ಪತ್ನಿಗಾಗಿ ಹಾಡಿದ್ದ ಹಾಡನ್ನೇ ಹಂಸಲೇಖರಿಗೆ ಹಾಡಿದ ಲತಾ ಹಂಸಲೇಖ|Hamsalekha|Latha Hamsalekha|

Поделиться
HTML-код
  • Опубликовано: 2 окт 2024
  • ಪತ್ನಿಗಾಗಿ ಹಾಡಿದ್ದ ಹಾಡನ್ನೇ ಹಂಸಲೇಖರಿಗೆ ಹಾಡಿದ ಲತಾ ಹಂಸಲೇಖ|Hamsalekha|Latha Hamsalekha|
    ದೇಸಿ ದೊರೆ ನಾದ ಬ್ರಹ್ಮ ಹಂಸಲೇಖರಿಗೆ 70ನೇ ವರ್ಷದ ಹುಟ್ಟು ಹಬ್ಬದ ಸಂಭ್ರಮ. ಹಂಸಲೇಖ ಪತ್ನಿ ಲತಾ ಇಂದು ಅವರ ಕನಸಿನಂತೆ ಒಂದು ಪುಸ್ತಕ ಮಳಿಗೆ ಉದ್ಘಾಟನೆ ಮಾಡಿದ್ದಾರೆ. ಹಂಸಲೇಖ ಅವರಿಗೋಸ್ಕರ ಪತ್ನಿ ಲತಾ ಹಂಸಲೇಖ ಟಿವಿನೈನ್ ಮೂಲಕ ಹಂಸಲೇಖ ಹಾಡಿರೋ ಹಾಡು ಹಾಡಿದ್ದಾರೆ. ಪತ್ನಿಗೋಸ್ಕರ ಹಂಸಲೇಖ ಅವರು ಹೇಳಿದ್ದ ಹಾಡು ಹಾಡಿದ ಲತಾ ಹಂಸಲೇಖ
    ► TV9 Kannada Website: tv9kannada.com
    ► Subscribe to Tv9 Kannada: / tv9kannada
    ► Like us on Facebook: / tv9kannada
    ► Follow us on Twitter: / tv9kannada
    ► Download TV9 Kannada Android App: goo.gl/OM6nPA
    ► Download TV9 Kannada IOS App: goo.gl/OM6nPA
    ► Follow us on Instagram: / tv9_kannada_official
    ► Join us on Telegram: t.me/tv9kannad...
    ► Follow us on Pinterest: / tv9karnataka
    #Tv9kannada #Hamsalekha #LathaHamsalekha #LegendSinger #Nadhabramha #Desidore #Birthday #Song
    TV9 Kannada | Kannada News | Latest Kannada News |
    Credits: #Entertainment| #mangalarajgopal/Producer | #Lazaryesudas /Editor | #TV9D

Комментарии • 225

  • @santhoshsanthu6367
    @santhoshsanthu6367 3 года назад +23

    ರಾಗ ಬ್ರಹ್ಮ ಹಂಸಲೇಖರಿಗೆ ಹುಟ್ಟು ಹಬ್ಬದ ಶುಭಾಶಯಗಳು 🙏🙏🙏🙏🙏

  • @rameshs6416
    @rameshs6416 3 года назад +4

    ನಾದ ಬ್ರಹ್ಮ ಹಂಸಲೇಖ sir ನೀವು ನಮ್ಮ ಹೆಮ್ಮೆ ,ನಿಮಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು 💐💐💐💐💐

  • @radhagangadhar5512
    @radhagangadhar5512 3 года назад +1

    ಸರಸ್ವತಿ.ಪುತ್ರನಿಗೆ.ಸಂಗೀತ.ಸಾದಕನಿಗೆಹುಟ್ಟು.ಹಬ್ಬದ.ಶುಭಾಶಯಗಳು

  • @janyabheemesh
    @janyabheemesh 3 года назад +6

    ಕೋಟಿ ಜನ್ಮದ ಫಲ ನಮ್ಮ ಕರುನಾಡಲ್ಲಿ ನೀವು ಜನಿಸಿರುವುದು, ನಿಮ್ಮ ಸಂಗೀತದ ರಸದೌತಣವನ್ನು ಸವಿಯುತ್ತಿರುವ ನಾವು ಧನ್ಯ

