ನಮ್ಮ ವ್ಯವಸ್ಥೆಯ ಇಂತಹ ನೂರಾರು ಮುಖಗಳನ್ನು ನೀವು ತೋರಿಸತ್ತಾನೆ ಇರುತ್ತಿರ ಆದರೆ ನಿಮ್ಮ ಶ್ರಮ, ಹೋರಾಟ ಎಲ್ಲವೂ ಬಂಡೆ ಮೇಲೆ ನೀರು ಸುರಿದ ಹಾಗೆ ಇದೆ. Na kavunga ,na kanedunga .ಬಹುಶಃ ಈ ರಸ್ತೆ ನೆಹರೂ ರವರ ಕಾಲದ್ದು ಇರಬೇಕು. ಧನ್ಯವಾದಗಳು.
Yes. 100% agree. Kindly tag Nitin Ghadkari. The beauty of Government is that there is no one person who is responsible & accountable. Hence, India is not growing & will not improve.
Your channels greatest information sharing about all TYPES OF government FORGERIES CRIMINALS OFFICIALS in karnataka 😢😢😢😢😢😢😢😢😢😢😢we all karnataka PEOPLE faithful thanks your channels groups members specially thanks madam anchor madam
ಒಳ್ಳೆ ಕೆಲಸ... ನಮ್ಮ ಬೆಂಬಲ ನಿಮಗೆ ಸದಾ ಇರುತ್ತೆ... ಸಿರ್ಸಿ - ಹುಬ್ಬಳ್ಳಿ ರಸ್ತೆ ನೋಡಿದ್ರೆ ಯಪ್ಪಾ ದೇವರೇ , ಯಮ ಪಕ್ಕದಲ್ಲಿ ಕೂತಿರುವ ಹಾಗೆ ಅನ್ಸುತ್ತೆ ಆ ರಸ್ತೆಯಲ್ಲಿ ಪ್ರಯಾಣಿಸುವಾಗ.. ಎಲ್ಲ ರಸ್ತೆಗಳ ಹಣೆಬರ ಇದೇ ಆಗಿದೆ... ನಮ್ಮ ಖರ್ಮ...
@@user-ct1zk3bo1k They should not collect toll until the road is 100 % complete without any potholes or diversions. If there is slight repair also then the avg. speed of passing vehicles comes down, then it is as good as the service road. Why should anybody pay toll for service road. NHAI should clarify this.
The video in real public interest ww appreciate the anchors discussion .First time we saw THE BEST VIDEO .WE appreciate anchor boldness .NHAI ..Central government Mister Gadkari transport minister to answer
pls tag this video to NItin Gadkari, this is very important, i use this road every 2 weeks once, and i had thought of this making it news, Hats off to Vijaya times!! Pls continue good work! NO toll should be collected IF NO road!
Hello First State Roleing Government CM Transport Minister,PWD, roads Maintenance Biggest Dramas Maffia 😢😢 Central Government PM, Transport Minister See your Deposit Money What happened 😲😲😮😮😮😮😮
ನಿಜವಾಗ್ಲೂ ಯಾವ ಸರ್ಕಾರ ಬಂದ್ರು ಎಲ್ಲ ಇದೆ ಹಣೆ ಬರಹ ಒಬ್ಬೆ ಒಬ್ಬೇ ಅಧಿಕಾರಿ ಆಗ್ಲಿ ರಾಜಕಾರಣಿ ಆಗ್ಲಿ ಜನರಿಗೆ ಏನಾದ್ರೂ ಒಂದು ಸಹಾಯ ಆಗೋ ಕೆಲ್ಸಾ ಮಾಡೋಣ ಅನ್ನೋ ಸಣ್ಣ ಯೋಚನೆ ಕೂಡ ಇಲ್ಲ.. ಏನ್ ಇದ್ರು ಚುನಾವಣೆ ಗೆದ್ವ ನೆಸ್ಟ್ ಎಲೆಕ್ಷನ್ ಗೆ ದುಡ್ಡು ಮಾಡೋದು ತಮ್ಮ ಮಕ್ಕಳನ್ನ ನಿಲ್ಸೋದು ಇದೆ ಆಯ್ತು... ಒಬ್ಬ ಅಧಿಕಾರಿನ ಕೂಡ ಪ್ರಶ್ನೆ ಮಾಡೋ ಹಾಗೆ ಇಲ್ಲ ಜನ ದೊಡ್ಡ ಕೋಲು ತರ ಆಡ್ತಾರೆ 😡😡😡😡😡😡
You are giving excellent report there is no solution. Because no body answer to you, atleast they will not stoping toll fees. Now no strike, no gerav, no petition, nothing how there are stoping looti. Everyone taken advantsgement. Atleast there are not answer properly you also. Once peoples wil stop paying toll everyone will come to right way.
