Learn Hindi Through Kannada - Lesson 1 - ಕನ್ನಡದಿಂದ ಹಿಂದಿ ಕಲಿಯಿರಿ

Поделиться
HTML-код
  • Опубликовано: 17 янв 2025
  • Download the PDFs of this series here: rzp.io/rzp/7B8...
    ಎಲ್ಲರಿಗೂ ನಮಸ್ಕಾರ,
    ಈ ವಿಡಿಯೋ ಅಲ್ಲಿ ನಾವು ಕನ್ನಡದಿಂದ ಹಿಂದಿ ಕಲಿಯೋಣ.
    ಧನ್ಯವಾದಗಳು.

Комментарии • 1,4 тыс.

  • @Kannadateevee
    @Kannadateevee  3 дня назад

    Download the PDFs of this series here: rzp.io/rzp/7B87FtrO

  • @kumudavallyns-co2di
    @kumudavallyns-co2di 7 месяцев назад +18

    ತುಂಬಾ ಧನ್ಯವಾದಗಳು. ನಾನು ಹಿಂದೆ ಶಾಲೆ ದಿನಗಳಲ್ಲಿ ಕುಳಿತಿದ್ದರು ಈಗ ಅಭ್ಯಾಸ ತಪ್ಪಿದೆ ಹಾಗಾಗಿ ನಿಮ್ಮ ಸಹಾಯದಿಂದ ಕಲಿಯಲು ಅವಕಾಶ ಇದೆ ಧನ್ಯವಾದಗಳು

  • @pravasimitra
    @pravasimitra Год назад +96

    ನೀವು ಹಿಂದಿ ಕಲಿಸುವ ವಿಧಾನ ತುಂಬಾ ಚನ್ನಾಗಿ ಇದೆ ಯಲ್ಲರಿಗೂ ಅರ್ಥ ಆಗುವಂತೆ ಹೇಳಿ ಕೊಡುತೀರಾ ತುಂಬಾ ಧನ್ಯವಾದಗಳು

  • @rekhapatil4294
    @rekhapatil4294 Месяц назад +4

    ತುಂಬಾ ಚನ್ನಾಗಿ ಹೇಳಿ ಕೊಡು ತ್ತೀರಾ ಧನ್ಯವಾದಗಳು ನಾನು ಕಲಿತ್ತಿದ್ದೇನೆ 🙏🙏

  • @kalavathihg8167
    @kalavathihg8167 Год назад +23

    ಹರೇಕೃಷ್ಣ ಗುರುಗಳೇ ನಾನು ಕಲಿಯುತ್ತಿದ್ದೇನೆ ಕಲಿಸುತ್ತಿರುವ ನಿಮಗೆ ಧನ್ಯವಾದಗಳು

  • @maheshjcb4049
    @maheshjcb4049 Год назад +20

    ಎಲ್ಲ ವರ್ಗದ ಜನರಿಗೂ ಬಹಳ ಅರ್ಥವಾಗುವಾಗೇ ಕಲಿಯಲಿಕ್ಕೆ ಸಹಾಯ ಅಗ್ತಿದೆ ಧನ್ಯವಾದಗಳು ಸರ್

  • @lokeshappalokeshappa421
    @lokeshappalokeshappa421 Год назад +7

    , ತುಂಬಾ ಧನ್ಯವಾದಗಳು ಸರ್ ನೀವು

  • @megha4603
    @megha4603 11 месяцев назад +4

    Main Meghana hoon
    Main vidhyarthini hoon
    Main Bharthiya hoon
    Main Hindu hoon
    Main kush hoon❤❤❤

  • @maheshwarirevannaprasad4598
    @maheshwarirevannaprasad4598 Год назад +3

    Nanu nanna mommakkalige helalu sahayavaguttidde. Tq.

