ಮಗುವಿನ ಹೃದಯದಲ್ಲಿದ್ದ ರಂಧ್ರ ರಾತ್ರಿ ಬೆಳಗಾಗುವುದರೊಳಗೆ ಮಾಯವಾಗಿತ್ತು.! |ಕೊರಗಜ್ಜ ಸ್ವಾಮಿ |Mullugudde Koragajja

Поделиться
HTML-код
  • Опубликовано: 11 авг 2022
  • ಶ್ರೀ ಕೊರಗಜ್ಜ ಕ್ಷೇತ್ರ, ಮುಳ್ಳುಗುಡ್ಡೆ - ಶಿವಪುರ
    : ಪ್ರೆಶ್ನಾ ಚಿಂತನೆ ನಡೆಯುವ ದಿನ:
    ಭಾನುವಾರ, ಸೋಮವಾರ, ಮಂಗಳವಾರ ಮತ್ತು ಬುಧವಾರ
    ಪ್ರತೀ ಶನಿವಾರ ಮಧ್ಯಾಹ್ನ 12 ಗಂಟೆಗೆ "ಪ್ರೆಶ್ನಾ ಚಿಂತನೆ ಟೋಕನ್" ವಿತರಿಸಲಾಗುವುದು.
    ಟೋಕನ್ ಸಂಭಂದಿತ ಯಾವುದೇ ಶುಲ್ಕ ಇರೋದಿಲ್ಲ.
    ಪ್ರತಿದಿನ ಭಕ್ತಾಭಿಮಾನಿಗಳಿಗೆ ಕ್ಷೇತ್ರದಲ್ಲಿ "ಅನ್ನ ಪ್ರಸಾದದ ಸೇವೆ" ಇರುತ್ತದೆ.
    ದೈವಸ್ಥಾನದ ದರುಶನದ ಸಮಯ : ಬೆಳಿಗ್ಗೆ 6.00ರಿಂದ ರಾತ್ರಿ 9.00ರವರೆಗೆ.
    ಹೆಚ್ಚಿನ ಮಾಹಿತಿಗಾಗಿ ಕ್ಷೇತ್ರದ ದೂರವಾಣಿ ಸಂಖ್ಯೆ:-+91 95914 81569
    ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಮುಳ್ಳುಗುಡ್ಡೆ ಎಂಬಲ್ಲಿ ಪ್ರತಿಷ್ಠಾಪನೆಗೊಂಡಿರುವ ಸ್ವಾಮಿ ಕೊರಗಜ್ಜನ ಕ್ಷೇತ್ರ ಹಲವು ವೈಶಿಷ್ಟ್ಯತೆಗಳಿಂದ ಸಾವಿರಾರು ಭಕ್ತರನ್ನು ತನ್ನತ್ತ ಸೆಳೆಯುತ್ತಿದೆ.
    ಇಲ್ಲಿ ಹಲವು ಪವಾಡಗಳು ನಡೆದಿವೆ. ಅಲ್ಲಿನ ಧರ್ಮದರ್ಶಿಗಳಾದ ಶ್ರೀ ಪುನೀತ್ ಅವರ ನೇತೃತ್ವದಲ್ಲಿ ಈ ಕ್ಷೇತ್ರ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದೆ. ದೈವಸ್ಥಾನವನ್ನು ಪರಿಚಯಿಸುವ ಕಿರು ವಿಡಿಯೋ ಇಲ್ಲಿದೆ.
    ವಿಳಾಸ; ಶ್ರೀ ಸ್ವಾಮಿ ಕೊರಗಜ್ಜ ಕ್ಷೇತ್ರ
    ಮುಳ್ಳುಗುಡ್ಡೆ, ಶಿವಪುರ
    ಹೆಬ್ರಿ ತಾಲೂಕು, ಉಡುಪಿ ಜಿಲ್ಲೆ
    ಡಿಜಿಟಲ್ ವಿಡಿಯೋ ತಂಡ : ಕಿಶನ್ ಅಮೀನ್, ಆದರ್ಶ ಕೊಡಚಾದ್ರಿ, ಸುಮುಖ್ ಶಾನುಭಾಗ್, ಮನೋಶ್ ಕುಮಾರ್, ಅವಿನಾಶ್ ಕಾಮತ್
    #koragajja #swamikoragajja #mullugudde #puneeth #shivapura #koragajjamiracles #templeintroduction
    For licensing this content, please write to udayavanionline@gmail.com
    …………………………………………………………………………………….
    #KarnatakaNews #SoftStory #Udayavani #Newsupdates
    Download Udayavani App bit.ly/2Ho0YS4
    For more..
    Website:
    www.udayavani.com
    www.udayavani.com/english
    samskruti.udayavani.com/
    Facebook:
    / udayavani.webnews
    / udayavanicinema
    / udayavanienglish
    RUclips :
    / udayavanidigital
    Twitter:
    / udayavani_web

