Farmer innovation - AC Jet irrigation system

Поделиться
HTML-код
  • Опубликовано: 12 сен 2024
  • Famer as invented a water prinker jet which is simple, low cost and provides moisture to soil with ahort time by using less water
    AC jet sprinler@ / @govindagowdavasappa

Комментарии • 18

  • @swamyb9580
    @swamyb9580 9 месяцев назад +3

    ಈ ರೈತ ಅವಿಸ್ಕಾರಿಗಳಿಗೆ ಧನ್ಯವಾದಗಳು 🙏💐 ನೀರು ಉಳಿತಾಯ ಮಾಡಿದ್ದಾರೆ ಇವರಿಗೆ ವಿಶೇಷ ಪ್ರಶಸ್ತಿ ಕೊಡಬೇಕು 💐

  • @mallikarjunaswamyktmallikr7275
    @mallikarjunaswamyktmallikr7275 8 месяцев назад +2

    I like you new innovations sir

  • @user-ue5hs8qz5r
    @user-ue5hs8qz5r 9 месяцев назад +3

    ಹೊಸ ಟೆಕ್ನಾಲಜಿ ಬಳಸಿ, ನೀರನ್ನು ಕಡಿಮೆ ಪ್ರಮಾಣದಲ್ಲಿ ಬಳಸುವ ಒಂದು ವಿನೂತನ ಹೊಸ ಪ್ರಯೋಗ.
    All the best sir

  • @gvsuryaprakash7845
    @gvsuryaprakash7845 8 месяцев назад +1

    ವೆಂಕಟೇಶ ಅವರಿಗೆ ತುಂಬ ದನ್ಯವಾದಗಳು❤ ನಿಮ್ಮ ಅನ್ವೇಷಣೆ ಹೀಗೆ ಮುಂದುವರೆಯಲಿ

  • @arundathihegde514
    @arundathihegde514 8 месяцев назад +1

    Devaru dodda specelist good man🙏

  • @raghavendrajl5388
    @raghavendrajl5388 8 месяцев назад +3

    Government must Give PhD to sir

  • @ullascrafts
    @ullascrafts 8 месяцев назад

    👌sir

  • @SRF-ik4rq
    @SRF-ik4rq 8 месяцев назад +1

    ಸರ್ AC ಜೆಟ್ ಮಾಡೋ ವಿಧಾನ ಹೇಳಿ ಅದರ ವಿಡಿಯೋ ಹಾಕಿ ಸರ್ 🙏

  • @mahantesh1972
    @mahantesh1972 9 месяцев назад +1

    Live torisidare channagittu

  • @josepheajosephea9780
    @josepheajosephea9780 8 месяцев назад

    Super ideology he was able to get Phd

  • @shivanandareddy4794
    @shivanandareddy4794 6 месяцев назад

    ಸರ್ ವೆಂಕಟೇಶ್ ಸರ್ ಅವರ ಲೊಕೇಶನ್ ಕಳ್ಸಿ ಸರ್

  • @rameshayr3349
    @rameshayr3349 5 месяцев назад

    Sir venkatesh ಅವರ ನಂಬರ್ ಕೊಡಿ

  • @HariohmHariohmshree
    @HariohmHariohmshree 7 месяцев назад

    ನೀರಿನಲ್ಲಿ ಫ್ಲೋರೇಡ್ ಜಾಸ್ತಿ ಇದ್ರೆ ಏನಾದ್ರು ಸಲ್ಯೂಷನ್ ತಿಳಿಸಿ

  • @SIMIMATH
    @SIMIMATH 6 месяцев назад

    Kabbu beleyutte

  • @ArunaS-cy4ob
    @ArunaS-cy4ob 8 месяцев назад

    Sir, such a great iniciative!! how to buy the sprinkler, what is the price? Can I buy online. Pls share the mobile number

  • @ShankarGidaganti
    @ShankarGidaganti 9 месяцев назад +1

    5 ಗಂಟೆ 3 ಫೇಸ್ ಕರೆಂಟ್ ಸಾಕಾಗತಿಲ್ಲ, ಕನಿಷ್ಠ 7-8 ಬಾರಿ ಆದ್ರೂ ಹೋಗೋದು ಬರೋದು ಆಗುತ್ತೆ ಇರೋ 5 ಗಂಟೆ ಕರೆಂಟ್ ಅಲ್ಲಿ

    • @sangamesh3593
      @sangamesh3593 9 месяцев назад

      ಹೌದಾ ನಮ್ಮ್ ಕಡೇ 7 ತಾಸು ಬರುತ್ತಲ್ಲ 3ಫೇಸ್

    • @gangadhara8556
      @gangadhara8556 8 месяцев назад

      ಅಪ್ಪಾಜಿಗಳೇ 5ಗಂಟೆ 7ಗಂಟೆ ಅಲ್ಲೀತನಕ ನೀರು ಎಲ್ಲಿಂದ ಬರುತ್ತೆ ನಿಮ್ಮತ್ರ ಇದ್ರೆ ಕಡಿಮೆ ಬಳಸಿ ಯಾಕಂದ್ರೆ ನಮ್ಮಲ್ಲಿ 1ಗಂಟೆ ಮಾತ್ರ ನೀರು ಬರೋದು ಕರೆಂಟ್ 5ಗಂಟೆ ಇರುತ್ತೆ ಆದ್ರೆ ನೀರಿಲ್ಲ