ಭಟ್ರೇ, ನಿಮ್ಮ ಜೀವನ ಶೈಲಿ ತುಂಬಾ ಚನ್ನಾಗಿದೆ. ಸುತ್ತಲೂ ಹಸಿರು ವಿಶಾಲವಾದ ಅಂಗಳ ನಿಮ್ಮ ಮನೆ ಇವೆಲ್ಲಾ ನೋಡಲು ತುಂಬಾ ಸುಂದರವಾಗಿದೆ. ನಿಮ್ಮೆಲ್ಲ ಅಡುಗೆಗಳು ಮಾಡುವ ವಿಧಾನ, ನಿಮ್ಮ ಭಾಷೆ ಎಲ್ಲವೂ ಸೊಗಸಾಗಿದೆ.
Very neat presentation... ಎಲ್ಲಿಯೂ confuse ಮಾಡದೆ,,bore ಹೊಡೆಸದೆ ಅಚ್ಚುಕಟ್ಟಾದ ವಿವರಣೆ.... ಹಾಗೆ ಕೆಲವು ಪದಾರ್ಥ ಗಳು ಎಲ್ಲಾ ಕಡೆ ಸಿಗೋದಿಲ್ಲ, ಅದಕ್ಕೆ alternate options ಹೇಳತೀರ,, very brilliant bro"s...👌👌👌👏👏
😋👌 My favorite dish! which I hardly get it in my Belgaum that to some canteen n not in hotels. Some times we do prepare at home but not with that authentic taste. While visiting my P. P. Shridhar Swamiji's Ashrama at varadahalli, by default I eat it either at Sagara or Sirsi. Thanks for this recipe, now we will definitely try it 😊 🙏
I am from Mangalore, raised in Bombay and Delhi ☺️ But nendrapazha prathaman is my all time favourite dish. And this channel has covered it!! Puttu as well! And I made it for the first time watching the video here
ಭಟ್ ಎನ್ ಭಟ್ ಅಡುಗೆ ವೀಡಿಯೋದಲ್ಲಿ ಅವರು ಲೋಕಲ್ ಭಾಷೆ ಮಾತಾಡುದೇ ಚಂದ ಮಾರ್ರೆ ಬಹುಶಃ ಆ ಸರಳ ವಿವರಣೆ ಎಲ್ಲರಿಗೂ ಇಷ್ಟವಾಗುತ್ತದೆ ಜೊತೆಗೆ ವೀಡಿಯೋ ಕ್ಲಾರಿಟಿ ಕೂಡಾ ಅಷ್ಟೇ ಚೆನ್ನಾಗಿದೆ .
ನಾನು ನಿಮ್ಮ ಚಾನೆಲ್ ಅಡುಗೆಗಳನ್ನು ಸದಾ ನೋಡುತ್ತೇನೆ ನಾನು ಮಂಗಳೂರು ಬನ್ಸ್ ಮತ್ತು ಮಾಡಿದೆ ನೀವು ತೋರಿಸಿದ ಹಾಗೆ ಯೂಟ್ಯೂಬಿನಲ್ಲಿ. ತುಂಬಾ ರುಚಿಯಾಗಿ ಆಗಿದೆ ಬನ್ಸ್ ಮತ್ತು ಚಿಪ್ಸ್. ಧನ್ಯವಾದಗಳು-Padmini Muralidhar Hegde 😊🙏
ಸೂಪರ್ ಸುದರ್ಶನ ಅವರೇ ನೀವು ಹೇಳಿ ಕೊಡುವ ಅಡಿಗೆ ವಿಧಾನ ಎಲ್ಲಾ ತುಂಬಾ ಇಷ್ಟ ನನಗೆ ನನ್ನ ಅಮ್ಮನಿಗೆ ಸ್ವಲ್ಪ ನಿಮ್ಮ ವಿಧಾನದ ರೀತಿಯಲ್ಲಿ ಕೆಲವೊಂದು ಅಡಿಗೆ ತಯಾರಿಸಿದ್ದೇವೆ. ಚೆನ್ನಾಗಿತ್ತು ರುಚಿ..
