🎉ನನ್ನ 🤱ಮಗಳ ಹೆಸರು 💁ಚೇಂಜ್ ಮಾಡಿದ್ವಿ ನೀವು ಹೇಳಿರುವ ಹೆಸರನ್ನೇ ಇಟ್ಟಿದ್ದೀವಿ ಅದು ಯಾವ ಹೆಸರು ಅಂತ ನೀವೇ ನೋಡಿ
HTML-код
- Опубликовано: 10 июл 2024
- 🎉ನನ್ನ 🤱ಮಗಳ ಹೆಸರು 💁ಚೇಂಜ್ ಮಾಡಿದ್ವಿ ನೀವು ಹೇಳಿರುವ ಹೆಸರನ್ನೇ ಇಟ್ಟಿದ್ದೀವಿ ಅದು ಯಾವ ಹೆಸರು ಅಂತ ನೀವೇ ನೋಡಿ
#raithanamagaluvlogs
#raithanamagalublogs
#raithanamagalu
#dailyvlog #vlogs #kannada #blog #blogger #blogvideo #kannadayoutubechannel #vlogger
#vlogging #vlogvideo #vlog #blogs #blogging
#youtuber #youtube #youtubevideos #kannadavlogs
ಈ ವಿಡಿಯೋ ನೋಡಿದ ಎಲ್ಲರಿಗೂ ಧನ್ಯವಾದಗಳು 🙏🙏
ನೀವ್ ತುಂಬಾ ಗಟ್ಟಿ ರೀ... ಪಾ 20 ದಿನಕ್ಕೆ ಎಲ್ಲಾನು ಮಾಡ್ಕೊಳತ್ತಿರಿ... ಶರಣಮ್ಮ... ಮಗಳು ತುಂಬಾ ಚನ್ನಾಗಿದಾಳೆ.. ಮುದ್ದಾಗಿದಾಳೆ...
Thank you 🙏🙏
ತವರು ಮನೆಯಲ್ಲಿ ಆಗಿದ್ರೆ...ಆರಾಮಾಗಿ ಮಲಗಿ ರೆಸ್ಟ್ ತಗೊತಿದ್ರು....ಪಾಪಾ ಗಂಡನ್ ಮನೇಲಿ ಇದಾರೆ...ಹೇಗ್ ತಾನೇ ಮಲಗ್ತಾರೆ...ಯಾವ್ ಅತ್ತೆ ಸೊಸೆನಾ ಮಲಗ್ಸಿ...ಸೊಸೆ ಗೆ ಆರೈಕೆ ಮಾಡತಾಳೆ...ಹೆಣ್ಣಿನ ಜೀವನ್ನಾನೆ ಹೀಗೆ...ಯಾರಿಗೂ ಹೇಳೋದ್ಕ್ಕು ಆಗಲ್ಲ...ಅನುಭವಿಸೊಕು ಆಗಲ್ಲ...ತವರು ಮನೆ...ತವರು ಮನೆನೇ.....ಗಂಡನ್ ಮನೆ...ಗಂಡಾಂತರದ ಮನೆನೇ....😅😅😅😅😅😅....ಬೇರೆಯವರಿಗೆ ಹುಷಾರ್ ತಪ್ಪಿದ್ರೆ...ನಾವ್ ಎಲರಿಗೂ ಬೆಯ್ಸಿ ಹಾಕ್ಬೇಕು....ಬಟ್ ಸೊಸೆ ಮಲಗಿದ್ರೆ ಯಾರ್ ಬರ್ತಾರೆ ಬೆಯ್ಸಿ ಹಾಕೊದ್ಕೆ....
