ಹಸುಗಳನ್ನು ಕಟ್ಟುವುದಿಲ್ಲ, ಮುಟ್ಟುವುದಿಲ್ಲ, ತೊಳೆಯುವುದಿಲ್ಲ.!ಹೈನುಗಾರಿಕೆಯಲ್ಲಿ ಲಾಭ ಗಳಿಸಬೇಕಾದರೆ ಈ ವಿಡಿಯೋ ನೋಡಿ!

Поделиться
HTML-код
  • Опубликовано: 14 авг 2024
  • #KrishiBelaku
    #Dairy
    #DairyFarming
    #DairyManagement
    #HFcows
    #HighmilkHfcows
    #Highmilkjerseycows
    #Cowshed
    #Hfheifercows
    #Jerseyheifercows
    #Karnatakadairyfarming
    #QualityHfcows
    #QualityJersey
    #ABS
    #Abscows
    #DairyFarming
    #HFcows
    #HighmilkHfcows
    #Highmilkjerseycows
    #Cowshed
    #Hfheifercows
    #Jerseyheifercows
    #SheepFarming
    #Poultry
    #CountryChicken
    #NaturalPoultry
    #Countrybirds
    #Purenatikoli
    ವಿಶೇಷ ಸೂಚನೆ:
    ಕೃಷಿ ಬೆಳಕು ಕಾರ್ಯಕ್ರಮಗಳು ರೈತರು, ರೈತ ಮಹಿಳೆಯರು, ಯುವಕರು, ವಿಜ್ಞಾನಿಗಳು, ಗ್ರಾಹಕರು ಮತ್ತು ಮಾಲೀಕರ ಅನುಭವವನ್ನು ಆಧರಿಸುತ್ತದೆ. ರೈತರು ಹಾಗೂ ಇತರರು ಈ ಕಾರ್ಯಕ್ರಮದ ಅಂಶಗಳನ್ನು ಅಳವಡಿಸುವಾಗ ಸ್ಥಳೀಯ ತಜ್ಞರ ಮಾರ್ಗದರ್ಶನ ಪಡೆಯುವುದು ಕಡ್ಡಾಯ. ಕೃಷಿಯಲ್ಲಿ ಆಗಬಹುದಾದ ಯಾವುದೇ ನಷ್ಟ ಮತ್ತು ಸಮಸ್ಯೆಗಳಿಗೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಕೃಷಿ ಬೆಳಕು ಚಾನೆಲ್ ಹೊಣೆಯಲ್ಲ.

Комментарии • 127

  • @nsureshshetty3918
    @nsureshshetty3918 8 месяцев назад +12

    ನಿಮ್ಮ ಸಲಹೆ ಸೂಚನೆ ಗೆ ತುಂಬಾ ಧನ್ಯವಾದಗಳು ಇಂಥ ವಿಡಿಯೋ ಆಗಾಗ ಬರುತ್ತಿರಲಿ....ನಿಮಗೆ ಧನ್ಯವಾದಗಳು.....

  • @kumarswamykumar7734
    @kumarswamykumar7734 9 месяцев назад +41

    ಶುಭಾಶಯಗಳು ಸರ್ ನಿಮ್ಮ ಡೈರಿ ನೋಡಿ ಬಹಳ ಸಂತೋಷವಾಯಿತು. ಕೃಷಿ ಬೆಳಕು ಚಾನೆಲ್ ನವರಿಗೆ ಶುಭಾಶಯಗಳು

