ಅಕ್ಷಯ ತೃತೀಯದಂದು ಬಂಗಾರ ಖರೀದಿಸಬೇಕಾ ? ಬ್ರಹ್ಮಾಂಡ ಗುರೂಜಿ ಹೇಳೋದೇನು ? | Akshaya Tritiya 2022

Поделиться
HTML-код
  • Опубликовано: 21 окт 2024

Комментарии • 33

  • @n.k.murthy88
    @n.k.murthy88 2 года назад +4

    ಗುರೂಜಿಯವರಿಗೆ ನನ್ನ ಅನಂತ ನಮಸ್ಕಾರಗಳು.
    ಗುರೂಜೀ, ಅಕ್ಷಯ ತೃತೀಯದ ಹಿನ್ನೆಲೆಯ ಬಗ್ಗೆ ನಾನು ಕೇಳಿರುವುದು ಈ ಕೆಳಕಂಡಂತಿದೆ.
    ಸೃಷ್ಟಿಕರ್ತ ವಿರಾಟ್ ವಿಶ್ವಕರ್ಮನ ಪಂಚಮುಖಗಳು ಸದ್ಯೋಜಾತ, ವಾಮದೇವ, ಅಘೋರ, ತತ್ಪುರುಷ ಮತ್ತು ಈಶಾನ. ಈ ಪಂಚಮುಖಗಳಿಂದ ಜನಿಸಿದ ಪಂಚಬ್ರಹ್ಮರು ಕ್ರಮವಾಗಿ ಮನುಬ್ರಹ್ಮ, ಮಯಬ್ರಹ್ಮ, ತ್ವಷ್ಟೃಬ್ರಹ್ಮ, ಶಿಲ್ಪಿಬ್ರಹ್ಮ ಮತ್ತು ವಿಶ್ವಜ್ಞಬ್ರಹ್ಮ. ಇವರೇ ಕ್ರಮವಾಗಿ ರುದ್ರ, ವಿಷ್ಣು, ಬ್ರಹ್ಮ, ಇಂದ್ರ ಮತ್ತು ಸೂರ್ಯ. ಈ ಪಂಚಬ್ರಹ್ಮರಿಂದ ಜನ್ಮತಾಳಿದ ಪಂಚ ಋಷಿಗಳು ಕ್ರಮವಾಗಿ ಸಾನಗ, ಸನಾತನ, ಅಹಭೂನಸ, ಪ್ರತ್ನಸ ಮತ್ತು ಸುಪರ್ಣಸ. ಸಾನಗ ಋಷಿಯು ಕಬ್ಬಿಣ, ಸನಾತನ ಋಷಿಯು ಕಾಷ್ಠ, ಅಹಭೂನಸ ಋಷಿಯು ಕಂಚು, ಪ್ರತ್ನಸ ಋಷಿಯು ಶಿಲಾಶಿಲ್ಪ ಮತ್ತು ಸುಪರ್ಣಸ ಋಷಿಯು ಸ್ವರ್ಣಶಿಲ್ಪದ ಸಂಸ್ಥಾಪಕರು ಮತ್ತು ಅಧಿಪತಿಗಳು.
    ಸ್ವರ್ಣ ಹಾಗೂ ಸ್ವರ್ಣಶಿಲ್ಪಕ್ಕೆ ಅಧಿಪತಿಯಾದ ಸುಪರ್ಣಸ ಋಷಿಯು ಜನ್ಮಿಸಿದ್ದು ವೈಶಾಖಮಾಸ, ಶುಕ್ಲಪಕ್ಷ, ತೃತೀಯತಿಥಿಯಂದು. ಈ ದಿನವೇ "ಅಕ್ಷಯ ತೃತೀಯ".
    ದೇವಶಿಲ್ಪಿ ವಿಶ್ವಕರ್ಮನು ಕುಬೇರನಿಗಾಗಿ ಲಂಕಾ ಪಟ್ಟಣದ ನಿರ್ಮಾಣಕ್ಕಾಗಿ ಭೂಮಿಪೂಜೆ ಮಾಡಿದ್ದು ಸ್ವರ್ಣಕ್ಕೆ ಅಧಿಪತಿಯಾದ ಸುಪರ್ಣಸ ಋಷಿಯ ಜಯಂತಿಯಂದು ಅಂದರೆ ವೈಶಾಖ, ಶುದ್ಧ, ತೃತೀಯದಂದು. ನಂತರ ಆದು ಸ್ವರ್ಣಲಂಕೆಯಾಗಿ ಮಾರ್ಪಟ್ಟಿತು. ಆದ್ದರಿಂದ ಆ ದಿನವು "ಅಕ್ಷಯ ತೃತೀಯ" ಎಂದು ಆಚರಣೆಗೆ ಬಂದಿತೆಂದೂ ಗ್ರಂಥಗಳಲ್ಲಿ ಉಲ್ಲೇಖ ಇರುವುದಾಗಿ ತಿಳಿದುಬರುತ್ತದೆ. ಮತ್ತು ಯಾವುದೇ ಮಹತ್ಕಾರ್ಯವನ್ನು ಪ್ರಾರಂಭ ಮಾಡಲು ಈ ಅಕ್ಷಯ ತೃತೀಯ ದಿನವನ್ನೇ ಆರಿಸಿಕೊಳ್ಳಲು ಪ್ರಾರಂಭವಾಯಿತು.
    ಅಕ್ಷಯ ತೃತೀಯದಂದು ಸುಪರ್ಣಸ ಋಷಿಯ ಪೂಜೆಯನ್ನು ಆ ಗೋತ್ರದವರು ಮಾತ್ರ ಆಚರಿಸುತ್ತಿದ್ದರೆಂದೂ ಉಲ್ಲೇಖವಿರುವುದಾಗಿ ತಿಳಿದುಬರುತ್ತದೆ.
    (ವೇದಬ್ರಹ್ಮ ಡಾll ನಿರಂಜನಾಚಾರ್ಯ, ಶ್ರೀ ಭೌವನ ವಿಶ್ವಕರ್ಮ ವಿದ್ಯಾಪೀಠ, ಬೆಂಗಳೂರು, ಇವರ ಪ್ರವಚನದಲ್ಲಿ ಕೇಳಿದ್ದು)