  • @shweta....1872
    @shweta....1872 Год назад +9

    Main shweta hoon
    Mai vidyarti hoon
    Mai bhartiya hoon
    Mai hindu hoon
    Mai khush hoon
    ಧನ್ಯವಾದಗಳು ಸರ್ 🙏🏻😊

    • @lokeshm.p6733
      @lokeshm.p6733 5 месяцев назад

      Mai lokesh hoon
      Mai business hoon
      Mai bharatiya hoon
      Thanks sir

  • @durgeshcdurgesh106
    @durgeshcdurgesh106 Год назад +7

    main durga hoon
    main student hoon
    main indian hoon
    main hindu hoon
    main khush hoon
    ತುಂಬಾ ಧನ್ಯವಾದಗಳು ಸರ್ ಇದೆ ತರ ಹಿಂದಿ ಹೇಳಿಕೊಡಿ ಸರ್ 💐💐🙏

  • @Veeru123.
    @Veeru123. Год назад +23

    ಹೃದಯಪೂರ್ವಕ ಧನ್ಯವಾದಗಳು ಸರ್

  • @SwarnagowriGOWRI-m9j
    @SwarnagowriGOWRI-m9j 17 дней назад

    ನಾನು ಇಂದಿನಿಂದ ಹಿಂದಿ ಕಲಿಯಲು ಪ್ರಾ ರಂಭಿಸಿದ್ದೇನೆ. ನಿಮ್ಮ ಆಶೀರ್ವಾದ ನಮ್ಮ ಮೇಲಿರಲಿ sir 💐🙏

  • @ambujashankar6427
    @ambujashankar6427 Год назад +7

    ಧನ್ಯವಾದಗಳು ಸರ್ ನೀವು ಹಿಂದಿ ಕಲಿಸುವ ವಿಧಾನ ತುಂಬಾ ಚೆನಾಗಿದೆ 👍🙏💐

  • @savitrivmurthy9487
    @savitrivmurthy9487 6 дней назад

    ಅರ್ಥ ಆಗುವಂತೆ ಹಿಂದಿ ಹೇಳಿಕೊಡುತೀರಾ ತುಂಬಾ ಧನ್ಯವಾದಗಳು

  • @ashraf414
    @ashraf414 Год назад +3

    ಮೇ ಅಶ್ರಫ್ ಹೂ,
    ಮೇ ವ್ಯಾಪಾರಿ(?)ಹೂ,
    ಮೇ ಭಾರತೀಯ ಹೂ,
    ಮೇ ಮುಸಲ್ಮಾನ್ ಹೂ,
    ಮೇ ಖುಷ್ ಹೂ,
    ಥ್ಯಾಂಕ್ಸ್ ಸಾರ್ for your fantastic class 👍

    • @ashraf414
      @ashraf414 Год назад

      ವ್ಯಾಪಾರಿಗೆ ಏನೆನ್ನುತ್ತಾರೆ 🤔

    • @Kannadateevee
      @Kannadateevee  Год назад +1

      व्यापारी - Vyaaparee anthane heluttare.

  • @MKavitha-g6v
    @MKavitha-g6v Год назад +2

    Class tumba chennagi artha agutte sir

  • @rajeshbudni9805
    @rajeshbudni9805 Год назад +5

    ಸರ್ ಸವಿಸ್ತಾರವಾಗಿ ಹೇಳ್ತಾ ಇದ್ದೀರಾ ನಿಮ್ಮಿಂದಾ ಆರಾಮಾಗಿ ಹಿಂದಿ ಮಾತಾಡೋಕೆ ಕಲಿಬಹುದು ಅಂತ ನನ್ನ ಅನಿಸಿಕೆ ನಿಮಗೆ ಧನ್ಶವಾದಗಳು ಸರ್.

  • @dhanu..6468
    @dhanu..6468 10 месяцев назад +2

    ತುಂಬಾ ಅರ್ಥಪೂರ್ಣವಾಗಿ ಹೇಳಿ ಕೊಡುತ್ತಾರೆ

  • @halappaputtappa4330
    @halappaputtappa4330 Год назад +5

    super sir 👌 Main Bhagyashree hoon ,main padna hoon ,main bharatiya hoon, Main hindu hoon ,main kushi hoon.

