ಅದ್ಭುತ ಮಾಹಿತಿ ಸರ್👏👏👏 ಇಂತಹ ಮರಗಳ ಬಗ್ಗೆ ತಿಳಿವಳಿಕೆ ಜೊತೆಗೆ ರಕ್ಷಣೆ ತುಂಬಾ ಮುಖ್ಯ, ಇಲ್ಲವಾದರೆ ಇಂತಹ ಮರಗಳನ್ನು ಮುಂದಿನ ದಿನಗಳಲ್ಲಿ ಬರೀ ಪುಸ್ತಕಗಳಲ್ಲಿ ನೋಡಿ ನಮ್ಮ ಮುಂದಿನ ಪೀಳಿಗೆಗೆ ಪರಿಚಯಿಸುವ ಸಂದರ್ಭ ಬರಬಹುದು. 🙏
ನನಗೆ ತುಂಬ ಸಂತೋಷ ಅಯ್ತು ಸರ್ ನಿಮಗೆ ನಮ್ಮ ಅನಂತ ಕೋಟಿ ವಂದನೆಗಳು ಬಿಳಿ ಬೂತಾಳಿ ಮತ್ತು ರಕ್ತ ಬೂತಾಳಿ ಮರ ಬೆಳಿಯಬೇಕಾದರೆ ಬೀಜ ಹಾಕಬೇಕೋ ಅಥವಾ ಕೋಂಬೆ ನೆಟ್ಟರೆ ಗಿಡ ಅಗುವೋದು ತಿಳಿಸಿ ನಾನು ನನ್ನ ಮನೆಯ ಕೈ ತೋಟದಲ್ಲಿ ಈ ಮರಗಳನ್ನು ಬೇಳೆಯಬೇಕು ಮತ್ತು ನನ್ನದೋಂದು ವಿನಂತಿ ಈ ಮರಗಳ ಬೀಜಗಳನ್ನು ತಂದು ಕೋಡಲು ಸಾಧ್ಯವೇ ದಯವಿಟ್ಟು ತಿಳಿಸಿ ೯೬೮೬೦೨೩೩೨೦
really you have been well done work for unknown facts about plants and tree, and giving us hidden information.Thanks a lot...
ಸ್ವಾಗತ ಸರ್....
@@TrimurthyHunasekatte is
Super work.. ಕನ್ನಡದಲ್ಲಿ botanical lines ನಲ್ಲಿ ಮಾಹಿತಿ ಕೂಟ್ಟಿರುವುದು ಶಾಲಾಘನೀಯ.. pls continue..
Super nice work
ಅದ್ಭುತ ಮಾಹಿತಿ ಸರ್👏👏👏 ಇಂತಹ ಮರಗಳ ಬಗ್ಗೆ ತಿಳಿವಳಿಕೆ ಜೊತೆಗೆ ರಕ್ಷಣೆ ತುಂಬಾ ಮುಖ್ಯ, ಇಲ್ಲವಾದರೆ ಇಂತಹ ಮರಗಳನ್ನು ಮುಂದಿನ ದಿನಗಳಲ್ಲಿ ಬರೀ ಪುಸ್ತಕಗಳಲ್ಲಿ ನೋಡಿ ನಮ್ಮ ಮುಂದಿನ ಪೀಳಿಗೆಗೆ ಪರಿಚಯಿಸುವ ಸಂದರ್ಭ ಬರಬಹುದು. 🙏
😍🙏🙏🙏
ತುಂಬಾ ಧನ್ಯವಾದಗಳು ಅಣ್ಣ
ಅದ್ಭುತವಾದ ಮಾಹಿತಿ ಸರ್. ಧನ್ಯವಾದ
ಸ್ವಾಗತ ಸಿಂದು ಜೀ...
Good information and good work .
ಧನ್ಯವಾದ
Nodidhivi Sir.. Thumba chennagide 👏👏👏👍👍👌👌🌹
😍😍😍 ಧನ್ಯವಾದ ಕೊಡಗು ಜಿ...😍💐💐🌷🌷🌷🌷🌹🌹🌹🌹
Ellide mam bamgu idarabagge mahiti mekagide dayavittu ellide anta heltira 9071347258 idu nanna whatsapp nomber address send madi please
Superd
Nimma ella videogala mahiti inda nanu sumaru 110 sasyagala samskruta hesarugalannu sangrahisikondiddene
Sir nimma whatsapp nomber kodtira please nange innu kelavu sasyagala samskruta hesarugalive avugala kanada or english hesarugalu bekadide dayavittu nimma nomber kodtira
ಅದ್ಬುತ ಮಾಹಿತಿ ಇದೆ ಸರ್ ಧನ್ಯವಾದಗಳು
ಸ್ವಾಗತ ಸರ್....