Комментарии • 626

  • @KanthrajKv
    @KanthrajKv 23 часа назад

    ಆ ಕೊರಗಜ್ಜ ಕಾಪಾಡಿ ಒಳ್ಳೇದು ಮಾಡಲಿ ಅಜ್ಜ ಸದಾ ನಿಮ್ಮನ್ನು ಸ್ಮರಿಸುತ್ತೆನೆ ಕಾಪಾಡಿ ಅಜ್ಜ

  • @suryaravikrishna9551
    @suryaravikrishna9551 Год назад +20

    ಜೈಶ್ರೀ ಸ್ವಾಮಿಕೊರಗಜ್ಜ ನಿಮ್ಮ ಪಾದಕ್ಕೆ ಅನಂತ ಕೋಟಿ ನಮಸ್ಕಾರಗಳು 🙏🙇‍♂️🌹💐

  • @shantaamane8792
    @shantaamane8792 Год назад +24

    ನಾನು ನಿಮಗೆ ನಿಜವಾಗಿ ಹೇಳುತ್ತೇನೆ ಹಾಗೆ ನನ್ನ ಕಷ್ಟಬಹಳಇದೇ. ನೀವೇಪರೀಹಾರ. ಮಾಡೀಸೀರೀ😭😭😭😭😭😭😭

  • @rayappahunagundi2878
    @rayappahunagundi2878 11 дней назад

    🙏🙏🙏🙏🙏 OM namah shivay Shambho Shankar Jai Bolenatha Shambho Jai Ho Swami Koragajja

  • @vinaykumarhsgowda6877
    @vinaykumarhsgowda6877 Год назад +44

    ತುಳುನಾಡ ಧೈವ ನಮ್ಮ ಕೊರಗಜ್ಜ ನಾನು ಬೆಂಗಳೂರಿನವ ಅಧ್ರೆ ಕೊರಗಜ್ಜ ನಾ ನಂಬುತೇನೆ ಸಧಾ ನೆನೆಯುತ್ತೆನೆ 🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼

  • @renukaaradhya4628
    @renukaaradhya4628 2 дня назад

    swamy koragajja ninna padagalige sastaga namaskaragalu bhagavanta nimma bagge tumba keliddene nimmalli bandu nanna kastagalannu heluuttene ninna nambi baruttene nanna kastagalannu pariharisu tande adastu bbeeggane karesiko .

