ನನ್ನ ಹೆಸರು ಪುಷ್ಫ ಹೌದು ಮೇಡಮ್ ನಾನು ಇದನ್ನು ಅನುಭವಿಸಿದ್ಧೇನೆ ರಾತ್ರಿ ಪೂರ್ತಿ ನಿದ್ರೆ ಮಾಡದೆ ಕೊರಗಿದ್ದೇನೆ ನನ್ನ ಮಗುವಿಗೆ ಹೊಡೆದಿದ್ದಕ್ಕಾಗಿ ಧನ್ಯವಾದಗಳು ಹೇಗೆ ಮಕ್ಕಳಿಗೆ ಹೊಡೆಯದೆ ಸಂಬಾಳಿಸಭೇಕು ಅಂತ ಹೇಳಿ ಕೊಟ್ಟದ್ದಕ್ಕಾಗಿ ಮೇಡಂ
ನಮಸ್ತೆ ಮೇಡಂ... ❤️ ನೀವು ತುಂಬಾ ಚೆನ್ನಾಗಿ ಹೇಳಿದ್ರೆ .... ನನಗೂ ಇಬ್ಬರು ಮಕ್ಕಳಿದ್ದಾರೆ ಒಬ್ಬನಿಗೆ ಓದೋಕ್ಕೆ ಆಸಕ್ತಿನೆ ಇಲ್ಲಾ ಏನು ಮಾಡೋದು ದಯವಿಟ್ಟು ತಿಳಿಸಿಕೊಡಿ ಅವನಿಗೆ 13 ವರ್ಷ ಈಗ ಅವನನ್ನು ಉಡುಪಿ ಜಿಲ್ಲೆಯ ಕುಂದಾಪುರ ಹತ್ತಿರ ಇರುವ ಗುರುಕುಲ ಶಾಲೆಗೆ ಹಾಕಿದ್ದಿವಿ... ನಮಗೆ ಅವನದೇ ಯೋಚನೆ... ನಾವು ಬೆಂಗಳೂರಿನವರು... ನನ್ನ ಮಗನಿಗೆ ಹಾಸ್ಟೆಲ್ ಗೆ ಹಾಕಿದ್ದಿವಿ... ದಯವಿಟ್ಟು ನಿಮ್ಮ ನಂ ಕೊಡಿ
ಹಾಯ್ ಮೇಡಂ ನನಗೂ ಒಬ್ಬಳು ಮಗಳಿದ್ದಾಳೆ ಮನೆ ಓದುವುದಿಲ್ಲ ಬಾ ಹೇಳಿಕೊಡುತ್ತೇನೆ ಅಂದರೆ ಕೇಳುವುದಿಲ್ಲ ಹಾಗಾದರೆ ಅವಳಿಗೆ ಅವಳಿಗೆ ಅಕ್ಷರ ಗುರುತಿಸುವುದಕ್ಕೆ ಬರುತ್ತಿಲ್ಲ ಹೇಗೆ ತಯಾರು ಮಾಡುವುದು ಪ್ಲೀಸ್ ಹೇಳಿ ಕೊಡಿ
Its good that I got a chance to watch your video today madam, since my kids are younger its best time for me to raise them. Before its too late i have got this.
very good information for the new parents....madam m very thankful for this valuable topic...u have shared the jem of topic for life lessons...thank u so much for this video....😇👍🙏
ಹೌದು ಮ್ಯಾಮ್ ಎಷ್ಟೂ ಮ್ಯಾಮ್ ಮನೆಯ ಮೇಲಿರುವ ಕೋಪವನ್ನು ಮಕ್ಕಳ ಮೇಲೆ ತೋರಿಸೀಕೊಳ್ಳುತಾರೆ ಇದು ನನ್ನ ಮಕ್ಕಳ ಅನುಭವ ನಿಮ್ಮ ವಿಡಿಯೋ ನೋಡಿದರೆ ಅವರಿಗೂ ಈ ಅನುಭವ ಆಗಬಹುದು ಥ್ಯಾಂಕ್ಸ್ ಮ್ಯಾಮ್
Mam nannna amma nange chikkoliruvagininda hoditidru iga nange 25+ still nanna amma nange hoddru tumba adu facege chibrodu hodyodu madtara ella frustration tegdu en madbk gotagde odbitte tumba guilt feel agtide Idakke yen madbk nanu kshame agbk andre plzz helii enadru pooje madbka??