  • @SinchanaGowtham
    @SinchanaGowtham 6 месяцев назад +1

    Main sinchana hoon
    Main house wife hoon
    Main Indian hoon
    Main Hindu hoon
    Main Kush hoon
    Thank u so much sir🙏🏼👌

  • @rathnaprasad8680
    @rathnaprasad8680 Год назад +16

    ಸೂಪರ್ ಕನ್ನಡ ಕಲಿಸುವ ವಿಧಾನ ಚೆನ್ನಾಗಿ ಇದೆ ❤️

    • @dr.anasuyadevi143
      @dr.anasuyadevi143 Год назад +1

      Main Anasuyadevi hoon..... Aap ko bahut salaam..... You are a good teacher.

    • @srinivasmurthy1022
      @srinivasmurthy1022 Год назад

      ಇದು ಕನ್ನಡ ದಿಂದ ಹಿಂದಿ ಕಲಿಸುವ ವಿಧಾನ

    • @chetan-yu6sn
      @chetan-yu6sn Год назад

      Hi

    • @chetan-yu6sn
      @chetan-yu6sn Год назад

      Send me English English channel

  • @arunakotresh5175
    @arunakotresh5175 Год назад +14

    1) ಮೆ ಅನು ಹೂ, 2.)ಮೆ ಭಾರತೀಯ ಹೂ 3) ಮೆ ಖುಷ್ ಹೂ . ಧನ್ಯವದಗಳೊಂದಿಗೆ🙏🙏🙏

  • @nagarajp-no8yj
    @nagarajp-no8yj Год назад +1

    ತುಂಬ ಚನ್ನಾಗಿ ತಿಳಿಸಿದ್ದೀರ ಧನ್ಯವಾದಗಳು

  • @Mallikarjunmhk
    @Mallikarjunmhk 3 года назад +36

    1) Mai Mallu hoon
    2) Mai Student hoon
    3) Mai Hindu hoon
    4) Mai bhatiya hoon
    5) Mai kush hoon.
    Thanks for u and ur team ❤️❤️ lots of love

    • @faizahmadrajasthani8552
      @faizahmadrajasthani8552 2 года назад +1

      👏👏👏👍👍आपकी हिन्दी अच्छी है❤️❤️❤️

    • @Spartangaming06
      @Spartangaming06 2 года назад

      Mai shrikant hoon

    • @vidhyashreeck6846
      @vidhyashreeck6846 Год назад +2

      1) Mai Vidya hoon. 2)Mai house wife hoon. 3)Mai Indu hoon. 4)Mai barthiya hoon. 5)Mai kush hoon.

    • @shobhahngowda4341
      @shobhahngowda4341 4 месяца назад +1

      Mai shobha hoon, mai bharatiye hoon, mai hindu hoon, mai kushi hoon ಧನ್ಯವಾದಗಳು ಸರ್

    • @vinayar8523
      @vinayar8523 4 месяца назад

      Mai vinay hoon
      Mai accountant hoon
      May indian hoon
      May hindhu hoon
      May kushi hoon

  • @rupashreemp3837
    @rupashreemp3837 Год назад +2

    Aapka vyakaran Aapka understanding Aapka pronunciation Aapka examples bahut aachchi Hai.. dhanyavad...

  • @yamanoormadar.489
    @yamanoormadar.489 2 года назад +24

    ತುಂಬಾ ಧನ್ಯಾದಗಳು ಸರ್🙏 ನಿಮ್ಮ ಹಿಂದಿ ಕಲಿಸುವ ಒಂದು ರೀತಿ ತುಂಬಾ ಚೆನ್ನಾಗಿ ಇದೆ

    • @hydarali1648
      @hydarali1648 Год назад +1

      ಧನ್ಯವಾದಸರ್ನನಗೆನಿನ್ನಪಾಠ‌ಅರ್ಥವಾಗಿದೆ❤

  • @Manjula-o9f
    @Manjula-o9f 6 месяцев назад +1

    Main ek manjula Hoon,main ek bharathiy Hoon ,Mai ek tailor Hoon,Mai hindhu Hoon,main khush Hoon,thank you gorugale heege namagu Hindi kaliyalu e vyavasthe madirovudakke koti dhanyavadhagalu gurugale

