NPS ಗಲಾಟೆ! ನೌಕರರ ಆಗ್ರಹ ಏನು? | National Pension System Explained | OPS, Retirement | Masth Magaa

Поделиться
HTML-код
  • Опубликовано: 30 сен 2024
  • Contact For Advertisement in Our Channel
    masthads@gmail.com
    ..............
    .
    .
    .
    .
    .
    .
    #NPS #OPS #NationalPensionSystem #NewPensionScheme #OldPensionScheme #Retirement #GovtEmployee #PFRDA #MasthMagaa #AmarPrasad

Комментарии • 455

  • @dinakardesai248
    @dinakardesai248 Год назад +21

    ಅಮರ್ ಪ್ರಸಾದ್ ಲಾಂಗ್ ರನ್ ನಲ್ಲಿ ದೊಡ್ಡ ಮೊತ್ತ ಬರುವುದಾದ್ರೆ ಐಎಎಸ್ ವರ್ಗದ ನೌಕರರಿಗೆ ಇದು ಯಾಕಿಲ್ಲ ಅದರ ಬಗ್ಗೆ ಮಾಹಿತಿ ಕಲೆ ಹಾಕಿ ವಿಡಿಯೋ ಮಾಡಿ ಬಹುಶಃ ನಿಮಗೆ ಇದರ ಬಗ್ಗೆ ಸ್ವಲ್ಪ ಹೆಚ್ಚು ಮಾಹಿತಿ ಸಿಗಬಹುದು.

  • @user-km1ly2se6z
    @user-km1ly2se6z Год назад +7

    ಮೋದಿ ಮೋದಿ ಮೋದಿ ಅಂತ ತಲೆಮೇಲೆ ಕೂರಿಸಿಕೊಂಡು ಕುಣಿದಾಡಿದ ಪ್ರತಿಫಲ ಇದು. 🤣

    • @guruputramahalingappa695
      @guruputramahalingappa695 Год назад +1

      Boss NPS bandiddu 2004 nali, avga iddidu nimade Italy government iddidu

    • @user-km1ly2se6z
      @user-km1ly2se6z Год назад +1

      @@guruputramahalingappa695 ನಾನು ಕಾಂಗ್ರೆಸ್ ಅಭಿಮಾನಿ ಅಂತ ನಿಮಗೆ ಹೇಳಿದ್ದು ಯಾರು.?
      ಕಾಂಗ್ರೆಸ್ ನವರು ಜಾರಿಗೆ ತಂದದ್ದನ್ನ ಬದಲಾವಣೆ ಮಾಡಬಾರದು ಎನ್ನುವ ರೂಲ್ಸ್ ಏನಾದರೂ ಇದೆಯಾ.?

  • @baburajendrababurajendra1810
    @baburajendrababurajendra1810 Год назад +6

    ಇಂದು ವಿಧವಾ ವೇತನ, ವೃದ್ಯಾಪ್ಯಾ ವೇತನ ನೇ 1000 rs ಇದೆ ಅಂದ ಮೇಲೆ 30,35,40 ವರ್ಷ ಸೇವೆ ಸಲ್ಲಿಸಿ ಕೇವಲ 1000,1500,2000 rs ಪಿಂಚಣಿ ಕೊಡ್ತಾರೆ ಅಂದ್ರೆ ಇದು ಯಾವ ಸಾಮಾಜಿಕ ನ್ಯಾಯ ಸ್ವಾಮಿ?

  • @mggachinamani6271
    @mggachinamani6271 Год назад +36

    nps ಮತ್ತು ops ಬಗ್ಗೆ ತುಂಬಾ ಸರಳವಾಗಿ ಅರ್ತಪೂರ್ಣವಾಗಿ ಹೇಳಿದ್ದಕ್ಕೆ ತುಂಬಾ ಧನ್ಯವಾದಗಳು ಸರ್ ನಿಮ್ಮ ವಿವರಣೆ ತುಂಬಾ ಅದ್ಬುತವಾಗಿದೆ ಸರ್.

  • @santhoshsanto7144
    @santhoshsanto7144 Год назад +3

    Sir your information is correct. But government is not paying there taxable amount for your kind information. Pension amount is our hard earned money in our younger age. This is your bad mind, and very less information about it. First think about deeply why OPS banned. Then make video about justification of NPS. But you that. Government employee is not able to do anything, when is in service. Do you know cost of each and everything in daily life. Don't make videos without proper knowledge.....

  • @sandeepsandy8450
    @sandeepsandy8450 Год назад +5

    Mla mp galige astond salary yake salary plus 40 percent commissions wa re wa namma government

  • @ganesha6456
    @ganesha6456 Год назад +3

    ನೌಕರರಿಗೆ ಇಲ್ಲದ OPS ರಾಜಕಾರಣಿಗಳಿಗೆ ಏಕೆ?

  • @venkateshgotur86
    @venkateshgotur86 Год назад +50

    ಪಿಂಚಣಿ ಎನ್ನುವುದು ಸರ್ಕಾರಗಳು ನೌಕರರಿಗೆ ನೀಡುವ ಭಿಕ್ಷೆಯಲ್ಲ ಬದಲಾಗಿ ಪಿಂಚಣಿ ನೌಕರರ ಹಕ್ಕು. ಸುಪ್ರಿಂ ಕೋರ್ಟ್ ಭಾರತ. NPS ಬಗ್ಗೆ ಸಮಗ್ರವಾಗಿ ತಿಳಿಸಿಕೊಟ್ಟಿದಕ್ಕಾಗಿ ತಮಗೆ ಧನ್ಯವಾದಗಳು.

