ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
@@engineerfarmer6896sir use your brain, it's natural farming andre it's natural aste, no one researched the natural things, fool agbedi, time waste madkobedi, every day we are believing some one's talks blindly. Cultivation, seeds, water yeladaku money Beku to sow. Please stop this contacting some one or asking some one. Government is fooling us
I am also cultivating ZBNF farming, it is a chemical free food we are eating now, our health is so many times improving, no to prequent hospital visits
Boss Farmer uddra agbeku Andre ondh kelsa madbeku ade Farming bidbeku Ella Vote Bank politics aste Farmer inda ondu kelasa aguthe ade Vote Bank aste bitre enukku upayoga Ella 😢😢😢
ನಮ್ಮದು ಕರಾವಳಿ.... ನಮ್ಮದು ಒಂದು ಎಕರೆ ಬೊಟ್ಟಿ ಕಂಡ ಇದೆ. ಬೊಟ್ಟಿ ಕಂಡ ಅಂದರೆ ಮಳೆಗಾಲದಲ್ಲಿ ಮಾತ್ರ ಬೆಳೆ ಬೆಳೆಯಬಹುದಾದ ಗದ್ದೆ... ಹಾಗಾಗಿ ಮಳೆಗಾಲದಲ್ಲಿ ಒಂದು ಬೆಳೆ ಭತ್ತ ಬೆಳೆಯುತ್ತೇವೆ... ಆಮೇಲೆ ಮತ್ತೊಂದು ಮಳೆಗಾಲ ಆರಂಭ ಆಗುವವರೆಗೂ ಏನೂ ಬೆಳೆಯದೆ ಗದ್ದೆ ಹಾಗೇ ಬಿದ್ದಿರುತ್ತೆ.... ಈ ಗದ್ದೆಯಲ್ಲಿ ಮಳೆಗಾಲದ ಬೆಳೆ ಮುಗಿದ ಮೇಲೆ ಏನು ಬೆಳೆಯಬಹುದು? ಸ್ವಲ್ಪ ನೀರು ಸಿಗಬಹುದು... ಆದರೆ ಸುಗ್ಗಿಯ ಭತ್ತ ಬೆಳೆಯುವಷ್ಟು ಇಲ್ಲ.
ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 31+ Video Tutorials
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
- Amar Prasad Classroom
ನಾನು ಸಹ 3ವರ್ಷದಿಂದ ಸಾವಯವ ಕೃಷಿ ಮಾಡುತ್ತಿದ್ದೇನೆ. ಜೀವಾಮೃತ ಉಪಯೋಗಿಸುತ್ತೇನೆ.ಇಳುವರಿ ಹೆಚ್ಚಿಗೆ ಆಗಿದೆ
ಕೇಂದ್ರ ಸರ್ಕಾರದ ಈ ಸಾವಯವ ಕ್ಷಷಿ ಯೋಜನೆ ಉತ್ತಮ ಸರ್.ಜೈ ಮೋದಿ ಜಿ 🙏ಜೈ ಜವಾನ್ ಜೈ ಕಿಸಾನ್ 🙏🙏🇮🇳🇮🇳 ಧನ್ಯವಾದಗಳು ಸರ್ 🙏🙏
ನಿಮ್ಮ ಕೃಷಿಯ ಬಗ್ಗೆ ಇರುವಂಥ ಪ್ರೀತಿಗೆ ನನ್ನದೊಂದು ಸಲಾಂ.l m also farmer from Dharawad ❤
ನಾನು ಹಲವು ವರ್ಷಗಳಿಂದ ನೈಸರ್ಗಿಕ ಕೃಷಿ ಮಾಡುತ್ತಿದ್ದೆನೆ ಭೂಮಿ ಮತ್ತು ಬೆಳೆ ತುಂಬಾನೆ ಅಭಿವೃದ್ಧಿ ಹೊಂದಿದೆ
Super sir
❤
ನಾನು ಸಹ 0 ಬಜೆಟ್ ನ್ಯಾಚುರಲ್ ಫಾರ್ಮಿಂಗ್ ಮಾಡಿ ಯಶಸ್ವಿಯಾಗಿದ್ದೇನೆ ನಿಮ್ಮ ಮಾಹಿತಿಯ ಅದ್ಭುತವಾಗಿದೆ 💯
How can i contact you bro? I am interested in natural farming
How
😂 sir don't misguide anyone please, ennu estu dina people na misguide madteera.