  • @sulochanhg7219
    @sulochanhg7219 8 месяцев назад +2

    ನಮಸ್ತೆ ಕೊರಗಜ್ಜ ನಿಮ್ಮ ಆಶೀರ್ವಾದ ಸದಾ ನಮ್ಮ ಮೇಲೆ ಇರಲಿ ಅಜ್ಜ

  • @KIRAN-wc6uz
    @KIRAN-wc6uz 8 месяцев назад +1

    ನಾನು ಕೊರಗಜ್ಜ ಅಜ್ಜಾರನ್ನು ನಂಬುತ್ತೇನೆ ನನ್ನ ಗುರಿ ಸಾಧಿಸುತ್ತೇನೆ ನಮ್ಮ್ ಅಣ್ಣಾ ಅವನ ಗುರಿ ಸಾಧಿಸುತ್ತಾನೆ ಜೈ ಕೊರಗಜ್ಜ ಸ್ವಾಮಿ🙏🇮🇳🇮🇳🙏

  • @mallukorlahalli466
    @mallukorlahalli466 Год назад +1

    ಸ್ವಾಮಿ ಕೊರಗಜ್ಜ ಎಲ್ಲರಿಗೂ ಒಳ್ಳೆದಾಗಲಿ ತಂದೆ ನಾ ನಿಮ್ಮನ್ನೇ ನಂಬಿದಿನಿ ನನ್ನ ಅರೋಗ್ಯ ಸುಧಾರಿಸು ajja🙏🙏🙏🙏🙏🙏🙏🙏🙏🙏🙏l

  • @user-he1kp5ko2p
    @user-he1kp5ko2p 6 месяцев назад +1

    Swamy korgjja swamii nim mahimme appara swamy nan kastan hellikodu 24ghatelli nan kasta pariharisidruuu.nim paddake kotii nammannna🙏🙏🙏🙏🙏🙏🌹🌹🌹🌹

  • @anithajm9314
    @anithajm9314 Месяц назад

    Devre swami korgajja 🙏🙏🙏🙏🙏

  • @manyabr1035
    @manyabr1035 Год назад +3

    ನನ್ನ ತಂದೆ ಒಳ್ಳೆಯವ್ರು ಕಣಪ್ಪ ಯಾರಿಗೂ ಕೆಟ್ಟದು ಬಯಸಿದವರಲ್ಲ ಹೂ ಎತ್ತುದಂಗೆ ಅವ್ರಿಗೆ ಆಪರೇಷನ್ ಆಗ್ಲಿ ನನ್ನ ಅಪ್ಪಗೆ ನೋವು ಸಹಿಸುವ ಶಕ್ತಿ ಕೊಡಪ್ಪ ತುಂಬಾ ಭಯ ಪಡ್ತಾರೆ. ಸ್ವಾಮಿ ಕೊರಗಜ್ಜ ನನ್ನ ತಂದೆಗೆ ಭಯ ಅನ್ನೋದನ ಹೋಗಲಾಡಿಸಲು ನಾನು ಇದ್ದೀನಿ ಅನ್ನೋದನ್ನ ನಿನ್ನ ದಯೆ ತೋರಿಸು ತಂದೆ 🙏🙏💐💐🙏🙏

  • @renukafashiontrendz6380
    @renukafashiontrendz6380 24 дня назад

    ಅಜ್ಜ ನನ್ನ ಕಷ್ಟ ನೋವು ಏನು ಅಂತಾ ನಿನಗೆ ಗೊತ್ತು ಅದನ್ನು ಸರಿ ಮಾಡಿ ನಮಗೆ ಬದುಕುವ ಭರವಸೆ ನೀಡು 🙏🙏🙏🙏

  • @vanajakshiks-qm1sv
    @vanajakshiks-qm1sv Год назад +1

    ಸ್ವಾಮಿ ನಿನ್ನ ಮಹಿಮೆ ಅಪಾರವಾದದ್ದು ಅಜ್ಯ ನನ್ನ ಮೇಲೆ ಕರುಣೆ ತೋರಿಸು 🙏🌺🙏

  • @kumars6807
    @kumars6807 Месяц назад +1

    🙏🙏🙏🙏🙏🙏

  • @divakarnaik7012
    @divakarnaik7012 Год назад +34

    ಸ್ವಾಮಿ ಕೊರಗಜ್ಜ ಎಲ್ಲರಿಗೂ ಒಳ್ಳೆಯದನ್ನು ಮಾಡಲಿ 🙏🚩

  • @jayadevappams1105
    @jayadevappams1105 Год назад +6

    ಸ್ವಾಮಿ ಕೊರಗಜ್ಜಾರ ಪಾದರವಿಂದಕ್ಕೆ ನನ್ನ ಅನಂತ ನಮಸ್ಕಾರಗಳು. ನಾನು ಕೊರಗಜ್ಜರ ಅಭಿಮಾನಿ. ಜೈ ಕೊರಗಜ್ಜ ನಮೋ ನಮಃ

