Learn Hindi Through Kannada - Lesson 2 - ಕನ್ನಡದಿಂದ ಹಿಂದಿ ಕಲಿಯಿರಿ

Поделиться
HTML-код
  • Опубликовано: 2 янв 2025

Комментарии • 613

  • @Kannadateevee
    @Kannadateevee  3 года назад +54

    ಈ ಕೆಳಗಿನ ವೀಡಿಯೋಸ್ ಗಳನ್ನು ನೋಡಿರಿ:
    Adjective
    ruclips.net/video/ZTve8RDulv8/видео.html
    Verb
    ruclips.net/video/lnpiO6KI2d8/видео.html
    Adverb
    ruclips.net/video/_Q_BBwsJq2o/видео.html
    Preposition
    ruclips.net/video/3H9oWXDSTp8/видео.html
    ruclips.net/video/j8P7v8ipagA/видео.html
    ruclips.net/video/kLGClRSjIkg/видео.html
    Subject
    ruclips.net/video/wSsrtEeospw/видео.html
    ruclips.net/video/mAprdtldULs/видео.html
    Transitive verbs
    ruclips.net/video/9zaCACZGpFY/видео.html
    ನಿಮಗೆ ಸುಲಭವಾಗಿ ಕನ್ನಡದಿಂದ ಇಂಗ್ಲಿಷ್ ಕಲಿಯಬೇಕಾದರೆ ಈ Channel ನೋಡಿ:
    ruclips.net/channel/UCOYmiSy791hBHfvUQgv18Og

    • @umal875
      @umal875 2 года назад

      Me geeta nahi hoo

    • @umal875
      @umal875 2 года назад

      Me uma hoo ya me hindu hoo

    • @umal875
      @umal875 2 года назад

      Me uma nahi hoon

    • @tulunadu_09
      @tulunadu_09 2 года назад

      ಸರ್, ಲಿಂಕ್ ಬರ್ತಿಲ್ಲ

    • @kallappakallappa2165
      @kallappakallappa2165 2 года назад

      Super

  • @hemashetty7464
    @hemashetty7464 9 месяцев назад +7

    ನೀವು . ತುಂಬಾ ಚೆನ್ನಾಗಿ ಸರಳವಾಗಿ ಹಿಂದಿ ಕಲಿಯುತ್ತೀರಿ ಸರ್ ಧನ್ಯವಾದಗಳು ಸರ್

  • @rajeshbudni9805
    @rajeshbudni9805 Год назад +7

    ನಮಸ್ಕಾರ ಗುರುಗಳೇ ನಿಮ್ಮಿಂದ ಬಹು ಸರಳವಾಗಿ ಹಿಂದಿ ಕಲಿಯಬಹುದು. ಧನ್ಶವಾದಗಳು ತಮಗೆ

  • @nandininandhu9355
    @nandininandhu9355 9 месяцев назад +1

    ಮೇ ಕಾವ್ಯ ಔರ್ ಮೇ ಅಮೇರಿಕಾ ಸೇ ಹೂ
    ಮೇ ಟೀಚರ್ ಯಾ ಮೇ ಅಮೇರಿಕಾ ಹೂ
    Thank you so much sir ❤😊

  • @maheshapattrmahesha
    @maheshapattrmahesha 4 месяца назад +5

    ಮೇ ರಮೇಶ ನಹೀ ವೂ..
    ಇದು ಮೊದಲನೇ ವಾಕ್ಯವಾಗಿದೆ ಸರ್.
    ರಮೇಶ ಔರ್ ಪ್ರಶಾಂತ ಒಳ್ಳೆಯ ಗೆಳಯರಾಗಿದ್ದೇವು.
    ಪುಸ್ತಕ ಯಾ ಕೀತಹಬ್.

