Это видео недоступно.
Сожалеем об этом.
ಮಲಬದ್ಧತೆಗೆ ಬಿಸಿನೀರು ಕುಡಿದರೆ ಒಳ್ಳೆಯದು | Dr. B M Hegde - Causes for Constipation | Saral Jeevan
HTML-код
- Опубликовано: 8 дек 2017
- ಮಲಬದ್ಧತೆಗೆ ಬಿಸಿನೀರು ಕುಡಿದರೆ ಒಳ್ಳೆಯದು | Dr. B M Hegde - Causes for Constipation | Nimma Arogya Nimma Kaiyalli | Saral Jeevan
ಆರೋಗ್ಯವೇ ಭಾಗ್ಯ ಎಂಬ ಗಾದೆ ಮಾತು ಅದೆಷ್ಟು ಸತ್ಯ ಅಲ್ವಾ? ಆದ್ರೆ ಇತ್ತೀಚಿನ ದಿನಗಳಲ್ಲಿ ಬದಲಾದ ಜೀವನ ಶೈಲಿ, ನಾವು ಸೇವಿಸುವ ಆಹಾರ, ವೈದ್ಯಕೀಯ ಚಿಕಿತ್ಸೆಗಳು, ಔಷದಿಗಳು ಹೀಗೆ ಪ್ರತಿಯೊಂದು ಸಹ ಬಿಸಿನೆಸ್ ಆಗಿ ಮಾರ್ಪಟ್ಟಿದ್ದು ಇದರಿಂದ ಅನೇಕ ಬಗೆಯ ಆರೋಗ್ಯ ಸಮಸ್ಯೆಗಳು ಜನರನ್ನು ಕಾಡುತ್ತಿವೆ.
ಜನರ ಆರೋಗ್ಯವನ್ನ ತಮ್ಮ ಬಂಡವಾಳವಾಗಿಸಿಕೊಂಡಿರುವ ಹಲವಾರು ಔಷದ ಮತ್ತು ಆಹಾರ ಉತ್ಪನ್ನ ಕಂಪನಿಗಳು ಜನರ ದಾರಿ ತಪ್ಪಿಸುತ್ತಿವೆ. ಈ ನಿಟ್ಟಿನಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಹೇಗೆ, ಯಾವ ಆಹಾರಗಳು ಆರೋಗ್ಯಕ್ಕೆ ಉತ್ತಮ, ಯಾವ ರೀತಿಯ ಔಷದಿಗಳನ್ನು ತೆಗೆದುಕೊಳ್ಳಬೇಕು, ಆಹಾರ ಧಾನ್ಯಗಳು ಮತ್ತು ಉಪವಾಸದ ಮಹತ್ವ, ಭಾರತೀಯ ಆಹಾರ ಪದ್ಧತಿ ಮತ್ತು ಆಯುರ್ವೇದದ ಮಹತ್ವವನ್ನ, ಯಾವುದೇ ಆರೋಗ್ಯ ಸಮಸ್ಯೆಗಳ ಬಗ್ಗೆ ಇರುವ ತಪ್ಪು ಕಲ್ಪನೆಗಳು, ಅವುಗಳಿಂದ ಹೊರಬರುವ ದಾರಿ ಹೀಗೆ ಇನ್ನೂ ಮುಂತಾದ ಆರೋಗ್ಯ ಸಂಬಂಧಿತ ವಿಷಯಗಳನ್ನು ಕರ್ನಾಟಕದ ಜನಪ್ರೀಯ, ಪರಿಣಿತ ಹಾಗೂ ಅನುಭವಿ ವೈದ್ಯರಿಂದ ಸರಳ ಜೀವನ ವಾಹಿನಿಯು ನಿಮ್ಮ ಮುಂದೆ “ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿ” ಎಂಬ ವಿನೂತನ ಕಾರ್ಯಕ್ರಮವನ್ನು ನಿಮ್ಮ ಮುಂದೆ ತರುತ್ತಿದೆ.
#constipation #drbmhegde #nimmaarogyanimmakaiyalli #ನಿಮ್ಮಆರೋಗ್ಯನಿಮ್ಮಕೈಯಲ್ಲಿ #ಬಿಎಮ್‌ಹೆಗ್ಡೆ #ಸರಳಜೀವನ
ಸರ್ ನಿಮ್ಮ ಅನುಭವದ ಮಾತಿನಿಂದ ನನ್ನ ಜೀವನದ ಕಷ್ಟಗಳೆ ಬದ ಲಾಯಿತು ಸರ್ ತುಂಬಾ ತುಂಬಾ ಧನ್ಯವಾದಗಳು......... 🙏🏾🙏🏾🙏🏾🙏🏾🙏🏾🙏🏾💐💖🙇🏼♀️
ನಿಮ್ಮ ಸಲಹೆ ಸೂಚನೆಗಳು ಬಹಳ ಚೆನ್ನಾಗಿ ಇರುತ್ತದೆ
Thankyou somuh. Sir🙏🙏🙏🙏🙏🙏
ಧನ್ಯವಾದಗಳು ಸರ್
ನಮ್ಮಲ್ಲಿ ಗಾದೆ ಮಾತು
ಮಾಡಿದ್ದುಣ್ಣೋ ಮಹರಾಯ 🙏
ಚೆನ್ನಾಗಿ ತಿಳಿಸಿದ್ದೀರಿ ಸರ್ ಎಲ್ರಿಗೂ use ಆಗುತ್ತದೆ
ಒಳ್ಳೆಯ ಮಾಹಿತಿಯನ್ನು ತಿಳಿಸಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏🏽🙏🏽🙏🏽🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
ಧನ್ಯವಾದಗಳು ಸರ್ ತುಂಬಾ ಉಪಯೋಗ ಆಯಿತು ನೀವು ಹೇಳಿದ್ ಈ ಟೀಪ್ಸ ಯಿಂದ....... 🙏🏾🙏🏾🙏🏾🙏🏾🙏🏾💐
Constipation eroru milk, card ,dairy, products tinnabaradu heluttare edu sarina Dr hegade awarinda uttara beku please 🙏 mattondu . " globulin " dehadalli hechhadare "cancer" barutte antare edarabagge tilisi kodi please. Nimma karyacram tumba mahiti koduttide tumburudayada danya vaadagalu
0⁰000000000000
,,,
Proud of you sir.