    • @raghavanvishnu2961
      @raghavanvishnu2961 Год назад

      ಪಿಂಚಣಿ ಬೇಡ ಎಂದರೆ ಖಾಸಗಿ ಉದ್ಯೋಗಕ್ಕೆ ಸೇರಿಕೊಳ್ಳಿ. ಸರ್ಕಾರದೊಂದಿಗೆ ಕೆಲಸ ಮಾಡಲು ನಮಗೆ ಅವಕಾಶಗಳು ಸಿಗುತ್ತಿಲ್ಲ, ಆದ್ದರಿಂದ ಭಾರತದಲ್ಲಿ ಎಲ್ಲವನ್ನೂ ಖಾಸಗೀಕರಣಗೊಳಿಸಬೇಕು ಮತ್ತು ಪ್ರತಿಯೊಬ್ಬರೂ ಸಮಾನವಾಗಿರಬೇಕು.

    • @venolff6197
      @venolff6197 Год назад +2

      Why should govt gave pension to currupt govt officer. Almost every govt officer are currupt.

    • @babutippayikoppa2471
      @babutippayikoppa2471 Год назад

      Nimma ede mele kai ittukondu heli estu jana govt employees sigo salary ge correct agi kelsa madtare ..majority kelasa madode extra money ge.. Idu samanya janara abhipraya.. Bari hakkina bagge mathasoru kartavya da bagge yavagadru matadiddara

  • @sheshappat5808
    @sheshappat5808 Год назад +1

    Nps 14% noukarara 10% yeradannu sheru morketge hakodh badhalu neravagi job mado noukarana account ge hakibitre guaranty irutthe .sher morket garrent idhiya yaaru hone adhikke politicians npsge bandhre govt ge money save agutthalla .

  • @rkirankumarkuvanna8677
    @rkirankumarkuvanna8677 Год назад +4

    Namge OPS sigala andamele yargu sigbardu 😂

  • @prajakeeyamahesh984
    @prajakeeyamahesh984 Год назад +3

    ಪ್ರೈವೇಟ್ ಕಂಪನಿ ಗಳ ಕಾರ್ಮಿಕ ನೀತಿ, ಮತ್ತು ಕಾನೂನುಗಳ ಬಗ್ಗೆ ತಿಳಿಸಿ, employment ಕಾನೂನು ಬಗ್ಗೆ thilisi

  • @yamanappakt9064
    @yamanappakt9064 Год назад +3

    Vote for OPS

  • @meditationandrelaxingmusic1987
    @meditationandrelaxingmusic1987 Год назад +5

    ಕೆಲ NPS ನೌಕರರು 10,12,15 ವರ್ಷ ಸೇವೆ ಸಲ್ಲಿಸಿದ ನೌಕರರು ನಿವೃತ್ತಿಯಾಗಿದ್ದಾರೆ. ಅವರಿಗೆ 500, 900, 1500, 2000 ರೂ ಬರುತ್ತಿದೆ. ಇದರಲ್ಲಿ ಜೀವನ ನಡೆಸಲು ಸಾಧ್ಯವಾ?

    • @peaceful154
      @peaceful154 Год назад

      Vidhava n vayovruddha pension idakkinta jasti baratte

    • @SSStroke
      @SSStroke 7 месяцев назад

      Rajakaaranigalige Bata dalli puje maadabeku

  • @praveenaks7922
    @praveenaks7922 Год назад +1

    ಹಾಗಾದರೆ ರಾಜಕಾರಣಿಗಳು ಮತ್ತು ನ್ಯಾಯಾಂಗದಲ್ಲಿ ಕೆಲಸ ಮಾಡುವರು ಮತ್ತು IAS ಅಧಿಕಾರಿಗಳಿಗೆ ಯಾಕೆ ops continue ಮಾಡ್ತಾ ಇದ್ದಾರೆ.

  • @krsnapatil3138
    @krsnapatil3138 Год назад +5

    🙏 ಸರ್
    Ops ಬಗ್ಗೆ ತುಂಬಾ ಚೆನ್ನಾಗಿ ಮಾಹಿತಿ ನೀಡಿದ್ದೀರಿ ಧನ್ಯವಾದ...
    ನಿಮ್ಮ ವಿಡಿಯೋದಲ್ಲಿ ಮತ್ತೊಂದು ವಿಷಯ ತಿಳಿಸುವುದು ಮರೆತಿದ್ದೀರ
    MLA , MLC ಮತ್ತು MP ಗಳಿಗೆ ಅವರಿಗೆ ಯಾಕೇ ops ....
    ಸರಕಾರಿ ನೌಕರರಿಗೆಕಿಲ್ಲ......

  • @sakharam1295
    @sakharam1295 Год назад

    Sir ರಾಜಕಾರಣಿಗಳ ಬಗ್ಗೆ ಯಾಕೆ ಮಾತನಾಡಲಿಲ್ಲ, ಅವರಿಗೊಂದು ನ್ಯಾಯ ಸರ್ಕಾರಿ ನೌಕರರಿಗೆ ಒಂದು ನ್ಯಾಯನಾ.....
    ಅದೆಲ್ಲಾ ನೀವು ಮಾತಾಡಲ್ಲ ಯಾಕೆ..........