Samarth.samruddi nanna annana makkala hesaru. Nice
ಇವತ್ತಿನ ವೀಡಿಯೊ ಸೂಪರ್ ಮಗಳು ಮುದ್ದಾಗಿ ಇದಾಳೆ ಹಾಗೆ ಹೆಸರು ಕೂಡ ಚೆನ್ನಾಗಿ ಇದೆ ಧನ್ಯವಾದಗಳು ಶುಭ ವಾಗಲಿ 🙏🙏
Thank you akka 🙏🙏
Sharanama your doughter super God bless you 👍😊
Thank you 🙏🙏
Namdu delivery agi 2 months agide ur very lucky girl baby nange two boys girl beby bekittu nange happy for u
Thank you 🙏🙏
Nange delivery agi 2 month aythu girl baby ide first baby girl nange boy bekithu adhre girl andhru happy thumba kushi.
ಸಮೃದಿ 👌❤️❤️🌹
Nice name super🎉🎉
Thank you 🙏🙏
Nice name akka❤
ಚೆನ್ನಾಗಿದೆ 👍😊ಇಬ್ರದ್ದು ಶಾರ್ಟ್ ಹೆಸ್ರು ಸಮ್ಮು ನೆ ಆಯ್ತು
Thank you 🙏🙏
Good afternoon sister' ❤❤
Thank you 🙏🙏
ಇವಾಗ ಇಬ್ಬರ ಹೆಸರು ತುಂಬಾ ಚೆನ್ನಾಗಿದೆ ಅಕ್ಕ.
Thank you 🙏🙏
ಸಮೃದ್ಧಿ ಸೂಪರ್ ಹೆಸರು ❤❤
Thank you 🙏🙏
Super🎉🎉
Thank you 🙏🙏
Super👌👌❤️
Thank you 🙏🙏
Super name 👌🥰
Thank you 🙏🙏
Super
Thank you 🙏🙏
Samruddi super hesaru
Thank you 🙏🙏
Super❤
Thank you 🙏🙏
Super akka ❤️
Thank you 🙏🙏
Samruddhi ❤❤❤❤❤👌👌👌👌
Thank you 🙏🙏
Super name👌😍akka
Thank you 🙏🙏
Samruddhi hesru super sister 👌👌👌👌👌👌👌👌😘😘
Thank you 🙏🙏
akka ple bisi niru use madi kels maduvg munde tappa agi hallu tale novu kadute nan kels madi ivg aa novu anbhusta idini papu ge dina drusti tegiri video dli torisidag
Akka delivery normal akka
Nice name sis
Thank you 🙏🙏
Nice name akka👌😘
Thank you 🙏🙏
👌👌🥰
Thank you 🙏🙏
Akka chapati super
Thank you 🙏🙏
Super baby name.. Samruddi... 😘😘😘😘
Thank you 🙏🙏
Hi sister.super name.❤❤🎉🎉
Hi akka Thank you 🙏🙏
Samriddhi Super name❤
Thank you 🙏🙏
ಸಮೃದ್ಧಿ 👌👌👌❤️❤️❤️❤️❤️
Thank you 🙏🙏
❤❤
Thank you 🙏🙏
Supaer❤❤
Thank you 🙏🙏
Narmal delevary nimadu
3month adru rest madi.yaru iladre idre kelas madod anivaray idru madoda sister
ಏನ್ ಮಾಡೋದು ಅಕ್ಕ ಮನೆ ಕೆಲಸ ಮಾಡಲೇಬೇಕು ಅಮ್ಮನಿಗೆ ನಡಿಯೋಕೆ ಬರೋದಿಲ್ಲ ಅಕ್ಕ Thank you 🙏🙏
En akka nivu halli kade Ella bananatana tumbane chennagi madtare antare nim maneli yaru ilva bananatana madoru? Nim avvaru anta heltidirala avrgu gottilva bananti kadeinda kelsa madisbardu anta astu kutkondu chapati madodu adella yaradru madtara?
