Darshan ಮಗು ತರ, ಪ್ರಪಂಚದಲ್ಲಿ ಯಾರು ಮಾಡದೇ ಇರೋ ತಪ್ಪು ಮಾಡಿದ್ದಾರ? | Actor Punga | Darshan Fans | N18V

Поделиться
HTML-код
  • Опубликовано: 15 сен 2024
  • Darshan ಮಗು ತರ, ಪ್ರಪಂಚದಲ್ಲಿ ಯಾರು ಮಾಡದೇ ಇರೋ ತಪ್ಪು ಮಾಡಿದ್ದಾರ? | Actor Punga | Darshan Fans | N18V
    #darshan #darshanjudicialcustody #darshanfans #ballarijail #centraljail #darshanphoto #kannadanewschannel #KarnatakaNews #LatestKannadaNews #ಕನ್ನಡವಾರ್ತೆ #News18KannadaLive #todaynews #breakingnews
    Watch News18 Kannada for Live Updates, Breaking News, Political News, Crime, Entertainment News and Film news, Sandalwood, Sports News, etc.
    News18 Kannada is the most preferred 24-hour Kannada news channel covering the latest news in politics, entertainment, Bollywood, Sandalwood, business and sports. Stay tuned for all the breaking news in Kannada
    Subscribe our channel for the latest news updates:
    bit.ly/2uph1g3
    Latest Kannada News | Karnataka News | Kannada News | Karnataka News Live | Kannada News Live | Karnataka News Channel Live Streaming | Kannada News TV | Karnataka News Live | Kannada Breaking News
    ____________________________________________________________
    Kannada News Live | ಕನ್ನಡ ನ್ಯೂಸ್ ಲೈವ್
    Kannada Live News | ಕನ್ನಡ ಲೈವ್ ನ್ಯೂಸ್
    Karnataka Latest News | ಕನ್ನಡ ಲೇಟೆಸ್ಟ್ ನ್ಯೂಸ್
    #KannadaLiveNews | #ಕನ್ನಡನ್ಯೂಸ್
    News18 Kannada Live | ನ್ಯೂಸ್ 18 ಕನ್ನಡ ಲೈವ್
    Karnataka | ಕರ್ನಾಟಕ
    Kannada | ಕನ್ನಡ
    Follow Us On:
    -----------------------------
    Website: bit.ly/2FtnrQF
    Facebook: / news18kannada
    Twitter: / news18kannada
    Download our News18 Mobile App - onelink.to/des...

Комментарии • 533

  • @PrakashShetty-i4j
    @PrakashShetty-i4j 17 дней назад +30

    ಜೀವ ಮತ್ತು ಜೀವನ ಅಂದ್ರೆ ಎಲ್ಲರದೂ ಒಂದೇ.. ಒಂದು ಸಂತೋಷ. ಇನ್ನೊಂದು ನೋವು.. ಅತಿ ಹೆಚ್ಚಿನ ನೋವು ಯಾರಿಗೇ ಆದರೂ ಅವರಿಗೆ ಸಾಂತ್ವನದ ಮಾತುಗಳನ್ನು... ಹೇಳಿ.. ಬಂದೀಖಾನೆ ಗೆ ಹೋದವರು ಇವತ್ತಲ್ಲ ನಾಳೆ ಬರುತ್ತಾರೆ.. ಸ್ಮಶಾನ ಕೆ.. ಹೋದವರು ಮರಳಿ ಬರುತ್ತರೆಯೆ ತಪ್ಪು ಇರಬಹದು.. ಯಾರ ತಪ್ಪಿದೆ ಯಾರ ತಪ್ಪಿಲ್ಲ ಕಾನೂನೂ ಪರಿಶೀಲನೆ ಮಾಡುತ್ತದೆ ಏನು ಅರಿಯದ ಮುಗ್ಧ. ಕಂದಮ್ಮ ಈ ಭೂಮಿಗೆ ಬಂದಾಗ ಕೂಗಲು ತನ್ನ. ತಂದೆಯ ಇಲ್ಲವಲ್ಲ. ಆ ನೋವು ಕಾಣದೆ ನಿಮಗೆ ಓ ನನ್ನ ಪ್ರೀತಿಯ ಸಹೋದರರೇ ತಪ್ಪು ಮಾಡಿರಬಹುದು... ಕಾನೂನೂ ಮೂಲಕ ಹೋಗಬೇಕಿತ್ತು...

  • @venkatareddyreddy537
    @venkatareddyreddy537 15 дней назад +20

    ಹೆಣ್ಣು ಹೊನ್ನು ಮಣ್ಣು ಹಿಂದೆ ಹೋದವರು ಯಾರು ಉದ್ದಾರ ಆಗಿಲ್ಲ.

