@@charanrai5861 Amruth .Sripadma , Sangeeth , Sudharshan, Sri Shakthi, Ajanta, Mohan, Mallikarjuna , Sri Lakshmi, LakshmiNarayana also shut down many years back.
yeli ulisi kolodhu, gd son musuri, aagina films, PART OF THE LIFE, EEGA FILMS OUT OF THE LIFE. aagedhe ,example kamana belu, nodi, yesto films madudmele, Dr raj & anantha nag, simple formers acting madidhare, eega ero actors hatra adhela expect madakagala ADHIKE NAVU FILMS NODALA,, P P. film, good actors, camera ne face madila naturally village story thara edhe, aathara film galu barli. jai musuri.
ಎಸ್ ಸರ್ ನಿಜ ನಾನು 2003 ರಿಂದ 2015 ವೆರೆಗೆ ಎಲ್ಲ felim ಗಳನ್ನ ಉಲ್ಲಾಸ್ ಮತ್ತು ಗೋವರ್ಧನ್ ಥೇಟರ್ ನಲ್ಲೇ ನೋಡ್ತಇಡಿವಿ ಇವಾಗ ಆ ಕಡೆ ಹೋದಾಗ ಆಗಿನ ನೆನಪು ಕಾಡುತೇ ಸರ್ ನಾವು ಡ್ರೈವರ್ ಆಗಿ ಕೆಲಸ ಮಾಡ್ತಾ ಇದ್ದೆ ಸರ್ ಈಗ ಆ ಥೇಟರ್ ಮುಚ್ಚು ತಾರೆ ಎಂದರೆ ತುಂಬಾ ಬೇಜಾರಾಯ್ತು ಮನಸ್ಸಿಗೆ ಐ ಮಿಸೂ ಉಲ್ಲಾಸ್
ನಮ್ಮ ಪ್ರೀತಿಯ ಜಯಸಿಂಹ ಮುಸುರಿ ಅಣ್ಣನವರೇ ಮತ್ತು ಕೆ ಎಂ ವೀರೇಶ್ ಅಣ್ಣನವರೇ ನಮ್ಮ ಚಾಮರಾಜನಗರ ಜಿಲ್ಲೆಯ ನಂಜನಗೂಡು ಗುಂಡ್ಲುಪೇಟೆ ಕೊಳ್ಳೇಗಾಲ ಇಲ್ಲಿಯೂ ಸಹ ಚಿತ್ರಮಂದಿರಗಳು ಮುಚ್ಚುವ ಪರಿಸ್ಥಿತಿ ಬಂದಿದೆ ನೀವು ಇಲ್ಲಿ ಬಂದು ಥಿಯೇಟರ್ ಗಳ ವಿಡಿಯೋ ಮಾಡಿ ಸರ್
ನಾನು ಬೆಂಗಳೂರಿನ ಗೊರಗುಂಟೆ ಪಾಳ್ಯ ದಲ್ಲಿ ಗೋವರ್ಧನ್. ಉಲ್ಲಾಸ್. ಕೇಶವ. ಗೋಪಾಲ ಟಾಕೀಜ್ ನಲ್ಲಿ ತುಂಬಾ ಫೀಲ್ಮ್. ನೋಡಿದ್ದೀನಿ ಸರ್. ನನಗೆ 10/15 ವರ್ಷ ಹಿಂದಿನ ಬೆಂಗಳೂರು ಅಂದ್ರೆ ತುಂಬಾ ಇಷ್ಟ ಸರ್. ಇವಾಗ ಸರಿ ಇಲ್ಲಾ ಬೆಂಗಳೂರು. ನಾವು ದಾಂಡೇಲಿ ಹಳಿಯಾಳ ಕಡೆಯವರು. ಉತ್ತರ ಕರ್ನಾಟಕ.