  • @SRUJANIKATV
    @SRUJANIKATV Год назад

    ಪಿಂಚಣಿ ಇದು ಇಳಿ ವಯಸ್ಸಿನಲ್ಲಿ ಆಧಾರ
    ಸರಕಾರಿ ನೌಕರರಿಗೆ ಪಿಂಚಣಿ ಬೇಕು
    ಹಳೆ ಪಿಂಚಣಿ .......ಬೇಕೆ ಬೇಕು

  • @sumithrahrsumithrahr
    @sumithrahrsumithrahr Год назад +1

    ಪಿಂಚಣಿ ಮಾಹಿತಿ ಪ್ರಯೋಜನ ಕಾರಿಯಾಯಿತು...ಹಾಗೇನೆ ದೇಶದಾದ್ಯಂತ ಸರಿಸುಮಾರು 70ಲಕ್ಷ ನಿವೃತ್ತ ನೌಕರರು ಭವಿಷ್ಯನಿಧಿ EPS-95 ಯೋಜನೆಯ ಮೋಸಗಾರಿಕೆಯಿಂದ ಕೇವಲ ಕನಿಷ್ಟ 1000 ರೂಗಳಿಂದ ಗರಿಷ್ಟ 3000 ರೂಗಳನ್ನು ಪಡೆಯುತ್ತಿದ್ದು , ದಿನಾಂಕ 4-11-2022ರಂದು ಸುಪ್ರೀಂ ಕೋರ್ಟ್ ಈ ಯೋಜನೆಯ ಪಿಂಚಣಿಯನ್ನು ಪರಿಷ್ಕರಿಸಲು ಆದೇಶಿಸಿದ್ದು ಇದರ ಅನುಷ್ಟಾನಕ್ಕೆ ಇಲ್ಲಿಯವರೆಗೂ ಸರ್ಕಾರ ಕ್ರಮ ಕೈಗೊಂಡಿರುವುದಿಲ್ಲ....ದಯವಿಟ್ಟು ತಾವು ಈ ವಿಷಯವನ್ನು ಕೂಲಂಕುಶವಾಗಿ ಅಭ್ಯಸಿಸಿ ಸರಿಯಾದ ಮಾಹಿತಿ ನೀಡಬೇಕೆಂದು ವಿನಂತಿಸಿ ತಮ್ಮ ಸುದ್ದಿಗಾಗಿ ಎದುರು ನೋಡುತ್ತೇವೆ...

  • @yeshwantraymadditot363
    @yeshwantraymadditot363 Год назад +21

    ಅಮರನಾಥ್ ಸರ್ ನಾನು ಕುಡ NPS,2010 ಅಪಟಮೆಂಟ್ ಅಗಿದೇನೆ GOVT ITI ALAND ನಿಮ್ಮ ಮಾಹಿತಿ ತುಂಬಾ ಚನ್ನಾಗಿ ವರದಿ ಮಾಡದಿರಿ ನಿಮಗೂ ಮತ್ತು ನಿಮ್ಮ ತಂಡಡವಗಿ ಧನ್ಯವಾದಗಳು ಸರ್

    • @proper_t
      @proper_t Год назад +6

      ನೆಟ್ಟಗೆ ಕನ್ನಡ ಬರೆಯುವುದನ್ನು ಕಲಿ.

    • @aimisias.8953
      @aimisias.8953 Год назад +7

      ಕನ್ನಡ ಬರವಣಿಗೆಗೆ ಅವಮಾನ ಮಾಡಿದ ಈ ಮಹಾ ಪ್ರಭು ವನ್ನು ಯಾರಪ್ಪ ಕೆಲಸಕ್ಕೆ
      ಸೇರಿಸಿಕೊಂಡಿದ್ದು???😂😂😂

    • @kirankumargadwal4678
      @kirankumargadwal4678 Год назад +1

      @@aimisias.8953 Karnataka govt 🙏

    • @madhavarao7470
      @madhavarao7470 Год назад +2

      ತಾವು ಯಾವ ಸೀಮೆಯ ಕನ್ನಡ ಬಳಸಿ
      ಟಿಪ್ಪಣಿ ವ್ಯಕ್ತ ಪಡಿಸಿದಿರೊ ತಿಳಿಯದು.
      ಬಹಳ ಕ್ಲಿಸ್ಟ ಕನ್ನಡ. ಬಹುಶ: ಕನ್ನಡ
      ಪಂಡಿತರೂ ಸುಸ್ತಾಗಬಹುದು ಓದಿ
      ಅರ್ಥ್ಯೆಯಿಸಲು

    • @peaceful154
      @peaceful154 Год назад

      @@madhavarao7470 kannada typing baralla ansutte

  • @hanumantappag5046
    @hanumantappag5046 Год назад +7

    ತುಂಬಾ ಕರೆಕ್ಟ್ ಆಗಿ ವಿಶ್ಲೇಷಣೆ ಮಾಡಿದ್ದೀರಿ ಸರ್..
    ನಾನೊಬ್ಬ ನಿಜವಾದ ಪಿಂಚಣಿ ಹೋರಾಟಗಾರನಾಗಿ ಈ ಮಾತು ಹೇಳುತ್ತಿದ್ದೇನೆ..

