Awesome, ನಾನು ಇದೇ ತರ ಪ್ಲಾನ್ ನೋಡ್ತಿದ್ದೆ perfect time ಗೆ ಸಿಕ್ತು video. Doing good job brother, ಒಳ್ಳೆದಾಗಲಿ ನಿಮ್ಗೆ, but please dont ever compromise in your reviews, genuine ಆಗಿ ಇರ್ಲಿ ಯಾವಾಗ್ಲೂ
Hi, I have few doubts,How come in a 20*30 site..18*18 hall and 10*10 kitchen with 4 feet steps space at the entrace (at 1st floor)..also a doubt in small room(store room) size near by kitchen ( mentioned as 10*6) but nearby restroom size is ( 7*4) .can u please share floor plan for this project..
Kattida Mane bilded house kondu kollu vaga en enu krama vahisabeku example yava metiral hakiddare besment ge yava metiral hakiddare hege chuk madodu hege vidio madi sir
ಕೇವಲ 50 ಲಕ್ಷ.. ಏನ್ ಮಹಾರಾಜರೇ 20/30ಸೈಟ್ ನಲ್ಲಿ ಮನೆ ಕಟ್ಟುತ್ತಾರಾ.. ತಿರುಕೇ ಶೋಕಿ ಮಾಡಿ ಕೊನೆಗೆ ಮನೇ ಮಾರೋ ದಮ್ ಇರೋ ಜನರ ಆಯ್ಕೆ ಇದು.. ಲೋ ಬಜೆಟ್, ಸುಭದ್ರ, ಬಡವರ ಸ್ನೇಹಿ ಮನೆ ಕಟ್ ತೋರಿಸಿ.. ಅಮೆರಿಕಾ ದಲ್ಲಿ ನಾವಿಲ್ಲಾ.
@@madhusgowda1002 ಓಹೋ ಆ ಕಂಪೆನಿ ಪ್ರಮೋಟರ್ ಅನ್ಸತ್ತೆ.. ಇಸ್ಟ್ ಬಿಟ್ ಒಳ್ಳೇದು ಇನ್ನೇನ್ ಮಾಡೋಕೆ ಆಗಲ್ಲ ಬಿಡು ನಿಂಗೇ.. ಸತ್ ಮೇಲೇ ಬಿಟ್ ಹೋಗೋ ಮನೆ ಆಸೆಗೆ ಬಿದ್ದು ನೆಟ್ಟಗೆ ಊಟ ತಿಂಡಿ ಗೂ ಹಿಂಸೆ ಮಾಡ್ಕೊಂಡ್ ಜೀವನ ಪೂರ್ತಿ ಸಾಲಗಾರ ಆಗೋ ಹುಚ್ಚು ಯಾರಿಗೂ ಬಾರದಿರಲಿ..
@@manjunathaks607 ರೀ ಸ್ವಾಮಿ ನಿಮ್ಗೆ ಯಾರು ಸಾಲ ಮಾಡಿ ಮನೆ ತಗೋಳೋಕೆ ಹೇಳಿಲ್ಲ. ನಿಮ್ಮ ಕೈಲಿ ಆಗಲ್ಲ ಅಂದ್ರೆ ಸುಮ್ನಿರಿ. ಹೊಸದಾಗಿ ಮನೆ ಕಟೋರಿಗೆ ಒಂದು ಪ್ಲಾನ್ ಆದ್ರೂ ಬರುತ್ತೆ. ನನ್ ಯಾವ್ ಪ್ರಮೋಟರ್ ಕೂಡ ಅಲ್ಲ ನಾನೆ ಎಷ್ಟೋ ಸಲ ಕನ್ನಡ ಕುವರ ಗೆ ಹುಗ್ದಿದಿನಿ ಬೇಕಿದ್ರೆ ಚೆಕ್ ಮಾಡ್ಕೊಳಿ 🤦🏽♂️🤦🏽♂️
@@madhusgowda1002 ಕನ್ನಡದ ಮಣ್ಣಿನ ಕುವರಾ ಅವ್ರೇ.. ಅದೇ ಮನೆಯನ್ನು ಕಷ್ಟಾ ಎಂದು ಮಾರಲು ಹೋದಾಗ.. ಸ್ವಲ್ಪ ಲಾಭವಾದ್ರು ಎದುರು ನೋಡೋ 20/30ರಾ ಬಡ ಮಧ್ಯಮ ವರ್ಗದ ಜನಕ್ಕೆ ಕಟ್ಟಡದ Depreciation ಹೇಗೆ, ಏನೂ, ಎಸ್ಟು ಲೆಕ್ಕ ಹಾಕ್ತಾರೆ ಅನ್ನೋದು ಗೊತ್ತಿಲ್ಲ... ಆಗ ಖರೀದಿ ಮಾಡುವವರು ಖಾಲೀ ಸೈಟ್ ಬೆಲೆ ನಿರ್ಧಾರ ಮಾಡ್ತಾರೆ.. ನನಗೆ 40/60ಯಲ್ಲಿ ಮನೆ ಕಟ್ಟೋ ತಾಕತ್ ಇದೇ, ಆದ್ರೂ, ಅದರ ಹುಚ್ಚು ಹಿಡಿಸಿ ಕೊಂಡಿಲ್ಲ. ಒಬ್ಬ ಸಾಮಾನ್ಯ ವ್ಯಕ್ತಿ ತನ್ನ ಅಗತ್ಯಕ್ಕೆ ತಕ್ಕಂತೆ ಬದುಕಿ, ಇನ್ನೊಬ್ಬರಿಗೆ ಸಣ್ಣ ಸಹಾಯವೂ ಮಾಡದಂತೆ ಆರ್ಥಿಕ ಶಕ್ತಿ ನಾಶ ಮಾಡಿಕೊಳ್ಳಬಾರದು ಎಂಬ ಪರಿಜ್ಞಾನವೂ ಇದೇ.. ಇಂದು ನಿನ್ನದಾಗಿರುವುದು ಮುಂದೆ ಇನ್ಯಾರದ್ದೋ ಆಗಲಿದೆ.. ಎಂಬ ಭಗವಾನ್ ಶ್ರೀ ಕೃಷ್ಣನಾ ಮಾತೂ ಅಕ್ಷರಶಃ ಸತ್ಯ ವಾಸ್ತವಾಂಶ.. ನೀವ್ ಕನ್ನಡ ಕುವರ ಬೇರೇ.. ಇದನ್ನ ಕೇಳಿ ಒಬ್ಬ ಕನ್ನಡಿಗ ಇಷ್ಟೊಂದು ಕಳಪೆ ಅಭಿಪ್ರಾಯ ಸೂಚಿಸುವುದು ನೋಡೀ ದುಃಖವಾಗುತ್ತಿದೆ.. ಡಿವಿಜಿ ಹೇಗೆ ಸಾರ್ಥಕವಾಗಿ ಬದುಕಿ, ಬಾಳಿ, ಕೀರ್ತಿವಂತರಾದರೂ ಗೊತ್ತೇನ್ರಿ ನಿಮಗೇ ಕನ್ನಡದ ಕುವರಾ..