  • @srinivasagowdahanurhanursr8638
    @srinivasagowdahanurhanursr8638 Год назад +3

    ತುಂಬಾ ಸರಳವಾಗಿ ಅಚ್ಚುಕಟ್ಟಾಗಿ ಹೇಳಿ ಕೊಡುತ್ತಿರ.ತುಂಬಾ ಧನ್ಯವಾದಗಳು ಸಾರ್

  • @nirmalapujar7234
    @nirmalapujar7234 2 года назад +13

    Sir. ನೀವು ತುಂಬಾ ಚೆನ್ನಾಗಿ, ಸರಳವಾಗಿ ಹಿಂದಿ ಕಲಿ ಸುತ್ತಿರಿ ತುಂಬಾ ಧನ್ಯವಾದಗಳು.
    Sir.... ನಾನು ಹಿಂದಿ ಶಿಕ್ಷಕಿ ಆಗ್ಬೇಕು ಅಂತ ಗುರಿ ಇಟ್ಟುಕೊಂಡಿನಿ.sir.ನನಗೆ ಹಿಂದಿ ಮಾತಾಡುವುದಕ್ಕೆ ಬರುವುದಿಲ್ಲ.😔. ನಿಮ್ಮ ಕ್ಲಾಸ್ ಕೇಳಿ ಹಿಂದಿ ಮಾತನಾಡಬಹುದು ಎಂಬ ಭರವಸೆ ಮೂಡಿದೆ ಗುರುಗಳೇ. thanks a lot sir.🙏🙏🙏

  • @Kushi28
    @Kushi28 Год назад +9

    ತುಂಬಾ ಚೆನ್ನಾಗಿ ಹೇಳಿ ಕೊಡ್ತೀರಾ ಸರ್ ಧನ್ಯವಾದಗಳು

  • @kanthammabm3088
    @kanthammabm3088 Год назад +4

    Tumba saralavagi kalisuthiri fhumba dhanyavadagalu ar

  • @manjunathkkambaraganavi6467
    @manjunathkkambaraganavi6467 2 года назад +14

    ಬಹಳ ಅದ್ಭುತವಾಗಿ ಹೇಳಿಕೊಡುತ್ತೀರಿ. ಎಲ್ಲರ ಮನ ಮುಟ್ಟುವಂತಿದೆ ಹಿಂದಿ ಕಲಿಯಲು ಸರಳತೆ ಮತ್ತು ಸೋಕ್ತವಾಗಿದೆ. 🙏🏾🙏🏾🙏🏾

    • @Kannadateevee
      @Kannadateevee  2 года назад +2

      ಧನ್ಯವಾದಗಳು, ನಾನು ಇಂಗ್ಲಿಷ್ ಕೂಡ ಕಲಿಸುತ್ತೇನೆ. ಕಲಿಯಲು ಆಸಕ್ತಿ ಇದ್ದಾರೆ ಈ ಚಾನೆಲ್ ನೋಡಿ.
      ruclips.net/channel/UCOYmiSy791hBHfvUQgv18Og

    • @rajeshkrishnaakshata6467
      @rajeshkrishnaakshata6467 Год назад

      sir ಎಲ್ಲಿದೆ ಕಾಮೆಂಟ್ box ಅಲ್ಲಿ nod de ಅಲ್ಲಿ ಇಲ್ಲ

    • @MaruthiMaruthi-xn9zu
      @MaruthiMaruthi-xn9zu Год назад

      🙏

  • @sudhamaniv68
    @sudhamaniv68 Год назад +11

    ಮೇ ಶಿಕ್ಷಿಕಾ ನಹಿ ಹೂ.
    ಮೇ ಗೃಹಿಣಿ ಹೂ. ಔರ್ ಮೇ ಆರಾಮ್ ಹೂ.
    ಮೇ ಖುಷ್ ಹೂ ಯಾ ಮೇ ದುಃಖ್ ಹೂ

  • @shivasranappagodral9409
    @shivasranappagodral9409 2 года назад +6

    ಸರ ನಮಸಾ ಕರ್ ತಂಬಾ ಚನ್ನಾಗಿ ಹೇಳಿದ್ದಿರಿ
    ಬಹಳ ಸಂಶೋಷವಾಯಿತು

    • @gayathrinagesh2141
      @gayathrinagesh2141 Год назад

      Namaste Sir 🙏
      Tomba Channgi Helidira
      Artha aguva Taraha
      Main Kamala hoon
      Main Kamala Naheen
      hoon
      Main Bombay se Naheen hoon
      ಯಾಕ್ ಸರ್ ಝೂಮ್ ಹೇಳಿಕೊಳ್ಳಬಾರದು ಅದರಲ್ಲಿ ಹೇಳಿಕೊಟ್ಟರೆ ತುಂಬಾ ಚೆನ್ನಾಗಿರುತ್ತೆ ಧನ್ಯವಾದಗಳು

