Vijaylaxmi mam, hats off to you and for daring heart, never give up, keep digging out frauds, culprits, corrupted offices, politicians, and many more who are involved in this.
ನಿಮ್ಮ ಸಾಧನೆ ಇನ್ನೂ ಉನ್ನತ ಸ್ಥಾನಕ್ಕೆ ಬೆಳೆಯಲಿ ನಿನ್ನ ಮಾತಿನ ಬೆಳಕು ನನ್ನ ಕರ್ನಾಟಕ ಆದ ಜನತೆಗೆ ಪ್ರತಿಯೊಬ್ಬರೂ ಕಣ್ಣು ತೆರೆಸಲಿ ಸದಾ ಕಾಲ ನಿಮಗೆ ದೇವರ ಆಶೀರ್ವಾದ ಸದಾ ಕಾಲ ಇರಲಿ ನಾನು ಸಾಮಾನ್ಯ ಡ್ರೈವರ್ ನಿಮಗೆ ಸದಾಕಾಲ ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ ಗಾಡ್ ಬ್ಲೆಸ್ ಯು ಮಾ 🌹🙏
Your work is mind blowing, Vijaylakshmi. I would request your to take these cases to logical end, please don't leave them after they are telecasted on TV. We need more and more journalists like you in this selfish society
Nalayak rajakaranagalige security kodo badlu hentavarege security kodabeku thank u vijayamma ❤love for you're hard work and your capacity and confidence iron woman of whole media group
ನ್ಯಾಯ ನಿರಾಕರಿಸಲ್ಪಟ್ಟ ಬಡವರ ಕಣ್ಣೀರ ಒರೆಸಿ ಅವರ ಪರ ಗೋದಿ ಮೀಡಿಯಾಗಲು ನಿಲ್ಲಲ್ಲ...ಎಲ್ಲ ಮೀಡಿಯಾಗಳು ನ್ಯಾಯಕ್ಕಾಗಿ ಶ್ರಮಿಸಿದ್ದರೆ ನಿರಪರಾಧಿಯೊಬ್ಬ 11 ವರ್ಷ ತನ್ನ ಜೀವನದ ಉತ್ತಮ ಭಾಗವನ್ನು ವ್ಯರ್ಥ ಮಾಡುವಂತಿರಲಿಲ್ಲ...
Hats off to you Vijayalakshmi madam. This activity is done with the knowledge of authorities. BJP Government should have taken action but they have supported it. Jai Karnataka.
Vijaya lakshmi shibaroor hats up, great work, such a risky investigations, many many thanks. How the goondas showing their goondagiri. What kind of political influence, it should be stopped. Minister in charge of dk must look into this matter, kind request sir....
How cruel world is that all criminals are always united and righteous people will be just appreciating one person sitting in their comfortable chair. Hats off to this Lady reporter for doing this job risking her life. Very unfortunate that most of the Indians are corrupt😔.
🙏🌹🙏 ವಿಜಯಲಕ್ಷ್ಮಿ ಅವರೇ ಕೋಟಿ ಕೋಟಿ ನಮನಗಳು 🙏🌹🙏
ಕೆಚ್ಚೆದೆಯ ಕನ್ನಡತಿ ನಿಜವಾಗಲೂ ನಿಮ್ಮ ಧೈರ್ಯಕ್ಕೆ ಮುಚ್ಚಬೇಕು ❤
Vijaya Lakshmi ma'am you are great ❤
S
Good mama
Tuluvedi
👍🏽👍🏽💪💪
ನಿಮ್ಮನ್ನ ನೋಡಿ ಬೇರೆ ಪತ್ರಕರ್ತರು ಕಲಿಯುವುದು ಬಹಳ ಇದೆ 🙏🏻🙏🏻
ನಿಜ
ಬೇರೆಯ ಪತ್ರಕರ್ತರಿಗೆ ಇಷ್ಟೊಂದು ಮೀಟರ್ ಬೇಕಲ್ಲ ನಮ್ಮ ಲಕ್ಷ್ಮಿ ಅಕ್ಕನಿಗೆ ಮಾತ್ರ ಇರೋದಕ್ಕೆ ಸಾದ್ಯ 👍
ಆಧುನಿಕ ಹೋರಾಟಗಾರತಿ ನಮ್ಮ ಹೆಮ್ಮೆಯ ವಿಜಯ.ಅಕ್ಕ ನಿಮ್ಮ ಹೋರಾಟಕ್ಕೆ ವಿಜಯವಾಲಿ❤🙏
❤
ನಿಮ್ಮ ದೈರ್ಯಕ್ಕೆ ನಮ್ಮದೊಂದು ಸಲಾಂ💕💛❤️💕
ನಿಮ್ಮ ಸಾಹಸ ಮತ್ತು ಸಾಧನೆಗೆ ನಮ್ಮ ಕನ್ನಡಿಗರ ಬೆಂಬಲ ಎಂದಿಗೂ ಇರುತದೆ.
