16 ನಾಟಿ ಕೋಳಿಗಳಿಂದ ಶುರು ಮಾಡಿ ಇವತ್ತು 500 ನಾಟಿ ಕೋಳಿಗಳಿವೆ..!ತೋಟದಲ್ಲಿ ಕಳೆ ಕೀಳೋದಿಲ್ಲ ಗೊಬ್ಬರ ಹಾಕೋದಿಲ್ಲ
HTML-код
- Опубликовано: 11 янв 2025
- #KrishiBelaku
#Purenatikoli
#Natikolifarm
#BackyardPoultry
#Poultry
#Poultryfarming
#Poultryrearing
#Orginalnatikoli
#Natikolifarmingkarnataka
#Famousnatikolifarm
#CountryChicken
#NaturalPoultry
#Countrybirds
ವಿಶೇಷ ಸೂಚನೆ:
ಕೃಷಿ ಬೆಳಕು ಕಾರ್ಯಕ್ರಮಗಳು ರೈತರು, ರೈತ ಮಹಿಳೆಯರು, ಯುವಕರು, ವಿಜ್ಞಾನಿಗಳು, ಗ್ರಾಹಕರು ಮತ್ತು ಮಾಲೀಕರ ಅನುಭವವನ್ನು ಆಧರಿಸುತ್ತದೆ. ರೈತರು ಹಾಗೂ ಇತರರು ಈ ಕಾರ್ಯಕ್ರಮದ ಅಂಶಗಳನ್ನು ಅಳವಡಿಸುವಾಗ ಸ್ಥಳೀಯ ತಜ್ಞರ ಮಾರ್ಗದರ್ಶನ ಪಡೆಯುವುದು ಕಡ್ಡಾಯ. ಕೃಷಿಯಲ್ಲಿ ಆಗಬಹುದಾದ ಯಾವುದೇ ನಷ್ಟ ಮತ್ತು ಸಮಸ್ಯೆಗಳಿಗೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಕೃಷಿ ಬೆಳಕು ಚಾನೆಲ್ ಹೊಣೆಯಲ್ಲ.
CONTACT FARMER
ಶ್ರೀ ಹರ್ಷ, ಬಸವಂತ ನಹಳ್ಳಿ
ಶಿರಾ ತಾಲ್ಲೂಕು, ತುಮಕೂರು ಜಿಲ್ಲೆ
ದೂ.: 9481930039
ಕೋಳಿ ಸಾಕಾಣಿಕೆಯಲ್ಲಿ ನಷ್ಟ ಇದೆ ಅಂತ ಸುಮಾರು ಜನ ಹೇಳ್ತಾರೆ ಆದರೆ ಇವರ ಪದ್ದತಿ ಪ್ರಕಾರ ಸಾಕಿದರೆ ತೋಟದ ನಿರ್ವಹಣೆಯ ಜೊತೆಗೆ ಲಾಭವನ್ನು ಪಡೆಯಬಹುದು
ಉತ್ತಮ ಮಾಹಿತಿ ಸರ್ 🙏🙏👌👌
Thanks sir
ಪುಸ್ತಕ ಜ್ಞಾನವನ್ನೇ ಉರು ಹೊಡೆಯದೆ ತಮ್ಮ ಅನುಭವವನ್ನೇ ಹಂಚಿಕೊಂಡದ್ದಕ್ಕೆ ಧನ್ಯವಾದಗಳು. ಈ ಅನುಭವಾಧಾರಿತ ಜ್ಞಾನವೇ ಹೆಚ್ಚು ಸಹಾಯಕವಾಗುವಂಥದ್ದು.
