"ವರ್ಷಕ್ಕೊಮ್ಮೆ ಕಾರಣಿಕ ನುಡಿಯುವ ಮೈಲಾರಲಿಂಗೇಶ್ವರ ಕ್ಷೇತ್ರ ಟೂರ್!-E01--Mylaralingeshwara-Kalamadhyama-

Поделиться
HTML-код
  • Опубликовано: 4 янв 2025

Комментарии • 348

  • @KalamadhyamaYouTube
    @KalamadhyamaYouTube  Год назад +42

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
    ruclips.net/user/KalamadhyamMediaworksfeatured

    • @vshankervsa195
      @vshankervsa195 Год назад +1

      ಪರಮ್ ಅವರೇ ನಿಮ್ಮ ಕಲಾ ಮಾಧ್ಯಮ ದ್ರಶ್ಯ ಮಾಧ್ಯಮದಿಂದ ಸಾಕಷ್ಟು ವಿಚಾರಗಳನ್ನ ಎಲ್ಲರಿಗೂ ತಲುಪಿಸುವ ಕೆಲಸ ಮಾಡ್ತ ಇದಿರಾ ಅದಕ್ಕೆ ನಿಮಗೆ ತುಂಬು ಹೃದಯದ ಧನ್ಯವಾದಗಳು
      ದಿನಾಂಕ 18-1-2024 ರಿಂದ ಪ್ರಾರಂಭವಾಗೋ ಶ್ರೀ ಬದಾಮಿ ಬನಶಂಕರಿ ಜಾತ್ರೆಯ ವಿಷೇಶ ಕಾರ್ಯಕ್ರಮದ ಬಗ್ಗೆ ಸಾಕಷ್ಟು ವಿಚಾರವನ್ನ ಜನರಿಗೆ ತಲುಪಿಸಿ ಈ ಜಾತ್ರೆಯ ವಿಶೇಷ ನನಗೆ ತಿಳಿದಿರೋದನ್ನ ಹೇಳೊಕೆ ಇಷ್ಟ ಪಡ್ತಿ ಈ ಜಾತ್ರೆಗೆ ಒಂದ ಮಾತು ಇದೆ ಅದೆನೆಂದರೆ ತಂದೆ ತಾಯಿ ಬಿಟ್ಟು ಉಳಿದೆಲ್ಲವೂ ಈ ಜಾತ್ರೆಲಿ ಸಿಗುತ್ತೆ ಈ ಜಾತ್ರೆ ಬನಶಂಕರಿ ತಾಯಿಗೆ ವಿಜಯನಗರದಿಂದ ಪಾದಯಾತ್ರೆ ಮುಖಾಂತರ ಬದಾಮಿ ಬನಶಂಕರಿಗೆ ವಿಷೇಶ ಸೀರೆ ತರೋ ವಾಡಿಕೆ ಮತ್ತೆ ಬನಶಂಕರಿ ಅಮ್ಮನವರಿಗೆ ಎಲ್ಲಾ ತರಕಾರಿಗಳಿಂದ ಅಲಂಕಾರ ಮಾಡೋ ವಾಡಿಕೆ ಇದೆ ಜೋತೆ ಇಲ್ಲಿ ಅದೆಷ್ಟೋ ಪ್ರೀತಿ ಪ್ರೇಮ ಹುಟ್ಟಿ ರಾಜಿ ಪಂಚಾಯಿತಿ ಆಗಿ ಮದುವೆ ಆದ ಉದಾಹರಣೆ ಕೂಡ ಇದೆ ಅಷ್ಟೇ ಅಲ್ಲ ಒಂದು ತಿಂಗಳ ಕಾಲ ನಾಟಕ ಸಿನಿಮಾ ಅಂತ ರಂಗಭೂಮಿ ಕಲಾವಿದರು ವರ್ಷಪೂರ್ತಿ ದುಡಿಯುವ ಹಣವನ್ನ ಈ ಜಾತ್ರೆ ಅಲ್ಲೆ ಸಂಪಾದಿಸುತ್ತಾರೆ
      ಕುಂಟ ಕೋಣ ಮುಖ ಜಾಣ ಶರೆ ಅಂಗಡಿ ಸಂಗವ್ವ ಈ ನಾಟಕಗಳ ಒಂದೂವರೆ ಕೋಟಿವರಗೂ ಹಣ ಸಂಪಾದಿಸಿದ್ದು ಇದೆ ಜೋತೆ ಇಲ್ಲಿ ಸಿಗೋ ಬುತ್ತಿ ಹೊತ್ತು ಮಾರೋ ಊಟ ಬಹಳಷ್ಟು ಪ್ರಸಿದ್ದಿ ಇದೆ ದಯವಿಟ್ಟು ಉತ್ತರ ಕರ್ನಾಟಕದ ಎಲ್ಲಾ ರಂಗಭೂಮಿ ಕಲಾವಿದರನ್ನ ಕಲಾವೇದಿಕೆ ಪ್ರೋತ್ಸಾಹಿಸೋ ಕೆಲಸ ಈಜಾಗದಲ್ಲಿ ಸಾಕಷ್ಟು ಇದೆ ಈ ಭಾರಿ ನೀವು ಬಂದ್ರೆ ಆ ಒಂದು ಜಾತ್ರೆಯ ಸೊಗಡನ್ನ ಕರ್ನಾಟಕ್ಕೆ ತೋರಿಸೋ ಕೆಲಸ ಆಗುತ್ತೆ ದಯವಿಟ್ಟು ಬನ್ನಿ 🙏🙏🙏🙏 ನಾವು ಕೂಡಾ ಈ ಕಾಮೆಂಟ್ ಗೆ ರಿಪ್ಲೆಗೋಸ್ಕರ ಕಾಯ್ತ ಇದಿವಿ
      ಇಂತಿ ಕಲಾಮಾಧ್ಯಮ ಅಭಿಮಾನಿ