    • @arjun-fl4oq
      @arjun-fl4oq 9 месяцев назад +6

      Akshyakalpa dairy farm adu ..tipatur

    • @Nagendram-cz5ng
      @Nagendram-cz5ng 8 месяцев назад

      😊😊😊😊😊😊😊😊😊😊😊😊😊😊😊😊😊😊😊😊😊

  • @soujanyashankarappagowda755
    @soujanyashankarappagowda755 Месяц назад +2

    ತುಂಬಾ ಚೆನ್ನಾಗಿ ಸಾಕುತ್ತಿದ್ದೀರಾ 🙏

  • @Rajesh-zw6qv
    @Rajesh-zw6qv 2 месяца назад +2

    ತುಂಬಾ ತುಂಬಾ ಖುಷಿ ಆಯಿತು ಸರ್, ನಿಮ್ಮ ಹೈನುಗಾರಿಕೆ ಶೈಲಿ

  • @kavyamv2518
    @kavyamv2518 8 месяцев назад +7

    ಅದ್ಬುತವಾದ ವ್ಯವಸ್ಥಿತವಾದ ಹೈನುಗಾರಿಕೆ .ಹಸು ಕರು ಮತ್ತು ಮನುಷ್ಯ ಸ್ನೇಹ ಹೈನುಗಾರಿಕೆ 👍👌😊

  • @esravisha7174
    @esravisha7174 6 дней назад

    ಹಸುಗಳು ತುಂಬಾ ಅರೋಗ್ಯವಾಗಿದ್ದಾವೆ ಸೂಪರ್ ಸರ್ 🙏💐

  • @malleshshetter8955
    @malleshshetter8955 8 месяцев назад +3

    Sir ತುಂಬಾ ಒಳ್ಳೆಯ ಕಾರ್ಯಕ್ರಮವಾಗಿದೆ ಮತ್ತು ಮಾಹಿತಿ ಯನ್ನು ತುಂಬಾ ಚೆನ್ನಾಗಿ ತಿಳಿಸಿದ್ದೀರಿ ಧನ್ಯವಾದಗಳು 👍🙏

  • @user-hp6rk8ye1p
    @user-hp6rk8ye1p 8 месяцев назад +7

    ಅರ್ಥಗರ್ಬಿತ ಮಾಹಿತಿ,🙏.

  • @ushakandloor5547
    @ushakandloor5547 8 месяцев назад +5

    Very precise and upto the point explanation, pls give Sir's introduction and where this is located

  • @srikanthrb2175
    @srikanthrb2175 9 месяцев назад +3

    Thanks to krishi belaku and respected sir for clear information. The way this video is done shows your maturity in understanding the subject as well as people's requirements... Thanks.

  • @hb.karibasappa
    @hb.karibasappa 5 месяцев назад

    ಉತ್ತಮ ಗುಣಮಟ್ಟದ ಮಾಹಿತಿ ನೀಡಿದ್ದಾರೆ ನಿಮಗೆ ಹಾಗೂ ನಿಮ್ಮ ಅತ್ಯುತ್ತಮ ಸೇವೆಗೂ ದನೈವಾದಗಳು ಮತ್ತು ನಿಮ್ಮ ಮಾದ್ಯಮಕ್ಕೆ ಸರ್💐🙏

  • @JagdeshBisnal
    @JagdeshBisnal 2 месяца назад

    ಸರ್ ತುಂಬಾ ಒಳ್ಳೆಯ ಕಾರ್ಯಕ್ರಮ ಮತ್ತು ಮಾಹಿತಿಯನ್ನು ತುಂಬಾ ಚೆನ್ನಾಗಿ ತಿಳಿಸಿದ್ದೀರಿ ಸರ್👍🙏

  • @niranjanm3642
    @niranjanm3642 6 месяцев назад +2

    ತುಂಬಾ ಸಂತೋಷ್ ಆಯ್ತು ಉತ್ತಮ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು ಸರ್

  • @smrithiglamup8251
    @smrithiglamup8251 18 дней назад

    Nice and very neat explanation sirt.thank u

  • @PapannaKM-qw6vp
    @PapannaKM-qw6vp 3 месяца назад

    Sir ತುಂಬಾ ಒಳ್ಳೆಯ ಕೆಲಸ ಮಾಡುವ ಹಸು ಸಾಕಾಣಿಕೆ ದನಗಳ ಸಾಕಾಣಿಕೆ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕು.ಸಂತೋಷವಾಯಿತು ಧನ್ಯವಾದ sir 🙏🙏🙏🙏

