Exam Warrior Boot Camp Day 8 of 9 | Frankly Speaking | My 15 Bad Habits | How I overcome by Them?

Поделиться
HTML-код
  • Опубликовано: 9 окт 2024
  • #Sadhana_Academy
    #Manjunatha_B
    #motivation
    #Motivation_Kannada
    Our Telegram Link:
    t.me/sadhanaac...
    Follow Our facebook Page:
    / sadhanayoutube
    ಸಾಧನಾ ಅಕಾಡೆಮಿಯ ಯೂಟ್ಯೂಬ್‌ ಚಾನಲ್‌ ಮತ್ತು ಆಂಡ್ರಾಯ್ಡ್‌ ಆಪ್‌
    (ಉಚಿತ ಕ್ಲಾಸ್‌, ಉಚಿತ ಟೆಸ್ಟ್‌ : 100% ಸಕ್ಸಸ್)
    ಸಾಧನಾದ ಎಲ್ಲಾ ವಿಡಿಯೋಗಳ ವಿಷಯವಾರು ಲಿಂಕ್-ಗಳು:
    1. History of India: ಭಾರತದ ಇತಿಹಾಸ
    a) Ancient Indian History: ಪ್ರಾಚೀನ ಭಾರತದ ಇತಿಹಾಸ
    • Ancient Indian History...
    b) Medieval Indian History: ಮಧ್ಯಕಾಲೀನ ಭಾರತದ ಇತಿಹಾಸ
    • Mediaeval Indian Histo...
    c) Modern Indian History: ಆಧುನಿಕ ಭಾರತದ ಇತಿಹಾಸ
    • Modern Indian History ...
    d) Indian National Movement: ಭಾರತದ ಸ್ವಾತಂತ್ರ್ಯ ಚಳುವಳಿ
    • Indian National Moveme...
    e) History of Karnataka: ಕರ್ನಾಟಕದ ಇತಿಹಾಸ
    • History of Karnataka :...
    f) History Special Videos: ಇತಿಹಾಸ ವಿಶೇಷ ವಿಡಿಯೋಗಳು
    • History Special Videos...
    2. Geography: ಭೂಗೋಳಶಾಸ್ತ್ರ
    a) World Physical Geography: ವಿಶ್ವ ಪ್ರಾಕೃತಿಕ ಭೂಗೋಳಶಾಸ್ತ್ರ
    • World Geography : ವಿಶ್...
    b) Indian Geography: ಭಾರತದ ಭೂಗೋಳಶಾಸ್ತ್ರ
    • Indian Geography : ಭಾರ...
    c) Karnataka Geography: ಕರ್ನಾಟಕ ಭೂಗೋಳಶಾಸ್ತ್ರ
    • Karnataka Geography : ...
    d) Karnataka Darshana: ಕರ್ನಾಟಕ ದರ್ಶನ
    • Karnataka Darshana : ಕ...
    3. Indian Economy: ಭಾರತದ ಆರ್ಥಿಕತೆ
    • Indian Economy : ಭಾರತದ...
    4. Indian Constitution and Polity: ಭಾರತದ ಸಂವಿಧಾನ ಮತ್ತು ರಾಜಕೀಯ
    • Indian Constitution a...
    5. General Science & Technology: ಸಾಮಾನ್ಯ ವಿಜ್ಞಾನ ಮತ್ತು ತಂತ್ರಜ್ಞಾನ
    a) Physics: ಭೌತಶಾಸ್ತ್ರ
    • Physics : ಭೌತಶಾಸ್ತ್ರ
    b) Chemistry: ರಸಾಯನ ಶಾಸ್ತ್ರ
    • Chemistry : ರಸಾಯನ ಶಾಸ್ತ್ರ
    c) Biology: ಜೀವಶಾಸ್ತ್ರ
    • Biology : ಜೀವಶಾಸ್ತ್ರ
    d) Science and Technology: ವಿಜ್ಞಾನ ಮತ್ತು ತಂತ್ರಜ್ಞಾನ
    • Science and Technology...
    e) Computer Awareness: ಕಂಪ್ಯೂಟರ್‌ ಜ್ಞಾನ
    • Computer Awareness : ಕ...
    f) Science Objective Questions: ವಿಜ್ಞಾನ ಪ್ರಶ್ನೆಗಳ ವಿಶ್ಲೇಷಣೆ
    • Science Objective Ques...
    6. Mental Ability: ಮಾನಸಿಕ ಸಾಮರ್ಥ್ಯ
    • Mental Ability : ಮೆಂಟಲ...
    7. General Knowledge: ಸಾಮಾನ್ಯ ಜ್ಞಾನ
    • General Knowledge : ಸಾ...
    8. Current Affairs: ಪ್ರಚಲಿತ ಘಟನೆಗಳು
    • Current Affairs : ಪ್ರಚ...
    9. English: ಇಂಗ್ಲೀಷ್
    a) Spoken English: ಸ್ಪೋಕನ್‌ ಇಂಗ್ಲೀಷ್
    • Spoken English : ಸ್ಪೋಕ...
    b) English Grammar: ಇಂಗ್ಲೀಷ್ ಗ್ರಾಮರ್
    • English Grammar : ಇಂಗ್...
    10. Kannada: ಕನ್ನಡ
    a) Kannada Grammar: ಕನ್ನಡ ವ್ಯಾಕರಣ
    • Kannada Grammar : ಕನ್ನ...
    b) Kannada Literature: ಕನ್ನಡ ಸಾಹಿತ್ಯ
    • Kannada Literature : ಕ...
    c) FDA SDA Kannada QP Solutions: FDA SDA ಕನ್ನಡ ಪ್ರಶ್ನೆಪತ್ರಿಕೆ ವಿಶ್ಲೇಷಣೆ
    • FDA SDA Kannada QP : ಕ...
    11.Motivation Videos: ಮೋಟಿವೇಷನ್‌ ವಿಡಿಯೋಗಳು
    • Motivation Videos : ಮೋ...
    12. Success Story: ಯಶಸ್ಸಿನ ಕತೆ
    • Success Story : ಯಶಸ್ಸಿ...
    13. Key Answer: ಸರಿಯುತ್ತರಗಳು
    • KEY Answers
    14. TET CTET CET Teachers Post | ಟಿಇಟಿ ಮತ್ತು ಶಿಕ್ಷಕರ ನೇಮಕಾತಿ
    • TET, CTET, TEACHERS PO...
    15. Exam Guidance: ಪರೀಕ್ಷಾ ಮಾರ್ಗದರ್ಶನ
    • Exam Guidance : ಪರೀಕ್ಷ...
    16. Mathematics: ಗಣಿತ
    • Mathematics : ಸಾಮಾನ್ಯ ...
    17. Sadhana All Videos: ಸಾಧನಾ ಎಲ್ಲಾ ವಿಡಿಯೋಗಳು
    • Sadhana Academy All Vi...
    18. Manjunatha B All Videos
    • Manjunatha B All Video...