Really great Ma’am! So much of risk you are taking God bless you. Pot holes Is really a problem and very risky at least on humanitarian grounds with due responsibility the concerned authorities take immediate action for the sake of common travelers.
ಇಂತಹ ಧಮ್ ಇರೋ, ನಿಯತ್ತಾಗಿ ಇರೋ ಚಾನಲ್ ಅವರಿಗೆ ನಮ್ಮ ಜನ ಬೆಂಬಲ ಮಾಡ್ತಾ ಇಲ್ಲ ಅನ್ನೋದೇ ವಿಪರ್ಯಾಸ.
ವಿಜಯ್ ಟೀಮ್ ಗೆ ನಮ್ಮ ಕಡೆಯಿಂದ ಹೃದಯ ಪೂರ್ವಕ ಧನ್ಯವಾದಗಳು 🙏🏻💖🙏🏻
ಜನ ಪ್ರಶ್ನೆ ಮಾಡಲ್ಲ ಮೇಡಂ. ನಮ್ಮ ಪ್ರಜೆಗಳು ಸತ್ತ ಪ್ರಜೆಗಳು
ಪ್ರಜೆಗಳು ಪ್ರಶ್ನೆ ಮಾಡ್ತಾರೆ, ಒಂದೊಂದು ಗುಂಡಿಯಲ್ಲಿ ರಾಮನ ಮೂರ್ತಿ ಇಟ್ಟಾಗ......
@@rajesh.k9900ಯಾಕೋ ನೆಟ್ಟಗೆ ಮಾತಾಡು,ರಾಮನ ಮೂರ್ತಿ ಯನ್ನಾ ಅಲ್ಲಿ ಏಕೆ ಇಡುತ್ತಿಯಾ??
ನೀನು ಆ ರೋಡ್ ಅಲ್ಲಿ ಸಾಯಿ ಆವಾಗ ಜನರ ಪ್ರಶ್ನೆ ಕೇಳ್ತಾರೆ😡😡😡
@@rajesh.k9900@rajesh.k9900 ಯಾಕೋ ನೆಟ್ಟಗೆ ಮಾತಾಡು,ರಾಮನ ಮೂರ್ತಿ ಯನ್ನಾ ಅಲ್ಲಿ ಏಕೆ ಇಡುತ್ತಿಯಾ??

Very important issue ಬಗ್ಗೆ ಮಾಹಿತಿ ನೀಡಿದ್ದೀರಿ ಮೇಡಮ್.. ಮಂಗಳೂರಿನಲ್ಲೂ ಇದೇ ಅವಸ್ಥೆ..
ಮತ್ತೆ ಮಂಗಳೂರಿನ ಜನತೆ ಏನ್ ಮಾಡ್ತಾ ಇದ್ದಾರೆ ಇವರಿಗೆ ಹೇಳೋದಲ್ಲ ಅಲ್ಲಿ ಜನತೆಗೆ ಹೇಳಿ ಇವರು ಒಂದು ಚಾನೆಲ್ ಲೀಡರ್ ಕರ್ನಾಟಕದಲ್ಲಿ ನೂರಾರು ಜನ ಲೀಡರ್ ಚಾನೆಲ್ ನಾಯಿಗಳಿವೆ
ನಮ್ಮ ವ್ಯವಸ್ಥೆಯ ಇಂತಹ ನೂರಾರು ಮುಖಗಳನ್ನು ನೀವು ತೋರಿಸತ್ತಾನೆ ಇರುತ್ತಿರ ಆದರೆ ನಿಮ್ಮ ಶ್ರಮ, ಹೋರಾಟ ಎಲ್ಲವೂ ಬಂಡೆ ಮೇಲೆ ನೀರು ಸುರಿದ ಹಾಗೆ ಇದೆ. Na kavunga ,na kanedunga .ಬಹುಶಃ ಈ ರಸ್ತೆ ನೆಹರೂ ರವರ ಕಾಲದ್ದು ಇರಬೇಕು.