ಸಾಕಷ್ಟು ಉತ್ತಮ ಮಾಹಿತಿ ಕೊಟ್ಟಿದ್ದಿರಾ ಸರ್ ಧನ್ಯವಾದಗಳು
ಇಷ್ಟು ವಿವರಣಾತ್ಮಕವಾಗಿ ಯಾರೂ ಹೇಳಿರಲಿಲ್ಲ ಧನ್ಯವಾದಗಳು
Mahitiya kanaja needidakke danyavadagalu audio vedio thumba chennagithu
ಯುವ ಪೀಳಿಗೆಗೆ ಉತ್ತಮ ವಾದ ಮಾಹಿತಿ ಕೊಟ್ಟಿದ್ದೀರಿ ಸರ್ ನಮ್ಮತ್ರ ನು ಇವೇ ಸರ್ good luck god bless you 👍
ತುಂಬಾ ಚೆನ್ನಾಗಿದೆ ನಿಮ್ಮ ಮಾಹಿತಿ ಕೊಟ್ಟು ಬೆಳೆಸುವ ರೀತಿ ಸೇಫ್ ಮಫಾ ರೀತಿ ಅವುಗಳನ್ನು ಫಾಲೋ ಮಾಡೋ ರೀತಿ ಯಲ್ಲಾ ಇಷ್ಟಾ ಆಗಿದೆ ಅದೇ ರೀತಿ ನಿಮ್ಮನ್ನು ಸಂಪರ್ಕಿಸುವ ಫೋನ್ ನಂಬರ್ ಕೊಡಿಸರ್ ನಿಮ್ಮ ಮಾಹಿತಿಯನ್ನು ಇನ್ನು ಪಡೆಯಲು ಪ್ಲೀಸ್ ಸರ್
Good knowledge and he explaining own experience, Good information
Very Inspirational video harsha.... Knowledge speaks.😊🙏👌
Very detailed information thx
Excellent information on backyard poultry rearing 👍
Well explained and openly shared the experience.
ಅತ್ಯುತ್ತಮ ಮಾಹಿತಿ,ನೀವು ಹೇಳುವ ರೀತಿ ಅದ್ಭುತ. ನಿಮ್ಮ ವಿಳಾಸ ತಿಳಿಸಿ
Wonderful information sir
Ground is concrate or mud
Super Harsha Sir , you are doing a great job, well explained the subject tq You All The Best For Future,
Thank you sir
Experience Inspirational speeches sir well done for giving i very useful information for this society, respect your talking style adviced to village formers, social workers' and lazy young formers thank you very much your efforts sir keep more doing this videos 💛♥️😍😍👍👏👏
Tumba Upayogakari videos , sir 👌👌
ತೋಟ ತುಂಬಾ ಚೆನ್ನಾಗಿದೆ
Thank you
ನಮ್ಮ ಸಿರಾ 👍
Contact number kodi sir please
Vry knowledgeable.. super sir neevu.. 🙂
Hi
Congratulations sir good information
Thank you
ಹಾವು ಹೆಚ್ಚಾಗಿ ಬರುತ್ತದೆ ಎಂದು ಹೇಳುತ್ತಾರೆ ನಿಜವೇ ಮುಂದಿನ ಎಪಿಸೋಡ್ ಅಲ್ಲಿ ತಿಳಿಸಿ
Super sir
very Usefull Videos sir
There are many improved varieties done by state and central government bodies such as asseel cross, vanaraja, giriraja, suvarnadara and many more and what i have is not the improved varieties which exists within village for many more years before I improved varieties came
Super english sir....
Nice talk about Nati Koli , super sir
Even I am also doing poultry like same what you are saying sir, even I am also growing old type Nati chicken nly ... from chittoor AP
All the best
Super Harsha, you are doing a great job
ಸೂಪರ್ ಸರ್
Educational farmers 😊
Super. Anna
Koli super
Very very good👍
Tq sir
Wellcome
Good
Super
Inspiring video
Thank you
Please explain the term pure with chicken, i don't know who started this term called pure,
👌👌
ಕೋಳಿಯನ್ನು ಕಾವಿಗೆ ಕೂರಿಸಿ ಮರಿಮಾಡಿಸಿದರೆ ಚೆನ್ನಾಗಿರುತ್ತೇಸರ್
ನಾನು ಕೂಡ ಸಾಕಿದ್ದಿನಿ ಆದರೆ ನಾನು ಕೋಳಿಯಿಂದನೆ ಮರಿಮಾಡಿಸದು
ruclips.net/video/O__CQ2hi6nE/видео.html
ಕಮ್ಮಿ ಕೋಳಿಗಳು ಇದ್ದಾಗ ವ್ಯಾಕ್ಸಿನೇಷನ್ ಕೊಡದೆ ಇದ್ರೂ ಪರವಾಗಿಲ್ಲ ಆದರೆ ಹೆಚ್ಚು ಕೋಳಿಗಳನ್ನು ಸಾಕಿದಾಗ ರಿಸ್ಕ್ ಬೇಡ ಅನ್ನೋದು ಅಷ್ಟೇ , ಹೆಚ್ಚು ಕೋಳಿಗಳು ಇದ್ದಾಗ ವ್ಯಾಕ್ಸಿನ್ ಕೊಡುವುದು ಸುಲಭ
