ಅಯ್ಯೋ ನಾನು ಮಿಸ್ ಮಾಡ್ಕೊಂಡೆ ನಮ್ಮ ಏರಿಯಾದಲ್ಲಿ ಇದ್ದು ನಾನು ಬರಲಿಕ್ಕೆ ಆಗಲಿಲ್ಲ ಅಂತ ನಾನು ಮಣ್ಣಿನ ಪಾತ್ರೆಗಳು ಬೇಕಿತ್ತು. ಹಾಗೆ ಅಮ್ಮನ ನೋಡಬಹುದಿತ್ತು. Get well soon brother Be brave sis
Hello sister namasthe. Makkalige icse or status syllabus nalli yavdu best plz heli nivu one vlog nalli helidri but a information sigthane illa plz heli sister its my request plzzz 🙏🙏🙏
Hi ma'am ಕುಟುಂಬ ಸಮ್ಮಿಲನ ಹೀಗೆ 5,000 ದಿಂದ 5 ಲಕ್ಷ ಸೇರುವಂತಾಗಲಿ ದೇವರು ತಮಗೆ ಶಕ್ತಿ ತುಂಬಲಿ, ನಮ್ಮ ನಾಡು, ದೇಶ ಸಾವಯವ ಉತ್ಪನ್ನಗಳಿಂದ ತುಂಬಿ ಸಂಭ್ರಮದಿಂದ ಮುಂದುವರೆಯಲಿ ತಮ್ಮ ಪರಿಶ್ರಮ ಸಾರ್ಥಕ ವಾಗಲಿ God bless you and your family Thank you so much
subscribers ಅವರಿಗೆ ಗೆಸ್ಟ್ ಅಂತಾ ಹೇಳಿದ್ರಿ.... ನಿಮದು ಬಹಳ್ ದೊಡ್ಡತನ. ನೀವು higirodrinda ನಮ್ಮ. vlog ಗಾಗಿ ಬಹಳ್ wಟ್ ಮಾಡ್ತೀವಿ. ತಮ್ಮ ಎಲ್ಲಾ ಕಾರ್ಯಗಳು ಒಳ್ಳೆ success ಪಡೆಯಿರಿ🎉
2 times nanu Banglore event na miss madkonde , next time kanditha event attend madthini mam. Event dianane nav nim urige bandidvi Santhebennur ge frd marriage etthu.
Hi mam namaste naanu shashikala...... ನಿಮ್ಮನ್ನು ನೋಡಿ ತುಂಬಾ ಖುಷಿ ಆತು ಆದ್ರೆ..... ನಿನ್ನೆ vloglli sir ಗೆ ಹುಷಾರು ಇಲ್ಲದ ವಿಷಯ ಕೇಳಿ ತುಂಬಾನೇ ದುಃಖ ಆತು ನಮ್ಮ ಮನೇಲಿ ಆಗಿದೆ ಅನ್ನೋ ಭಾಸವಾಯಿತು ದಯವಿಟ್ಟು ಕ್ಷಮೆ ಇರಲಿ.... ಯಾಕಂದ್ರೆ ನಾನು ನಿಮ್ಮನ್ನು ಕಾಲೇಳದೆ....... ವಿಡಿಯೋ ದಲ್ಲಿ ಬೆಳ್ಳಗೆ ಕಾನಂತೀರಾ ಇಲ್ಲಿ ಕಪ್ಪಗೆ ಕಾಣಿಸ್ತಾ ಇದಿರಾ ಅಂತಾ ಹೇಳಿದೆ ಆ ನೋವಲ್ಲು ನೀವು ನಕ್ಕು ನನ್ನ ಖುಷಿ ಪಡಿಸಿದ್ರಿ ತುಂಬಾನೆ ಧನ್ಯವಾದಗಳು 🙏🙏 ಮೇಡಮ್ ಇನ್ನೊಂದು ವಿಷಯ ನಾನು ನಿಮ್ಮ ಹತ್ತಿರ ಹೇಳಿಕೊಳ್ಳಬೇಕು ಆ ದಿನ ನಾನು ಸುಮಾರು ಗ್ರೋಸರಿ ತಗೊಂಡೆ ಆದ್ರೆ ಒಂದು ಎಡವಟ್ಟು ಮಾಡಿಕೊಂಡೆ ಅರಿಶಿನ ಕುಂಕುಮ ತಗೋಬೇಕಿತ್ತು ಆದ್ರೆ ಅರಿಶಿನ ಮಾತ್ರ ತಗೊಂಡೆ ಆಗ ಅಲ್ಲಿ ನನಗೇನು ಅನಿಸಲಿಲ್ಲ but ವಾಪಸ್ ಮನೆಗೆ ಬರುವಾಗ ಪರ್ಸ್ ಕಳಕೊಂಡೆ ಅದ್ರಿಂದ ನನಗೇನು ಬೇಜಾರಿಲ್ಲ ಮುಂದೆ ಏನಾದ್ರೂ ಅನಾಹುತ ಆಗುತ್ತಾ ಅಂತ ಭಯ ಆಗ್ತಾ ಇದೆ ದಯವಿಟ್ಟು ರಿಪ್ಲೈ ಮಾಡಿ
Wow thank you so much mam mate near jayanagar hatra ne event madi..nanu tumba dina inda wait madutha idde nim event ge barubeku antha but nam jayanagar ge neevu bandidira but nan brother engagement Sunday ne itthu so nanu shimoga hogidde...adru nam husband & daughter na kalisidde avaru evening 4 ge bandidare astralli bekagiruva stalas alli items Kali agitthu so bejar agi bandidare..
