Chandrababu Naidu ಇಟ್ಟ ಬೇಡಿಕೆಗಳ ಲಿಸ್ಟ್‌ ನೋಡಿ Modi - ಅಮಿತ್‌ ಶಾ ಶಾಕ್‌! NDA ಸರ್ಕಾರದ ಕಥೆ ಏನು?

Поделиться
HTML-код
  • Опубликовано: 4 июл 2024
  • ಸ್ನೇಹಿತರೇ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ರಚನೆಯಾಗಿ ಸರಿಯಾಗಿ ಒಂದು ತಿಂಗಳು ಕೂಡ ಆಗಿಲ್ಲ. ಅಷ್ಟರಲ್ಲೇ ಮಿತ್ರಪಕ್ಷಗಳಿಂದ ಒತ್ತಡ ಶುರುವಾಗಿದಿಯಾ ಎಂಬ ಪ್ರಶ್ನೆ ಎಲ್ಲರನ್ನೂ ಕಾಡ್ತಿದೆ. ಈ ಬಾರಿ ಬಿಜೆಪಿಗೆ ಸ್ಪಷ್ಟ ಬಹುಮತ ಬರದ ಹಿನ್ನೆಲೆ ಮಿತ್ರಪಕ್ಷಗಳ ಮರ್ಜಿಗೆ ಬಿದ್ದಿರುವುದು ಓಪನ್‌ ಸಿಕ್ರೇಟ್‌.. ಸರ್ಕಾರ ರಚಿಸುವ ಮುನ್ನವೇ ಹಲವು ಬೇಡಿಕೆಗಳನ್ನು ಮಿತ್ರಪಕ್ಷಗಳು ಬಿಜೆಪಿ ಮುಂದೆ ಇಟ್ಟಿದ್ದವು. ಅದೇ ರೀತಿ ಈಗ ಎನ್‌ಡಿಎ ಮೈತ್ರಿಕೂಟದಲ್ಲಿ ಬಿಜೆಪಿ ಬಳಿಕ ಅತಿಹೆಚ್ಚು ಸಂಸದರನ್ನು ಹೊಂದಿರುವ ಟಿಡಿಪಿ ತನ್ನ ಆಟ ಶುರು ಮಾಡಿದೆ. ಕೇಂದ್ರ ಬಜೆಟ್‌ಗೂ ಮುನ್ನ ಮೋದಿ ಸರ್ಕಾರಕ್ಕೆ ಶಾಕ್‌ ನೀಡಿರುವ ಟಿಡಿಪಿ ಮುಖ್ಯಸ್ಥ, ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಪ್ರಧಾನಿ ಮೋದಿ ಮತ್ತು ಅಮಿತ್‌ ಶಾ ಮುಂದೆ ಬೇಡಿಕೆಗಳ ದೊಡ್ಡ ಪಟ್ಟಿಯನ್ನೇ ಇಟ್ಟಿದ್ದಾರೆ. ಜೊತೆಗೆ ಕಂಡೀಷನ್‌ ಕೂಡ ಹಾಕಿದ್ದಾರೆ.. ಅದೇನು ಎಂಬುದನ್ನು ನೋಡೋಣ ಬನ್ನಿ.
    Cm Chandrababu Naidu Meets Pm Modi Demands Central Aid For Andhra Pradesh Under 2014 Ap Act
    #amithsha #narendramodi #chandrababunaidu
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    SUBSCRIBE US ► / @vijaykarnataka
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
    Vijay Karnataka Website ► vijaykarnataka.com/
    WHATSAPP CHANNEL ► whatsapp.com/channel/0029Va5C...
    FACEBOOK ► / vijaykarnataka
    INSTAGRAM ► / vijaykarnataka
    TWITTER ► x.com/Vijaykarnataka
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    Channel About :
    Welcome to Vijay Karnataka - ವಿಜಯ ಕರ್ನಾಟಕ, the leading Kannada news RUclips channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
    ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    Thank You For Watching! Do Not Forget To Like | Comment | Share

Комментарии • 57

  • @ligoridsoza6330
    @ligoridsoza6330 4 дня назад +29

    ಹೇಗೂ ಈ ಮೋದಿಯ ಸೊಂಟವನ್ನೇ ಜನ ಮುರಿದಿದ್ದಾರೆ ಎಂದು ಇವರಿಗೆ ಗೊತ್ತಾಗಿದೆ.