❤
ನಿಮ್ಮ ಧೈರ್ಯಕ್ಕೆ ಮೆಚ್ಚಿ ದೇನೆ ಮೇಡಂ ದೇವರು ನಿಮ್ಮನ್ನು ಹೆಚ್ಚಾಗಿ ಆಶೀರ್ವದಿಸಲಿ
ನಿಮ್ಮ ದೈರ್ಯ ಮೆಚ್ಚಲೇಬೇಕು 🙏🙏
ಸಹೋದರಿ ಸೌಜನ್ಯ ಸಾವಿಗೆ ನ್ಯಾಯ ಒದಗಿಸಲು ನಿಮ್ಮ ಸಹಾಯ ಅವಶ್ಯಕತೆ ಇದೆ
Yes
Yes
Houdu navella wait madta idivi
Plez
Yes
Journalism should be like this🙏
ನಿಮ್ಮಂತ ಕರ್ನಾಟಕದ lion ಬೇಕು madam..
ನಿಮ್ಮ ಜೊತೆ ನಾವಿದ್ದೀವಿ. ಜನರಿದ್ದಾರೆ..
💛ನಮ್ಮ ಹೆಮ್ಮೆಯ ಕನ್ನಡತಿ ♥️
ನಮ್ಮ ತುಳುನಾಡ ಪೊಣ್ಣು ನ್ಯಾಯ ದೇವತೆ 🙏🏻🤗
Tuluvedhi marre
Legally kannadathi , culturally Tulvedhi..
ವಿಜಯಕ್ಕ ಇರ್ಯೆ ನಮ್ಮ ತುಳುವೆದಿ 🙏🏾🙏🏾🙏🏾
ನಿಮ್ಮ ದೈರ್ಯ ಮತ್ತು ದೇಶ ಸೇವೆಗೆ ಒಂದು ಸಲಾಮ್
Thanks
ನಿಮ್ಮ ಧೈರ್ಯ ನಿಜವಾಗಿಯೂ ಸ್ಪೂರ್ತಿದಾಯಕ... ಇಂಥ ನಾಯಿಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು... V r proud of u madam...
ಸೌಜನ್ಯಳ ಬಗ್ಗೆ ಧ್ವನಿ ಎತ್ತಿ ಮೇಡಂ ಪ್ಲೀಸ್ 😥
Yes...👍🙏
ಆಗೋದು ಆದ್ರೆ ಇದನ್ನು ಮಾಡಿ ನಾವು ಸಪೋರ್ಟ್ ಮಾಡ್ತೇವೆ
👍🏽
Howdu madi madam plzz ಸೌಜನ್ಯಳಿಗೆ nyaya kodsi😥😥
no they will kill her
ದುಡ್ಡು ದುಡ್ಡು ದುಡ್ಡು ಬಿಜೆಪಿ ಕಾಂಗ್ರೆಸ್ ಯಾರೇ ಬರಲಿ ದುಡ್ಡು ದುಡ್ಡು
Jai akka... ನಿಮ್ಮ ಧೈರ್ಯಕ್ಕೆ ನಾವು ಮೆಚ್ಚಲೇಬೇಕು ❤🙏🏻🙏🏻🙏🏻
ನಿಮ್ಮಂತ ಪತ್ರಕರ್ತರ ಅವಶ್ಯಕತೆ ತುಂಬಾ ಇದೆ ಮೇಡಂ. ನಿಮ್ಮ ಈ ಕಾರ್ಯಕ್ಕೆ ತುಂಬಾ ಧನ್ಯವಾದಗಳು ಮೇಡಂ 🙏
Vijaylaxmi mam, hats off to you and for daring heart, never give up, keep digging out frauds, culprits, corrupted offices, politicians, and many more who are involved in this.