Комментарии • 546

  • @targettogpstrandtet7714
    @targettogpstrandtet7714 2 года назад +196

    ಸರ್ ನಾನು ನಿನ್ನೆ ನಿಮಗೆ ಒಂದು ಪ್ರಶ್ನೆಯನ್ನು ಕೇಳಿದೆ ...ಗೃಹಿಣ ಆದವರಿಗೆ ಸಂಸಾರನು ತೂಗಿ ತನ್ನ ಯಶಸ್ಸಿಗೂ ಸಹ ಅವಳು ನಿಲ್ಲಬೇಕು ಅಂದ್ರೆ ಏನು ಮಾಡಬಹುದು ಅಂತ ...ದಯವಿಟ್ಟು ಈ ಬಗ್ಗೆ ಒಂದು ವಿಡಿಯೋ ಮಾಡಿ ನನ್ನಂತ ಸಾವಿರಾರು ಗೃಹಿಣಿಯರು ಸಂಸಾರದ ಜೊತೆಯಲ್ಲೂ ಸಾಧನೆ ಮಾಡೋದಕ್ಕೆ ಸಾಧ್ಯವಾಗುತ್ತೆ.. 🙏

    • @kasturihurali3204
      @kasturihurali3204 2 года назад +3

      Nij sister

    • @veenarg6153
      @veenarg6153 2 года назад +4

      Yes it's required

    • @lochan1604
      @lochan1604 2 года назад +1

      Yes sir thumba helpful aguthe madi sir

    • @rahulirodagi
      @rahulirodagi 2 года назад +2

      Dedication ಎಲ್ಲದಕ್ಕು ಒಂದೆ ಉತ್ತರ
      Dedication🙏🙏🙏

    • @ambikanammu3511
      @ambikanammu3511 2 года назад +2

      S sir pls pls onedu video made sir yake andre nanu obba gruhani sir

  • @somujashveth8061
    @somujashveth8061 2 года назад +44

    ತುಂಬಾ ಅದ್ಭುತವಾಗಿದೆ ನಿಮ್ಮ ವಿಚಾರಧಾರೆ ಮತ್ತು ವಿಷಯ ಸಂಗ್ರಹಣೆ ಹಾಗೆ ಮೋಟಿವೇಷನ್ ವಿಷಯಗಳು ನಿಮ್ಮ ಎಲ್ಲಾ ಶುಭ ಕಾರ್ಯಗಳು ಒಳ್ಳೆದಾಗಲಿ

  • @manoritha_lokesh
    @manoritha_lokesh 2 года назад +77

    ನಮ್ಮೊಳಗಿದ್ದ ನಮಗೆ ಗೊತ್ತಿಲ್ಲದ ಏಷ್ಟೋ ತಪ್ಪುಗಳನ್ನು ತಿದ್ದಿಕೊಳ್ಳಲು ಅವಕಾಶ ಮಾಡಿಕೊಟ್ಟ ನಿಮ್ಮ ಗುರು ವಾಕ್ಯಗಳಿಗೆ ಹೃದಯಾಳದ ಧನ್ಯವಾದಗಳು ಸರ್ 🙏🙏🙏🙏