  • @TanuDhruva
    @TanuDhruva Год назад +5

    ಧನ್ಯವಾದವುಗಳು sir,🙏🙏🙏🙏🙏

  • @smartloans0773
    @smartloans0773 3 месяца назад +1

    Namasthe sir
    ನಾನು ಹಿಂದಿ ಕಲಿಯಬೇಕು
    ನೀವು ಹಿಂದಿ ಕಲಿಸುವ ವಿಧಾನ ಸರಳ ವಾಗಿದೆ ಮತ್ತು ನಿಧಾನವಾಗಿ ನಾವು ಕಲಿಯಬಾವ್ದು ನಿಮಗೆ ದನ್ಯವಾದಗಳು
    ನಾನು ಇವತ್ತು ಇಂದ ಹಿಂದಿ ಕಲಿಯಲು ಪ್ರಾರಂಭ ಮಾಡಿದೀನಿ

  • @Crazy_Status_1M_.
    @Crazy_Status_1M_. Год назад +4

    01 ) main sanju hoon
    02 ) main student hoon
    03 ) main indian hoon
    04 ) main hindu hoon
    05 ) main khusa hoon
    Thank You Sri Hige Helli Hindi Sri 🙏🙏

  • @mallikavenktesh6666
    @mallikavenktesh6666 Месяц назад

    Thumba saralavagi helikottiri ಧನ್ಯವಾದಗಳು🙏

  • @gundppauppaladinni3678
    @gundppauppaladinni3678 Год назад +43

    ಮೈ ಅಕ್ಷತಾ ಹು.ಮೈ ಸ್ಟುಡ್ಯೆಟ್ ಹು.ಮೈ ಭಾರತಿಯ ಹು.ಮೈ ಹಿಂದೂ ಹು.ಮೈ ಖುಷಿ ಹು.🙏🙏🙏

  • @VishwaRaj-w5n
    @VishwaRaj-w5n Месяц назад

    ❤❤ತುಂಬ ಧನ್ಯವದಗಳು ಸರ್ ಹಿಂದಿ ಇಂಗ್ಲಿಷ್ ಭಾಷೆ ಹೇಳಿ ಕೊಟ್ಟಿದ್ದಕ್ಕೆ ❤❤

  • @Saritak-px7yx
    @Saritak-px7yx 11 месяцев назад +14

    ಮೇ ಸರಿತಾ ಹೂ
    ಮೇ ಚಾತ್ರಾ ಹೂ
    ಮೇ ಭಾರತೀಯ ಹೂ
    ಮೇ ಹಿಂದೂ ಹೂ
    ಮೇ ಕುಶ್ ಹೂ

  • @srirangama2508
    @srirangama2508 Год назад +2

    ಸರ್ ನಮಸ್ತೆ. ಈ ದಿನ ನಾನು ನಿಮ್ಮ ಯು ಟ್ಯೂಬ್ ಚಾನೆಲ್ ನೋಡಿದೆ. ಕನ್ನಡದ ಮೂಲಕ ಹಿಂದಿ ಕಲಿಯುವ ಈ ವಿಧಾನ ಚೆನ್ನಾಗಿದೆ. ನಾನು ದಿನಾ ಒಂದು ವಿಡಿಯೋ ಪಾಠ ನೋಡಿ ತಾವು ಕೊಟ್ಟಿರುವ ಅಭ್ಯಾಸ(ಹೋಮ್ ವರ್ಕ್) ಮಾಡುವೆ.
    --ಎಂ. ಎ. ಶ್ರೀರಂಗ

  • @venkateshdori8186
    @venkateshdori8186 2 года назад +6

    ಧನ್ಯವಾದಗಳು ಸರ್ 🙏

    • @Kannadateevee
      @Kannadateevee  2 года назад

      ಧನ್ಯವಾದಗಳು,
      ನಾನು ಇಂಗ್ಲಿಷ್ ಕೂಡ ಕಲಿಸುತ್ತೇನೆ. ಕಲಿಯಲು ಆಸಕ್ತಿ ಇದ್ದಾರೆ ಈ ಚಾನೆಲ್ ನೋಡಿ.
      ruclips.net/channel/UCOYmiSy791hBHfvUQgv18Og