ಗೋವರ್ಧನ್ ಹಾಗೂ ಉಲ್ಲಾಸ್ ಟಾಕೀಸ್ ನಮ್ಮ ಕಾಲೇಜು ದಿನಗಳಲ್ಲಿ ಕಡಿಮೆ ಬೆಲೆಯಲ್ಲಿ (60/- 70/- )ಟಿಕೆಟ್ ಪಡೆದು ಫಿಲ್ಮ್ ನೋಡುತಿದ್ದ ಕಾಲ ಅದು ಮರೆಯಲಾಗದ ನೆನೆಪು... ಹೀಗೆ ಆದರೆ ಕನ್ನಡ ಚಲನಚಿತ್ರ ವೀಕ್ಷಣೆ ಕಡಿಮೆ ಆಗುವುದು ಖಂಡಿತ.
ಸರ್ ದೊಡ್ಡಬಳ್ಳಾಪುರ ಧಲ್ಲಿ ಇರೋ ಥಿಯೇಟರ್ ಸೌಂದರ್ಯಮಹಲ್ ಸೌಂಡ್ ಎಫೆಕ್ಟ್ ಇದ್ರೂನು ಸೌಂಡ್ ಸರಿಯಾಗಿ ಕೊಡಲ್ಲ ಮನೆಯಲ್ಲಿ ಕುತ್ಕೊಂಡ್ ನೋದ್ಧಾಂಗ್ ಇರುತ್ತೆ ಸೌಂಡ್ ಫಸ್ಟ್ ಸೌಂಡ್ ಎಫೆಕ್ಟ್ ಕೊಡಿ ಜನ ಆಮೇಲೆ ಬರತಾರೆ ಸೌಂಡ್ ಎಫೆಕ್ಟ್ ಇಲ್ಲ ಅಂದ್ರೆ ಯಲ್ಲಿ ಬರತಾರೆ ಹೆಸರಿಗೆ dolby atmos ಆದ್ರೆ ಸೌಂಡ್ ಕೊಡಲ್ಲ ಅಯ್ಯೋ ಕರ್ಮ
Sar konedagee ondu Dr rakkumar movee devara gedda manava film ritess tegedukondu karanatak purttee reliss madee old film destrebutee made nodona adu kye hedeyabhudu
E theatre modlu maintains sari illa old expired snacks iruthe moreover toilets anthu yappa...amele fan anthu hakodilla tumba bad smell iruthe. Anyway hosadagi construction madi tickets rates kammi madi amele maintain channagi madi Miss u Ullas Theatre
Firs of all reduce admission rates in the both single and multiplexes single screens are charging 120/150 Multiplexes are charging 250/300 with less expensive OTT subscriptions and piracy these admission rates not reasonable make it 80/100 in single screens and 120/150 in Plexes
ನಾನು ಉಲ್ಲಾಸ್ ಥಿಯೇಟರ್ಲ್ಲಿ ಜೇಮ್ಸ್ ಫಸ್ಟ್ ಡೇ ಫರ್ಸ್ಟ್ ಶೋ ನೋಡಿದ್ದೆ ಥಿಯೇಟರ್ ಸೌಂಡ್ ಸ್ಕ್ರೀನ್ ಅದ್ಭುತ ದಯವಿಟ್ಟು ಥಿಯೇಟರ್ ಮುಚ್ಚಬೇಡಿ...ಜೈ ಅಪ್ಪು ❤
ತುಂಬಾ ವಿಷಾದನೀಯ ನಾವಂತೂ ತುಂಬಾ ಕನ್ನಡ ಸಿನಿಮಾ ನೋಡಿದ್ದೇವೆ ಈ ಥೀಯೇಟರ್ ನಲ್ಲಿ
Had watched ಕೋಟಿಗೊಬ್ಬ,ರವಿ ಶಾಸ್ತ್ರಿ and ಹುಬ್ಬಳ್ಳಿ ಮೂವೀ here....ಪಕ್ಕದಲ್ಲೇ ಆಸರೆ ಹೋಟೆಲ್...ಒಳ್ಳೆ ಬಿರ್ಯಾನಿ,ಕೈಮಾ
ಇ ಚಿತ್ರಮಂದಿರದಲ್ಲಿ ನಾನು ನೋಡಿದ ಮೊದಲ ಚಿತ್ರ ತಾಯಿಯ ಮಡಿಲಲ್ಲಿ 1982
ಹುಬ್ಬಳ್ಳಿ... ಶೃಂಗಾರ, ಸುಜಾತ, ಸಂಜೋತಾ..ಕನ್ನಡ ಚಿತ್ರ ಪ್ರದರ್ಶನ ಮಾಡುತ್ತಿದ್ದ ಚಿತ್ರಮಂದಿರಗಳು ಮುಚ್ಚಲಾಗಿದೆ.
