ವಾಸು ಸರ್ ನಮಸ್ಕಾರ ಸರ್ ನಾನು ಒಂದು ಚಿಕ್ಕ ಮನೆ ಕಟ್ಟುಬೇಕು ಅಂತ ಆಸೆ ಇಂದ ಸ್ಟಾರ್ಟ್ ಮಾಡುದೇ ಅರ್ಧ ಕೆಲಸ ಆಗಿದೆ ದುಡ್ಡಿನ ತೊಂದ್ರೆ ಆಗಿ ಮನೆ ಕೆಲಸ ನಿಲ್ಲಿಸಿದ್ದೀನಿ ಸರ್ ಯಾರು ಸಪೋರ್ಟ್ ಇಲ್ಲ ನನಗೆ ಹೆಲ್ಪ್ ಮಾಡೋರು ಯಾರು ಇಲ್ಲ ಮನೆ ಹೀಗೆ ಕಟ್ಟುಸು ಅಂತ ಹೇಳೋರು ಯಾರು ಇಲ್ಲ ಸರ್ ನನಗೆ ಹೇಗೆ ಅನ್ನುಸುತ್ತೋ ಹಾಗೆ ಕಟ್ಟುಸೋಣ ಅಂತ ಅಂದುಕೊಂಡೆ ಏನು ಕೈಗೆ ಬಂದಿದ್ದು ಬಾಯಿಗೆ ಬರಿದಾಗೇ ಹಾಗಿದೆ ಸರ್ ದಯವಿಟ್ಟು ಮೆಸೇಜ್ ನೋಡಿ ಸರ್ 🙏😭😭ತುಂಬಾ ಕಷ್ಟದಲ್ಲಿ ಇದ್ದೀನಿ ಸರ್
WEST and SOUTH compound first haki kelsa start madi, (L shape ) main door EAST ge ondu NORTH ge ondu (double door) idbeku north east ge sump idi terrace nalli West and south ge small room madi mele over head tank idi
ವಾಸು ಅಣ್ಣ,, ಅದೇನೋ ಗೊತ್ತಿಲ್ಲ , ನಿಮ್ಮ ಧ್ವನಿ ಹಾಗೂ ಪಂಚ್ ಡೈಲಾಗ್ ಕೇಳ್ತಾ ಇದ್ರೆ ಮುಖದಲ್ಲಿ ನಗು ತಾನಾಗಿಯೇ ಬರುತ್ತದೆ 😅😅❤
ವಾಸು ಅಣ್ಣನ ಅಭಿಮಾನಿ 🏆
ವಾಸು ಅಣ್ಣ ನೋಡಿದ್ರೆ ಏನೋ ಒಂತರ ಖುಷಿ ಆಗುತ್ತೆ ❤️❤️❤️
ವಾಸು ಸರ್ ಇದೇ ರೀತಿ ನೀವು ನಿಮ್ಮ ಅನುಭವವನ್ನು ಮದ್ಯಮ ವರ್ಗದ ಜನರಿಗೆ ನೀಡಿದರೆ ನಮ್ಮ ರಾಜ್ಯ ಸುಬಿಕ್ಷ ವಾಗುವುದರಲ್ಲಿ ಸಂದೇಹ ಇಲ್ಲ
Vasu Sir you are real hero.. 🙏
ನಿಮ್ಮ ಅನುಭವ ಆದಷ್ಟು ಕಷ್ಟಗಳ ಇರುವವರಿಗೆ ಅನುಕೂಲ ವಾಗಲಿ 🎉🎉🎉
Vastu is 100%correct
Vasu sir neevu tumba channagi matadtira…Mundina sari Bigboss offer bandre kandita vaglu hogi…Neevu geddu a hana dalli raitarige sahaya madi…Nimma hagu Param avara jodi tumba khushi koduttade. Innu heege olle vichara da bagge mahiti kodi
Good job vasanna...keep continue vastu episodes
Super vasu sir
Good information sir thank u so much
❤ ನಾವು ಮನೆ ಕಟ್ಟುತ್ತಿದ್ದೇವೆ ಬಾಗಿಲು ಇಡುವ ಸಮಯ ತಿಳಿಸಿ ಗುರುಗಳೇ
Vaasu sir nemma formhouse noodi nanu nama manamale penthouse madini nemma inspiration