  • @praveenraghu6666
    @praveenraghu6666 17 дней назад +112

    ಎಕ್ಕಡದಲ್ಲಿ ಹೊಡಿಯೋದು ಅಂದ್ರೆ ಇದೇ ಇರಬೇಕು ಸೂಪರ್ ಸರ್

  • @chetanj257
    @chetanj257 16 дней назад +10

    3:16 wow ಇವ್ನೂ ಕರ್ಕೊಂಡ್ ಹೋಗಿ ಒಳಗೆ. ಎಷ್ಟು ಮಾಡಿದಾನೋ ಗೊತ್ತಿಲ್ಲ

    • @siddegowdaamble4678
      @siddegowdaamble4678 14 дней назад

      ಇನ್ನು ಸಕತ್ತಾಗಿದೆ ಕೊಟ್ಟಿದ್ದಾನೆ ನೋಡ್ತಾ ವಾ

  • @harishh4464
    @harishh4464 17 дней назад +55

    ದರ್ಶನ್ ತಪ್ಪು ಮಾಡಿಲ್ಲ ಕಣಪ್ಪ ಕೊಲೆ ಮಾಡಿದ್ದಾನೆ😢

    • @gurumalleshtp3544
      @gurumalleshtp3544 17 дней назад

      Ninu nobiya anna

    • @SatyaAnger
      @SatyaAnger 16 дней назад +9

      @@gurumalleshtp3544le gubal kole madilde 68 Dina jail haakoke police ge en thika ganchali na 😂😂

    • @PadmaPadhu-fs1nh
      @PadmaPadhu-fs1nh 14 дней назад

      ಇವನು ಪುಂಗ ಪುಂಗಿ ಬಿಡ್ತಾನೆ ಎಲ್ಲಾ ರು ತಪ್ಪು ಮಾಡ್ತಾರಂತೆ ನಿಜಾ ಆದರೆ ಯಾರು ಕೋಲೆ ಮಾಡಲ್ಲ ‌ಅಕಸ್ಮಿಕ ಆಗಿರ್ಬೋದು ಅಂತ ‌ನೆ ಸರಿ ಅಂಗೆ ಅಂದು ಕೊಳ್ಳೊಣ ಕರಂಟು ಕೊಡೋದು ಆಕಸ್ಮಿಕನ ಮರ್ಮಾಂಗಕ್ಕೆ ಒಡೆಯೋದು ಆಕಸ್ಮಿಕನ ನಾನಾಕಡೆ ಚುಚ್ಚಿ ಹಿಂಸೆ ಕೊಡೋದು ಆಕಸ್ಮಿಕನ ಈ ಗಾಂಡು ಏನ್ ಮಾತನಾಡುತ್ತಿದ್ದೇನೆ ಇವುಗಳಿಗೆಲ್ಲ ಆ ದೇವರೆ ಮಾವುತರು ಉತ್ತರ ಕೊಡಬೇಕು ಅಂತ ಗೊತ್ತಿದೆ ದೇವರೆ ಕೊಡ್ತಾರೆ ಯೋಚನೆ ಮಾಡ್ಬೇಡ ಪುಂಗಿ ಉಳಿದಿದ್ದು ಆಗಿದ್ರೆ ಮನೆಗೆ ಹೋಗಿ ಮಲಗು

    • @rafiksayed7863
      @rafiksayed7863 14 дней назад

      ಗಾಂಡು ಇವನು ಗಾಂಡು

    • @girishnayak7816
      @girishnayak7816 14 дней назад

      😂😂😂😂👍​@@SatyaAnger

  • @nanduvkabd8148
    @nanduvkabd8148 17 дней назад +83

    ಲೋ ಪುಂಗ ಹೆಸರಿಗೆ ತಕ್ಕಂತೆ ಕರೆಕ್ಟ್ ಪುಗ್ತಾ ಇದಿಯಾ 🤣🤣🤣🤣

    • @gaganganchali2162
      @gaganganchali2162 17 дней назад +1

      Ninnakkun jutthuu😂

    • @dboss8372
      @dboss8372 12 дней назад

      ಯಾಕೆ ಡಿಬಾಸ್ ಇಂದ ಯಾವುನು ಲಾಭ ಮಾಡಿಕೊಂಡಿಲ್ವಾ ಯಾವುನು ಕಾಣಿಸುತ್ತಿಲ್ಲ ಟೈಮ್ ಬರುತ್ತೆ ಇರ್ಲಾ ಗೂಬೆ 😡

  • @ravipravip7447
    @ravipravip7447 17 дней назад +101

    ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ ಇದು ಎಲ್ಲರಿಗೂ ಒಂದು ಉದಾಹರಣೆ ........