  • @mbalagali
    @mbalagali 8 месяцев назад +4

    Nice Sir, Very informative

  • @modalumanavanagu5768
    @modalumanavanagu5768 6 месяцев назад

    ಎಲ್ಲರೂ ಡೈರಿ ಬಸ್ಸಿನೆಸ್ಸ್ ಮಾಡಿ ತುಂಬಾ ಲಾಭ ಇದೆ. ನಿಮ್ ಬದುಕು ತುಂಬಾ ಚೆನ್ನಾಗಿ ಆಗುತ್ತೆ ಲೈಫ್ ಸೆಟಲ್ಮೆಂಟ್ ಆಗುತ್ತೆ.

    • @vinithajosnamadtha8055
      @vinithajosnamadtha8055 6 месяцев назад

      But ashte tough ide if 1 cow sick adre ellarigu problem

    • @modalumanavanagu5768
      @modalumanavanagu5768 6 месяцев назад

      @@vinithajosnamadtha8055 ಯಾವುದೇ ಅನಿಮಲ್ ಫಾರ್ಮಿ0ಗ್ ಲಾಭದಾಯಕವಲ್ಲ,ಎಕ್ಸೆಪ್ಟ ಪಿಗ್ ಫಾರ್ಮ್ಯಿಂಗ್, ತುಂಬಾ ಜನಗಳು ಈ ರೀತಿಯ ಯೌಟ್ಯೂಬ್ ವಿಡಿಯೋಗಳನ್ನು ನೋಡಿ ಮೋಸ ಹೋಗಿದ್ದಾರೆ. ದಯವಿಟ್ಟು ಹಸು ಸಾಕಾಣಿಕೆ ಮಾಡಬೇಡಿ, ಇದು ಹಸು ಮಾರಾಟ ಮಾಡುವ ಮಧ್ಯವರ್ಥಿಗಳಿಗೆ ಲಾಭ ಮಾಡಿಕೊಡುತ್ತದೆ ವಿನಹ. ಹಸು ಸಾಕಿ ಹಾಲು ಮಾರುವವರಿಗಲ್ಲ.

    • @modalumanavanagu5768
      @modalumanavanagu5768 5 месяцев назад

      @@vinithajosnamadtha8055 ಡೈರಿ ಫಾರ್ಮ್ಯಿಂಗ್ ಲಾಭದಾಯಕವಲ್ಲ. ಹಸುಗಳನ್ನು ಕೊಂಡು ಮಾರುವ ಮಧ್ಯವರ್ತಿಗಳಿಗೆ ಒಳ್ಳೆಯ ಲಾಭವಿದೆ.

  • @Mahesh-ce6xp
    @Mahesh-ce6xp 8 месяцев назад +2

    Good information sir thanks
    Many important ponts to learn and for your notes

  • @Mohammadazeem..123
    @Mohammadazeem..123 Месяц назад

    ತುಂಬಾ ಒಳ್ಳೆಯ ಮಾಹಿತಿ

  • @bchikkappaiah4625
    @bchikkappaiah4625 6 месяцев назад

    ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರಿ ಧನ್ಯವಾದಗಳು ಸರ್

  • @arunakm4984
    @arunakm4984 2 месяца назад

    Yes it's very fantastic arrangements & idea without touch the cow it's very wonder any how tq for this type of video

  • @vinwilder707
    @vinwilder707 9 месяцев назад +1

    Olle mahithi. Sampoornavagi vivara kottidakke, thamage danyavadagalu.

  • @shylajashyla7228
    @shylajashyla7228 2 месяца назад +1

    Nimma farm yellide address sigabahuda
    Halu supply madtira

  • @jayaprakashshetty9089
    @jayaprakashshetty9089 6 месяцев назад

    ಉಪಯುಕ್ತ ಮಾಹಿತಿಗಳನ್ನು ಕೊಟ್ಟಿದ್ದೀರಿ ಧನ್ಯವಾದಗಳು sir🙏

  • @bhasakarmallya-qb4vw
    @bhasakarmallya-qb4vw 5 месяцев назад

    Really very good Cow's. Meaning of this message
    God.bless your Family
    Thank you sir.

