Athe sose Friendu Magana kathe Endu || Vanshika Anjani Kashyapa ||
HTML-код
- Опубликовано: 7 июл 2023
- Pataki Pori - A prime destination for lighthearted, and feel good content. Stay tuned to Pataki pori for some amazing content.
#patakipori #ytshorts #shorts #kannadacomedy #kannadashorts #trendingshorts
Starring* - Vanshika Anjani Kashyapa, Vani, Praveen
Screenplay and Direction by: Arun Hariharan
Written by: Venkatachalam
DOP - Sachin Padhu
Camera Assistant - Prassana
Editor - Prashanth
Publicity Designer : Manoj
Head of RUclips Content Partnerships : Phalgun Kesharaju
Producers: Rahul Tamada, Saideep Reddy Borra
Production Head: Sumana Murthy
Production Dept: Prashas
Follow Me :-
Instagram : / patakipori2022
Facebook : / patakipori
For business enquiries, email us at brands@tamadamedia.com Развлечения
ruclips.net/video/-Wl3pdd6Eqw/видео.htmlsi=zUbKB-ip62ss0PTE - ಇದ್ದು ಮಜ ಇದ್ದೆ ನೋಡಿ👈
ಇದಕ್ಕಿಂತಲೂ ಅತ್ತೆ-ಸೊಸೆ ಜಗಳ ನೇ ತುಂಬಾ ಚೆನ್ನಾಗಿ ಮೂಡಿ ಬರುತ್ತೆ ನಮಗೆ ಅದನ್ನು ನೋಡೋದೆ ತುಂಬಾ ಇಷ್ಟ
ಖಂಡಿತ ಜಗಳಾನೇ ತುಂಬಾ ಖುಷಿ ಕೊಡುತ್ತೆ
ಅತ್ತೆ-ಸೊಸೆ ಜಗಳ ನೇ ಚೆನ್ನಾಗಿದೆ ಅದೇ ಮುಂದುವರಿಸಲು ತುಂಬಾ ಚೆನ್ನಾಗಿದೆ
😢😢😢🎉😢😢
ತುಂಬಾ ಚೆನ್ನಾಗಿ ಮೂಡಿಬಂದಿದೆ ಇದಕ್ಕಿಂತಲೂ ಅತ್ತೆ-ಸೊಸೆ ಜಗಳ ತುಂಬಾ ಚೆನ್ನಾಗಿತ್ತು
ಜಗಲ ತುಂಬ ಅದ್ಭುತ ವಿಡಿಯೋ ಮುಂದಿನ ಭಾಗ❤❤❤
ಇದೇ ತರ ವಿಡಿಯೋ ಮಾಡುವುದು ಚೆನ್ನಾಗಿ ಅತ್ತೆ-ಸೊಸೆ
ವೆರಿ ವೆರಿ ಸೂಪರ್ ಕಾನ್ಸೆಪ್ಟ್ ತುಂಬಾ ಚೆನ್ನಾಗಿದೆ ಅಭಿನಯಿಸಿದ ನಿಮಗೆ ಧನ್ಯವಾದಗಳು 🙏👍👌
ಜಗಳ ನೆ ತುಂಬಾ ಚೆನ್ನಾಗಿತುತ್ತದೆ 😂😂
ಟೆನ್ಷನ್ ಅನ್ನೋದಕ್ಕೆ ಪೆನ್ಷನ್ ಅಂದ್ಲು ವಂಶಿ 😅
ಜಗಳ ಮಾಡಿಕೊಂಡು ಇರೋದ್ ನೋಡೋಕೆ ಒಂತರ ಮಜಾ ರಿ 🤗🤗🤗😜😀
Fans msg ond reply madalva nivu heli Pataki Pori avare 🤗 vanshika putta I Love you baby😘😘♥️ ninu andre nange tumbha eshta gotta? Ninna nanu ನನ್ನಮ್ಮ ಸೂಪರ್ ಸ್ಟಾರ್ ಇಂದ ನೋಡ್ತಾ ಬಂದಿದೀನಿ ಗೊತ್ತಾ?