@@engineerfarmer6896sir use your brain, it's natural farming andre it's natural aste, no one researched the natural things, fool agbedi, time waste madkobedi, every day we are believing some one's talks blindly. Cultivation, seeds, water yeladaku money Beku to sow. Please stop this contacting some one or asking some one. Government is fooling us
@@nandankumar_ns_nanda_techsbrother it's fake comment don't believe
ಬಹಳ ಲೇಟ್
ಆಗಿ ಹೇಳ್ತಿದಿರಿ ಸರ್.
ಗೊತ್ತಿರೋದೇ ಅಲ್ವಾ
ನಮ್ಮ ಶಾಲೆಯಲ್ಲಿ ನಾವು ಇದೇ ರೀತಿ ಮಾಡುತ್ತಿದ್ದೆವು..... ❤
Hi , Sir
Hi , Sir
ವರ್ತುರ್ ನಾರಾಯಣ ರೆಡ್ಡಿಯವರು ಕೂಡ ರವರ ಪುಸ್ತಕಗಳನ್ನ ಓದಿ ನೈಸರ್ಗಿಕ ಕೃಷಿ ಮಾಡಿ ಯಶಸ್ವಿ ಆದವರು
ಅವರ ಬಗ್ಗೆ ಒಂದು ವಿಡಿಯೋ ಮಾಡಿ
ಅಮರ್ ಸರ್ 🎉ಅದ್ಬುತ ವಿಷಯ
ಎಲ್ಲಾ ರೈತರು ತಿಳಿಯಬೇಕಾದ ಮುಖ್ಯ ವಿಷಯ ಹಾಗು ಪರಿಹಾರ
@@raomaruthy484 Yav raitha Swamy, half raithru pravaha didnda saytavre, nashta agide. Edu waste swamy
Well ... good suggestion...sir..
Less labour n less expensive...
ಸಾವಯವ ಕೃಷಿ ಮಾಡಿ ಮನುಕುಲದ ಜೀವಿತಾವಧಿ ಹೆಚ್ಚಿಸಿ 🙏🙏👍
Really great initiative by Modi ji government
ಗುಡ್ ಕಾನ್ಸೆಪ್ಟ್
Gbnf ಅಲ್ಲ zbnf... ಇದಕ್ಕೆ ಹೆಚ್ಚಿನ ಮಾಹಿತಿ ಬಯಸುವವರು ಪ್ರಗತಿ ಟಿವಿ ಪ್ರಸನ್ನ ಅವರ ವಿಡಿಯೋ ಗಳು ಇದಾವೆ ನೋಡಿ
ಬಾಗಲಕೋಟೆ ಜಿಲ್ಲೆಯಲ್ಲಿ ಯಾರಾದರು ಸಹಜ ಕ್ರಷಿ ಮಾಡಿದ್ದಾರೆಯೆ ? ಯಾರಾದರು ಮಾಡಿದ್ದರೆ ಅವರು ವಿಳಾಸ ಮತ್ತು ದೂರವಾಣಿ ಸಂಖ್ಯೆ ತಿಳಿಸಿ. ಧನ್ಯವಾದಗಳು
Agada Shakti namma palekar sir❤❤thanks amar sir for episode
ಧನ್ಯವಾದಗಳು ❤
Nivu idara bagge matadiddu tumba kushi aytu❤
Long term ಬೆಳೆ ಗಳಿಗೆ ಮಾತ್ರ, ಶಾರ್ಟ್ terms ಬೆಳೆಗಳಿಗೆ ಅಗಲ
Hybrid belegalu ಆಗುತ್ತಾ?
Sir education about Agriculture dirp irgestion system
@@anandnagur2293 pravaha ukki bartidhe drip yake
Sir Agricultural Drone bagge video maadi
ಸರ್ ನಾನು ನೈಸರ್ಗಿಕ ಕೃಷಿ ಮಾಡುತ್ತೇನೆ ಜೀವಸಾರ ಘಟಕ ಎರೇ ಹುಳಿ ಘಟಕ ಮಾಡಿದ್ದೇನೆ
olle vishaya.. sir gm
Great explain Sir
Most required video in current scenario 🌞
I am orgyanic farming madtha eddene 18.gunte lyand Alli mix frus 645.. trees hakiddene
ಅದ್ಬುತವಾಗಿ ಮಾಹಿತಿ ನೀಡಿದ್ದಕ್ಕೆ ತುಂಬಾ ಧನ್ಯವಾದಗಳು ಸರ್ 🙏
Naavu Subhash palekar modelnalli madutthiddeve, it's a great idea, this s good,
Subhash Palekar is the inventor of Natural Farming ❤️
Very informative 👏
ಇದರ ಬಗ್ಗೆ ಇನ್ನೂ ಹೆಚ್ಚು ಹೆಚ್ಚು ಇನ್ನೂ ಹೆಚ್ಚು ಮಾಹಿತಿ ಕೊಡಿ ಸರ್ ಕೃಷಿ ಅಂದ್ರೆ ನಂಗೆ ತುಂಭಾ ಇಷ್ಟ❤
Brother navu JAMKHANDI avaru
Good information
Gm ಸರ್ ❤❤
Yashashree Shinde Maharashtra Bagge Video Madi Bro....
