈ ಒಳ್ಳೆಯ ಪ್ರಯತ್ನದಿಂದ ಚಂದ್ರಣ್ಣನ ಜೀವನದಲ್ಲಿ ಒಂದು ಹೊಸ ಬದಲಾವಣೆ ಬರಲಿ .

  • @sathyamayyala8385
    @sathyamayyala8385 Год назад +9

    anna nimma olle manasige devaru olledmadli... 🙏🏼🙏🏼 ನಿಮ್ಮ ಉದಾರಾ ಮನಸಿಗೆ ದೇವರು ಒಳ್ಳೆ ಶಕ್ತಿ ಕೊಡಲಿ.. ಅವರ ಎಲ್ಲಾ ಆಸೆ ಕನಸು ಈಡೇರಲಿ.... ಅವರ ಕನಸಿಗೆ ನಿಮ್ಮ ಆಸರೆ ತಂಡ ದೊಡ್ಡ ಆಸರೆಯಾಗಲಿ.. 🙏🏼🙏🏼

  • @ಶಿವಮ್ಮಶಿವಗಂಗಾಶಿವಮ್ಮಶಿವಗಂಗಾ

    ನಿಮ್ಮಂತಹ ಯುವ ಜನತೆ ಮುಂದೆ ಬಂದು ಚಂದ್ರಶೇಖರ ಅಮ್ಮನವರಿಗೆ ನ್ಯಾಯ ಒದಗಿಸಿ ಕೊಡಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇವೆ ಜೈ ಭಾರತಾಂಬೆ 🌹🙏 ಅವರನ್ನು ಕಾಡಿಗೆ ಹುಡಿಕಿಕೊಂಡು ಬಂದಿರುವ ನಿಮಗೆ ನಿಮ್ಮ ಕುಟುಂಬದ ಸದಸ್ಯರಿಗೆ ನಮ್ಮ ಹೃದಯ ಪೂರ್ವಕ ಅಭಿನಂದನೆಗಳು 💗🌹🙏

    • @ಶಿವಮ್ಮಶಿವಗಂಗಾಶಿವಮ್ಮಶಿವಗಂಗಾ
      @ಶಿವಮ್ಮಶಿವಗಂಗಾಶಿವಮ್ಮಶಿವಗಂಗಾ Год назад

      ಒಂದು ಸಣ್ಣ ತಪ್ಪಾಗಿದೆ ಚಂದ್ರಶೇಖರ ಅಣ್ಣಾವ್ರಿಗೆ (ಅಮ್ಮನವರಿಗೆ ಇದು ತಪ್ಪು) ನ್ಯಾಯ ಒದಗಿಸಿ ಕೊಡಿ ದಯವಿಟ್ಟು ಕ್ಷಮಿಸಿ ಜೈ ಭಾರತಾಂಬೆ 🌹🙏

  • @harichandra6893
    @harichandra6893 Год назад +15

    ಇವರಿಗೆ ನ್ಯಾಯ ಒದಗಿಸಿ ದೇವರೆ 🙏🙏🙏

  • @ashurao5584
    @ashurao5584 Год назад +20

    ಇವ್ರ ಬಟ್ಟಿ ನಮ್ ಮನೆಲು ಉಂಟು 👏👏

  • @mrbro1283
    @mrbro1283 Год назад +43

    We can Help to Repair His Car, We want to see Again he is Driving 😍

    • @MrRuthvik
      @MrRuthvik Месяц назад

      @@mrbro1283 hii bro , message me , I want to talk to you

  • @rajanicolors7173
    @rajanicolors7173 Год назад +3

    Thumba novaguthe avara manasalli yenideyo adu adastu beega neraverali God bless you chandrana jothege Asare team gu olledaagali

  • @radeeshjohnsonhinditour3644
    @radeeshjohnsonhinditour3644 Год назад +5

    Very sad story of him Vikhyath. That person has so much of knowledge.
    One of the best episode of ur channel. You should reach this to MLA and Very soon he will get one good house. God bless him.