ಕೆಚ್ಚೆದೆಯ ಕನ್ನಡದ ವೀರ ನಾರಿ ನಿಮ್ಮ ಈ ದೇರ್ಯಕ್ಕೆ ಮೆಚ್ಚಲೇಬೇಕು ನಿಮ್ಮ ಈ ಕಾರ್ಯ ಇಗೆ ಮುಂದುವರೆಯಲಿ
ನಿಮ್ಮ ಧೈರ್ಯವನ್ನು ಮೆಚ್ಚಬೇಕು......you are really great..
ಸೌಜನ್ಯ ಪ್ರಕರಣದ ಬಗ್ಗೆ ವಿಡಿಯೋ ಮಾಡಿ ಆ ಸಹೋದರಿಗೆ ನ್ಯಾಯ ಒದಗಿಸಲು ಕೈ ಜೋಡಿಸಿ 🙏😭
Yes
ಥ್ಯಾಂಕ್ಸ್ ಅಕ್ಜ
ಸಮಾಜಕ್ಕೆ ದೊಡ್ಡ ಸೇವೆ ಮಾಡುತ್ತಿದ್ದೀರಿ.
ಈರ್ನ ಧೈರ್ಯ ಗ್ ಮೆಚ್ಚುಡ್ 🙏🏻
ಮೆಚ್ಚಿದೇ ಅಕ್ಕ ನಿಮ್ಮನ್ನ,ನಾವೆಲ್ಲ ನಿಮ್ಮೊಟ್ಟಿಗಿದ್ದೀವೀ,ಮುನ್ನುಗ್ಗೀ.✌🙏❤
ನಿಮ್ಮ ಹೋರಾಟಕ್ಕೆ ನಮ್ಮ ಬೆಂಬಲ 👍
ನಿಮ್ಮ ಧೈರ್ಯಕ್ಕೆ ನಮದೊಂದು ಸಲಾಂ
ವಿಜಯ ಟೈಮ್ಸ್ ಜೊತೆ ವಿಜಯಶಾಲಿಯಾಗಿ ಕೆಲಸ ಕಾರ್ಯಗಳನ್ನು ಮಾಡಿ ಅಖಂಡ ಕರ್ನಾಟಕ ಜನತೆ ಸದಾ ನಿಮ್ಮೊಂದಿಗೆ ಇದೆ ಒಳ್ಳೆಯದಾಗಲಿ ದನ್ಯವಾದಗಳು ಕೆಚ್ಚೆದೆಯ ಹೆಮ್ಮೆಯ ಕನ್ನಡತಿ 💐🙏
ವಿಜಯ ಲಕ್ಷ್ಮಿ madam pls do video on ಸೌಜನ್ಯ case pls pls🙏🙏🙏🙏🙏
ಗುಂಡಿಗೆ ಬೇಕು ಈ ತರ ವಿಡಿಯೋ ಮಾಡೋಕೆ, you are a great sister
Justice ⚖️ for soujanya
ನಿಮ್ಮಂಥವರು ಪತ್ರಿಕೋದ್ಯಮ ದಲ್ಲಿ ಇರಬೇಕು..... ನಿಮ್ಮ ಕೆಲಸಕ್ಕೆ ಧನ್ಯವಾದಗಳು
ಮೇಡಂ ನೀವು ಒಳ್ಳೆಯ ಆತ್ಮ. ರಾಕ್ಷಸರೊಂದಿಗೆ ಜಾಗರೂಕರಾಗಿರಿ.