    • @vasanthaccl9681
      @vasanthaccl9681 2 года назад

      H
      N
      H
      H
      H
      N
      H
      H
      N
      H mom
      H
      H
      J
      H.
      H
      N
      J.
      Hi.h
      H
      H
      H
      H
      H
      H
      H
      H
      H
      H
      H
      H
      H
      H
      H.h
      Nh
      H
      Nn
      H

    • @vasanthaccl9681
      @vasanthaccl9681 2 года назад

      H
      N
      H
      H
      H
      N
      H
      H
      N
      H mom
      H
      H
      J
      H.
      H
      N
      J.
      Hi.h
      H
      H
      H
      H
      H
      H
      H
      H
      H
      H
      H
      H
      H
      H
      H.h
      Nh
      H
      Nn
      H

    • @vasanthaccl9681
      @vasanthaccl9681 2 года назад

      H
      N
      H
      H
      H
      N
      H
      H
      N
      H mom
      H
      H
      J
      H.
      H
      N
      J.
      Hi.h
      H
      H
      H
      H
      H
      H
      H
      H
      H
      H
      H
      H
      H
      H
      H.h
      Nh
      H
      Nn
      H

    • @vasanthaccl9681
      @vasanthaccl9681 2 года назад

      H
      N
      H
      H
      H
      N
      H
      H
      N
      H mom
      H
      H
      J
      H.
      H
      N
      J.
      Hi.h
      H
      H
      H
      H
      H
      H
      H
      H
      H
      H
      H
      H
      H
      H
      H.h
      Nh
      H
      Nn
      H

    • @vasanthaccl9681
      @vasanthaccl9681 2 года назад

      H
      N
      H
      H
      H
      N
      H
      H
      N
      H mom
      H
      H
      J
      H.
      H
      N
      J.
      Hi.h
      H
      H
      H
      H
      H
      H
      H
      H
      H
      H
      H
      H
      H
      H
      H.h
      Nh
      H
      Nn
      H

  • @khudirambose9910
    @khudirambose9910 2 года назад +7

    ತುಂಬಾ ತುಂಬಾ ಒಳ್ಳೆಯ ವಿಡಿಯೋ ಭಾರತಕ್ಕೆ ಅದರಲ್ಲಿಯೂ ಯುವಕರಿಗೆ ಈ ವಿಡಿಯೋದ ಅವಶ್ಯಕತೆ ಇತ್ತು,, jai shri krishna 🚩🙏

  • @Life-cp2fr
    @Life-cp2fr 2 года назад +2

    ಶುಭ ಮುಂಜಾನೆ ಸರ್., 21ದಿನ ಮುಂದುವರಿಸಿ ಕೊಡಿ ಸರ್

  • @AjayAjay-cn6hc
    @AjayAjay-cn6hc 2 года назад +15

    good morning sir ನಿಮ್ಮಿಂದ ಒಳ್ಳೆ ವಿಚಾರಧರೆಗಳು ಕೇಳಿ ತಿಳಿದುಕೊಳ್ಳೋವ ಭಾಗ್ಯ ಸಿಕ್ಕಿದೆ. ಇದನ್ನ ಎಲ್ಲರೂ ಸಾದೋಪಯೋಗ ಪಡೆದುಕೊಳ್ಳಲಿ 💐💐💐

  • @mamatha6677
    @mamatha6677 2 года назад +23

    ನಿಮ್ಮಂತ ಗುರುಗಳನ್ನು ಪಡೆದ ನಾವು ತುಂಬಾ ಅದೃಷ್ಟಶಾಲಿಗಳು ಸರ್. Today I realised my mistakes and I will correct it..Thank you so much for this wonderful session👏.But bega mugdoguthala antha bejar ide. If possible please continue this series sir, as we get more energy and motivation from your videos to achieve our goals.. ಧನ್ಯವಾದಗಳು ಸರ್ 💐

  • @sanjumuddu4013
    @sanjumuddu4013 2 года назад +1

    Sir nimma maathu nange thumba ista sir nanu obba actor hagoke olle dairya. nivu yavaglu film bagge athva dharavahi bagge swalpa bejar agi helthira but nange nivu helo mathu thumba inspiration madhuthe nivu total agi helodu life success bagge adu nange thumba ista nanu hage Nan guri bagge focus madthini elru aste nivu enanna guri aagi itkothira adru bagge jasthi kelsa madi success kanditha sigutte 🥰👍

  • @nagarajanagu6516
    @nagarajanagu6516 2 года назад +6

    ಒಳ್ಳೆಯ ವಿಚಾರಧಾರೆಗಳು ಗುರುಗಳೇ ಕಲಿಯು ಮನಸ್ಸಿಗೆ ತುಂಬಾ ದಾರಿ ದೀಪ ನಿವೂ, ಪ್ರತಿಯೊಂದು ವಿಷಯವು ಬಹಳ ಮುಖ್ಯವಾಗಿದೆ