Good information Thank you Amar prasad Sir.
I am also cultivating ZBNF farming, it is a chemical free food we are eating now, our health is so many times improving, no to prequent hospital visits
Good video ❤🎉
ಜೈ 🙏
Super
Super very good information for parmers thank you sir
ಎಲ್ಲಾ ಒಳ್ಳೆಯದಾಗಲಿ ಜನರು ಹಿಂದಿನ ಕಾಲದಲ್ಲಿ ಅನುಸರಿಸುತ್ತಿದ್ದ ಪದ್ಧತಿಗಳನ್ನು ಅನುಸರಿಸಿದರೆ ಎಲ್ಲವೂ ಒಳಿತಾಗುತ್ತದೆ
Thanks for This Video Sir
❤❤❤
Biggest fan of palekar sir..❤❤
Good information sir. Keep up the good work......
ಸೂಪರ್ ಸರ್ ಒಳ್ಳೆ ಮಾಹಿತಿ ಕೊಡ್ರಿ ರೈತರಿಗೆ ಇದೇ ತರ ಮಾಹಿತಿ ಕೊಡಿ 🌍🌱🌾🌳
Thanks sir
0 ಬಜೆಟ್ ನಲ್ಲಿ ಬೆಳೆ ಬೆಳೆಯೋದಾದ್ರೆ ಮೋದಿ ಯಾಕ್ ದುಡ್ಡು ಕೊಡ್ಬೇಕು😂
Well answer.
ದುಡ್ಡು ಕೊಡಲ್ಲ ಸಹಜ ಕೃಷಿ ಮಾಡೋರಿಗೆ ಬೆಂಬಲ ಕೊಡ್ತಾರೆ
Super reply
ಈ ಪದ್ಧತಿಯನ್ನು ಪ್ರಾರಂಭಿಸಿದರೆ ಫಸಲು ಬರುದು ಲೇಟ್ ಅಲ್ಲಿತನಕ ಆರ್ಥಿಕ ಸಹಾಯ ಬೇಕಾಗುತ್ತೆ
Bahala varsagale hiduyutta.hybrid taligalu ಆಗುತ್ತಾ!!
Do u know the difference between natural farming vs organic farming ?
ಸೂಪರ್ ಸರ್. Ñimma ಎಲ್ಲಾ ಮಾಹಿತಿ ಗು ( ರಾಜಕೀಯ/ ಮತ್ತಿತರ/ ರೈತ ''''' /////''''') ಮಾಹಿತಿ ಗು
Natural forming is very good to all lives
we have this concept in our text bsc 2nd semister i wonder about ZBNF
❤
Hi good morning sir 🌅
After so many request, you have finally saying about zbnf.
Super sir 🙏
Amar, very best episode,🎉
I am farmer natural farming bahala easy chemical farming compare maadidare aadare market illa .
Size, colour kammi nodalu chennagiradilla olage same idondu marketing maadikondare bahala easy.
Good and important video🙏❤
Sir super
Sir endura mass weight gain bagged heli plssssssss😢😢😢😢
Very good steps by central govt
Subhas palekar bagge video madi
Anna batha tamoto ragi inu tharakari bele natural farming madakagala, maradha bele matra madbodu
❤❤❤🎉
More research needed. Yield too low in natural farming compared to chemical farming
In mandya one person doing the natural farming, for 3 month cycle 5 laksh earings showing... Every good if you own land to do it..