  • @geethakuthar6066
    @geethakuthar6066 3 месяца назад +1

    ಹಿಂದಿ ಚನ್ನಾಗಿ ಕಳಿಸಿತೀರಿ ಧನ್ಯವಾದಗಳು 🥰

  • @geethaanjali1625
    @geethaanjali1625 Год назад +4

    Thank you so much sir 🙏🙏

  • @jyotipatil1924
    @jyotipatil1924 Год назад +2

    Main Jyoti hoon
    Main grhinee hoon
    Main bharatheeya hoon
    Main Hindu hoon
    Main khush hoon
    Dhanyavad sir 🙏🙏

  • @rekhahegde4650
    @rekhahegde4650 Год назад +7

    ಸರ್, ತುಂಬಾ ಚೆನ್ನಾಗಿ ಪಾಠ ಮಾಡುತ್ತೀರಿ 🙏. ಮೈ ರೇಖಾ ಹು. ಮೈ ಗೃಹಿಣಿ ಹು. ಮೈ ಭಾರತೀಯ ಹು. ಮೈ ಹಿಂದೂ ಹು. ಮೈ ಖುಷ್ ಹು.

  • @shankaralingappalingappa7442
    @shankaralingappalingappa7442 7 месяцев назад +43

    ಕಲಿಯೋದಕ್ಕೆ ಈಗ ಪ್ರಾರಂಭಿಸಿದ್ದೇನೆ ಜೂನ್05

  • @shivanandtotappanavar
    @shivanandtotappanavar Месяц назад +1

    Main shiva hoon.
    Main ek vidhyarthi hoon.
    Main hindu hoon.
    Main Kushi hoon.🎉🎉😊

  • @leelafood
    @leelafood 2 года назад +9

    ತುಂಬಾ ಚೆನ್ನಾಗಿ ಹೇಳಿ ಕೊಡುತ್ತೀರಾ ಸರ್ ಧನ್ಯವಾದಗಳು

  • @manjunathahb9280
    @manjunathahb9280 14 дней назад

    I am beginner, super gurugale🙏

  • @SumaLatha-ef7mg
    @SumaLatha-ef7mg Год назад +4

    ತುಂಬಾ ಧನ್ಯವಾದಗಳು ಸರ್ ಚೆನ್ನಾಗಿ ಅರ್ಥವಾಗುತ್ತದೆ ಹಾಗೆ ಹೇಳಿದ್ದೀರ ನಿಮ್ಮ ವಿಡಿಯೋ ಇಷ್ಟ ಆಯ್ತು ಹೀಗೆ ವಿಡಿಯೋಗಳು ಮಾಡಿ ಸರ್

  • @sureshhv1141
    @sureshhv1141 Год назад

    ಮೆ ಸುರೇಶ್ ಹೂ ಮೆ ಬೆಂಗಳೂರು ಸೇ ಹೂ ಮೇ ಇಂಡಿಯನ್ ಸೇ ಹೂ thanks sir.

  • @hanamantanayaka1572
    @hanamantanayaka1572 2 года назад +5

    ಧನ್ಯವಾದಗಳು ಸರ್

  • @rashmirashur9817
    @rashmirashur9817 Год назад +4

    Very nice teaching sir👏💐

  • @yadhukulaveera4781
    @yadhukulaveera4781 3 месяца назад +2

    मैं दिव्या हूँ
    मैं ग्रहिणि हूँ
    मैं भारतीय हूँ
    मैं हिंदू हूँ
    मैं खुश हूँ
    🙏 धन्यवाद

  • @rajalovely
    @rajalovely 14 дней назад +1

    Main nam hoon main vrutti hoon main rashtriyat hoon main dharm hoon main manstithi hoon danyavad sir

  • @nithyaraj5484
    @nithyaraj5484 2 года назад +5

    1)Main Nithya hoon
    2) Main Hous wife hoon
    3) Main Barathiya hoon
    4) Main Hindu hoon
    5) main khush hoon.
    Thank you sir