    • @vshankervsa195
      @vshankervsa195 Год назад

      ಇದು ಬೆಳಗ್ಗೆ ನಡಿಯೋ ಜಾತ್ರೆ ಅಲ್ಲ ಒಂದು ತಿಂಗಳ ಕಾಲ ರಾತ್ರಿ ಪೂರ್ತಿ ಜಾತ್ರೆ ನಡಿಯುತ್ತೆ

    • @devarajkattimani8456
      @devarajkattimani8456 Год назад +2

      🙏🙏🙏🙏🙏

    • @vasanthaprasad2537
      @vasanthaprasad2537 Год назад

    • @si-hl4do
      @si-hl4do 10 месяцев назад +1

      Sir nivu uchhangidurgakke bheti agbeku plz

  • @sathisathish4191
    @sathisathish4191 Год назад +65

    ಪರಮೇಶ್ವರ್ ಅಣ್ಣ ವಂದನೆಗಳು ನಿಮಗೆ... ನಮ್ಮ ಮನೆ ದೇವರು ಬಗ್ಗೆ ವಿಚಾರ ಎಲ್ಲರುಗೂ ತಿಳಸ್ತಾ ಇರೋದಕ್ಕೆ...

  • @manoharingalaki9227
    @manoharingalaki9227 Год назад +31

    ನಮ್ಮ ಮನೆ ದೇವರು ಪೌರಾಣಿಕ ಪರಂಪರೆಯ ಪರಿಚಯ ಮಾಡುತ್ತಿರುವ ನಮ್ಮ ಗುರುಗಳಿಗೂ, ಮತ್ತು ಅದರ ಪ್ರದರ್ಶನವನ್ನು ನಾಡಿನಾದ್ಯಂತ ಮಾಡುತ್ತಿರುವ ಪರಮೇಶ್ವರ ಸರ್ ಗೆ , ನಮ್ಮ ಶಿರಸಾ ನಮಸ್ಕಾರಗಳು......

  • @ramachandrar976
    @ramachandrar976 Год назад +14

    ನಿಮ್ಮಿಂದ ನಮ್ ಮನೆ ದೇವರ ಐತಿಹಾಸಿಕ ಹಿನ್ನಲೆ ತಿಳಿದು ಧನ್ಯರಾದೆವು ... 🙏🏻

  • @subramanyaternikar8312
    @subramanyaternikar8312 Год назад +8

    ಏಳು ಕೋಟಿ ಏಳು ಕೋಟಿ ಚಾಂಗ್ ಭಲೋ
    ನಮ್ಮಮನೆದೇವರು .
    ಧನ್ಯವಾದಗಳು ಪರಂ ಸರ್

  • @anandandappa9272
    @anandandappa9272 Год назад +60

    🙏🏻🔱 ಶ್ರೀ ಮೈಲಾರಲಿಂಗೇಶ್ವರ ಸ್ವಾಮಿ ಏಳು ಕೋಟಿ ಏಳು ಕೋಟಿ ಏಳು ಕೋಟಿ🔱🙏🏻 ಚಂಗಮಲೋ ಚಂಗಮಲೋ ಚಂಗಮಲೋ 🔱🙏🏻

  • @dk1948
    @dk1948 Год назад +38

    ನಮ್ಮ ಮನೆಯ ದೇವರು......,,🙏🙏

  • @laxmanbk6030
    @laxmanbk6030 Год назад +9

    Very good param sir namma devara bagge namage gottiladiruva vishaya tilisi kottidiri all the best ಎಳುಕೋಟಿ ಚಾಂಗಮಲೋ