    • @MahadevikolliKolli
      @MahadevikolliKolli 7 месяцев назад

      2005 ಅಪ್ಲಿಕೇಶನ್ ಕೊಟ್ಟಿದ್ದು

  • @tejugowda2301
    @tejugowda2301 Год назад +3

    Only legislative and judicial people can get pension...y not.executive people.....who works for more than 30 years

  • @pavithrab.c3482
    @pavithrab.c3482 Год назад +1

    ನೀವು ಹೇಳಿದ ಪ್ರಕಾರ nps ನಿಂದ ಯಾವ ಲಾಭನು ಇಲ್ಲಾ ಹಣದ ಕೊಳ್ಳುವ ಶಕ್ತಿ, ಹಣದುಬ್ಬರದ ಹೆಚ್ಚಳ ವನ್ನು ಪರಿಗಣಿಸಿ ವಿಶ್ಲೇಷಣೆ ಮಾಡಿ

  • @m.a.shankarappashankarshan7811
    @m.a.shankarappashankarshan7811 Год назад +1

    Ops better amarprasad. Employees death adre think maadi nimma mane yavare adre think maadi

  • @surajbhat9460
    @surajbhat9460 Год назад +2

    Karnataka economy will suffer for generations if OPS is bought in

  • @m.a.shankarappashankarshan7811
    @m.a.shankarappashankarshan7811 Год назад +1

    Family head health problems extra . Children education extra money problems agutte. Ede nps minister s galige yaake madikondilla amarprasad tilisi. Employees working 62years.ministers working only 5years.think maadi.

  • @sheshappat5808
    @sheshappat5808 Год назад +1

    Laaba kodo NPS beda opsse kodli swami govtgenu nasta

  • @asura9625
    @asura9625 Год назад

    2004 ರ ನಂತರ ಆಯ್ಕೆಯಾಗುವ MLA MP ಗಳಿಗೆ ಯಾಕೆ NPS ಅನ್ವಯವಾಗುವುದಿಲ್ಲ

  • @revappame333
    @revappame333 Год назад +1

    ನಮಸ್ಕಾರ, ನಾವು ಒಬ್ಬ tax payer aagi,
    Private, co emp aagi, dinagooli emp aagi, chinthisona. ನಾವು ಸಕಾರಿ ನೌಕರಿಗೆ
    ಸೇರುವಾಗ ಯಾವ ಸ್ಕೀಂ ನಲ್ಲಿ ಸೇರಿದ್ದೆವು
    ಆ ನಿಯಾಯ ಬರೂತೆ. ಈಗ ಪ್ರತಿಭಟನೆ ಸಲ್ಲ.
    ರೈತ ಅನ್ನದಾತ, ರ ಜಮೀನು ತೋಟ ಸಲ್ಲಿ
    ಕೆಲ್ಸ ಮಾಡೋರಿಗೆ ಪೆನ್ಶನ್ ಸಿಗುತ್ತಾ, ಸರ್ಕಾರ
    ಅಕ್ಕಿಬಗ್ಯ ನಮ್ಮ ತೆರಿಗೆ ಹಣ. ಆದರೆ ರೈತರು
    ವರ್ಷ ಪೂರ್ತಿ ಕೂಲಿ ಕಾರ್ಮಿಕರಿಗೆ ಕನಿಷ್ಠ
    ವಾರಕ್ಕೆ ಒಮ್ಮೆ ಪೇಮೆಂಟ್ ಮಾಡ್ತಾರೆ.
    ಆದರೆ ಪೆನ್ ಶನ್ ಕೊಡಲ್ಲ ಬರೆ bpl,
    Kooli karmikarege ಆರೋಗ್ಯ ಭಾಗ್ಯ ಕಾರ್ಡ್ ಮಾತ್ರ ಕೊಡ್ತಾರೆ.ಎಸ್ಟೇಟ್ ಮಾಲೀಕರು, ದೊಡ್ಡ ರೈತರು ಮುಂಗಡ
    ಮೂಲಕ ಯೋಗಕ್ಷೇಮ ನೋಡಿಕೊಳ್ತಾರೆ
    ರೈತರಿಗೆ ಆಹಾರ ಉತ್ಪತ್ತಿಯಾಗಿ
    ಎಲ್ಲಾ ಸರ್ಕಾರಿ ನೌಕರರಿಗೆ ಥರಬೀತಿಗಾಗಿ,
    ಅದರ ಅನುಭವ ರೈತರಿಗೆ ಏನೆಲ್ಲಾ ಕಷ್ಟ
    ಇದೆ ಅನೂದಕ್ಕೆ 1 , 2 ವರ್ಷ, ಕಲಿಸಿ
    ನಂತರ ಖಚೇರಿ ಗೆ ಕಳಿಸಿರಿ. ಎಲ್ಲಾ ಇಲಾಖೆ
    ಗೆ ರೋಟೇಷನ್ ಮೇಲೆ ಕಲಿಸಲು ರೈತರು
    ಕೇಳುತ್ತಾರೆ? ಅಮರ್ ನೀವು ಮುಂದೆ ರೆ ಎಲ್ಲಾ ವರ್ಗ ದವರ ಕಷ್ಟ ನಷ್ಟ, ತೆರಿಗೆ ದಾರರಿಗೆ ಆಗುವ ಹಾನಿ ಬಗ್ಗೆ ಕೂಡ ವಿವರವಾಗಿ
    ಮುಂದಿನ ದಿನಗಳಲ್ಲಿ ತಿಳಿಸಿಕೊಡಿ.
    Mla mp ಗಳವರು ಜನ ಸೇವಕರು , ಸಾಜ ಸೇವಕರು ಹೊ ರೆತು, ನೌಕರರ ಲ್ಲ. ಎಂಬುದು
    ತೆರಿಗೆದಾರರ ಆಶಯ.