  • @yashaswinik1392
    @yashaswinik1392 Год назад +9

    ನಿಮ್ಮ ತಂಡದಿಂದ ಅವರ ಜೀವನ ಬೆಳಗಲಿ🙏🙏

  • @SurekhaKalladka
    @SurekhaKalladka 2 месяца назад +3

    ಬೇರೆಯವರು ಕೂಡ ಇವರ ವಿಡಿಯೋಗಳು ಮಾಡಿದ್ದಾರೆ, ಆದರೆ ಇವರಿಗೆ ಏನು ಕೊಟ್ಟರು ಇವರು ತಗೆದುಕೊಳ್ಳುವುದಿಲ್ಲ ಇದನ್ನು ಬೇರೆ ವಿಡಿಯೋಗಳಲ್ಲಿ ನಾವು ಪ್ರತ್ಯೇಕ್ಷವಾಗಿ ನೋಡಿದ್ದೇವೆ,,,ಇವರಿಗೆ ಬೇಕಾಗಿರುವುದು ನ್ಯಾಯ ಕಳೆದು ಕೊಂಡ ಅವರ ಮನೆ 😢,ನಿಮ್ಮ ತುಂಬಾ ವಿಡಿಯೋಗಳು ನೋಡಿದ್ದೇವೆ ಬ್ರದರ್ ,ನೀವು ಖಂಡಿತ ಅವರ ಸಮಸ್ಯೆಗೆ ನಿಮ್ಮಿಂದ ಆದ ಪ್ರಯತ್ನ ಮಾಡುತ್ತೀರ ಅಂತ.... ನಿಮ್ಮ ಒಳ್ಳೆಯ ಕೆಲಸಗಳಿಗೆ ದೇವರು ಆಶ್ರಿರ್ವಾದಿಸಲಿ ಬ್ರದರ್🙏

  • @hameedvk5297
    @hameedvk5297 Год назад +7

    ಈ ಹಿಂದೆ ಬೇರೆ ಕೆಲವು ವಿಡಿಯೋ ನೋಡಿದ್ದೇನೆ‌. ಆದರೆ ಇಷ್ಟು ದೀರ್ಘ ಮತ್ತು ಸ್ಪಷ್ಟ ವಿವರಣೆ ನಿಮ್ಮ ತಂಡದಿಂದ ಮಾತ್ರ ಕಾಣಲು ಸಾಧ್ಯವಾಯಿತು. ಧನ್ಯವಾದಗಳು..
    ಹಾಗೆಯೇ ನಿಮ್ಮ ತಂಡದ ಪ್ರಯತ್ನದಿಂದಾಗಿ ಇವರ ಬೇಡಿಕೆಯನ್ನು ಈಡೇರಿಸಿ ಕೊಡಬೇಕು. ಜೊತೆಗೆ ವೀಡಿಯೋ ವೀಕ್ಷಕರ ಪ್ರೋತ್ಸಾಹವೂ ಅತ್ಯಗತ್ಯ. ದೇವನು ಅನುಗ್ರಹಿಸಲಿ..

    • @anamika9187
      @anamika9187 Год назад +1

      Sonu sanchari kannada vlogs ಅಂತ ಇದೆ ಆ ಚಾನೆಲ್ ನಲ್ಲಿ ನೋಡಿ ಇದಕ್ಕಿಂತಲೂ ಇನ್ನೂ ಕ್ಲಿಯರ್ ಆಗಿ ಚಂದ್ರಣ್ಣ ಅವರ ಬಗ್ಗೆ ವಿವರಣೆ ಕೊಟ್ಟಿದ್ದಾರೆ

  • @varunjain.nvarunjain.n4293
    @varunjain.nvarunjain.n4293 Год назад +3

    Thank you brothers hidden stories😔 na explore madidake really appreciate your work 🙏♥️god bless you chandrasekhar 🙏

  • @hijalajakshi332
    @hijalajakshi332 Год назад +13

    Hi sr
    ಶಿವ ಭಕ್ತ ಬೆದ್ರುಪಣೆ ಮಣ್ಣಿಗೆ ಕಾಲಿಟ್ಟಾಯ್ತು
    ಚಂದ್ರಣ್ಣ 12 ಚಾನೆಲ್ ನವರು ಬರೀ ತೋರ್ಪಡಿಕೆಯ ವೀಡಿಯೋ ಮಾಡಿ ಹೋಗಿರ್ಬೋದು
    ಆದ್ರೆ 13ನೇ ಚಾನೆಲ್ ನಿಮ್ಮ ಭರವಸೆಗೆ ಕಾರ್ತಿಕ ದೀಪದಂತೆ "ಆಸರೆ" ತಂಡ ಬಂದು ನಿಂತಿದೆ
    ಖಂಡಿತವಾಗಿಯೂ ಚಂದ್ರಣ್ಣನ ಜೀವನಕ್ಕೆ ಬೆಳಕು ಬೀಳುವುದರಲ್ಲಿ ಅನುಮಾನವೇ ಇಲ್ಲ
    ಭರವಸೆಯ ಬೆಳಕು "ಆಸರೆ"
    ಕರುಣೆಯ ಮಿಡಿತ "ಆಸರೆ"
    🙏🙏🙏🙏🙏🙏🙏🙏