  • @Sharat083
    @Sharat083 Год назад +102

    ನಮ್ಮನೆ ದೇವರು ಏಳುಕೋಟಿ ಏಳುಕೋಟಿ ಏಳುಕೋಟಿ ಚಂಗುಮಲೋ 🙏

  • @kumary7771
    @kumary7771 Год назад +29

    👏👏👏🔱ಭಂಡಾರದ ಒಡೆಯ ಮೈಲಾರಲಿಂಗ 🕉
    ಏಳು ಕೋಟಿ ಏಳು ಕೋಟಿಗೋ ಚಾಂಗ್‌ಮಲೋ🙏💐

  • @l.s.byahatti7749
    @l.s.byahatti7749 10 месяцев назад +5

    ನಮ್ಮನೆ ದೇವರು ಮೈಲಾರಲಿಂಗೇಶ್ವರ ಕಲಾ ಮಾಧ್ಯಮಕ್ಕೆ ಅಭಿನಂದನೆಗಳು 🙏🌹🐏🐏🐏🐏🐏

  • @ಕರ್ನಾಟಕಸಂಚಾರಿ

    ಏಳುಕೋಟಿ ಭಂಡಾರದ ಒಡೆಯ ಮೈಲಾರಲಿಂಗ ಸ್ವಾಮಿ 🙏🙏🙏

  • @DadaDadu-ro7ll
    @DadaDadu-ro7ll Год назад +9

    Tq brother your information
    ನಮ್ಮುರು ಹೂವಿನಹಡಗಲಿ, bro ❤️
    🙏🙏🤲🤲👍

  • @bechhubadageri
    @bechhubadageri Год назад +8

    ಭಕ್ತಿ ಭಾವದ ವಿಡಿಯೋ ತುಂಬಾ ಚೆನ್ನಾಗಿದೆ. ಎರಡನೇ ವೀಡಿಯೋಗಾಗಿ ಕಾಯ್ತಾ ಇದ್ದೇನೆ 🎉

  • @AnandGowda-sr8ss
    @AnandGowda-sr8ss Год назад +20

    ನಮ್ಮ ಮನೆ ದೇವರು ಮೈಲಾರಲಿಗೆಶ್ವ ಸ್ವಾಮಿ ನಾನು ಗೊರವನೆ 🙏🙏🙏

  • @chandrappah8195
    @chandrappah8195 Год назад +5

    ಪರಂ ಸಾ ನಮ್ಮನೆ ದೇವರು ಸಾ , ಜಾತ್ರೆಗೆ ಬನ್ನಿ, ಶುಭವಾಗಲಿ.

  • @prathimakulkarni4415
    @prathimakulkarni4415 Год назад +2

    Prathmi ಪ್ರತಿಮಾ ಕುಲಕರಣಿ ಮೈಲಾರಲಿಂಗಪ್ಪನ ಬಗ್ಗೆ ಚೆನ್ನಾಗಿ ಹೇಳಿ ಕೊಟ್ಟಿದ್ದಕ್ಕೆ ನಿಮಗೆ ಧನ್ಯವಾದಗಳು ಅದರ ಬಗ್ಗೆ ನಮಗೆ ಏನೂ ಗೊತ್ತಿರಲಿಲ್ಲ ಬಾ ಒಳ್ಳೆ ವಿಷಯ ಹೇಳಿ ಕೊಟ್ಟಿದ್ದೀರಿ ಧನ್ಯವಾದಗಳು 🙏🙏🙏