Anna nima recipe super marre... Nanu almost nimma recipes try madidhene .... Super agidhe... Thumba help agidhe nange personally... Very tasty and neat vessels 👌👌👌
Sir nimma recipe ella try madiddene...chennagi bandide..thank you so much..mattondu vishya enandre nimma video dalli ellu neevu jasti matadalla....adu ista agutre
I made Mangalore buns today with the help of your video . It was soo good in taste , texture , flavour of banana and cumin . So happy with the results of Recipe 😊 . #must try !! Thank you soo much for the video .
ನಾವು ಉತ್ತರ ಪ್ರದೇಶದಲ್ಲಿ ಸರಿಯಾಗಿ ಹಣ್ಣಾದ ಪಚ್ಚೆ ಬಾಳೆಯ ಹಣ್ಣಿನಿಂದ ಮಾಡುತ್ತೇವೆ. ಇಲ್ಲಿ ಪಚ್ಚೆ ಬಾಳೆಹಣ್ಣು ಬಿಟ್ಟರೆ ಬೇರೆ ಯಾವ ಜಾತಿಯ ಬಾಳೆಹಣ್ಣುಗಳು ಸಿಗುವುದಿಲ್ಲ. ಆದರೂ ತುಂಬಾ ಚೆನ್ನಾಗಿ ಆಗುತ್ತದೆ. 😋😋
ಭಟ್ರೇ, ನಿಮ್ಮ ಜೀವನ ಶೈಲಿ ತುಂಬಾ ಚನ್ನಾಗಿದೆ. ಸುತ್ತಲೂ ಹಸಿರು ವಿಶಾಲವಾದ ಅಂಗಳ ನಿಮ್ಮ ಮನೆ ಇವೆಲ್ಲಾ ನೋಡಲು ತುಂಬಾ ಸುಂದರವಾಗಿದೆ. ನಿಮ್ಮೆಲ್ಲ ಅಡುಗೆಗಳು ಮಾಡುವ ವಿಧಾನ, ನಿಮ್ಮ ಭಾಷೆ ಎಲ್ಲವೂ ಸೊಗಸಾಗಿದೆ.
ruclips.net/video/aGokQ_54p4k/видео.html
The house ,environment ,culture ,pure indian environment ur accent .ur living life most Indian want to spend .
Ur from?
Yes I like them very much,their environment is also pure like them,
It's beauty of karnataka
@@pranavap3942 yes that state is incredibly beautiful with very good beings, great respect to all kannadigas and karnataka from marata🙏..
@@58sibichakravarthy80 vv
Very neat presentation... ಎಲ್ಲಿಯೂ confuse ಮಾಡದೆ,,bore ಹೊಡೆಸದೆ ಅಚ್ಚುಕಟ್ಟಾದ ವಿವರಣೆ.... ಹಾಗೆ ಕೆಲವು ಪದಾರ್ಥ ಗಳು ಎಲ್ಲಾ ಕಡೆ ಸಿಗೋದಿಲ್ಲ, ಅದಕ್ಕೆ alternate options ಹೇಳತೀರ,, very brilliant bro"s...👌👌👌👏👏
My husband strted watching ur videos. He's a fan of u . Ur kannada is so simple . Love your video .
Pls correct your spelling
🤤👌
ಭಟ್ರೆ ತುಂಬಾ ಚೆನ್ನಾಗಿ ತಿಂಡಿಗಳನ್ನು ಮಾಡ್ತೀರ ಸೂಪರ್ 🤤👌👍 ನನಗೆ ನಿಮ್ಮ ಎಲ್ಲಾ ಚಾನಲ್ ಇಷ್ಟ ಆಗಿದೆ ಥ್ಯಾಂಕ್ಸ್ ಸರ್
Tulu people and Tulunadu foods always Amazing😘
ಕನ್ನಡ ನಾಡು💛♥️
ಈಗ ನಿಜವಾದ ಮಂಗಳೂರು ಭಟ್ಟರು ನೀವು.... ನಮ್ಮ ಆಸೆನ ಈಡೇರಿಸಿದೆ... Thanks bhatre
Love from BALLARI.. ಮಂಗಳೂರು ಕನ್ನಡ ಶೈಲಿ ನನಗೆ ಅತೀವ ಇಷ್ಟ.