    • @hemanthnarasimhamurthy7013
      @hemanthnarasimhamurthy7013 17 дней назад +3

      Kanoonu yelrigu onde hwdu obrige agirbardu

    • @JyothiJyothi-jj5fv
      @JyothiJyothi-jj5fv 17 дней назад +3

      ಓ ಕಾನೂನು....
      ನಿಂಗೆ ಒಂದು ನಿಜ ಹೇಳ್ಳ...
      ಕಾನೂನು ನಿಜವಾಗ್ಲೂ ಎದಿದ್ರೆ.... ನಮ್ಮ ಭಾರತದಲ್ಲಿ ದಿನಕ್ಕೆ ಸಾವಿರಾರು ಅತ್ಯಾಚಾರ ಕೇಸ್ ಆಗ್ತಿರಲಿಲ್ಲ...
      ಮತ್ತೆ ಆ ಕೆಲಸ ಮಾಡಿರೋರು ರಾಜಾರೋಷವಾಗಿ ಹೊರಗಡೆ ಹೋದಡುತ್ತ ಇರ್ಲಿಲ್ಲ...
      ನಮ್ಮ ಬಾಸ್ ಸಾವಿರಾರು ಒಳ್ಳೆ ಕೆಲ್ಸ ಮಾಡಿದಾರೆ ಆದ್ರೆ ನಿಮ್ಗೆ ಅದೆಲ್ಲ ಕಂಡಿಲ್ಲ...
      ನಮ್ಮ ಬಾಸ್ ತಪ್ಪು ಮಾಡಿದಾರೆ ಅಂತ ಕನ್ಫರ್ಮ್ ಆಗಿಲ್ಲ...
      ಬಟ್ ನಮ್ಮ ಬಾಸ್ ಮೇಲೆ
      ಒಂದಕ್ಕೆ ಸಾವಿರ ಆಪಾದನೆ ಹೊರುಸ್ತಿದಿರ...
      ನಿಮಗೆ ಇದು ನ್ಯಾಯ ನ...???

    • @roberta7895
      @roberta7895 17 дней назад +4

      Daghaar daasa bellary yalli sangaabullah aythanae 😅😅

    • @gurumalleshtp3544
      @gurumalleshtp3544 17 дней назад

      Ninage yake

    • @krantimode4936
      @krantimode4936 16 дней назад

      Mathe rape madi sasiyoru henege nayane sikilla

  • @prakashb2815
    @prakashb2815 17 дней назад +26

    ಇವನ್ ರಿಯಲ್ ಹೆಸ್ರೇ" ಪುಂಗ "...😅

    • @Rahul-vp1zv
      @Rahul-vp1zv 17 дней назад +1

      ಇವರ ಹೆಸರು ಉಮೇಶ್ ಪುಂಗ❤❤❤❤❤

    • @PadmaPadhu-fs1nh
      @PadmaPadhu-fs1nh 14 дней назад

      ದೊಡ್ಡ ಪುಂಗೆ ಇವನು

  • @manjusandy3288
    @manjusandy3288 16 дней назад +5

    super sir jai d boss ❤

  • @pradeepprakash7536
    @pradeepprakash7536 17 дней назад +17

    ಲೌ ಪುಂಗಾ, ಚೆನ್ನಾಗಿ ಪುಂಗ್ತಿಯ...!

  • @surishetty39
    @surishetty39 17 дней назад +27

    ನೀನು ಬದುಕಿನಲ್ಲಿ ನಿನ್ನ ಮಕ್ಕಳಿಗೆ ನಿನ್ನ ಪ್ರೀತಿಪಾತ್ರರು ಅನೇಕ ಹಿಂಸಾ ಕೆಟ್ಟದು ಇವತ್ತಿನ ನಡೆಯುತ್ತದೆ ಕೂಗಬೇಡ ಅವರೆಲ್ಲರೂ ದರ್ಶನ್ ನೋಡು . ನಿನ್ನ ಮಗನಿಗೆ ನಿನ್ನ ಮಗಳಿಗೆ b ಯಾರಾದ್ರೂ ಅನ್ಯ ಮಾಡ್ತೀರಾ ನೀನು ಇದೇ ರೀತಿ ಬಂದು ಮಾತಾಡಬೇಕು b ಅವರ ಅಪರಾಧಿಗಳಲ್ಲ ಅವರು ದರ್ಶನ್ . ಇದು ನಡೆಯುತ್ತದೆ ದೇವರಿದ್ದಾನೆ ಮಂಜುನಾಥ ಸ್ವಾಮಿ ಇದ್ದಾನೆ . ಮಂಜುನಾಥ ಸ್ವಾಮಿಯ ಹೆಸರು ಹೇಳಿದಿಯಾ ರೇಣುಕಾ ಸ್ವಾಮಿಯ ಹೆಂಡತಿಗೆ ಬಂದ ಪರಿಸ್ಥಿತಿ. ನಿನ್ನ ಮಗಳಿಗೆ. ಅಥವಾ. ನಿನ್ನ ಮಗನ ಹೆಂಡತಿಗೆ ಬರುತ್ತದೆ

    • @manjulam327
      @manjulam327 17 дней назад

      ಮದಲು ತುಂಬಾ ಹೆಣ್ಣು ಮಕ್ಕಳು ರೇಪ್ ಆಗಿದೆ ಬಂದು ಮಾತಾಡು ಯಾಕೆ ನಿಂಗೆ ದರ್ಶನ್ ಒಬ್ರೇ ತಪ್ಪು ಮಾಡಿರೋದು ಕಾಣೋದು

    • @devadev1341
      @devadev1341 15 дней назад

      Anna avaga engge pungthane😂😂 thu anthavaru innu edari yake edari ansuthe...

