ಇಂತಹ ಹಿಂದಿನ ಕಲೆಗಳು ಇಂದಿಗೂ ಹಳ್ಳಿಗಳಲ್ಲಿ ಕಾಣಬಹುದು ಮತ್ತು ಇಂದಿಗೂ ಗೌರವದಿಂದ ನೋಡುತ್ತಾರೆ. ಇದೂ ಸಹ ಒಂದು ರೀತಿಯಲ್ಲಿ ಕಲೆಗೆ ಮತ್ತು ಹಾಡುಗಳನ್ನು ಕೇಳುವುದಕ್ಕೆ ಕೊಡುವ ಗೌರವ. ❤
ಹೌದು.ಸತ್ಯವಾದ ಮಾತು. ತಮ್ಮ ಪೂರ್ವಜರು ಅನುಸರಿದ ಕಲೆಯನ್ನೆ ನಂಬಿ ಬದುಕುವುದು ಇವತ್ತು ದೊಡ್ಡ ಸಾಹಸ.ಆದರೂ ಹಲವಾರು ವರ್ಷಗಳಿಂದ ತಮ್ಮ ಬದುಕನ್ನು ಅದಕ್ಕೆ ಮುಡಿಪಾಗಿಟ್ಟು ಕಲೆಯನ್ನು ಕಾಪಿಟ್ಟುಕೊಳ್ಳುವ ಇಂತವರಿಗೆ ಗೌರವ ನೀಡುವುದೇ ನಾವು ಕಲೆಗೆ ನೀಡುವ ಗೌರವ🙏
ಬೆಲೆ ಕಟ್ಟಲಾಗದ ಸಂಗೀತ 🙏
ನಿಜ...ಕಲೆಗೆ ಬೆಲೆ ಕಟ್ಟಲಾಗದು
🙏🙏🙏.... ಬೆಲೆ ಕಟ್ಟಲಾಗದ ವಿದ್ಯೆ...🙏🙏🙏
ಕಲೆ ಅನ್ನುವುದೆ ಬೆಲೆ ಕಟ್ಟಲಾಗದ್ದು🙏
ಬಡವನೆನ್ನವ ಆ ಜೀವದಲ್ಲೇ ನಿಜ ಕಲೆ ನೆಲೆಯಾಗಿದೇ ..ಈ ವಿಡಿಯೋ ಮಾಡಿ ಪೋಸ್ಟ್ ಮಾಡಿದವರಿಗೆ ಅಭಿನಂದನೆಗಳು🎉❤
ಧನ್ಯವಾದಗಳು ನಿಮ್ಮ ಪ್ರೋತ್ಸಾಹ ಹೀಗೆ ಇರಲಿ🙏
ಕರ್ಣಾನಂದವಾದ ಗಾಯನ...❤
ಎಲೆಮರೆಯಲ್ಲಿ ಹೊಳೆಯುವ ಸುಂದರ ಮುತ್ತುಗಳು...
ಸತ್ಯವಾದ ಅನಿಸಿಕೆ👌🙏
ಇಂತಹ ಕಲಾವಿದರನ್ನು ಪರಿಚಯಿಸುತ್ತಿರುವ ನಿಮಗೆ ನಮನಗಳು 🙏
ಧನ್ಯವಾದಗಳು 🙏
ಅಧ್ಭುತ ಸಾಂಪ್ರದಾಯಿಕ ಗಾಯನ. ಮರಾಠಿಯ ವಾರ್ಕರಿ ಸಂಪ್ರದಾಯಿಕ ಭಜನೆ. ನಮ್ಮೂರ ನೆಲದಲ್ಲಿ.💐👌🙏
ಅದೆಷ್ಟು ಮುದ ನೀಡುತ್ತದೆ❤
ಇಂತಹ ಹಿಂದಿನ ಕಲೆಗಳು ಇಂದಿಗೂ ಹಳ್ಳಿಗಳಲ್ಲಿ ಕಾಣಬಹುದು ಮತ್ತು ಇಂದಿಗೂ ಗೌರವದಿಂದ ನೋಡುತ್ತಾರೆ. ಇದೂ ಸಹ ಒಂದು ರೀತಿಯಲ್ಲಿ ಕಲೆಗೆ ಮತ್ತು ಹಾಡುಗಳನ್ನು ಕೇಳುವುದಕ್ಕೆ ಕೊಡುವ ಗೌರವ. ❤
ಹೌದು.ಸತ್ಯವಾದ ಮಾತು.