  • @SatishChikode
    @SatishChikode 15 дней назад

    Sir tumba chennai heli koduttiri Tq sir

  • @shubhabhat4769
    @shubhabhat4769 2 года назад +48

    ಥಾಂಕ್ಯೂ ಸೋ ಮಚ್ ಸರ್ ಇವತ್ತಿನ ಪಾಠ ಪರಿಪೂರ್ಣವಾಗಿ ಅರ್ಥ ಆಯ್ತು. ಈಗ ನಂಗೆ ಇನ್ನೂ ಕಾನ್ಫಿಡೆನ್ಸ್ ಹೆಚ್ಚಾಯ್ತು ನಾನು ಆರಾಮ್ ಸೇ ಹಿಂದಿ ಕಲಿತಿನಿ ಅಂತಾ 🤝😍

    • @Kannadateevee
      @Kannadateevee  2 года назад +7

      ಧನ್ಯವಾದಗಳು. ನನ್ನ ಇನ್ನೊಂದು ಚಾನೆಲ್ ನಲ್ಲಿ ಇಂಗ್ಲಿಷ್ ಹೇಳಿಕೊಡುತ್ತಿದ್ದೇನೆ. ಕಲಿಯುವ ಆಸಕ್ತಿ ಇದ್ದಾರೆ ನೋಡಬಹುದು.
      ruclips.net/channel/UCOYmiSy791hBHfvUQgv18Og

    • @shubhabhat4769
      @shubhabhat4769 2 года назад +5

      @@Kannadateevee ಓಕೆ ಸರ್

    • @rameshpujeri9379
      @rameshpujeri9379 2 года назад +2

      very nice dr

    • @umal875
      @umal875 2 года назад +1

      ಅರ್ಥ ಆಗುವ ಹಾಗೆ ತಿಳಿಸಿದ್ದೀರಿ ಸರ್ ಧನ್ಯವಾದಗಳು ಸರ್ 🙏🙏

    • @techmetaworld196
      @techmetaworld196 2 года назад +1

      Informative video

  • @basavarajudagi2019
    @basavarajudagi2019 9 месяцев назад +1

    ಮೈ ಬಸುರಾಜ್ ಹು..

  • @saraswathiv8017
    @saraswathiv8017 Год назад +5

    Thank you so much sir your teaching is very interesting

  • @prashantshindheshindhe7199
    @prashantshindheshindhe7199 Год назад

    ಮೈ ಲಡಕಿ ನಹಿ ಹು 🙏🙏❤️

  • @nayanabp2225
    @nayanabp2225 Год назад +4

    What a excellent teaching sir, thanku so much from my side

  • @ajayarjun3848
    @ajayarjun3848 2 года назад +2

    Namste sir nanu hindi kalibeku thumba ishta adare arta agutilla👍💐💐

  • @sbshob-bl9dl
    @sbshob-bl9dl Год назад +1

    👌👌👌 sir tumba chennagi heli koduttiruviri Tq so much.

  • @premaammu6992
    @premaammu6992 3 года назад +1

    Tumba chenagi class madthira nim english classu chenagirutthe sir tq soo much

    • @Kannadateevee
      @Kannadateevee  3 года назад

      ತುಂಬಾ ಧನ್ಯವಾದಗಳು.

    • @Kannadateevee
      @Kannadateevee  Год назад

      @@movieteamkannada7669 kannada kalsidini. Channel allide. Nodi.

    • @Kannadateevee
      @Kannadateevee  Год назад

      @@movieteamkannada7669 kannada kalsidini. Channel allide. Nodi.

