ವಿನಯ ಮೇಲೆ ಅವರ ತಾತ ಮತ್ತು ಅಪ್ಪು ವಿನ ಆಶೀರ್ವಾದ ಇದ್ದಕ್ಕೆ ಮುಂದೆ ಬರ್ತಾ ಇರೋದು..ಅವರ ಅಭಿನಯವೂ ಚಂದ ಉಂಟು... ಗೌರಿ ನಿಮ್ಮ health ಮೊದಲಿನ ಕಿನ ದಪ್ಪ ಆಗಿದ್ದೀರಿ.ನಿಮ್ಮ health ಮೊದಲಿನ ಕಿನ ಒಳ್ಳೆಯದಾಗಿದೆ ಧನ್ಯವಾದಗಳು ಗೆಳೆಯ ಗೌರಿ ಅವರೇ...🎉🎉🎉🎉🎉🎉😊
ವಿನಯ್ ತುಂಬಾ glamorless ಆಗಿ project ಮಾಡಲಾಗುತ್ತಿದೆ. ಕಥೆಗೆ 100% ಅಗತ್ಯ ಇರಬಹುದು. ಆದರೆ ಪ್ರೇಕ್ಷಕ ಬಯಸುವದು handsome ಹೀರೋ ಮತ್ತು beautiful ಹೀರೋಯಿನ್. ವಿನಯ್ ಅವರು trimmed ಗಡ್ಡದಲ್ಲಿ ಸುಂದರವಾಗಿ ಕಾಣುತ್ತಾರೆ. ದಯವಿಟ್ಟು ಮುಂದಿನ ಚಿತ್ರದಲ್ಲಿ ನಿರ್ದೇಶಕರು ಇದನ್ನು ಯೋಚಿಸಲಿ. ಮತ್ತು ಅವರ ಚಿತ್ರವನ್ನು ಸರಿಯಾಗಿ promotion ಮಾಡುವುದಿಲ್ಲ. ಇದರ ಕಡೆನೂ ಗಮನ ಕೊಡಿ. ವಿನಯ್ ನೀವು ನಿಜಕ್ಕೂ sinsible ಮತ್ತು sensitive actor. ನಿಮಗೆ ಶುಭವಾಗಲಿ 💐

Vinay rajkumar matured actor munde olle super star agthare
ವಿನಯ್ is most humble person
ವಿನಯ್ ರಾಜಕುಮಾರ ರಾಜಕುಮಾರ ಮೊಮ್ಮಗ ಅನ್ನೋದು ಗೊತ್ತಿತ್ತು. ಆದರೆ ಇವರು ಕೂಡಾ ಅದ್ಬುತ ವ್ಯಕ್ತಿತ್ವ ದ ವ್ಯಕ್ತಿ ಎಂದು ಈಗ ಗೊತ್ತಾಗ್ತಾ ಇದೆ. ಒಳ್ಳೆದಾಗಲಿ ವಿನಯ್ ಸರ್. ❤️🙏
Vinay looks very nice and so maturity in his thoughts. Thanks for the interview
He is not regular actor sir he is special for his script selection
ರಾಘಣ್ಣ ನಾ ಮಕ್ಕಳು ಒಂದೊಂದ್ ಮುತ್ತು, ವಿನಯ್ ಅವರ ಕಥೆ ಆಯ್ಕೆ ಸೂಪರ್,, ಒಂದು ಫುಲ್ ಕಮರಷಿಯಲ್ ಸಿನಿಮಾ ಮಾಡ್ಲಿ ದೊಡ್ ಹಿಟ್ ಆಗ್ಲಿ ❤️💐💐
ವಿನಯ್ ಸ್ಕ್ರಿಪ್ಟ್ ಸೆಲೆಕ್ಷನ್ ಸೂಪರ್ ಆಗಿರುತ್ತೆ 👌
ವಿನಯ ರಾಜಕುಮಾರ ❤, ಹೃದಯವಂತ, ಅಪ್ಪು ಅವರು, ರಾಜವಂಶ❤
ನೀವು ನೀವಾಗಿಯೇ ಇರಿ. ಅಂತರ್ಮುಖಿಯಾಗಿದ್ದರೂ ಪರವಾಗಿಲ್ಲ. ಮದುವೆಯ ಬಗ್ಗೆ ನೀವು ಹೇಳಿದ್ದು ನಿಜ.