Hello akka program tumba channag ayetu anta keli kushi ayetu matte Ravi annaavra arogya heg ide ivaga tilsi . Nivu helida matu keli kushi ayetu matte innomme bangalore alle program mado bagge thank u ❤
Wow 😮 congrats 🎉🎉🎉 gayi madam💐💐great work😊😊happy to see you in this level .. because of so many many ladies are recognised today 😊very few people do this great work brought them standed ❤❤ plz come to Hyderabad to my home .. spread your work all over the world 😊 my best wishes to you 😍😍
ಹೆಲೋ ಗಾಯು ನಾವು ಈವೆಂಟ್ ಬಂದ್ವಿ 3ಕ್ಕೆ ಮುಕ್ಕಾಲು ಐಟಂ ಕಾಲೀ ಆಗಿತ್ತು ಫ್ರೆಶ್ ಆನ್ ಬೆಲ್ಲ 3 ಕುರ್ತಾ ಸಾಂಬಾರ್ ಪುಡಿ ಮಡಿಕೆ ಪೊಂಗಲ್ ಮಿಕ್ಸ್ ಬಾಳೆ ಹಣ್ಣು ತೋಗೊಂಡಿವಿ ಅಮ್ಮ್ಮನ್ನ ಮಾತಾಡಿಸಿದೆ ಅವರ ಹೆಸರು ಹೇಳಿದೆ ತುಂಬಾ ಖುಷಿ ಪಟ್ಟರು ತುಂಬಾ ಖುಶಿಯಾಗಿ ಮಾತಾಡಿಸಿದರು ಪೋಟೋ ಇ ದೆ ನನಗೂ ಅಮ್ಮ ಜೊತೆ ಮಾತಾಡಿ ಕುಸಿ ಆತು
Hi mam. nim Event, nivu, anna, amma, satya sir 👌👌👌👌🙏🙏. yalla stoles avru tumba chennagi response madidru. nimma e olle kelasakke all the best. ega 33stols erodu munde nuraru stoles agli mam. namma uralli tumba network problem ede terres mele hogi nim videos download madkondu nodtini mam.
Nange magana , operations agide gayu sis nannu manneli edu work from home madbeku anta edini swalpa maind divert agute edrali yavudadru reseller tara madbhuda heli sis namma mannetavrigu help agute
Hats off to u mam
Ma'am also conduct like this in Tumkur
Next Blore ge yavaga bar thira? Stalls hakisodakke!🙏🙏🙏
Mam namma thumakurlli ethara program made
Niv socity ge ole gift kodta edira tq so mach madam nimge devaru enu hechina shakti kodali anta kelkotini❤❤❤❤❤❤❤love u mam❤❤❤❤
Hi mam please mam dvg li ennondu sari stall aki please mam
Program tumba channagide .Nam lingsugur ralli ondu program madi madam.
ಅಯ್ಯೋ ನಾನು ಮಿಸ್ ಮಾಡ್ಕೊಂಡೆ ನಮ್ಮ ಏರಿಯಾದಲ್ಲಿ ಇದ್ದು ನಾನು ಬರಲಿಕ್ಕೆ ಆಗಲಿಲ್ಲ ಅಂತ ನಾನು ಮಣ್ಣಿನ ಪಾತ್ರೆಗಳು ಬೇಕಿತ್ತು. ಹಾಗೆ ಅಮ್ಮನ ನೋಡಬಹುದಿತ್ತು.