  • @pavann8689
    @pavann8689 3 года назад +2

    Super medam wish you happy birthday mahagurugale🎂🎂🎂🎂💐💐💐🙏🙏🙏🎵🎵🎵🎵😘😘😘

  • @preeathampreetham5969
    @preeathampreetham5969 2 года назад +2

    Naadabrahma hamsalekha

  • @shivalingappas4868
    @shivalingappas4868 2 года назад

    Many more happy birthday to you nadabramha hamsalekha sir nivu 💯 kaala sukavagi baali 🌹🌹🌹🌹❤️🌹❤️🌹❤️❤️🌹

  • @anilacharya9815
    @anilacharya9815 3 года назад +6

    Happy birthday sir..God bless you with good health always and long live...we need more songs from you...

  • @vishwanathkeshavarao606
    @vishwanathkeshavarao606 2 года назад

    ನಾದ ಬ್ರಹ್ಮ ಹಂಸಲೇಖ ಸರ್ ರವರಿಗೆ ಜನಮ ದಿನದ ಹಾರ್ಥಿಕ ಶುಭಾಶಯಗಳು

  • @siddaiahk8852
    @siddaiahk8852 Год назад

    Good wishes

  • @ramachandra4532
    @ramachandra4532 3 года назад +1

    Happy Birthday 🎉 Hamasalik sir gret lejdu 🙏

  • @piouskerur
    @piouskerur 3 года назад +3

    I am feeling happy Latha maam i wished u on Mother s day too

  • @ShivaShiva-bw8fm
    @ShivaShiva-bw8fm 3 года назад +8

    ಹಂಸಲೇಖ ಕನ್ನಡಿಗರ ಆಸ್ತಿ

    • @yamunayamuna3686
      @yamunayamuna3686 3 года назад +1

      Aaram Se Lekar Aaya Utha Pada Aarti ka shubhashayagalu

    • @smbengu6175
      @smbengu6175 2 года назад

      Ella sari Adare e manushyana manasalli eshtu visha ede brahmanara bagge antha gothagi avara karyakramagallanna nodode bitbitte nada brahma thadvirudha manassu

  • @sachinksrtcbusbidivillageg7541
    @sachinksrtcbusbidivillageg7541 2 года назад

    Hamsalekha sir ennu nurkala Bali huttu habbada Hardik shubhasheyagalu💐

  • @chayalatha5316
    @chayalatha5316 2 года назад

    Happy birthday gurugale

  • @hrdil7128
    @hrdil7128 2 года назад

    ಹುಟ್ಟಿದ ದಿನ ದ ಶುಭಾಶಯ ಗಳು

  • @vanajakshim8003
    @vanajakshim8003 2 года назад

    Happy Birthday sir

  • @VENUS-hq1sd
    @VENUS-hq1sd 3 года назад +2

    Great..

  • @gayathrims4019
    @gayathrims4019 3 года назад +5

    This is the model celebration.

  • @vijayalakshmim.s2106
    @vijayalakshmim.s2106 3 года назад

    Mam ನಿಮ್ಮ ದಾಂಪತ್ಯ ಸುಖ ವಾಗಿ 100ವಷ್ chenagiirali

  • @jyothishivabasappa7396
    @jyothishivabasappa7396 3 года назад +1

    ನೂರಾರು ವರುಷ ಬಾಳಲಿ ನನ್ನ ಅಣ್ಣ

  • @bappurkupperao2535
    @bappurkupperao2535 3 года назад +53

    ನಾದದ ಹಂಸ
    ಹಂಸವದು ಹಂಸವದು
    ನಾದವನೊಳಗೊಂಡ
    ಸ್ವಚ್ಛ ಮನದ ಹಂಸವದು
    ರಾಗಕೆ ಅನುರಾಗವ ಬೆರಸಿ
    ಯುವ ಮನವನು ಸೆಳೆದ
    ಹಂಸವದು ಹಂಸವದು
    ಪ್ರೀತಿಯ ಅರ್ಥವ ಸ್ವರದಲಿ ತುಂಬಿ
    ನಾದಗಂಗೆಯನು ನಾಡಿನ ತುಂಬಾ
    ಹರಿಸಿದ ಹಂಸವದು ಹಂಸವದು
    ಕನ್ನಡ ನಾಡಿಗೆ ದೇವರು ನೀಡಿದ
    ನಾದದ ಹಂಸವದು ನಾದದ ಹಂಸವದು
    ಬಾಳಲಿ ಬೆಳಗಲಿ ಉಳಿಯಲಿ ಬೆಳೆಯಲಿ
    ಹುಟ್ಟನು ಸಾರ್ಥಕ ಗೊಳಿಸಿದ ಹಂಸವದು.
    ಶ್ರೀ ಹಂಸಲೇಖ ಗುರುಗಳಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.