Jagala madkondu act madidre nuu ina super agiruthe 😆
Vanshi you always super kanda even vani nd son actor also super
ಒಂದು agubiku ಸೂಪರ್ ❤
ಅತ್ತೆ, ಸೊಸೆ ಜಗಳವೇ ಚೆನ್ನಾಗಿತ್ತು
ಇದಕ್ಕಿಂತ ಅದೇ ಚೆನ್ನಾಗಿತ್ತು ಜಗಳ ಮಿಸ್ ಮಾಡ್ಕೊಂತೀವಿ
ಡಿಂಗ್ರಿ ಬಿಲ್ಲಿ ಅನೋ ಮಾತು ಕೇಳುದೇ ಚೆಂದ
Vanshika tumba Chanagide vanshika Tumba ista 🤩🖤💘💝🤎😛😃😄🤪😁😆😜😝😂
ಜಗಳಾನೇ ಚೆನ್ನಾಗಿರುತ್ತೆ
ಜಗಳಾನೇ ಖುಷಿ ಕೊಡುತ್ತೆ ಅತ್ತೆ
Super vanshi bangari ❤❤ athe ,sose act super
So cute atte sose super comedy
Anything is fine. But videos should there regularly.😂❤
Anything is fine.
ಅತ್ತೆ ಸೊಸೆ ಇಬ್ಬರೂ ಒಂದಾದರೇ ಚೆನ್ನಾಗಿರಲ್ಲಾ ನೀವಿಬ್ಬರೂ ಯಾವಾಗಲೂ ಜಗಳ ಆಡ್ತಾ ಇರಬೇಕು ದಯವಿಟ್ಟು ಇನ್ನೂ ಹೆಚ್ಚಿನ ವಿಡಿಯೊ ಮಾಡಿ
ನನಗೆ ಜಗಳ ಇಷ್ಟ ಅತ್ತೆ 🤣😅
Only fighting 😂😂
ಜಗಳನೂ ಇಷ್ಟ, ಅನ್ಯೋನ್ಯತೆಯೂ ಇಷ್ಟ ಆಯ್ತು
atta sosa fighting is super and i liked this video more❤❤❤
ತುಂಬಾ ಚೆನ್ನಾಗಿದೆ ಆಕ್ಟಿಂಗ್ ಸೂಪರ್ ವಿಡಿಯೋ
ಅತ್ತೆ-ಸೊಸೆ ಜಗಳ ಸೂಪರ್. ಸೂಪರ್ ವಂಶಿ❤❤
🏠🙏..., 👌 ಅತ್ತೆ ಸೊಸೆ ಹೇಗಿರಬೇಕು ಎಂದು ಅದ್ಭುತ ನಟನೆಯ ಮೂಲಕ ತೋರಿಸಿದ ನಿಮ್ಮ ಎಲ್ಲಾರಿಗೂ ಶುಭವಾಗಲಿ ಎಂದು ನಮ್ಮ ಆಶಯ ಆಗಿದೆ...,
ನಮಗೇ ಪ್ರೀತಿಂದ ಇರುವುದು ಇಷ್ಟವಾಗಿದೇ ಹಾಗೇ ಇರಿ. ತುಂಬ ಮನೋರಂಜನೆ ಕೊಟ್ಟಿದ್ದಕ್ಕೆ ಧನ್ಯವಾದಗಳು.❤❤😂😂😊😊❤
super
Vanshi mudu China ❤
ಅತ್ತೆ ಸೊಸೆ ಅನ್ಯೋನ್ಯವಾಗಿ ಇದ್ರು ಸೂಪರ್ ಜಗಳ ಆಡುದ್ರು ಸೂಪರ್ ಒಟ್ನಲ್ಲಿ ನಿಮ್ಮ ಜೋಡಿ super 😘😘😍😍😍
Athe sose fighting episodes thumba chenna❤❤❤❤🥰🥰
💞🥰👑 super vanshi baby 🥰💞
Atte sose Jodi super super
Praveen bro always rock
ಎರಡು ರೀತಿಯ ನಟನೆಯ ಕೂಡ ಇರಲಿ
Atte sose mjofi super super.hage magana .ganga henti part super
Super vamshika
Fighting videos are so funny😂😂😂
Hathe. Sose. Jagala. Made dhare. Kushi. Hagu the. Vanshika. Dilag. Chanageruthe❤❤❤❤❤
I always enjoy vanshika's Bloopers😂more the the vedio,,In this vedio Her blooper dialogue "Battena onagsi,madsi,ogdakbidu"😅❤️
Erdu reethiirali superagide 👌❤uvamsika
ಸೂಪರ್ ವಂಶಿ❤❤
😆😆😆👌👌👌😂😂😂 superb
Vanshika super
Nimma jagalane tumba channagi erutte