ನಿಮ್ಮ ಸಾಧನೆ ಇನ್ನೂ ಉನ್ನತ ಸ್ಥಾನಕ್ಕೆ ಬೆಳೆಯಲಿ ನಿನ್ನ ಮಾತಿನ ಬೆಳಕು ನನ್ನ ಕರ್ನಾಟಕ ಆದ ಜನತೆಗೆ ಪ್ರತಿಯೊಬ್ಬರೂ ಕಣ್ಣು ತೆರೆಸಲಿ ಸದಾ ಕಾಲ ನಿಮಗೆ ದೇವರ ಆಶೀರ್ವಾದ ಸದಾ ಕಾಲ ಇರಲಿ ನಾನು ಸಾಮಾನ್ಯ ಡ್ರೈವರ್ ನಿಮಗೆ ಸದಾಕಾಲ ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ ಗಾಡ್ ಬ್ಲೆಸ್ ಯು ಮಾ 🌹🙏
ವಂದೇ ಮಾತರಂ ಅವರನ್ನು ನೇಣುಗಂಬಕ ಹಾಕಿ ❤❤
ನಿಮ್ಮಲ್ಲಿ ನಾನು ಕರುನಾಡ ತಾಯಿಯನ್ನು ಕಾಣುತ್ತೆನೆ,ಧನ್ಯೊಸ್ಮಿ ಕನ್ನಡಾಂಬೆ.ಜೈ ವಿಜಯಲಕ್ಷ್ಮಿ ಅಕ್ಕ.
Hats off🙏🙏🙏🙏 really you are great madam❤
ನಿಮ್ಮ ಧೈರ್ಯಕ್ಕೆ, ನನ್ನ ನಮಸ್ಕಾರ ತಾಯಿ
Madam ur support required in Dharmasthala soujanya case...
Pls support....
Yes.. 👍🙏
Yes
ನಿಮ್ಮ ದರ್ಯಕೇ ನಮ್ಮ ದೊಂದು ಸಲಾಂ ಮೇಡಂ 🙏🙏🙏
Your work is mind blowing, Vijaylakshmi. I would request your to take these cases to logical end, please don't leave them after they are telecasted on TV. We need more and more journalists like you in this selfish society
ನಿಮ್ಮ ಧೈರ್ಯ ಸಾಹಸವನ್ನು ಮೆಚ್ಚಲೇ ಬೇಕು. ನಿಜವಾದ ಕನ್ನಡ ಮಣ್ಣಿನ ಮಗಳು ನೀವು 💐💐ನಿಮ್ಮ ಕೆಲಸ ಹೀಗೆ ಮುಂದುವರೆಯಲಿ
ನೀವು ಧೈರ್ಯವಂತೆ ವರದಿಗಾರತಿ ಹಂಗೆ ದಯವಿಟ್ಟು ಸೌಜನ್ಯ ಸಾವಿಗೆ ನ್ಯಾಯ ಕೊಡಿಸುವದಕ್ಕೆ ಸಹಾಯ ಮಾಡಿ ಪ್ಲೀಸ್ 🙏
ನಿಮ್ಮ ಧೈರ್ಯಕ್ಕೆ ಮೆಚ್ಚಲೇ ಬೇಕು ಮೇಡಂ
ನಿಮ್ಮ ದೈರ್ಯ ಕೆ ನಮ್ದೊಂದು ಸಲಾಂ ಮೇಡಂ ❤❤❤
ಮೇಡಂ ನಿಮ್ಮಂಥವರು ನಮ್ಮ ಮುಖ್ಯಮಂತ್ರಿ ಆಗಬೇಕು, ನಿಮ್ಮ ಮಾತುಗಳು 100 / ಸರಿ. 🙏🏼🙏🏼🙏🏼🙏🏼🙏🏼
Mam i am proud i am watching a channel of a real women of a tele media in Karnataka who fight with culprits without any fear , 🙏🙏
ಇರೆಗ್ ನಮಸ್ಕಾರ ಉಂಡು 🙏🙏🙏👍👍👍🙏🙏🙏
ಈರೆನ ಧೈರ್ಯ ಮಾತೆರೆಗ್ಲಾ ಸ್ಫೂರ್ತಿ .