ತಮ್ಮ ಪೂರ್ವಜರು ಅನುಸರಿದ ಕಲೆಯನ್ನೆ ನಂಬಿ ಬದುಕುವುದು ಇವತ್ತು ದೊಡ್ಡ ಸಾಹಸ.ಆದರೂ ಹಲವಾರು ವರ್ಷಗಳಿಂದ ತಮ್ಮ ಬದುಕನ್ನು ಅದಕ್ಕೆ ಮುಡಿಪಾಗಿಟ್ಟು ಕಲೆಯನ್ನು ಕಾಪಿಟ್ಟುಕೊಳ್ಳುವ ಇಂತವರಿಗೆ ಗೌರವ ನೀಡುವುದೇ ನಾವು ಕಲೆಗೆ ನೀಡುವ ಗೌರವ🙏
ಅಧ್ಬುತ🙏❤️
ನಿಜ..🙏
Beautiful rendition of Bhagwan Sri Panduranga.
Hari om tat sat.
🙏
ಅದ್ಭುತ ಗಾಯನ
ನಿಜ ..ಕೇಳಿದತೆ ಅದೆಷ್ಟು ಹಿತ ಅನಿಸುತ್ತದೆ. ಧನ್ಯವಾದಗಳು
ಬಹಳ ಅಧ್ಬುತವಾದ ಹಾಡು ವಂದನೆಗಳು
ನಿಜವಾಗಿಯೂ ಹೌದು....ಕೇಳಲು ಮುದ ನೀಡುತ್ತದೆ
ಅಣ್ಣ ನಿಮ್ಮ ಕಾರ್ಯಕ್ರಮ ಚೆನ್ನಾಗಿ ಮೂಡಿಬಂದಿದೆ. ಇನ್ನೂ ಮುಂದುವರಿಸಿ,ಧನ್ಯವಾದಗಳು.
ಅದ್ದುತ್ ಕಲೆ ಸುಂದರ್ ಅತಿ ಸುಂದರ
ನಿಜ...ಕೇಳುದಕ್ಕೆ ಅದೆಷ್ಟು ಹಿತ ಆಗುತ್ತದೆ👌🙏
Super Bass
Both of them have sung vollono krishna vollono yenta gaayaki ivaradu
🙏👌
Nice
🙏👌
ನಮ್ಮನ್ನೆಲ್ಲಾ ಮುಗ್ದಗೊಳಿಸಿದ್ದಕ್ಕೆ ಧನ್ಯವಾದಗಳು
ನಿಜವಾಗಿಯೂ...ಸತ್ಯವಾದ ಮಾತು..ನಿಮ್ಮೆಲ್ಲರ ಪ್ರೋತ್ಸಾಹ ಕ್ಕೆ 🙏🙏
Very fine
🙏
ಇಂಥ ಸಂಗೀತ ಕೇಳಲು ಆ ಊರಿನವರು ಎಷ್ಟು ಪುಣ್ಯವಂತರು
ನಿಜವಾಗಿಯೂ ಸತ್ಯವಾದ ಮಾತು
ಸೂಪರ್
ಧನ್ಯವಾದಗಳು
❤
❤🙏
🙏❤🎉ದೇವರು
🙏
👌👌🙏🙏
🙏
💐💐💐💐🙏
🙏🙏🙏
❤🎉
🙏😍
🙏🏿
🙏
ಸಂಗೀತಮಯ
ನಿಜಕ್ಕೂ ಕರ್ಣಾನಂದ
❤❤❤❤
🙏
ಕರ್ಣಾನಂದಕರ
ಸತ್ಯ 🙏
❤👌👌🙏
🙏🙏
👌👌👌👌👌
🙏🙏🙏
👌👌👌👌👌🌹
🙏🙏
ಸ ರಿ ಗ ಮ ಪ ಗೆ ಹೋಗೋಕೆ ಪ್ರಯತ್ನ ಮಾಡಿ
ಪ್ರಚಾರದ ಹಂಗಿಲ್ಲದೆ ಕಲೆಯನ್ನು ನಂಬಿದವರು ಇವರು👌🙏
😂👌👌👌👌👌👌👌👌
🙏
Namma video akidakke danyavadagalu🎉🥰
ನೀವು ನಿಜವಾದ ಪರಂಪರೆಯ ಕಲಾ ಆರಾಧಕರು..👌🙏
ದಯಮಾಡಿ ಈ ಹಾಡಿನ ಸಾಹಿತ್ಯ ಇದ್ದರೆ ಹಾಕಿ ...
ಹು ಹಾಕುತ್ತೇವೆ🙏
🙏🙏🙏🙏🙏
🙏🙏
❤❤❤❤❤❤
❤🙏