Get well soon brother
Be brave sis
Hi gayu mam nanu tumba shopping madide aadre nange innu samadana aagleilla tumba shop olage hogoke agilla astu Jana wait madi shopping madide aadre oil 8 liters tagonde Adana tagondu odadoke agilla adru bittilla ilakal sarees davio ge regular customer agbittidini mam davio product tagondu neelikala mam hatranu shopping madi innu madbekittu wait Jasti aagi hogbekaytu illadidre innu shopping madbekittu mam Haripriya Nisarga allinu tagonde Shivu avaratra aame uruli innu dress fresh on li cake tagobekittu kaliagide wait madi barutte wiaght Jasti idru wait madide adru sigalilla Matte hogoke manasilladidru manège horate adru kushiyage hode gayu mam😊
ಅಯ್ಯೋ ನಮಗೆ ಗೊತ್ತೇ ಇಲ್ಲ. Iam from Bangalore.. My wife would hav attended..
I missed..
🙏ಸ್ಟೇಜ್ ನಲ್ಲಿ ಬಂದಾಗ ಅವರವರ ಪ್ರಾಡಕ್ಟ್ ಹೆಸರು ಇನ್ನೊಂದು ಸಲ ಹೇಳಿದ್ರೆ ಅನುಕೂಲ ಆಗ್ತಾ ಇತ್ತು.
Mam chithradurga dalli ethara program madi pz
Gadag dalli function maadi madam nanu allige ಬರೋದಕ್ಕೆ ದೂರ ಆಗಿರೋದಿಂಧ alle eruva namma maganind all in product nnu tarikonde medam thank you mam
Thumba chennagi agide prograam mam. Next tumkur nalli madi
Gadag haki madam stall next please madam
ಮೇಡಂ ಮುಂದಿನ ಕಾರ್ಯಕ್ರಮ ಚಿತ್ರದುರ್ಗದಲ್ಲಿ ಮಾಡಿ ಮೇಡಂ ಪ್ಲೀಸ್
Hi akka super nav events ge bandedeve akka
Davangere Yale programme madi
Mam please next banglore nalli madi
Mam bellarynale stole hake mam
Gayatri mam please nanagu stal hakalu parmition kodi Chemical free oils
Nam kollegaladali madi sister
ಮೇಡಂ ಚಳ್ಳಕೆರೆ ಯಲ್ಲಿ ಮುಂದಿನ ಕಾರ್ಯಕ್ರಮ ಮಾಡಿ
Mam ಕಾರ್ಯಕ್ರಮ ಚೆನ್ನಾಗಿದೆ. ದಯವಿಟ್ಟು ನಮ್ಮ ತುಮಕೂರನಲ್ಲಿ ಮಾಡಿ ಮುಂದಿನ ಸಾರಿ....
❤❤❤
Hello sister namasthe. Makkalige icse or status syllabus nalli yavdu best plz heli nivu one vlog nalli helidri but a information sigthane illa plz heli sister its my request plzzz 🙏🙏🙏
Cbse is good
@@Gayithri.T thank you sister
Avre mela and chithra sante ittu mam
Hi gayathri
I think madike ge full demand but shampoo siglilla😢green chilli pickle tagondu bandvi
ನಮ್ಮ ಬೆಳಗಾವಿಯಲ್ಲಿ ಮಾಡಿ...
Thanks 🙏🏻
Shivamogadaly made mam
Gayu mam nam Hassan nalli madi plz nimma ee kelsa hige munduvariyalli God bless you k nam Hassan nallu madbeku aytha❤❤❤❤❤❤❤❤❤❤❤❤❤❤
ಮೇಡಂ ಶಿವಮೊಗ್ಗದಲ್ಲಿ ಕಾರ್ಯಕ್ರಮ ನಡೆಸಿಕೊಡಿ ನನಗೆ ನಿಮ್ಮ ಕಾರ್ಯಕ್ರಮ ತುಂಬಾ ಇಷ್ಟ ನಿಮ್ಮ ಈ ಒಳ್ಳೆಯ ಮನಸ್ಸಿಗೆ ದೇವರು ಒಳ್ಳೆಯದನ್ನು ಮಾಡಲಿ.❤
Hi ma'am ಕುಟುಂಬ ಸಮ್ಮಿಲನ
ಹೀಗೆ 5,000 ದಿಂದ 5 ಲಕ್ಷ ಸೇರುವಂತಾಗಲಿ ದೇವರು ತಮಗೆ
ಶಕ್ತಿ ತುಂಬಲಿ, ನಮ್ಮ ನಾಡು, ದೇಶ
ಸಾವಯವ ಉತ್ಪನ್ನಗಳಿಂದ ತುಂಬಿ
ಸಂಭ್ರಮದಿಂದ ಮುಂದುವರೆಯಲಿ
ತಮ್ಮ ಪರಿಶ್ರಮ ಸಾರ್ಥಕ ವಾಗಲಿ God bless you and your family
Thank you so much
subscribers ಅವರಿಗೆ ಗೆಸ್ಟ್ ಅಂತಾ ಹೇಳಿದ್ರಿ....