Also... Sangeetha,mohan, sudarshan
Dharwad...Regal Laxmi Modern Theaters are no longer in existence..
@@sathyandransathya1844Amrut Theater you forgot
@@charanrai5861 Amruth .Sripadma , Sangeeth , Sudharshan, Sri Shakthi, Ajanta, Mohan, Mallikarjuna , Sri Lakshmi, LakshmiNarayana also shut down many years back.
@@charanrai5861 ..Also Srinivas, Padma, Vijaya has stopped screening films ..(this week no movies)
ಕನ್ನಡ ಚಿತ್ರಮಂದಿರ ಉಳಿಯಲಿ ಕನ್ನಡ ಚಿತ್ರ ರಂಗ ಬೆಳಿಯಲಿ
ಧನ್ಯವಾದ ಜಯಸಿಂಹ ಸರ್
OTT ಮತ್ತು web series ಬಂದ ಮೇಲೆ
ಚಿತ್ರಮಂದಿರ ಮುಚ್ಚುವುದಕ್ಕೆ ಕಾರಣ
ತುಮಕೂರು ಶ್ರೀಕೃಷ್ಣ..ಬೆಂಗಳೂರು ಕಾವೇರಿ ನಿಮ್ಮ ಎಪಿಸೋಡ್ ಚೆನ್ನಾಗಿತ್ತು
yeli ulisi kolodhu, gd son musuri, aagina films, PART OF THE LIFE, EEGA FILMS OUT OF THE LIFE. aagedhe ,example kamana belu, nodi, yesto films madudmele, Dr raj & anantha nag, simple formers acting madidhare, eega ero actors hatra adhela expect madakagala ADHIKE NAVU FILMS NODALA,, P P. film, good actors, camera ne face madila naturally village story thara edhe, aathara film galu barli. jai musuri.
Ullas theater ge pakkadalle..Gajanana anta theater ettu.. adu close agi tumba varsha aytu
ತುಮಕೂರು ಶ್ರೀ ರಾಜ್ ಚಿತ್ರ ಮಂದಿರ
Nanu mungaru male movie ide theatre nalli 2007 ralli nodidde super theatre super yashwanth pura Bangalore
ನನಗೆ..ಮರ್ತೆ ಹೋಗಿತ್ತು..ಈ..ಟೆಂಟ್..ಅಲ್ಲಿ..ತುಂಬ.. ಸಿನಿಮಾ..ನೋಡಿದ್ದಿನಿ..❤
😢 ಬಹಳ ನೋವಿನ ವಿಚಾರ
ಈ ರೀತಿ ಥಿಯೇಟರ್ ಗ ಳನ್ನು ಮುಚ್ಚುತ್ತಿರುವುದು ತುಂಬಾ ನೋವಿನ ಸಂಗತಿಯಾಗಿದೆ.
Bahala Chennaagidhe. Dhanyavaadhagalu.
🎉🎉🎉🎉🎉🎉🎉🎉
ನಾನು ಅಣ್ಣಾವ್ರ ಗಿರಿಕನ್ಯೆ ಸಿನಿಮಾ ಇದೇ ಉಲ್ಲಾಸ್ ಥೀಯೇಟರ್ ನಲ್ಲಿ ನೋಡಿದ್ದು.
Re release 1983 girikanye
ತುಂಬಾ ನೋವಿನ ಸಂಗತಿ ತುಂಬಾ ಉದಾರಿ ಮನುಷ್ಯರು ಇವರು ❤❤❤
So Sad 😢 Childwood memories now only😢
ಬಳ್ಳಾರಿಯಲ್ಲಿ. ರಾಯಲ್, ಸಂತೋಷ, ಮೋತಿ, ಪ್ರಭಾತ, ರಾಜರಾಜೇಶ್ವರಿ. ಈ ಎಲ್ಲಾ ಚಿತ್ರ ಮಂದಿರ ಮುಚ್ಚಲಾಗಿದೆ.