  • @syedabdulrahaman7304
    @syedabdulrahaman7304 4 дня назад +5

    BJP central government is powerless it is on baisakhi with the help of TDP leader C B Naidu and Nitish Kumar JDU support under control.no CBI ED.IT etc not working.jai AHINDA 🙏👍

  • @shakunthalau993
    @shakunthalau993 День назад +1

    Good news.❤❤❤❤❤🎉🎉🎉🎉🎉

  • @surajmedical
    @surajmedical 2 дня назад +3

    The best.

  • @cdpatil4028
    @cdpatil4028 6 дней назад +7

    Expected. PM sir you can't change their DNA

  • @tharnathkateel3288
    @tharnathkateel3288 День назад

    Good opinion sir thanks

  • @tharnathkateel3288
    @tharnathkateel3288 День назад +1

    Only two. Years Modi Government sir thanks

  • @srinivassc6281
    @srinivassc6281 5 дней назад +2

    Nitish kumar wants to back modi, despite bridges are falling in bihar. Is this special status given by bjp ? Chandrababu Naidu is Dravida, while modi and Nitish are aryans.

  • @tharnathkateel3288
    @tharnathkateel3288 День назад

    Modi Desa widesake Hogi Swalpa Thalebisiyannu Kadime Madikoluthare Sir thanks

  • @bondbabusreeram1197
    @bondbabusreeram1197 7 дней назад +19

    ಮೋದಿ ನ ಪರಿಸ್ಥಿತಿ ನೊಡಿ

    • @mohanreddyl
      @mohanreddyl 6 дней назад

      ಕುಟುಂಬಕ್ಕೆ ವರ್ಷಕ್ಕೇ ಎರಡು ಲಕ್ಷ ಕೊಡೋ ಗಾಂಪರು ಇದ್ರು. ಅದರಬದಲು ಅಭಿವೃದ್ದಿ ಕೆಳಸಗಳಿಗೆ ಕೊಡಲು ಬಿಡಿ.
      ಕರ್ನಾಟಕಕ್ಕೆ ಎರಡೂ ಲಕ್ಷ ಕೋಟಿ ಬರೀ ಹೆದ್ದಾರಿಗಳಿಗೆ ಮೀಸಲಿಟ್ಟಿಲ್ಲವೇ!

    • @hemanths9891
      @hemanths9891 6 дней назад

      ಇವನ ಮಾತು ನಂಬುತ್ತಿರಾ

  • @user-yw7xz8im4v
    @user-yw7xz8im4v 6 дней назад +4

    Edubekagita

  • @tharnathkateel3288
    @tharnathkateel3288 День назад

    Andrake Hechu bedike kottare Ella Rajake kodabeku sir

  • @bmaheshwarhiremath3996
    @bmaheshwarhiremath3996 5 дней назад +2

    Best offer can do CN as prime minister in INDIA ALIANCE

  • @syedabdulrahaman7304
    @syedabdulrahaman7304 4 дня назад +5

    Indian dictatorship gradually going to finish.uphold democracy of all Indian life shelter jobs peace full sociaty non-communal feelings.jai Bheem Jai hind 🙏👍

  • @mohanraju5747
    @mohanraju5747 4 дня назад +2

    Layer

  • @Shankar-zs5ce
    @Shankar-zs5ce 7 дней назад +3

    Ivanobba mindri😢

    • @hassainar1239
      @hassainar1239 4 дня назад

      Ninu andha baktha😂😂😂😂

    • @ligoridsoza6330
      @ligoridsoza6330 4 дня назад

      ಇವರೆಲ್ಲ ಸೇರಿ ಮೋದಿಯ ಚಡ್ಡಿ ಜಾರಿಸಿಯೇ ಹೋಗೋದು.

  • @premkumaramanna4285
    @premkumaramanna4285 3 дня назад

    Dellibaba should be sent home

  • @ramalakshmamma5438
    @ramalakshmamma5438 5 дней назад +1

    Modi garantee?