    • @Anahita-ib7cd
      @Anahita-ib7cd Год назад

      Well hindi ❤😊😊 please mujhe kannada sikhao 😢

  • @RekhadevapparajanahalliRekha
    @RekhadevapparajanahalliRekha Год назад +1

    Hello sir 🙏 main rekha hoon. main tailaring hoon. main bharatiya hoon. Main hindu hoon. Main khusi hoon. 😊 🤝 sir Super keep it up sir god bless you and good luck sir❤💐💐

  • @nirmalabr8156
    @nirmalabr8156 Год назад +3

    Thanks for your teaching

  • @akshata71801
    @akshata71801 Месяц назад

    Main akshata hoon
    Main ek student hoon
    Main bharatiya hoon
    Main ek hindu hoon
    Main khush hoon
    Tq so much sir ❤️🙏

  • @mpseibagalakot1928
    @mpseibagalakot1928 Год назад +1

    ತುಂಬಾ ಚೆನ್ನಾಗಿ ಹೇಳುತ್ತೀರಿ ಸರ್
    #Mpseibagalakot

  • @praveensjyothi1649
    @praveensjyothi1649 Год назад +6

    Good information sir, and very learningful video sir keep it up ❤

  • @PavithraPavi-m9u
    @PavithraPavi-m9u 10 месяцев назад +2

    Super sir

  • @supriyac6519
    @supriyac6519 2 года назад +5

    Great job sir

  • @SugunaG-g2k
    @SugunaG-g2k 10 дней назад

    Main sanvi hoon
    Main vidyarti hoon
    Main bharatheeya hoon
    Main Hindu hoon
    Main khush hoon
    Really i was very happy sir to learn hindi and teaching way was very good and it was very 💫good for understanding😊😊😊

  • @Chandrashekhara.BChandru
    @Chandrashekhara.BChandru 8 месяцев назад +7

    ಕಲಿಯಲಿಕ್ಕೆ ಇವಾಗ ಪ್ರಾರಂಭಿಸಿದ್ದೇನೆ 30-4-24

    • @Sakpal-f6m
      @Sakpal-f6m 7 месяцев назад +2

      ಸೇಮ್ ಬ್ರದರ್

  • @sujathaganiga4586
    @sujathaganiga4586 6 месяцев назад

    Thank you ಗುರು ದೇವ ಮಹೇಶ್ವರಹ

  • @lathashivananjegowda9269
    @lathashivananjegowda9269 Месяц назад +2

    ನಮಸ್ಕಾರ ಗುರುಗಳೇ ಹಿಂದಿ ಚೆನ್ನಾಗಿ ಹೇಳಿ ಕೊಡುತ್ತೀರಿ.

  • @nandininandhu9355
    @nandininandhu9355 10 месяцев назад

    ಮೇ ನಂದಿನಿ ಹೂ
    ಮೇ ಕಾಲೇಜು ಹೂ
    ಮೇ ಭಾರತ ಹೂ
    ಮೇ ಕುಶ್ ಹೂ
    Channgie Heliedra Sir Hindi alli kalthkotiedra super sir ❤😊

  • @rajeshwaribelahar61
    @rajeshwaribelahar61 Год назад

    Main rajeshwari hoon
    Main student hoon
    Main bharatheeya hoon
    Main hindu hoon
    Main kush hoon
    Thanks for your and your team sir

  • @Lohithayj
    @Lohithayj 3 месяца назад +2

    ಮಹಾತ್ಮಾ ಗಾಂಧೀಜಿ ಅವರ ಜನ್ಮ ದಿನದಂದು ಹೊಸ ಸಂಕಲ್ಪ ಮಾಡಿದ್ದೇನೆ.. ಹಿಂದಿ ಕಲಿಯಲು..02/10/2024

  • @nagarajdyavanakondi6345
    @nagarajdyavanakondi6345 Месяц назад

    ಮೇ ನಾಗರಾಜ್ ಹು. ಮೇ ಅರ್ಚಕ ಹು. ಮೇ ಭಾರತೀಯ ಹು. ಮೇ ಖುಷಿ ಹು. ಧನ್ಯವಾದಗಳು ಸರ್ ಬಹಳ ಚೆನ್ನಾಗಿ ಹಿಂದಿಯನ್ನು ತಿಳಿಸಿ ಕೊಟ್ಟಿದ್ದೀರಾ.

