🙏 ನೀವು ಆಯ್ತಾ ಅಂತ ಹೇಳುದನ್ನು ಕೇಳಲು ತುಂಬಾ ಚಂದ.😊 ನಿಮ್ಮ ಗಾಜಿನ ಬಳೆಗಳು super. ಅಧಿಕ ಪ್ರಶ್ನೆ ಕೆಟ್ಟದಾಗಿ ಕೇಳುವವರಿಗೆ ನಿಮಗೆ ಯಾಕೆ ಅದೆಲ್ಲಾ ಅಂತ ಹೇಳಿ ಬಾಯಿ ಮುಚ್ಚಿಸುದು ಒಳ್ಳೆದಲ್ವ? ನಾವು ಯಾಕೆ ಆರಾಮವಾಗಿ ಇರಬಾರದು? ಬತ್ತಿ ಇಡುವವರ ಬತ್ತಿ 😂😅 ವಾಪಸ್ ಅವರಿಗೆ ಕೊಡೋಣ. ಆದಷ್ಟು ನೀರು ಕಮ್ಮಿ waste ಮಾಡಿ ಅಥವಾ ಆ ಮೊಟ್ಟೆ ತೊಳೆದ ನೀರು ಗಿಡಕ್ಕೆ ಹಾಕಿ. Very good fertilizer. You keep your kitchen very well.
👍❤🙏
ಸೂಪರಾಗಿದೆ ಸಿಸ್ಟರ್ ಬ್ಲಾಗ್ ಸೂಪರ್
Nice
Tq❤😊
Super 💯 true
𝗧 ❤️❤️❤️❤️❤️ 𝗾
Nan kuda nanjangud ega bangalore edini nim video channage eruthye nan daily waiting madam
ಹೌದ Tq🥰
Ollaya maatu hailekodata eddera tqu sis nanagai appa and amma ella tavaru manaigai hogalla namma manaiyalle makkalu and husband channage eddeve college nemma maatu nanagai ollaya motivation maaduttai nemma vlog saluvage wait maadata erutteve ❤
Thank you so much❤❤
ಅಕ್ಕ ನಿಮ್ಮ ವಿಡಿಯೋ ಸೂಪರ್ ಇರುತ್ತೆ
ನಿಮ್ಮ ಪ್ರೀತಿಯ support ಗೆ ಧನ್ಯವಾದಗಳು🙏
ಸಿಸ್ಟರ್ ನಿಮಗೆ ನಾವು ಕಲೆಕ್ಟ್ ಆಗಿದಿವಿ ನಮಗೂ ನೀವು ಕಲೆಕ್ಟ್ ಆಗಿ ಸಿಸ್ಟರ್
ದಯವಿಟ್ಟು ಲಿಂಕ್ ಹಾಕಿ
🙏 ನೀವು ಆಯ್ತಾ ಅಂತ ಹೇಳುದನ್ನು ಕೇಳಲು ತುಂಬಾ ಚಂದ.😊 ನಿಮ್ಮ ಗಾಜಿನ ಬಳೆಗಳು super. ಅಧಿಕ ಪ್ರಶ್ನೆ ಕೆಟ್ಟದಾಗಿ ಕೇಳುವವರಿಗೆ ನಿಮಗೆ ಯಾಕೆ ಅದೆಲ್ಲಾ ಅಂತ ಹೇಳಿ ಬಾಯಿ ಮುಚ್ಚಿಸುದು ಒಳ್ಳೆದಲ್ವ? ನಾವು ಯಾಕೆ ಆರಾಮವಾಗಿ ಇರಬಾರದು? ಬತ್ತಿ ಇಡುವವರ ಬತ್ತಿ 😂😅 ವಾಪಸ್ ಅವರಿಗೆ ಕೊಡೋಣ. ಆದಷ್ಟು ನೀರು ಕಮ್ಮಿ waste ಮಾಡಿ ಅಥವಾ ಆ ಮೊಟ್ಟೆ ತೊಳೆದ ನೀರು ಗಿಡಕ್ಕೆ ಹಾಕಿ. Very good fertilizer. You keep your kitchen very well.
ನಿಮ್ಮ ಪ್ರೀತಿಯಾ ಮಾತುಗಳಿಗೆ ಧನ್ಯವಾದಗಳು 🙏 ಕಣೊ
@@kempiskitchenandvlogs (ನೀವು ಸಮಯ ಮಾಡಿಕೊಂಡು ಉತ್ತರ ಕೊಡ್ತೀರಲ್ವ ಆಗಬಹುದು. ಮನೆ ಕೆಲಸ ಮುಗಿಯದು )
Nattikoli sambar recipe vlog madi please
Ok sure
Nice sis connected nivu connect agi
ನಿಮ್ಮ channel link ಹಾಕಿ
Namaskara! Neevu thumba churuk kelasa madta iddare, tora sapura yava lekka? Jeevana onde sala, enjoy
Hii akka❤ subscribes increase madkolodu yenge
ಸಾದ್ಯ ಆದ್ರೆ long videos ಮಾಡಿ ಮಾತಾಡ್ಬೇಕಾದ್ರೆ ಭಯ ಬೇಡ ಮುಕ್ತವಾಗಿ ಮಾತಾಡಿ ಹಾಗೆ ಸಣ್ಣಪುಟ್ಟ content ಕೊಡಿ ಖಂಡಿತಾ channel improvement ಆಗುತ್ತೆ
@@kempiskitchenandvlogs thanks akka 😊