ನಾವು ಸ್ಕೂಲಲ್ಲಿ ಓದಬೇಕಾದರೆ ಸ್ಕೂಲ್ ಕಡೆಯಿಂದ ಇದೇ ಉಲ್ಲಾಸ್ ಥಿಯೇಟರ್ ಗೆ ಕರೆದುಕೊಂಡು ಹೋಗುತ್ತಿದ್ದರು ಇದು ತುಂಬಾ ದುಃಖದ ವಿಷಯ😢😢😢
ನಾವು ಯಶವಂತ ಪುರ ಶಾಲೆಗೆ ಅದೇ ದಾರಿಯಲ್ಲಿ, wallposter, ನೋಡುತ್ತಾ ಹೋಗುತಿದ್ದ ನೆನಪು
ಟಾಗೋರ್ ಮೆಮೋರಿಯಲ್ ಸ್ಕೂಲ್ ನಲ್ಲಿ ನಿಮ್ಮದು ಯಾವ ಇಯರ್
ಎಸ್ ಸರ್ ನಿಜ ನಾನು 2003 ರಿಂದ 2015 ವೆರೆಗೆ ಎಲ್ಲ felim ಗಳನ್ನ ಉಲ್ಲಾಸ್ ಮತ್ತು ಗೋವರ್ಧನ್ ಥೇಟರ್ ನಲ್ಲೇ ನೋಡ್ತಇಡಿವಿ ಇವಾಗ ಆ ಕಡೆ ಹೋದಾಗ ಆಗಿನ ನೆನಪು ಕಾಡುತೇ ಸರ್ ನಾವು ಡ್ರೈವರ್ ಆಗಿ ಕೆಲಸ ಮಾಡ್ತಾ ಇದ್ದೆ ಸರ್ ಈಗ ಆ ಥೇಟರ್ ಮುಚ್ಚು ತಾರೆ ಎಂದರೆ ತುಂಬಾ ಬೇಜಾರಾಯ್ತು ಮನಸ್ಸಿಗೆ ಐ ಮಿಸೂ ಉಲ್ಲಾಸ್
ನಮ್ಮ ಪ್ರೀತಿಯ ಜಯಸಿಂಹ ಮುಸುರಿ ಅಣ್ಣನವರೇ ಮತ್ತು ಕೆ ಎಂ ವೀರೇಶ್ ಅಣ್ಣನವರೇ ನಮ್ಮ ಚಾಮರಾಜನಗರ ಜಿಲ್ಲೆಯ ನಂಜನಗೂಡು ಗುಂಡ್ಲುಪೇಟೆ ಕೊಳ್ಳೇಗಾಲ ಇಲ್ಲಿಯೂ ಸಹ ಚಿತ್ರಮಂದಿರಗಳು ಮುಚ್ಚುವ ಪರಿಸ್ಥಿತಿ ಬಂದಿದೆ ನೀವು ಇಲ್ಲಿ ಬಂದು ಥಿಯೇಟರ್ ಗಳ ವಿಡಿಯೋ ಮಾಡಿ ಸರ್
व् CNN ವೀಡಿಯೊ ಮತ್ತು ಟಿವಿ ಬಂದಾಗಿನಿಂದಲೂ ಈ ಗೋಳು ಇದ್ದದ್ದೆ😢
ನಾನು 1992 30th August 2nd Show ವಿಷ್ಣುವರ್ಧನ್ ಹಾಗೂ ಮಮ್ಮುಟಿ ನಟಿಸಿದ ಕಂಕಣಂ ತೆಲುಗು ಚಿತ್ರ ನೋಡಿದ್ದೆ
Bro nayndahali athra old Tent edee explore made bro
I didn't Watched any movie in this teater but really sad about single screen teater 😢
ನಾನು ಫಸ್ಟ್ ಡೇ ಫಸ್ಟ್ ಶೋ ಮೆಜೆಸ್ಟಿಕ್ ಮತ್ತೆ ಹುಚ್ಛ .. ದಿಗ್ಗಜರು ನೋಡಿದ್ದೇನೆ ಒಳ್ಳೆ ಸೌಂಡ್ ಎಫೆಕ್ಟ್ ಇತ್ತು ಚಿತ್ರಮಂದಿರದಲ್ಲಿ
Mungaaru male Ullas Theatre nalli nodiddu 😢😢😢😢
Mungaru male mattu ullasa uthsaaha movie ide theatre nalli nodiddu
ದಯವಿಟ್ಟು ಯಶವoತ ಪುರದ ಉಲ್ಲಾಸ್ ಚಿತ್ರ ಮoದಿರ ಇರಲಿ ಅನ್ನೋದೇ ಪ್ರಾರ್ಥನೆ. ದಯವಿಟ್ಟು ಕೆಡುವ ಬಿಡಿ. ಪರಿಸ್ಥಿತಿ ಸುಧಾರಿಸಬಹುದು.