  • @lakshmanaka6419
    @lakshmanaka6419 17 дней назад +78

    ತಪ್ಪು ಮಾಡಿದ್ದು ದರ್ಶನ್ ಮಾತ್ರ ಅಲ್ಲ ಇತ್ತೀಚಿನ ಉದಾಹರಣೆ HD ರೇವಣ್ಣ ಮತ್ತು ಆವರ ಹೆಂಡತಿ ಮಕ್ಕಳು ಕಾನೂನು ಯಾರನ್ನೂ ಎಷ್ಟೇ ದೊಡ್ಡವರನ್ನು ಬಿಟ್ಟಿಲ್ಲ ಅದಕ್ಕೇನೆ ಎಲ್ಲರೂ ಕಾನೂನಿಗೆ ಹೆದರೋದು ಇದು ದರ್ಶನ್ ಅಭಿಮಾನಿಗಳಿಗೆ ಅರ್ಥ ಆದರೆ ಸಾಕು.

    • @Ultragamingkannada
      @Ultragamingkannada 17 дней назад +3

      Adu namgu gottu adre yavattu d boss andrene ista namge ayt ❤ tappa mmadidre shakshe agli

    • @manjeshkumar2820
      @manjeshkumar2820 17 дней назад

      @@Ultragamingkannadathap madilla andre station ge karsi vicharane madi kalsiroru mysore ge hogi karkond banrthirlilla notice kotti karstidri yake nimge artha agthilla antha gothilla rip to yur brains👎🏻

    • @abhikulkarni-b7b
      @abhikulkarni-b7b 17 дней назад +2

      ​@@Ultragamingkannada sikshe agakuntet alle huchhaa

    • @Mr-xl7bu
      @Mr-xl7bu 15 дней назад +1

      ​@@abhikulkarni-b7b ಆಗ್ಲಿ ಬೀಡು ಪೆಕ್ರ

    • @siddegowdaamble4678
      @siddegowdaamble4678 14 дней назад +1

      ಒಂದೇ ಒಪಿನಿಯನ್

  • @Ngbas
    @Ngbas 17 дней назад +75

    ಪಾಪ ಮಗು ಬಾಯಲ್ಲಿ ಬೆರಳು ಇಟ್ಟರೆ ಕಚ್ಚೋಕೆ ಬರಲ್ಲ

    • @sharnappagondi3329
      @sharnappagondi3329 17 дней назад

      ಅಪ್ಪಟ ಕನ್ನಡದಲ್ಲಿ ಕೇಳ್ತಾ ಇದೀನಿ ದರ್ಶನ್ ಬಗ್ಗೆ ನಿಮಗೆ ಗೊತ್ತಾ

    • @Thenameis_Me
      @Thenameis_Me 17 дней назад

      @@sharnappagondi3329ನಿನಗೆ ಗೊತ್ತಾ ಪುಟ್ಟ

    • @Freelife.Forever
      @Freelife.Forever 17 дней назад

      ಅಣ್ಣ ನೀನೆ ಅಪ್ಪಟ ಕನ್ನಡದಲ್ಲಿ ಹೇಳಪ್ಪ ಎಲ್ಲ ಗೊತ್ತಿದ್ದರೆ ​@@sharnappagondi3329

    • @kratos33l
      @kratos33l 17 дней назад +7

      Baying bitre pavtra gowda pavitra annuthe😂

    • @chetanj257
      @chetanj257 16 дней назад

      ​@@sharnappagondi3329ಅವರಿಗೆ ಗೊತ್ತಿರೋದೆ ಹೇಳ್ತಾ ಇದಾರೆ ಬಿಡ್ರಿ

  • @mrkannadiga410
    @mrkannadiga410 17 дней назад +59

    ನೀವು ಬೆಳೆಸಿದ ನಾಯಿಗಳು ಇನ್ನೂ ಹೇಲು ತಿಂತಾ ಇದ್ದಾವೆ 😂

    • @Gowra-n5w
      @Gowra-n5w 13 дней назад

      ಯಾಕೆ ಬೋಳಿ ಮಗನೇ

    • @raviprasad7431
      @raviprasad7431 11 дней назад

      Dbosssss branddddd

  • @AjayAjay-ei6lw
    @AjayAjay-ei6lw 17 дней назад +6

    ಜೈ ಡಿ ಬಾಸ್ 👑👑👑👑👑

  • @MohanfDugli-rm4rn
    @MohanfDugli-rm4rn 11 дней назад +1

    💐🎉♥️💛🙏🙏ಜೈ ಚಂದನವನದ ಚಲನಚಿತ್ರಗಳ ಕಾರ್ಖಾನೆ 🙏🙏🙏💛♥️🎉💐.