  • @sanjeevreddy798
    @sanjeevreddy798 4 месяца назад

    ಸರ್ ನಾನು ಇವತ್ತಿಂದ ಅಭ್ಯಾಸ ಮಾಡುತ್ತೇನೆ ಮತ್ತು ನಿಮಗೆ ಧನ್ಯವಾದಗಳು

  • @venkateshavenki6476
    @venkateshavenki6476 10 месяцев назад +1

    ❤ಸೂಪರ್ ಸರ್

  • @abhisheks7204
    @abhisheks7204 Год назад +1

    Ede thara explain madi Sir thumba channgi artha agthide 💐

  • @GeethamanjuGeethamanjugowda
    @GeethamanjuGeethamanjugowda 7 месяцев назад

    Main Poorvini hoon
    Main student hoon
    Main hindu hoon
    Main khush hoon
    Thank you sir 🙏🙏

  • @Meghana-ux7vz
    @Meghana-ux7vz 7 месяцев назад +1

    I understand Hindi from u sir thank you so much sir ❤

  • @sarvamangala147
    @sarvamangala147 7 месяцев назад

    Tq so mush sir dhanyawad. Main nagashree hoon
    Main hindu hoon.
    Main ek gumasth hoon.
    Main khush hoon .🙏🙏🙏🎁

  • @Srujangm-o2u
    @Srujangm-o2u Месяц назад +1

    Me srujan hu
    Me vidyarthi hu
    Me bharathiya hu
    Me hindu hu
    Me khush hu

  • @ganeshgouda4606
    @ganeshgouda4606 Год назад

    ಮೆ ಗಣೇಶ್ ಹು, ಮೆ ಡ್ರೈವರ್ ಹು, ಮೆ ಭಾರತೀಯ ಹು,ಮೆ ಹಿಂದೂ ಹು,ಮೆ ಕುಶ್ ಹು.... ತುಂಬಾ ಚೆನ್ನಾಗಿ ಹೇಳಿಕೊಡುತೀರಾ ಸರ್ ನೀವು

  • @nagappanaik6206
    @nagappanaik6206 Год назад

    Mai Nagappa hoon
    Mai shikshak hoon
    Mai bharatiya hoon
    Maihi hindu hoon
    Mai kush hoon
    Dhanyavadagalu sir 🙏

  • @lokeshbhat6169
    @lokeshbhat6169 3 месяца назад

    ನೀವು ಚೆನ್ನಾಗಿ ಪಾಠ ಹೇಳಿ ಕೊಡುತ್ತಿದ್ದೀರಿ.

  • @prasansangur4712
    @prasansangur4712 Год назад

    ಹಿಂದಿ‌ ಅವರಿಗೆ‌ ಕನ್ನಡ ಕಲಿಸಿ‌ 💛❤️🙏

  • @SonikaChichakote
    @SonikaChichakote 3 месяца назад

    Nan hesaru anjali nanu kelas madabeku anta pune bandidene but nange hindi kalibeku agitu nivu chanagi heli kottidiri tqsm nimge 🙏

  • @SupriyaPurushotham
    @SupriyaPurushotham 7 месяцев назад

    ಮೇ ಸುಪ್ರಿಯಾ ಹೂ, ಮೇ ಗೃಹಿಣಿ ಹೂ, ಮೇ ಭಾರತೀಯ ಹೂ, ಮೇ ಹಿಂದೂ ಹೂ, ಮೇ ಕುಷ್ ಹೂ

  • @annapurnaguthi2972
    @annapurnaguthi2972 Год назад

    Thubha chennagi helikottidira sir. TQ sir

  • @radhapaanghanti1751
    @radhapaanghanti1751 Год назад

    ಧನ್ಯವಾದಗಳು ಸರ್ ತುಂಬಾ ಚೆನ್ನಾಗಿ ಅಥ೯ಪೂಣ೯ವಾಗುವ ಹಾಗೆ ತಿಳಿಸಿದ್ದೀರಾ ಮೈ ಹೂ

  • @murthyr8754
    @murthyr8754 9 месяцев назад

    Sir nivu thumba chanagi kannadadalli explain madthira bega artha agutte

  • @JetteppaPujeri
    @JetteppaPujeri 7 месяцев назад +1

    Main mutturaj hoon
    Main student hoon
    Main bharatiya hoon
    Main hindu hoon
    Main shanta hoon❤️❤️

