#KARAGIDE
HTML-код
- Опубликовано: 2 окт 2024
- #hamsalekha #Iydanientertainment #lathahamsalekha #new #karagidena #lovesong #newvideo
-----------------------------------------------‐-------------------------
To Listen On Your Favourite Music Streaming Platform
♪ Wynk Music: wynk.in/u/Suw5...
♪ Spotify Music: shorturl.at/zuyqT
♪ JioSaavn: shorturl.at/n8Rad
♪ Amazon Prime Music: shorturl.at/xqSM0
♪ Apple Music: shorturl.at/cfA12
♪ Inst reels: shorturl.at/ihR4g
-----------------------------------------------‐-------------------------
"Karagede Na" is a melodies song which is dedicated to the Legend Hamsalekha. This song was created by his student Mr.Irranna Phakiappa Yelegar, he has written about Sri Hamsalekha , where he has portrayed Smt Latha Hamsalekha in the song.
Credits:
Special Thanks:
Smt. Sowbhagya and Family
Pragathi Farms
Singer: Smt.Latha Hamsalekha
Lyrics: Iranna Phakirappa Yelagar
Music: Iranna Phakirappa Yelagar
Producer: Omkar
Programming: Aarav (Kumar)
Direction: Manjunath Bangalore Rangegowda
DOP: Manuraj D
Editing: Jagadeesh Rao H
Recorded at: Dolly Music Factory
Sound Engineer: Bharath Kumar
Mastering: Palani D Senapati
Graphics: Iydani Entertainment
(Santosh/Ajith)
Production: Iyani Entertainment
Production Management: Anand Babu , Chandru
Make up Artist : Naveen / Sachin
Hairstylish: Nethra
Unit: Hassan Cine Lights
Iydani Entertainment
Creative Head : Tejaswini Hamsalekha
---------------------------------------------------------------------------------------------------------------------
Like - Share - Follow us on :
► RUclips : / @iydani_entertainment
► Facebook : / drhamsalekhaofficial
► Instagram : / drhamsalekha23
© 2021 Iydani Entertainment
ದಿನಕೊಮ್ಮೆಯಾದರು ವೀಕ್ಷಿಸುತ್ತಿರುವ ನಿಮ್ಮ ಅಭಿಮಾನಿ. ಹಂಸಲೇಖ ಸರ್ ಲತಾ ಮೇಡಂ ಅವರನ್ನು ಪಡೆದಿರುವ ನೀವೇ ಧನ್ಯರು. ಸಾಹಿತ್ಯವನ್ನು ಉಳಿಸಿ ಬೆಳೆಸುವ ನಿಮಗೆ ಶರಣು ಶರಣಾರ್ಥಿಗಳು.. ಜೈ ಭೀಮ್ 🙏❤️💐💐💐
ನಿಮ್ಮ ಧ್ವನಿ ಅದ್ಭುತವಾಗಿದೆ ಮೇಡಂ ಹಂಸಲೇಖ ಸರ್ ನೀವು ನೂರು ಕಾಲ ಸಂತೋಷವಾಗಿ ಇರಿ ಆ ದೇವರು ಒಳ್ಳೆಯದನ್ನು ಮಾಡಲಿ...🙏🙏🙏💐💐💐
⁹⁹999⁹⁹99⁹d⁹
❤👌❤
Super madam❤ nemmanu neravagi noda neku avakasha madikodi please
ಎಷ್ಟು ಸಲ ಕೇಳಿದರು ಕೇಳ್ತಾನೆ ಇರಬೇಕು ಅನುಸುತ್ತೆ ❤❤ my favorite song❤❤
Nij
Super Amma❤
ಎಷ್ಟು ಸಲ ಕೇಳಿದರೂ ಕೇಳಬೇಕು ಅನ್ಸುತ್ತೆ ಲತಾ ಮೇಡಂ ❤❤❤
Excellent mam... So cute ❤
🎉 ಯಾವುದೇ ಸಿನಿಮಾ ಹಾಡಿಗೂ ಕಮ್ಮಿ ಇಲ್ಲ.ಉತ್ತಮ ಸಾಹಿತ್ಯ, ಸಂಗೀತ ಮತ್ತು ಸುಶ್ರಾವ್ಯ ಮಧುರ ಕಾವ್ಯ.ಧನ್ಯವಾದಗಳು.
Thank U so much
ಅಬ್ಬಾ ಎಂತಹ ಅದ್ಭುತವಾದ ಧ್ವನಿ ನಿಮ್ಮ ದು.... ಪ್ರೇಮ ಲೋಕ ಚಿತ್ರದ ಒಂದು ಹಾಡು ಕೇಳಿದ್ದೆ ಇದಕ್ಕಿಂತ ಮೊದಲು 🙏🙏🙏..