  • @likhitham1727
    @likhitham1727 2 года назад +24

    Very inspiring class sir🥺. Thank you sadhana 🙏keep growing ಗುರುಗಳೇ💯

    • @M_darshan
      @M_darshan 2 года назад +1

      ನಮ್ಮ ಗುರುಗಳು ಎಂದಿಗೂ ಬೆಳೆಯುತಿರುತ್ತಾರೆ....🙏

  • @satishkumarguttedar6122
    @satishkumarguttedar6122 2 года назад +11

    Success is not a destination it is an journey 👍

  • @mohammedfairoz
    @mohammedfairoz 2 года назад +11

    Sir 15/14 🤚 most demanded topic..... Don't stop sir...... Thank you 💗

  • @vijaykumarwader3776
    @vijaykumarwader3776 2 года назад +8

    ಮಂಜಿನ ಮೋಡದಿಂದ ಹೋಳಪಿನಡೇಗೆ ತೋರಿಸಿದ ಮಂಜುನಾಥ ಗುರುಗಳಿಗೆ ನಮನಗಳು 🙏♥️✨

  • @sunilsurya959
    @sunilsurya959 2 года назад +2

    Kelavu topic nalli Nammanna nave kannadili nodkonda feel aythu .
    Tq saar . ✨🙏
    Yare barali "
    yare irali "nimma renj ge yarilla. 😇

  • @anjanan53
    @anjanan53 2 года назад +17

    As a part of High risk, I resigned my central gvt job, so that situation of listening to others who did nothing was created. Now am in the list of asst prof but the pain I went through for 3 years... If we do decision of taking high risk everybody get opportunity to put hand in our matters. It's their cheep mentality but it hurts.
    Don't repent sir for not taking risk, whatever you did was and is always good for you.
    Respect u sir... 🙂

    • @manikantanayak3413
      @manikantanayak3413 2 года назад

      I have a dought i am 33 years presently working at central govt 50k my salary and own state weekly 5days work these comfortable i couldn't prepare other exams age also my factory any suggestion for me?

    • @rangashamaiahc758
      @rangashamaiahc758 2 года назад

      Sir which subject. I too Central govt and tried and got 117 rank, but failed to got selection.

  • @anithaanithat5373
    @anithaanithat5373 Год назад +1

    ತುಂಬಾ ಉಪಯುಕ್ತ ಮಾಹಿತಿಗಳು ಧನ್ಯವಾದಗಳು ಒಳ್ಳೆದಾಗಲಿ ಸರ್ 👍

  • @shivaleeladoddamane1432
    @shivaleeladoddamane1432 Год назад +1

    Sir nim bagge mathadoke padagale bartha illa.... Ashtu adbhutha vada mathugalu nimmadu🙏🙏🙏🙏🙏

  • @pradeepks7397
    @pradeepks7397 2 года назад +1

    ಸರ್ ಇಲ್ಲಿ ಕೆಲವು ಅಂಶಗಳು ನನ್ನಲಿವೆ ನಾನು ಇವಾಗಲೆ ಈ ಕ್ಲಾಸ್ ಕೇಳಿದ್ದು ತುಂಬಾ ಒಳ್ಳೆಯದಾಗಿದೆ ..thanks for your information sir ,🙏💝

  • @parashuramhanchali7807
    @parashuramhanchali7807 2 года назад +2

    ಗುರುಗಳೆ ನನ್ನ ಮಾತಿಗೆ ಕ್ಷಮೆ ಇರಲಿ ನಿಮ್ಮ ಜೀವನದಲ್ಲಿ ಯಾರನ್ನು ಇವು ಪ್ರೀತಿಯ ಮಾಡಲಿಲ್ಲ ಏನು ಗುರುಗಳೆ ಧನ್ಯವಾದಗಳು 🙏🙏🙏❤❤

  • @vijaykumarlakkalli3686
    @vijaykumarlakkalli3686 2 года назад +3

    ಅದ್ಭುತ ಮಾಹಿತಿ ಗುರುಗಳೇ ನಿಮಗೆ ಅನಂತ ಧನ್ಯವಾದಗಳು 🙏🙏

  • @shilpak.g7721
    @shilpak.g7721 Год назад +1

    Tq so much sir nim directions exallent sir👌👌👌👌👌

  • @prasannahs2964
    @prasannahs2964 2 года назад +3

    Sir ನಿಮ್ಮ speech ನೆಕ್ಸ್ಟ್ ಲೆವೆಲ್.
    ರಿಯಲಿ love u sir💝💝💝

  • @prema.mprema5884
    @prema.mprema5884 11 месяцев назад +1

    You are vry inspirational god for me sir🎉

  • @shilemanmulla3311
    @shilemanmulla3311 2 года назад +5

    ಅದ್ಭುತವಾದ ಮಾತುಗಳು ಸರ್ ..🙏❤️ ನಮ್ಮ ಜೀವನದ ದಾರಿ ತೋರಿಸುವ ಗುರು ನಿವು ಸರ್ .❤️❤️🙏🙏

  • @punithkumarm4161
    @punithkumarm4161 Год назад +1

    wonderful session.sir. ನವಾಯುಗದ ಸಂತ ❤️

  • @YevanKhanapur
    @YevanKhanapur 5 часов назад

    Thank you sir God bless you ❤❤

  • @Study-focus-kannada
    @Study-focus-kannada Год назад +1

    Self interest is imp for every distraction s thank you

  • @Samruddhafoundationforthedisab
    @Samruddhafoundationforthedisab 2 года назад +1