  • @immanuelprabhakar846
    @immanuelprabhakar846 17 дней назад +11

    Today we have to remember
    Dr. Rajkumar, he was lead a good and model life before his fans.. and his fans also great..
    But today's few heroes are not leading a good and model life before society but spoiling their fans life, family and career...
    Shame on this kinds of heroes

  • @ravinaikgravinaik1620
    @ravinaikgravinaik1620 17 дней назад +36

    Darshan intha janarinda halu agirodu

  • @mahimahi5252
    @mahimahi5252 17 дней назад +3

    Nice sir thank you so much D BOSS

  • @MaalappaMaalappa-pr3uy
    @MaalappaMaalappa-pr3uy 13 дней назад +1

    ಪುಂಗಣ್ಣಮೆಜೆಸ್ಟಿಕ್ ಫಿಲಂ ಅಲ್ಲಿ ನೋಡಿದನು ಸೂಪರ್

  • @shekarnarasimhaya774
    @shekarnarasimhaya774 17 дней назад +7

    ಮಗು ಕೊಲೆ ಮಾಡೋದು ಕಲಿತಿದ್ದೀಯಾ

    • @siddegowdaamble4678
      @siddegowdaamble4678 14 дней назад

      ಇವತ್ತಿನ ನನ್ ಮಕ್ಳು ಏನ್ ತಿನ್ನೋದು

  • @SureshHSSuri-hu1ok
    @SureshHSSuri-hu1ok 12 дней назад

    Wow super sir super Jai d boos jai

  • @puneethpuneeth3157
    @puneethpuneeth3157 17 дней назад +4

    ಮಗು ಜೊತೆ ಒಂದು ಸಲ ಶೆಡ್ ಗೆ ಹೋಗು

  • @SunilGowdaSunil-vy5vb
    @SunilGowdaSunil-vy5vb 17 дней назад +2

    Super Sir❤❤❤❤❤Always D BOSS❤❤❤❤❤❤❤🐘🐘🐘🐘🐘🐘🐘🐘💥🔥💯👍🙏💥🔥💯👍🙏

  • @sunilmonappa522
    @sunilmonappa522 17 дней назад +38

    ಆಚೆ ಬರ್ತಾರೆ ಕಂಡಿತಾ, ಆದ್ರೆ ಅಲ್ಲಿಗೆ ಮುಗಿಯಲ್ಲ. ಇನ್ನು ಕೇಸ್ ಆಗಿ ಇನ್ನು ಒಳಗೆ ಹೋದ್ರೆ ಎಷ್ಟು ವರ್ಷ ನೋ ಹೇಳಕ್ಕೆ ಆಗಲ್ಲ.

  • @MaalappaMaalappa-pr3uy
    @MaalappaMaalappa-pr3uy 13 дней назад +1

    ಜೈ ಡಿ ಬಾಸ್

  • @prasaadrk6029
    @prasaadrk6029 13 дней назад

    Online D Boss Jai d boss tapu madela nama Boss ❤️❤️❤️❤️❤️❤️❤️❤️❤️❤️❤️❤️❤️❤️

  • @vivekdboss8411
    @vivekdboss8411 17 дней назад +4

    Jai D Boss

  • @puttegowdam508
    @puttegowdam508 17 дней назад +2

    ಈ ಮಾಧ್ಯಮದವರಿಗೆ ದರ್ಶನ್ ಫ್ಯಾನ್ಸ್ ಯಾರು ಇಂಟರ್ವ್ಯೂ ಕೊಡಬೇಡಿ

  • @user-lb4us3kx5i
    @user-lb4us3kx5i 17 дней назад +38

    ಏನೋ ಪುಂಗ ಪುಂಗ್ತಿದಿಯಲ್ಲೋ

  • @Sanjeevaj48
    @Sanjeevaj48 17 дней назад +2

    ಜೈ ಡಿ ಬಾಸ್❤❤❤❤❤

  • @GuruRaj-uy5ws
    @GuruRaj-uy5ws 17 дней назад +2

    Jai d boss 😍😘

  • @shashikalaaradhyag9135
    @shashikalaaradhyag9135 17 дней назад +9

    Jai D Boss ❤❤❤ TRP KING ❤❤❤

  • @VenkateshR-lh9ux
    @VenkateshR-lh9ux 17 дней назад +3

    ಇವ್ನು ಒಬ್ಬ ದೊಡ್ಡ ಪುಂಗ

  • @PrakashKesari-f8z
    @PrakashKesari-f8z 17 дней назад +26

    ಹೇ ಪಂಗ್ ನೀನೇನ್ ಇಲ್ಲಿ 😅😅😅

  • @user-yd4qg3dw9d
    @user-yd4qg3dw9d 15 дней назад +2

    ಸೂಪರ್ ಗುರು ❤❤❤❤❤❤❤❤❤

  • @chandrashekarm6174
    @chandrashekarm6174 17 дней назад +9

    ನನ್ನ ಶಾಟದ ಹುಲಿ ಬರುತ್ತೆ

  • @jayalakshmi3485
    @jayalakshmi3485 17 дней назад +6

    D boos ❤🎉🎉

  • @user-zt5sb8io2e
    @user-zt5sb8io2e 17 дней назад +2

    🙏😭

  • @VijayLakshmi-kh5xp
    @VijayLakshmi-kh5xp 17 дней назад +2

    Jai. Dboss💪💘💚💟💪💘

  • @hemasalian4840
    @hemasalian4840 14 дней назад

    Jai D boss 🙏🙏🙏🙏🙏❤️❤️❤️❤️❤️

  • @Mahesh-jy1vd
    @Mahesh-jy1vd 16 дней назад

    Jai D Boss ❤

  • @hanumeshchitragar9443
    @hanumeshchitragar9443 17 дней назад +15

    ಸರ ಯಾರು ಯಾರು ತಪು ಮಾಡಿದರೆ ಹೇಳಿಬಿಡಿ ಯಲರು ಜೈಲಲ್ಲಿ ಕೋಳಿಲಿ

  • @hkgirishgowda
    @hkgirishgowda 17 дней назад +3

    ಲೇಯ್ ನಾಯೆ.... ನಾಚಿಕೆ ಆಗಲ್ವ..... ಒಂದು ಕೊಲೆ ಆಗಿದೆ..... ಒಂದು ಚಾನ್ಸ್ ಗೋಸ್ಕರ ಇಷ್ಟು ನೀಚ ಹೇಳಿಕೆ ಕೊಡೊದ....