ಧನ್ಯವಾದಗಳು.
ನಮ್ಮ ಜನರು ಧರ್ಮದ ಹಿಂದೆ ಬಿದ್ದಿದ್ದಾರೆ. ಜನರಿಗೆ ಅಭಿವೃದ್ದಿ ಬೇಕಾಗಿಲ್ಲ
Super sir salute nimage 💪💪
@@syedasif4330 Namaskara sir dharmadha adharadha mele vote maduvavaru yaru antha ellarigu gothu
Dharmadha adharadha mele vote maduva dharma yavudhu antha ellarigu gothu.
ಮೇಡಂ ನೀವು ತುಂಬಾ ಒಳ್ಳೆಯ ಕೆಲಸ ಮಾಡುತ್ತಿದ್ದೀರಿ ಧನ್ಯವಾದಗಳು 👍👍🙏🙏🙏🙏🙏🙏
ಕಲಿಯುಗದ ಕಾಳಿಕಾ ದೇವಿಗೆ 🙏
ವಿಜಯ ಟೈಮ್ಸ್ ಸೂಪರ್ ಅಕ್ಕ ಧನ್ಯವಾದಗಳು 👏👏👌🤝🙏🍫🌹
ಕಲಿಯುಗದ ಕಾಳಿಕಾ ದೇವಿಗೆ 🙏
jai mata ji
ಹೌದು ರಸ್ತೆ ಗುಣಮಟ್ಟ ತುಂಬಾ ಕೆಟ್ಟದ್ದಾಗಿದೆ, ಇದು ಸರ್ಕಾರದಿಂದ ರಾಜಾರೋಷವಾಗಿ ಮಾಡುವ ದರೋಡೆ
ಯಾಕ್ ಕಟ್ಟ ಬೇಕು ಟೋಲ್ ನ ಎಲ್ಲ ರಸ್ತೆಗಳು ಗುಂಡಿಗಳಿಂದ ತುಂಬಿದೆ 👍
ಹಾಗಂತ ಕೇಳಿ ಹೆಂಗೆ ಹೊಡೀತಾರೆ ನೋಡಿ ಟೋಲ್ ನವರೂ ಪೊಲೀಸ್ ಕಂಪ್ಲೇಂಟ್ ತಗೊಳಲ್ಲ tv channel ನವರು ಅವರಿಗೆ ಮಾರಟವಾಗಿದ್ದಾರೆ
ನಿಮ್ಮ ಶ್ರಮ ಸಮಯ ಎಲ್ಲ ವ್ಯರ್ಥ ಸಹೋದರಿ...ನಮ್ಮ ಜನಕ್ಕೆ ಹಣ, ಹೆಂಡ,ಜಾತಿ ,ಧರ್ಮ ಇವು ಮುಕ್ಯ ..... ಪ್ರಾಮಾಣಿಕತೆ,ಅಭಿವೃದ್ದಿ ಬೇಕಿಲ್ಲ
😢😢 yes
ಧನ್ಯವಾದಗಳು ಅಕ್ಕ❤ಇಂತಹ ಲೂಟಿಯ ಬಗ್ಗೆ ವೀಡಿಯೋ ಮಾಡಿದ್ದಕ್ಕೆ .ನಿಮ್ಮ ದೈರ್ಯಕ್ಕೆ ನನ್ನದೊಂದು ಸಲಾಮ್
Yes. 100% agree. Kindly tag Nitin Ghadkari. The beauty of Government is that there is no one person who is responsible & accountable. Hence, India is not growing & will not improve.
Tumkur , sutta muttala halli jana seri sariyagi naalku tadaki ..yella sarihogtade...
