ಹರೇ ಶ್ರೀನಿವಾಸ ದಿವಸ ಗೌರಿ ಹಬ್ಬದ ದಿವಸ ಭಂಡಾರ ಒಡಿಸುವ ಕಾರ್ಯಕ್ರಮ ಕೆಲವೊಂದು ಭಾಗದಲ್ಲಿ ಇದೆ ಕೆಲವೊಂದು ಭಾಗದಲ್ಲಿ ಇಲ್ಲ. ಹೀಗಾಗಿ ಯಾರ ಮನೆಯಲ್ಲಿ ಸಂಪ್ರದಾಯ ಇರುತ್ತದೆಯೋ ಅವರು ಮಾಡಬೇಕು. ಅಣ್ಣ-ತಮ್ಮಂದಿರು ಹತ್ತಿರವಿದ್ದರೆ ಅವರನ್ನು ಕರೆಯಿಸಿ ಅವರಿಗೆ ಉಡುಗೊರೆ ಕೊಟ್ಟು ಅವರಿಂದ ಉಡುಗೊರೆ ತೆಗೆದುಕೊಂಡು ಭಂಡಾರ ಒಡಿಸುವ ಕೆಲಸ ಮಾಡುತ್ತಾರೆ. ಇಲ್ಲದಿದ್ದರೆ ಅವರು ದೂರವಿದ್ದರೆ ಅವರಿಗೆ ಎಲ್ಲದು ಒಳಿತಾಗಲೆಂದು ದೇವರಲ್ಲಿ ಪ್ರಾರ್ಥಿಸಿ ಪೂಜೆ ಮಾಡಬೇಕು.
Namasthe Amma🙏🙏🙏🙏pooje and bhajane tumba chennagi moodi bandide😊
Amma devara alankara mathu bhajane thumba channagethu.🙏🙏🙏
Tq
Amma namgu hadugalnu kalisi
Tumba chhanagive hare shrinivasa
Super namskargalu
Amma kushi ayitu🙏👌
Amma hadugalu yelli siguthve.
Tumbha chhnagive
🙏🙏🙏🙏🙏
Namagu online nalli bhajane helekodi amma 🙏
Ok
Please send me your phone number what's app number. ಗ್ರೂಪಿನಲ್ಲಿ ನಿಮ್ಮ ನಂಬರ್ ಆಡ್ ಮಾಡುತ್ತೇನೆ.
👏🏻👏🏻👏🏻💐💐💐💐
Mattondu vichara madam avre,divasi amavasya dinadalli Anna tammandira kaili bhandara odisuvudu ideyalla, ee padhati yestu varshadavarege madabeku, because maduveya nantara bere manege hogtaralli huduguyaru, adakke kelide madam dayavittu tilisi
Inti nimma yella videos regular follower smt.g.mallika from Proddatur, Kadapa dist, AP state
🙏🙏🙏🙏
ಹರೇ ಶ್ರೀನಿವಾಸ ದಿವಸ ಗೌರಿ ಹಬ್ಬದ ದಿವಸ ಭಂಡಾರ ಒಡಿಸುವ ಕಾರ್ಯಕ್ರಮ ಕೆಲವೊಂದು ಭಾಗದಲ್ಲಿ ಇದೆ ಕೆಲವೊಂದು ಭಾಗದಲ್ಲಿ ಇಲ್ಲ. ಹೀಗಾಗಿ ಯಾರ ಮನೆಯಲ್ಲಿ ಸಂಪ್ರದಾಯ ಇರುತ್ತದೆಯೋ ಅವರು ಮಾಡಬೇಕು. ಅಣ್ಣ-ತಮ್ಮಂದಿರು ಹತ್ತಿರವಿದ್ದರೆ ಅವರನ್ನು ಕರೆಯಿಸಿ ಅವರಿಗೆ ಉಡುಗೊರೆ ಕೊಟ್ಟು ಅವರಿಂದ ಉಡುಗೊರೆ ತೆಗೆದುಕೊಂಡು ಭಂಡಾರ ಒಡಿಸುವ ಕೆಲಸ ಮಾಡುತ್ತಾರೆ. ಇಲ್ಲದಿದ್ದರೆ ಅವರು ದೂರವಿದ್ದರೆ ಅವರಿಗೆ ಎಲ್ಲದು ಒಳಿತಾಗಲೆಂದು ದೇವರಲ್ಲಿ ಪ್ರಾರ್ಥಿಸಿ ಪೂಜೆ ಮಾಡಬೇಕು.
@@shobhabk9182 dhanyavadagalu madam avre🙏🙏🙏🙏
ತುಂಬಾ ಖುಷಿ ಆಯ್ತ್ ಅಮ್ಮ 🙏🏿🙏🏿🙏🏿🙏🏿👌🏽👌🏽👌🏽🌹❤️
Gold purchase madabahuda adhika masadalli
No problem
🙏🙏🙏🙏🙏