    • @babutippayikoppa2471
      @babutippayikoppa2471 Год назад

      Ivrige kelasa beda sambala beku adara mele gimbala beku.. Ee free scheme Enu naditha ide ee free scheme govt employees hesaralli swatantrya sikkagininda naditha ide.. Full privatisation agbeku.. Jana katto tax ge accountability irbeku.. Ivru ivra kelasada bagge kelidre rajakaranigala jothe compare madoke start madtare

  • @ರಾಜ್ಮೈಸೂರ್
    @ರಾಜ್ಮೈಸೂರ್ Год назад +1

    We want ops..... Sir hage cyber kallara bagge janaranna eccharisi... Vidhyavantha uva janare mosa hogtidare... Job offer, 2nd hand vehicle na army avru antha heli sell madtidivi annodu, sim verify, adhar verify, annodu samajakk ondh sandhesha kodi... Nim lakshantara subscribe nalli nanu obba... Almost mosa hodhoru saviraru rupai galann kalkolodrinda police complent kodalla... Mosa madoru ello kutho mosa madtare.. Dhayavittu amayaka mugdha janara hana vanna nimma ondhu video mulaka ulisi 🙏🙏🙏🙏

  • @jagadisht2984
    @jagadisht2984 Месяц назад

    Nps return market mele depend iratte..ella govindaa..😅

  • @_.itzvigneshnyk._1222
    @_.itzvigneshnyk._1222 Год назад +1

    Nps ನ್ಯಾಯಾಂಗ ಇಲಾಖೆ ನ್ಯಾಯಾಧೀಶರಿಗೂ ಅನ್ವಯಿಸುತ್ತಾ ?

  • @dayanandas5271
    @dayanandas5271 Год назад +3

    Stop politician's pension first.

  • @m.a.shankarappashankarshan7811
    @m.a.shankarappashankarshan7811 Год назад +2

    Employees gillada ops. Minister s galige yaake madikondiddare. Ministers ge matra family galive. But employees galige family elva tilisi and think maadi

  • @pavankumarpujari4371
    @pavankumarpujari4371 Год назад

    Sir 10 year ಸರ್ವಿಸ್ ಆದವರಿಗೆ ಮೊನ್ನೆ retiered ಆದಾಗ ಸಿಕ್ಕಿದ್ದು 1600rs ಪಿಂಚಣಿ

  • @ArthurLeywin-bg9tj
    @ArthurLeywin-bg9tj 2 месяца назад

    Equity is just 50%.. God save GOVT EMPLOYEE

  • @shivahara09
    @shivahara09 Год назад +1

    2000 ದೊಡ್ಡ amount boss.. Only 1200 rs tagotidare

  • @Amar-44
    @Amar-44 Год назад

    5 year's ಇರೋ, MLA MP ಅವರಿಗೆ, yake pension, navu 35 rinda 40 years ಅವರಿಗೆ

  • @azizurrahman-nw3kj
    @azizurrahman-nw3kj Год назад +5

    2006 ಮಾರ್ಚ್ ನಂತರ appoint ಆಗಿರುವ IAS OOfficers, judges, MLA / MP ಗಳಿಗೆ ಮಾತ್ರ OPS ಜಾರಿಯಲ್ಲಿರೋದಕ್ಕೆ ಕಾರಣ ತಿಳಿಸಿ...

  • @shashsm
    @shashsm Год назад

    ನಮಗೆ OPS ಜಾರಿ ಇಲ್ಲ ಅಂತ ಹೇಳೋ ಸರ್ಕಾರ MLA & MP ಗಳಿಗೆ NPS ಜಾರಿ ಮಾಡಲಿ ನೋಡೋಣ...

  • @rakeshracky1301
    @rakeshracky1301 Год назад +2

    Private job madi Katthe tara dududru enu sigalla...

  • @shivakambar1993
    @shivakambar1993 Год назад +3

    ಆರೋಗ್ಯ ಇಲಾಖೆಯ NHM ಅಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಮುದಾಯ ಆರೋಗ್ಯ ಅಧಿಕಾರಿಗಳ (CHO )ಕುರಿತು ದಯವಿಟ್ಟು ಒಂದು ವಿಡಿಯೋ ಮಾಡಿ ಸರ್🙏

  • @gajendranayak7015
    @gajendranayak7015 Год назад +12

    And ops enda Indian GDP ge effect agta erlilva sir...?

    • @yashodamk6264
      @yashodamk6264 Год назад

      GDP means ಭಿಕ್ಷುಕ ನ 10rs ಶ್ರೀಮಂತನ 1lakh divided by 2 ಮಾಡಿದ್ರೆ GDP...ಇದರಿಂದ ಭಿಕ್ಷುಕ bhikshukane ಆಗಿರ್ತನೆ...ಶ್ರೀಮಂತ ಶ್ರೀಮಂತ ne..GDP ಜಾಸ್ತಿ agodrinda ಬಡವನಿಗೆ ಏನು ಲಾಭ ಇಲ್ಲ

  • @basavarajdundagi7662
    @basavarajdundagi7662 8 месяцев назад

    Sir 7th pay and 6th pay commission bage clarity information kodi sir

  • @yallappabhajantri5826
    @yallappabhajantri5826 Год назад

    10%+14% 30 varsh nirantara , deduction mado badalige, retired adamele, 14 to 20 years 40 % pension needabahudallave? Istu varsha agada hore iga hegagutte, Politician, IAS officers, Cort employee galige pension kotre horeyagadu sarkarkke, Entha vyavaste chhe!