ಉಪಯುಕ್ತ ಮಾಹಿತಿಗಾಗಿ ಧನ್ಯವಾದಗಳು
ಸ್ವಾಗತ...
👌👌 ji💞
🙏🙏 💐🌱🌲🌳
Super sir keep it 💪 up..and all the best
ಧನ್ಯವಾದ
Sir nanjina berina mara bagge vedio maadi pls
Super information sir
ಧನ್ಯವಾದ ಸರ್...
Nema effort ge dhanyavadagalu sir
ಧನ್ಯವಾದ...
Can we get its anything online like it's leaves powder etc or fim where ican get its powder in delhi
Shall I know which hills are they
Which place is that video recorded
It seems I have seen that place
yes u saw this place
Super thank you so much sir
ಸ್ವಾಗತ
karee bhotale bagge tilisi
Nice work.
ಧನ್ಯವಾದ ಸರ್...
Nice work....
Danyavadagalu sir..
ಸ್ವಾಗತ ಸರ್...🙏💐💐💐
Raktha boothale mara idhalla sir.. Adhar leaf bere thara idhe
Super sir 👌 👌 👌 👌
ಧನ್ಯವಾದ ಸರ್...🙏🙏🙏💐🌿
Sir aalada marada upayoga video maadi sir
ಖಂಡಿತವಾಗಿ ಸರ್...
Make video of naga betha
Sir ugra boothale mara idiya
ಗೊತ್ತಿಲ್ಲ ಸರ್
Raktha bothale mara yelide bro
ಏಕೆ ?
Namali banedevru poojege e mara beku e maravanu pooje madbeku antha helidhre panditharu adhake keldhe bro
👌 👌 👌 👌
Nice
Anna adara bijagalu siguttava
ಹೌದು, ಮೈಲ್ ಮಾಡಿ
Can we get the saplings please
ನಮ್ಮ ಬಳಿಯೂ ಇಲ್ಲ ಸರ್....
Sir raktha chandana tree and raktha buthale both are same ? Plz tel me this confusion
ರಕ್ತಚಂದನ ಹಾಗು ರಕ್ತ ಬೂತಾಳೆ ಬೇರೆ ಬೇರೆ ಮರಗಳು....
Sir naagabettada tree bagge tilsi
ಕರ್ನಾಟಕ ದಲಿ ಎಲ್ಲಿ ಸಿಗುತ್ತೆ
karee bhotale idiya tilisi
Supar
🙏🙏
ಸರ್ ಈ ಮರದ ಸಸ್ಯಗಳು ನರ್ಸರಿಗಳಲ್ಲಿ ಸಿಗುತ್ತಾ?
ಹೌದು, ಸಿಗತ್ತೆ. ಅರಣ್ಯ ಗಿಡಗಳ ನರ್ಸರಿಯಲ್ಲಿ ಸಿಗತ್ತೆ.
Super sir
ಧನ್ಯವಾದ
Sri...Aari Mara yavudhu...Sri....?
ಆರಿ ಮರ ನಾ ಅಥವಾ ಹರಿ ಮರ ನಾ ?
@@TrimurthyHunasekatte sari..ಆರಿ....ಮರ.....ಸರ್
ಕಾಡು ವೃಷ್ಠಿ ಯ ಸಸ್ಯದ ಬಗ್ಗೆ ತಿಳಿಸಿ
Raktha boothaleya beru nimmalli sigutha,kodthira sir pls
ಇಲ್ಲ ಸರ್...