    • @VJVikhyath
      @VJVikhyath  Год назад +2

      Most energetic comment for me..
      ಪ್ರತಿ ವಿಡಿಯೋ ಕ್ಕೆ ನಿಮ್ಮ ಮಾತುಗಳು ಸಾಕಷ್ಟು ಆತ್ಮವಿಶ್ವಾಸ ಕೊಡುತ್ತೆ‌‌ 🙏♥

  • @smitha_dinakar_
    @smitha_dinakar_ Год назад +7

    Great job vikky 🙏🏻

  • @dkc937
    @dkc937 Год назад +23

    ಪೋನಗ ಕಾಲಿ ಕೈಟ್ ಪೋಚಿ ಅಣ್ಣ ಅರೆಗ್ ಬೋಡಪುನ ದಿನಸಿ ಸಾಮಾನ್ ಕೊನೊಲೆ ಅಣ್ಣ 🙏

    • @yashaswinigyashaswinig2556
      @yashaswinigyashaswinig2556 Год назад +2

      👍

    • @sureshbolinjadka
      @sureshbolinjadka Год назад +1

      ಉಂದು ಯೆಡ್ಡೆ ಪಾತೆರ

    • @sureshbolinjadka
      @sureshbolinjadka Год назад +1

      ಪೂರ ಪೋಪರ್ ಕಾಲಿ ಕೈಟ್

    • @AJ_FILMS07
      @AJ_FILMS07 Год назад

      Erla pole konod aapuja

    • @VJVikhyath
      @VJVikhyath  Год назад +8

      ಶ್ರೀಯುತ ಚಂದ್ರಶೇಖರ್ ರವರಿಗೆ ನಾವು ಕೊಡುವ ದುಡ್ಡು, ಆಹಾರ,‌ಬಟ್ಟೆ ಬರೆ, ಇದ್ಯಾವುದರ ಅವಶ್ಯಕತೆ ಇಲ್ಲ. ಹಾಗೂ ‌ನಾವು ಕೊಟ್ಟರು‌ ಕೂಡ ಅವರು‌ ತೆಗೆದುಕೊಳ್ಳುವುದಿಲ್ಲ..
      ಹಾಗಾಗಿ ಕಾಮೆಂಟ್ ನಲ್ಲಿ ಇಲ್ಲ ಸಲ್ಲದೆಲ್ಲ ಹೇಳಿರಬೇಡಿ. ಅವರಿಗೆ ಅವಶ್ಯಕತೆ ಇರುವುದು ಸರಕಾರ ಮಾಡಿರುವ ದ್ರೋಹ ಎಂಬುದು ಅವರ ಮನದ ಮಾತು.. ಅದಕ್ಕೆ ನ್ಯಾಯದ ಅವಶ್ಯಕತೆ ಇದೆ‌ ಅಷ್ಟೇ.. ಅದು ಆಗಲೆಂಬುದೇ ನಮ್ಮ ಬಯಕೆ..

  • @technicaarjunbrothers1480
    @technicaarjunbrothers1480 Год назад +1

    Vikky anna yaan aren suddi news du ora thuthe next yencha uller pandh vapas gothand so sad but aar duroddu thunaga happy thojuver eerna aasare team gu yedde aavad♥️♥️♥️ love from puttur♥️♥️♥️👍👋🤝

  • @shekhargowda5512
    @shekhargowda5512 Год назад +9

    Vikky you are a great why not come political person or MLA chandrashekhar is yedde kaipeda manushe areg sahaya malpode god blesse

    • @ap-gt1dp
      @ap-gt1dp Год назад

      ದೇವರ್ ನಿಗೆಲ್ ಗ್ಮಾಂತಲ ಎಡ್ಡೆ ಮಾಲ್ಪಾದ್

    • @shekhargowda5512
      @shekhargowda5512 Год назад

      Angara MLA bandu nodi problems solve madi vote jasthi sigabowdu

  • @chandrakanthkanth4009
    @chandrakanthkanth4009 Год назад +1

    ಸೂಪರ್ ವಿಖ್ಯಾತ್ ಸರ್

  • @Sambram-v6l
    @Sambram-v6l 2 месяца назад

    Vikyath bro nimma ivagina ella video nanu nodthene but idu old video banu ivaga nodtha irodu.....ivaga avara paristhithi bagge nodi bro.....ondu parihara agboda