  • @mallikarjunapujari8820
    @mallikarjunapujari8820 5 месяцев назад

    ನಿಮ್ಮ ಕಲಿಕೆ ತುಂಬ ಸರಳವಾಗಿದೆ ಧನ್ಯವಾದಗಳು ಸರ್

  • @maruthispatil9331
    @maruthispatil9331 Год назад +1

    Mey maruti hoon tqs sir❣️❣️

  • @chanabasappabiradar3439
    @chanabasappabiradar3439 2 месяца назад

    Thank you sir good speaking ❤

  • @GangadhrShingadi
    @GangadhrShingadi 2 дня назад

    ಸೂಪರ್ ಟಿಚ ಸರ್

  • @darshan_t_m_390
    @darshan_t_m_390 4 месяца назад

    Main Darshan hoon,
    Main Student hoon,
    Main bharatheeya hoon,
    Main hindu hoon,
    Main khush hoon,❤

  • @krishnakitti4441
    @krishnakitti4441 9 месяцев назад +1

    Main ek kamala hoon aur main doctor hoon •• main ek thanu hoon ya main hindu hoon

  • @halappaputtappa4330
    @halappaputtappa4330 Год назад

    Sir neevu tumba chanage madtira nange arthagatte tq so much sir

  • @basavarajsutar5262
    @basavarajsutar5262 Год назад +2

    🙏ಸರ್ ತುಂಬಾ ಚೆನ್ನಾಗಿ ಪಾಠ ಮಾಡುತ್ತಿದ್ದೀರಿ 🙏

  • @maheshkamatar5395
    @maheshkamatar5395 4 месяца назад

    ಸರಳವಾಗಿ ತಿಳಿಸಿಕೋಟಿದ್ದಕ್ಕೆ ಧನ್ಯವಾದಗಳು sir

  • @hanamantih3442
    @hanamantih3442 Год назад +2

    Super super sir tqu so much sir 🙏🙏🙏

  • @manju.k.kadadaral8465
    @manju.k.kadadaral8465 2 года назад +6

    ಎಕ್ಷಲೆಂಟ್ ❤❤🥰😍😍😍😍😍😍ಸೂಪರ್ ಸರ್

  • @siddharthsanadi2629
    @siddharthsanadi2629 4 месяца назад

    ಹೃದಯ ಪೂರ್ವಕ ಧನ್ಯವಾದ ಗಳು ಸರ್

  • @sathyanarayanmy1266
    @sathyanarayanmy1266 Год назад

    Thanks for providing these Hindi Learning Opportunity.

  • @lavanyayogeshlavanyayogesh5077
    @lavanyayogeshlavanyayogesh5077 Год назад +2

    Thank you sir 🙏🙏🙏🙏🥰

  • @krishnakitti4441
    @krishnakitti4441 9 месяцев назад +1

    Naheen

  • @HanamantaMadnur
    @HanamantaMadnur 10 месяцев назад +1

    ಮೇ ಹನಮಂತ ಹೂ ಅವ್ರ್ ಮೇ ಹಿಂದೂ ಹೂ

  • @mamathaaakarsh4256
    @mamathaaakarsh4256 2 года назад +2

    Main Mamatha hoon
    Main tylore hoon
    Main Indian hoon
    Main okalinga hoon
    Main Happy hoon

  • @NagarajYBhovi-y8r
    @NagarajYBhovi-y8r 3 дня назад

    Main shashidara Naheen 😊

  • @BhumikaIliger-g9e
    @BhumikaIliger-g9e 4 месяца назад

    Main vidhyarti hoon
    Main bhartiya hoon
    Main hindu hoon
    Main khushi hoon✨