ತುಮಕೂರು to ಬೆಂಗಳೂರು 1 ಗಂಟೆ ಪ್ರಯಾಣ.... ಅದರೆ ಇಗ 3 ಗಂಟೆ ಕಾಲ ಹಿಡಿಯುತ್ತದೆ... ಇದು 20 ವರ್ಷದ ಅವಧಿಯಲ್ಲಿ ತೆಗೆದುಕೊಂಡ ರಸ್ತೆ ಅಭಿವೃದ್ಧಿ
ನಿಮ್ಮ ದನಿ ಸ್ವಾಗತ, ಇವರ ಜೊತೆ ಪ್ರತಿ ಯುಬ್ಬರು ದನಿ ಗೂಡಿಸಿ ದರೆ ಮಾತ್ರಸರಿ ಮಾಡಲು ಸಾಧ್ಯ
Mam ನಿಮ್ಮ thara ಗಂಡಸರಿಗೆಗು ಧೈರ್ಯ ಇಲ್ಲ madam ನನಗೆ ದೇವರು ತರ ಕಣ್ಣತಿರ mam ಈ ತರ ಯಾರು ಪ್ರಶ್ನೆ ಮಾಡಲಾ 🎉❤🎉🎉🎉🎉 ಜೈ ಶಕ್ತಿ 👍👌
Actually nimma channel main stream media aagbeku mam,, your are the real hero... Proud of you mam... We are with you... Keep it up mam...
People should join hands and support this media journalist to raise voices against the concerned authorities.
ಕರೆಕ್ಟ್ 👌
ಟೋಲ್ ಹೆಸರಲ್ಲಿ.. ಲೀಗಲ್ ರೋಲ್ ಕಾಲ್ ಇದು, ನೀವೂ ಪ್ರೆಶ್ನೆ ಮಾಡಿದ್ರೆ ಲೀಗಲ್ ರೌಡಿ ಬಂಧು ಕೇಸ್ ಹಾಕ್ತಾರೆ,
ನಿಮ್ಮ ಧೈರ್ಯ🔥💛❤️
ಜನಸಾಮಾನ್ಯರಿಗೊಸ್ಕರ ನಿಮ್ಮ ಚಾನೆಲ್ಲ್ ಸಹಕಾರ ಬೇಕು ಮೇಡಮ್
ವಿಜಯ್ ಟೈಮ್ಸ್ ಗೆ ಬೀದರ್ ವತಿಯಿಂದ ಅಭಿನಂದನೆಗಳು ನಾನು ಜೈ ಭೀಮ್ ಶರ್ಮಾ 🙏
Thanks!
Your channels greatest information sharing about all TYPES OF government FORGERIES CRIMINALS OFFICIALS in karnataka 😢😢😢😢😢😢😢😢😢😢😢we all karnataka PEOPLE faithful thanks your channels groups members specially thanks madam anchor madam
Shabash madam
ಒಳ್ಳೆ ಕೆಲಸ... ನಮ್ಮ ಬೆಂಬಲ ನಿಮಗೆ ಸದಾ ಇರುತ್ತೆ... ಸಿರ್ಸಿ - ಹುಬ್ಬಳ್ಳಿ ರಸ್ತೆ ನೋಡಿದ್ರೆ ಯಪ್ಪಾ ದೇವರೇ , ಯಮ ಪಕ್ಕದಲ್ಲಿ ಕೂತಿರುವ ಹಾಗೆ ಅನ್ಸುತ್ತೆ ಆ ರಸ್ತೆಯಲ್ಲಿ ಪ್ರಯಾಣಿಸುವಾಗ.. ಎಲ್ಲ ರಸ್ತೆಗಳ ಹಣೆಬರ ಇದೇ ಆಗಿದೆ... ನಮ್ಮ ಖರ್ಮ...
ಇದನ್ನು ಮುಂದುವರೆಸಿ,ಹೆದ್ದಾರಿ ಇಲಾಖೆ ಗಮನಕ್ಕೆ ಬರುವವರೆಗೂ
ಅಲ್ಲಿ ಕೆಲಸ ಮಾಡುವವರು ಕನ್ನಡದವರಲ್ಲ ಅಲ್ಲಿ ಹಿಂದಿಯದೇ ಹಾವಳಿ ಅನ್ನಿಸುತ್ತದೆ.....