  • @sujathanaikal8456
    @sujathanaikal8456 3 года назад

    Sir wish you meny more happy returns of the day dear sir

  • @raniaishwaryacinemas899
    @raniaishwaryacinemas899 3 года назад +3

    👍🎂🎂🎂108 ವರ್ಷಗಳ ಕಾಲ ಬದುಕಿ ಬಾಳಲಿ.ಇವರಿದ್ದಾಗ ನಾವಿದ್ದೇವೆ ಅನ್ನೋದೇ ನಮ್ಮ ಪುಣ್ಯ.ಈ ಧರೆಗೆ ಹಂಸಲೇಖ ಒಬ್ಬರೇ,ಇನ್ಯಾರು ಹುಟ್ಟಲ್ಲ.

  • @bhagyaap3616
    @bhagyaap3616 3 года назад

    Hamsalekha sir ge shirabaagi namanagalu 🙏 🙏🙏🙏🙏

  • @rajalakshmi3932
    @rajalakshmi3932 3 года назад +1

    Wish you happy birthday sir.🙏🙏

  • @sanjuphotography4227
    @sanjuphotography4227 3 года назад +1

    Happy birthday sir

  • @ashokhadadi8880
    @ashokhadadi8880 2 года назад

    🌹ayushman bhava sir

  • @nagarajraj7115
    @nagarajraj7115 3 года назад +13

    ಅಡುಗೆ ಮಾಡಿ ಹಾಕ್ತಿನಿ ಅಂದ್ರಲ ಮೇಡಂ ಸೂಪರ್ ಹ್ಯಾಟ್ಸ್ ಆಫ್ ಮೇಡಂ. ನೀವು ಎಷ್ಟು ಎತ್ತರದಲ್ಲಿ ಇದ್ದೋರು ಆದರೂ ಇಷ್ಟೊಂದು ಕೂಲ್ ಆಗಿ ಸೌಜನ್ಯದಿಂದ ಮಾತಾಡ್ತೀರ. ನಿಮ್ಮ ಈ ಗುಣನೆ ನಮ್ಗೆ ಇಷ್ಟ ಆಗಿದ್ದು.

  • @manjulaninaadaanupamashank9954
    @manjulaninaadaanupamashank9954 3 года назад

    Superb voice mam🙏.
    ಹಸಿರು ಗಾಜಿನ ಬಳೆಗಳೆ 👍ನಿಮ್ಮ ಫ್ಯಾನ್ mam ನಾನು 💝💐🌈

  • @swamym.t6342
    @swamym.t6342 3 года назад

    Happy Birthday sir

  • @vijayashetty6730
    @vijayashetty6730 3 года назад

    Happybirthdaysir

  • @harishb.ravikumar292
    @harishb.ravikumar292 2 года назад

    ಕನ್ನಡ ಬಳಕೆ ಸೂಪರ್ ವರದಿಗಾರ ಆಂಗ್ಲ ಕನ್ನಡ ಬೆರ್ಕೆ ಮಾಡಿ ಮಾತಾಡೋದು ನೋಡಿ

  • @mahalaxmitavarakhed
    @mahalaxmitavarakhed 3 года назад

    Happy birthday sir

  • @arpithaavlogs6563
    @arpithaavlogs6563 3 года назад

    Happy birthday sir

  • @janyabheemesh
    @janyabheemesh 3 года назад +12

    ಮುಂಬರುವ ಚಿತ್ರಗಳಿಗೆ ನಿಮ್ಮ ಸಂಗೀತದ ಅವಶ್ಯಕತೆ ಬಹಳ ಇದೆ

  • @manjulaninaadaanupamashank9954
    @manjulaninaadaanupamashank9954 3 года назад

    🙏 padagalu saakutilla 🙏 Naada Brahma hesare saati🙏

  • @sanjeev.r.siddhaartha3637
    @sanjeev.r.siddhaartha3637 3 года назад +1

    En thaayi e stu,chennaagiddeeyaa?!uttama gunaviruva,kastapaduva,e nthaa paristhiti gu,hondikondu badukuva gunaviruva hennu,annodu maathugalalle, gottaaguttade, mostly hamsalekhanige ee guna e-stavaagirabeku?!