ನಿಮಗೆ guilt ಅಗಿದೆ ಅಂದ್ರೆ ನಿಮ್ಮ ತಪ್ಪಿಗೆ ಶಿಕ್ಷೆ ಅನುಭವಿಸುತ್ತಿದ್ದೀರಿ. ಪಶ್ಚಾತ್ತಾಪಕ್ಕಿಂತ ದೊಡ್ಡ ಶಿಕ್ಷೆ ಬೇರೆ ಇಲ್ಲ. ನೀವು ಉದ್ದೇಶಪೂರ್ವಕವಾಗಿ ತಪ್ಪು ಮಾಡಿಲ್ಲ ಅಂದುಕೊಂಡಿದ್ದೇನೆ.ಆದ್ದರಿಂದ ಅಮ್ಮನಲ್ಲಿ ಕ್ಷಮೆ ಕೇಳಿ,ತಾಯಿಗಿಂತ ದೊಡ್ಡ ದೇವರಿಲ್ಲ ಮುಂದೆ ಈ ರೀತಿ ಮಾಡುವುದಿಲ್ಲವೆಂದು ತಿಳಿಸಿ.ನಿಮ್ಮ ಅಮ್ಮ ನ ಮನಸ್ಸು ಶಾಂತವಾಗಿದ್ದಾಗ ನನ್ನ ಈ ವೀಡಿಯೋ ತೋರಿಸಿ.ವಂದನೆಗಳು.ಒಳ್ಳೆಯದಾಗಲಿ.🙏
Naanu thumbaaane odithiddini madam tnk u for the information madam...eglu odde malgsiddu madam.2nd standard maglu ..kandithavagiyu thumbaaa olle sandesha kotri madam
Nan maga 4 th tanaka olle odida, avnige ear problem ega 7 th class, ava ega odu daralli tumba hindi biddidane, matu kellalla, helidre matte matte anta edi dina west madtane mam pls yenadru parihara heli
Medum nanag eroddu obbhane magha 5 year evag thumba hatta madthan heliddu enu tilkolodila preeti indda helidru use ella swlp hottu kelthan amel matty avan hatta biddal nang awag thumba koppa barutte hodithni.. Amel room alli hogi alluthni mam pls nan swlp vishayagal nim jodi hachikho bekhu pls dayavittu reply madi nan nim jodi call ali mathadbek😭😭😭😭🙏🙏pls medum
Super ಮ್ಯಾಮ್, ನಮ್ಮ ಕೋಪನ ಜಾಸ್ತಿ ಮಕ್ಕಳ ಮೇಲೆ ತೋರಸ್ತೀವಿ ಅದೇ ನಾವು ಮಾಡೋ ಮೊದಲ ತಪ್ಪು ತಿದ್ದಿಕೊಲಬೇಕು ನಾವು ಮೊದಲು
100%
Nija
100%Nija
ತುಂಬಾ ಧನ್ಯವಾದಗಳು ಮೇಡಂ. ಒಳ್ಳೆ ರೀತಿಯಲ್ಲಿ ಕೆಲಸ ಮಾಡುತ್ತಿದ್ದೀರಿ. ಹೀಗೆ ಮುಂದುವರೆಯಲಿ ನಿಮ್ಮ ಸೇವೆ....