❤ಸಂಡೇ ಸ್ಪೆಶಲ್..ಬೆಚ್ಟ ಬೆಚ್ಚ ಬನ್ಸ್🤑with Sudarshan bhat😍😍ಬನ್ಸ್ ಗೆ ಚಹಾ ಕೂಡ ಒಳ್ಳೆ ಕಾಂಬಿನೇಶನ್..
Superr👌👌
❤Bhat n bhat =Always Best❤
👌👌👌👌
@@rachanarajeshrachana2219 hai
I got married recently but I had a fear tht nange aduge barala yen madodu anta but now ur cooking recipes helped me a lot . Thank you bhatre....
😍🥳
Nice good job
ಸ್ವಲ್ಪ ಮೊದಲೆ ಕಲಿಬೇಕಮ್ಮ..
@@BhatnBhat ol0
Good job
ಭಟ್ರೇ ನಿಮ್ಮ ವಿಡಿಯೋ ಬಂದ್ಕೊಳೆ ಎಂತ ಮಾಡಿದ್ದೀ ಹೇಳಿ ನೋಡತಂಕ ಸಮಾಧಾನ ಇರ್ತಿಲ್ಲೆ.. ❤ ಶಿರಸಿಂದವಾ.. 😍😍😍
nanden neelekani nim mane hatrava?
ಬಾಲ್ಯದ ದಿನಗಳಲ್ಲಿ ಹೋಟೆಲಿಗೆ ಹೋದರೆ ಹಠ ಮಾಡಿ ಬನ್ಸ್ ತಿಂತಿದ್ದೆ.
ಆ ದಿನಗಳನ್ನು ಮತ್ತೆ ನೆನಪಿಸಿದಿರಿ......
Amazing video👌👌👌👌
ruclips.net/video/qfgRNIy-ZUs/видео.html
ಭಟ್ಟರ ವಿಶಾಲ ಮನಸ್ಸು
ಮಾಡಿದರು ಸಿಹಿಯಾದ
ಮಂಗಳೂರು ಬನ್ಸ್🙏
🌹🌹🌹
ಭಟ್ರೇ ನನ್ನ ಫೇವರಿಟ್ ತಿಂಡಿ ಬನ್ಸ್. ಬೆಂಗಳೂರುಲ್ಲಿ ನಾನೂ ಇದ್ದ ಕಡೆ ಸಿಗಲ್ಲ ಅದಕ್ಕೆ ನಾನೇ 3 ಬಾರಿ ಮಾಡಿ ತಿಂದಿದೇನೆ.😋😋😋 ಒಳ್ಳೇ ಟೆಸ್ಟ್
Dis is my fav dish😋 ನಮ್ಮ ಕೊಡಗಿನಲ್ಲು ಇ ತಿಂಡಿ ಸಿಗುತ್ತಧೆ ಆಧ್ರೆ ಕಮ್ಮಿ
Great to hear your Mangalore kannada accent. Buns is my favourite snack for tea. Well done from a mangalorean living in Australia.
Bhatre Naavu Hublidavaru nimma yalla aduge recipe tumbane chennagi bartiddave super
ನಿಮ್ಮ ಕುಂದಾಪುರ ಭಾಷೆ ತುಂಬಾ ನಯವಾಗಿರುತ್ತದೆ. ಅಡುಗೆ ವಿಧಾನ ಅದ್ಭುತವಾಗಿದೆ!!!.
ಬಟ್ರೆ ನಿಮ್ಮ ಬನ್ಸ್ ಗಿಂತ ನಿಮ್ಮ ಭಾಷೆನೆ ಚಂದವುಂಟು ಮಾರಾಯ.👌👌👌
Nimma video chennagi ide. Sariagi vivarane kodteeri. Thumba parichaya taraha matanaduva reeti thumba ishta aguttade. Dhanyavadagalu.
ಸೂಪರ್ ಭಟ್ರೆ...... 😋😋😋😋😋
ನಮ್ಮ ಮನೆಯಲ್ಲಿ 8 ವರ್ಷ ದ ಮಗಳು ನಿಮ್ಮ ಅಭಿಮಾನಿ.. 😄
ಅಡುಗೆ ಮಾಡುವಾಗ ಬಂದು ನಿಮ್ಮ ಸ್ಟೈಲ್ ನಲ್ಲಿ ವಿವರಣೆ ಕೊಡ್ತಾಳೆ.. 😀😀☺
ಓಹ್ ಖುಷಿ
super
Superb bhatrra once u explain in Tulu
@@ushan4940 kannadadigru nododu kannada irli
Neev 10 bale hannige yestu gram maida hakidri?