  • @rajurajesh9733
    @rajurajesh9733 Год назад +1

    Sir NPS nalli IAS officers illa, IAS & IPS Ops nalli bartare adnna heli.

  • @vinodiyer394
    @vinodiyer394 Год назад +1

    Iam an nps govt employee at least if govt can't pay ops at least nps should be abolished and implement a much fairer pension system

  • @hanumanth4005
    @hanumanth4005 5 месяцев назад

    Amar sir 30 year service complete adre 100% pension sigutte i mean 50 % of his basic salary with da

  • @mahabaleshwarhegde9463
    @mahabaleshwarhegde9463 Год назад +4

    implement NPS to MLA and MP, then this problem will solved .

  • @vinayakmallavvagol867
    @vinayakmallavvagol867 Год назад +1

    Raajakaranigalannu NPS system ge haaki government employees annu kuda nps alli ide deshada artikate mattu gds level alli irutte

  • @shiva1879
    @shiva1879 Год назад +3

    ಸರ್ಕಾರ ಒಳ್ಳೆಯ ಕೆಲಸ ಮಾಡಿದೆ

  • @murugeshmurugesh2240
    @murugeshmurugesh2240 Год назад

    Yanu evara appana mane duddu nps anthem mosagara nps scheme

  • @tejugowda2301
    @tejugowda2301 Год назад +2

    Y legislative is not adopting nps to them

  • @ramprasadmk7188
    @ramprasadmk7188 Год назад +2

    MLA agi just 1 term elect agidru life long salary+pension ge eligibility sigutthe alva

    • @avinashn8912
      @avinashn8912 Год назад

      Yes.. This also should be banned...

  • @lokeshlokesh699
    @lokeshlokesh699 Год назад +1

    NPS system bitta sarkaragalu Votigagi Desha & janarannu badathanakke nookuthaare janagalu
    Swarthakkagi iddare mundina janangada bavishyakke daari maadikodabeku.

  • @manjulalingaraju7722
    @manjulalingaraju7722 Год назад +2

    What about politicians sir please tell about their pension sir . They are getting OPS .it is not burden to government?

  • @vinaykumartikarevijaykumar3370
    @vinaykumartikarevijaykumar3370 Год назад +2

    Sir please double ower c our colleagues retired after 15 years of service they receive only 4000, 5000 rupees pension
    After 15 year only 5000 how can be imagine after 30 years it became high value

  • @mt3creation273
    @mt3creation273 Год назад +1

    Ide ರೀತಿ cho ರವರ ಬಗ್ಗೆ ಮಾತಾಡಿ ಅಮರ್ ಸರ್

  • @siddarajshettysiddu3245
    @siddarajshettysiddu3245 Месяц назад

    Who is here after announcing of ups pension scheme

  • @praveepravee1433
    @praveepravee1433 Год назад +1

    ರಾಜಕಾರಣಿಗಳ ಬಗ್ಗೆನೂ ವಿಡಿಯೋ ಮಾಡಿ sir

  • @rameshbajantri4762
    @rameshbajantri4762 Год назад +1

    Sir PA Return 8% ede sir 12/14 % ella

  • @tejugowda2301
    @tejugowda2301 Год назад +2

    Y legislative n judicial are not into nps.......

  • @PrakashNayak-rz9zb
    @PrakashNayak-rz9zb Год назад +6

    Under OPS an employee who has not rendered minimum 10 years of service is not entitled for Pensionery benefits on his superannuation.
    Where as under NPS rendering minimum 10 years of service is not required for getting pensionery benefit.

  • @prashantac509
    @prashantac509 Год назад +2

    ಲಚ್ಚಿತ್ ಬರ್ಪುಕಮ್ ಬಗ್ಗೆ ಕ್ಲಸ್ ಮಾಡಿ

  • @tharunchintu3307
    @tharunchintu3307 Год назад +3

    ಸರ್ ಮಸ್ತ್ ಪೊಲಿಟಿಕ್ಸ್ ಯಾಕೆ ಸ್ಟಾಪ್ ಮಾಡಿದ್ರಿ

  • @kumudas3413
    @kumudas3413 7 месяцев назад

    Ops alli 50% last salary badlu 10%. Kodli sir saku ... E NPS national waste sir.... Its completely loss.... I see my father he didn't get any profit from this NPS 😢

    • @SSStroke
      @SSStroke 7 месяцев назад

      🌹🌹🌹🌹🌹🌹🕉️💥

  • @tejugowda2301
    @tejugowda2301 Год назад +2

    Even people worked in foreign countries as govt employees after adopting nps for 30 years gets 0 as returns

  • @Muralikrishna-rr3cn
    @Muralikrishna-rr3cn Год назад

    You don't know about OPS we can't get 50% Salary as pension who service below 30 years of service

  • @rahamathullasyed5497
    @rahamathullasyed5497 Год назад

    nps nalli wife ge pension illa

  • @amreenbegum7825
    @amreenbegum7825 Год назад +1

    Wrong information 60% pention gay hogatte

  • @madhugirivenkatasubbaiyara4008
    @madhugirivenkatasubbaiyara4008 Год назад +1

    I am EPF pension holder getting Rs. 800/- per month. I also like to inform that even less than that. How can lead happy life. Please advise govt. To raise this amount.

