ಸಚಿವ ಶ್ರೀ ಕೋಟಾ ಶ್ರೀನಿವಾಸ ಪೂಜಾರಿ ಮಾತುಗಳು ಅರ್ಥಪೂರ್ಣ..🙏 ಈ ಸಮಯದಲ್ಲಿ ಅಕ್ಷರ ಸಂತ ಶ್ರೀ ಹರಕೇಳ ಹಾಜಬ್ಬ ರವರ ರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿದ ಭಾರತ ಸರ್ಕಾರಕ್ಕೆ ನಮಸ್ಕಾರ..🙏🙏
ಉತ್ತಮ ವಾಗ್ಮಿಗಳು,ಸಹೃದಯಿ, ಪೂಜಾರಿ ಸರ್ ಅವರಿಗೆ ಅನಂತ ವಂದನೆಗಳು. ಅವರ ಉತ್ತಮ,ಪ್ರೆರಣದಾಯಕ ನುಡಿಗಳನ್ನು ಕೇಳಿಸಿದ ,ಆಜಪ್ಪನವರ ಕಾರ್ಯಕ್ಕೆ, ಹಾಗೂ ನಿಮ್ಮ ಪ್ರಯತ್ನಕ್ಕೆ ಸಹ ವಂದನೆಗಳು. 🙏
Really appreciate sir your speech and language ,, nijavaglu Nima hage matu yalaru matadoke agala ,, thanks sir really appreciate sir thanks for your communication 💖💖
ನೀವು ತುಂಬಾ ಚೆನ್ನಾಗಿ ಅರ್ಥಪೂರ್ಣವಾಗಿ ಮಾತನಾಡುತ್ತೀರಿ ಸರ್ ನಿಮ್ಮ ಮಾತುಗಳನ್ನು ಕೇಳುವುದು ಚಂದನಿಮ್ಮ ಮಾತನ್ನು ಕೇಳಿ ತುಂಬಾ ಖುಷಿಯಾಯಿತು ಸರ್ ಧನ್ಯವಾದಗಳು
ಇಂತಹ ಸಂಸ್ಕಾರವಂತ ಜನಪ್ರತಿನಿಧಿಯನ್ನು ಆಯ್ಕೆ ಮಾಡಿದ ಪ್ರಜ್ಞಾವಂತ ಮತದಾರರಿಗೆ ಅನಂತಾನಂತ ಧನ್ಯವಾದಗಳು 🙏🙏🙏🙏
ನಿಮ್ಮಂತಹ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಿದ ಮತದಾರರ ಮನಸ್ಸುಗಳಿಗೆ ಅಭಿನಂದನೆಗಳು
ಸಮಾಜ ಸೇವಕ ಹಾಗೂ ಬಡವರ ಬಂಧು ಶ್ರೀ ಕೋಟ್ ಶ್ರೀನಿವಾಸ ಪೂಜಾರಿ ಅವರಿಗೆ ತುಂಬಾ ಹೃದಯ ಧನ್ಯವಾದಗಳು 🙏🙏
ಸಚಿವ ಶ್ರೀ ಕೋಟಾ ಶ್ರೀನಿವಾಸ ಪೂಜಾರಿ ಮಾತುಗಳು ಅರ್ಥಪೂರ್ಣ..🙏 ಈ ಸಮಯದಲ್ಲಿ ಅಕ್ಷರ ಸಂತ ಶ್ರೀ ಹರಕೇಳ ಹಾಜಬ್ಬ ರವರ ರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿದ ಭಾರತ ಸರ್ಕಾರಕ್ಕೆ ನಮಸ್ಕಾರ..🙏🙏
ನೀವೂ ಕೂಡ ಸಾಧಕರು ಸರ್ ...ನಿಮ್ಮನ್ನು ನೋಡಿ ಕಲಿಯುವುದು ಬಹಳ ಆವಶ್ಯಕ ಇದೇ ಇವತ್ತಿನ ಸಂದರ್ಭದಲ್ಲಿ ಸರ್ ...ಹಾಜಪ್ಪ ನಂತವರು ಈ ರಾಜ್ಯ ಕ್ಕೆ ಮಾದರಿಯಾಗಲಿ. 🙏🙏
Pavan#21$
@@nagarathnashivanna767.