GOOD MESSAGE 👏👏
ಯಾರು ಯಾರು ಅತೆ ಸೊಸೆ ನೋಡಿದಿರಾ ಅವರು Like ಮಾಡಿ
Good msg kotederaa good luck yalaru chenge Madera acthingna keep it uppp ♥️🥰
JAGAL SUPAR IRUTTADE😘😘🤣🤣🤣
🤣🤣🤣🤣 ಸೂಪರ್ ನಗು ತುಂಬಾ ನಗು 🤣🤣
ಜಗಳ👌🤣
So much advertisement please avoid😅
Atthe sose jagalane super
ಅತ್ತೆ ಸೊಸೆ ಜಗಳ
Atte sose jagalane channagirutte😀
Super vanshi🥰🥰👌👌👌
Vanshi jagala chanagitu 😂❤🎉😅
Vanshika plays role of mother in law so well ... that one forgets she's only a 5 years old child 🎉
The actors playing roles of son and daughter in law are also very good ...
Excellent performances by all
ಸೂಪರ್ ಅತ್ತೆ ಸೊಸೆ ಅನುನಿಯ ಯಾಗಿರುದು 👌
Super
Nicee pravin anna vansi and akka all sprrrr😍😍😍😍😍😍
Atthe sose anonyavag idhre ne Chanda sir ivranna nodi adru atthe sose chennag irodh na kalthkolli ❤
Super❤❤❤,,,,,,
Vanshi's acting 👌🏻😍👏
🩷 U Vanshi ☺️
Bloopers 😄 😆 😂 🤣
ತುಂಬಾ ಚೆನ್ನಾಗಿದೆ ❤
Both types of acts beautiful. Totally beautifull comedy.
😂😂 superb vanshika acting really 👌👌
super vanshika acting really 👌👌❤😂❤❤🎉
Super ❤
Nyce as always ❤
Full mast😂😂😂😅😅❤
Vanshika aji Tarah acting Mara bego
Very nice
Super super cute 🥰
❤❤ super.. .2typesa beku
Jagala adodu masta
❤️❤️ super
Super chinnamma
Super atte sose❤
Fighting
❤❤Super❤❤
so nice😍😃
So super comedy
Super both of you dear
🌼🌼🌹 super Vanshika baby 🌹🌼🌼🤯🤯
ಅತ್ತೆ. ಸೊಸೆ. ಜಗಳ.ತುಂಬಾ ಚನ್ನಾಗಿತ್ತು
Sooper
Super 👌
So beautiful so elegant just looking like a wow vanshika acting ❤❤❤❤❤❤👌👌🥰🥰
Super 😂
Both types of video enjoys totally team is best and i like whole team. I like vanshika prakruti and Praveen ji. Best commedy team. Thank you and wish you all the best.
Very nice, superb
Good...atthe sose frnds Tara husband happy..home Koda heaven..👍
ಜಗಳ ಮಾಡೋದು ನಮಗೆ ಇಷ್ಟ
ಸೂಪರ್ ಅತ್ತೆ-ಸೊಸೆ
ಅತ್ತೆ ಸೊಸೆ ಜಗಳ ಮಾಡಿದ್ರೆ ಚೆಂದ 😂😂
Super 👍
Super b video....atte sose❤