  • @rajcpn9115
    @rajcpn9115 4 месяца назад

    ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರಿ

  • @user-xt4jq5ql5m
    @user-xt4jq5ql5m 4 месяца назад

    Chala bagundhi sir mi dairy and cows kuda manchi quality ga manchi breed cows unnay

  • @umeshakp5789
    @umeshakp5789 6 месяцев назад

    Sir .namasthe 🙏.
    Good job . Your teaching way is good sir. Really hats off u sir. Thank u so much sir . All the best sir. Jai gomaatha. 🙏👍

  • @dineshraodineshrao7997
    @dineshraodineshrao7997 Месяц назад

    Very good explanation, please avoid noise

  • @manjunathbc007
    @manjunathbc007 9 месяцев назад +7

    ಸರ್ ಎಲ್ಲಾ ಹೇಳಿದ್ದಿ ಬೇಕಾದ ವಿಷಯವನ್ನು ಬಿಟ್ಟು ಬೇರೆದನೆಲ್ಲ ಹೇಳುತ್ತೀರಾ ಆದರೆ ಯಾವ feed ಎಸ್ಟು ಕೊಡಬೇಕು ಅಂತ ಹೇಳಿ ಮೊದಲೂ

    • @krishnappab5544
      @krishnappab5544 4 месяца назад +1

      ಮಾನ್ಯರೇ ಈಗ ಅವರು ಚೆನ್ನಾಗಿ ಹೇಳಿರುವುದನ್ನು ತಿಳಿದುಕೊಂಡು ನಂತರ ಒಂದೊಂದಾಗಿ ನಿಮ್ಮ ಸಮಸ್ಯೆಗಳಿಗೆ ಪರಿಹಾರ ಇವರಿಂದ ಸಿಗುತ್ತೆ. ಇವರಲ್ಲಿ ಉತ್ತಮ ಅನುಭವ ಮತ್ತು ಮಾಹಿತಿ ಸಿಗುತ್ತದೆ. ಉತ್ತಮ ಅನುಭವದ ಮಾಹಿತಿ ನೀಡಿದ್ದಾರೆ ಧನ್ಯವಾದಗಳು ಸಾರ್ 👍

    • @50K_views_5_minutes
      @50K_views_5_minutes 3 месяца назад +1

      ಅವರು ಎಷ್ಟು ಚೆನ್ನಾಗಿ ಮಾಹಿತಿ ನೀಡಿದ್ದಾರೆ... ಆದರೂ ನೀವು ಹೀಗೆ ಹೇಳುತ್ತೀರಿ ಅಂದರೆ ಅದು ನಿಮ್ಮ ಅಜ್ಞಾನಕ್ಕೆ ಹಿಡಿದ ಕನ್ನಡಿ..

  • @maheshamahadevappa8655
    @maheshamahadevappa8655 2 месяца назад

    Very Good information Sir..,

  • @rajeshwarir5703
    @rajeshwarir5703 8 месяцев назад

    Very good explanation thank you sir useful information

  • @yathish6195
    @yathish6195 8 месяцев назад +1

    Super good information 🙏🏾🙏🏾 sit

  • @user-np5ke3fx6t
    @user-np5ke3fx6t Месяц назад

    Very nice information.

  • @siddappac6931
    @siddappac6931 6 месяцев назад

    Tumba upayukta maahiti danyavadagalu

  • @harishmysore6666
    @harishmysore6666 Месяц назад

    Hari Om.

  • @tara8525
    @tara8525 8 месяцев назад

    Good to see your cows so clean , hygiene, healthy spacious.please help for gowshala also.