Mr. Kannada Kuvara....u don't know what has been installed above sump area??? Even small kids will say its a granite border !! Please develop some skills and make the videos
Awesome, ನಾನು ಇದೇ ತರ ಪ್ಲಾನ್ ನೋಡ್ತಿದ್ದೆ perfect time ಗೆ ಸಿಕ್ತು video. Doing good job brother, ಒಳ್ಳೆದಾಗಲಿ ನಿಮ್ಗೆ, but please dont ever compromise in your reviews, genuine ಆಗಿ ಇರ್ಲಿ ಯಾವಾಗ್ಲೂ
Camera work chennagilla. Swalp neet agi slow agi doorinda torisi
Excellent
Hi, I have few doubts,How come in a 20*30 site..18*18 hall and 10*10 kitchen with 4 feet steps space at the entrace (at 1st floor)..also a doubt in small room(store room) size near by kitchen ( mentioned as 10*6) but nearby restroom size is ( 7*4) .can u please share floor plan for this project..
Kannada kuvara avare 50 lakhs antha heli parvagilla..kevala 50 lakhs antha helbedi..50 lakhs chikka amount alla sir....
Super 👌
Make video about material contract what including and not included thus will be useful we love you channel ❤
I Like it But First And Second Floor
Inside Small Lift want
Very good plan and execution. Thank you.
Hindhe passage estu bittidhira ?
Super super super
Super
Kattida Mane bilded house kondu kollu vaga en enu krama vahisabeku example yava metiral hakiddare besment ge yava metiral hakiddare hege chuk madodu hege vidio madi sir
Which facing doors ? Which facing site ?
Namage ondu mane kadime range Nalli kodisi namagu beku
Very very expensive ,, too Coustly kites construction
Good plan
Sir estu price anta Elli and available edhya purchse madoke
What facing you have not mentioned
Don't ask price for every doors if they are same for ex: flush door u hv asked price fr 3 times. And it applies for granite other materials too
Kr puram, Whitefield and hosakote sourndings alli eethara mane videos madi guru
Tc playa surrounding getting improved a lot in 3 years of time
Your doing good job brother 👏 👍 🙌
Width 40 length 20 iro house thorsi bro..