  • @basavarajhanni4377
    @basavarajhanni4377 6 месяцев назад +1

    ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕಿಗೆ ಸುಸ್ವಾಗತ ಸರ್ 🙏

  • @Techyharsha
    @Techyharsha Год назад +6

    ನಮ್ಮ ಊರಿನ ಬಗ್ಗೆ ತೋರಿಸಿದ್ದಕ್ಕೇ ಪರಮ್ ಸರ್ ಹಾಗೂ ನಿಮ್ಮ ಇಡೀ ತಂಡಕ್ಕೆ ಧನ್ಯವಾದಗಳು 🙏🙏🙏

  • @RathnammaRathnamma-tu3cw
    @RathnammaRathnamma-tu3cw Год назад +6

    ನಮ್ಮ ಮನೆ ದೇವರು 🙏🌺🙏 ಏಳು ಕೋಟಿ ಏಳು ಕೋಟಿ ಗೂ ಚಾಗುಮ್ಮಲೋ ಚಾಗುಮ್ಮಲೂ 🌺🙏🌺

  • @shivakanaka
    @shivakanaka Год назад +32

    ಜೈ ಹಾಲುಮತ ಜೈ ಏಳುಕೋಟಿ ಮೈಲಾರಲಿಂಗ

  • @ShambuHebballi
    @ShambuHebballi Год назад +17

    ನಮ್ಮ ಮನೆದೇವರ ದರ್ಶನ🙏🙏🙏🙏

  • @Revathinaveen
    @Revathinaveen Год назад +21

    ಜೈ ಮೈಾರಲಿಂಗೇಶ್ವರ

  • @LikhithHG-pr1xi
    @LikhithHG-pr1xi 4 месяца назад +1

    ಏಳು ಕೋಟಿ ಏಳು ಕೋಟಿಗೋ ಚಾಂಗ್ ಮಲೋ❤🌎✨

  • @varadarajaluar2883
    @varadarajaluar2883 Год назад +1

    ಒಳ್ಳೆಯ ಸಂಚಿಕೆ, ಕಲಾಮಾದ್ಯಮಕ್ಕೆ ಧನ್ಯವಾದಗಳು.

  • @VanitaKumbar-z8f
    @VanitaKumbar-z8f Год назад +1

    ಪರಂ ಸರ್ ಸೂಪರ್ ವಿಡಿಯೋ ಸರ್ ಧನ್ಯವಾದಗಳು ನಮ್ಮ ಸರ್ ಧನ್ಯವಾದಗಳು ನಮ್ಮ ಮನೆ ದೇವರು

  • @bamgondmetre9165
    @bamgondmetre9165 Год назад +8

    ಜೈ ಮೈಲಾರ್ ಲಿಂಗ ❤🙏

  • @fakkireshsshankrappa6496
    @fakkireshsshankrappa6496 Год назад +7

    ನಮ್ಮ ಮನೆಯ ಆರಾಧ್ಯ ದೈವ ಏಳುಕೋಟಿ ಮೈಲಾರಲಿಂಗನ ಸಂದರ್ಶನ ನೀಡಿದ್ದೀರಾ ನಿಮಗೆ ವಂದನೆ ಪರಮ ಸರ್. ಏಳುಕೋಟಿ ಏಳುಕೋಟಿ ಚಂಗುಮಲೋ

  • @bisanakoppkumar..marapur
    @bisanakoppkumar..marapur Год назад +32

    ಹಾಲುಮತ ಸಮುದಾಯ ಜೈ ಕುರುಬ ಸಮಾಜ...💛❤️👑🐏🐑

    • @cvishwanath3487
      @cvishwanath3487 5 месяцев назад

      ಕುರುಬರು❌. ಹಿಂದೂಗಳು ✅

  • @shalinisudheer-h6s
    @shalinisudheer-h6s Год назад +7

    ನಮ್ಮನೆ ದೇವ್ರು ಪರಮ್ ಅಣ್ಣ....

  • @hm.mongstories2753
    @hm.mongstories2753 Год назад +27

    Param sir ಹುಲಜಂತಿ ಮಾಳಿಂಗರಾಯ ಅಜ್ಜರು ಮತ್ತು ಯಾದಗಿರಿ ಮೈಲಾರಲಿಂಗೇಶ್ವರ ಭೇಟಿ ಮಾಡಿ ಗುರುಗಳೇ ನಿಜವಾಗಲೂ hat's up sir 🙏🙏🙏🙏🙏

  • @pawankumarmk8553
    @pawankumarmk8553 Год назад +7

    ನಮ್ಮ ವಿಜಯನಗರ ಜಿಲ್ಲೆ ಮಲ್ಲಿಗೆ ನಾಡು ಹೂವಿನ ಹಡಗಲಿ ತಾಲೂಕಿಗೆ ಸ್ವಾಗತ ಸರ್....✌

  • @Jaya-my3sf
    @Jaya-my3sf Год назад +8

    Namma tavaru mane devaru🙏🙏🙏🙏🙏💐

  • @rg8728
    @rg8728 Год назад +4

    ನಮ್ಮ ಮನೆಯ ದೇವರು
    ಹೃದಯ 💓 ಪವಾಡಗಳನ್ನು ನೋಡಿದ್ರೆ...
    ಆ ಹಿಂದಿನ ಕಾಲದಲ್ಲಿ ರಾಕ್ಷಸರನ್ನ ಮಟ್ಟಾ ಹಾಕಿದ್ದು ಇನ್ನು ಪವಾಡ...