ಈ ಟಾಕೀಸ್ ನಲ್ಲಿ ನಾನು ನೋಡಿದ ಮೊದಲನೇ ಚಿತ್ರ ನಂಜುಂಡಿ
Very sad to see this being closed
ನಾವು ಹಿಂದೆ ವಾರಕ್ಕೊಮ್ಮೆ ಉಲ್ಲಾಸನಲ್ಲಿ ಸಿನಿಮಾ ನೋಡುತ್ತಿದ್ದೆವು.
ಈಗ ಇದು ನಮ್ಮ ದುರಂತ.
ನಾನು ಬೆಂಗಳೂರಿನ ಗೊರಗುಂಟೆ ಪಾಳ್ಯ ದಲ್ಲಿ ಗೋವರ್ಧನ್. ಉಲ್ಲಾಸ್. ಕೇಶವ. ಗೋಪಾಲ ಟಾಕೀಜ್ ನಲ್ಲಿ ತುಂಬಾ ಫೀಲ್ಮ್. ನೋಡಿದ್ದೀನಿ ಸರ್. ನನಗೆ 10/15 ವರ್ಷ ಹಿಂದಿನ ಬೆಂಗಳೂರು ಅಂದ್ರೆ ತುಂಬಾ ಇಷ್ಟ ಸರ್. ಇವಾಗ ಸರಿ ಇಲ್ಲಾ ಬೆಂಗಳೂರು. ನಾವು ದಾಂಡೇಲಿ ಹಳಿಯಾಳ ಕಡೆಯವರು. ಉತ್ತರ ಕರ್ನಾಟಕ.
Keshava theatre closed 3 yrs back not 9 yrs back
Nanu cheluvina chittara and Shravani subramanya movie nodiddu nenepu
Nani riliz dina nodidea 22:53
ಧನ್ಯವಾದಗಳು
ಚಿತ್ರ ಮಂದಿರಗಳೆಲ್ಲ ಮುಚ್ಚಿತ್ತಿದ್ದರೆ ಹೀರೋಗಳು ಯಾಕೆ ಸುಮ್ಮನಿದಾರೆ
Om, Srikanta, Vajrakaya.. Shivanna movies nodida nenapu😢❤ Ullas Theatre
ನಮ್ಮ ಹಾಸನ ಜಿಲ್ಲೆ.6.ಟೀಯಟ್ರೂ.ಇತ್ತು.ಕಲಿ.ಎರೆಡು.ಇದೆ.ಬಾಕಿಎಲ್ಲಾ.ಮುಚ್ಚಿದರೆ
Keshava talkies closed around 4 years back during covid, not 10years . So many movies, indeed a emotion.
ದಾವಣಗೆರೆ ಅಲ್ಲಿ ಪುಷ್ಪ0ಜಲಿ ಪದ್ಮoಜಲಿ ಅರುಣಾ ಸಿನಿಮಾ ಮಂದಿರ್ ಮುಚ್ಕೊಂಡು ಹೋಗಿದಾವೆ.
No problem
Prapancha enu pralaya agallaa.
👍👍👍👍
ಗೋವರ್ಧನ್ ಹಾಗೂ ಉಲ್ಲಾಸ್ ಟಾಕೀಸ್ ನಮ್ಮ ಕಾಲೇಜು ದಿನಗಳಲ್ಲಿ ಕಡಿಮೆ ಬೆಲೆಯಲ್ಲಿ (60/- 70/- )ಟಿಕೆಟ್ ಪಡೆದು ಫಿಲ್ಮ್ ನೋಡುತಿದ್ದ ಕಾಲ ಅದು ಮರೆಯಲಾಗದ ನೆನೆಪು... ಹೀಗೆ ಆದರೆ ಕನ್ನಡ ಚಲನಚಿತ್ರ ವೀಕ್ಷಣೆ ಕಡಿಮೆ ಆಗುವುದು ಖಂಡಿತ.