ನನ್ನ ಹೆಸರು ಪುಷ್ಫ ಹೌದು ಮೇಡಮ್ ನಾನು ಇದನ್ನು ಅನುಭವಿಸಿದ್ಧೇನೆ ರಾತ್ರಿ ಪೂರ್ತಿ ನಿದ್ರೆ ಮಾಡದೆ ಕೊರಗಿದ್ದೇನೆ ನನ್ನ ಮಗುವಿಗೆ ಹೊಡೆದಿದ್ದಕ್ಕಾಗಿ ಧನ್ಯವಾದಗಳು ಹೇಗೆ ಮಕ್ಕಳಿಗೆ ಹೊಡೆಯದೆ ಸಂಬಾಳಿಸಭೇಕು ಅಂತ ಹೇಳಿ ಕೊಟ್ಟದ್ದಕ್ಕಾಗಿ ಮೇಡಂ
ವಿವರಣೆ ಸ್ಪಷ್ಟ, ಅದ್ಭುತ ಮಾಹಿತಿ. ಧನ್ಯವಾದಗಳು
ಮಕ್ಕಳ ಬಗ್ಗೆ ಅದ್ಭುತ ಮಾಹಿತಿ ಕೊಟ್ಟ ತಮಗೆ ಅನಂತ ಕೋಟಿ ಧನ್ಯವಾದಗಳು 🙏
ವಂದನೆಗಳು 🙏
ಮ್ಯಾಮ್ ನನ್ನ 2ನೇ ಮಗು ನಿಮ್ಮ ಮಾತಿನಂತೆ ಹೊಡಿಯದೆ ತಿಳಿ ಹೇಳಿದಕ್ಕೆ ನಮ್ಮ ಮಗು ಅರ್ಥ ಮಾಡಿಕೊಂಡಿತು ಆ ಮಗು ಕೇವಲ ಯು. ಕೆ. ಜಿ ಮಗು ನಿಮ್ಮ ಮಾತು ತುಂಬಾ ಉಪಯುಕ್ತ 👌🌹👍🙏
ವಂದನೆಗಳು 🙏🏻
ತುಂಬಾ ಒಳೆಯ ವಿಷಯ ಹೇಳಿದಕ್ಕೆ ಧನ್ಯವಾದಗಳು ಮೇಡಂ.
ವಂದನೆಗಳು🙏
ಅಕ್ಕಾ ನೀವು ಹೇಳಿದ ಮಾತುಗಳು ತುಂಬಾ ಚೆನ್ನಾಗಿವೆ ಧನ್ಯವಾದಗಳು 🤝🙏 ಶಿವಲೀಲಾ ಆಲತಗಿ ಗೋಕಾಕ
ಶುಭ ವಂದನೆಗಳು
ತುಂಬಾ ಒಳ್ಳೆಯ ಮಾಹಿತಿ ನೀಡಿದ್ದಿರಾ ಧನ್ಯವಾದಗಳು
Thank you madam hats up your patience and concern for children's
Thank you madam very useful information 👍👍
ನಮಸ್ತೆ ಮೇಡಂ... ❤️ ನೀವು ತುಂಬಾ ಚೆನ್ನಾಗಿ ಹೇಳಿದ್ರೆ .... ನನಗೂ ಇಬ್ಬರು ಮಕ್ಕಳಿದ್ದಾರೆ ಒಬ್ಬನಿಗೆ ಓದೋಕ್ಕೆ ಆಸಕ್ತಿನೆ ಇಲ್ಲಾ ಏನು ಮಾಡೋದು ದಯವಿಟ್ಟು ತಿಳಿಸಿಕೊಡಿ ಅವನಿಗೆ 13 ವರ್ಷ ಈಗ ಅವನನ್ನು ಉಡುಪಿ ಜಿಲ್ಲೆಯ ಕುಂದಾಪುರ ಹತ್ತಿರ ಇರುವ ಗುರುಕುಲ ಶಾಲೆಗೆ ಹಾಕಿದ್ದಿವಿ... ನಮಗೆ ಅವನದೇ ಯೋಚನೆ... ನಾವು ಬೆಂಗಳೂರಿನವರು... ನನ್ನ ಮಗನಿಗೆ ಹಾಸ್ಟೆಲ್ ಗೆ ಹಾಕಿದ್ದಿವಿ... ದಯವಿಟ್ಟು ನಿಮ್ಮ ನಂ ಕೊಡಿ
ಹಾಯ್ ಮೇಡಂ ನನಗೂ ಒಬ್ಬಳು ಮಗಳಿದ್ದಾಳೆ ಮನೆ ಓದುವುದಿಲ್ಲ ಬಾ ಹೇಳಿಕೊಡುತ್ತೇನೆ ಅಂದರೆ ಕೇಳುವುದಿಲ್ಲ ಹಾಗಾದರೆ ಅವಳಿಗೆ ಅವಳಿಗೆ ಅಕ್ಷರ ಗುರುತಿಸುವುದಕ್ಕೆ ಬರುತ್ತಿಲ್ಲ ಹೇಗೆ ತಯಾರು ಮಾಡುವುದು ಪ್ಲೀಸ್ ಹೇಳಿ ಕೊಡಿ
@@kavyashreey9310 k
ಮೇಡಂ ನಂಬರ್ ಕಳಸಕ್ಕೆ ಆಗಲ್ಲ ಪ್ಲೀಸ್ ರಿಪ್ಲೈ ಮಾಡಿ
ಮೇಡಂ ತುಂಬಾ ಉಪಯುಕ್ತ ಮಾಹಿತಿ ಧನ್ಯವಾದಗಳು 🙏🙏🙏
ವಂದನೆಗಳು🙏
Tnx for ur valuable advice
Thank you for good information. 🙏
Thank you Mam good news for Parents and Teacher
Mahitigagi thank you medam
ಮಕ್ಕಳಿಗೆ ಹೊಡಿಯಬಾದು ಎಂದು ತಿಳಿಸಿಕೊಟ್ಟ ತಮಗೆ ಧನ್ಯವಾದಗಳು 💐🙏🏻ತುಂಬಾ ಒಳ್ಳೆಯ ಸಂದೇಶ
ವಂದನೆಗಳು,🙏
Thankyou ಮೇಡಂ ತುಂಬಾ ಒಳ್ಳೆಯ ವಿಷಯ ಹೇಳಿಧಿರ
Very good information video thank you so much mam.🙏👌👍
Madam, thanks 🙏 for sharing your life lessons,
you are a great teacher not only for kids but also to all Parents
ವಂದನೆಗಳು🙏
Thanks madam 👍👍👍🌹🌹🌹🙏🙏🙏🙏🙏🙏🙏
ವಂದನೆಗಳು🙏
Good information mam🙏🏻🙏🏻tnq