  • @ನಮ್ಮಮೈಲಾರಲಿಂಗ
    @ನಮ್ಮಮೈಲಾರಲಿಂಗ 11 месяцев назад

    ಶ್ರೀ ಮೈಲಾರಲಿಂಗೇಶ್ವರ ಸ್ವಾಮಿಯ ಇತಿಹಾಸ ಮತ್ತು ಮಹಾತ್ಮೆಯನ್ನು ಮೊದಲ ಬಾರಿಗೆ ಕಲಾ ಮಾಧ್ಯಮ ಯುಟ್ಯೂಬ್ ಚಾನೆಲ್ ನಿಂದ ಕರ್ನಾಟಕ ಜನತೆಗೆ ಸವಿಸ್ತಾರವಾಗಿ ಮಾಹಿತಿಯನ್ನು ನೀಡಿರುವುದಕ್ಕೆ ತುಂಬು ಹೃದಯ ಧನ್ಯವಾದಗಳು ಸರ್.💐🙏🙏

  • @VishnuPower-p2y
    @VishnuPower-p2y Год назад +2

    Nama maneya devaru Shri mailaraligeshwar Swami but full complete impormtion kotidake thanks you so much sir yellu koti yellu koti ge changamallo🙏🙏🙏🙏🙏🙏🙏

  • @vishwasghvishu4761
    @vishwasghvishu4761 Год назад +10

    Jai ಮೈಲಾರ 🙏

  • @tejasjogi9790
    @tejasjogi9790 10 месяцев назад +1

    ತುಂಬಾ ಹೃದಯದ ಧನ್ಯವಾದಗಳು🌺🕉🌺🙏🏻

  • @shylajaashok9970
    @shylajaashok9970 Год назад +16

    ಹರ ಹರ ಮಹಾದೇವ, ಜೈ ಕನ್ನಡ ಭುವನೇಶ್ವರಿ.

  • @hanamantagoudr1608
    @hanamantagoudr1608 Год назад +8

    ನಮ್ಮ ಮನೆ ದೇವರ 🙏🙏🙏🙏❤❤

  • @lshivukumar751
    @lshivukumar751 Год назад +2

    ಸುಸ್ವಾಗತ ಮಲ್ಲಿಗೆನಾಡಿಗೆ 🥀🪄✨

  • @girishc5718
    @girishc5718 Год назад +5

    ಸದ್ಧಲೇ ಪರಾಕ್❤❤❤

  • @shivareddybandi9564
    @shivareddybandi9564 Год назад +9

    🕉️🙏💐💐ಏಳು ಕೋಟಿ ಏಳು ಕೋಟಿ ಚಂಗಮಲೋ 🎉🎉🕉️🕉️🕉️💐🙏

  • @seanbellfort2298
    @seanbellfort2298 Год назад +7

    🎉🎉🎉🕉️🇮🇳🕉️🎉🎉🎉
    Jai Shree Siddaganga Matta. Sharanu Sharanarti 🙏

  • @moneshvishwakarma5375
    @moneshvishwakarma5375 Год назад +2

    ಇಂತ ಪದ್ಧತಿಗಳಿಂದಲೇ ಹಿಂದೂ ಧರ್ಮ ಇಷ್ಟು ಘಟ್ಟಿಯಾಗಿರೋದು 🚩🚩🚩🚩🙏🙏🙏

    • @Sikhari973
      @Sikhari973 10 месяцев назад

      Adre kurbru leader Siddu matra Sanru jote

  • @romandhruva9368
    @romandhruva9368 Год назад +7

    Waiting for part 2🎉

  • @beereshsunkapur2601
    @beereshsunkapur2601 Год назад +1

    Thank you very much, because we are devotees of Mylaralingeshwara.