ಸರ್ ದೊಡ್ಡಬಳ್ಳಾಪುರ ಧಲ್ಲಿ ಇರೋ ಥಿಯೇಟರ್ ಸೌಂದರ್ಯಮಹಲ್ ಸೌಂಡ್ ಎಫೆಕ್ಟ್ ಇದ್ರೂನು ಸೌಂಡ್ ಸರಿಯಾಗಿ ಕೊಡಲ್ಲ ಮನೆಯಲ್ಲಿ ಕುತ್ಕೊಂಡ್ ನೋದ್ಧಾಂಗ್ ಇರುತ್ತೆ ಸೌಂಡ್ ಫಸ್ಟ್ ಸೌಂಡ್ ಎಫೆಕ್ಟ್ ಕೊಡಿ ಜನ ಆಮೇಲೆ ಬರತಾರೆ ಸೌಂಡ್ ಎಫೆಕ್ಟ್ ಇಲ್ಲ ಅಂದ್ರೆ ಯಲ್ಲಿ ಬರತಾರೆ ಹೆಸರಿಗೆ dolby atmos ಆದ್ರೆ ಸೌಂಡ್ ಕೊಡಲ್ಲ ಅಯ್ಯೋ ಕರ್ಮ
ಸರ್ ಟಿಇಟಿ ರಾಜಣ್ಣ ಸರ್ ತುಂಬಾ ಚೆನ್ನಾಗಿದೆ ಪ್ರೋಗ್ರಾಮ್
Child wood teater 1992 shambhavi move
ಎಲ್ಲಿ ಉಳಿಸಿಕೊಳ್ಳೋದು ಮೊದಲು ಹೀರೊ 2ರಿಂದ 3ಸಿನಿಮಾ ಮಾಡುತ್ತಿದ್ದ ಈಗ 2ರಿಂದ 3ವರ್ಷ ಆದರೂ ಬಿಡುಗಡೆ ಆಗುತ್ತಿಲ್ಲ
In Chitradurga... Shankar . Rupavani. Union. 3 theater closed 💔
Very Good explanation Sir 🌹👍🏼
Exsalent speech🙏🙏🙏 sir
ನಾನು ಉಲ್ಲಾಸ್ ಥಿಯೇಟರ್ ನಲ್ಲಿ ಮುಂಗಾರು ಮಳೆ ನೋಡಿದ್ದು ನನಗೆ ಗ್ಯಾಪ್ನ ಅದಾದ ಮೇಲೆ ಚಿಂಗಾರಿ ಮತ್ತು ಲಾಸ್ಟ್ ಮೂವಿ ನೋಡಿದ್ದು ಅಂದ್ರೆ ಗಿಮಿಕ್ ಮೂವಿ ತುಂಬಾ ನೆನಪುಗಳಿವೆ So sad 😢
Very Sad to see our theatre monuments Gems are vanishing one by one 😢
Kindly save our Cinema theatre 🙏
Very Good sound system Sir..💐🍁👍
ಮಂಗಳೂರಿನ ಬಹುತೇಕ ಎಲ್ಲ ಸಿಂಗಲ್ ಸ್ಕ್ರೀನ್ ಮುಚ್ಚಲಾಗಿದೆ.. ಈಗ ಬರೀ ಮಲ್ಟಿಫ್ಲೆಕ್ಸ್ ಹಾವಳಿ
@@shashuvorkady4202 ...ಸುಚಿತ್ರ.. ಪ್ರಭಾತ್... ಉಳಿದು ಕೊಂಡಿದೆ.