ನಿಮ್ಮ ಮಾತು ಕೆಳಲು ನನಗೆ ತುಂಬಾ ಸಂತೋಷ
ನಿಮ್ಮ ನಡವಳಿಕೆ ಯಲ್ಲರಿಗು ತುಂಬಾ ಸಂತೋಷ ಆಗುತ್ತೆ ನಿಮ್ಮಂತವರು ರಾಜಕೀಯ ಕೆ ತುಂಬಾ ಜನ ಬೆಕು
ಬಿ ರಮೇಶ ಬಸರೂರು ಕುಂದಾಪುರ
ತುಂಬಾ ಚನ್ನಾಗಿ ಹೇಳಿದಿ ರಿ ಸರ್ ನೀವು ಕರ್ನಾಟಕದ ಮುಖ್ಯ ಮಂತ್ರಿ ಆಗಬೇಕು ನಿಮಗೆ ಶತಕೋಟಿ ಧನ್ಯ ವಾದಗಳು 🙏💐
ಕೋಟ ಶ್ರೀನಿವಾಸ ಪೂಜಾರಿ ಅದ್ಭುತ ಭಾಷಣ ಬಹಳ ಸಂತೋಷವಾಯಿತು ನಿಮಗೆ ನಮಸ್ಕಾರಗಳು
ಕನ್ನಡದ ಮಾತು ತುಂಬಾ ಚಂದ, ಸ್ಪಷ್ಟವಾಗಿ , ಚಂದದ ಭಾಷಣ.
ಉತ್ತಮ ವಾಗ್ಮಿಗಳು,ಸಹೃದಯಿ, ಪೂಜಾರಿ ಸರ್ ಅವರಿಗೆ ಅನಂತ ವಂದನೆಗಳು. ಅವರ ಉತ್ತಮ,ಪ್ರೆರಣದಾಯಕ ನುಡಿಗಳನ್ನು ಕೇಳಿಸಿದ ,ಆಜಪ್ಪನವರ ಕಾರ್ಯಕ್ಕೆ, ಹಾಗೂ ನಿಮ್ಮ ಪ್ರಯತ್ನಕ್ಕೆ ಸಹ ವಂದನೆಗಳು. 🙏
ಸಂಸ್ಕಾರವಂತ ಶ್ರೀ ಶ್ರೀನಿವಾಸಪೂಜಾರಿಯವರು. ಒಳ್ಳೆಯ ವಾಕ್ಚಾತುರ್ಯ. ಎಲ್ಲವನ್ನೂ ಬಹಳ ಅಚ್ಚುಕಟ್ಟಾಗಿ ವಿವರಿಸಿದರು.ಇದು ಒಳ್ಳೆಯನಾಯಕನ ಲಕ್ಷಣ.
ಶಿಕ್ಷಣದ ಬಗ್ಗೆ ಇದ್ದ ಕಾಳಜಿ ಗೆ ನಾನ್ನು ಕೂಡ ಅಭಿನಂದನೆಗಳನ ಸಲ್ಲಿಸುತ್ತೇನೆ
ಅಮಾಯಕ ಪ್ರಜ್ಞಾವಂತ ರಾಜಕಾರಣಿ ಇದೋ ನಿಮಗೆ ನನ್ನ ಆತ್ಮ ಪೂರ್ವಕ ನಮಸ್ಕಾರಗಳು
ತುಂಬಾ ಸರಳವಾದ ಮನುಷ್ಯರು,ಇಂಥವರು ನಾಡಿನ ಹೆಮ್ಮೆ,ಆಸ್ತಿ.
That's what, LaL BAHUDUR Shastri wanted in public life 👍
ಎಂಥಾ ವ್ಯಕ್ತಿ, ಎಂಥಾ ಅರ್ಥಪೂರ್ಣ ಮಾತು, ಏನು ಹೃದಯ ವೈಶಾಲ್ಯ, 🙏🌹❤️ ನುಡಿದರೆ ಮುತ್ತಿನ ಹಾರದಂತಿರ ಬೇಕು 🙏🌹❤️
ಒಳ್ಳೆಯ ವ್ಯಕ್ತಿ, ಸ್ಪಷ್ಟವಾಗಿ ಮಾತನಾಡುವ ಮಂತ್ರಿ. ಇಂತವರನ್ನು ಮುಖ್ಯ ಮಂತ್ರಿ ಮಾಡಬೇಕು.