    ನಿಮ್ಮ ಅದ್ಭುತವಾದ ಸಲಹೆ ನನಗೆ ತುಂಬಾ ಅನುಕೂಲವಾಗಿದೆ ನನ್ನಲ್ಲಿ ಇರುವ ಕೆಲವೊಂದು ಲೋಪದೋಷಗಳನ್ನು ತಿದ್ದಿಕೊಳ್ಳಲು ಒಳ್ಳೆಯ ಸಲಹೆ ನೀಡಿದ್ದಕ್ಕೆ ನಿಮಗೆ ತುಂಬು ಹೃದಯದ ಧನ್ಯವಾದಗಳು ನಾನು ನಿಸ್ವಾರ್ಥಿ ಜೀವಿ ಆಗಿದ್ದೆ ಇನ್ನು ಮುಂದೆ ಸ್ವಾರ್ಥ ಜೀವನ ನಡೆಸುವುದಿಲ್ಲ ಆದರೆ ನನ್ನಿಂದ ಆದಷ್ಟು ಸಹಾಯ ಮಾಡುತ್ತಾ ನನ್ನ ಬೆಳವಣಿಗೆಗಾಗಿ ಶ್ರಮಿಸುತ್ತೇನೆ ಹಾಗೂ ಮುಂದಿನ ದಿನಗಳಲ್ಲಿ ನಾನು ಬೆಳೆದ ನಂತರ ನಿಮ್ಮನ್ನು ನೆನೆಯುತ್ತಾ ಇನ್ನೊಬ್ಬರಿಗೆ ಸಹಾಯ ಮಾಡುತ್ತೆ ಇದು ಖಂಡಿತ ಈಗಾಗಲೇ ನಾನು ನನ್ನ ಅಮೂಲ್ಯವಾದ ಐದು ವರ್ಷಗಳ ಸಮಯವನ್ನು ವ್ಯರ್ಥ ಮಾಡಿದ್ದೇನೆ ಇನ್ನು ಮುಂದೆ ಯಾವುದೇ ರೀತಿಯ ಸಮಯವನ್ನು ವ್ಯರ್ಥ ಮಾಡುವುದಿಲ್ಲ

  • @parashurampm3671
    @parashurampm3671 2 года назад +1

    ನನ್ನ ಗುಣಗಳು ನೂರಕ್ಕೆ ನೂರರಷ್ಟು ನಿಮ್ಮ ಗುಣಗಳತರಾನೇ ಇದೆ ಸರ್. ಇನ್ಮುಂದೆ ನನ್ನ ಗುಣಗಳನ್ನು ಬದಲಾಯಿಸುತ್ತೇವೆ ಸರ್. ಧನ್ಯವಾದಗಳು 🙏🧡

  • @targettogpstrandtet7714
    @targettogpstrandtet7714 2 года назад +1

    ನಿಮ್ಮ ಈ ಮಾತುಗಳು ಅದ್ಭುತ ಸರ್ ...ಪ್ರತಿಯೊಬ್ಬ ವ್ಯಕ್ತಿಯೂ ತಪ್ಪು ಮಾಡಿ..ಒಳ್ಳೆಯ ದಾರಿಗೆ ಹೋಗ್ತಾನೆ ಅನ್ನೋದಕ್ಕೆ ನೀವೇ ಒಂದು ಸ್ಪೂರ್ತಿ ಅಂತ ಹೇಳಬಹುದು ...ಯಾರೇ ಆಗಲಿ ಅವರ ತಪ್ಪುಗಳನ್ನು ಅವರು ಹೇಳಿಕೊಳ್ಳೋದಕ್ಕೆ ಇಷ್ಟಪಡುವುದಿಲ್ಲ ...ಆದರೆ ನೀವು ನಾನು ಮಾಡಿರುವ ತಪ್ಪುಗಳನ್ನು ನೀವು ಮಾಡಬೇಡಿ ತಿದ್ದುಕೊಳ್ಳಿ ಗೆಲ್ಲುವ ಸಮಯದಲ್ಲಿ ಗೆಲ್ಲಿ ಅನ್ನೋ ಒಂದು ಮೋಟಿವೇಷನಲ್ ವಿಡಿಯೋ ಮಾಡ್ತೀರಲ್ಲ ನಿಜಕ್ಕೂ ನೀವು ಗ್ರೇಟ್ ಸರ್ 🙏👏👏👏👏

  • @santosh38367
    @santosh38367 2 года назад

    ನಾನು ಮಾಡುವ ತಪ್ಪುಗಳನ್ನು ತಿಳಿಸಿಕೊಟ್ರಿ ಸರ್ ನೀವು. ನಾನು ಮಾಡೋ ತಪ್ಪುಗಳು ನನಗೆ ಗೊತ್ತಿರಲಿಲ್ಲ..... ತುಂಬಾ ಧನ್ಯವಾದಗಳು ಸರ್ ನಿಮಗೆ.