  • @kannadapaatagalu9887
    @kannadapaatagalu9887 Год назад +2

    Thank sir i am learning

  • @Kannadiga1851
    @Kannadiga1851 10 месяцев назад

    ಮೈ ಏಕ್ ಶಿಕ್ಷಕ ಹ್ಯಮ ಔರ್ ಮೈ ಏಕ್ ಹಿಂದೂ ಹ್ಯಮ
    ಮೈ ಏಕ್ ನೌಕರ ಹ್ಯಮ ಯಾ ಮೈ ಕುಷ್ ಹ್ಯಮ

  • @abhisheks7204
    @abhisheks7204 2 года назад +2

    Olle kelsa madtha hidira sir, Edu kooda samajaseve 😍

    • @Kannadateevee
      @Kannadateevee  2 года назад

      ಧನ್ಯವಾದಗಳು,
      ನಾನು ಇಂಗ್ಲಿಷ್ ಕೂಡ ಕಲಿಸುತ್ತೇನೆ. ಕಲಿಯಲು ಆಸಕ್ತಿ ಇದ್ದಾರೆ ಈ ಚಾನೆಲ್ ನೋಡಿ.
      ruclips.net/channel/UCOYmiSy791hBHfvUQgv18Og

  • @mdshankar830
    @mdshankar830 Год назад +1

    ನಿಮಗೆ ತುಂಬಾ ಧನ್ಯವಾದಗಳು 🎉🎉

  • @MallikarjunaiahSM-l1r
    @MallikarjunaiahSM-l1r 16 дней назад

    Main megharaj hoon, main vidyarti hoon, main bharatiya hoon, main hindu hoon, main khush hoon,

  • @ashwinivaddar3598
    @ashwinivaddar3598 Год назад

    So ಸುಪರ್ sir tumba channagi helatira ನಾನು degree ಯಲ್ಲಿ appsnlla hindi madidini sir nanage ಹಿಂದಿ Odakkeಬರುತ್ತೆ sir adre ಏನು ಮಾಡೊದು sir nanage ಅರ್ಥ aagataella tumba bejar ಆಗಿತ್ತು sir yaru heliಕೊಡುವವರು iralilla ega ಆಗೇ ಸುಮ್ನೆ you tube Nodakondu ಕುಳಿತಿದ್ದೆ ಆಗ ಇದು ನನ್ನ ಕಣ್ಣಿಗೆ ಬಿತ್ತು edanna kelide sir tumba baravase bantu ನಾನು ಹಿಂದಿ ಭಾಷೆ ಕಲಿತೆ kalitene anta so tumba channagi helatira sir nanagantu tumba ಇಷ್ಟ ಆಯ್ತು sir thankyou very machha sir

  • @HanamantaMadnur
    @HanamantaMadnur 10 месяцев назад

    ಮೇ ಹನಮಂತ ಹೂ ಯಾ ಮೇ ವಿದ್ಯಾರ್ಥಿ ಹೂ

  • @lekhanggowda1674
    @lekhanggowda1674 Год назад

    Thumba channagi arthaythu sir tq so much

  • @nagappakenchappagol1383
    @nagappakenchappagol1383 Год назад

    ಸೂಪರ್ sir 🙏🙏🙏🙏🙏🙏🙏

  • @harshapatelmr1266
    @harshapatelmr1266 Год назад +3

    Supr teaching sir👌

  • @rupashreemp3837
    @rupashreemp3837 Год назад +2

    Very superb explanation 👌

  • @u_only.
    @u_only. Год назад +1

    Thank you so much sir 😀😀😀

  • @radhakrishnaradha7359
    @radhakrishnaradha7359 5 месяцев назад

    ಚೆನ್ನಾಗಿ ಕಲಿಸಿ ಕೊಡ್ತಿದ್ದೀರಾ ಸಾರ್

  • @Vssandigod
    @Vssandigod 4 месяца назад

    Nice so nice wonderful amazing San wonderful morning nice nice❤❤❤❤❤❤

  • @dineshadeepu5333
    @dineshadeepu5333 Год назад

    ಸರ್ ನೀವು ಹೇಳಿಕೊಡುವ ರೀತಿ ಬಹಳ ಚೆನ್ನಾಗಿದೆ ಸರ್...