ಶ್ರಮಜೀವಿಗೆ ಒಂದು ಸಲಾಮ್. ತುಂಬಾ ಚೆನ್ನಾಗಿದೆ.👌💐👌
😋👌 My favorite dish! which I hardly get it in my Belgaum that to some canteen n not in hotels. Some times we do prepare at home but not with that authentic taste. While visiting my P. P. Shridhar Swamiji's Ashrama at varadahalli, by default I eat it either at Sagara or Sirsi. Thanks for this recipe, now we will definitely try it 😊 🙏
Super agi Bantu, nivu helida hage try maadidvi, tq so much for sharing this recipe
My favourite dish even ever I go hotel. I order this first
Same
Same
If we did in how many days can store it?
Bhattare excellent recipe perrrrfect👌🏽👌🏽👌🏽👍. Suuuper agi bandidhe nanu madidheney. Olle recipe
ಈ dish ಇಷ್ಟು late ಆದದ್ದೇನು?
ನಮ ಊರ್ದಕುಲು ನೆಕ್ಕ್ ಕಾತೊಂತಿತ್ತ... 🥰🥰😍
correct correct very true vinaya
Yess correct it's too late
Me and my brother randamly watched this and now we bacame big fan of you...
ನಮಸ್ತೆ ಎಲ್ಲರಿಗೂ 🙏😊
Thank you so much.. namasthe
ಭಟ್ರೇ ನಾವು ಇನ್ನೂ ತನಕ ಮಂಗಳೂರು ಬರಲಿಲ್ಲ. ತುಂಬಾ ವರ್ಷ ಆಗಿದೆ. ನಿಮ್ಮ ಜೀವನ ತುಂಬಾ ಲಕ್ಕಿ . 🥲
Welcome to mangalore
@@sachinpoojary4620 dayegye 😂
ಕುಡ್ಲ thuyare ಬೊಕ್ಕ ಬನ್ಸ್ thinere
@@sachinpoojary4620 buns thinerena hahaha
Masha allha suoopar brother,,,,bans adi poli😂😂😂😂❤❤❤❤
Love to hear those Tulu words from you brother, huge love from Udupi ❤️
I feel very satisfaction while seeing your village life ,I remember my inlaws they are no more 😢,God bless you ....your recipes are 👌🏻👌🏻👌🏻👌🏻👍🙏
Your Kannada and stylish is very nice and you are energetic demo also now a days all talk other language ,👌👌👍👍🙏🙏
One of my favourite food, thanks for the recepie, let me try once bhatre, really super,
Saagu will be the best combination for buns
Ahaa... Buns bhaari suuuperr🤩😋😋👌👌 Ameyange golibaje bekante😝😛
ನೀವು ಮಾಡುವ ಎಲ್ಲಾ ಅಡುಗೆ ಬಹಳ ಚೆನ್ನಾಗಿ ರುತ್ತೆ super rrrrr
I am from kerala, but this is my fav dish
Samsarikkunnathu kelkkan nalla rasamundalle😁
@@Zara-vd8bx natural kannada👍👍
But why you used 'but' , all foods in the world are my favourites😋😋!,am I shouting 😠😠😠?
@@Zara-vd8bx pinnallathe😁😁
I am from Mangalore, raised in Bombay and Delhi ☺️ But nendrapazha prathaman is my all time favourite dish. And this channel has covered it!! Puttu as well! And I made it for the first time watching the video here
ನೀವ್ ಬಿಡಿ ಮಾರ್ರೇ ಎಂತಾ ಅಡುಗೆ ಮಾಡಿದ್ರುವ ಚಂದ ಮಾಡ್ತೀರಾ😍👌🏼💐ನಿಮ್ ಸುತ್ತಲಿನ ಆ ಸುಂದರ ಪ್ರಕೃತಿ ಅಂತೂ ಅತಿಮಧುರ ಮಾರ್ರೇ ❣️
ಭಟ್ ಎನ್ ಭಟ್ ಅಡುಗೆ ವೀಡಿಯೋದಲ್ಲಿ ಅವರು ಲೋಕಲ್ ಭಾಷೆ ಮಾತಾಡುದೇ ಚಂದ ಮಾರ್ರೆ ಬಹುಶಃ ಆ ಸರಳ ವಿವರಣೆ ಎಲ್ಲರಿಗೂ ಇಷ್ಟವಾಗುತ್ತದೆ ಜೊತೆಗೆ ವೀಡಿಯೋ ಕ್ಲಾರಿಟಿ ಕೂಡಾ ಅಷ್ಟೇ ಚೆನ್ನಾಗಿದೆ .