  • @maanyaart8032
    @maanyaart8032 Год назад +7

    In old pension scheme for securing maximum ie 50 pc of last paid salary one had to serve minimum 33 years which is now reduced to 30 years in govt of karnataka. I am a govt servant with.15 years of service in nps. The current amount in my nps account is lesser than total amount deposited both by my and govt share . There will be no control or ways to track the flow of money.This amount cannot be touched or drawn till I reach the age of 60 years. And this amount will have no value after doing 30 to 35 years of service. Defined Pension is the right of a govt servant because he will be committed to the govt 24/7 . The contribution of karnataka to gdp is high but state government employees are drawing lesser salary compared to that of other states. The reasons for loss of govt are different issues and not pension.

    • @WonderfulFamilyVlogs
      @WonderfulFamilyVlogs Год назад +4

      Karnatakas Contribution to GDP not from govt sectors, its from private sector, IT sector is part of that. You are lazy fellows, asks money for every work even you get salary. Dont bring OPS we are not ready to pay from my pocket to these lazy fellows after his retairement.

    • @gadiveja3888
      @gadiveja3888 Год назад +2

      @@WonderfulFamilyVlogs true, every where corrupt in govt office why we have to pay even their retirement , if don't want NPS leave govt job , may unemployed will do that with NPS

    • @peaceful154
      @peaceful154 Год назад

      @@gadiveja3888 are you sure that every govt employee is corrupt? Teachers bank post office workers peons forest officials fire dept dnt have corruption.. even it has it is for very low amount.. even govt empoyees pay tax..mind it

    • @RaviKumar-wi7iv
      @RaviKumar-wi7iv Год назад +2

      Forget about rest, Government employees have luxury of job security till the retirement (even if you don't perform your duties). Why can't these people plan their investments and secure their future.

    • @gadiveja3888
      @gadiveja3888 Год назад

      @@peaceful154 so what govt employees also paying tax means , that every earner has to pay , here not mentioned individual person or officer , as a whole govt offices we are discussing and PSUs and banks are not govt offices , they may be privatized at any time , and PSUs are accepting NPS, in govt office even for pune ask money for small signature like 20 , 50 , we experienced , I am in other city and its being 6 months I can't able to to my some govt related work because I want to do my own , if I give 5000 to village account he will everything , its a matter of 500 , so whenever I go he will tell tho come some other day , what is this ? I also decided not give him single rupee , I will get it done because I don't have urgency , if some person is in urgency what should he do ? According to you he should give 5000 right ? So cut the Benefits , make it like to work as pvt with accountability ,

  • @surajbhat9460
    @surajbhat9460 Год назад +3

    As a private employee, i protest OPS . I do not want my tax money as pension on a small percentage, corrupt government employee

    • @sunilkumarmirchi2357
      @sunilkumarmirchi2357 Год назад

      Govt employees also. Paying tax brother

    • @babutippayikoppa2471
      @babutippayikoppa2471 Год назад

      ​@@sunilkumarmirchi2357 We know brother. but do they really work?this is the question general public is asking.. A small govt work requires years to get completed.. Need payment at every table.. I see many govt employees roaming around outside during office hours

  • @jagadeeshsangam2349
    @jagadeeshsangam2349 Год назад +3

    I m government employee and honours in economics I know NPS is good scheme but Employees have to understand it properly.. their is rumours spreading around it after retirement no one get pension and also 100% investment in stock market.. but actually not 100% it varies and there is other investments categories like Treasury bills. Bonds, debts etc so there is no need to worry about this who are going to serve atleast 10 years in government services...

    • @peaceful154
      @peaceful154 Год назад

      What if a govt employee dies within 3 to 4 years of joining.. ? Nps good its nt as secure as ops

    • @RaviKumar-wi7iv
      @RaviKumar-wi7iv Год назад

      @@peaceful154 What about private sector employees who pay majority of the taxes. Who will take care of their family? Better you start using your brains as mentioned by Jagadeesh in planning your investments.

    • @RaviKumar-wi7iv
      @RaviKumar-wi7iv Год назад

      Kudos Jagadeesh. You are one of those rare sensible species part of public sector. Appreciate your thoughts.

  • @santhoshsanto7144
    @santhoshsanto7144 Год назад +1

    For example: if you build a house from your life earning, after few years. If government tells you that, you need to surrender your house after leaving 20 years or you need to leave in that house with 10% of space. Then what you will do my boss. Answer this in your next video please. Tell what all the everything changes in life.... It will be better life for younger people with less tax and cheaper things and we can able to tell after age of 60. people can go to hell. Or older people are not eligible for living in this digital world. I think this is Nice idea.

  • @YouthtStream
    @YouthtStream Год назад +2

    Idara bagge government ge reach ago varigu video madi sir

  • @irannakunigeri2879
    @irannakunigeri2879 Год назад

    What about 40% if he/she died

  • @husend3602
    @husend3602 Год назад

    Sir no nps...ops ಜಾರಿಯಾಗಲಿ..... ನಮ್ಮ ಬೇಡಿಕೆ ಓನ್ಲಿ ops

  • @eshwarmv795
    @eshwarmv795 Год назад +2

    April 1, 2006 ರಿಂದ NPS.
    OPS ನಲ್ಲಿ ಕನಿಷ್ಟ 33 ವರ್ಷ ಸೇವೆ ಮಾಡಿದರೆ ಮಾತ್ರ 50% pension ಸಿಗುತ್ತದೆ.