  • @sahanapatilpolicepatil5013
    @sahanapatilpolicepatil5013 Год назад

    Tumbaa chenagi heltiri sir classes na so nice❤️

  • @yashuyashu2369
    @yashuyashu2369 Год назад +1

    ನನಗೆ ನಿಮ್ಮ ಚಾನಲ್ ತುಂಬಾ ಇಷ್ಟ ವಾಹಿತು

  • @Manjula-o9f
    @Manjula-o9f 5 месяцев назад

    Dhanyavadhagalu guruji

  • @devvannadevudevu1134
    @devvannadevudevu1134 3 месяца назад

    ತುಂಬಾ ತುಂಬಾ ಧನ್ಯವಾದಗಳು

  • @shivashankardubalgundi2789
    @shivashankardubalgundi2789 7 месяцев назад

    Sir Hindi ಕಲಿಯಲು ಒಂದು ಹೊಸ್ ಆಸೆ ಭಾವನೆ ಮೂಡಿತು

  • @ಪ್ರೇಮ.v
    @ಪ್ರೇಮ.v Год назад +5

    Thank you sir name mean the Naina Lage Hindi Kalyug ke Saathiya ಆದರೆ ಕಮೆಂಟ್ಸ್ ನಲ್ಲಿ ಹಿಂದಿ ಕಲಿಯುವುದಕ್ಕೆ ವಿಡಿಯೋಸ್ ಗಳು ಹೇಗೆ ತೆಗೆಯುವುದು ಗೊತ್ತಾಗುತ್ತಿಲ್ಲ

  • @shantgoudapatil9484
    @shantgoudapatil9484 6 месяцев назад

    ತುಂಬಾ ಧನ್ಯವಾದಗಳು

  • @sarojaswamy472
    @sarojaswamy472 2 года назад +3

    ನೀವು ತುಂಬಾ ಚನ್ನಾಗಿ ಕಲಿಸುತ್ತಿರಿ ಸರ್ ನನಗೆ ಅರ್ಥ ಆಗುತ್ತಿದೆ ಸರ್.ನಿಮಗೆ ಸ್ಟಾಂಗ ಪ್ರಣಾಮಗಳು ಸರ್ ಧನ್ಯವಾದಗಳು ಸರ್

  • @RajaGopla
    @RajaGopla 5 месяцев назад

    Main Rajeswari hoon Main Santosh hoon aur Main khush hoon Thank you

  • @thanujaramchandra2606
    @thanujaramchandra2606 5 месяцев назад

    Main sanjana hoon
    Main vidyarthi hoon
    Main hindu hoon
    Main barathiya hoon
    Main kushi hoon

  • @prabhushankarsh7151
    @prabhushankarsh7151 3 месяца назад

    ಮೇ ದುಃಖಿ ಹು ಮೇ ಶುಚಿ ಹೂ

  • @NagaveniBadiger-h1o
    @NagaveniBadiger-h1o 27 дней назад

    Tq u sir saravada Hindi helikodutideri

  • @sudhad4207
    @sudhad4207 Год назад

    1)Main ek ladaka nahi hoon 2) main ek ladaki hoon our khush hoon. 3)main ek hindu hoon yaa main khush hoon . Sir hindi kalilike tumba santosha agutte tumba channagi artha madisuttiri sir t/u

  • @veereshshettar8197
    @veereshshettar8197 Год назад

    ಹಿಂದಿ ಚನ್ನಾಗಿ ತಿಳಿಸಿಧಿರಿ ಧನ್ಯವಾದಗಳು

  • @smilemakingvideo3503
    @smilemakingvideo3503 Год назад

    Thank you sir
    I am study,so i have interest to learn hindi so tried so may times or I saw so many video but I didn't learn,when I saw this video I started learning hindi through this video,and I have made a notes,and I learnt
    So,Thank you so much sir🙏🙏🙏

  • @faizahmadrajasthani8552
    @faizahmadrajasthani8552 2 года назад +2

    सर आप बहुत अच्छा पढाते हैं

  • @poornimahirinja7656
    @poornimahirinja7656 4 месяца назад

    ಮೈ ಪೂರ್ಣಿಮಾ ಹ್ಹು.