super coking
Wow....nice..Yan vara try malthe.. perfect adu battunduye Mangalore bans..😋🔥 thank you ave..😌
ಧನ್ಯವಾದಗಳು - ವಿವರಣೆ ಸೂಪರ್ - ಬನ್ಸ್ 😍😍👌👌
ನಮ್ಮೂರು ಗುಲ್ಬರ್ಗಾ ನಮ್ಮ ಕಡೆ ಬನ್ಸ್ ಸಿಗಲ್ಲಾ ಆದ್ರೆ ನಾನು ಬನ್ಸ್ ಧಾರವಾಡದಲ್ಲಿ ತಿಂದಿದ್ದಿನಿ ತುಂಬಾ ಚನ್ನಾಗಿ ಇರುತ್ತೆ 😋👌
I don't get this in Pune. Thank you for recipe brother. Very nice explanation. Kannada dalli kelodu chanagirutte.
Bhatre, neev helide haageye buns madidevu,,, tumba chenda agittu gurugale...😋
😍👌👌
Feel very happy to see the whole sweet family involved in the process. Reminds of my Manjeshwar childhood. Love to watch your video
M frm manjeshwar😃
Anna nanu try madtini super agi bandidy. Nam husband full happy adru.. thanks Anna.
ಭಟ್ರೆ ನಿಮ್ಮ ಅಳಿಯ ಗೋಳಿ ಬಜೆ ಪ್ರೀಯ ಅಂತ ಅನಿಸುತೆ ಅ ಪುಟ್ಟನಿಗೆ ನಮ್ಮ ಪರವಾಗಿ ಒಂದು ಹಾಯ್ ತಿಳಿಸಿಬಿಡಿ 👍🙏
😊😊😊😊
Yes
he is under training.. just joined as apprentice
ನಾನು ನಿಮ್ಮ ಚಾನೆಲ್ ಅಡುಗೆಗಳನ್ನು ಸದಾ ನೋಡುತ್ತೇನೆ ನಾನು ಮಂಗಳೂರು ಬನ್ಸ್ ಮತ್ತು ಮಾಡಿದೆ ನೀವು ತೋರಿಸಿದ ಹಾಗೆ ಯೂಟ್ಯೂಬಿನಲ್ಲಿ. ತುಂಬಾ ರುಚಿಯಾಗಿ ಆಗಿದೆ ಬನ್ಸ್ ಮತ್ತು ಚಿಪ್ಸ್. ಧನ್ಯವಾದಗಳು-Padmini Muralidhar Hegde 😊🙏
Namma maneya favourite snack
ಭಟ್ಟರೇ ಧನ್ಯವಾದಗಳು
ಸದ್ಯದಲ್ಲಿ 500k ದಾಟಲಿ
ಮತ್ತೆ 1000k
All the best
Very simple living
God bless you dear brothers
Super
Nivu mangalurinalli Elli iruvudu,navu puttur...nivu..😀. superb buns nanna fav...
I like your language & the way you explain each preparation
Mangalore kannada🔥
Manglore delicacy, signature dish. Awsome brother
As a frequent traveller I like manglore Buns and Neeradosa.
Thanks to bhat for explaining very simple Kannada language.
🙏🙏🙏
ಸೂಪರ್ ಸುದರ್ಶನ ಅವರೇ ನೀವು ಹೇಳಿ ಕೊಡುವ ಅಡಿಗೆ ವಿಧಾನ ಎಲ್ಲಾ ತುಂಬಾ ಇಷ್ಟ ನನಗೆ ನನ್ನ ಅಮ್ಮನಿಗೆ ಸ್ವಲ್ಪ ನಿಮ್ಮ ವಿಧಾನದ ರೀತಿಯಲ್ಲಿ ಕೆಲವೊಂದು ಅಡಿಗೆ ತಯಾರಿಸಿದ್ದೇವೆ. ಚೆನ್ನಾಗಿತ್ತು ರುಚಿ..