Camara is very fast .we can not understand plan itself
Sir namgoskara hondu vidoe madi sir 30by25 3bhk duplex mane video madi sir 🙏
camera worst agide .. swalpa zoom out madi torsi
Video full house clear agi video made
Pakka site erdu. Jaga ilde kattidare. Munde problem agathe
If the contract cost itself is 50L, then actual cost including Approval, Bescom , Water and interiors would reach to 60L+.
Very nice anna panning
If we go with medium package TV unit, moduler kitchen and wardrobes are included or again we have to pay separate amount. Please confirm.
30*20 ಸೈಟ್ ನಲ್ಲಿ 18ಕ್ಕೆ 18 ಸೈಜ್ ಹಾಲ್ ಆಗುತ್ತಾ
ಕಡಿಮೆ ಬಜಟಲ್ಲಿ ತೋರಿಸಿ ಸರ್
❤ super super
Kites bittu bere yaru Bengalore nalli ellva..
😂😂
ತುಂಬಾ ಜನ ಇದಾರೆ. ಆದ್ರೆ ಇವರಿಗೆ ಗೊತ್ತಿಲ್ಲ.
@@naveenmattur8157 perfectly said...
It's not correct, other people wl not pay the money to kannada kuvara
We also Design, have look in our page
Is this property available now for sale?
ಕೇವಲ 50 ಲಕ್ಷ.. ಏನ್ ಮಹಾರಾಜರೇ 20/30ಸೈಟ್ ನಲ್ಲಿ ಮನೆ ಕಟ್ಟುತ್ತಾರಾ.. ತಿರುಕೇ ಶೋಕಿ ಮಾಡಿ ಕೊನೆಗೆ ಮನೇ ಮಾರೋ ದಮ್ ಇರೋ ಜನರ ಆಯ್ಕೆ ಇದು.. ಲೋ ಬಜೆಟ್, ಸುಭದ್ರ, ಬಡವರ ಸ್ನೇಹಿ ಮನೆ ಕಟ್ ತೋರಿಸಿ.. ಅಮೆರಿಕಾ ದಲ್ಲಿ ನಾವಿಲ್ಲಾ.
ನೀನಗೆ ಏನಾಯ್ತು ಮಾರಾಯ ಇಷ್ಟೊಂದ್ ಉರ್ಕೊಂಡಿದ್ಯಲ್ಲ 😂😂 ಲೊ ಬಜೆಟ್ ಸರ್ಚ್ ಮಾಡ್ಕೋ ನಿನ್ನಗೆ ಬೇಕಾದಂತಹ ವಿಡಿಯೋ ನೋಡು ಸುಮ್ನೆ ಅನವಶ್ಯಕ ಮಾತು ಯಾಕೆ 🤷🏽♂️
@@madhusgowda1002 ಓಹೋ ಆ ಕಂಪೆನಿ ಪ್ರಮೋಟರ್ ಅನ್ಸತ್ತೆ.. ಇಸ್ಟ್ ಬಿಟ್ ಒಳ್ಳೇದು ಇನ್ನೇನ್ ಮಾಡೋಕೆ ಆಗಲ್ಲ ಬಿಡು ನಿಂಗೇ.. ಸತ್ ಮೇಲೇ ಬಿಟ್ ಹೋಗೋ ಮನೆ ಆಸೆಗೆ ಬಿದ್ದು ನೆಟ್ಟಗೆ ಊಟ ತಿಂಡಿ ಗೂ ಹಿಂಸೆ ಮಾಡ್ಕೊಂಡ್ ಜೀವನ ಪೂರ್ತಿ ಸಾಲಗಾರ ಆಗೋ ಹುಚ್ಚು ಯಾರಿಗೂ ಬಾರದಿರಲಿ..