  • @nagarathnart6746
    @nagarathnart6746 2 месяца назад

    Good information sir

  • @venkatachaland5625
    @venkatachaland5625 5 месяцев назад

    Really super sir...

  • @dhanishkumar2414
    @dhanishkumar2414 6 месяцев назад

    Super sir 🙏🙏🙏all the best sir

  • @jayalokanath4488
    @jayalokanath4488 3 месяца назад

    Great sir❤❤

  • @prakashkh1284
    @prakashkh1284 9 месяцев назад +1

    🙏👍 very good information

  • @harshavardhann8482
    @harshavardhann8482 7 месяцев назад

    👌👍Swatantra jeevigalu!

  • @rosy_ranirani4865
    @rosy_ranirani4865 4 месяца назад

    Excellent Dairy Farm tips !The cows are relaxed and co operative !!Sir where is this wonderful farm located ?

  • @basavarajucmbasu5611
    @basavarajucmbasu5611 6 месяцев назад

    Correct observation Sir

  • @parameshdoddamani5195
    @parameshdoddamani5195 4 месяца назад

    Super information

  • @chandrashekarata8103
    @chandrashekarata8103 8 месяцев назад +3

    ಸರ್ ಸೊಳ್ಳೆ ಕಾಟಕ್ಕೆ ಬೈಲಿನಲ್ಲಿ ಯಾವ ರೀತಿಯಲ್ಲಿ ಸುಧಾರಣಾ ಕ್ರಮಗಳು ಬಗ್ಗೆ ತಿಳಿಸಿ ಶೆಡ್ಡಿನಲ್ಲಿ

  • @GaneshKumar-bz9jg
    @GaneshKumar-bz9jg 3 месяца назад

    👍 ತುಂಬಾ ಸಂತೋಷದ ವಿಚಾರ ಅಂದ್ರೆ ಪಶುದೇವರನ್ನು ಸ್ವತಂತ್ರವಾಗಿ
    ಹಾಯಾಗಿರುವಂತೆ ವ್ಯವಸ್ಥೆ ಮಾಡಿದ್ದು🚩 ವಂದೇ ಗೋಮಾತರಂ ,👍

  • @ranjanshetty3297
    @ranjanshetty3297 8 месяцев назад +1

    Very nice

  • @basavrajg9403
    @basavrajg9403 Месяц назад

    Super 👌 sir

  • @technicalmanju4585
    @technicalmanju4585 9 месяцев назад +2

    Super

  • @RaviPrakash-xw6zf
    @RaviPrakash-xw6zf 8 месяцев назад

    Very nicely explained

  • @manojmurthy3583
    @manojmurthy3583 4 месяца назад +1

    ಖರ್ಚು ಎಸ್ಟಾಗಿದೆ ? ಶೆಡ್ ಗೆ

  • @fernandesdavid1998
    @fernandesdavid1998 7 месяцев назад

    Very nice information

  • @shivaputrah-yv4ce
    @shivaputrah-yv4ce 8 месяцев назад

    ಹಸುವಿನ. Dhanyvad

  • @santhoshkumar-ek4rl
    @santhoshkumar-ek4rl 9 месяцев назад +1

    Super sri thank you

  • @PraveenKumar-jj7oe
    @PraveenKumar-jj7oe 3 месяца назад

    Tuba hurdiya kurthanagalu sir well expired u sir tq sir

  • @sushikshana
    @sushikshana 6 месяцев назад

    ನಂಬರ್ ಕೊಡಿ ಅವರು ಕೊಡಲು ಒಪ್ಪಿದರೆ....ನಿಮ್ಮ video ಗಳಲ್ಲಿ ಕೊಟ್ಟರೆ ತುಂಬಾ ಜನಕ್ಕೆ ಅನುಕೂಲ ಆಗಬಹುದು