ನಿಮದು ಬಹಳ್ ದೊಡ್ಡತನ.
ನೀವು higirodrinda ನಮ್ಮ. vlog ಗಾಗಿ ಬಹಳ್ wಟ್ ಮಾಡ್ತೀವಿ.
ತಮ್ಮ ಎಲ್ಲಾ ಕಾರ್ಯಗಳು ಒಳ್ಳೆ success ಪಡೆಯಿರಿ🎉
Mother nd daughter....taught so many things ...e g sandige, uppinakayigalu...etc. .....I am ur follower of ur channel....🎉🎉🎉🎉❤❤❤❤😊😊
Madam Hubbli yalli Koda ondu Exibition Maadi please
Thank you so much mam❤
Yelli naditu madam e event? Ennu idiya .thanks
Mam navu cooking oil balsok start madidivi thumba channagide namman camical mukta madiddakke thumba danyavadagalu
Nice.....programme .ma'am next programme Hubli or Dharmad pls
2 times nanu Banglore event na miss madkonde , next time kanditha event attend madthini mam. Event dianane nav nim urige bandidvi Santhebennur ge frd marriage etthu.
Tq ma'am mate Bangalore rali
i was missed your event unfortunately i want to join onother event
Hi mam namaste naanu shashikala...... ನಿಮ್ಮನ್ನು ನೋಡಿ ತುಂಬಾ ಖುಷಿ ಆತು ಆದ್ರೆ..... ನಿನ್ನೆ vloglli sir ಗೆ ಹುಷಾರು ಇಲ್ಲದ ವಿಷಯ ಕೇಳಿ ತುಂಬಾನೇ ದುಃಖ ಆತು ನಮ್ಮ ಮನೇಲಿ ಆಗಿದೆ ಅನ್ನೋ ಭಾಸವಾಯಿತು ದಯವಿಟ್ಟು ಕ್ಷಮೆ ಇರಲಿ.... ಯಾಕಂದ್ರೆ ನಾನು ನಿಮ್ಮನ್ನು ಕಾಲೇಳದೆ....... ವಿಡಿಯೋ ದಲ್ಲಿ ಬೆಳ್ಳಗೆ ಕಾನಂತೀರಾ ಇಲ್ಲಿ ಕಪ್ಪಗೆ ಕಾಣಿಸ್ತಾ ಇದಿರಾ ಅಂತಾ ಹೇಳಿದೆ ಆ ನೋವಲ್ಲು ನೀವು ನಕ್ಕು ನನ್ನ ಖುಷಿ ಪಡಿಸಿದ್ರಿ ತುಂಬಾನೆ ಧನ್ಯವಾದಗಳು 🙏🙏 ಮೇಡಮ್ ಇನ್ನೊಂದು ವಿಷಯ ನಾನು ನಿಮ್ಮ ಹತ್ತಿರ ಹೇಳಿಕೊಳ್ಳಬೇಕು ಆ ದಿನ ನಾನು ಸುಮಾರು ಗ್ರೋಸರಿ ತಗೊಂಡೆ ಆದ್ರೆ ಒಂದು ಎಡವಟ್ಟು ಮಾಡಿಕೊಂಡೆ ಅರಿಶಿನ ಕುಂಕುಮ ತಗೋಬೇಕಿತ್ತು ಆದ್ರೆ ಅರಿಶಿನ ಮಾತ್ರ ತಗೊಂಡೆ ಆಗ ಅಲ್ಲಿ ನನಗೇನು ಅನಿಸಲಿಲ್ಲ but ವಾಪಸ್ ಮನೆಗೆ ಬರುವಾಗ ಪರ್ಸ್ ಕಳಕೊಂಡೆ ಅದ್ರಿಂದ ನನಗೇನು ಬೇಜಾರಿಲ್ಲ ಮುಂದೆ ಏನಾದ್ರೂ ಅನಾಹುತ ಆಗುತ್ತಾ ಅಂತ ಭಯ ಆಗ್ತಾ ಇದೆ ದಯವಿಟ್ಟು ರಿಪ್ಲೈ ಮಾಡಿ
Nimma purse sheela avrathra ide
ಅಕ್ಕ ಪ್ರೋಗ್ರಾಮ್ ತುಂಬಾ ಚನ್ನಾಗಿದೆ 👌👌👌ನಮ್ಮ ಉಡುಪಿಯಲು ಮಾಡಿ 🙏🏻🙏🏻🙏🏻🙏🏻