  • @chandrashekarchandrashekar6697
    @chandrashekarchandrashekar6697 17 дней назад +2

    ಇವನ್ಯಾರೋ ಪ್ರಂಗ

  • @prasaadrk6029
    @prasaadrk6029 9 дней назад

    Online D Boss movie ❤️❤️❤️❤️❤️❤️

  • @mohank6130
    @mohank6130 17 дней назад +13

    ಸಿನ್ಮಾ ರೈಟರ್ ರ ಇಸ್ಟೋನ್ಡ್ ಪೂಂಗ್ತವ್ನೇ

  • @ಈಶ್ವರ್ಚಂದ್.ಬಿ
    @ಈಶ್ವರ್ಚಂದ್.ಬಿ 17 дней назад +2

    Anna nin anthorindane vijayalakshmi avru biduskobarakke madtiro prayatnakkella addi hagtirodu., dayavittu vijayalakshmi avrge matra sigbeda.,,,,

  • @VenkateshVenki-l1i
    @VenkateshVenki-l1i 17 дней назад +2

    ಸೂಪರ್ ಹಣ ಜೈ ಡಿ ಬಾಸ್

  • @sunithasuni6576
    @sunithasuni6576 17 дней назад +2

    D boss ❤❤❤❤❤❤

  • @raghu1451
    @raghu1451 17 дней назад +21

    Yen pungtheya guru Mr punga😂😂😂

  • @raviravi-kq4sv
    @raviravi-kq4sv 16 дней назад +1

    , D boss❤

  • @shrinidhipattar1067
    @shrinidhipattar1067 17 дней назад +1

    D Boss ❤️

  • @manikprabhum658
    @manikprabhum658 10 дней назад

    ಪ್ರಪಂಚದಲ್ಲಿ ಯಾರು ಮಾಡಬಾರದ ತಪ್ಪನ್ನು ದರ್ಶನ್ ಮಾಡಿಲ್ಲ ಸರಿ. ಪ್ರಪಂಚದಲ್ಲಿ ಯಾರಿಗೂ ಕೊಡದ ಶಿಕ್ಷೆ ಯನ್ನು ದರ್ಶನ ಗೆ ಕೊಡಲ್ಲ ಚಿಂತಿಸಬೇಡಿ

  • @siddegowdaamble4678
    @siddegowdaamble4678 14 дней назад +1

    ಮೀಡಿಯಾದವರು ನ್ಯೂಸ್ ಬೇಕು ಇಲ್ಲಿ ನಾವು ನೋಡುವ ತಲೆ ಕೆಡುತ್ತೆ

  • @shankarmylari
    @shankarmylari 17 дней назад +16

    Bone inda barathe 2050 alli vargu wait madu ..

  • @raviprasad7431
    @raviprasad7431 11 дней назад

    Dbosssss brandddd

  • @pradeeppradee441
    @pradeeppradee441 12 дней назад

    ಪುಂಗ ಸರ್ ಸ್ಪೀಚ್

  • @satisharasikere1414
    @satisharasikere1414 13 дней назад

    Sir super❤❤❤

  • @sunilmrs1999
    @sunilmrs1999 17 дней назад +6

    Superb sir ❤❤❤

  • @nagarajh3841
    @nagarajh3841 15 дней назад +1

    ಸೂಪರ್ ❤🙏

  • @MunirajaGundappa
    @MunirajaGundappa 16 дней назад +1

    ದೇವರಹೆಸರುಹೇಳಿ.ಅವಮಾನಮಾಡುತಿದ್ದಾರೆ.ವರಮಾತುಕೇಳಿದರೆಕೋಲೆಗಾರರಿಗೆಪ್ರಚೋದನೆಕೊಡುವಹಾಗೆದೆ.

  • @mahadevaswamym5164
    @mahadevaswamym5164 17 дней назад +10

    🇪🇺🇪🇺🇪🇺🇪🇺🇪🇺 ಸರ್ ದರ್ಶನ್ ಬಗ್ಗೆ ನೀವು ತುಂಬಾ ಒಳ್ಳೆ ಮಾತು ಮಾತಾಡಿದಿರ ನಿಮಗೆ ನಿಮ್ಮ ಕುಟುಂಬದವರಿಗೆ ಬುದ್ಧ ಬಸವ ಅಂಬೇಡ್ಕರ್ ಆಶೀರ್ವಾದ ಇರಲಿ🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺

  • @bevinalshshorapur2588
    @bevinalshshorapur2588 14 дней назад

    Jai d.boss

  • @GangammaIti
    @GangammaIti 13 дней назад

    👌👌👌ಅಣ್ಣ ❤️❤️❤️❤️❤️❤️ಬಾಸ್ ❤️❤️❤️❤️❤️❤️

  • @nirmalan6870
    @nirmalan6870 15 дней назад

    Sir tumba tqqqqq sir nam boss bagge matadidukke ❤ nam desha da jana bari hennu andre hage hige anta matadi upadesha kodtare hortu avrna kapadiduke mecchuge kodala yak elli avrenu namanne makla anta nam dboss bande bartare sir adastu begane barli thayi chamundeshwari devi avrna kapadtare anta devru rama krishna satya harishchandra avrunne bittila vidi evru du ega eno swalpa kettu samaya olledagute nam boss ge ❤🎉samaya hige erala jai sri krishna jai chamundeshwari devi jai dboss ❤❤❤❤❤❤❤❤❤

  • @ThirthakumarI-nr9wt
    @ThirthakumarI-nr9wt 17 дней назад +4

    E Bolimaga nige metnalli hodibeku🩴🩴🩴🩴🩴🩴🩴🩴🩴🩴🩴🩴🩴🩴🩴🩴🩴

  • @mayimanju1193
    @mayimanju1193 13 дней назад

    Correct sir

  • @saratazshsh4483
    @saratazshsh4483 13 дней назад

    ನಮ್ ಬಾಸ್ ಯಾರು ಚಾಲೆಂಜಿಂಗ್ ಸ್ಟಾರ್

  • @hemanths1208
    @hemanths1208 17 дней назад +2

    ಸಾರ್ಥಕ ಐಯುತು ಬಿಡಪ್ಪ ನಿನ್ನ ಪುಂಗ ಮಾತು ಕೇಳಿ

  • @ManjulaKp-kq8lb
    @ManjulaKp-kq8lb 13 дней назад

    ಧರ್ಶನ್ - ಧರ್ಮ,ಶಕ್ತಿ, ನಿತ್ಯ ❤❤❤👌👌👌👌🙏🙏🙏🙏

  • @DuggappaB-oy7nt
    @DuggappaB-oy7nt 17 дней назад +1

    Jai 👑DBOSS ❤️

  • @N.k.lakshmisocialworker
    @N.k.lakshmisocialworker 14 дней назад

    Yes.Sir.From.chennai

  • @RameshVignesh-u6n
    @RameshVignesh-u6n 15 дней назад

    Jai d boss

  • @lokakalyana4285
    @lokakalyana4285 17 дней назад +8

    Sir vinay kulkerni kole madi ಆರೋಪ ಹೊತ್ತು ಎಸಿ ಕಾರಲ್ಲಿ ಓಡಾಡ್ತೈಲ್ವ ಹೋಗಿ ಅವರನ್ನೆಲ್ಲ ಅರೆಸ್ಟ್ ಮಾಡಿ

  • @vaibavchhinu7371
    @vaibavchhinu7371 17 дней назад +1

    ಪುಂಗ ಪುಂಗುತಿದ್ದಾನೆ

  • @rakshurakshu2016
    @rakshurakshu2016 16 дней назад +1

    ಹೌದು ಸರ್ ನೀವು ಕರೆಕ್ಟಾಗಿ ಹೇಳಿದ್ದೀರಾ ದರ್ಶನ್ ಅವರ ದೇವರೇ ಅದು ನಿಮ್ಮಂತವರಿಗೆ ಮಾತ್ರ ಸರ್ 😂

  • @dhananjaydhanjanjay8338
    @dhananjaydhanjanjay8338 17 дней назад +2

    👌👌👌👌👌👌 Very good
    Quality 🪣

  • @shankaregowdacashankare2356
    @shankaregowdacashankare2356 13 дней назад

    ಜೈಲ್ ನಲ್ಲಿ ಇದ್ದಾಳೆ ಹೋಗಿ ನೋಡೋಣ ಬನ್ನಿ

  • @vinodbk9992
    @vinodbk9992 17 дней назад +1

    3:37
    ರಾಮ 3-4 ಮರ್ಡರ್..
    ಸುಗ್ರೀವ ಮರ್ಡರ್ .?

  • @NimAppaKanoNanu
    @NimAppaKanoNanu 17 дней назад +22

    ಗಾಂಡು ದರ್ಶನಗೆ ಗಾಂಡು ಫ್ಯಾನ್ಸ್ 😂

    • @shivashankar2607
      @shivashankar2607 17 дней назад

      Nim gandu kappe fans 😂

    • @raghuraju677
      @raghuraju677 17 дней назад +1

      Yelrodu thunne hund bidu bandu 😂

    • @manjunathsanganal5251
      @manjunathsanganal5251 14 дней назад

      ನಿಮ್ಮಂತೋರಿಗೆ ರಿಪೀಸ್ಟ್ ರು ಒಳ್ಳೆವರು ಒಂದು ಕೆಲಸ ಮಾಡಿ ರೇಣುಕಾಸ್ವಾಮಿ ಅಂತವರು ಇನ್ನು ತುಂಬಾ ಜನ ಇದ್ದಾರೆ ಅಂತವರಲ್ಲಿ ಯಾರಿಗದ್ರು ಒಬ್ಬರಿಗೆ ನಿಮ್ಮ ಅಕ್ಕಂನ್ನೋ ತಂಗಿನ್ನೂ ಕೊಟ್ಟು ಮದ್ವೆ ಮಾಡಿಸಿ ಚನ್ನಾಗಿರುತ್ತೆ ಅವರ ಲೈಫ್