  • @santhoshkumarn8461
    @santhoshkumarn8461 Год назад +7

    Namma Mane devaru Santosha aeytu ❤

  • @viratian11899
    @viratian11899 Год назад +5

    ನಮ್ಮ ಹೂವಿನಹಡಗಲಿ ❤

  • @sunandajainar4878
    @sunandajainar4878 Год назад +1

    Gurugalu yestu chennagi explain madthare super gurugale adastu beg barativi Navu

  • @RajuPawar-lc3vn
    @RajuPawar-lc3vn 10 месяцев назад

    ಒಳ್ಳೆಯ ಕಾರ್ಯಕ್ರಮ ತುಂಬಾ ಧನ್ಯವಾದಗಳು

  • @shivarajkanagar5329
    @shivarajkanagar5329 Год назад +4

    Namma mane devaru shree Mailaralingeshwara 😊🙏🙏

  • @tejeshts1249
    @tejeshts1249 11 месяцев назад

    ನಮ್ಮ ಮನೆಯ ದೇವರ ದರ್ಶನ ಮಾಡಿದ ಕಲಾಮಾಧ್ಯಮ ಚಾನೆಲ್ ಗೆ ಧನ್ಯವಾದಗಳು ❤️

  • @geetharamesh9162
    @geetharamesh9162 10 месяцев назад +1

    Very nice video param sar

  • @ChanduChandu-tx1fu
    @ChanduChandu-tx1fu 7 месяцев назад

    ಶ್ರೀ ಮೈಲಾರಲಿಂಗೇಶ್ವರ ಸ್ವಾಮಿ 🙏🏻🌸

  • @Kirug.
    @Kirug. Год назад +4

    Namma maneya devaru ❤❤

  • @SatishK25
    @SatishK25 Год назад +4

    one of best video till now ever watched! thank u KALAMADHYMA and PARAM sir team waiting for remaining videos.

  • @vajapegouda5887
    @vajapegouda5887 Год назад +5

    🎉❤❤❤❤ param sir

  • @Vinoda1005
    @Vinoda1005 Год назад +7

    May God Mylaralinga bless Team Kalamadyama with good health n wealth❤

  • @madu.goravi2525
    @madu.goravi2525 Год назад +6

    ನಮ್ಮ ಮನೆ ದೇವ ಮೈಲಾರಲಿಂಗ

  • @surekhas7044
    @surekhas7044 10 месяцев назад

    ಮೈಲಾರದೇವಸ್ಥಾನ ತೋರಿಸಿ ಮೈಲಾರನ ಬಗ್ಗೆ ಸವಿಸ್ತಾರವಾಗಿ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು.

  • @bangarihf887
    @bangarihf887 Год назад +4

    ನಮ್ಮನೆ ದೇವರು

  • @raviga4094
    @raviga4094 Год назад +2

    Super ❤❤❤

  • @Adduri..p
    @Adduri..p Год назад

    ಧನ್ಯವಾದಗಳು ಸರ್... ಕಲಾ ಮಾಧ್ಯಮ🎉

  • @maheshbadiger3253
    @maheshbadiger3253 Год назад +3

    Super akka 🙏🙏🙏🙏🙏

  • @Akash_A_78
    @Akash_A_78 Год назад +2

    ಮೈಲಾರಲಿಂಗೇಶ್ವರ ಪ್ರಸನ್ನ 🙏🙏

  • @Mylari111
    @Mylari111 Год назад

    ನಮ್ಮ ಮನೆಯ ದೇವರು ಶ್ರೀ ಮೈಲಾರಲಿಂಗೇಶ್ವರ ಸ್ವಾಮಿಯ ಪರಿಚಯ ಎಲ್ಲರಿಗೂ ತಿಳಿಸಿದ್ದಕ್ಕೆ ಕಲಾ ಮಾಧ್ಯಮಕ್ಕೆ ಧನ್ಯವಾದಗಳು

  • @PraveenKumar-du8ki
    @PraveenKumar-du8ki Год назад +1

    Super sir 🎉❤

  • @karunaharbi4352
    @karunaharbi4352 Год назад +4

    Sir Namma maneya devaru🙏🙏🙏🙏💐💐

  • @Ksp-Ram-143
    @Ksp-Ram-143 Год назад +3

    ಭಂಡಾರದ ಒಡೆಯನ ಮಹಿಮೆಗೆ 🙏🏻🙏🏻🙏🏻🙏🏻

  • @shankaragoudpatil7086
    @shankaragoudpatil7086 Год назад +2

    Sir hakabukaru haalumatastaru haage yadagiri district mailapura elukoti mallayya mahiti video Maadi sir . Nimma kalaamaadyamada yalla videos nodativi olle mahiti tilistiri sir nivu God bless you 🎉param sir