ವಿನಯ್ ಸರ್ ಫಸ್ಟ್ ಟೈಮ್ ನಿಮ್ಮ ಸಿನಿಮಾ ನೋಡಿದೆ ಒಂದು ಸರಳ ಪ್ರೇಮ ಕಥೆಯಲ್ಲಿ ಅದ್ಭುತವಾಗಿ ನಟನೆ ಮಾಡಿದೀರಿ ಅಲ್ ದಿ ಬೆಸ್ಟ್ ಯುವರ್ ಫ್ಯೂಚರ್
Film is too good, best wishes to Vinay
❤ ಶುಭವಾಗಲಿ ❤
ವಿನಯ್ ಅವ್ರೆ ನೀವು ತುಂಬಾ ಚನ್ನಾಗಿ ಇದೀರಾ. ಸ್ವಲ್ಪ make over ಮಾಡ್ಕೊಳ್ಳಿ. ಗಡ್ಡ ಸ್ವಲ್ಪ ಜಾಸ್ತಿ ಆಯ್ತು.❤❤❤
Vinay Sir ❤watched your movie and it's simply amazing ❤ excellent presentation ❤all the best Sir ❤
ಒಳ್ಳೆಯ ನಟರಾಗುವ ಎಲ್ಲಾ ಲಕ್ಷಣಗಳು ಇದೆ.
All the best.
I want vinay rajkumar to emerge as star actor
ಬೇಗ ಮದುವೆ ಆಗಿ ಬೇಗ ಜೂನಿಯರ್ ಅಣ್ಣಾವ್ರು ಬರಲಿ.
God Bless Him ❤❤ He is having good knowledge, Well skopen ❤❤
I am waiting for ಗ್ರಾಮಾಯನ
God bless you vinay ❤❤❤❤
Simplicity❤
God bless you
👌vinay sir, madve agbeku anthe agabardu. Adu thanage agbabeku
ವಿನಯ್ ❤️ಅಪ್ಪು ❤️
Super vinaya
Good luck vinay ❤
❤❤vinu
ವಿನಯ್ ತುಂಬಾ glamorless ಆಗಿ project ಮಾಡಲಾಗುತ್ತಿದೆ. ಕಥೆಗೆ 100% ಅಗತ್ಯ ಇರಬಹುದು. ಆದರೆ ಪ್ರೇಕ್ಷಕ ಬಯಸುವದು handsome ಹೀರೋ ಮತ್ತು beautiful ಹೀರೋಯಿನ್. ವಿನಯ್ ಅವರು trimmed ಗಡ್ಡದಲ್ಲಿ ಸುಂದರವಾಗಿ ಕಾಣುತ್ತಾರೆ. ದಯವಿಟ್ಟು ಮುಂದಿನ ಚಿತ್ರದಲ್ಲಿ ನಿರ್ದೇಶಕರು ಇದನ್ನು ಯೋಚಿಸಲಿ. ಮತ್ತು ಅವರ ಚಿತ್ರವನ್ನು ಸರಿಯಾಗಿ promotion ಮಾಡುವುದಿಲ್ಲ. ಇದರ ಕಡೆನೂ ಗಮನ ಕೊಡಿ. ವಿನಯ್ ನೀವು ನಿಜಕ್ಕೂ sinsible ಮತ್ತು sensitive actor. ನಿಮಗೆ ಶುಭವಾಗಲಿ 💐
Jai vinay rajkumar sir
Very beautifully movie❤
plan b ಯಾವಾಗಲೂ ಇರಬೇಕು..ಆವಾಗಲೇ ಮನಸು ಪ್ರಶಾಂತವಾಗಿರುತ್ತೆ..then only "plan A" works
Great Vinay keep it up
Vinay💓💓
Simple ⭐⭐⭐
Thank you so very much🙏💕
Sir ಮಹಾಭಾರತ....,.
Allthebestvinayinyourlife
Vinay super❤
I think for this movie needed to be promoted
❤
❤❤❤❤❤
good looking guy
Namma mundina biggest Super Star of India
❤❤❤❤
Nice movie 🍿🍿🍿🎥🎥🎥
Vinay Rajkumar ಮದ್ವೆ ಆಗಿಲ್ವಾ ಇನ್ನೂ?
Sir nivu impressing actor now a days but no one knows it's bad
Why are you so much interested in whether he has a girlfriend or not? 😂 Let him take care of his private life in private
Film super summanee hogee wife jatee nodee beleedu nenta makkalannu independent agee film nodalu tiliseree miss madanede uttama saralavada chitraa
Adeellabeda vinayaa appanege snthosh kodappaa
Acting wise astond illa...
Hey Gaurish, please stop taking in English. Don't unnecessarily insert English words. Talk in pure kannada. Your audience is not English audience