ಏನ್ ಅದ್ಬುತ ವಾಗಿ ಮಾತನಾಡ್ತೀರಿ ಸರ್ ನೀವು...... 🙏🙏🙏🙏🙏🙏🙏🙏
ನಿಮ್ಮ ಕನ್ನಡ ತುಂಬಾ ಚೆನ್ನಾಗಿದೆ
ಅಜ್ಜಪ್ಪ is great ..much appreciated.. brought him to limelight by minister poojayji. ....both are great citizens of India..
ನಿಮ್ಮ ವಿಚಾರಧಾರೆ ಮತ್ತುತರ್ಕ ಅತ್ಯಂತ ಅರ್ಥಪೂರ್ಣವಾಗಿದೆ.ನಿಮಗೆ ಧನ್ಯವಾದಗಳು ಸರ್ 🙏
ಬಹಳ ಅರ್ಥಪೂರ್ಣ ಭಾಷಣ ಈ ರೀತಿಯ ವ್ಯಕ್ತಿತ್ವದ ಮಂತ್ರಿಗಳು ಬಹಳ ಅಪರೂಪ.
ಜಾತಿ ಮತ್ತ್ತೊಂದು ಯಾವು ದು ಬೇಡ ಇವರನ್ನುCM ಮಾಡಿ ರಾಜ್ಯ ಉದ್ದಾರ ಆಗುತ್ತೆ 💐🙏
ಎಂಥ ಅರ್ಥಗರ್ಭಿತ ಮಾತು ವಾವ್!
ಇಂತಹ ವ್ಯಕ್ತಿಗೆ ಮುಖ್ಯಮಂತ್ರಿ ಸ್ಥಾನ ಕೋಡ ಬೇಕು
ನಿಮ್ಮಂಥ ಸರಳ ವ್ಯಕ್ತಿತ್ವ ರಾಜಕಾರಣಿಗಳು ನಮ್ಮ ದೇಶದಲ್ಲಿ ರಾಜ್ಯದಲ್ಲಿ ಇರಬೇಕು ನಿಮ್ಮ ಮಾತುಗಳಲ್ಲಿ ಯಾವುದೇ ರೀತಿಯ ಕಪಟತನ ವಿರುವುದಿಲ್ಲ 🙏
Beautiful speech.Very simple and down to earth.We need such humble ministers.
Super speech sir..
ನಿಮ್ಮ ಭಾಷಣ ಅದ್ಬುತ ಮತ್ತು ಶ್ರೀ hajappa ರವರ ಮುಗ್ಧ ಭಾವ ಎದೆ ತುಂಬಿ ಬಂತು!!! 👏👏👏👋👋
Amazing speech even today we have minister like you.appreciate sir 🙏👍
Best of luck as Minister once again. A very dedicated, a sincere person.
ಸರ್ ನಿಮ್ಮ ಸರಳತೆಯ ಅದ್ಭುತ
ಸರಳ ಸಜ್ಜನಿಕೆ ರಾಜಕಾರಣಿ sir nivu 🙏🙏
Best of luck sir
Good oratorship in Kannada. Very standard & humble interpretation. GOODLUCK.
Sir.youaregreateperson.thankylotofsir
Supper sir. Nija sir please help the poor people Sir. U r great sir. Plz continue. ..sir
ದೇವರು ನಿಮಗೆ ಮುಂದಿನ ದಿನಗಳಲ್ಲಿ ಒಳ್ಳೆಯ ಭವಿಷ್ಯ ವನ್ನೂ ನೀಡಲಿ sir
Ajjappa is really a great social reformer,one should follow his path,may God bless him 👍🙏🌹🌺
ಒಳ್ಳೆಯ ವಾಗ್ಮಿ 🙏👍🏿
ಶ್ರೀ ಪೂಜಾರಿ ರವರ ಸರಳ, ಸ್ಪಷ್ಟ ಕನ್ನಡ ಮಾತಾಡುವ ಪ್ರಾಮಾಣಿಕ ನಮಗೆ ಬೇಕು.
ರಿಯಲಿ ವಂಡರ್ಫುಲ್ ಸರ್ ನೀವು ನಿಮ್ಮಂತವರು ಇನ್ನು ರಾಜ್ಯಕ್ಕೆ ದೇಶಕ್ಕೆ ಬರ್ಬೇಕು ಸರ್ 🙏🙏🙏🙏🙏
ನೀಮಂತ MLA ಇರಬೇಕು ಅಂತ ನಾನು ಹೇಳಿದೆ
Great political leadership sir we love you
Perfect and best real meaning of politition....we are proud on you sir...