  • @diwakarpoojary9613
    @diwakarpoojary9613 9 месяцев назад +1

    ಸ್ವಾಮಿ ಎನ್ನ ಅಜ್ಜ ಎನ್ನ ಕಷ್ಟ ಪರಿಹಾರ ಮಲ್ಪುಳೆ ಅಜ್ಜ 🙏🙏

  • @vanajakshiks-qm1sv
    @vanajakshiks-qm1sv Год назад +1

    ಅಜ್ಯ ನಿಮ್ಮನ್ನು ತುಂಬಾ ನಂಬಿರುವೆ ನೀವು ನನ್ನ ಕೈ ಬಿಡಬೇಡ ಕೊರಗಜ್ಯ 🙏🙏🙏🌺

  • @AnanyaKichen
    @AnanyaKichen Год назад +1

    ಅಜ್ಜ ಕಾಪಾಡಿ ತುಂಬಾ ನೊಂದಿದ್ದೇನೆ. ಕಾಪಾಡಿ ಅಜ್ಜ......🙏🙏🙏

  • @latharani-thankyouinnovati7065
    @latharani-thankyouinnovati7065 Год назад +7

    ಸ್ವಾಮೀಜಿ🙏 ದೇವರ ಸ್ವರೂಪ, ದೇವರಿದ್ದಾನೆ ಅನ್ನುವುದಕ್ಕೆ ಸಾಕ್ಷಿ ಈ ಕ್ಷೇತ್ರವೂ ಸಹಾ ಒಂದು
    ದಯವಿಟ್ಟು ಪೋನ್ ನಂಬರ್ ಕೊಡಿ

  • @sanmativardhaman3572
    @sanmativardhaman3572 21 день назад

    Swami korgajja Namma yellarigu Ayush arogya kottu kapadi korgajja 🙏🙏🙏

  • @user-ky8jo2gb2p
    @user-ky8jo2gb2p 3 месяца назад

    ಕೊರಗಜ್ಜ ನನ್ನ ವಸ್ತುವನ್ನು ಹುಡುಕಿ ಕೊಡುತಂದೆಯೇ,,🙏🙏🙏🙏🙏🙏

  • @vanithavani4685
    @vanithavani4685 Год назад +1

    ಸ್ವಾಮಿ ಕೊರಗಜ್ಜ ಎಲ್ಲರಿಗೂ ಒಳ್ಳೇದು ಮಾಡು ತಂದೆ. 🙏🏻🙏🏻

  • @vinodkumar-zs2bu
    @vinodkumar-zs2bu Месяц назад

    ಸ್ವಾಮಿ ಕೊರಗಜ್ಜ ಕಾಪುಲೆ 🙏🙏🙏

  • @gurumirthyguru1012
    @gurumirthyguru1012 Год назад +5

    Jai koragaja nanu hogidene tumba sathya hede

    • @annushetty8970
      @annushetty8970 Год назад +1

      Yava divasa harake opisuvudu matte ilige bus idiya matte prashne yava divasa. Kelubahudu

  • @devendranaik8265
    @devendranaik8265 10 месяцев назад

    ಅಜ್ಜ ನೀವೆ ಎಲ್ಲಾ ಮನೇಲಿ ಅಮ ಆರೋಗ್ಯ ಓಳ್ಳದಾಗಲಿ ಸ್ವಾಮಿ ಕೊರಗಜ್ಜ 🕉️🙏🙏🙏🙏🙏🛐🙏🙏🙏🙏🙏🕉️🙏🙏🙏🙏🙏🛐🙏🙏🙏🙏🙏🕉️🙏🛐