  • @annaschannel690
    @annaschannel690 Год назад +1

    Anna nice video god bless you and your team 🙏🙏

  • @prakmayistudio8871
    @prakmayistudio8871 Год назад +1

    Ondhu dinada video hagadirali dammayya. Avarige sahaya madi. Oragina prapanchakke avaru baruvanthagali👍👍

  • @kbabu2694
    @kbabu2694 Год назад

    He is really very great and real yogi without any swartha ase yavudhu illadhe prakruthi jothe jivana great
    Ivara jivana kathe swalpa kaantara kathe hage idhe

  • @swapnadaniya7257
    @swapnadaniya7257 Год назад +1

    Very nice video and interview nice bro❤️❤️❤️❤️❤️❤️❤️

  • @poornachandra2573
    @poornachandra2573 Год назад +6

    Nam Belthangadi MLA iddare nam harishanna avra jothe maathadi plsss

  • @colourfullworld6690
    @colourfullworld6690 Год назад +4

    ಓ ಅಂಗಾರನ್ನ ಕಣ್ಣು ಬಿಟ್ಟು ಆ ಕಡೆ ನೋಡಿ.

  • @vidhyamandekol2660
    @vidhyamandekol2660 Год назад +2

    Bro nim olle payanthnake devuru olledu madli avurige ondu ashre mado payanthnake 🙏🙏. Innu entha olle kelsa nimminda agli bro nivu hako ondondu videonu mansu mututhe bro ❤️🙏🙏🙏 devuru yavathu nim kai bidalla. Nimmantha ondu olle jana idre saku bro yava bayanu iralla .🙏thankyou .bro

  • @tharagowda6958
    @tharagowda6958 Год назад +1

    E vyakthi ya jeevana nijakku nemmadiyuta vadaddu..work stress -depression ninda jeevana kaleyora madya Yara Kiri Kiri illade baduktha ero evara jeevanave adesto pattu melu..namgu ede Tara baduko aaseagta ede 😍

  • @geethaanjali8081
    @geethaanjali8081 Год назад +2

    🙏🙏🙇🙇😢😢GBU .Devaru olledhu madli ..

  • @hariamin1816
    @hariamin1816 Год назад +1

    🙏💐 superrrrrrrrr

  • @TejasShetty89
    @TejasShetty89 Год назад +3

    Hope you got justice soon 🙌

  • @vasujathan9218
    @vasujathan9218 2 месяца назад

    ಓ ಅಂಗರಂ ಣ ನೀವಾದ. ರೂ
    ಸ್ಪುಲ್ಲ ಪ. ಸಹಾ. ಯ ಮಾಡಿ🙏🙏🙏

  • @hnhnhnhn415
    @hnhnhnhn415 Год назад +3

    Yesto jana iwatu raste badi yalli iddare jasti episod madri.

  • @rajanicolors7173
    @rajanicolors7173 Год назад +1

    Asare team God bless you

  • @anishraj7647
    @anishraj7647 Год назад +1

    Dala podochi er erena kasta Maya apund ereg tikere upuna vasthu pura tikundu erena nanatha jeevana suka shanthi samadana upund ...nanard ereg yedy dina barpund 🙏🌄 jai shree krishna