  • @shrideviskarande4083
    @shrideviskarande4083 Год назад +2

    Excellent speech sir.. Nimma matugalu namage daridipa..

  • @bheemarayabheem732
    @bheemarayabheem732 2 года назад +3

    Exalent speech sir thanks for you

  • @urmilaklBhat
    @urmilaklBhat 2 года назад +1

    Interesting talk thanks much Sir

  • @poornimamv5452
    @poornimamv5452 2 года назад +1

    ನೂರಕ್ಕೆ ನೂರು ನಿಮ್ಮ ಮಾತು ಸತ್ಯ ಸರ್ ಅತಿಯಾದ ಸಮಾಜಸೇವೆ ಒಳ್ಳೆತನ ನಮಗೆ ಕೆಟ್ಟದ್ದೇ ಆಗಿದೆ ನಮ್ಮಿಂದ ಸಹಾಯ ಪಡ್ಕೊಂಡ ಜನರು ಚೆನ್ನಾಗಿರ್ತಾರೆ

  • @usharathod3976
    @usharathod3976 2 года назад +3

    ಶುಭೋದಯ ಗುರುಗಳೆ 🙏🏻🙏🏻🙏🏻🙏🏻💐💐💐💐

  • @kalmesh4137
    @kalmesh4137 2 года назад

    🙏. Guruji nimma e video galind nammalli kandu kanada hagiruv., e errors NIVU torisikottidira, tiddikoltene.ಧನ್ಯವಾದಗಳು "ಗುರುಜಿ"

  • @shankarc6883
    @shankarc6883 2 года назад

    ಧನ್ಯವಾದಗಳು ಸರ್ ತುಂಬಾ ಚೆನ್ನಾಗಿ tilisiddera

  • @sukumarshetty6014
    @sukumarshetty6014 Год назад +1

    Person with clean heart 🙏

  • @mahadevaprasad3378
    @mahadevaprasad3378 2 года назад +1

    ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರ ಸರ್ ಧನ್ಯವಾದಗಳು. ನಿಮ್ಮ ಈ ಮಾರ್ಗದರ್ಶನ ಮುಂದುವರೆಯಲಿ.

  • @tippannasangavikar5254
    @tippannasangavikar5254 2 года назад +3

    ಶುಭೋದಯ ಹಾಗೂ ಶುಭದಿನ, ಸರ್.

  • @shantappaholakundi9645
    @shantappaholakundi9645 2 года назад +6

    Good morning sir. I have some bad habit's but today i will trie forgeting bad habits 🙏🏽

  • @meenakshiy3037
    @meenakshiy3037 2 года назад +1

    Pratiyobbaaa spardarthi kelale bekada maatugalu sir tqs for giving right path 👣directionsss

  • @gangammalengati7906
    @gangammalengati7906 2 года назад +3

    ನಿಮ್ಮ ಮಾತು ನಮ್ಮ ತಪ್ಪಿನ ಅರಿವಾಗಿದೆ ಸರ್
    ಹೇಗೆ ಸರಿ ಮಡಿಕ್ಕೊಳ್ಳೋದು ಹೇಗೆ ತಯಾರಿ ಮಾಡಬೇಕು ಸ್ಟಡಿ ಟಿಪ್ಸ್ ಹೇಳಿದ ನಿಮಗೆ ತುಂಬಾ ಧನ್ಯವಾದಗಳು 🙏🙏🙏🙏