  • @kripashetty3055
    @kripashetty3055 9 дней назад

    🙏🙏🙏

  • @shakunthalammatc9569
    @shakunthalammatc9569 6 месяцев назад

    Archarchakarige vishaya thilisi namagaagi prayer maadisi avara vaagdhana manaus olleyadhu

  • @user-xt5bk7ir6c
    @user-xt5bk7ir6c 8 месяцев назад

    Swami ajjakoragajja nimma padhakke nanna koti namaskara swami ajja ..

  • @laxmie602
    @laxmie602 8 месяцев назад

    Swami koragajja

  • @govindraja2421
    @govindraja2421 Год назад +1

    ನನ್ನ ಆರಾಧ್ಯ ದ್ಯವ.... ಕೊರಗಜ್ಜ...

  • @chandanachandu4462
    @chandanachandu4462 Год назад +3

    ನಮ್ಮದು ಶಿವಮೊಗ್ಗ ಅಜ್ಜ ಇರುವ ಸ್ಥಳವನ್ನು ಹೇಳಿ ಯಾವ ಯಾವ ದಿನಗಳು ಹೇಳಿಕೆಯಾಗುತ್ತದೆ ಎಂದು ಹೇಳಿ ಹೆಣ್ಣು ಮಕ್ಕಳು ಪೂಜೆ ಮಾಡಬಹುದಾ

    • @BIZGURUKUL8386
      @BIZGURUKUL8386 6 месяцев назад

      ಅಜ್ಜ ನೆಲೆಸಿರುವ ಜಾಗ ಕುತ್ತಾರ್ ಪಾದವು ಅಂತ
      ನಿಮಗೆ ಇದು ಬೇಕು ಅಂದ್ರೆ ಮುಲ್ಲುಗುಡ್ಡೆ ಅಂತ ಅಲ್ಲಿಗೆ ನೀವು ಹೋಗಿದರೆ ನೀವು ಹೇಳಿದ ಹಾಗೆ ಹಾಗುತ್ತೆ

  • @anusha642
    @anusha642 7 месяцев назад +1

    Swami koragajja Nan arogya sari illa pls nanna kapadu 😢 Nan arogya samasye kadme ago hage madu 😢😢😢😢😢😢😢😢😢😢

  • @vinayvini1964
    @vinayvini1964 2 месяца назад

    ಸ್ವಾಮಿ ಕೊರಗಜ್ಜ 🙏🚩

  • @akshathashetty691
    @akshathashetty691 4 месяца назад

    ಅಜ್ಜ ಕಾಪಾಡು ಸ್ವಾಮಿ ಕೊರಗಜ್ಜ 🙏🙏🙏🙏🙏🙏🙏🙏🌹🌹🌹🌹

  • @VishnuVishnu-ff4zz
    @VishnuVishnu-ff4zz 11 месяцев назад

    ಸ್ವಾಮಿ ಕೊರಗಜ್ಜ. ನನ್ನ ಕಾಪಾಡು ಸ್ವಾಮಿ

  • @satheesh_birwaz668
    @satheesh_birwaz668 Год назад +6

    ಸ್ವಾಮಿ ಕೊರಗಜ್ಜ 🙏🙏🙏

  • @sudhakarpoojari7435
    @sudhakarpoojari7435 Год назад

    Swami koragajja navu katta iroo mani bega agaoo hage aashiravada madi ajja❤❤🙏🙏
    Nivey kappada beku ajja🙏🙏