Nalayak rajakaranagalige security kodo badlu hentavarege security kodabeku thank u vijayamma ❤love for you're hard work and your capacity and confidence iron woman of whole media group
Lofar ಸುಳ್ಳೇ ಮಕ್ಲ್ಲು ಮೇಡಂ ಅವ್ರು good job ನಿಮಗೆ ನಮಸ್ತೆ
🙏🏻🙏🏻.ಕೆಚ್ಚೆದೆಯ ಕನ್ನಡತಿ
😂😂 no Tuluvedhi
ವಿಜಯಲಕ್ಷ್ಮಿ ಅವರಿಗೆ ಧನ್ಯವಾದಗಳು ಮೇಡಂ 🙏💛❤️
ನಾವು ಸತ್ತು ಹೋಗಿದ್ದೇವೆ , ಮತ್ತು ನಮಗೆ ಇಂತ reportergalu ಬೇಡ.. subsriber 2 lakhs ಅಷ್ಟೇ ಇದಾರೆ.. 20lakh subscriber ಆಗ್ಬೇಕು.. ದಯವಿಟ್ಟು ಎಲ್ಕರು ಸಹಕರಿಸಿ..
👍🙏🙏🙏
Mam big salute
ಇನ್ನು ಬೆಂಬಲಿಸಿ ಇವರನ್ನ
ಮೇಡಮ್ ನಿಮಗೊಂದು ಸೆಲ್ಯೂಟ್ 🙏ನಿಮ್ಮ ಹೋರಾಟಕ್ಕೆ 🙏
ಅಕ್ಕ 🙏🙏
ಸೌಜನ್ಯಾ ಪ್ರಕರಣದ ಬಗ್ಗೆ ಮಾಹಿತಿ ನೀಡಿ🙏
ನ್ಯಾಯ ನಿರಾಕರಿಸಲ್ಪಟ್ಟ ಬಡವರ ಕಣ್ಣೀರ ಒರೆಸಿ ಅವರ ಪರ ಗೋದಿ ಮೀಡಿಯಾಗಲು ನಿಲ್ಲಲ್ಲ...ಎಲ್ಲ ಮೀಡಿಯಾಗಳು ನ್ಯಾಯಕ್ಕಾಗಿ ಶ್ರಮಿಸಿದ್ದರೆ ನಿರಪರಾಧಿಯೊಬ್ಬ 11 ವರ್ಷ ತನ್ನ ಜೀವನದ ಉತ್ತಮ ಭಾಗವನ್ನು ವ್ಯರ್ಥ ಮಾಡುವಂತಿರಲಿಲ್ಲ...
ನಿಮ್ಮ ಧೈರ್ಯಕ್ಕೆ ನಮ್ಮ ಧನ್ಯವಾದಗಳು ಮೇಡಂ.... ನೀವ್ ಹುಷಾರು ಮೇಡಂ
Salute u madam
ಇಂತ ಒಳ್ಳೆ ವ್ಯಕ್ತಿಗಳಿಗೆ ಮಾತ್ರ ಲೈಕ್ share ಕಾಮೆಂಟ್ ಮಾಡಿ 20 million ಓಡ್ಲಿ
Hats off to you Vijayalakshmi madam. This activity is done with the knowledge of authorities. BJP Government should have taken action but they have supported it. Jai Karnataka.