  • @uvaisrehman285
    @uvaisrehman285 2 года назад +2

    Sir u r really great u changed the prospective of my mind

  • @vishwanaik9597
    @vishwanaik9597 2 года назад +2

    Thank you sir it's very helpful 😊

  • @SidduSiddu-lt3rc
    @SidduSiddu-lt3rc Год назад +1

    Nanna, Geluvina Haadige Nimma Preetiya Muttina Maatugalu Spoorti.🙏

  • @DRS098
    @DRS098 2 года назад +2

    ನಿಮ್ಮ ವಿಷಯ ವಿವರಣೆಗೆ ಸಾವಿರ ನಮನಗಳು sir 🙏

  • @shilpag6437
    @shilpag6437 2 года назад +2

    ಎಲ್ಲರ ಜೀವನದಲ್ಲಿ ನೆಡೆಯುವ ತಪ್ಪುಗಳು ತಿಳಿದು ಕೊಳ್ಳಲು ಒಂದು ಅವಕಾಶ👏👏🤝🤝

  • @shivamurthykoravara9967
    @shivamurthykoravara9967 2 года назад +2

    Thanks

  • @anandjadhav3958
    @anandjadhav3958 Год назад +1

    Thank you sir 🌹

  • @pmalltech915
    @pmalltech915 2 года назад +1

    ತುಂಬಾ ಅದ್ಭುತವಾದ ವಿಚಾರಣೆ ಮತ್ತು ವಿಷಯ ಸಂಗ್ರಹಣೆ ಮೋಟಿವೇಷನ್ಗಳು ಮಾಡಿದ್ದಕ್ಕೆ ಧನ್ಯವಾದಗಳು

  • @dhanudhanya997
    @dhanudhanya997 Год назад

    😘😘tq so much Manjunath sir 🙏🙏🙏🙏🙏

  • @sharanammak2610
    @sharanammak2610 2 года назад +2

    Hii sir good morning ಗುರುಗಳೇ ತುಂಬಾ ಚೆನ್ನಾಗಿ ಇದೇ ನಿಮ್ಮ ಕ್ಲಾಸ್ sir ಸೂಪರ್ ಹೀಗೆ continue madi sir

  • @jyothireddy5435
    @jyothireddy5435 2 года назад +1

    ತಿಳಿಸಿರುವ ಸಮಸ್ಯೆಗಳನ್ನು ನಾ ಸರಿ ಮಾಡ್ಕೋತೀನಿ ಸರ್, ನನಗೂ ಸೇಮ್ ಪ್ರಾಬ್ಲಮ್ ಇತ್ತು ಥ್ಯಾಂಕ್ಯು ಸರ್

  • @sujugouda9281
    @sujugouda9281 2 года назад +1

    Tq sir tq so much, monthly one video madi madi nim maat keli tumba energy baratte,nimminda esto girls and boys life changes madkondidare adralli nanu kuda,tq sir

  • @kusumas8295
    @kusumas8295 2 года назад +2

    Sir I have same mindset. Now I'm change my mind now 🙏

  • @bhagyalakshmis5868
    @bhagyalakshmis5868 2 года назад +4

    Thanks you so much sir ur valuable speech.

  • @ushak3113
    @ushak3113 2 года назад

    Sir adeshtu vishaya hottu artiri sir, ondodu matu holeyuva vajradante kannu teresutte sir, tq

  • @girishe6031
    @girishe6031 2 года назад +2

    Wonderful information sir.🙏🙏🙏

  • @SavitaSanganagoudra
    @SavitaSanganagoudra 9 месяцев назад

    Thank you very much sir Nana Guna tilisidira

  • @mallikarjunapolicepatil
    @mallikarjunapolicepatil 2 года назад +1

    Best motivational video sir

  • @hemanthkumar.c2447
    @hemanthkumar.c2447 2 года назад +2

    Than you sir 💐 ತುಂಬಾ ಒಳ್ಳೆಯದು ಈ ಮಾರ್ಗದಿಂದ ನಾವು ಯಶಸ್ಸು ಅನ್ನು ಮಾಡ್ತಾ ಹೋಗ್ತಾ ಇರಬಹುದು

  • @roshinibegum9473
    @roshinibegum9473 Год назад +1

    Thanks you sir

  • @srikrishnadentalcare4416
    @srikrishnadentalcare4416 Год назад +2

    Changing UPSC optionals for every attempt is thought provoking 😇

  • @shivasharanabasavakalyan1870
    @shivasharanabasavakalyan1870 2 года назад +1

    Yes sir ur a university teach...
    I love you sir..
    I break my barricade..

  • @anantha122
    @anantha122 Год назад +1

    Suuuper sir thanks

  • @supriyasupriya805
    @supriyasupriya805 Год назад +1

    Gruhiniyaru kuda yashassu galisalu ondh motivation speech madi sir.

  • @sweetheartveeresh3209
    @sweetheartveeresh3209 2 года назад +2

    Married women ge swalpa tips video madi

  • @manjulamanju7642
    @manjulamanju7642 2 года назад +2

    Super sir,.... 100 percent applicable,.... Definitely need to change myself.... Thank you so much sir....

  • @varshappatel8851
    @varshappatel8851 Год назад +1

    Really useful information 🙏

  • @Shivamma7640
    @Shivamma7640 2 года назад

    Sir nimmantha girugalu erodrinda nammantha adesto bada vidyarthigalige marubhumiyalli oyasis sikka hage agide ..... Nimge aa devru ayir arorga kodli..... Nim e service ege continue agli sir..... Tq.... So much ur wonderful job sir....

  • @poornimah1945
    @poornimah1945 2 года назад +1

    Thank you so much 🙏🙏

  • @geethaind578
    @geethaind578 2 года назад +1

    Thank you so much sir hat's off you

  • @rdnaikshikaripura7961
    @rdnaikshikaripura7961 2 года назад +2

    ಶುಭೋದಯ dr Manju sir.. sadness andre nandu kuda ತುಲಾ ರಾಶಿ ಸಿರ್ ನಾನು ಅಷ್ಟೇ up down up down agtirtini ಈ classs nange help agutte thanks sir.. 100% try madtini updown agade ಇರೋದಕ್ಕೆ..