  • @devarajp4144
    @devarajp4144 Год назад +2

    ಸ್ವಾಮಿ ಸತ್ಯನೇ ಬೈದಿ ಭಂಗನ್ ದೂರ ಮಲ್ಪುಲೆ 🌸👣🙏

  • @rajalakshmi.m2511
    @rajalakshmi.m2511 Год назад +3

    Archakaru mathanadutha iruvagale mayella navireruthade ajjana karnika astide dharma iddakade Yella asadyavu saadyavaguthade 🙏 swami Koragajja 🙏🙏🙏

  • @bhavinmohite6181
    @bhavinmohite6181 Год назад +2

    Swami koragajja nanage udhyoga karunisu thandhe🙏😔

  • @umeshar3579
    @umeshar3579 Год назад +1

    ಸ್ವಾಮಿ ಕೊರಗಜ್ಜ ನಿನ್ನನ್ನು ನಾನು ನಂಬಿದ್ದೇನೆ.
    ನನ್ನ ಮತ್ತು ನನ್ನ ಕುಟುಂಬವನ್ನು ಹರಸಿ ಹಾರೈಸುತ್ತಿರುವುದಕ್ಕೆ ನಿನಗೆ ಮನಸ್ಪೂರ್ವಕ ಕೃತಜ್ಞತೆಗಳು. ನಮನಗಳು ನಮನಗಳು ನಮನಗಳು.

    • @rameshpanganti8839
      @rameshpanganti8839 Год назад

      Swami koragajja ninnanu nanubbiddene nannaellakasta mathu samassege parihar nidu mathu onedhugandu magukotdu devre

  • @jayalaxmidevadiga4781
    @jayalaxmidevadiga4781 Год назад +2

    Ajjaaaa kaapaadle 🙏🏻🙏🏻🙏🏻🙏🏻

  • @surendramarati6108
    @surendramarati6108 11 месяцев назад +2

    ನಾನು ನಿನ್ನ ಸ್ಥಳಕೆ ಬರ್ತೀನಿ ಅಜ್ಜ ನನಗೆ ಉಷಾರು ಮಾಡು ಅಜ್ಜ

  • @basayyahiremath8023
    @basayyahiremath8023 10 месяцев назад

    ಕೊರಗಜ್ಜ ನನ್ನ ಕಾಪಾಡು 🙏🙏🙏🙏🙏

  • @santhoshksanthoshgowda1970
    @santhoshksanthoshgowda1970 8 месяцев назад

    ಸ್ವಾಮಿ ಅಜ್ಜ ಕಾಪಾಡು 🙏🙏🙏🙏🙏🙏

  • @manjulab6153
    @manjulab6153 Год назад +1

    🙏 nann prarthana kelu swamy

  • @kavithasuresh8410
    @kavithasuresh8410 2 месяца назад

    🙏🙏🙏🙏🙏🙏🙏🙏🙏

  • @savitasavi961
    @savitasavi961 Год назад

    Koragaajj neya kodisi namage 🙏 ila nimage agodila andre savu kodi ajj 🙏🙏🙏🙏🙏🙏 koragaajj

  • @universalvibes1705
    @universalvibes1705 Год назад +8

    Very powerful god . Its my own experience

  • @manojjnadvajs6266
    @manojjnadvajs6266 10 месяцев назад +1

    Swami Ajja Namosthuthe 🙏

  • @kusumakusuma8940
    @kusumakusuma8940 4 месяца назад

    💐🙏💐🙏💐🙏💐

  • @surendramarati6108
    @surendramarati6108 11 месяцев назад

    Swamy koragajja kopadappa ajja🙏🙏🙏🙏🙏 nanagea usharilla ajja nana kapadu ajja 🙏🙏🙏🙏🙏

  • @msumadeepak1244
    @msumadeepak1244 Год назад +1

    Karunethorappa Swamy 🙏🙏🙏🌹

  • @sudhabasavaraj2041
    @sudhabasavaraj2041 Год назад +1

    Swami koragajja nanna abhilasheyannu eederisu thande 🙏🙏🙏🙏🙏 nimma dayeyinda olle dari kanisutthide. Kapadu koragajja

