ಈ ರೀತಿಯಾಗಿ ಅದ್ಭುತ ರುಚಿಯ ಗೋಬಿ ಮಸಾಲ ಗ್ರೇವಿ ಒಮ್ಮೆ ಮಾಡಿ ನೋಡಿ I How to make Gobi masala gravy

Поделиться
HTML-код
  • Опубликовано: 15 апр 2024
  • #bhagyatvrecipes #bhagyatv #bhagyatvkannada #gobirecipes #gobi #gobimasala
    mysunpure.in/
    ಗೋಬಿ ಮಸಾಲ ಗ್ರೇವಿ ಮಾಡುವ ವಿಧಾನ I Quick and easy gobi masala gravy makingc
    ಹೂ ಕೋಸಿನ ಗ್ರೇವಿ ಮಾಡಲು ಬೇಕಾದ ಪದಾರ್ಥಗಳು
    ಹೂಕೋಸು 2 ಮೀಡಿಯಂ ಸೈಜ್
    ಈರುಳ್ಳಿ 2
    ಟೊಮೊಟೊ ಹಣ್ಣು 2
    ಹಸಿ ಶುಂಠಿ ಒಂದಿಂಚು
    ಬೆಳ್ಳುಳ್ಳಿ 1 ಗಡ್ಡೆ
    ಬ್ಯಾಡಗಿ ಮೆಣಸಿನಕಾಯಿ 4
    ಎಣ್ಣೆ 4 ಟೇಬಲ್ ಸ್ಪೂನ್
    ದನಿಯಾ ಪುಡಿ 1 ಟೇಬಲ್ ಸ್ಪೂನ್
    ಅಚ್ಚಕಾರದ ಪುಡಿ 1 ಟೇಬಲ್ ಸ್ಪೂನ್
    ಗರಂ ಮಸಾಲ 1 ಟೀ ಸ್ಪೂನ್
    ಅರಿಶಿಣದ ಪುಡಿ ಸ್ವಲ್ಪ
    ಗಸಗಸೆ 1 ಟೀ ಸ್ಪೂನ್
    ಗೋಡಂಬಿ 10 ರಿಂದ 12
    ತೆಂಗಿನಕಾಯಿ ತುರಿ 4 ಟೇಬಲ್ ಸ್ಪೂನ್
    ಸೋಂಪು ಕಾಳು ಸ್ವಲ್ಪ
    ಕಸೂರಿ ಮೆಂತ್ಯ ಸ್ವಲ್ಪ
    ಉಪ್ಪು ರುಚಿಗೆ ತಕ್ಕಷ್ಟು
    Bhagya Tv Recipe Channel :
    ruclips.net/user/bhagyatv?su...
    Bhagya tv vlogs channel :
    / @bhagyatvvlogs
  • ХоббиХобби

Комментарии • 5

  • @LathaRao-yx9iu
    @LathaRao-yx9iu 3 месяца назад

    Realy good

  • @parvathimunesh1866
    @parvathimunesh1866 3 месяца назад

    Super

  • @user-zp7wq5bu4i
    @user-zp7wq5bu4i 3 месяца назад

    Tum a tumba tumba baayali neer arthatidhey nanu kanditha try madrhini

  • @yasmeensultana8483
    @yasmeensultana8483 3 месяца назад

    Bhagya matte Girish bombat adugegalu veg diwani handi hege madadu anta ondu sati tors Kodi anta Kel kodtini sir

  • @SUNIL4544GOWDA
    @SUNIL4544GOWDA 3 месяца назад

    Super