    • @Pramod-jb3be
      @Pramod-jb3be Год назад

      ಪ್ರಸ್ತುತ 6ನೇ ವೇತನ ಆಯೋಗದವರದಿ ಅನ್ವಯ 30 ವರ್ಷ ಸೇವೆ ಮಾಡಿದರೆ 50% ಆಗಿದೆ sir...

    • @eshwarmv795
      @eshwarmv795 Год назад

      @@Pramod-jb3be yes

  • @dr.chikkumr
    @dr.chikkumr Год назад +2

    ಕೇಂದ್ರ ಮತ್ತು ರಾಜ್ಯ ಸರ್ಕಾರ ದಯವಿಟ್ಟು ನಮಗೆ OPS ಜಾರಿ ಮಾಡಿ. 🙏🙏🙏

  • @KA33GURURAJ007
    @KA33GURURAJ007 Год назад +1

    Anna Namma bus conductor & driver ! Avara kelasa avara jivanada bagge video madi plz

  • @sumasureshababu5810
    @sumasureshababu5810 Год назад +2

    Sir. You have given some good clarification about NPS &OPS But under OPS if a person has served for less than ,28 years he will not get 50 persent of his last drawn basic pay as pension. This 50 persent will be decided by 33 and multiplied by no of years of service plus 5 years the resultant will be his basic pension or the minimum pen fixed by govt.will be his pension.

  • @srinivasasri3147
    @srinivasasri3147 Год назад +2

    ನೌಕರರ ವಿರೋಧಿ ವಿಡಿಯೋ

  • @babus5363
    @babus5363 Год назад +3

    For group B C and D large number of employees are suffering due to low amount accumulation during retirement. Instead of putting 14% now let they accumulate on each employee account and put after retirement. Don't barrow from our salary.

  • @choodamanic4534
    @choodamanic4534 Год назад +1

    In ops every body will not get 50 percent of there last salary as pension. In ops pension amount depends on the length of service a person Putin

  • @sanjeevkarki5926
    @sanjeevkarki5926 Год назад +5

    Amar Sir, Appreciate for clear explanation on NPS and OPs

  • @SS-yt3zv
    @SS-yt3zv Год назад +2

    NPS Is best for good economy 👍

    • @baburajendrababurajendra1810
      @baburajendrababurajendra1810 Год назад +1

      ನೀವು govnt employee ಆಗಿ nps ಅಂದ್ರೆ ಏನೂ ಅಂತ ಗೊತ್ತಾಗುತ್ತೆ

  • @shobhalvenkatesha2727
    @shobhalvenkatesha2727 Год назад +2

    But how about remaining 40% sir, if there is some unfortunate then will it go govt or nominee. And also In case of unfortunate during service only 20% to nominee and remaining sd go for equity. After nominee term to whom our hard earned money will go to kindly give details on that aspect also.

  • @karthikb7468
    @karthikb7468 Год назад +1

    Kaasagi employees tax benifits distributes to govt employees. No benifits to private employees

  • @raghavendrajadhav3211
    @raghavendrajadhav3211 Год назад +4

    Vote for OPS

  • @shivaprakash366
    @shivaprakash366 Год назад

    Yalarigu remove madi

  • @appayaamma5728
    @appayaamma5728 Год назад +2

    Vote for ops

  • @vinaykumartikarevijaykumar3370
    @vinaykumartikarevijaykumar3370 Год назад +1

    Please clarify 1st ur self and do video sir a I am big fan of ur videos
    Please interview one peson who result after 15 years of NPS and what is got pension then do the video sir please

  • @Pramod-jb3be
    @Pramod-jb3be Год назад

    OPS ನಲ್ಲಿ ನೌಕರನ ಕೊನೆಯ ತಿಂಗಳ ವೇತನ ಅರ್ಧ ಸಂಬಳ ಕೊಡೋದು ಕನಿಷ್ಠ 30 ವರ್ಷ ಸೇವೆ ಮಾಡಿದಾಗ ಮಾತ್ರ ಬರುತ್ತೆ sir 10 ವರ್ಷ 15 ವರ್ಷ ಸೇವೆ ಸಲ್ಲಿಸಿದ ಸಂಭರ್ದಲ್ಲಿ half of the salary ಬರುವುದಿಲ್ಲ ತಪ್ಪು ಮಾಹಿತಿ ನೀಡಬೇಡಿ

  • @unknown-js3kt
    @unknown-js3kt Год назад

    35 varsha service ide

  • @ringring2871
    @ringring2871 Год назад +1

    5 years service Politition ge OPS ide...

  • @dilipkumarr-bx4uo
    @dilipkumarr-bx4uo 8 месяцев назад

    Thank you sir

  • @abdulsg365
    @abdulsg365 Год назад

    Wrong explanation

  • @hemavathishankar6852
    @hemavathishankar6852 Год назад +2

    Pl give the same information for private section pension.

  • @dishasachin6512
    @dishasachin6512 Год назад +3

    ಒಂದು ವರ್ಷದ ಒಳಗೆ ಏನಾದರೂ ಆ ನೌಕರರ ಸತ್ತು ಹೋದರೆ.... ಅವರ ಕುಟುಂಬದ ಗತಿ ಅಧೋಗತಿ ಅದರ ಬಗ್ಗೆ ತಿಳಿಸಿ ಹೇಳಿಲ್ಲ ನೀವು

  • @mallikarjunmaster6599
    @mallikarjunmaster6599 Год назад +1

    Your infarmetion will be use aslo copitetive cet exams GK bagge videos madi job aspirants ge help agutte