  • @vramappa1242
    @vramappa1242 8 месяцев назад

    Thank you uncle ❤😂

  • @AbhishekAbhishek-s6v
    @AbhishekAbhishek-s6v 2 месяца назад

    Tumbha channgitti sir ivvttina pata

  • @rekhahegde4650
    @rekhahegde4650 Год назад +1

    ಮೈ ಮಹಿಳಾ ಹು ಯಾ ಮೈ ಗೃಹಿಣಿ ಹು

  • @kirankumarsabarad9001
    @kirankumarsabarad9001 Год назад

    12:02 easy level thankyou

  • @surendraprabhu-uh1lm
    @surendraprabhu-uh1lm Год назад +1

    Thank you Sir.

  • @shivasranappagodral9409
    @shivasranappagodral9409 2 года назад +5

    ಸುಂದರವಾಗಿ ಬಂದಿದೆ ಸರ್. ಧನ್ಯವಾದಗಳ 44

  • @ShantavvaHugar
    @ShantavvaHugar 6 месяцев назад

    ಧನ್ಯವಾದಗಳು ಸರ್

  • @ashabm6008
    @ashabm6008 5 месяцев назад

    Excellent teaching

  • @Shiningsisters550
    @Shiningsisters550 Год назад

    Tq you sir good teaching

  • @MahaaLakshmi-b1r
    @MahaaLakshmi-b1r 2 месяца назад

    I sir i m new subscriber.

  • @TOtlachoreditZ
    @TOtlachoreditZ Год назад

    Super teaching sir

  • @ProudHindugirl610
    @ProudHindugirl610 Год назад +2

    Thank You Sir ❤

  • @manojkudari8840
    @manojkudari8840 Год назад +1

    Thank you thank you so much Sir

  • @shilpaputti3301
    @shilpaputti3301 11 месяцев назад

    ಮೇ ಶಿಲ್ಪಾ ಹೂ ಹಾರ್ ಮೇ ಹಿಂದೂ ಹೂ

  • @ApoorvasharathaAppu
    @ApoorvasharathaAppu 4 дня назад

    मैं अपूर्वा हैं
    मैं स्टूडेंट्स हैं
    मैं भारतीय हैं

  • @sharanappaadiveppanavar1782
    @sharanappaadiveppanavar1782 Месяц назад

    ಮೆ ಶರಣಪ್ಪ ಹ್ಞೂ

  • @parameshwarahullamani9731
    @parameshwarahullamani9731 2 месяца назад

    ನೈಸ್ ಸರ್

  • @MallammaBiradar-o4j
    @MallammaBiradar-o4j Месяц назад

    Mai vijayapura se hoon

  • @rajugt8129
    @rajugt8129 2 года назад +1

    Sir ಸೂಪರ್ ಸಿರ್

  • @rekhahegde4650
    @rekhahegde4650 Год назад +1

    ಮೈ ಗೃಹಿಣಿ ಹು ಔರ್ ಮೈ ಖುಷ್ ಹು

  • @Whyk_beatbox
    @Whyk_beatbox Год назад

    Naanu hindhi kalibeku antha naanu nana fireds jothe hrde avga nima chanel nanige refer maddida nananu swlpa hindhi kalitha idini sr♥️🙏

  • @hanumantharajug3708
    @hanumantharajug3708 2 года назад +1

    Main raju hoon,main hindu hoon,main Indian hoon,main kush hoon

  • @vikrantyt
    @vikrantyt Год назад

    ಥ್ಯಾಂಕ್ಸ್ ಸರ್

  • @pramilapramila7880
    @pramilapramila7880 Год назад +1

    Tq so much sir

  • @umab.1002
    @umab.1002 8 месяцев назад

    Nice teaching

  • @JitheshSuvarna
    @JitheshSuvarna 3 месяца назад

    Mai jithesh hoon
    Mai student hoon
    Mai Hindu hoon
    Mai indian hoon

  • @chandrakala512
    @chandrakala512 8 месяцев назад

    मैं दीपश्री हूं
    मे एक लडकी हूँ
    मैं पढ़ता हूं
    मै भारतीय हूँ
    मैं हिंदू हूं
    मैं दुःखी हूं😢

  • @devu.rdevu.r4421
    @devu.rdevu.r4421 Год назад

    Tq sir.... 🙏🏻