ಇಲ್ಲ ಅಕ್ಕ ಅಮ್ಮ ಕೂಡ ಕೆಲಸ ಮಾಡ್ತಾರೆ ಆದ್ರೆ ಅಮ್ಮನಿಗೆ ನಡಿಯೋಕೆ ಬರುವುದಿಲ್ಲ ಅಮ್ಮನಿಗೆ ಕಾಲು ಸರಿ ಇಲ್ಲ ಅಕ್ಕ Thank you
Super cute❤
Thank you 🙏🙏
Super papu
Thank you 🙏🙏
ಈ ಹೆಸರು ಇಡುಮ್ಮಾ ಅಂತ ಹೇಳಿದೆ ಸೂಪರ್ ಈ ಹೆಸರು ಸಮೃದ್ಧಿ ಅಂತ
Thank you 🙏🙏
ಓಕೆ ಮಾ
Thumba chennagide name ❤
Thank you 🙏🙏
Baby name super
Thank you 🙏🙏
Yestu kara tinttiri😮
Samruddhi super
Thank you 🙏🙏
Super.name❤❤
Thank you 🙏🙏
Nimma gulbarga davra,,?
ಹೌದು ಅಕ್ಕ Thank you 🙏🙏
Akka cold agalva, ತಣ್ಣೀರು use madtira aale
ಹೌದು ಅಕ್ಕ Thank you 🙏🙏
Super sis
Thank you 🙏🙏
Yanri ulta hididu torista iddiya .sida hiddu torisbeku.
ಬಾಣಂತಿ ಕೆಲಸ ಮಾಡಬಾರದು ಅಕ್ಕ ಮುಂದೆ ಬೆನ್ನು ನೋವು ಸೊಂಟ ನೋವು ಬರುತ್ತದೆ
Nevu holodu nej adare paresthi hage erutte Ann madak agala nammadu hege😢😢
ಹೊಂದು
ಏನ್ ಮಾಡೋದು ಅಕ್ಕ ಮನೆ ಕೆಲಸ ಮಾಡಲೇಬೇಕು Thank you 🙏🙏
Hi akka samruddhi name is best
Hi akka Thank you 🙏🙏
Sis ಅಡುಗೆ ಮಾಡುವಾಗ ಚಪ್ಪಲಿ ಹಕೊಬೇಡಿ socks ಹಾಕೊಳಿ
ನನ್ನ ಬಾಣಂತವಾಗಿ ಆಗಿ 20 ಇಪ್ಪತ್ತು ದಿನ ಆಯ್ತು ಅಕ್ಕ ಅದಕ್ಕೆ ಚಪ್ಪಲಿ ಹಾಕೊಂಡಿರೋದು Thank you 🙏🙏
Akka nima Mane yalli barute. Helli yka Andre nama ura astgi ada akka
ನಾವು ಇರೋದು ಗಂಜಿಲ್ ಖೇಡ್ ಕ್ರಾಸ್ ಹತ್ರ ಅಕ್ಕ Thank you
Chapathi mado seat ean akka
ಚಪಾತಿ ಮಾಡೋ ತಗಡ ಅಂತಾರೆ ಅಕ್ಕ Thank you 🙏🙏
Hii akka nimjothe mathadbeku
ಹೌದಾ ಅಕ್ಕ Thank you 🙏🙏
Hi, nimma uru yavdu akka
ನಾವು ಇರೋದು ಕಲ್ಬುರ್ಗಿ ಹತ್ರ ಸುಲ್ತಾನಪೂರ ದಾಟಿ ಹೊಲದಲ್ಲಿ ಅಕ್ಕ Thank you 🙏🙏
Nivu ivaga iro uru yavdu?