  • @umeshr3508
    @umeshr3508 5 месяцев назад

    Super sir

  • @bhanuprakash8367
    @bhanuprakash8367 8 месяцев назад

    Devaru nimmanu chennagi edali sir

  • @nagamanik1804
    @nagamanik1804 4 месяца назад

    ❤ ನಿಮಗ ಕೋಟಿ ನಮನ

  • @yamanappa.h.itagi.itagi.2918
    @yamanappa.h.itagi.itagi.2918 9 месяцев назад +1

    Danyawadgalu sir very useful information 👍 please continue sir 🙏

  • @user-dj7bn5pz6f
    @user-dj7bn5pz6f 2 месяца назад

    ನಾಟಿ ಹಸುಗಳನ್ನು ಸಾಕ ಬೇಕು...❤❤

  • @rprabhu8735
    @rprabhu8735 8 месяцев назад

    Very nice and informative Sir. Thanks. By the way, how to manage cows which stopped milk production or old aged cows? Do not want to send it to butchers, but would like to look after it till its death in a respectful way.

  • @drprashanthraib9026
    @drprashanthraib9026 8 месяцев назад

    ಶುಭಾಶಯಗಳು ಸರ್ 🙏

  • @user-gl4mx6pl2j
    @user-gl4mx6pl2j 6 месяцев назад

    ಧನ್ಯವಾದಗಳು ಸರ್ ನಿಮಗೆ ಪ್ರಾಣಿಗಳು ಪ್ರಿಯರು ಹಸುಗಳಿಗೆ ಫ್ರೀಡಂ ಕೊಟ್ಟಿದ್ದಕ್ಕೆ ಹಸು ತಂದೆ ತಾಯಿ ಇದ್ದಂಗೆ

  • @harnallinarayanapura1312
    @harnallinarayanapura1312 9 месяцев назад +1

    Speech 👌👌👌

  • @renukajagannanavarrenuka5448
    @renukajagannanavarrenuka5448 Месяц назад

    Sir. Nimmangayarutilisiralillasri

  • @NagarajHnp-ol5zq
    @NagarajHnp-ol5zq 4 месяца назад

    👌👌

  • @Crane_FISH
    @Crane_FISH 5 месяцев назад +1

    Kittogirovnu toleyalla ante... Halu matra pugasatte bekante..
    Gomate adu tholadu gomutra kudi sagani tunnu punya barutte

    • @krishnappab5544
      @krishnappab5544 4 месяца назад

      ಇವರು ಗೋಮಾತೆ ಸೇವೆಯನ್ನು ಮಾಡಿ ಪುಣ್ಯ ಗಳಿಸಿದ್ದಾರೆ. ಅವರಿಗೆ ನಿಮ್ಮ ಸಲಹೆ ಅಗತ್ಯವಿಲ್ಲ. ನೀವೇ ಬೇಕಾದಷ್ಟು ಅವರಿಂದ ಕಲಿಯಿರಿ ಮಿತ್ರರೇ ಗೋಮಾತೆ ಸೇವೆಯನ್ನು ಮಾಡಿ ಪುಣ್ಯ ಗಳಿಸಿಕೊಳ್ಳಿ.

  • @maheshchandaram.p4739
    @maheshchandaram.p4739 8 месяцев назад +1

    🙏

  • @happinesslieswithinyou5125
    @happinesslieswithinyou5125 8 месяцев назад

    Great sir

  • @GaneshanP-jj2rv
    @GaneshanP-jj2rv 3 месяца назад

    ❤❤❤❤❤

  • @sumathiachalli5138
    @sumathiachalli5138 Месяц назад

    🙏🙏🙏🙏🙏👌🏻👌🏻👌🏻👌🏻👌🏻

  • @ShrimantabandiShrimantabandi
    @ShrimantabandiShrimantabandi 8 месяцев назад +1

    😊

  • @5starTeacher
    @5starTeacher 8 месяцев назад +3

    ಮೊದಲು ದೇಶಿ ಆಕಳು ಸಾಕಿ..