ಜಗೇಶ್ ಸಿನಿಮಾ ನೋಡಿದೆ ಅಪ್ಪ ಅಮ್ಮ ಜೊತೆ
Chitraloka ❤
Ullas theatre ❤❤❤❤
Something is better than nothing better to close avra kasta avrige gottirute
just a memory aste ❤
Very sad to see single screen theatres going away😢
Sir , vijaypur da TST tripursundari feather close
ಹರಿಹರ ಕೃಷ್ಣ,,,,, ಚಿತ್ರಾ,,,,,, ಕ್ಲೋಸ್
ಸರ್ ನಮ್ಮ ದಾವಣಗೆರೆಗೆ ಒಮ್ಮೆ ಬೇಟಿ ಕೊಡಿ ಸರ್ ನಮ್ ದಾವಣಗೆರೆಯಲ್ಲಿ ತುಂಬಾ ಥಿಯೇಟರ್ ಕ್ಲೋಸ್ ಆಗಿದೆ
Missing ulash teater 😢
Mandya dalli Nanda theatre mucchibitru 😢😢😢😢😢😢😢😢😢😢
Sir nanu dodddaballapur enda Soundarya mahal renovation agide thumba chenngide adru single screen kadime agutha erodakke bejaride
❤❤❤❤❤
HMT theatre yen aythu sir plz bookmyshow yella close madidare
Tickets🎟 rate kami madi😢
ದಾಂಡೇಲಿ. ಅಶೋಕ. ಶ್ರೀ ಹರಿ ಟಾಕೀಜ್ ಬಂದ್. ಅಳ್ನಾವರ ವನಶ್ರೀ ಟಾಕೀಜ್ ಬಂದ್. ಅಂಕೋಲಾ ಸಮರ್ಥ ಟಾಕೀಜ್ ಬಂದ್.ಶಿರಸಿ ಲಕ್ಷ್ಮೀ ಟಾಕೀಜ್ ಬಂದ್. ಕಾರವಾರ ಅರ್ಜುನ್ ಟಾಕೀಜ್ ಬಂದ್. ಯಲ್ಲಾಪುರ ರಾಜಕಮಲ್ ಟಾಕೀಜ್ ಬಂದ್. ಮುಂಡಗೋಡ ಓಂ ಕಾರ್ ಟಾಕೀಜ್ ಬಂದ್. ಹಳಿಯಾಳ ಬಸವರಾಜ್ ಟಾಕೀಜ್ ಚಾಲು ಇದೆ. ಮುಂಚೆ ಭೀಮ ಹಾಕಿದ್ರು ಇವಾಗ ಕೃಷ್ಣ ಪ್ರಣಯ ಸಖಿ ಫೀಲ್ಮ್ ಹಾಕಿದಾರೆ.
ಭಟ್ಕಳ ಪುಪ್ಪಾಂಜಲಿ ಬಂದ್ ಆಗಿದೆ.. ಇವಾಗ ಶಿರಾಲಿ ವೆಂಕಟೇಶ್ವರ ಒಪನ್ ಆಗಿದೆ
Galipata mungaru malea duniya joyhe jotheayli chnda kalasipalya mekap chnda cheluvina chjtra 2oo5 to. 2010 bejan fiim noidini ula da ali. Aji hotelali yavaglu uta madhidea
Sir 1. demolish madi shopping mall madi
2. shopping mallna mumbagada vinyasa ade haleya ritiyallirali.
3.mathe a shopping malalli theatre madi.
4. mathe chilla ullastheate 50 anta meausem madi.
shopping malalli adaya barutte,haleya thathre kood hosadagi nadeyutte. janagalige meausem nalli ullas theatre na 50 vasantagala parichayanu sigutte.
Sar konedagee ondu Dr rakkumar movee devara gedda manava film ritess tegedukondu karanatak purttee reliss madee old film destrebutee made nodona adu kye hedeyabhudu
I went 2 so many movies 2 see d boss movies in this theatre 1st show
Inaaa ondu erdu varsha asteee theatre experience , amele barii OTT ne .....
ಸಿನಿಮಾ ಸಂಘದಿಂದ್ 3ತಿಂಗಳು ಯಾವ ಸಿನಿಮಾ OTT ಬರಬಾರದು ಎಂಬ ರೂಲ್ಸ್ ಮಾಡಿ. ಇದು ಕೂಡ theaterge ಹೊಡೆತ ಕೊಡುತ್ತೆ
Nanu Chakravarthy film nodide.