Mam nangu enadru madbeku antha ase adre chika magu ide nav enmadbodhu antha thilskodi mam please
Very nice video ma'am ಇದು ನಿಮ್ಮ ಪರಿಶ್ರಮಕ್ಕೆ ತಕ್ಕ ಪ್ರತಫಲ ❤❤❤
Wow thank you so much mam mate near jayanagar hatra ne event madi..nanu tumba dina inda wait madutha idde nim event ge barubeku antha but nam jayanagar ge neevu bandidira but nan brother engagement Sunday ne itthu so nanu shimoga hogidde...adru nam husband & daughter na kalisidde avaru evening 4 ge bandidare astralli bekagiruva stalas alli items Kali agitthu so bejar agi bandidare..
ನಿನ್ನೆಯ ವೀಡಿಯೊ ನೋಡಿ ಕಣ್ಣು ತುಂಬಿ ಬಂತು, ನಿಮ್ಮ ಧೈರ್ಯ ,ಸ್ಪೂರ್ತಿ, ಸಹಾಯಮಾಡುವ ಗುಣ,ಎಲ್ಲರೂ ಅನುಸರಿಸುವಂಥದ್ದು. Take care of you n your family ma'am
Hello akka program tumba channag ayetu anta keli kushi ayetu matte Ravi annaavra arogya heg ide ivaga tilsi . Nivu helida matu keli kushi ayetu matte innomme bangalore alle program mado bagge thank u ❤
Hello sister,karyakram tumba channagi moodi bandide, great job sisoo❤
Gayathri good work maduthaiddira next time bengaluru narth ನಲ್ಲಿ maadi please i request maduthaiddini please please
Madam faction Hubli li madi please
Super madam❤❤
V nice video thank you very much for promoting organic products hatts off to you madam
Gayathri plz Bangalore next that too basavanagudi or jayanagar
Please march ಒಳಗೆ ದಾವಣಗೆರೆ ಲಿ ಒಮ್ಮೆ ಮಾಡಿ please please
ಮೇಡಂ. ನೀವು ಮಾಡಿದ ಫಂಕ್ಷನ್ ತುಂಬಾ ಚೆನ್ನಾಗಿದೆ. ಮುಂದೆ ನಾ ಫಂಕ್ಷನ್ ಶಿವಮೊಗ್ಗದಲ್ಲಿ ಮಾಡಿ.
Super mam nemma video gale namgae ondu ಸ್ಪೂರ್ತಿ ದಾಯಕ
❤❤ super mam ,nimage olledagali
ನಮಸ್ತೇ ಗಾಯಿತ್ರಿ ಮೇಡಮ್ ,ನೀವು ಮತ್ತೊಮ್ಮೆ ನಮ್ಮೂರಲ್ಲಿ ಕಾರ್ಯಕ್ರಮ ಮಾಡೋದು ಕೇಳಿ ನಮಗೆ ತುಂಬಾ ಖುಷಿಯಾಯಿತು ನಿಮ್ಮನ್ನು ನೋಡುವ ಸೌಭಾಗ್ಯ ಸಿಗುತ್ತೆ.