ವಾಸು ಸರ್ ನಮಸ್ಕಾರ ಸರ್ ನಾನು ಒಂದು ಚಿಕ್ಕ ಮನೆ ಕಟ್ಟುಬೇಕು ಅಂತ ಆಸೆ ಇಂದ ಸ್ಟಾರ್ಟ್ ಮಾಡುದೇ ಅರ್ಧ ಕೆಲಸ ಆಗಿದೆ ದುಡ್ಡಿನ ತೊಂದ್ರೆ ಆಗಿ ಮನೆ ಕೆಲಸ ನಿಲ್ಲಿಸಿದ್ದೀನಿ ಸರ್ ಯಾರು ಸಪೋರ್ಟ್ ಇಲ್ಲ ನನಗೆ ಹೆಲ್ಪ್ ಮಾಡೋರು ಯಾರು ಇಲ್ಲ ಮನೆ ಹೀಗೆ ಕಟ್ಟುಸು ಅಂತ ಹೇಳೋರು ಯಾರು ಇಲ್ಲ ಸರ್ ನನಗೆ ಹೇಗೆ ಅನ್ನುಸುತ್ತೋ ಹಾಗೆ ಕಟ್ಟುಸೋಣ ಅಂತ ಅಂದುಕೊಂಡೆ ಏನು ಕೈಗೆ ಬಂದಿದ್ದು ಬಾಯಿಗೆ ಬರಿದಾಗೇ ಹಾಗಿದೆ ಸರ್ ದಯವಿಟ್ಟು ಮೆಸೇಜ್ ನೋಡಿ ಸರ್ 🙏😭😭ತುಂಬಾ ಕಷ್ಟದಲ್ಲಿ ಇದ್ದೀನಿ ಸರ್
Vasu sir nivu ede tara vastu bagge episode madi janagalige suggestion kodi sir
Super sir 🙏💐
Super bro ..namdu north east ge boride ...sampu madbeka sir?
Hi sir nivu newe 2024 choking recipe madi
ಸರ್ ನೀವು ಒಂದು ವಾಸ್ತು ಬುಕ್ ಬರೆದರೆ ತುಂಬಾ ಒಳ್ಳೆಯದಾಗುತ್ತದೆ. ನೀ ಬರೆದಿದ್ದರೆ ತಿಳಿಸಿ
ಏನೂ ನಿಮ್ಮ ಮನಸ್ಸಿಗೆ ನೆಮ್ಮದಿ ಆದರೆ ಸಾಕು, ವಾಸ್ತು ಸರಿನೂ, ವಾಸು ಸರಿನೂ ಯಾರಿಗೆ ಗೂತ್ತು
Haha
🎉❤❤
Hi friends Vasu sir
Gmm
Hi I.vasu
ಸರ್, ವಾಸ್ತು ಕ್ಲಾಸ್ ಮಾಡಿ. ವಾಸ್ತು ಶಾಸ್ತ್ರ ಕಲಿಬೇಕು ಅಂತ ತುಂಬಾ ಅಸೆ ಇದೆ.
ಹಣ ನಾನು ಶಿವು ನಂಜನಗೂಡು
Sir ನೀವು ನಮ್ಮ ಫೋನ್ ಯಾಕೆ ತೆಗಿ ಲ್ಲಿಲ್ಲ ನೀವು ಏಕೆ sir
L ಸೇಪ್ ಯಾವ ಮೂಲೆಗೆ ಕಟ್ಟಬೇಕು ಸರ್?
WEST and SOUTH compound first haki kelsa start madi, (L shape )
main door EAST ge ondu NORTH ge ondu (double door) idbeku
north east ge sump idi
terrace nalli West and south ge small room madi mele over head tank idi
@@anilkumarn6091how do you know sir niv Mane kattidira
Vastu Sari eddre evaru yake matthe Develop aagilla Alli hogi Agriculture madtare
Sir adu newclear alla. Adu NUCLEAR
Sir screen Mel number ge call madidre Hindi mathdthrea nimma number kodi sir Vasu sir