ನಾನು ಟೋಪಿವಾಲ್ ಮೂವಿ ನೋಡಿದ್ದೇನೆ
ನಾನು 2000 ಇಸವಿ ವರೆಗೂ ಸುಮಾರು 20 ಚಿತ್ರಗಳನ್ನ ಇದೇ ಥೇಟರ್ ನಲ್ಲಿ ನೋಡಿದ್ದೀನಿ
Adu yavag movie reel
Sad to see theatres are closing day By day but please general audience and cinema buff encourage single screen and Do watch Good cinema🙏🏻
ಇವತ್ತು ಚಿತ್ರ ನಾಯಕನಿಂದ ಇವತ್ತು ಈ ಸ್ಥಿತಿಗೆ
ಕಾರಣ ಇವರ ಸಂಭಾವನೆ ಜಾಸ್ತಿ ಅದೇ ಮುಖ್ಯ ಕಾರಣ
E theatre modlu maintains sari illa old expired snacks iruthe moreover toilets anthu yappa...amele fan anthu hakodilla tumba bad smell iruthe. Anyway hosadagi construction madi tickets rates kammi madi amele maintain channagi madi
Miss u Ullas Theatre
Super. Kannada industry gone
Teligram &OTT plat foam Stop ಮಾಡಿ ಎಲ್ಲಾ ಸರಿಹೋಗುತ್ತೆ ಇಲ್ಲ. ಆದರೆ ಚಿತ್ರಮಂದಿರ ಮುಂದಿನ ದಿನಗಳಲ್ಲಿ ನೆನಪು ಮಾತ್ರ ಆಗುತ್ತೆ...
Ott, pvr,inox cinepolis,malls ಪರಿಣಾಮ
I feel very bad I'm also tetar liking man
Firs of all reduce admission rates in the both single and multiplexes single screens are charging 120/150 Multiplexes are charging 250/300 with less expensive OTT subscriptions and piracy these admission rates not reasonable make it 80/100 in single screens and 120/150 in Plexes
Anekal theyater karama 1st muchiri😅😢
ಟಿಕೆಟ್ ರೆಟ್ ಕಮ್ಮಿ ಮಾಡಿ
ಚಿಕ್ಕಮಗಳೂರಿನಲ್ಲಿ ಮಿಲನ ಚಿತ್ರಮಂದಿರ ಗುರುನಾಥ ಚಿತ್ರಮಂದಿರ ಕ್ಲೋಸ್ ಆಗಿದೆ 😢😢😢
ಗುರುನಾಥ ಥಿಯೇಟರ್ ಕೆಡವಿದ್ದಾರೆ ಅಗಲೆ, ಮಿಲನ ಥಿಯೇಟರ್ ಚೆನ್ನಾಗೆ ಇತ್ತು, ಅದ್ಯಾಕೆ ಕ್ಲೋಸ್ ಮಾಡುದ್ರೊ ಗೊತ್ತಿಲ್ಲ
E theatre alli nataraja service movie 🎥 nodiddu last 😢
ಮಡಿಕೇರಿ ಅಲ್ಲಿ ಒಂದು ಥೇಟರ್ ಇಲ್ಲ
There is no use of keeping these theatres as kannada film industry is almost dead..not even a decent movie is being produced here
Yes
Do You Know Krishnam Pranayam Sakhi & Bheema ??
@@saiyash6134 both are not fresh or all category people choice so content is not up to mark such that we audience dragged to theatre:(
1990❤❤❤I a my friends enjoy 😢😢😮😮
Sahukara Bhagavan Vishnu sena nanu ullasu chitramandiradalli nodiddu opposite Karan wine's nalli kelasa maduthidde
👍👍
Yare ninu cheluve movie watch ing this theater 1998
ಜೂಮ್ ಸಿನೆಮಾ ಇಲ್ಲೆ ನೋಡಿದ್ದೆ ನಾನು..😠
🙏🙏🙏🙏🙏
Doddaballapur theater maintenance very poor my bad experience no cleaning
srinivasa,maruthi,Alankar muchhuva paristhi Bandide,challakre,Ramakrishna,chitramandira muchhi kelavu varshagalayuthu
Namma kaala hoyithu😢😢
Very sad to seeing this .