  • @nagarajvs4078
    @nagarajvs4078 3 дня назад

    Please dont worry P M will manage more than these as a part of National development note

    • @shankarcoach4180
      @shankarcoach4180 День назад

      He will buy mps for crore rupees no worry 🎉🎉🎉🎉😊😊😊😊😊

  • @eliyaseliyas7152
    @eliyaseliyas7152 2 дня назад

    Problem illa namma PM ulagam sutrum valiban oc yagi janagala duddalli desha sutthuthiddare. Bahubega chandralokakke hogaliddare😊

  • @LakkavalliSathaya
    @LakkavalliSathaya 7 дней назад +3

    ಯೂಸ್ಲೆಸ್ ನ್ಯೂಸ್

  • @hemanths9891
    @hemanths9891 6 дней назад +3

    ಚಮಚಾ

  • @user-de1kz6cr8x
    @user-de1kz6cr8x 3 дня назад

    EGAAGALAY PM SAAHEBRU GJ UP MP RJ GHEY SAAKASTU HANA, KASU HELO MAADY SOTHU SUNNA AAGIDDAREY NO1 GST MH NO 2 GST PAYER KA AADRU EVARIGE KINCHTHU PERCENT GST AP 10ROLAGE ELLA SUNNA BEYNNEY SAADYAVA VICHITRA

  • @siddhartha5875
    @siddhartha5875 6 дней назад

    😂😂

  • @raghuprakashr1710
    @raghuprakashr1710 7 дней назад +1

    Bad babu 😂😂

  • @sudarshansr1768
    @sudarshansr1768 7 дней назад +4

    Waste news

  • @RajendraKumar-ke7rd
    @RajendraKumar-ke7rd 7 дней назад

    Nonsence news

  • @user-ff3sq9uj7k
    @user-ff3sq9uj7k 7 дней назад +13

    ಮೋದಿ RSS ಗುಲಾಮ

    • @Dpdp-up7hb
      @Dpdp-up7hb 7 дней назад +2

      Sabi gyandi gulama😂😂😂

    • @otravilootyravi1523
      @otravilootyravi1523 7 дней назад

      @@Dpdp-up7hb feku ರಾಷ್ಟ್ರೀಯ ಸಲಿಂಗಿ ಸಂಘದ ಸದಸ್ಯ ಅದಕ್ಕೆ ಅವರ ಸೇರಿಕೊಂಡು ಕೋಲಾಟ ಆಡುವುದು

    • @siddarajus9084
      @siddarajus9084 7 дней назад

      ತೂ ನಿಮ್ಮವ್ವನ್ ಸೂಳೆಮಗನೇ

    • @hemanths9891
      @hemanths9891 6 дней назад +1

      ಜೈ ಮೋದಿ

    • @otravilootyravi1523
      @otravilootyravi1523 6 дней назад

      @@Dpdp-up7hbಫೇಕು ಇರಾನಿ ಗುಲಾಮ😜😜😜😜

  • @sureshkarlatti4940
    @sureshkarlatti4940 7 дней назад +2

    Bogus news

  • @venkivenkatesh9384
    @venkivenkatesh9384 7 дней назад +3

    Modi BJ P hotove desh bachove jaisammidan zindabad jaicongress zindabad

  • @dr.bmchandrakumar7764
    @dr.bmchandrakumar7764 День назад

    BJP leaders should have ruled well, when they had independent majority, they helped only corporates and taxed common people, people lost confidence so lost independent majority.

  • @sundarmurthy2288
    @sundarmurthy2288 2 дня назад

    There ɪꜱ no any wrong ᴡɪᴛʜ 𝘯𝘢𝘺𝘶𝘥𝘶. 𝘔𝘰𝘥𝘪 𝘨𝘢𝘷𝘦 𝘴𝘰 𝘮𝘢𝘯𝘺 𝘤𝘳𝘰𝘳𝘴 𝘰𝘧 𝘳𝘶𝘱𝘦𝘦𝘴 𝘵𝘰 𝘢𝘥𝘢𝘯𝘪 & 𝘢𝘮𝘣𝘢𝘯𝘪 𝘴𝘪𝘭𝘦𝘯𝘵𝘭𝘺

  • @ravikumarsg9895
    @ravikumarsg9895 6 дней назад

    Edu sullu