Its good that I got a chance to watch your video today madam, since my kids are younger its best time for me to raise them. Before its too late i have got this.
ವಂದನೆಗಳು🙏
Very nice information madam. Tq so much🥰😍🙏🙏🙏
Yes. Super. Medamma
ವಂದನೆಗಳು🙏
Madam Nan yestu taalme enda tilisi heludru Nan Maga Nan math keltilla. Sumne kutkolode ella. Bari maneli erorna hodiyodu.jagla adodu, Nam vargitti maglanna kaadodu madtane. Nange edrinda thimba manasika himse agtide. Maguge yest tilisi heludru kelde erodrinda kopa bandu hodibekqgutte. Please edke enadru reply madi please 🙏 🙏🙏🙏🙏
ತುಂಬಾ ಚೆನ್ನಾಗಿದೆ 🥰🙏🙏🙏🙏🌹🙏 ಟೀಚರ್ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು 🙏
ಶುಭ ವಂದನೆಗಳು
Thank you so much madem very good information
very good information for the new parents....madam m very thankful for this valuable topic...u have shared the jem of topic for life lessons...thank u so much for this video....😇👍🙏
P๏︿๏
Ad
@@smiley_ben_103 a\
ನಿಮ್ಮ ಸಲಹೆ ಉಪಯುಕ್ತ.. ತಿಳಿಸುವ ರೀತಿ... ಮಾತುಗಳು... ಸ್ಪಷ್ಟ...ಸರಳವಾಗಿ ಮಾಹಿತಿ ನೀಡಿದಿರ ಮೇಡಂ..
Mam nanna maga 1st std writing andre avnu altane bariyodu andrene agalla tumba nidhana odadu andre no problem so writing ge interest heg barsadu heli
Thank you so much Madam good information ivattinindale nanu badlagtini
Thumba upayukta maahithi....danyavaadagalu....👏
From Today onwards i Don't my Children's Thank u so Much mam usefull informetion 👍
ತುಂಬಾ ಚೆನ್ನಾಗಿ ಹೇಳಿದ್ದಿರಿ ದನ್ಯವಾದಗಳು
ವಂದನೆಗಳು 🙏
ಹೌದು ಮ್ಯಾಮ್ ಎಷ್ಟೂ ಮ್ಯಾಮ್ ಮನೆಯ ಮೇಲಿರುವ ಕೋಪವನ್ನು ಮಕ್ಕಳ ಮೇಲೆ ತೋರಿಸೀಕೊಳ್ಳುತಾರೆ ಇದು ನನ್ನ ಮಕ್ಕಳ ಅನುಭವ ನಿಮ್ಮ ವಿಡಿಯೋ ನೋಡಿದರೆ ಅವರಿಗೂ ಈ ಅನುಭವ ಆಗಬಹುದು ಥ್ಯಾಂಕ್ಸ್ ಮ್ಯಾಮ್
ವಂದನೆಗಳು🙏
Mam nannna amma nange chikkoliruvagininda hoditidru iga nange 25+ still nanna amma nange hoddru tumba adu facege chibrodu hodyodu madtara ella frustration tegdu en madbk gotagde odbitte tumba guilt feel agtide
Idakke yen madbk nanu kshame agbk andre plzz helii enadru pooje madbka??