U r not only doctor.
Ur real god, guide for health
.
yes its 100%
Thanks to doctor for good suggestion. I am following.
Good suggestion. I am following.
Thanks to doctor.
ಪೂಜ್ಯರಿಗೆ ಹೃತ್ಪೂರ್ವಕ ನಮನಗಳು.
Olle Salahi Sir
Super 👌 😊😢namaste namaste
Very informative, thanks
Sir all your speeches are very informative some am following thank you very much. I does not know kannda so please translate in English
ಧನ್ಯವಾದಗಳು 🙏🏻
Very educative & informative
Thank you dr❤
ಧನ್ಯವಾದಗಳು ಡಾಕ್ಟರ್ ಸರ್
Supper 👍
Very useful information Tq sir
ThanksSir
Super👌
ನಿಮ್ಮನ್ನು ಒಮ್ಮೆ ನೋಡಬೇಕು ತುಂಬಾ ಸಮಸ್ಯೆಗಳಿದೆ ತುಂಬಾ ಉಪಯುಕ್ತ ಸಲಹೆಗಳು. 👌👏🙏
Thanks for the important information from the interview mam but we expect you to do namaskaram at the start and end
Good suggest i am 75 with minor constipation problem i am trying maximum with normal procedures
🙏🙏
ವಂದನೆಗಳು ,,,ಸರ್,,. , ದೇವರ ಆಟ,,,, ಬಲ್ಲವರಾರು,,,
🙏🙏🙏
Please share fiber foods to have in daily routine
Urin.infection.bagge.tilisi.kodi.sir.plese
May God bless you doctor for your kind words
Doctor's advice is worthfull
ವೈದ್ಯ ದೇವೊ ನಾರಾಯಣಿ ಹರಿಯೇ ನಮಃ 🙏🏾🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼
ನಿ ಹೇಳೊದು ಸತ್ಯವಾದ ಸದೇಶ ಸರ್🙏🙏🧡👍
🙏🙏🙏🙏🙏🙏🌺
Urin infection bagge tilisi kodi sir pls
ಸೂಪರ್ ಡಾಕ್ಟರ್
Very good information sir
Sooperji real you are my God!
Thank you so much
ಏನೇ ತಿಂದರು ಗ್ಯಾಸ್ ಆಗುತ್ತೆ ಏನ ಮಾಡಬೇಕು ಸರ್
Narve. Damaged. Tannastakke. Agodella. Answer. Please
Very informative.
Dhanyawadagalu.
🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
Please please provide English subtitles
Please make this video in English
🙏🙏🙏🙏sir vaidyo narayano hari
Please medum tell me how to make purification blood
What kind of English subtitles is this
👏👏👏👏👏👏👏👏👏👏👏
👌👌💐💐
I spend lengthy hours in the toilet both in the morning and night.I also produce loudly belch type of sound there.I have been taking aurveda medicine like ahayarista and khayam tablets.I am not a BP or sugar patient.Now I am 77 years and this problem is since the last eight years.I drink warm water first in the morning.Please suggest me a permanent cure.I had undergone operation for piles during1984 a prostate during2007.Plese help.
Chlige wollen batte balasidare namage malabaddhathe aguudu.idu karanave doctor thilisi.
Kunthi sukumarenne for constipation this Madison best but don't know Dr
Sound sound madum please
Salut. Hagde. Sir
Sound please madum
🙏🏽🙏🏽
🤔🤔👍👍
Please translate in hindi or english
He has talked in English also
He is a doctor in ALVA'S
❤️🔥😍🥰😍🔥❤️
ಅದು ಅನುಭವಿಸಿದವರಿಗೆ ಗೊತ್ತು...ಈ dr ge enu ಗೊತ್ತಿಲ್ಲ
blo
Hi sir
Amma thaayi avru Dr. B M hegde ninge avur bagge avru en helthidare annod gothagthilla andre innu 10 saari video nodi artha madko
ಸರ್ ನನ್ನಗೆ ಮೋಶೆನ್ ಮೊದ್ಲಿಗೂ ಅಲ್ಲ ಕೊನೆಗೂ ಅಲ್ಲ ಮದ್ಯದಲಿ ಸ್ವಲ್ಪ ಗಂಟು ಗಂಟಾಗಿ ಬರುತೆ ಸರ್ ಸಾಯಿಡ್ ತೆರೆದು ರಕ್ತ ಬರುತ್ತೆ ದಯ ಮಾಡಿ ಸರ್ ಯನಾದ್ರೂ ಸಲಿಯುಸೇ ನ ಹೇಳಿ ಸರ್ ದಯಮಾಡಿ ಹೇಳಿ ಸರ್....... 🙏🏾🙏🏾🙏🏾💐
@@sujatakambali7333blood barthide andre test madsi karalina cancer iro chances irutte..... gastroenterologist na consult madi
100 years ago kunthi Kumar oil but don't know Doctors
Please translate in english
Nimmannu hege meet madabeku
Ee dr ge enu ಗೊತ್ತಿಲ್ಲ...
LLP t 😅i
😂😂😂😂😂😂
🙏🙏
🙏
🙏
🙏
🙏
🙏