  • @girishralgeri4839
    @girishralgeri4839 3 года назад +6

    Interviewer is very inexperienced. He needs to improve his vocubalery

  • @parthabsbs7408
    @parthabsbs7408 3 года назад +6

    Wish you happy birthday madam. I love your songs. May God bless you with good health and prosperity.

  • @somusomun8674
    @somusomun8674 3 года назад

    ಹಣೆಯ ಫಸ್ಟು ನಿಂದು ಸೊಂಟ ಹುಷಾರು

  • @annapoornakalyani2759
    @annapoornakalyani2759 3 года назад

    🙏❤️🙏

  • @MANJUshetty597
    @MANJUshetty597 3 года назад +15

    ನಿಜವಾಗ್ಲೂ ಸಂಗೀತಕ್ಕಾಗಿ ಬ್ರಹ್ಮನೇ ಸೃಷ್ಟಿ ಮಾಡಿರೋ ಪ್ರತಿಭೆ ಹಂಸಲೇಖ ಸರ್ 🙏🙏🙏🌹💐🎻🎼🎵🎶🎤🎧🎷🎸🎹🎺🥁👑

  • @shivappashivaswamyj1327
    @shivappashivaswamyj1327 3 года назад +9

    ಹುಟ್ಟು ಹಬ್ಬದ ಶುಭಾಶಯಗಳು ಸರ್. ಡಾ.ರಾಜ್ ಅಭಿಮಾನಿ ಯಿಂದ

  • @raghuraghu5629
    @raghuraghu5629 3 года назад +4

    Amma nimmanna nodi Khushi aaythu nimma maathu anubhava daarideepa innu ista aaythu Amma nimma saralathege🙏🙏🙏🙏

  • @VENUS-hq1sd
    @VENUS-hq1sd 3 года назад +8

    Beautiful singing..

  • @kumargd246
    @kumargd246 3 года назад +12

    ಹಂಸಲೇಖ ಸರ್, ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು.

  • @pradeepp7473
    @pradeepp7473 3 года назад

    Ayyo rama thagadu voice

  • @sangeethayksangeethayk5068
    @sangeethayksangeethayk5068 3 года назад +8

    Mam nim Jodi 100kala heege irali

  • @dhanalakshmin6151
    @dhanalakshmin6151 19 дней назад

    U mean Mr Gangaraju?

  • @arar....2626
    @arar....2626 3 года назад

    ❤❤❤️🌹🌹

  • @legendsamarth614
    @legendsamarth614 3 года назад +3

    Amma mask haakolli e mediya davru sikk sikkli odadirthare ri

  • @varalakshmilakshmi9915
    @varalakshmilakshmi9915 2 года назад +1

    Amma nivu thumba saralate inda edira haagu kannada chennagi maatadtira sharada liberay maadodu tumba tumba ista.

  • @chaithanyabalakrishna1252
    @chaithanyabalakrishna1252 3 года назад +2

    Very very very very very very very happy birthday sir 🎂🎂🎉🎉🎉🎉 sweet family good bless you all

  • @ರೇಬಲ್
    @ರೇಬಲ್ 3 года назад +8

    ಹುಟ್ಟು ಹಬ್ಬದ ಶುಭಾಶಯಗಳು 🎂🎊💐 ಸರಸ್ವತಿ ಪುತ್ರರಿಗೆ🎉 ದೇವರು ನಿಮಗೆ ಆರೋಗ್ಯ ಭಾಗ್ಯ ಆಯಸ್ಸು ಕೊಟ್ಟು ಕಾಪಾಡಲಿ 🙏

    • @gknaghashreegk
      @gknaghashreegk Год назад

      🎉🎉🎉🎉💐💐💐💐💐🌺🌺🌺🌺🎂🎂🎂🎂🎂🎂🎂👑👑👑

  • @abhigowda6269
    @abhigowda6269 3 года назад +17

    ಹುಟ್ಟುಹಬ್ಬದ ಶುಭಾಶಯಗಳು ಸರ್ ಸಾಹಸಸಿಂಹ ಡಾ ವಿಷ್ಣು ಅಣ್ಣಾ ಅಭಿಮಾನಿ ಯಿಂದ

  • @k.g.f.knowledgedglobalfrie3336
    @k.g.f.knowledgedglobalfrie3336 3 года назад +2

    hu. ha. shubhaashaygalu mattu shaaradaa pustakaalayada yojane abhinandanaarha kaarya , kogileya dwani haadina mukaanthara manatanisidiri mdm vandanegalu