ನಿಮಗೆ guilt ಅಗಿದೆ ಅಂದ್ರೆ ನಿಮ್ಮ ತಪ್ಪಿಗೆ ಶಿಕ್ಷೆ ಅನುಭವಿಸುತ್ತಿದ್ದೀರಿ.
ಪಶ್ಚಾತ್ತಾಪಕ್ಕಿಂತ ದೊಡ್ಡ ಶಿಕ್ಷೆ ಬೇರೆ ಇಲ್ಲ. ನೀವು ಉದ್ದೇಶಪೂರ್ವಕವಾಗಿ ತಪ್ಪು ಮಾಡಿಲ್ಲ ಅಂದುಕೊಂಡಿದ್ದೇನೆ.ಆದ್ದರಿಂದ ಅಮ್ಮನಲ್ಲಿ ಕ್ಷಮೆ ಕೇಳಿ,ತಾಯಿಗಿಂತ ದೊಡ್ಡ ದೇವರಿಲ್ಲ ಮುಂದೆ ಈ ರೀತಿ ಮಾಡುವುದಿಲ್ಲವೆಂದು ತಿಳಿಸಿ.ನಿಮ್ಮ ಅಮ್ಮ ನ ಮನಸ್ಸು ಶಾಂತವಾಗಿದ್ದಾಗ ನನ್ನ ಈ ವೀಡಿಯೋ ತೋರಿಸಿ.ವಂದನೆಗಳು.ಒಳ್ಳೆಯದಾಗಲಿ.🙏
Good information mam tq so much..... Nan kuda thumba kalithu konde tq. Mam
Useful information ma'am.Tq
Naanu thumbaaane odithiddini madam tnk u for the information madam...eglu odde malgsiddu madam.2nd standard maglu ..kandithavagiyu thumbaaa olle sandesha kotri madam
Very very good information madam thank you so much 🙏🙏🙏❣️❣️
Thanks madam very good and useful speach for teacher's and parents
ವಂದನೆಗಳು 🙏
Tq mam for your good information
Really she is very good teacher.
Thank you so much mam...as a teacher and mother definitely i ll follow ur words....
Thank you so much mam mother follow ur words
Thank you mam. I have learnt more by your speech
Welcome
Hi mam
Nan magla mansu chanchala,
Dedication illa en madbeku heli plz,
Nanu nan husband ibru job
Nav duty muguskond barovargu oble irthale
Tq mam bhal important message kottiddiri nanu nanna makkalige tumba hidiyuttene
Good information Madam. Thank you
ವಂದನೆಗಳು 🙏
Tq mam 🙏🙏🙏olle information thumba thilkonde mam tq
ವಂದನೆಗಳು 🙏
Thank you for your message madam..... ನಿಮ್ಮ ಕನ್ನಡ ಭಾಷೆ ಸೂಪರ್
ವಂದನೆಗಳು 🙏
Super madam thank you so much
Welcome
Thank you ma'am thank you so much ❤️❤️❤️
Thank you madam verry good message
Mam very nice today onwards nanu change agbekanta try madtini
Important speech thanku Madam
ವಂದನೆಗಳು 🙏
Thumba dhanyavadagalu mam
Thank you so much Ma'am very important information for parents
Thanku so much madam nija Navy first saree hagabeku 🙏🙏👍👍🙏🙏
Very nice and good information madam thank you so much madam
Thank u medam. Very good information.❤
ವಂದನೆಗಳು 🙏
Excellent thought 👏
ವಂದನೆಗಳು🙏
ನಮಸ್ತೆ ಮೇಡಂ.... ತುಂಬಾ ಒಳ್ಳೆಯ ಇನ್ಫರ್ಮೇಷನ್
Excellent information Madam 👌👌 Thank you so much for the very valuable information Madam 🙏🙏
ವಂದನೆಗಳು 🙏🏻
Nan maga 4 th tanaka olle odida, avnige ear problem ega 7 th class, ava ega odu daralli tumba hindi biddidane, matu kellalla, helidre matte matte anta edi dina west madtane mam pls yenadru parihara heli
Thank you si much maam, I will change from now onwards ,I won't beat my daughter again
Very good information
Nija mam.sathyavada mathugalu...thank u❤
ವಂದನೆಗಳು 🙏
Super mam....thank you.. GOD BLESS YOU....