❤ ನಾವು. ಕೂಡ. ಅದೇ
ಹೊಳಿಬದ ಜಾಗದಾಗ ಯಾವ ಕೃಷಿ ಮಾಡ್ಬೇಕು
ಹೊಳಿ ಬದಿ ನೀವು ಹೋಳಿ ಬಾಳಿಕಾಯಿ ಬೆಳಿಬೇಕು...😂
Boss Farmer uddra agbeku Andre ondh kelsa madbeku ade Farming bidbeku
Ella Vote Bank politics aste
Farmer inda ondu kelasa aguthe ade Vote Bank aste bitre enukku upayoga Ella 😢😢😢
Please make episodes on seed balls
Nanu kuda ide prayogadalliddene... Yella raitharu tilidukollabekada vichara.... Nivu innu hecchu tilidukollalu, pukovoka, palekar,narayana gowda,thammayya, bannur krishnappa avara bagge tilidukolli... RUclips nalli videos sigutte
ಅಣಬೆ ಕ್ರಷಿ ಮತ್ತು ಸರ್ಕಾರ ನೀಡುವ ಪ್ರೋತ್ಸಾಹದ ಬಗ್ಗೆ ವಿಡಿಯೋ ಮಾಡಿ
Iam not a farmer but, I have study lot you don't have deep knowledge of farming and it's culture pls do prepare well, and share ❤
Jai Modi
Sir farming tour madi organic forming avrdu😊
ಸರ್ಟಿಫಿಕೇಟ್ ಹೇಗೆ ಕೊಡುತ್ತಾರೆ ಅದನ್ನ ವಿವರ ವಾಗಿ ತಿಳಿಸಿ... 🙏
Organic farming tour
👌👍🤝
Battha da belee mele pls Video maadu Sir.
ಮ್ ಎಸ್ ಪ್ರಾಜ್ ಬಗ್ಗೆ ಹೆಳೂ
Search about palekar sir you will get know
ನಾನು ಈಗಾಗಲೇ ಇದನ್ನು ಆಳವಡಸಿಕೊಂದ್ದಿದ್ದೇವೆ
O budget money why but government has much more technique
2020 organic farming madtha iddni
How to control weed in drumstick farming 🙆
In future Natural farming certification will also becomes scam , then what is guaranteed?
Not gbnf.That is Zbnf.
GBNF ಅಲ್ಲ ZBNF
ನಾವು ಕೂಡ ಸಹಜ ಕೃಷಿ ಮಾಡುತ್ತಿದ್ದೇವೆ,
Govt have to subsidy for 5 years for organing forming
Create market to sell the product
Genuine organic certification
Urea DAP 102626 band madli govt
Vermi compost ge bembal kodi yell pjrily organic product bartye raitru kadmi budget crop tegybhudu
Nirmala madam onion and garlic minister.. 😅😅
ನಮ್ಮದು ಕರಾವಳಿ.... ನಮ್ಮದು ಒಂದು ಎಕರೆ ಬೊಟ್ಟಿ ಕಂಡ ಇದೆ. ಬೊಟ್ಟಿ ಕಂಡ ಅಂದರೆ ಮಳೆಗಾಲದಲ್ಲಿ ಮಾತ್ರ ಬೆಳೆ ಬೆಳೆಯಬಹುದಾದ ಗದ್ದೆ... ಹಾಗಾಗಿ ಮಳೆಗಾಲದಲ್ಲಿ ಒಂದು ಬೆಳೆ ಭತ್ತ ಬೆಳೆಯುತ್ತೇವೆ... ಆಮೇಲೆ ಮತ್ತೊಂದು ಮಳೆಗಾಲ ಆರಂಭ ಆಗುವವರೆಗೂ ಏನೂ ಬೆಳೆಯದೆ ಗದ್ದೆ ಹಾಗೇ ಬಿದ್ದಿರುತ್ತೆ.... ಈ ಗದ್ದೆಯಲ್ಲಿ ಮಳೆಗಾಲದ ಬೆಳೆ ಮುಗಿದ ಮೇಲೆ ಏನು ಬೆಳೆಯಬಹುದು? ಸ್ವಲ್ಪ ನೀರು ಸಿಗಬಹುದು... ಆದರೆ ಸುಗ್ಗಿಯ ಭತ್ತ ಬೆಳೆಯುವಷ್ಟು ಇಲ್ಲ.
@@southtonorth-original Swamy Aduke ondu solution ede Adu all India river connection
Raagi beliyeri
Palekar sir told way back no one listened..
Agriculure university college hechhige madabeku
University chemical farming na jasti encourage maadtaare avarige seeds, pesticides industry lobby maadutte
In country 140crs population by this type farming we can't feed 10% of the people.
ಈ ರೀತಿ ಬೆಳೆ ಮಾಡಿದಾರೆ ಆರೋಗ್ಯ ಮತು ವಾತವರಣ ಕೆ ಉತ್ತಮ