  • @HarishKV-of3hd
    @HarishKV-of3hd 3 года назад +3

    ನನ್ನ ಜೀವನದಲ್ಲಿ ಒಂದೇ ಆಸೆ ಅದು ನಾದಬ್ರಹ್ಮ ಹಂಸಲೇಖ ಅವರ ಕಾಲಿಗೆ ಬೀಳುವುದು🙏🙏🙏🙏🙏🙏🌹🌹🌹🌹🌹🌹 ನನ್ನ ಮೊಬೈಲ್ ವಾಟ್ಸಪ್ ಸ್ಟೇಟಸ್ ನಲ್ಲಿ ಇವತ್ತು ಗುರುಗಳು ಹುಟ್ಟಿದ ಹಬ್ಬದ ಪ್ರಯುಕ್ತ12 ವಿವಿಧ ಸ್ಟೇಟಸ ಪ್ರೆಸೆಂಟ್ ಮಾಡಿದ್ದೇನೆ ಹಂಸಲೇಖ ಸರ್ 🌹🌹🌹🌹🌹🌹🌹🥰🥰🥰🥰🎻🎷🎸🎺

  • @huchammaramaiah7623
    @huchammaramaiah7623 3 года назад +9

    Wish you happy birthday sir God bless

  • @shantalashantala859
    @shantalashantala859 3 года назад +1

    Ma'am.....
    Your song....aakaradalli gulabi rangide....
    Was listening and felt so happy.
    So good in pronunciation.... dedication in singing...

  • @chandrashekarks4216
    @chandrashekarks4216 2 года назад

    Hamsalekha spoiled his name and fame given by music lovers and cinema goers by talking against to our Gurus Gods and Hindu tradition. Now you are 70. Please be wise in talking. Donate to poor people, old age homes amd improve slums area around you on the eve of your birthday.
    You have hurted all your abhimanis. Just follow SPBalasubramanyam. you can be reconverted to great personality.

  • @pushpalatharaghupathy7426
    @pushpalatharaghupathy7426 3 года назад +1

    ಪ್ರೀತಿಯ ಹಂಸಲೇಖ ಸರ್ ಗೆ ಹುಟ್ಟುಹಬ್ಬದ ಶುಭಾಶಯಗಳು, ಇನ್ನು ವಿಶೇಷವಾದ ಹಾಡುಗಳು ಬರಲಿ, ಅದ್ದಕ್ಕಾಗಿ ಕನ್ನಡಿಗರು ಇನ್ನು ಕಾಯುತಿದ್ದೇವೆ

  • @lokeshklokeshk3739
    @lokeshklokeshk3739 3 года назад +2

    Happy Birthday Hamsaleka sir, mam last year birthday dina shakuntala move madtivi anta helidri yak start madtilla pls heli, nav wait Madtidivi.

  • @urukundakukraj4740
    @urukundakukraj4740 2 года назад

    ಇಂದಿಗೂ ಎಂದಿಗೂ ಎಂದೆಂದಿಗೂ ಕನ್ನಡದಲ್ಲಿ ಒಬ್ಬರೇ ಸರಸ್ವತಿ ಪುತ್ರರು ಅದು ಹಂಸಲೇಖ ಸಾರ್ ಮಾತ್ರ ಯಾವತ್ತಿಗೂ ಆರು ಕೋಟಿ ಕನ್ನಡಿಗರ ನೆಚ್ಚಿನ ಸಂಗೀತಗಾರರು ಹಂಸಲೇಖ ಸಾರ್ ಯಾವತ್ತು ಹಂಸಲೇಖ ಸರ್ ಅವರ ಸಂಗೀತವನ್ನು ಕೇಳುತ್ತೇವೆ ಆ ಪ್ರತಿಕ್ಷಣವೂ ಅವರ ಹುಟ್ಟುಹಬ್ಬ