Best social service vedio
ಭ್ರಷ್ಟರ ನಾಟಕ ಬಯಲು ಮಾಡೋ ವಿಜಯ ಟೀಮ್ 💪👌🙏
Supper madam good work no1 news channel in the Karnataka
I solute this bold madam.
❤Vijaya times
Best chanal of vijay tv
ದುರ್ಗೀ💙💙💙
ನಿಮ್ಮ ಪ್ರಯತ್ನಕ್ಕೆ ❤❤❤❤❤
Correct vijaylakshmi madam❤❤❤
Thank you for your efforts madam! Namma Jana kooda buddi kalibeku 🙏
ಮೇಡಂ ಮಂಗಳೂರು ರಸ್ತೆಗಳ ಕುರಿತು ಈ ರೀತಿ ವಿಡಿಯೋ ಮಾಡಿದ್ದರ ಒಳ್ಳೆದಿತ್ತು
ಮೇಡಂ ಸೂಪರ್.
YOUR VERY VERY GREAT MADAM HATS OFF MADAM 💢 💢 💢 IOOO LADY TIGER 🐅 🐅 🐅 🐯 🐯 🐯 👍👍👍❤❤❤🎉🎉🎉.
Very good reporting madam🎉
ರೋಡ್ ಟ್ಯಾಕ್ಸ್ ಕಟ್ಟಿ ಮತ್ತೆ ಟೋಲ್ ಕೂಡ ಕಟ್ಟಬೇಕು.
Very.good.news.madam.lady.tiger.of.karnataka
ಜೈ ಹಿಂದ್
Good job 👌🏻👌🏻👍🏻👍🏻👍🏻
NHAI ಗೆ complaint ಮಾಡಿದ್ರೂ ಏನು ಆಗಲ್ಲ. ಸುಮ್ನೆ ಟೈಮ್ waste ಆಗತ್ತೆ ಅಷ್ಟೇ.. concerned engineer ಗೆ ಕಲಿಸಿದ್ದಿವಿ ಅಂತ reply ಬರತ್ತೆ ಅಷ್ಟೇ
ಎಲ್ಲಾ ಜನಗಳು ಸೇರಿ ರೋಡ್ ಬ್ಲಾಕ್ ಮಾಡಬೇಕು,, ಆವಾಗ ಕೆಲಸ ಆಗುತ್ತೇ
@@user-ct1zk3bo1k They should not collect toll until the road is 100 % complete without any potholes or diversions. If there is slight repair also then the avg. speed of passing vehicles comes down, then it is as good as the service road. Why should anybody pay toll for service road. NHAI should clarify this.
Hats off to you madam
ವಿಜಯಲಕ್ಷ್ಮಿ ಮೇಡಂ ಧನ್ಯವಾದಗಳು ನಿಮ್ ಚಾನೆಲ್ ನೋಡಿ ತುಂಬಾ ದಿನ ಆಯ್ತು ಧನ್ಯವಾದಗಳು ಮೇಡಂ
Thank you for standing for us. You doing a great job ❤
Super madam.Hats off madam
Hats off you madam so many issues, problem facing public people no one thinking to solve, madam your hard work,dareness, will make changes
Very good 👍
Good question
Vote for .....🎉🎉🎉🎉BJP
Very good news ,👌👍
ನಮ್ಮ ಕರ್ನಾಟಕದ ಟೋಲ ಆಪರೇಟರ ಬೇರೆ ರಾಜ್ಯದವರೂ ಯಾಕೆ
ಜನಗಳು ಒಂದೇ ...ಕುರಿಗಳು ಒಂದೇ
Great job 👏 👍
All tool plaza remove..the immediately so public money save .....Vijaya times very woder ful job
Super speech
Nice work mam
Super madem
Good job madam thanks for raising the voice of public
The video in real public interest ww appreciate the anchors discussion .First time we saw THE BEST VIDEO .WE appreciate anchor boldness .NHAI ..Central government Mister Gadkari transport minister to answer
Super akka
Nyc work madam 🙏🙏
We always support Vijaya Times❤ 🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻
👌👌
Super madam
👍💯💯💯❤
pls tag this video to NItin Gadkari, this is very important, i use this road every 2 weeks once, and i had thought of this making it news, Hats off to Vijaya times!! Pls continue good work! NO toll should be collected IF NO road!