Now congress can stop right
ನಾನು ನಿಮ್ಮ ಅಭಿಮಾನಿ ಮೇಡಂ 🙏🙏🙏🙏♥️♥️
ವಿಜಯ ಟೈಮ್ಸ್ ಗೆ ನಮ್ಮ ಬೆಂಬಲವಿದೆ
ನಿಮ್ಮಂತಹ ದೈರ್ಯ ಯಾರಿಗೂ ಇಲ್ಲ
Nev kudaa edake Kai jodeshbeku
Hats off VIJAYA MADAM 👍👍👍👍👍👍
ತಾಯಿ ನಿನ್ನ ಧೈರ್ಯಕ್ಕೆ ನೂರು ಕೋಟಿ ನಮಸ್ಕಾರ 👍👌
ಜೊತೆಗೆ ಪೊಲೀಸ್ ಕರ್ಕೊಂಡು ಬರ್ಬೇಕಾಗಿತ್ತು ಮೇಡಂ ❤
@@solomonjoseph4717 ಕರ್ಕೊಂಡು ಬಂದಿದ್ರೆ ಮೀಡಿಯಾ ಎದುರು ಅವ್ರ್ ಬಣ್ಣನು ಬಯಲು ಆಗ್ತಿತ್ತು
Super madam We are support to your work super madam
Powerfull lady press reporter
ನಿಮ್ಮ ಹೋರಾಟಕ್ಕೆ ವಿಜಯವಾಗಲಿ❤
ಸೂಪರ್ ಮೇಡಂ 👌
ಸಹೋದರಿ ನಿಮ್ಮ ಕೆಲಸ ಅಪಾರವಾಗಿದೆ ಮತ್ತು ಸಾಹಸಮಯವಾಗಿದೆ ಸುರಕ್ಷಿತವಾಗಿರಿ ಅಕ್ಕ ಜೈ ಭಾರತ್ ಮಾತೆ
Hats off 👏 you r great ma'am 👍
Vijayalakshmi madam nimma duty correct edhe dairyavagi munduvarishi nimage thanks
Good job madam we are with u
👌👌👌👌ಮೇಡಂ 👍🏻👍🏻
Soujanya case investigation madi mam please
ಇಂಥ ಟಿವಿ ಮಧ್ಯಮದವರು ಬೇಕು medam
Hats off akka god give you good health and Power💪
An example of true an brave journalist at present in whole india
This what the jurnalism is
Its feels good to see the peoples like vijaya mam
Vijaya.. Neev 100 years chenaagirbeku.. God bless you. You are our kohinoor diamond.. Media hege irbeku anta example kodtaa idira. God bless u mam.
Vijaya lakshmi shibaroor hats up, great work, such a risky investigations, many many thanks. How the goondas showing their goondagiri. What kind of political influence, it should be stopped. Minister in charge of dk must look into this matter, kind request sir....
ಸೂಪರ್ ಮೇಡಂ ನಿಮ್ಮ ನಿರ್ಭಯವಾಗಿ ಮಾತನಾಡುವ ನ್ಯೂಸ್ ಚಾನಲ್ ನೀವು ಒಬ್ಬರೇ 👍👍
Shameless system send this report to PMO
Madam ನೀವು ಚುನಾವಣೆಗೆ ಸ್ಪರ್ಧಿಸಿ... ನಮ್ಮ ಸಹಕಾರ ಯಾವಾಗಲೂ ನಿಮ್ಮೊಂದಿಗೆ 🎉🎉
We really really need a personality like you❤
Super AKKA SUPER 👌👌👌👌👌🎉🎉
U r real lioness akka hats of to u.. Keep up ur good work and let this dirty police department nd government change atlease little
👌ಮೇಡಂ ನಿಮ್ಮಂತ ಧಕ್ಷ ನ್ಯೂಸ್ ರಿಪೋಟರ್ ನಮಗೆ ಬೇಕು
Ultimate mam Real roaring ur are
ನಿಮ್ಮಂತಹ ಧೈರ್ಯಶಾಲಿ ಮುಖ್ಯಮಂತ್ರಿ ಅದರೆ ಚೆನ್ನಾಗಿರುತ್ತೆ
Government should Take Action....don't spoil the Environment... Definitely one day Environment will give the reaction for this action...
One nad only uncueructed Daring person of media .... Hat's off to u mam..
ಸೌಜನ್ಯ case investigation madi mam.... 🙏
Fantastic job. We stand with you for any support at anytime
1:25 ಅವನೊಬ್ಬ ಷಂಡ.... ಅವ ದೊಡ್ಡ ಖರ್ತನಾಕ್...
ಅವನು ಅಲ್ಲ ಅಲ್ಲಿನ ಅಧಿಕಾರಿಗಳು ಅಲ್ಲಿನ ಶಾಸಕರು ಅಲ್ಲಿನ ಸಂಸದರು
@@ssssn123Khader
@@vaayuputhra8025 ನಳೀನ್ ಕುಮಾರ್
Aklegu sariyayina shikshe tikkodu Madam.Yeer malpuna kelasa super...