  • @ShivanandappaK-q3s
    @ShivanandappaK-q3s 24 дня назад

    Nimma.prayatnakke.devaru.olleyadannu.maddali

  • @nishanth8500
    @nishanth8500 Год назад

    Yene ಆದ್ರೂ ಅ janake ಕಾನೂನು ಬಗ್ಗೆ ಯೆಲ್ಲಾ gothide suprr

  • @sridhargouda1611
    @sridhargouda1611 Год назад +1

    ದೇವರೆ. 🙏🙏🙏

  • @uk.headshot_trolls
    @uk.headshot_trolls Год назад +2

    This life is very nice .....peace😇

  • @girijammagiri8705
    @girijammagiri8705 Год назад +1

    Concerned. People should. Help.brother. Definitely god. Help you

  • @sjulythe507
    @sjulythe507 Год назад

    ಏ,.......
    ಇವ್ರು ನಮ್ಮ ತುಳುನಾಡು ಚಂದ್ರಣ್ಣ❤️❤️

  • @samsanjuofficial
    @samsanjuofficial Год назад

    Good job sir... God bless u

  • @veerendrakuwait6746
    @veerendrakuwait6746 10 месяцев назад

    ನಿಮ್ಮ ಸ್ಥಿತ ಪ್ರಜ್ಞತೆಗೆ ಒಂದು ದೊಡ್ಡ ನಮಸ್ಕಾರ ಚಂದ್ರಶೇಖರರೆ

  • @anadi6530
    @anadi6530 Год назад +2

    Hope your support will be final.
    Thanks for your support 🙏
    Dinesh Mysore

  • @ranjithpoojary1119
    @ranjithpoojary1119 Год назад +4

    ಇವರ ಬಗ್ಗೆ ಹಿಂದೆ ಒಮ್ಮೆ ವಿಡಿಯೋ ನೋಡಿ ಇದ್ದೆ. ದಾಯೆ ಮಾಡಿ ಇವರಿಗೆ ಸಹಾಯ ಮಾಡಿ 🙏🙏

  • @acchupoojarisullia7733
    @acchupoojarisullia7733 Год назад +2

    Vikii anna super vlog

  • @srinivasbp9729
    @srinivasbp9729 2 месяца назад

    Brother you are doing very good job. May god bless you and this forest man.

  • @praveenkotian-8827
    @praveenkotian-8827 2 месяца назад

    🙏Chandranna eregu koragajjana Ashirwada udu yedde Adu

  • @geethaamin1241
    @geethaamin1241 Год назад +1

    One of the best episode thank you vj vikhyath brother God bless him 🙏

  • @Powersinger
    @Powersinger 2 месяца назад

    Sir I watched this video today.. is he still there.. I want to help this person.. pls reply

  • @nammatulunadu186
    @nammatulunadu186 Год назад +1

    all the best bro
    ❤❤

  • @shan.m8440
    @shan.m8440 Год назад +1

    sir. viyathu Kumar avara all impormeation avarathathirane Modi ghe later hakisi

  • @chethanpu
    @chethanpu 3 месяца назад

    👌👌👌👌🌹🌹👍🏼👍🏻

  • @poornachandra2573
    @poornachandra2573 Год назад +2

    Sir evrige ondu baduku kalpisi ✋

  • @chithraderaje9180
    @chithraderaje9180 Год назад +2

    🙏👍🙏

  • @surajs2157
    @surajs2157 Год назад +1

    Angare yelliddare???

  • @jyothikaa2504
    @jyothikaa2504 Год назад +1

    Supper anna

  • @indiradayanand1914
    @indiradayanand1914 Год назад

    God 👍🙏🙏🙏🙏🙏🙏🙏🙏🙏🙏🙏🙏🙏

  • @bharatikhanna3448
    @bharatikhanna3448 Год назад +1

    Egina kaldalli TV mobile ellade ondina nu erodila jana... Antadralli avru yav bahya samajad sanparka ellade baduku nadisutiruvudke nandondu salam... Avarige beg nyaya sigalu

  • @ashokmalpe4725
    @ashokmalpe4725 Год назад +2

    God

  • @ayishasahlakm4055
    @ayishasahlakm4055 Год назад +1

    Voice 👌

  • @mubarakaddoor1133
    @mubarakaddoor1133 Месяц назад

    Chandranna look like Raj b shetty 😂

  • @ChinnayyaChinnayya-yo4fm
    @ChinnayyaChinnayya-yo4fm 2 месяца назад

    ❤❤❤❤🎉🎉

  • @Sportsbox-w7
    @Sportsbox-w7 Год назад +1

    🙏👌

  • @vijayaanusha8637
    @vijayaanusha8637 Год назад +1

    😢🙌

  • @sharaththulunadvittla7427
    @sharaththulunadvittla7427 11 месяцев назад

    🙏🙏🙏

  • @mrudulanaveen25
    @mrudulanaveen25 Год назад +1

    🤝

  • @poornachandra2573
    @poornachandra2573 Год назад +2

    Nimma Angara sir iddaralla sir plss help maadi

  • @sheshadrimayur6206
    @sheshadrimayur6206 10 месяцев назад

    Namma samaajadalli rich people eddare ... please please please support him

  • @if8491
    @if8491 2 месяца назад

    It's been 20 year see a innocent man struggling for his life, and its demonstrates how our govt cruel and vulnerable and corrupt😢