ನಮ್ಮ ಜನಗಳು ಜಾತಿ ಧರ್ಮ ಬಗ್ಗೆ ಮಾತ್ರ ಹೋರಾಟ ಮಾಡುತ್ತಾರೆ 😂😂
Super,
Hello First State Roleing Government CM Transport Minister,PWD, roads Maintenance Biggest Dramas Maffia 😢😢 Central Government PM, Transport Minister See your Deposit Money What happened 😲😲😮😮😮😮😮
One of the best channel
Good journalist ❤
TOLL BIG TEROREST GUROP 😢😢😢😢😢😢😢😢😢😢
Super madam
Nimmanna devre kalsirodu madam , nimmantha nistavyanthi vyathi ge salute madam🙏🙏🙏🙏
ಸೂಪರ್ ಅಕ್ಕ❤
Mam tumbane olle kelasa madta idira, thank you,
ನಿಜವಾಗ್ಲೂ ಯಾವ ಸರ್ಕಾರ ಬಂದ್ರು ಎಲ್ಲ ಇದೆ ಹಣೆ ಬರಹ
ಒಬ್ಬೆ ಒಬ್ಬೇ ಅಧಿಕಾರಿ ಆಗ್ಲಿ ರಾಜಕಾರಣಿ ಆಗ್ಲಿ ಜನರಿಗೆ ಏನಾದ್ರೂ ಒಂದು ಸಹಾಯ ಆಗೋ ಕೆಲ್ಸಾ ಮಾಡೋಣ ಅನ್ನೋ ಸಣ್ಣ ಯೋಚನೆ ಕೂಡ ಇಲ್ಲ..
ಏನ್ ಇದ್ರು ಚುನಾವಣೆ ಗೆದ್ವ ನೆಸ್ಟ್ ಎಲೆಕ್ಷನ್ ಗೆ ದುಡ್ಡು ಮಾಡೋದು ತಮ್ಮ ಮಕ್ಕಳನ್ನ ನಿಲ್ಸೋದು ಇದೆ ಆಯ್ತು... ಒಬ್ಬ ಅಧಿಕಾರಿನ ಕೂಡ ಪ್ರಶ್ನೆ ಮಾಡೋ ಹಾಗೆ ಇಲ್ಲ ಜನ ದೊಡ್ಡ ಕೋಲು ತರ ಆಡ್ತಾರೆ 😡😡😡😡😡😡
True ❤
Good job madam
Akka naanu nimge support.plz continue your good work going..
Very honesty issue public want to understand
ಟೋಲ್ ಧ್ವಂಸ ಮಾಡ ಬೇಕು
Super madam ugiri avrige
ಜನ ಸಾಮಾನ್ಯರು ಇದೆಲವನು ಕೇಳಬೇಕು ಪಾಪ ಆ ಒಂದು ಹೆಂಗಸು ಎಷ್ಟು ಅಂಥ ಪರದಾಡುತ್ತಾರೆ ದೇವರೇ
You are giving excellent report there is no solution. Because no body answer to you, atleast they will not stoping toll fees.
Now no strike, no gerav, no petition, nothing how there are stoping looti. Everyone taken advantsgement. Atleast there are not answer properly you also.
Once peoples wil stop paying toll everyone will come to right way.
What a gates ❤❤❤❤❤❤
Really great Ma’am! So much of risk you are taking God bless you. Pot holes Is really a problem and very risky at least on humanitarian grounds with due responsibility the concerned authorities take immediate action for the sake of common travelers.
Thank you mdm u r showing what is reality
💯
Thank you madam , true vijaya times for the people" I salute vijaytims" legally judging
Take MP in task
ಇದೂಕೂಡ ಗ್ಯಾರಂಟಿಯಲ್ಲಿ ಬರುತ್ತೆ ಅಕ್ಕ
ನ್ಯೂ ಗ್ಯಾರಂಟೀ 😂😂
Edu central govt bagya anna
@@srinivasaacharya4084ಇದು ಗಡ್ಕರಿ ಅಮೆರಿಕಾ ಮಾದರಿ ರಸ್ತೆಗಳು, ಹೇಂಗ್ ಪಂಗ್ ಲೀ ಯ ಚಿನ್ನದ ರಸ್ತೆ