ನಾವು ಇರೋದು ಕಲ್ಬುರ್ಗಿ ಹತ್ರ ಸುಲ್ತಾನಪೂರ ದಾಟಿ ಹೊಲದಲ್ಲಿ ಅಕ್ಕ Thank you 🙏🙏
Akka Nan nin urige barbeku akka Nan baby tirkantu 6 varsh madave agi plz akk nange novu mariyoke agtilla
ಹೌದಾ ಅಕ್ಕ ಏನು ಚಿಂತೆ ಮಾಡಬೇಡಿ ಅಕ್ಕ ದೇವರು ಎಲ್ಲಾ ಒಳ್ಳೇದ್ ಮಾಡ್ತಾನೆ ಅಕ್ಕ Thank you 🙏🙏 ನಮ್ಮ ಊರಿಗೆ ಒಮ್ಮೆ ಬರ್ರಿ ಅಕ್ಕ
Hii akka ನಿಮ್ಮ mane yali Ede anna avaran Gulbarga dali nodafivi meet madabeko andre anna ಸಿಗಳಿಲ್
ನಾವು ಇರೋದು ಕಲ್ಬುರ್ಗಿ ಹತ್ರ ಸುಲ್ತಾನಪೂರ ದಾಟಿ ಹೊಲದಲ್ಲಿ ಅಕ್ಕ Thank you 🙏🙏
Tq akka next time meet madta akka
20 divaskka yestu kara tinntiva
Name chenagide
Thank you 🙏🙏
👍 Super 😊 very 👍 nice 😊 goo👍 d 👍 Nama 😊 Samrudl 👍 good 👍😊 super 😊 beautiful 👍 good 👍 nama 😊 sister 📸 video 📸 super 🖼️ Beautiful 😁 pictures 🖼️ Happy 😁 awesome 🎉 wishes 😘 super 🎉😘🎉 sister 🎈💕❤️💝😍
Thank you 🙏🙏
ನಿಮ್ಮ ಮಗಳು ಎಷ್ಟು ತಿಂಗಳು ಅಕ್ಕ
Birth certificate nalli spelling tappagide nodri, Samruddhi ant beku
ಹೌದಾ ಅಕ್ಕ Thank you 🙏🙏
Samruddige bhagya laxmi madisi nimm anganavadili
ಹೌದಾ ಅಕ್ಕ Thank you 🙏🙏
Post officenalli Sukanyya sammruddhi kooda madsi akka adu 10 varshada olagina yella hennu makklige madbeku namage yest agutto astu duddu jama madta hogobeku. Munde education ge help agutte nanu nan magalige 10varsha iddaga madsidde. Nim magalu same Sammu thara ne idale. Congrats akka bhala dina agittu nim vlogs node irlilla. Swalpa helath kade kalaji tagoli plz
Sister nim education enu🤔🤔
Adu bakula alla bahala sari agi math adri
Thank you
Anita madam Gulbarga side yella bahalakke bakula ne antare Uttara karnataka side yella swalpa words change agi pronounce madtare. Tq
Anupama chennaga illa akka😢😢😢
ಅನುಪಮಾ ಅಲ್ಲ ಸಮೃದ್ಧಿ Thank you 🙏🙏
Amma idara alwa nivyak ri kelas madtira
ಅಮ್ಮನಿಗೆ ನಡೆಯೋಕೆ ಬರುವುದಿಲ್ಲ ಅಕ್ಕ ಅದಕ್ಕೆ ನಾನು ಕೆಲಸ ಮಾಡುವುದು Thank you 🙏🙏
Nimma dodmma ondu thingladru erbekitthu.
ಅವರ್ಗೂ ಮನೆ ಕಡೆ ಕೆಲಸ ಇದೆ ಅಕ್ಕ ಅದಕ್ಕೆ ಹೋಗಿರೋದು Thank you 🙏🙏
Nim number kodi akka
7026326229 ಇದು ನನ್ನ ನಂಬರ್ ಅಕ್ಕ Thank you 🙏🙏
Spelling wrong aitri samruddhi aagabekri
ಹೌದಾ ಅಕ್ಕ Thank you 🙏🙏
Hii akka nima phone number
7026326229 ಇದು ನನ್ನ ನಂಬರ್ ಅಕ್ಕ Thank you 🙏🙏
Super ❤
Thank you 🙏🙏
Super
Thank you 🙏🙏
Super
Thank you 🙏🙏