  • @user-nu7jl1hd3s
    @user-nu7jl1hd3s 3 месяца назад +1

    Swami nange trasind door madi devare na nambid ajja nive devreeee.......nam gand kud tumba tenslli eddre Swami Nan edribd dooradi Swami Nan jivan olle madi davreeee

  • @ranjithakamath7560
    @ranjithakamath7560 Год назад +3

    Swami Koragajja 🙏🙏🙏

  • @dhanyajagan6750
    @dhanyajagan6750 Год назад +2

    Swami koragajja ire kapule 🙏🙏🙏

  • @rkshetty6214
    @rkshetty6214 7 месяцев назад

    ಓ ಸ್ವಾಮಿ ಅಜ್ಜ... ಕಾರ್ಣಿಕ ದ ಆಜ್ಜ... ಕಾಪುಲೆ

  • @shibanishetty1299
    @shibanishetty1299 Год назад +1

    Swami Koragajja😍🙏😍

  • @deepakanchana9446
    @deepakanchana9446 Год назад +2

    ಸ್ವಾಮಿ ಕೊರಗಜ್ಜ 🙏🙏🙏🙏🙏

  • @sapnasimplevolgs1277
    @sapnasimplevolgs1277 Год назад

    Swami koragajja nan magala arogya chanagi irli anta ashirvada madi nim darshana madoke kadiruve ajja

  • @prakashnaiknaik4512
    @prakashnaiknaik4512 8 месяцев назад

    🙏🏻🙏🏻🙏🏻

  • @gaganagk7564
    @gaganagk7564 Год назад

    Ajjaaa 🙏🥺

  • @punarvasu1000
    @punarvasu1000 2 месяца назад

    ನಮೋ ಕೊರಗಜ ಸ್ವಾಮಿ ಪಾಹಿಮಾಂ ರಕ್ಷಮಾಂ 🎉🍎🍊🥭🍇🌺🌹🏵🌼🙏🙏🙏🙏

  • @prafullashetty119
    @prafullashetty119 Год назад +4

    Ajja eerna sheetroguu bare unduu thajii tojaale Ajja 🙏🙏🌹🌹

  • @DeepaDeepa-oh1xf
    @DeepaDeepa-oh1xf Год назад +7

    ಸ್ವಾಮಿ ಕೊರಗಜ್ಜ 🙏🏻🙏🏻🙏🏻👏🏻👏🏻

  • @jyotineerananigar7076
    @jyotineerananigar7076 Год назад +3

    ಇ ದೇವಸ್ತನಾ ಎಲ್ಲಿ ಇದೆ ಸರ್ ಯಾವ ಉರಿನಲ್ಲಿ ಅಡ್ರೆಸ್ ಕೋಡಿ 🙏🙏

  • @prabhavathis6924
    @prabhavathis6924 11 месяцев назад

    🙏🏻🙏🏻🙏🏻🙏🏻🙏🏻

  • @tanujand5032
    @tanujand5032 9 месяцев назад

    ಅಜ್ಜ ನನ್ನ ಮಗಳಿಗೆ ಒಳ್ಳೆ engenier college siguvante ಆಶೀರ್ವಾದ ಮಾಡಿ ಅಜ್ಜ 🙏🙏

  • @adarshkr4813
    @adarshkr4813 Год назад +3

    🙏🙏🙏🙏🙏Swami Koragajja kapule.