  • @shakuntalabasavaraj8053
    @shakuntalabasavaraj8053 2 года назад

    Sir nim speech tumba Andre tumba chenag erutte I am your big fan sir

  • @raghunath.y.mgowda2622
    @raghunath.y.mgowda2622 2 года назад +1

    Very very useful information. Thank you so much.

  • @baabhuhhhp6839
    @baabhuhhhp6839 2 года назад +2

    Wonderful speech sir Thank you so much sir

  • @raghavendrabadiger1660
    @raghavendrabadiger1660 2 года назад +1

    Super sir . I change my life sir your speech sir Thanks sir 🙏🙏🏻.

  • @vedantr.r6905
    @vedantr.r6905 2 года назад +3

    I really liked your openness for revealing yourself such a great personality 🙏🙏🙏

  • @prathibhaholesime4729
    @prathibhaholesime4729 2 года назад +3

    Tnq sir i realise some of my bad habits and mistakes through this vedio 🙏

  • @vabhykd6952
    @vabhykd6952 2 года назад

    ನಮ್ದು ಅಲ್ಲಿಯೇ ಇರುವ ಸುಣಕಲ್ ಬಿದರಿ..... ಸರ್ inspiring class is best ❤️ ಸರ್

  • @chaithrakn5675
    @chaithrakn5675 2 года назад +1

    All these 15 bad habits are responsible for my failure but thanks for along with the solutions..

  • @pavithravgowda6642
    @pavithravgowda6642 2 года назад +4

    Thank you very much for your valuable words......many mistakes I have done in my life and I have taken high risk for family not for me so still I am unemployed.I thinking about my self since 3 months ,I corrected some mistakes self......but still some other big mistakes I should correct, those are known by this wonderful session.thank you very much sir

  • @manjunathchillal8948
    @manjunathchillal8948 2 года назад +1

    Gm sir you are unique personality... Sir... Thank you

  • @SHARATHKUMAR-yq1bv
    @SHARATHKUMAR-yq1bv 2 года назад +1

    ಸರ್ ನಿಮ್ಮ ಮಾತುಗಳು , ನನ್ನನು ನಾನೂ ಕನ್ನಡಿಯಲ್ಲಿ ನೋಡಿಕೊಂಡತ್ತೆ ಆಗುತ್ತಿದೆ 🙏🙏

  • @kspaspirantkarnataka13
    @kspaspirantkarnataka13 2 года назад +1

    ಗುರುಗಳೇ ಧನ್ಯವಾದಗಳು 🙏🙏

  • @manjunatha4191
    @manjunatha4191 2 года назад +1

    My name also manjuantha sir everything happened same in my life, tqs for realising my mistakes sir .

  • @vaibhuhiremath
    @vaibhuhiremath 2 года назад

    ನಮಸ್ತೆ ಸರ್. ಶುಭೋದಯ ಡೇ ಬೈ ಡೇ ತುಂಬಾ ಬದಲಾಗಿದ್ದೇನೆ .sir thank you so much

  • @roopakarbla3407
    @roopakarbla3407 2 года назад +2

    Good morning sir..... excellent class sir.. TQ so much..

  • @sindhupp9467
    @sindhupp9467 2 года назад +3

    Thank you sir.... You are really superb ...

  • @chandrashekhargajakosh1522
    @chandrashekhargajakosh1522 2 года назад +1

    Sir you told my 15 mistakes ..
    and some remaining at me too..
    Thanks for showing MYSELF..🙏🙏🙏🙏🙏🙏🙏

  • @manojvv2991
    @manojvv2991 Год назад

    Tq for the good information sir😊

  • @ambikakalashetty1248
    @ambikakalashetty1248 2 года назад +1

    Point No. 13 is important sir. 🙏🙏🙏

  • @creatyourtalent
    @creatyourtalent 2 года назад +1

    Good job...... Super inspiration

  • @yadavfromyadavagiri9459
    @yadavfromyadavagiri9459 2 года назад +1

    Good morning sir
    Thank you so much for your information sir

  • @prajnyawalikar9483
    @prajnyawalikar9483 2 года назад

    Nimmanta sir sikkirodu nam punya sir nimma i nisvartha sevege nanna ananta koti namangalu sir kattaleyalliruva nammanna belakinedege taruva nimma prayatnkke 🙏🙏🙏🙏🙏

  • @manjunathbagewadi3803
    @manjunathbagewadi3803 2 года назад

    Nannallu eatarad bad habits eve tiddikollalu valleya samaya nim matu tumbane spoortidayak sir. Tumba dhanyavadagalu sir

  • @vinaykumarhr4835
    @vinaykumarhr4835 2 года назад +3

    Your experience speaks Awesome... 🙏🙏

  • @maheshadin7866
    @maheshadin7866 2 года назад +1

    Sir ನಿಮ್ಮ ಮಾತುಗಳು ಬಹಳ ಅಮೂಲ್ಯ .. Thanku...