  • @GamingChannel-fw5oz
    @GamingChannel-fw5oz Год назад +2

    ಮೇ ಬಸವರಾಜ್ ಹೂ

  • @VanithaYS
    @VanithaYS 7 месяцев назад

    Thank you so much sir🙏❤️🥰🌹 tumba taalme inda artha aago hage heli kodtira 🙏nanu kalitiddini nimdu video nodi note book alli bardu itkoltiddini

    • @Kannadateevee
      @Kannadateevee  7 месяцев назад +1

      Super. Khandita nimge Hindi chennagi barthade

  • @shanurkalal5280
    @shanurkalal5280 Год назад

    Nivu tunba channagi heliddiri Sir❤️

  • @mansoormobiles9924
    @mansoormobiles9924 8 месяцев назад

    Main Bindushree hoon
    Main chhatra hoon
    Main Bharatiya hoon
    Main Hindu hoon
    Main khush hoon
    Thank you sir you are teaching very beautyful I am got your 1st lesson sir

  • @ProudHindugirl610
    @ProudHindugirl610 Год назад

    Thank You sir I learnt Hindi Mei Bhartiya hu Mera Nam Shweta hai Mei Karnataka sei hu ❤❤❤

  • @basuvakkund9720
    @basuvakkund9720 7 месяцев назад

    Thank you so much sir ನಾನು ಇವಾಗ ಕಲಿಯಲಿಕ್ಕೆ ಶುರು ಮಾಡಿದ್ದೇನೆ ದಿನಾಂಕ 24 .5 .24 ಇನ್ನು ಜಾಸ್ತಿ video apply madi sar 😊

  • @naveen-17mm_18.
    @naveen-17mm_18. 8 месяцев назад

    Sir super.
    Basic enda thumba channagi heltiddira ❤

  • @kumartailor8235
    @kumartailor8235 Год назад

    ಧನ್ಯವಾದಗಳು ಸರ್ ನಿಮ್ಮ ಮಾತು ತುಂಬಾ ಚೆನ್ನಾಗಿದೆ

  • @sujatajalageri9131
    @sujatajalageri9131 8 месяцев назад +1

    Raju telar Bharatiya Hindu Happy 🎉🎉❤❤😊

  • @AnjaneyapkAnjaneyak-gl9wj
    @AnjaneyapkAnjaneyak-gl9wj Год назад

    Me anjaneya hu. Me kissan hu. Me bharatiya hu. Me hindu hu. Me khush hu. Dhanyavad sir

  • @akshatasm1877
    @akshatasm1877 2 года назад +2

    Mai akshata hoon
    Mai student hoon
    Mai bharatiyaa hoon
    Mai hindu hoon
    Mai kush hoon.....
    Really your teaching is wonderful... sir 🙏

  • @PriyaShetty-m1p
    @PriyaShetty-m1p 8 месяцев назад

    Veri good your teaching weri well sir thank you sir 🙏

  • @PrakashKumar-ho5ir
    @PrakashKumar-ho5ir 6 месяцев назад +1

    Super speeching sir 🙏

  • @vasanthab.r3543
    @vasanthab.r3543 Месяц назад

    ಈರಪ್ಪ ಮಹಾಲಿಂಗಪುರ❤❤

  • @prashantshindheshindhe7199
    @prashantshindheshindhe7199 Год назад

    ಮೈ ಪ್ರಶಾಂತ ಹು 🙏🙏🙏❤️

  • @Ganesh-wo1xn
    @Ganesh-wo1xn Год назад +1

    Me ek vidyarti hoon
    Main bharatiya hoon
    Me ek hindu hoon
    Me kush hoon