'ಲತೆ' ಅರಳಿದ ದಿನವೇ.. ಸಾಹಿತ್ಯ ಮರಕೊಂದು ಸಂಗೀತದ ಉಡುಗೊರೆ...❤❤ ಹುಟ್ಟು ಹಬ್ಬದ ಶುಭಾಶಯಗಳು ಲತಮ್ಮ..💐💐
Super maa ❤
ಅತ್ಯಂತ ಮಧುರ ಹಾಗೂ ಇಂಪಾದ ಹಾಡು ಎಲ್ಲರಿಗೂ ಧನ್ಯವಾದಗಳು
ಕೋಟಿ ಕೋಟಿ ಮನಗಳನ್ನ ಸಂತೋಷ ಗೊಳಿಸಿದ ಈ ಸರಸ್ವತಿ ಪುತ್ರರಿಗೂ ನಿಮಗೂ ನನ್ನ ಕೋಟಿ ನಮನಗಳು 🎉🎉❤❤
Super ಅಕ್ಕ ನೀವು ಹಾಡಿರುವ ಹಳೆ ಹಾಡುಗಳು ನೆನಪಾಯಿತು ಈಗಾ ಸಹ ಅದೇ voice ಅದೇ ಸ್ವರ ಇಟ್ಟುಕೊಂಡಿರೋದಕ್ಕೆ ತುಂಬಾ thanks Lathakka 🙏🙏🙏🙏🙏
Amma super
👌 ಹಂಸ ಲೇಖ ಗುರುಗಳಿಗೆ dedicate ಆಗಿದೆ 👌👍🙏💐
Amma super
ಎಂಥ ಅದ್ಭುತ ದ್ವನಿ ಅಷ್ಟೇ ಸೊಗಸಾದ ಹಾಡಿನ ಸಾಹಿತ್ಯ... ವ್ಹಾವ್ ಸೂಪರ್ ಮೇಡಂ ಜೀ....
Ammma super 👌 ❤
Thank U so much
ಮನಸ್ಸಿಗೆ ಎಷ್ಟೋ ಖುಷಿ ಆಯ್ತು ನಮ್ಮವರೆ,
ಎಲ್ಲವೂ ಅದ್ಭುತ ಎಲ್ಲವೂ ಐದನಿ ಎಂದರೆ ಅದ್ಭುತ, ಶರಣು ಶರಣು ನಮ್ಮವರೆ.
ಎಷ್ಟು ಬಾರಿ ಕೇಳಿದರೂ ಮತ್ತೆ ಮತ್ತೆ ಕೇಳಬೇಕು ಎಂದೆನಿಸುತ್ತಿದೆ ,ನಿಜವಾಗಲೂ ಹೃದಯವನ್ನ ತಟ್ಟುವ ಹಾಡು
ನಾಗಬ್ರಹ್ಮನಿಗೆ ನಮೋ ನಮಃ ❤🎉
🙏🙏🙏 super sir
Super singer and super song,madom dhanyawadagalu Amma.
🙏🙏🎉you are great mam so soothing voice
ಗಾಯನ ಅದ್ಭುತ...
ಸಾಹಿತ್ಯ ಅನನ್ಯ...
old ಮೆಮೋರಿ...n wonderful looking both ರಚನೆ awesome ❤
🎉😊
Suuuuuuuuuper amma❤
ನಿಮ್ಮ ಉತ್ಸಾಹಕ್ಕೆ ಕೋಟಿ ಕೋಟಿ ಪ್ರಣಾಮಗಳು.
Melody song 👌👌
ವಾವ್ ಅಧ್ಭುತ ಅದ್ಭುತ ಸೂಪರ್ ಮೇಡಂ. ಈ ಸಾಂಗ್ ಕೇಳೋಕೆ ತುಂಬಾ ಚೆನ್ನಾಗಿದೆ ಈ ನಿಮ್ಮ ಇಂಪಾದ ಮಧುರ ಧ್ವನಿಯಲ್ಲಿ.
Super Amma song 🙏🙏🙏
ಹಸಿರು ಗಾಜಿನ ಬಳೆಗಳೇ · ಸ್ತ್ರೀ ಕುಲದ ಶುಭ ಸ್ವರಗಳೇ · ಈ ಕೈಗಳಿಗೆ ಶೃಂಗಾರವೇ · ನೀವ್ ಘಲ್ಲೆಂದರೆ ಸಂಗೀತವೇ · E song Thumba channagi hadidira.
👌👌👌👌👌👌medam
ಹುಟ್ಟು ಹಬ್ಬದ ಸಂಭ್ರಮಕ್ಕೆ ಇದೊಂದು ಅತ್ಯುತ್ತಮ ಸಮರ್ಪಣೆ... Nie picturization...