  • @hanumanthakhanumanthgaded2807
    @hanumanthakhanumanthgaded2807 17 дней назад +2

    ಪುಂಗ ಸರಿಯಾಗೇ ಪುಂಗುತ್ತಾವನೆ 😂 ಮಗು ಅಂತ ಹೇಳ್ತಿದಾನೆ ,ಎಲ್ಲಾ ಗೊತ್ತಿದ್ರೆ ಯಾಕೋ ಸಾಯಿದ್ದ ಲೆ ಪುಂಗ4:18

  • @ramghatge2617
    @ramghatge2617 17 дней назад +8

    ಕಂದಾ ಅಲ್ಲಾ, ಕೊಂದವನು....

    • @vaibavchhinu7371
      @vaibavchhinu7371 17 дней назад +2

      ಪವಿತ್ರ ನ ಕೆಯ್ತಾ ಇರೋ ಮಗು ಅದು
      😂

  • @HumashS-ob4vj
    @HumashS-ob4vj 17 дней назад +3

    janagale darshange kantaka

  • @prabuddhavfx3534
    @prabuddhavfx3534 17 дней назад +8

    4 Dina idre appu thara badukbeku 40 Dina idru darshan thara badukbardu

  • @SharathHosakoppa-up1pw
    @SharathHosakoppa-up1pw 17 дней назад +3

    ಇದು ನಿಜವಾದ್ ಮಾತುಗಳು ನಿಜ ದೇವ್ರು ನೀವು ಹೇಳಿದ್ದು 🙏🙏

  • @siddegowdaamble4678
    @siddegowdaamble4678 14 дней назад

    ಏನಣ್ಣ ನಿಂದು ಅಭಿಮಾನ ಇಲ್ಲ ದುರಾಭಿಮಾನ ಗೊತ್ತಾಗ್ತಿಲ್ಲ ನೀನು ಸ್ವಲ್ಪ ದೂರ ಇರು

  • @sureshashank9051
    @sureshashank9051 17 дней назад +11

    ಇದಕ್ಕೆ ಅಂತ ಕಾಣುತ್ತೆದ ರೀಲ್ ಬಿಡೊದು ಅಂತ.

  • @prakashbabu4366
    @prakashbabu4366 14 дней назад +1

    ಆಯ್ಯೊ ತಗುಡೇ ನೀನು ಏನ್ ಇಲ್ಲಿ.. ಅವತ್ತು ಅಲ್ಲಿ ದರ್ಶನ್ಗೆ ಬಯ್ಯುತಿದ್ದೆ,,ಈಗ ಎಣ್ಣೆ ಏಟು ನಿಂದ ಇಲ್ಲಿ ಪುಂಗುತಿದ್ದಿಯ 😊😅

  • @geetazupre4252
    @geetazupre4252 17 дней назад

    Super sir

  • @RakshitaJYaligar
    @RakshitaJYaligar 6 дней назад

    Super sir j d boss❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉

  • @srinidhin3127
    @srinidhin3127 17 дней назад +1

    Yava mistake agilla kole yaro madidaro secondary adu court helutte but darshan manasu madi saku banro anta 1 matu helabahudagittu alwa aga kole agta iralilla

  • @dboss8372
    @dboss8372 12 дней назад

    ತುಂಬಾ ಒಳ್ಳೆವನು ಆಗ್ಬಾರ್ದು ನಂಬಿರೋರಿಗೆ ಒಳ್ಳೇದು ಮಾಡೋಕೆ ಹೋಗಿ ಇಂಗೆ ಆಗಿದೆ ಟೈಮ್ ಬರುತ್ತೆ

  • @ManasaD-dh6ig
    @ManasaD-dh6ig 14 дней назад +2

    Ninage hesaru yaro ittidu avrige olledagli correct agi ittidare pungu innu pungu

  • @Ramesh-vd9mr
    @Ramesh-vd9mr 17 дней назад +5

    Enanamakkalana jail ninda bidalebaaradu.

  • @ChandrkalaMadar
    @ChandrkalaMadar 11 дней назад

    Supar sir

  • @sujayashetty3914
    @sujayashetty3914 17 дней назад +7

    Murder madiddu sariya sir thapppu sir

  • @rekhashetty4166
    @rekhashetty4166 17 дней назад +3

    Huli zoonalli mathra irodu
    ,😂😂😂thappu madidre shikshe aglebeku 😅😅

  • @user-xc5kb4nr3w
    @user-xc5kb4nr3w 17 дней назад +1

    D.boss endane anna tintirodu .boss horagiddru dimond olagidru diamond ❤

  • @ChaithraCs-u7q
    @ChaithraCs-u7q 14 дней назад

    Super sir jai d boss