ವಂದನೆಗಳು 🙏
Very good information mam 🙏👍
Good information to all teacher's and parent's.
Thank you madam 🙏 your suggestion is perfect
Super medam👍
Very good ಇಂಫಾರ್ಮೇಷನ್ medam
ವಂದನೆಗಳು 💖🙏
Mam nann maga bari kirichuttane yar jote nu ata adodilla. Yaradru matadodakke bandre kirichuttane idakkagi solution heli plzz
ನಿಮ್ಮ ಮಗನ ವಯಸ್ಸು ಎಷ್ಟು?
Thank You
Medum nanag eroddu obbhane magha 5 year evag thumba hatta madthan heliddu enu tilkolodila preeti indda helidru use ella swlp hottu kelthan amel matty avan hatta biddal nang awag thumba koppa barutte hodithni.. Amel room alli hogi alluthni mam pls nan swlp vishayagal nim jodi hachikho bekhu pls dayavittu reply madi nan nim jodi call ali mathadbek😭😭😭😭🙏🙏pls medum
Good information Thanks
Tq madam edarinda makkalige tumba novagutte adakoskara avarannu priti enda nodkobeku such a good information 🙏
ವಂದನೆಗಳು 🙏🏻
Nanna makkallannu tumba hodadiddene adre in munde hodeyalla priti ind helalu prayatna maduttene Tqqqqqq medam 🙏🙏🙏🙏
in87
Very good!
Very nice mam
ವಂದನೆಗಳು 🙏
ನಾವು ಮಾದರಿ ಯಾಗಿ ಇದ್ದರೆ ಮಲಕ್ಕಳು ನಮ್ಮುನ್ನ ಅನುಸರಿತಾರೆ...
ವಂದನೆಗಳು🙏
Supper very good
ವಂದನೆಗಳು 🙏
Really good information to all parents
Thank you so much mam for valuable information mam
Good information mam thank you
ವಂದನೆಗಳು🙏
Namastte mam nange nimma mattanu keli toomba kushi ayitu nange ibbaru makklu obba maglu 1st avlu school hogodakke altale ivaga romba sullu heltoidale toomba bhya padtale mam studi toomba chennagi madtale adre avlige bhya sullu helodo jasti agide yenu madbeku plz mam suggestion kodi mam plz 🙏
ಈ ವಿಡಿಯೋ ನೋಡಿ:
ಮಕ್ಕಳು ಏಕೆ ಸುಳ್ಳು ಹೇಳುತ್ತಾರೆ? -> ruclips.net/video/mC3Jb6Ywq60/видео.html
Well said ma'am. Really good information
Good information
Tq so much madam , today I really realized.very good information
Welcome
Good information thank-you mam. Nice. Vice
Niu accha kannada dalli mathadiddu tumba channagide nimma mathalli English word jasti ella madam super👌nimma mathu 💯💯sathya
ವಂದನೆಗಳು 🙏
Very Very Good
Very good information mam i like it......
ವಂದನೆಗಳು 🙏
thankyou very much mem this is truly information 💎👌🙏🇮🇳
Tnq for information madam.
Best advice Madam
ವಂದನೆಗಳು🙏
Namaste seethamma. Neev heliddu 100% nija. Nan magalanna tumba preetiste. But mange sittu tumbane. Hoditini . aamele nondkondu altini. Sorry kelidre avlu nan hug madkondu nange samadhana madtale gotta amma? Enu ragale illa avlu akasmat ondondsari chur hata madidre ashtakke hoddbidte. Inyavattu hodiyalla amma. But nan maglu ella mathu keltale amma. Tumba beta artha madkotale. 2 varsha 4 tingly ashte.
Very best information. Nevu helida mathu Mane manegu thalupuvantagali madam.
🙏🙏🙏🙏
Valuable words .. it touched Me😒
ವಂದನೆಗಳು 🙏