  • @govindaramesh1248
    @govindaramesh1248 2 года назад +1

    Loafer

  • @manjunathmanasali5900
    @manjunathmanasali5900 3 года назад +1

    ಸರ್ ಮತ್ತು ನಿಮ್ಮ ಸರಳತೆಗೆ ತುಂಬಾ ಧನ್ಯವಾದಗಳು ಮೇಡಂ ಹುಟ್ಟು ಹಬ್ಬದ ಶುಭಾಶಯಗಳು 🎉🎉🎉🎉🎉

  • @annapurnahatti7730
    @annapurnahatti7730 3 года назад +1

    Happy Birthday sir 🎂🎊🎉🙏🌹god bless you sir🙏good Health sir

  • @kalappap2203
    @kalappap2203 2 года назад +1

    Wish you happy birthday nadabramma sir

  • @jayanthn7657
    @jayanthn7657 3 года назад +1

    Waav super song Latha hamsalekha 🙏🙏👍👍👌👍

  • @lathavegananda868
    @lathavegananda868 3 года назад +1

    Wish you happy returns of the day 🎂❤️🎉 sir ❤️❤️❤️❤️❤️

  • @soumyaacharya8220
    @soumyaacharya8220 3 года назад +1

    Lovely Jodi.... happy birthday 🎂 gurugale.😊🙏 stay blessed and healthy

  • @sharathpoojary6868
    @sharathpoojary6868 2 года назад

    Nadabramara jevana sukamaya irali.. Avarali bhakthi irali illadiralli.. Janara bavanege gurugalu thapu mahithi nidadidali.. 5g loka dali alochisuva shakthi illa yaroba helida mahithi inda jana thallanavagadirali

  • @ashwinischoolchithwadigi7982
    @ashwinischoolchithwadigi7982 3 года назад +2

    ದಯವಿಟ್ಟು ಟಿವಿ ೯ ರಿಪೋರ್ಟರ್ ಕೈ ಸೋoಟದಲ್ಲಿ ಇ ಟ್ಟು ಮಾತನಾಡಿದ ರೀ ತಿ ಸರಿಯಿಲ್ಲ.

  • @shashikalasb7820
    @shashikalasb7820 2 года назад

    Huttu habbada shubhashyagalu..

  • @spandana6296
    @spandana6296 3 года назад +1

    🎉Happy Birthday to you sir 🎂🎂🎈🎈🎈💐💐💐 God bless you 🎊🎊

    • @jayammak9182
      @jayammak9182 2 года назад

      Happy birthday to you hamsaleka sir

  • @girishyadav9556
    @girishyadav9556 3 года назад +2

    ಜನುಮದಿನದ ಶುಭಾಶಯಗಳು ಗುರುಗಳೇ

  • @sridharbabub8863
    @sridharbabub8863 3 года назад

    Hon'ble B Veerappa is a big CURROUPT JUDGE in Karnataka High court associated with land developers and political leaders.
    Paying trial court rate to litigants and taking supreme court rate from builders....... these builders have hundred of cores and opened Cash credit account in banks and these banks provide thousand of cores credit limit for construction of super structures ........the same money is used to bring down the govt.
    Now SUPREME COURT CJI
    Prime minister
    Finance minister
    President of India
    Have to answer to which rate capital gain has to be paid.....
    DV Nagaraja........will explain to them...

  • @ashwiniashu789
    @ashwiniashu789 3 года назад +1

    Happy bddy sir

  • @jeethujee6707
    @jeethujee6707 3 года назад +1

    happy birthday sir

  • @shareefhemanala8843
    @shareefhemanala8843 3 года назад +1

    Happy Birthday Hamsalekha Gurugale

  • @msnrecordsmurthy3743
    @msnrecordsmurthy3743 Год назад

    Number hanni nottaa muduki Bantu nooodu ..

  • @sarvamangalan9925
    @sarvamangalan9925 3 года назад +1

    Wish you happy birthday sir 👏💐🎂

  • @nagarajchanapp2222
    @nagarajchanapp2222 3 года назад

    Wish you many more happy birthday to you booss 🎂🎂🎂🎂🙏🙏🙏🙏🙏im big fan of you sir I love you so very much 💛💚💕🧡❤️💞♥️💜🎷🎷🎷🎷🎷🎷🎷🔥🔥🔥🔥🔥🔥

  • @ranjithapavanmithun6551
    @ranjithapavanmithun6551 3 года назад +1

    ಹುಟ್ಟಿದ ಹಬ್ಬದ ಶುಭಾಶಯಗಳು ಗುರುಗಳೇ

  • @gayathrims4019
    @gayathrims4019 3 года назад +1

    Awesome celebration with good intentions.