  • @rashmim6866
    @rashmim6866 6 месяцев назад

    🙏❤️

  • @meghamh5433
    @meghamh5433 11 месяцев назад

    🙏💐🙏💐🙏💐

  • @janunaik8856
    @janunaik8856 8 месяцев назад

    Swami Ajja

  • @surendramarati6108
    @surendramarati6108 11 месяцев назад

    ಅಜ್ಜ ನನಗೇ ಉಷಾರು ಮಾಡಿ ಅಜ್ಜ 🙏🙏🙏🙏🙏

  • @kamalkshakamalksha2110
    @kamalkshakamalksha2110 Год назад +2

    Swami Koragajja 🙏

  • @GaneshGanesh-gu3sr
    @GaneshGanesh-gu3sr 6 месяцев назад

    🙏🏾🙏🏾🙏🏾

  • @mohandevadiga6081
    @mohandevadiga6081 Год назад

    Heli

  • @sinchu8481
    @sinchu8481 Год назад

    Swamy koragojja nanna Ella kastadinda kaapaadi🙏🏼🙏🏼🙏🏼🙏🏼🙏🏼🌺🌺🌺🌺

  • @seethavenugopal6407
    @seethavenugopal6407 5 месяцев назад

    Ajja koraga Ajja matherun kapule eru ❤

  • @RAYARAMEDIA
    @RAYARAMEDIA Год назад +4

    🙏🌼Swamy koragajja 🌼🙏

  • @SubhashBandari-ht6mx
    @SubhashBandari-ht6mx 4 месяца назад

    🙏🙏🙏🌺

  • @jyothishetty3300
    @jyothishetty3300 6 месяцев назад

    Nima no sigboda swami nan tumba kastadal edini nan samsara ulisi kodi 🙏

  • @rachitashriyan6741
    @rachitashriyan6741 Год назад +2

    Swami koragajja kapule 🙏

  • @samsam-is8tg
    @samsam-is8tg Год назад

    🌹🌹🙏🙏🙏🙏🙏ಕಾಪಾಡು ಸ್ವಾಮಿ ಕೊರಗಜ್ಜ

  • @Suma_sherigar858
    @Suma_sherigar858 3 месяца назад

    Swami koragajja ere kapodu 🙏🙏🙏

  • @jayanthibangera4659
    @jayanthibangera4659 Год назад +1

    Swamy koragaja sharanu🙏🙏🤲🤲🤗👍

  • @manjukotian3320
    @manjukotian3320 Год назад +1

    Swami Koragajja please bless Ravi with good health. Let his all medical report's be normal with your grace. Give him strength to walk and be happy

  • @yogeshshetty5460
    @yogeshshetty5460 Год назад +4

    Swami ajja naman kApule

  • @MaangayiKv
    @MaangayiKv 6 месяцев назад

    Ajja kapadu thande 🙏🙏🙏

  • @savinayashetty4880
    @savinayashetty4880 Год назад +9

    Swami Koragajja you have unique power...🙏🙏🙏

  • @yashumahadev6989
    @yashumahadev6989 Год назад +1

    Swami koragajja 🙏🏾🙏🏾🙏🏾
    Nimmannu beti madodu hege dayamadi thilisi 🙏🏾🙏🏾🙏🏾 naanu thumba thodreli edini😥😥😥

  • @babithabavi3739
    @babithabavi3739 19 дней назад

    Swami koragajja kapule

  • @nithinpoojary8212
    @nithinpoojary8212 Год назад +4

    🙏🏿🙏🏿🙏🏿🙏🏿Ajja

  • @renukam-ek2od
    @renukam-ek2od 7 месяцев назад

    🙏🙏🙏🙏🙏

  • @shashankkunder4637
    @shashankkunder4637 5 месяцев назад

    Swami koragajja🙏🙏🙏🙏

  • @tuluappenamage3602
    @tuluappenamage3602 Год назад

    ಸ್ವಾಮಿ ಕೊರಗಜ್ಜ🙏🙏

  • @ashleshsuvarna8342
    @ashleshsuvarna8342 Год назад +4

    ಸ್ವಾಮಿ. ಅಜ್ಜ. ಇರೆ. ಕಾಪುಲೆ.

  • @DeepikaDeepika-uj3pp
    @DeepikaDeepika-uj3pp Год назад

    Swami koragajja🙏🙏 nanna kasta hella doora madu ajja🙏🙏