  • @nageshbn4124
    @nageshbn4124 Год назад +2

    Modalu Avarige UIDAI Moolaka Aadhar card madisikodi- industrial certificate kodisi- avara harajada mane jaga vapassu kodisi- matte soorina agatyavide-mane kattikodi Sarakarada gamanakke aranya lilakhe yake tarutilla modalu sooru- green ration card- hagu mashasana baruvante madi🙏🙏🙏🙏

  • @gangarajmanvi8395
    @gangarajmanvi8395 Год назад +2

    ಎಲ್ಲರೂ ಸೇರುವುದು ಅದೇ ಅರಮನೆಗೆ
    😂

  • @ashrafindraje3905
    @ashrafindraje3905 Год назад +1

    👍

  • @royaldjremix14
    @royaldjremix14 Год назад +1

    🙏🙏👍👍❤

  • @rameshsanilrameshsanil5113
    @rameshsanilrameshsanil5113 Год назад +2

    ಬಡವರಿಗಾಗಿ ನ್ಯಾಯ ಎಲ್ಲಿದೆ

  • @vishwavishwas6611
    @vishwavishwas6611 4 месяца назад

    Super macha ninu Nana kadhe inda ondhu dodha sulute nin ninge,.. nanu nige yen heltini andhre ninge brother navu avarge ondhu chikka mane mathu up to 6 months to year year items means akki ragi etc yella kodona yenantira nivu ok andhre.. nim number nange send madi help modohona bro.. yen antha nim oppoion heli..☺️ let' us help them out

  • @suprithamaioffical732
    @suprithamaioffical732 Год назад +1

    👍👍

  • @chandinichandini1210
    @chandinichandini1210 Год назад +1

    👍🏼

  • @bharatikhanna3448
    @bharatikhanna3448 Год назад

    Anna nivu enadru avrige en nyaya bekagideno adke nim kaile aadre help madi anna please......

  • @ratang9451
    @ratang9451 Год назад +1

    Part 2madi avreg sahaya hadi

  • @kushukanda1761
    @kushukanda1761 Год назад +1

    Vikki olle prayathna

  • @balajishastri423
    @balajishastri423 2 месяца назад

    I am from Chennai
    I respect chandra sekar sir
    I want help him little

  • @arunshetty2192
    @arunshetty2192 Год назад +1

    🙏🙏😔😔

  • @KRISHNACREATIONSS
    @KRISHNACREATIONSS Год назад +1

    ❤️

  • @sumithrasumithramalpe3029
    @sumithrasumithramalpe3029 2 месяца назад

    ❤❤❤❤❤❤❤❤❤❤❤❤❤❤❤❤❤❤

  • @nitheshacharyakukke825
    @nitheshacharyakukke825 Год назад +1

    ❤️🙏🙏🙏🙏🙏🙏

  • @bhargav1854
    @bhargav1854 Год назад

    He deserves padmashri award

  • @sachinacharya6255
    @sachinacharya6255 Год назад +3

    Areg amount da help malthunda getombera??

  • @ManjulakcManju-wm2gq
    @ManjulakcManju-wm2gq Год назад

    Mahesh thimrodi sir munde bandu nyaya kodsi darmadikarigale nyaya kodi

  • @ashokperlavlog7795
    @ashokperlavlog7795 Год назад +1

    ❤🙏🙏🙏🙏🙏

  • @ammialetty..2001
    @ammialetty..2001 Год назад +1

    ......🙏🙏💫🙏🙏.....

  • @girishkumarsuchigiri9376
    @girishkumarsuchigiri9376 Год назад

    ರಿಯಲ್ ಗ್ರೇಟ್ 🙏❤️❤️🌹✌️👍🛕

  • @abhiammu3890
    @abhiammu3890 Год назад +1

    😢🙇🙏

    • @abhiammu3890
      @abhiammu3890 Год назад +1

      Sir hecchina video madtha iri olledhagli nimge

  • @kishuhosoklu9225
    @kishuhosoklu9225 2 месяца назад

    Joru male baruvaga en maadthare 🤔

  • @doddaiahd7209
    @doddaiahd7209 Год назад

    Where is Mr.kumaraswamy and where is Mr Sadanand gowda. Where is Mr D.k.s

  • @harshaacharya7200
    @harshaacharya7200 Год назад +1

    God bless you