  • @esquireprinters4424
    @esquireprinters4424 5 месяцев назад +1

    Excellent gurugale

  • @yashodhayashodha8950
    @yashodhayashodha8950 Год назад +3

    Thank you🙏🙏🙏🙏

  • @esquireprinters4424
    @esquireprinters4424 5 месяцев назад

    Thank you gurugale

  • @sunandadevi5048
    @sunandadevi5048 2 года назад +3

    Very nice information guruji 🙏🏾❤️🙏🏾❤️🙏🏾

  • @jayalakshmib2420
    @jayalakshmib2420 Год назад

    Thank you guruji

  • @shrikantjamnagarnayak1245
    @shrikantjamnagarnayak1245 2 года назад

    Thank you very much Guruji. Coreect aagee tilsiddira.

  • @a-sff2599
    @a-sff2599 Год назад +1

    🙏🙏🙏🙏🙏

  • @esquireprinters4424
    @esquireprinters4424 5 месяцев назад

    Namaskara gurugale

  • @jayalakshmib2420
    @jayalakshmib2420 Год назад

    Namaste guruji

  • @pallavimattigatti5887
    @pallavimattigatti5887 2 года назад +1

    Thanks guruji thanks

  • @jayakarthik2264
    @jayakarthik2264 2 года назад +1

    ಧನ್ಯವಾದಗಳು ಗುರುಜಿ

  • @SurajJamma-jm1kl
    @SurajJamma-jm1kl 5 месяцев назад

    🥳🥳🥳❤

  • @shakutahala7384
    @shakutahala7384 Год назад

    🙏🌹🙏

  • @indhutimes6862
    @indhutimes6862 2 года назад +2

    🙏🙏🙏👍👌

  • @amritabutala2838
    @amritabutala2838 2 года назад +1

    Charana sparsha swami li🙏..tumba khußhi ayetu
    Nevo helida bhavishya vani tumba sala sariagede..nange ega Finance tumba taptre..nanu bereyavar runadalli edhene...nange nemma ashirwada beku..e akshaya thiti ge..56 ye.nange..amrita nanna hesaru...devara meale tumba bharavase edhe ..devarige pooja maduvaga guru vge khushi madbekante...hagage nanu nemmannu keluthidene..tumba dhanyawada..akshya thithi ge nemge yella kade akshya wagli yendu aa paramathmana beduve...🙏🙏

  • @Himaanvii369
    @Himaanvii369 5 месяцев назад

    🙏🙏🙏💐💐💐💐💐💐💐💐💐

  • @mleshwarappa288
    @mleshwarappa288 5 месяцев назад

    bharatha deshave akshya pathre yagali

  • @sunandadevi5048
    @sunandadevi5048 2 года назад +1

    Namaste guruji 🙏🏾❤️🙏🏾❤️🙏🏾❤️

  • @yashodamahadev8278
    @yashodamahadev8278 2 года назад

    Hi

  • @anuanukiran2076
    @anuanukiran2076 Год назад

    Nimma darshana Adare nanage aste saku gurugale

  • @shivanaganna2169
    @shivanaganna2169 2 года назад +2

    😭😭😭😭😭

  • @anuradhabai6020
    @anuradhabai6020 2 года назад +2

    💐🙏🙏🌹🌹🙏🙏💐

  • @rakeshvraki3218
    @rakeshvraki3218 2 года назад

    🙏🙏🙏

  • @ramanathnayak9452
    @ramanathnayak9452 2 года назад +1

    Mallu

    • @tharamaniwa5464
      @tharamaniwa5464 2 года назад

      Thank you guruji 🙏🏻🙏🏻🙏🏻

  • @hariharanvs4204
    @hariharanvs4204 2 года назад

    Namaste Guruji