Mam agni hothra na ondu dinadalli eshtu sari madabeku illa start madidre yavatthu stop madade daily daily madlebekaa please heli mam
Two times, not compulsory
ಗಾಯತ್ರಿ ದಯವಿಟ್ಟು ನಿಮ್ಮ ಮುಂದಿನ ಇವೆಂಟ್ ರಾಮನಗರದಲ್ಲಿ ಮಾಡಿ ಎಂದು ನನ್ನಕೋರಿಕೆ ರಾಮನಗರದ ಜನರಿಗೂ ನಿಮ್ಮ ಕೃಪೆ ಸಿಕ್ಕಲಿ ಎಂದು ನನ್ನ bedike❤❤😊
ಒಳೆಯ ಕೆಲಸ ಮಾಡುವ ಮೂಲಕ ನಮ್ಮಗೆ ತಿಳಿಸಿದಿರಿ ನಿಮ್ಮಗೆ ಧನ್ಯವಾದಗಳು sister,👏👌👍🎊🙏💐🙏🙏🙏🙏🙏
Hai mam your recipes are super please upload without shugar ,ghee butter maida biscuits and healthy snacks for kids
Madam chitradurga dalli one time stall aki
ಗಾಯತ್ರಿ ಅಕ್ಕ ನಮ್ಮ ಕೊಪ್ಪಳ ಜಿಲ್ಲೆಯಲು ಈ ತರಹದ ಒಂದು ಕಾರ್ಯಕ್ರಮ ನಡೆಸಿಕೊಡಿ ನಿಮಗೆ ಸಹಾಯವಾಗಿ ನಾವಿದ್ದೇವೆ
Madam Chikmagalur event madari madam 🙏🙏
Wow 😮 congrats 🎉🎉🎉 gayi madam💐💐great work😊😊happy to see you in this level .. because of so many many ladies are recognised today 😊very few people do this great work brought them standed ❤❤ plz come to Hyderabad to my home .. spread your work all over the world 😊 my best wishes to you 😍😍
Chitradurga alli madre
Super event akka 🎉🎉🎉🎉
Tumba dhanyawadgalu
Hi akka vlog akka event super 💕💕
Belgavi allu maadi ...
ಹೆಲೋ ಗಾಯು ನಾವು ಈವೆಂಟ್ ಬಂದ್ವಿ 3ಕ್ಕೆ ಮುಕ್ಕಾಲು ಐಟಂ ಕಾಲೀ ಆಗಿತ್ತು ಫ್ರೆಶ್ ಆನ್ ಬೆಲ್ಲ 3 ಕುರ್ತಾ ಸಾಂಬಾರ್ ಪುಡಿ ಮಡಿಕೆ ಪೊಂಗಲ್ ಮಿಕ್ಸ್ ಬಾಳೆ ಹಣ್ಣು ತೋಗೊಂಡಿವಿ ಅಮ್ಮ್ಮನ್ನ ಮಾತಾಡಿಸಿದೆ ಅವರ ಹೆಸರು ಹೇಳಿದೆ ತುಂಬಾ ಖುಷಿ ಪಟ್ಟರು ತುಂಬಾ ಖುಶಿಯಾಗಿ ಮಾತಾಡಿಸಿದರು ಪೋಟೋ ಇ ದೆ ನನಗೂ ಅಮ್ಮ ಜೊತೆ ಮಾತಾಡಿ ಕುಸಿ ಆತು
ತುಂಬಾ ಚೆನ್ನಾಗಿದೆ 👍
It was really great mam
Ma'am please one more time in national college ground jayanagar bongalore
ಉಡುಪಿ ಜಿಲ್ಲೆಯಲ್ಲಿ ಕಾರ್ಯಕ್ರಮ ನಡೆಸಿಕೊಡಿ ಗಾಯತ್ರಿ ಅಕ್ಕ
Hi mam. nim Event, nivu, anna, amma, satya sir 👌👌👌👌🙏🙏.
yalla stoles avru tumba chennagi response madidru. nimma e olle kelasakke all the best. ega 33stols erodu munde nuraru stoles agli mam. namma uralli tumba network problem ede terres mele hogi nim videos download madkondu nodtini mam.
Thank you
Tumbaa chanagittu event tnk u ..
Super mam next gulbarga
Hi madam matthe yavaga event madathu
,chitradurga dalli karyakrama madde medum please
When was the event in Bangalore? Every time I miss ..I badly wanted to visit this time
Hi gayatri super
Cooking oil tase super
This time i wanted to attend this event, but unfortunately due to health issues i couldn't
Mam niv kottiro kavya no ring adru receive madtilla, bere no edeya
No maam
@@Gayithri.T its om mam
Ok
Super mam keep it up God bless you ❤
Mambdo one event in Belgaum also
Madam shimoga dalli madi. Sunday event madidre nammanta govt job nalli erorge help agutte
👍👌
Nange magana , operations agide gayu sis nannu manneli edu work from home madbeku anta edini swalpa maind divert agute edrali yavudadru reseller tara madbhuda heli sis namma mannetavrigu help agute
Next belgaum pl
Haveri illa andre ranebennur district nalli madi mam..😊❤
Shivamogadali next event madi
Mam Tumkur nali made