  • @ashmithaj2427
    @ashmithaj2427 3 года назад +1

    So simple woman♥️

  • @ManjunathA-qs1xk
    @ManjunathA-qs1xk 3 года назад +1

    Happy birthday sir 🌺

  • @piouskerur
    @piouskerur 3 года назад

    Happy Bday Sir..
    I wished u on ur Bday and took Grace..met U 5 times and took ashirvada "..its my pre birth luck

  • @sureshvasanthavasu623
    @sureshvasanthavasu623 3 года назад +1

    ಹ್ಯಾಪಿ ಬರ್ತ್ಡೇ ಸರ್

  • @chndrashekar7347
    @chndrashekar7347 3 года назад

    Happy Birthday sirhamsalekha longliveGodBlessyouCirekanta

  • @vmhadapad9474
    @vmhadapad9474 3 года назад +1

    Kannada ulidide Andre ivrinda

  • @lathashenoyt2027
    @lathashenoyt2027 2 года назад

    Wish you Happy birthday sir

  • @justarandomperson3288
    @justarandomperson3288 3 года назад

    ಸಂಗೀತಬ್ರಹ್ಮ ರ ಪತ್ನಿ ಲತಾ ಹಂಸಲೇಖ ರವರಿಗೆ ಹಾರ್ದಿಕಅಭಿನಂದನೆಗಳು. " ಸಂಗೀತಬ್ರಹ್ಮ " ಹಂಸಲೇಖಸರ್ ಗೆ 70 ನೇ ವರ್ಷದ ಹುಟ್ಟುಹಬ್ಬದ ಶುಭಾಶಯಗಳು. ನೂರ್ಕಾಲ ಸಂತೋಷದಿಂದ ಬಾಳಿ. ಅಸಂಖ್ಯಾತ ಸಂಗೀತಪ್ರೀಯರನ್ನು ಸಂಗೀತ ಸಾಗರದಲ್ಲಿ ತೇಲಾಡಿಸಿದ ಹಿರಿಮೆ ಬಾನೆತ್ತರಕ್ಕೆ ಬೆಳೆದ " ಸಂಗೀತಬ್ರಹ್ಮ " ಹಂಸಲೇಖ ಸರ್ ಬದುಕು ಸುಂದರವಾದ ಹೂವುಗಳಿಂದ ತುಂಬಿದ ನಂದನವನವಾಗಲಿ. ನಮಸ್ಕಾರಗಳು. ಲತಾಹಂಸಲೇಖರ ಧ್ವನಿ ತುಂಬಾ ಚನ್ನಾಗಿದೆ. 👌👌👌👌👌

  • @msnrecordsmurthy3743
    @msnrecordsmurthy3743 2 года назад

    Writes for money ..shame...

  • @msnrecordsmurthy3743
    @msnrecordsmurthy3743 2 года назад

    Nibee hanninantaa mudukeii Bantu noodu

  • @vidyarani9146
    @vidyarani9146 3 года назад

    Bad anchor for good channel...you can take this word as serious as possible

  • @vijaynkumar6374
    @vijaynkumar6374 3 года назад

    Sir please ravichandran hamsalekha combination movie name hrudayadinda full movie it's a song please do that movie and chandamama movie

  • @sriyerrithathaconstruction5157
    @sriyerrithathaconstruction5157 3 года назад

    Jansrinda raj kumar bsnda avarind hansanleka bamd

  • @ningappagodekar1432
    @ningappagodekar1432 2 года назад

    ಇವರ ದರ್ಶನ ಒಂದು ಭಾಗ್ಯ ಅಂತಾ ನನ್ನ ಮನಸು ಹೇಳುತ್ತೆ ಅದರ ಜೋತೆಗೆ ಅವರ ಎದುರು ನಿಂತು ಒಂದು ಹಾಡು ಏಳಿದರೆ ನನ್ನ ಆಸೆ ಜನ್ಮದಭಾಗ್ಯ ಅನ್ನೋದೇ ನನ್ನ ಖೋನೆಯ ಆಸೆ

  • @manjulanj7319
    @manjulanj7319 2 года назад

    Channagi haadidaru ,shart and sweet agi 👌 & 🤩💖🌠👍✌️🌷 wish you happy birthday sir 🕉️✡️💐👏😌