ನಾವು ಇರುವ 🏡ಮನೆಯ ಹೋಂ ಟೂರ್ \home tour
HTML-код
- Опубликовано: 21 окт 2024
- ನಾವು ಇರುವ 🏡ಮನೆಯ ಹೋಂ ಟೂರ್ \home tour #raithanamagaluvlogs
#raithanamagalublogs
#raithanamagalu
#hometourvideo #hometourKannada #hometourvlogskannada #kannadahometour
#kannadayoutubechannel #kannadavlogs #kannada #youtube #youtubevideos #youtuber #blog #blogger #blogvideo #blogging #blogs #vlogs #vlogger #vlogging #vlog #vlogvideo
ಈ ವಿಡಿಯೋ ನೋಡಿದ ಎಲ್ಲರಿಗೂ ಧನ್ಯವಾದಗಳು 🙏🙏
ಇವತ್ತಿನ ಮನೆಯ ಹೋಂ ಟೂರ್ ಚೆನ್ನಾಗಿ ಇತ್ತು ರೈತರು ಆಗಿ ಮನೆ ಚೆನ್ನಾಗಿ ಇಟ್ಟುಕೊಂಡು ಇದಿರಾ ಧನ್ಯವಾದಗಳು ಶುಭ ವಾಗಲಿ 🙏🙏
Thank you akka 🙏🙏
ಚೆನ್ನಾಗಿದೆ ಸೂಪರ್ ಸಿಸ್ಟರ್ 🎉
Thank you 🙏🙏
ಸೂಪರ್
Thank you 🙏🙏
Nice akka ade banna hodiri akka chennagide
Ok akka Thank you 🙏🙏
Nimdu yaava uru
ನಾವು ಇರೋದು ಕಲ್ಬುರ್ಗಿ ಹತ್ರ ಸುಲ್ತಾನಪೂರ ದಾಟಿ ಹೊಲದಲ್ಲಿ ಅಕ್ಕ Thank you 🙏🙏
oded kannadi edbardu mane ge thagire hosadu akeskoldri
Ok akka Thank you 🙏🙏
Nimm home modal yanadaru school aagitta. 1 line li rooms idav
ಇಲ್ಲ ಅಕ್ಕ Thank you 🙏🙏
ಅಕ್ಕ ಬಡವರಿಗೆ ಈ ಮನೆ ಅರಮನೆ ಅಕ್ಕ
Thank you 🙏🙏
Super🎉
Thank you 🙏🙏
Ondu room purti kitchen set madkoli. inonddu room bed room madkoli chennagirutte .Mane chennagide neevu neetagi set madkoli please
Ok akka Thank you 🙏🙏
Odeda kanndi tegiri errbardu
Ok akka Thank you 🙏🙏
Oded gls hakabardu
ಹೌದು ಅಕ್ಕ Thank you 🙏🙏
🎉🎉🎉
Thank you 🙏🙏
ಹೋಮ್ ಟೂರ್ ಮಾಡಿದಾಗ ಬ್ಯಾಕ್ ಕ್ಯಾಮೆರಾ on ಮಾಡಬೇಕು
ಹೌದು ಅಕ್ಕ Thank you 🙏🙏
ಮನೆ ಒಳಗೆ ಕಣಕಿ ಹಾಕಬೇಡಿ ಅಕ್ಕ🎉
Ok akka Thank you 🙏🙏
Akka nivu vlog mugisuvag evattin vlog n ellige mugistini ant heli mugisutabarri akka
ಹೌದು ಅಕ್ಕ Thank you 🙏🙏
ಅಕ್ಕ ನಿಮ್ಮ ಮನೆಯ ಪೇಂಟನ್ನು ಮಾಡಿಸಿ
Ok akka Thank you 🙏🙏
Avaramaniallopa
Nimma sammu yaava School ge hoguttane sister🎉🎉
ಬಸವ ಸ್ಕೂಲ್ ಅಕ್ಕ Thank you 🙏🙏
Ega yak akka home tour ega agale hindin video dalli madidirr
ಹೌದು ಅಕ್ಕ ಮತ್ತೆ ಹೋಂ ಟೂರ್ ವಿಡಿಯೋ ಕೇಳಿದ್ರು ಅದಕ್ಕೆ ಹಾಕಿರೋದು
Almera kannadi purthi tagiyamma ninage tumbha valleyadu agutte
Ok akka Thank you 🙏🙏
ಕನ್ನಡಿಗ ಮನೆಯಲ್ಲಿ ಇಟ್ಕೋ ಬಾರದು ಕನ್ನಡಿಯನ್ನು ಚೇಂಜ್ ಮಾಡಿ
Ok akka Thank you 🙏🙏
Clin ittkondar Home tour madabekiilla
ಹೌದು ಅಕ್ಕ Thank you 🙏🙏
ಇನ್ನೂ 2ತಿಂಗಳು ಕಳೆದಿಲ್ಲ ಬಾಣಂತನ ಮುಗೀತಾ
ಹೌದು ಅಕ್ಕ Thank you 🙏🙏
Meny clean ittkondu home tour madu .
Ok akka Thank you 🙏🙏
Vadeda kannadi valleyadalla adkke
ಹೌದಾ ಅಕ್ಕ Thank you 🙏🙏
Banna hachari
Ok akka Thank you 🙏🙏
1&half month injection aitha akka papu du
ಇನ್ನು ಇಲ್ಲ ಅಕ್ಕ Thank you 🙏🙏
Akka nim education aagideya
ಬರೀ 2ನೇ ಕ್ಲಾಸ್ ಆಗಿದೆ ಅಕ್ಕ Thank you 🙏🙏
Est sala madtiya amma home tour taayi
ಹೋಂ ಟೂರ್ ವಿಡಿಯೋ ಕೇಳಿದ್ರು ಅಕ್ಕ ಅದಕ್ಕೆ ಮಾಡಿರೋದು
Ikigi kadikka kelsa illa adakke madidde vedeo madtala😅😅
ಹೋಂ ಟೂರ್ ವಿಡಿಯೋ ಕೇಳಿದ್ರು ಅಕ್ಕ ಅದಕ್ಕೆ ಹಾಕಿರೋದು
Nimag devar valleda madali
Thank you akka 🙏🙏
Eastu sarti torstiri
ಹೋಂ ಟೂರ್ ವಿಡಿಯೋ ಕೇಳಿದ್ರು ಅಕ್ಕ ಅದಕ್ಕೆ ಹಾಕಿರೋದು Thank you 🙏🙏
ನಿಮ್ಮ ಊರು ಯಾವುದು?
ನಾವು ಇರೋದು ಕಲ್ಬುರ್ಗಿ ಹತ್ರ ಸುಲ್ತಾನಪೂರ ದಾಟಿ ಹೊಲದಲ್ಲಿ ಅಕ್ಕ Thank you 🙏🙏
Est sala madtira😂home tour 🥴🥴
😂
ಹೋಂ ಟೂರ್ ವಿಡಿಯೋ ಕೇಳಿದ್ದು ಅಕ್ಕ ಅದಕ್ಕೆ ಹಾಕಿರೋದು