  • @SukeshKarkala-qz8vq
    @SukeshKarkala-qz8vq 2 месяца назад

    OLLEYA MAHITHI SIR

  • @vishweshwaraiahbc3637
    @vishweshwaraiahbc3637 5 месяцев назад

  • @user-jx2vt4ho6p
    @user-jx2vt4ho6p 2 месяца назад

    Cows are eating mesh lack some minerals

  • @ammaamma8786
    @ammaamma8786 6 месяцев назад

    👌👌🙏

  • @devarajsomappanirer5061
    @devarajsomappanirer5061 7 месяцев назад

    ❤❤super

  • @thejasgowdatheju412
    @thejasgowdatheju412 4 месяца назад

    What about a male calf???

  • @manjunathaguptamv5968
    @manjunathaguptamv5968 8 месяцев назад

    ಪುಂಗನುರು ಹಸುಗಳ ಬಗ್ಗೆ ತಿಳಿಸಿ ಹಾಗೂ ಹಸುಗಳಿಗೆ ಉಪ್ಪು ತಿನ್ನಿಸಬಹುದೆ?

  • @usefulwork4493
    @usefulwork4493 7 месяцев назад

    🙏🏻🙏🏻

  • @SantoshDonneguddaSantoshDonneg
    @SantoshDonneguddaSantoshDonneg 9 месяцев назад +2

    🐄🐄🐄🐄

  • @user-ib4gi7he5l
    @user-ib4gi7he5l Месяц назад

    S

  • @user-wz5eh7si3k
    @user-wz5eh7si3k 5 месяцев назад

    👍👍👍👍👍👍💯💯💯

  • @basavaprabhua9536
    @basavaprabhua9536 9 месяцев назад +1

    ನಾಟಿ ಹಸುಗಳ ಬಗ್ಗೆ ವಿವರಿಸಿ

  • @prakashk5595
    @prakashk5595 8 месяцев назад

    💯💯💯

  • @ugsivakumar6844
    @ugsivakumar6844 9 месяцев назад +4

    ಸರ್.., ನಿಮ್ಮ ಊರು ಎಲ್ಲಿ ಬರುತ್ತೆ ನಿಮ್ಮ ಅಡ್ರೆಸ್ & ph no ಕೊಡಿ

    • @devarajalr7089
      @devarajalr7089 5 месяцев назад

      ಅಕ್ಷಯ ಕಲ್ಪ ಪೌಂಡೇಶನ್ ದಸರೀಘಟ್ಟ ತಿಪಟೂರು ತಾ

  • @SangamanathNimbal-qo7fj
    @SangamanathNimbal-qo7fj 8 месяцев назад

    ❤🤩👍👍✌👌

  • @user-kj9ug4wd6e
    @user-kj9ug4wd6e 8 месяцев назад

    👌👌👌🤝🤝🤝

  • @basavaprabhua9536
    @basavaprabhua9536 9 месяцев назад +1

    ಇ ಸಾಲ್ಟ್ ಎಲ್ಲಿ ಸಿಗುತ್ತದೆ.

  • @chinukuttychinukutty2161
    @chinukuttychinukutty2161 9 месяцев назад +1

    🚩🚩🙏🙏🙏🇮🇳🕉️🕉️🕉️

  • @naveennellikoppad8797
    @naveennellikoppad8797 9 месяцев назад +2

    Ulid hasu en maadbeku thoo

  • @shivu8646
    @shivu8646 8 месяцев назад

    Address please

  • @SantoshDonneguddaSantoshDonneg
    @SantoshDonneguddaSantoshDonneg 9 месяцев назад +1

    🤴🤴🤴🤴

  • @soumiow
    @soumiow 8 месяцев назад

    ಒಂದೇ ಒಂದು ಗಂಡು ಕರು illawalla .

  • @omkardegalmadi1440
    @omkardegalmadi1440 5 месяцев назад

    Sir Nimma Vilasa Matte Contact no.

  • @fouziakhanum1272
    @fouziakhanum1272 8 месяцев назад

    Sir phn no kodi pls urjent