Happy birthday Lathakka...🎉🎉🎊🎊🎂💐😊 ಈರಣ್ಣ ಯಲಿಗಾರ್ ಸಾಹಿತ್ಯ, ಸಂಗೀತ ಸೂಪರ್.. 👌
Super amma
ಸಾಹಿತ್ಯದಲ್ಲಿ ಒಂದೆರಡು ಕಡೆ ಪದ ಬಳಕೆಯಲ್ಲಿ ಇನ್ನೂ ಒಳ್ಳೆ ಪದ ಬಳಸಬಹುದಿತ್ತು..... ಮ್ಯೂಸಿಕ್ direction ಸೂಪರ್ ಆಗಿ ಇದೆ 👌👌👌
Lovely... Remembered... old days... Of hamsaleka... Lvu Hamsaleka sir ❤
Amma appa nimma ibbara jodi super inoddu sala kelbeku ansuthe amma song matra super amma❤❤❤❤❤❤❤
Super Amma 🎶🎶🎶🎵👌👌
ನನಗೆ ತುಂಬಾ ಖುಷಿಯಾಯಿತು ಮೇಡಂ, ಈ ಹಾಡಿನ ಅರ್ಥ ತುಂಬಾ ಇಷ್ಟ.
❤️❤️❤️❤️🌹super amma 🙏
Beautiful voice
ಶುಭಾಶಯಗಳು ಲತಾಮ್ಮ
❤super mem i love it
Superb...... medam
Thank You so much
Amma nimma voice devalokada devatheyante nimage aa devaru 100 years aarogyavaagi chennagittirali
👌👌👌👌👌👌👌👌👌👌👌👌👌👌
Mam super song tumba channghedhy
ಹಾಡು ಮತ್ತು ಸಂಗೀತ ಹಾಗೂ ನಿಮ್ಮ ಧ್ವನಿ ETC ತುಂಬ ಚೆನ್ನಾಗಿದೆ ಲತಮ್ಮ ❤❤❤❤🎉
Swara nice karagide song super. Lk kam bali math. Savanuru. ❤❤🙏🙏🙏🙏🙏🙏🌹
ಅಬ್ಬಾ ಅದೆಂಥ ಸಿಹಿಯಾದ ಧ್ವನಿ ನಿಮ್ಮದು ತಾಯಿ
ಸುಮಧುರ ಗಾಯನ
ಅದ್ಬುತವಾದ ಟ್ಯೂನ್ ಗುರುಗಳಿಂದ
ಧನ್ಯೋಸ್ಮಿ🙏🙏
Nice song super singing
great👍👏 voice
Thank U so much
Super sir
Wow Wow Wow ✨✨
Super voice madam 👌
Beautiful lirecs 👌
❤ beautiful song 😍❤
ಎಂದಿಗೂ ಮುಗಿಯದಿರುವ ಮಧುರ ಪ್ರೇಮ ❤😍
Wow super medam ❤❤
Excellent, God bless u both with good health
Amma super ❤
ಮಹತ್ವ ತುಂಬಿ ಮನತುಂಬಿ ಬಂದಿರುವ ಹಾಡು ಎದೆಯ ಪ್ರೀತಿಯಲ್ಲಿ ಮನದ ತುದಿಯಲಿ ಮನದೊಂಬಿ ಹಾಡುವೆ ಈ ಹಾಡು ಎಂದು ಹಾಡಿರುವ ಅಮ್ಮನಿಗೆ ಹೃತ್ಪೃದಯವಾದ ವಂದನೆಗಳು
Super😍
👌 mam
👌🏻👌🏻👌🏻👌🏻👌🏻👌🏻👌🏻👌🏻👌🏻... Tq mdm
Awesome song and voice.. 😍😍😍😘😘😘😘😘😘😘
Song and making of song very nice ❤❤❤
ಚೆನ್ನಾಗಿ ಮಾಡಿದ್ದೀರಿ.ಲತಾ ಮೇಡಂ, ನೀವು ಮತ್ತು ಹಂಸಲೇಖಾ ರವರ ಕಾಂಬಿನೇಷನ್ ಹೀಗೆಯೇ ಸುದೀರ್ಘ ಕಾಲ ಮುಂದುವರೆಯಲಿ🙏
Super amma
Super Song..
ತುಂಬಾ ಚೆನ್ನಾಗಿದೆ ನಿಮ್ಮ ವಾಯ್ಸ್ ಸದಾ ಹಾಡುತ್ತಿರಿ ಲತಾ ಮೇಡಂ🙏
Supar.vsupar.mam
Thank You so much
Superb! Mam 🙏😍😍😍😍😍😍💐💐💐💐💐👌👌👌👌👌👌👌👌
.... ಕರಗಿದೆ ನಾ ಕರಗಿದೆ ..ನಾ.....ಮಂಜಿನಂತೆ....🙏👌👌😍💕..