  • @Memory-World-TM
    @Memory-World-TM Год назад +3

    Thank u Param Sir
    Nam Mane Devru

  • @chidanandkarnkoti2228
    @chidanandkarnkoti2228 Год назад +7

    Yadgir district Mailapur devsthana video madi please

  • @kareppatalavarkareppa.7209
    @kareppatalavarkareppa.7209 Год назад +2

    🙏🙏🙏🙏🙏
    ಮೈಲಾರ್ ಲಿಂಗ್

  • @shivanandpujara1996
    @shivanandpujara1996 Год назад

    ನಮ್ಮ ಮನೆಯ ದೇವರು ಶ್ರೀ ಮೈಲಾರಲಿಂಗೇಶ್ವರ ಸ್ವಾಮಿ
    ಏಳುಕೋಟಿ ಏಳುಕೋಟಿ ಏಳುಕೋಟಿ ಗೋ ಚಾಂಗಮಲೋ ಚಾಂಗಮಲೋ,
    ಏಳುಕೋಟಿ ಏಳುಕೋಟಿ ಏಳುಕೋಟಿ ಗೋ ಚಾಂಗಮಲೋ ಚಾಂಗಮಲೋ
    ಏಳುಕೋಟಿ ಏಳುಕೋಟಿ ಏಳುಕೋಟಿ ಗೋ ಚಾಂಗಮಲೋ ಚಾಂಗಮಲೋ
    ಏಳುಕೋಟಿ ಏಳುಕೋಟಿ ಏಳುಕೋಟಿ ಗೋ ಚಾಂಗಮಲೋ ಚಾಂಗಮಲೋ
    ಏಳುಕೋಟಿ ಏಳುಕೋಟಿ ಏಳುಕೋಟಿ ಗೋ ಚಾಂಗಮಲೋ ಚಾಂಗಮಲೋ
    ಏಳುಕೋಟಿ ಏಳುಕೋಟಿ ಏಳುಕೋಟಿ ಗೋ ಚಾಂಗಮಲೋ ಚಾಂಗಮಲೋ
    ಏಳುಕೋಟಿ ಏಳುಕೋಟಿ ಏಳುಕೋಟಿ ಗೋ ಚಾಂಗಮಲೋ ಚಾಂಗಮಲೋ
    ಏಳುಕೋಟಿ ಏಳುಕೋಟಿ ಏಳುಕೋಟಿ ಗೋ ಚಾಂಗಮಲೋ ಚಾಂಗಮಲೋ
    ಏಳುಕೋಟಿ ಏಳುಕೋಟಿ ಏಳುಕೋಟಿ ಗೋ ಚಾಂಗಮಲೋ ಚಾಂಗಮಲೋ
    ಏಳುಕೋಟಿ ಏಳುಕೋಟಿ ಏಳುಕೋಟಿ ಗೋ ಚಾಂಗಮಲೋ ಚಾಂಗಮಲೋ
    ಏಳುಕೋಟಿ ಏಳುಕೋಟಿ ಏಳುಕೋಟಿ ಗೋ ಚಾಂಗಮಲೋ ಚಾಂಗಮಲೋ
    ಏಳುಕೋಟಿ ಏಳುಕೋಟಿ ಏಳುಕೋಟಿ ಗೋ ಚಾಂಗಮಲೋ ಚಾಂಗಮಲೋ
    ಏಳುಕೋಟಿ ಏಳುಕೋಟಿ ಏಳುಕೋಟಿ ಗೋ ಚಾಂಗಮಲೋ ಚಾಂಗಮಲೋ
    ಏಳುಕೋಟಿ ಏಳುಕೋಟಿ ಏಳುಕೋಟಿ ಗೋ ಚಾಂಗಮಲೋ ಚಾಂಗಮಲೋ
    ಏಳುಕೋಟಿ ಏಳುಕೋಟಿ ಏಳುಕೋಟಿ ಗೋ ಚಾಂಗಮಲೋ ಚಾಂಗಮಲೋ
    ಏಳುಕೋಟಿ ಏಳುಕೋಟಿ ಏಳುಕೋಟಿ ಗೋ ಚಾಂಗಮಲೋ ಚಾಂಗಮಲೋ
    ಏಳುಕೋಟಿ ಏಳುಕೋಟಿ ಏಳುಕೋಟಿ ಗೋ ಚಾಂಗಮಲೋ ಚಾಂಗಮಲೋ
    ಏಳುಕೋಟಿ ಏಳುಕೋಟಿ ಏಳುಕೋಟಿ ಗೋ ಚಾಂಗಮಲೋ ಚಾಂಗಮಲೋ
    ಏಳುಕೋಟಿ ಏಳುಕೋಟಿ ಏಳುಕೋಟಿ ಗೋ ಚಾಂಗಮಲೋ ಚಾಂಗಮಲೋ
    ಏಳುಕೋಟಿ ಏಳುಕೋಟಿ ಏಳುಕೋಟಿ ಗೋ ಚಾಂಗಮಲೋ ಚಾಂಗಮಲೋ
    ಏಳುಕೋಟಿ ಏಳುಕೋಟಿ ಏಳುಕೋಟಿ ಗೋ ಚಾಂಗಮಲೋ ಚಾಂಗಮಲೋ
    🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @shivakumarbr6164
    @shivakumarbr6164 Год назад +2