ವ್ಯಾಕ್ಸೀನ್ ಬಗ್ಗೆ ಹೇಳಿದ್ದಲ್ಲ, ನಾನು ಹೇಳಿದ್ದು ಕೋಳಿಯಿಂದ ಮರಿಮಾಡಿಸಬೇಕಂತ ಅಷ್ಟೆ
ನನ್ನ ಹತ್ರನು ಎಲ್ಲಾ ಸೇರಿ 400 ಕೋಳಿ ಇದೆ
Hello mohan sir may I have your contact number please
ನಮ್ಮ ಸಿರಾ
Super sar no siguta sardu
Purity only remains in the way of rearing
Anna nimna dnyanakke hat's off pleese nimna jyote matanadbeku matanadu
Or give me your no
Add rabbit farming to plough the land naturally
👏👏👏👏👍👍👍👍
🎉
👌👌👌👌👌👌👌🙏🙏🙏🙏🙏🙏🙏
ತೋಟಕ್ಕೆ ಗೊಬ್ಬರ ಆಗುತ್ತೆ ok but
ಕಳೆ ಹೇಗೆ ನಿರ್ವನೆ ಹೇಗೆ ಆಗುತ್ತೆ
ಕೋಳಿಗಳು ಹುಲ್ಲು, ಸೊಪ್ಪು ತಿನ್ನುತ್ತವೆ. ಕಳೆ ಹುಡುವಾಗ್ಲೆ ತಿಂದುಕೊಳ್ಳುತ್ತವೆ.
👍👍🎉🎉👍👍
👍🏿👍🏿👍🏿🙏🏿
ನಮ್ಮೂರ ಪಕ್ಕದ ಊರು ಇವರದು.
Contact number kodthira sir
@@Bspchanel nimge number siktha.. Idre kodi
How can we have to do it again na please yaar sorry sorry sorry sorry sorry sorry sorry
Who is this and what is it about
Sir havina cata ellva
Illa
If I had improved varieties then i would have been collecting eggs already are the body weight would have been 2 kg + by now. Stop confusing people by using term pure.
Drum stick gida haki adara gidane saku food ge
Thank you
@@artisan5009 Drum stick gida nedi adara kasane saku.
Koli Mari sigutta sir
Yes
Number kodi sir
ಸರ್ ಇವು ಪಕ್ಕ ನಾಟಿ ಕೋಳಿನ ಅಥವಾ ಕ್ರಾಸಿಂಗ್ ಮರಿನಾ
Pakka Nati
Kg price.....?
Not selling
ಅಣ್ಣ. ನಮ್ಮ ಕೊರಳಿಗೆ. ರೊಗ ಬಂದಿದೆ. ಪ್ಲೀಸ್ ಔಷದಿ ಹೇಳಿ
Madem please consult your nearest doctor, i don't have that expertise to to treat, I'm still a learner
Anna ninna qualifications enu
Don't matter now , I'm just a farmer
But y'all ok freedom app logo ero video mathhe avara phone call inda usharagiri
Fure Nati Koli alla ivu
Survey number yav oordu
Kallambella hobli , basavanthahalli
This is not pure original natti koli
This is cross natti
How will you determine noti koli, please explain
Ee koli price.....?
Cross or pure 2 ralli yaawudu best?
Nanu tindidini guru ivra atra Koli tagandu hoggi pure Nati koli
@@MOHANGOWDA-ve7oz this gis duplicate natti koli cross natti
Phd
What do you mean
Theri is no orginal breed now pls dont buy from him 😢 bad maintence bed smell in forum cross breed not for natural hatching
Jaasti english use madbeda guldu
Ok guldu
😂😅
Tis S not pure nati koli
What is your expertise in poultry , how do you determine the quality of a good chicken. @MALNAD PETS
But a boiler koli tinnodakintha edu okay adannu tindhu mundhe health haalu agodaste.
Tamma; ninna naati koliya hinde 1 nari ide. TAKE CARE !!
Enayya idu ? NANNA NAATI KOLI MAGANE !!
Certainly you are resourceful, sir.
Very nice information good experience sir👆
ನಮ್ಮ ಸಿರಾ 👍
Super boss
👌