Woww 😍
Becha becha buns😋
ಇಂದು ನಾನು ಮೈದಾ ಬದಲಿಗೆ ಗೋದಿ ಹಿಟ್ಟನ್ನು ಬಳಸಿ ನೀವು ತಿಳಿಸಿದ ರೀತಿಯಲ್ಲಿ ಬನ್ಸನ್ನು ಮಾಡಿದೆ . ಬಹಳ ಚೆನ್ನಾಗಿ ಬಂದಿತು .ಧನ್ಯವಾದಗಳು .😊
Bhatre er bhayankara maare👌😍😍😍
Anna nima recipe super marre... Nanu almost nimma recipes try madidhene .... Super agidhe... Thumba help agidhe nange personally... Very tasty and neat vessels 👌👌👌
ಸುದರ್ಶನ್ ಅವರೇ ನಿಮ್ಮ ಅಡಿಗೆ ಅದ್ಭುತ.
Wah. Enchina annere Bhari layak undu. God bless you lot🙏 Nimma mathanaduva shaili Bhari olleduntu👍👌
I just love how he doesn't use a single English word while speaking and his kannada accent is so adorable 🥰🥰😍🥳
Angla bhaasheya upayoga maadiddare marayare, smooth, layer ityadi....aadaru tumba chennagi maadiddare
ಈ ತಿಂಡಿ ಮೊನ್ನೆ ಮಾಡಿದ್ವಿ ಅಣ್ಣ ತುಂಬಾ ಚೆನ್ನಾಗಿ ಬಂತು.. Thank u 🙏
Mangalore delicacy😋
Right measurements with right method.
Awesome 👌👌👌
Video maadi chendavagi thorsiddhakke dhanyavadhagalu
5:22 Look at that small kid who's trying to help
So cute 😘
Btw irna kannada tulu accent d kenre khushi aapund ye!
From udupi♥️
Thank you
Armyy
@@humera2997 hello ARMY💜 didn't expect ARMY even here!!!
ARMY'S are everywhere
@@anup.k727 yess true
Sir nimma recipe ella try madiddene...chennagi bandide..thank you so much..mattondu vishya enandre nimma video dalli ellu neevu jasti matadalla....adu ista agutre
Bhatre u get stomach pain , yummy buns☺, mouth watering
Hai
ನಮಸ್ತೆ ಸರ್. ನೀವು ಹೇಳಿದ ರೀತಿಯಲ್ಲಿ ಬನ್ ಮಾಡಿದೆ. ಚೆನ್ನಾಗಿ ಬಂತು. ಮನೆಯವರಿಗೆಲ್ಲ ಇಷ್ಟ ಆಯ್ತು. ಧನ್ಯವಾದಗಳು ಭಟ್ರೇ.
I tired this Recipe, buns really came out super👌
Superb recipe bhatre manele omme madilikke try madthive 👌👌👌
Humble and loving ...wonderful recipes 👌👏
Super anna bansu tumba chanagi bandide
Buns Reminds of our childhood days..😋
Nim number send madi bro
Buns sooper aatund 👌👌 yenna favorite tindi 😋😋
Super 👨🍳Bhatre
Super 👨🍳Bhatre
Super 👨🍳Bhatre
❤❤❤😍😍😍
ನಾನು ಮನೆಯಲ್ಲಿ ನೀವು ಹೇಳಿದ ಹಾಗೇ ಬನ್ಸ್ ಮಾಡಿದೆ.. ತುಂಬಾ ಮೃದುವಾಗಿ... ಚೆನ್ನಾಗಿ ಬಂತು.. 👍👍🙏🙏🙂
ಹಾಂಗೆ ತೋರಿಸಿ ಆಸೆ ಮಾಡಿಸೇಡಿ ಅಣ್ಣ...
ಕೊದಿ ತಾಗುಗೂ 😋😋😋😋
Hello Suresh l like your all good items
ನೀವು ಅಡುಗೆ ಮಾಡುವ ರೀತಿಯು ಅದ್ಬುತ. ಹಾಗೆ ನೀವು ಮಾತನಾಡುವ ಮಂಗಳೂರು ಕನ್ನಡವು ಕೂಡ ತುಂಬಾ ಅದ್ಭುತ.