💯💯💯💯😘😘😘😘😘
ಧನ್ಯವಾದ 🙏
Where it availability
Not available
ನನಗೆ ತುಂಬ ಸಂತೋಷ ಅಯ್ತು ಸರ್
ನಿಮಗೆ ನಮ್ಮ ಅನಂತ ಕೋಟಿ ವಂದನೆಗಳು
ಬಿಳಿ ಬೂತಾಳಿ ಮತ್ತು ರಕ್ತ ಬೂತಾಳಿ ಮರ ಬೆಳಿಯಬೇಕಾದರೆ ಬೀಜ ಹಾಕಬೇಕೋ ಅಥವಾ ಕೋಂಬೆ ನೆಟ್ಟರೆ ಗಿಡ ಅಗುವೋದು ತಿಳಿಸಿ
ನಾನು ನನ್ನ ಮನೆಯ ಕೈ ತೋಟದಲ್ಲಿ ಈ ಮರಗಳನ್ನು ಬೇಳೆಯಬೇಕು
ಮತ್ತು ನನ್ನದೋಂದು ವಿನಂತಿ ಈ ಮರಗಳ ಬೀಜಗಳನ್ನು ತಂದು ಕೋಡಲು ಸಾಧ್ಯವೇ ದಯವಿಟ್ಟು ತಿಳಿಸಿ
೯೬೮೬೦೨೩೩೨೦
Hi best
Thanks you sir
ಸ್ವಾಗತ
Kari boothale bagge ali
ಖಂಡಿತವಾಗಿ
@@TrimurthyHunasekatte plz thilisi sir jothege deva bhothale bagged thilisi
ರಕ್ತ ಭೂತಾಳೆ ಮತ್ತು ರಕ್ತ ಚಂದನ ಎರಡು ಒಂದೇನ
ಎರಡೂ ಬೇರೆ ಬೇರೆ ಮರಗಳು
Tq sir
malabar catmint leaves ಬಗ್ಗೆ ಮಾಹಿತಿ ತಿಳಿಸಿ sir
ಖಂಡಿತವಾಗಿ ಸರ್....
@@TrimurthyHunasekatte sir I'm from Delhi where can I get its parts powder like leaves or bark etc here in delhi pls help me out
I don't know about Delhi, I'm from Karnataka. This tree original products are not available
ಕರಿ ಬೂತಲೆ ಬಗ್ಗೆ ಮಾಹಿತಿ ಕೊಡಿ sir please
Sir ನೀವು ವನ ಮೂಲಿಕೆಗಳ ಬಗ್ಗೆ ಕೊಟ್ಟಂತ ಮಾಹಿತಿಗೆ ಧನ್ಯಾದಗಳು ❤️
ಸ್ವಾಗತ ಸರ್...
@@veenaursveenaursveenaursve206 sir nivu ee tree nodidira
ಜಾಜಿ ಬೇರು ಇದರ ಮಾಹಿತಿ ತಿಳಿಸಿ ಕೊಡಿ ..🌹🙏🌹
ಖಂಡಿತವಾಗಿ ಮೇಡಮ್...💐💐
ಸಸಿ ಗಳು ಎಲ್ಲಿ ಸಿಗುತ್ತದೆ
ಅರಣ್ಯ ಇಲಾಖೆಯಲ್ಲಿ ವಿಚಾರಿಸಿ...
Please help me out thanks
Working su
🙏🙏🙏🙏🙏
Adhbuta video
ಧನ್ಯವಾದ ಸರ್...🙏
Nagabhuta tree
Nagabhuta Le tree t
Bili devadaru gida show
ಆರಿ ಮರ...ಸರ್
ಸರ್ ನಿಮ್ಮ ಫೋನ್ ನಂಬರ್ ಕೊಡಿ ಸರ್ , please🙏
Mail ಮಾಡಿ
ಹೆಲ ಭೂತಾಳೆ ಅನ್ನೋದು ಒಂದು ಇದೆ ಅಂತ ಜನಾ ಹೇಳ್ತಿದ್ರು. ಅದು ಕೆಟ್ಟ ವಾಸನೆಯಿಂದ ಇರುತ್ತದೆ ಅಂತ ಹೇಳ್ತಾರೆ.
ಅದರ ಬಗ್ಗೆ ಗೊತ್ತಿಲ್ಲ ಸರ್...
@@TrimurthyHunasekatteಸರ್! ಹಿರಿಯರನ್ನ ಕೇಳಿದರೆ ಇದರಬಗ್ಗೆ ಪೂರ್ಣ ಮಾಹಿತಿ ಸಿಗಬಹುದು !
ಹೌದು, ಪ್ರಯತ್ನಿಸುತ್ತೇವೆ...
Beeja kodtira swami rakta bhutaale ddu
ಅರಣ್ಯ ಇಲಾಖೆಯ ನರ್ಸರಿಗಳಲ್ಲಿ ಸಿಗತ್ತೆ ವಿಚಾರಿಸಿ