@@manjunathaks607 ರೀ ಸ್ವಾಮಿ ನಿಮ್ಗೆ ಯಾರು ಸಾಲ ಮಾಡಿ ಮನೆ ತಗೋಳೋಕೆ ಹೇಳಿಲ್ಲ. ನಿಮ್ಮ ಕೈಲಿ ಆಗಲ್ಲ ಅಂದ್ರೆ ಸುಮ್ನಿರಿ. ಹೊಸದಾಗಿ ಮನೆ ಕಟೋರಿಗೆ ಒಂದು ಪ್ಲಾನ್ ಆದ್ರೂ ಬರುತ್ತೆ. ನನ್ ಯಾವ್ ಪ್ರಮೋಟರ್ ಕೂಡ ಅಲ್ಲ ನಾನೆ ಎಷ್ಟೋ ಸಲ ಕನ್ನಡ ಕುವರ ಗೆ ಹುಗ್ದಿದಿನಿ ಬೇಕಿದ್ರೆ ಚೆಕ್ ಮಾಡ್ಕೊಳಿ 🤦🏽♂️🤦🏽♂️
@@madhusgowda1002 ಕನ್ನಡದ ಮಣ್ಣಿನ ಕುವರಾ ಅವ್ರೇ.. ಅದೇ ಮನೆಯನ್ನು ಕಷ್ಟಾ ಎಂದು ಮಾರಲು ಹೋದಾಗ.. ಸ್ವಲ್ಪ ಲಾಭವಾದ್ರು ಎದುರು ನೋಡೋ 20/30ರಾ ಬಡ ಮಧ್ಯಮ ವರ್ಗದ ಜನಕ್ಕೆ ಕಟ್ಟಡದ Depreciation ಹೇಗೆ, ಏನೂ, ಎಸ್ಟು ಲೆಕ್ಕ ಹಾಕ್ತಾರೆ ಅನ್ನೋದು ಗೊತ್ತಿಲ್ಲ... ಆಗ ಖರೀದಿ ಮಾಡುವವರು ಖಾಲೀ ಸೈಟ್ ಬೆಲೆ ನಿರ್ಧಾರ ಮಾಡ್ತಾರೆ.. ನನಗೆ 40/60ಯಲ್ಲಿ ಮನೆ ಕಟ್ಟೋ ತಾಕತ್ ಇದೇ, ಆದ್ರೂ, ಅದರ ಹುಚ್ಚು ಹಿಡಿಸಿ ಕೊಂಡಿಲ್ಲ. ಒಬ್ಬ ಸಾಮಾನ್ಯ ವ್ಯಕ್ತಿ ತನ್ನ ಅಗತ್ಯಕ್ಕೆ ತಕ್ಕಂತೆ ಬದುಕಿ, ಇನ್ನೊಬ್ಬರಿಗೆ ಸಣ್ಣ ಸಹಾಯವೂ ಮಾಡದಂತೆ ಆರ್ಥಿಕ ಶಕ್ತಿ ನಾಶ ಮಾಡಿಕೊಳ್ಳಬಾರದು ಎಂಬ ಪರಿಜ್ಞಾನವೂ ಇದೇ.. ಇಂದು ನಿನ್ನದಾಗಿರುವುದು ಮುಂದೆ ಇನ್ಯಾರದ್ದೋ ಆಗಲಿದೆ.. ಎಂಬ ಭಗವಾನ್ ಶ್ರೀ ಕೃಷ್ಣನಾ ಮಾತೂ ಅಕ್ಷರಶಃ ಸತ್ಯ ವಾಸ್ತವಾಂಶ.. ನೀವ್ ಕನ್ನಡ ಕುವರ ಬೇರೇ.. ಇದನ್ನ ಕೇಳಿ ಒಬ್ಬ ಕನ್ನಡಿಗ ಇಷ್ಟೊಂದು ಕಳಪೆ ಅಭಿಪ್ರಾಯ ಸೂಚಿಸುವುದು ನೋಡೀ ದುಃಖವಾಗುತ್ತಿದೆ.. ಡಿವಿಜಿ ಹೇಗೆ ಸಾರ್ಥಕವಾಗಿ ಬದುಕಿ, ಬಾಳಿ, ಕೀರ್ತಿವಂತರಾದರೂ ಗೊತ್ತೇನ್ರಿ ನಿಮಗೇ ಕನ್ನಡದ ಕುವರಾ..
Nin yogyateg takanta mane nodu guru costly mane video bandu negative madadrimda ning yen sigutte guru 😂
Supar,,
ಬುಕಾಲಿ
Want plan of this home
ಯಾವ face ಅಂತಾನೂ ಹೇಳಿಲ್ಲ,,,ನೋ ಯೂಸ್ this video
50ಲಕ್ಷ ಕೊಟ್ರೆ registration madkodtira
Kite is costly
Guru ninge 50 lks astena
1st view 1 st like❤
Thank you
Commerical complex and house contract madsbeku 20lakh
Including interior 50 lakhs
20*30ge 18*18hall impossible
Jaga pakka weast madidaray, no proper planing think so
Sale ge idiya yestu
09535456625
Ranjit contact him for sale
A number ge call madudree nav alli yavdu madilla anthare en numbers kodtera
At 14:50 balcony is made of concrete bro 😂 not wood
Cost
They charge very high prices
Tiles grouting work chennagilla 😂
Blue print send madi
Video not taken properly 😅
please share the property location sir
This is not 50 lakhs project😅
Price please?
Video coverage is very bad and the whole video is too busy talking talking very irritating
Mr. Kannada Kuvara....u don't know what has been installed above sump area??? Even small kids will say its a granite border !! Please develop some skills and make the videos
Ivan video madodu correct aagi madalla bari tiles 😂 jasti toristane
Getting head ache when you rotate the camera. Bad video taking skills.
Super