Super
ನಿಮ್ಮ ಇಂಪಾದ ಧ್ವನಿಗೆ
ನಿಮ್ಮನ್ನು ಹಂಸಲೇಖಾ ಸರ್ ಕೋಗಿಲೆ ಅಂತ ಕರೀತಾರೆ ಮೇಡಂ...❤🙏🏻💐
What..a superb song
ಸೂಪರ್ ಅಮ್ಮ❤
Superb mam yest chenagidira 😍😍
God bless you both.long live with health wealth and happiness and prosperity
Super song super voice mam
Very nice singer. I didn't know.
Super mam i loved it
👌🏻👌🏻👌🏻👌🏻madam💐💐💐💐💐
Txxxxzz😊
ತುಂಬಾ ಸುಮಧುರ ವಾಗಿದೆ ಮೇಡಂ. ಒಂದೇ
ಮನಸ್ಥಿತಿ ಹಾಗೂ ಅಭಿರುಚಿಯ ಜೀವಗಳು ಜೋಡಿಯಾದರೆ ಅದ್ಭುತ ವೇ ಸೃಷ್ಟಿ ಯಾಗುತ್ತದೆ ಎಂಬುದಕ್ಕೆ ಇದೇ ಉದಾಹರಣೆ....
Wonderful ❤ voice.
Karagidena nimma songige
ಲತಾ ಮೇಡಂ....
ತುಂಬಾ ಖುಷಿಯಾಯ್ತು ವಿಡಿಯೋ ನೋಡಿ,ಹಾಡು ಕೇಳಿ.
ಸಾಹಿತ್ಯ ಅದ್ಬುತ
ನಿಮಗಾಗೇ ಬರೆದಂತಿದೆ.
ನಾನು ಹಂಸಲೇಖ ಸರ್ ಅಪ್ಪಟ ಅಭಿಮಾನಿ.
ಅವರ ಸಾಧನೆ ಕನ್ನಡ ನಾಡಿನ ಹೆಮ್ಮೆ. ನಿಮ್ಮ ಸಂಸಾರ ಆನಂದ ಸಾಗರವಾಗಿರಲಿ.
....
ಶಕುಂತಲಾ 🎉
Super
Beautiful voice mam lyrics 👌❤
Thanks for listening
@@Iydani_Entertainment 🙏❤️
Reels alli use madkothare e thara mesmerizing songs na❤ love u mdm
ಲತಕ್ಕ ಹಂಸಣ್ಣ ನೂರು ಕಾಲ ಅರೋಗ್ಯದಿಂದ ಸಂತೋಷ ದಿನ ಸದಾ ಇರಿ ನಿಮ್ಮಿಬ್ಬರ ಆದರ್ಶ ಮಯಾ ಜೀವನ ಎಲ್ಲರಿಗು ಸ್ಫೂರ್ತಿ 👏🏼👏🏼🥰🥰🙏🏼💐💐💐💐💐
Prithige muka beda oleya manasu edre saku adu e ebrigu ede❤❤❤
ವಾಹ್ ಸುಂದರ ಸುಮಧುರ ಸಾಹಿತ್ಯ ಸಂಗೀತ ರಾಗ ನಿಮ್ಮ ಹಾವ ಭಾವ ಮೇಡಂ🎉❤🎉
Voice super rich medam
ಕರ್ನಾಟಕದ ಮೇರುಕಲಾವಿದ ಮತ್ತು ಅನುಭವ ಕಲೆಯ ನಿಪುಣರು ಈ ಕಲಾವಿದರ ಜೋಡಿ ನೋಡಿ ತುಂಬಾ ಖುಷಿ ಆಯ್ತು ❤❤ಜೈ ಭೀಮ್ 💖💖💖
Super Amma
Madam,, beautiful voice ,, request u and hamsalekha sir to do more music albums which is most required by karnataka audience..... Please consider this request
Super 🙏🙏 Amma nimm voice.....navuu kooda..... karagidhevu❤ made for eachother nice photos we are always proud and salute to our Maha Gurugalu....🙏🙏🙏💐
Wow! Awesome 😍
No words to praise!
Loved the song❤
Super. Medum❤❤💫💫🌹🌹👌👌
ಹುಚ್ಚು ಹಿಡಿಸಿದೆ ಈ ಹಾಡು🎉🎉😊 ತುಂಬಾ ಸೊಗಸಾಗಿ ಹಾಡಿರಿ ಮೇಡಂ
ನನ್ನ ಮನಸು ಹಾಡಿದ ಹಾಗಿವೇ ಸಾಲುಗಳು, ನಿಮ್ಮ ಸಿಹಿ ಧ್ವನಿಯಂತೂ ಯುಗಾದಿಯ ಒಬ್ಬಟಿನಂತೆ ಅನಿಸುತಿದೆ ❤🎉🎉