Thank you sir
We need minister like you sir 🙏
Appata kannada nudimutthugalu great person. .
Profoundly stated about the Padmasri's story relating to Sri Attaljee sir. Dignified speech will be applaud able, Jai-hind
ದೇವರು ನನ್ನ ಅರ್ಧ ಹಂಸ ನಿಮಗೆ ಕೊಡಲಿ
Super Speech Thank you
Super speech sir
ಎಷ್ಟು ಚೆನ್ನಾಗಿ ಮಾತನಾಡಿದ್ದಾರೆ. ಓರ್ವ ಸಜ್ಜನ ರಾಜಕಾರಣಿ ಇವರೆಂದು ಎತ್ತಿ ತೋರಿಸುತ್ತಿದೆ. ನಿರರ್ಗಳವಾಗಿ ಮಾತನಾಡುತ್ತಾರೆ ಎಂದು ಸರಿಯಾಗಿ ತಿಳಿದೆ.
Good person, model minister u r second politician I have seen so far.......
Great Leedar
ನೀವು ಎಲ್ಲಾರಿಗೂ ಮಾದರಿಧನ್ಯವಾದಗಳು
No words to Express sir you are genius we want leaders like you
Very very good leader. Salute to you Sir. God bless you Sir.
thank you sir...we wish you all the best...
Good sir🙏
Great man 👌👌👍💪
Keep it 👆 Poojari👌
Sarala vikthi good sir
ಜೈ ಶ್ರೀರಾಮ್ ನ.ಮೋ.ನಮಃ.....
ಸೂಪರ್ ಸರ್
Sir, your speech heart touching 👌👌👌👌🙏
ಅಧ್ಬುತ ಭಾಷಣ.ಒಳ್ಳೇ ವಾಕ್ಚಾತುರ್ಯ
Very sincere person . Very simple person.
How nicely he has spoken. He is from RSS background.. Hence he can talk so nicely. Very meaningful speech. Thankyou.
Super super super
ಬಂಗಾರದ ಮುತ್ತುಗಳಂತ ಮಾತು ಬಡವರ ಒಳಗೆ ನೋಡಿ ಸಹಾಯ ಮಾಡುವವರು.
ಮುಂದೆ ಮುಖ್ಯಮಂತ್ರಿ ಆಗಿರಿ.
ಇವರಿಗೆ 🌟 ಪ್ರಚಾರಕರಾಗಿ ಮಾಡಿ
Great sir 👍
Talking super sir
ಎಂತಾ ಬುದ್ದಿವಂತ ಪ್ರಜ್ಞಾವಂತ ಪ್ರತಿನಿಧಿ ...great sir
ಅದ್ಭುತವಾದ ಮಾತು ತುಂಬಾ ಇಷ್ಟವಾಯ್ತ
🎤👌👍
Great man kota srinivasa pojari...
Kota ❤️
Very.super.margadarshan.sir
ಇವರು, ನಮ್ಮ,ಕೋಟದವರು,
A beautiful and melodious speech by the Hon'ble Minister.
Olle mathugalu
Hi
What a speech by a political man.very good
Very good speach.you are great human being .God bless you.prime minister vajpayee. He great prime minister.now I find BJP you are one person.
a gem of bjp
Wonderful & memorial speech sir
Next cm karnataka
Veary.nice we love sir good spech❤
Really appreciate sir your speech and language ,, nijavaglu Nima hage matu yalaru matadoke agala ,, thanks sir really appreciate sir thanks for your communication 💖💖
Sreenivasa Poojariyavare nimma maathugalannu keli tumbane santhosha aayithu. Karnatakadalli Ministergalalli nimmanthabelebaaluva Muttugaliddare yendu namage tilidu thumbaane Kushi aaythu.
👌
🙏🏻
Great sir.🙏
Waaavvvvv 💟🥰
Super speech.....
Good sir 💪
❤
Super speach sir all the best
Great job of Indian government to search the great personality
ಭಾಷಣವನ್ನು ಚಂದವಾಗಿ ಮಾಡುತ್ತೀರಿ
Good sir
Verygoodkotasrinivasamurthi