    Thank you so much 🙏

  • @chethants86
    @chethants86 Год назад

    Good contents kodthidira all the best

  • @vidyabs7844
    @vidyabs7844 Год назад +1

    ಗುರುಗಳ ಪ್ರಾಮಾಣಿಕ ನುಡಿಗಳಿಗೆ...🙏🕉️🙏

  • @ub.mobile
    @ub.mobile 3 месяца назад

    ಸನಾತನ ಧರ್ಮದಲ್ಲಿ ಹುಟ್ಟಿದ ನಾವು ತುಂಬಾ ಪುಣ್ಯವಂತರು ❤❤❤

  • @basavarajasbasu801
    @basavarajasbasu801 Год назад +1

    Super👌 namma mane devaru

  • @phrvlogs5889
    @phrvlogs5889 Год назад +2

    I am proud i am kuruba maliyama makkalu

  • @CodenameVipeR21
    @CodenameVipeR21 Год назад +4

    ಏಳುಕೋಟಿ ಏಳುಕೋಟಿ ಏಳುಕೋಟಿಗೋ ಚಾಂಗ್ಮಲೋ 🙏

  • @chinnuskitchen6296
    @chinnuskitchen6296 Год назад +5

    Namma mane devaru Anna thanks you so much

    • @chinnuskitchen6296
      @chinnuskitchen6296 10 месяцев назад

      Ninnu ulida baga eddare haaki thimba vishya ede thumbha janakke richagutte

  • @UdayKumar-v5o
    @UdayKumar-v5o 9 месяцев назад

    Good information sir avru kuda thumba chennagi explain madidru sir archakaru

  • @shraddanandaanawal8231
    @shraddanandaanawal8231 Год назад +1

    ❤❤ಏಳು ಕೋಟಿ ಮೈಲಾರಲಿಂಗ❤❤

  • @kmp1354
    @kmp1354 Год назад +5

    Jay Shree mailarlingeshwar

  • @manus3854
    @manus3854 Год назад +1

    ನಮ್ಮ ಮನೆದೇವ್ರು ಕೂಡ 🙏🙏🙏🙏

  • @adiveppaganagi9221
    @adiveppaganagi9221 Год назад +1

    ನಮ್ಮ ಮನೆ ದೇವರು ಮೈಲಾರಪ್ಪ 🙏🙏🙏🙏🙏

  • @priyamanu3442
    @priyamanu3442 Год назад +4

    Dhyanvad 🙏🙏🙏🙏🙏

  • @Kavyampremam..1997
    @Kavyampremam..1997 4 месяца назад

    Thank You So Much for this video 🙏🙏🙏🙏🌿🌿

  • @Sunilkumar7022-m1m
    @Sunilkumar7022-m1m 10 месяцев назад

    ಮೈಲಾರ ಲಿಂಗೇಶ್ವರ ಸ್ವಾಮಿ ✨❤️🙏

  • @renukamunavalli3400
    @renukamunavalli3400 Год назад +2

    🙏ನಮ್ಮ ಮನೆ ದವ್ರು ♥️

  • @r.jsupershowraju3002
    @r.jsupershowraju3002 6 месяцев назад

    ಸರ್ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಈ ಸಂಚಿಕೆ ಹಾಗೇ ಹುಬ್ಬಳ್ಳಿ ಯ ಸಿದ್ಧಾರೂಢ ಮಠದ ಬಗ್ಗೆ ಸಂಚಿಕೆ ಮಾಡಿ ದಯವಿಟ್ಟು

  • @ShrishailNilannavar
    @ShrishailNilannavar Год назад +1

    ನಮ್ಮ ಮನೆಯ ದೇವರು..... 🙏🙏

  • @narayanaswamypr2008
    @narayanaswamypr2008 10 месяцев назад

    ಏಳುಕೋಟಿ ಭಂಡಾರ ಒಡೆಯ ಮೈಲಾರಲಿಂಗ ಸ್ವಾಮಿ ಜಯಹೋ 🌹🌹🌹🌹🌹🥥🥥🙏🙏🙏🙏🙏🙏🙏🙏🙏🙏🙏🙏🙏🙏🙏

  • @sathishan6378
    @sathishan6378 Год назад +7

    ಪರಂ ರವರೆ ಗರ್ಭಗುಡಿಯ ಮುಂದೆ ದೇವರ ಕಲ್ಲುಗಳು ಇದ್ದಾವೆ ಅವುಗಳನ್ನು ಎತ್ತಿ ಬನ್ನಿ

  • @sunandajainar4878
    @sunandajainar4878 Год назад

    Super Anna first nodirlilla but evag nodide

  • @lokeshwaric3681
    @lokeshwaric3681 Год назад +1

    Thanks sir it's our home god. We was not knowing much about our god

  • @shivannaacchannegowda8244
    @shivannaacchannegowda8244 Год назад +5

    Jai Mylaralinga..

  • @anilnatikar6595
    @anilnatikar6595 7 месяцев назад

    🔱 ಮೈಲಾರಲಿಂಗಶ್ವರ್ 👑🙏🙏🙏