WELCOME .
Tried it and just loved it. Thanks for sharing this recipe 😊
Thank you bhat n bhat for this recipe ..tody it comes so well dat evry mmbr of my family jst loved it..
Solmelu..
best wishes from Paris, France 🇫🇷
ಭಟ್ಟರೇ ಮಸ್ತ್ ಆಗ್ಯಾವರಿಪ ಬನ್ಸ್ 👍👍👍 ಹುಬ್ಬಳ್ಳಿ ವಳಗ್ ನಾನು ಬನ್ಸ್ ನೆ ಭಾಳ ತಿನ್ನುದು 😋😋😋
Looks simple and yummy feel like trying immediately
It's my favourite snacks in noon hour,, I am working at chikmagalore 1983 v v good product tq
I made Mangalore buns today with the help of your video . It was soo good in taste , texture , flavour of banana and cumin . So happy with the results of Recipe 😊 . #must try !! Thank you soo much for the video .
Tumba thanks anna channagi vivarisiddira naanu naalene maadtini🤗🤗🤗
Bhatre, looks yummy 🤤🤤🤤
ನನ ಎಂಕುಳೆಗು ಉಪ್ಪು ಪುಳಿ ದೋಸೆ,ಪತ್ರೋಡೆ,ಈರಡ್ಯ,ಪಂಡುಕೊಳ್ಳೆ ಪ್ಲೀಸ್.
@@veenapv4307 😂😂
Yes bro. It's Mangalore spl🤤
ಭಟ್ರೇ ನಿಮ್ಮ ವಿವರಣೆ ತುಂಬಾ ಚೆನ್ನಾಗಿ ಇದೆ. ಧನ್ಯವಾದಗಳು.
Awesome bro 👌 Love from TN
ಮಂಗಳೂರಿನ ಭಾಷೆಯು ಚಂದ !
ಮಂಗಳೂರಿನ ನೋಟವೂ ಚಂದ !
ಮಂಗಳೂರು ಸಕಲ ಕಲೆಗಳ ತವರೂರು..
I tried this recipe it came out so good
Nan kuda madidhini ....superrr aagi bandittu ....tqs for d recipe
It's been years since I ate this! Weekend breakfast menu done, thanks to you.
Also looking forward to some videos in Tulu :-) !
Very good receipe ..Thank u
Naavu ivathu try madivi thumba chennagi banthu and family thumba ishta pattidare...
ನಿಮ್ಮ ಮನೆಯನ್ನು ಒಂದು ಬಾರಿ ಪೂರ್ತಿಯಾಗಿ ತೋರಿಸಿ. Red oxide flooring ತುಂಬಾ ಚೆಂದ ಕಾಣಿಸುತ್ತದೆ. ದಯವಿಟ್ಟು ಒಂದು ಬಾರಿ ತೋರಿಸಿ.🙏🙏🙏🙏🙏
ಆಹಾ.. ಲಾಯ್ಕ ಆಯಿದು 👌😊
It just took me 20 seconds to Subscribe to your channel because of your genuine smile and the Mangalore accent.. Cheers for Life Bhatre..!
Awesome. Mouth watering. Thank you for sharing. I dont understand your language but can understand what you are trying say and share. Good luck to you
ಸೂಪರ್ ಭಟ್ರೆ 😍😍👌👌😋😋
ನಾವು ಉತ್ತರ ಪ್ರದೇಶದಲ್ಲಿ ಸರಿಯಾಗಿ ಹಣ್ಣಾದ ಪಚ್ಚೆ ಬಾಳೆಯ ಹಣ್ಣಿನಿಂದ ಮಾಡುತ್ತೇವೆ. ಇಲ್ಲಿ ಪಚ್ಚೆ ಬಾಳೆಹಣ್ಣು ಬಿಟ್ಟರೆ ಬೇರೆ ಯಾವ ಜಾತಿಯ ಬಾಳೆಹಣ್ಣುಗಳು ಸಿಗುವುದಿಲ್ಲ. ಆದರೂ ತುಂಬಾ ಚೆನ್ನಾಗಿ ಆಗುತ್ತದೆ. 😋😋